Total Pageviews

Thursday, 1 May 2025

ಮತ್ತೆ ಸಿಗೋಣ...

ಎಲ್ಲಾ ಓದುಗರಿಗೂ ನನ್ನ ಧನ್ಯವಾದಗಳು. ನಿಮ್ಮ ಸಹಕಾರಕ್ಕೆ ತುಂಬಾ ಧನ್ಯವಾದಗಳು.

ನನ್ನದೇ ಆದ ಕೆಲವೊಂದು ಕಾರಣಗಳಿಂದ ಸ್ವಲ್ಪ ದಿನ ಕಥೆಗಳನ್ನು ಅಪ್ ಲೋಡ್ ಮಾಡಲಿಕ್ಕೆ ಆಗುವುದಿಲ್ಲ. ಮುಂದಿನ ಕಥೆ ಯಾವಾಗ ಅಪ್ ಲೋಡ್ ಮಾಡುತ್ತೀನೋ ಗೊತ್ತಿಲ್ಲ. 

ನಿಮಗೆಲ್ಲರಿಗೂ ನೀತು ಬಹಳ ಹಿಡಿಸಿದ್ದಾಳೆ ಹಾಗು ಅವಳಿಗೋಸ್ಕರ ಕಾಯ್ತಾ ಇರ್ತೀರಾ ಅಂತ ಗೊತ್ತು.  ಆದರೆ, ಸ್ವಲ್ಪ ದಿನ ನನಗೆ ಕಥೆ ಹಾಕೋಕೆ ಆಗೋಲ್ಲ. 

ಬೇರೆ ಭಾಷೆಗಳಲ್ಲಿ ಎಷ್ಟು ಸೆಕ್ಸ್ ಸ್ಟೋರಿ ಕಥೆ ವೆಬ್ ಸೈಟ್ ಇದಾವೆ... ಕನ್ನಡದಲ್ಲಿ ಯಾಕಿಲ್ಲ ಅಂತ ಪ್ರಾರಂಭ ಮಾಡಿದ್ದು ನಾನು... ಕಾಮುಕನಾದ ನನಗೆ ಕಷ್ಟ ಆಗ್ತಿತ್ತು ಕಾಮದ ಕಥೆ ಹುಡುಕಲಿಕ್ಕೆ... ಅದಕ್ಕೋಸ್ಕರ ಈ ಬ್ಲಾಗ್ ಮಾಡಿದ್ದು.. ಎಲ್ಲಾ ಕಥೆ ಒಂದೇ ಕಡೆ ಹಾಕೋಣ ಅಂತ.

ನನ್ನ ಕೆಲಸ, ನನ್ನ ವೈಯುಕ್ತಿಕ ಕಾರಣಾಂತರಗಳಿಂದ ಸ್ವಲ್ಪ ದಿನ ಕಥೆ ಹಾಕುವುದಿಕ್ಕೆ ಆಗುವುದಿಲ್ಲ. ಆದರೆ... ಮತ್ತೆ ಬರುತ್ತೇನೆ ..... ಅಲ್ಲಿಯವರೆಗೆ ನಿಮ್ಮ ಸಹಕಾರ ಇರಲಿ