15ನೇ ಜುಲೈ......
ಮನೆಯ ಹಿರಿಯವರಾದ ಅಜ್ಜಿ ತಾತನ ಆಶೀರ್ವಾದವನ್ನು ಪಡೆದ ನಂತರ ಅಪ್ಪ...ಅಮ್ಮ...ಅತ್ತೆ...ಮಾವಂದಿರು ಹಾಗು ಆಂಟಿಯರು ಅಂಕಲ್ಲುಗಳ ಆಶೀರ್ವಾದವನ್ನು ನಿಧಿ ಪಡೆದುಕೊಂಡಳು.
ಸವಿತಾ.....ಮೊದಲನೇ ದಿನದ ಕಾಲೇಜಿಗೆ ನನ್ನ ಶುಭಾಷಯ ನಿಧಿ.
ಹರೀಶ......ಕಾಲೇಜಿನಲ್ಯಾವುದೇ ಸಮಸ್ಯೆ ಆದರೂ ಪ್ರಿನ್ಸಿಪಾಲ್ ಹತ್ತಿರ ಮೊದಲು ಹೋಗಿ ತಿಳಿಸಮ್ಮ ಅಥವ ನನಗೆ ಫೋನ್ ಮಾಡು
ನಿಧಿ.....ಆಯ್ತಪ್ಪ ನಾನು ಹೋಗಿ ಬರ್ತೀನಿ.
ತಮ್ಮ ತಂಗಿಯರೆಲ್ಲರೂ ಅಕ್ಕನಿಗೆ ವಿಷ್ ಮಾಡಿದರೆ ಅಮ್ಮನ ಹೆಗಲ ಮೇಲೇರಿಕೊಂಡಿದ್ದ ನಿಶಾ ಅಮ್ಮನ ಕೆನ್ನೆ ಸವರಿ........ಅಕ್ಕ ತೊತೆ ನಾನಿ ಹೋತಿನಿ ಮಮ್ಮ ಪೀಸ್.
ನೀತು.....ಅಕ್ಕ ಸ್ಕೂಲಿಗೆ ಹೋಗ್ತಿರೋದು ಕಂದ ಅಲ್ಲಿಂದ ಬಂದ್ಮೇಲೆ ನಿನ್ನ ದೊಡ್ಡ ರೌಂಡ್ ಹೊಡೆಸು ಅಂತ ಹೇಳ್ತೀನಿ. ಈಗ ಸ್ನಾನ ಮಾಡಿ ತಿಂಡಿ ತಿನ್ನು ಪೂನಿ ಬರ್ತಾಳಲ್ಲ ಆಟ ಆಡುವಿಯಂತೆ.
ನಿಶಾ......ಆತು ಮಮ್ಮ ನಾನಿ ತಮ್ಮ ಹತ್ತ ಹೋತೀನಿ.
ನೀತು.....ನಿನ್ನ ತಮ್ಮ ತಾಚಿ ಮಾಡ್ತಿರ್ತಾನೆ ಕಂದ ಗಲಾಟೆ ಮಾಡದೆ ಸುಮ್ಮನೆ ನೋಡಿಕೊಂಡು ಬಾ.
ನಿಶಾ ಆತು ಅಂತೇಳಿ ಶೀಲಾಳ ರೂಮಿಗೋಡಿದರೆ ಮಗಳಿಂದು ಮೊದಲ ದಿನ ಕಾಲೇಜಿಗೆ ಹೋಗುತ್ತಿರುವುದಕ್ಕೆ ಹರೀಶ—ನೀತು ಅವಳನ್ನು ತಬ್ಬಿಕೊಂಡು ಆಶೀರ್ವಧಿಸಿ ಬೀಳ್ಕೊಟ್ಟರು.
* *
* *
ಯೂನಿವರ್ಸಿಟಿ ಕ್ಯಾಂಪಸ್....
ಕಾಲೇಜಿನ ಯುವಕ ಯುವತಿಯರು ತಮ್ತಮ್ಮ ಸ್ನೇಹಿತರ ಜೊತೆಗೆ ಅಲ್ಲಲ್ಲಿ ಗುಂಪುಗೂಡಿ ಮಾತನಾಡುತ್ತ ಜಾಲಿಯಾಗಿ ನಿಂತಿರುವಾಗ ಬಿಳೀ ಬಣ್ಣದ ರೇಂಜ್ ರೋವರ್ ಕಾರು ಗೇಟಿನಿಂದ ಬರುತ್ತಿರುವ ದೃಶ್ಯ ನೋಡಿ ಎಲ್ಲರೂ ಅತ್ತಲೇ ದೃಷ್ಟಿ ನೆಟ್ಟು ನೋಡತೊಡಗಿದರು.
ಕಾಲೇಜಿನ "ಎ" ಗ್ಯಾಂಗ್....
ಯುವಕ1......ಯಾವುದೋ ಮಗ ಈ ಕಾರು ಸಕತ್ತಾಗಿದೆ ?
ಯುವಕ3.....ರೇಂಜ್ ರೋವರ್ ಕಣೊಲೇ ಮಗನೇ ಆದರೆ ನಮ್ಮ ಕಾಲೇಜಿಗೆ ರೇಂಜ್ ರೋವರ್ ತಂದಿರುವವರು ಯಾರಪ್ಪ ?
ಯುವತಿ1......ಏಯ್ ನಮ್ಮಪ್ಪನಿಗೆ ಹೇಳಿದ್ರೆ ನಾಳೆಯೇ ಇಂತದ್ದೇ ಒಂದು ಕಾರು ತೆಗೆದುಕೊಡ್ತಾರೆ ಇದರಲ್ಲೇನಿದೆ ಮಹಾ.
ಯುವಕ4....ಈ ಕಾರಿನ ಬೆಲೆ ಎಷ್ಟೆಂದು ಗೊತ್ತಾ ?
ಯುವತಿ1......ಏನು 15—20 ಲಕ್ಷವಿರಬೇಕು ಅಷ್ಟೇ ತಾನೇ ನಮ್ಮಪ್ಪ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ ಜುಜುಬಿ ಅಂತಾರೆ.
ಯುವಕ3......ನಿನ್ನಜ್ಜಿ 15—20 ಲಕ್ಷಕ್ಕೆ ಕೊಡ್ತಾರೆ ನೀನು ಕಾಲೇಜಿಗೆ ದಿನಾ ಬರ್ತೀಯಲ್ಲ ಆ ಡಕೋಟ ಸ್ವಿಫ್ಟ್ ಕಾರು ಅಂದ್ಕೊಂಡ್ಯಾ ?
ಯುವತಿ2......ಮತ್ತಿನ್ನೆಷ್ಟು 50 ಲಕ್ಷವಾ ಒಂದು ಕೋಟಿಯಾ ?
ಯುವಕ4.......ಕಾರಿನ ಬೆಲೆ ಕನಿಷ್ಠವೆಂದರೂ 4 — 4.5 ಕೋಟಿ.
ಕಾರಿನ ಬೆಲೆ ಕೇಳುತ್ತಿದ್ದಂತೆಯೇ ಅವರ ಗುಂಪಿನ ಯುವಕ ಮತ್ತು ಯುವತಿಯರ ತಲೆ ತಿರುಗಿದ್ದು ಎಲ್ಲರೂ ಅಷ್ಟು ದುಬಾರಿ ಕಾರನ್ಯಾರು ತಂದಿರುವುದೆಂದು ನೋಡತೊಡಗಿದರು. ನಿಧಿ ಕಾರನ್ನು ಪಾರ್ಕಿಂಗ್ ಮಾಡಿ ಕೆಳಗಿಳಿದಾಗ ಅವಳ ಸೌಂದರ್ಯ ಮತ್ತು ಪರ್ಸನಾಲಿಟಿ ನೋಡಿ ಎಲ್ಲರೂ ದಂಗಾಗಿ ಹೋದರು. ನೀಲಿ ಬಣ್ಣದ ಜೀನ್ಸಿನ ಮೇಲೆ ಬಿಳಿಯ ಬಣ್ಣದ ಚೂಡಿ ಟಾಪ್ ಮತ್ತು ಕೆಂಪು ಬಣ್ಣದ ವೇಲ್ ಧರಿಸಿ ರಾಜಘಾಂಭೀರ್ಯದಿಂದ ಕಾರನ್ನು ಲಾಕ್ ಮಾಡಿ ತಿರುಗಿದ ನಿಧಿ ಏದುರಿಗೆ ಪ್ರಿನ್ಸಿಪಾಲ್ ಬಂದು ನಿಂತರು.
ಪ್ರಿನ್ಸಿ....ಏನಮ್ಮ ನಿಧಿ ಚೆನ್ನಾಗಿದ್ದೀಯ ?
ನಿಧಿ ಅವರ ಕಾಲಿಗೆ ನಮಸ್ಕರಿಸಿ.....ಸರ್ ನಾನು ಚೆನ್ನಾಗಿದ್ದೀನಿ ನೀವು ಹೇಗಿದ್ದೀರ ? ಆಂಟಿ ಆರಾಮನಾ ? ಮನೆಗೆ ಬರ್ತೀನಿ ಅಂತ ಹೇಳಿದ ನಿಮ್ಮ ಮಗಳು ಸಾನ್ವಿ ಒಮ್ಮೆಯೂ ಬರಲಿಲ್ವಲ್ಲ ಸರ್.
ಪ್ರಿನ್ಸಿ ಅವಳ ತಲೆ ನೇವರಿಸಿ ಆಶೀರ್ವಾದ ನೀಡಿ.......ಮುಂದಿನ ವಾರ ಬರ್ತಾಳೆ ಕಣಮ್ಮ ನಿಮ್ಮ ಫ್ಯಾಕ್ಟರಿ ಓಪನಿಂಗಾದ ಮಾರನೇ ದಿನದಿಂದಲೇ ಮನೆಗೆ ಒಬ್ಬರಲ್ಲ ಒಬ್ಬರು ನೆಂಟರು ಬರುತ್ತಿದ್ದಾರೆ ಅವರ ಜೊತೆಗೂ ಇರಬೇಕಲ್ಲ ಅದಕ್ಕೆ ಸಾನ್ವಿ ನಿಮ್ಮ ಮನೆಯ ಕಡೆ ಬಂದಿಲ್ಲ. ನೀನೊಬ್ಬಳೇ ಬಂದಿದ್ದೀಯ ನಿಮ್ಮಪ್ಪನೂ ಮಗಳನ್ನು ಮೊದಲ ದಿನ ಬಿಡುವುದಕ್ಕೆ ಬರ್ತಾನೆ ಅಂದ್ಕೊಂಡಿದ್ದೆ.
ನಿಧಿ......ಚಿಕ್ಕಪ್ಪ ಮಾವ ಇಬ್ಬರೂ ಬರ್ತೀವಿ ಅಂದಿದ್ದರು ಅಮ್ಮನೇ ಕಾಲೇಜಿನ ಲೈಫ್ ಅವಳೇ ಏಂಜಾಯ್ ಮಾಡಲಿ ಬೇಡ ಅಂದ್ಬಿಟ್ರು. ಇಲ್ಯಾವುದೇ ಸಮಸ್ಯೆ ಏದುರಾದರೂ ಪ್ರಿನ್ಸಿಪಾಲ್ ಸಹಾಯವನ್ನು ಕೇಳು ಅಂತ ಅಪ್ಪ ಹೇಳಿ ಕಳಿಸಿದರು.
ಪ್ರಿನ್ಸಿ.......ಖಂಡಿತವಾಗಿ ಕಣಮ್ಮ ನೀನು ನನಗೂ ಮಗಳಂತೆಯೇ ಏನೇ ಅವಶ್ಯಕತೆ ಅಥವ ಸಮಸ್ಯೆ ಬಂದರೂ ತಕ್ಷಣ ನನ್ನ ಹತ್ತಿರ ಹೇಳು ನಾನೆಲ್ಲ ನೋಡಿಕೊಳ್ತೀನಿ ನಡಿ ದಾರಿಯಲ್ಲೆ ನಿನ್ನ ಕ್ಲಾಸನ್ನೂ ತೋರಿಸಿ ಕೊಡ್ತೀನಿ.
ಯುವಕ2.....ಯಾರಿವಳೋ ನೋಡುವುದಕ್ಕೆ ಅಪ್ಸರೆಯಂತಿದ್ದಾಳೆ.
ಯುವಕ4........ಯಾರೋ ದೊಡ್ಡ ಕುಳವೇ ಇರಬೇಕು ಅದಕ್ಕೆ ಇಷ್ಟು ದುಬಾರಿ ಕಾರಿನಲ್ಲಿ ಬಂದಿದ್ದಾಳೆ.
ಯುವತಿ3.....ಏಯ್ ಅವಳ ತಂಟೆಗ್ಯಾರೂ ಹೋಗ್ಬೇಡಿ ಅಲ್ನೋಡಿ ನಮ್ಮ ಪ್ರಿನ್ಸಿಪಾಲ್ ಜೊತೆ ಎಷ್ಟು ಕ್ಲೋಸಾಗಿದ್ದಾಳೆ ಅಂತ.
ಯುವತಿ2......ಹೂಂ ಏನಾದ್ರು ರೇಗಿಸಿದರಷ್ಟೇ ಕಾಲೇಜಿನಿಂದಲೇ ಪ್ರಿನ್ಸಿ ನಮಗೆ ಗೇಟ್ ಪಾಸ್ ಕೊಡ್ತಾರೆ.
ಯುವಕ2......ಏನೇ ಆಗಲಿ ಅವಳನ್ನು ನಾನು ಮೊದಲಿಗೆ ಫ್ರೆಂಡ್ ಮಾಡಿಕೊಂಡು ಆಮೇಲೆ ಪಟಾಯಿಸ್ತೀನಿ. ಬೆಟ್ಸಾ ?
ಯುವಕ1.....ಒದ್ದೆ ತಿಂತೀನಿ ಅಂದರೆ ನಾವೇನು ಮಾಡಕ್ಕಾಗುತ್ತೆ ಏನಾದ್ರೂ ಮಾಡಿಕೋ.
* *
* *
ನಿಧಿ ಕ್ಲಾಸ್ ರೂಮಿನೊಳಗೆ ಬಂದು ಒಬ್ಬಳೇ ಹುಡುಗಿ ಕುಳಿತಿರುವ ಮೂರನೇ ಬೆಂಚಿನಲ್ಲಿ ತಾನೂ ಹೋಗಿ ಕುಳಿತಳು.
ಹುಡುಗಿ.....ಹಾಯ್ ನನ್ನೆಸರು ಕುಸುಮ ಅಂತ ನೀನಿಲ್ಲಿಗೆ ನ್ಯೂ ಅಡ್ಮಿಷನ್ನಾಗಿ ಬಂದಿರೋದಾ ?
ನಿಧಿ.....ಹಲೋ ಕುಸುಮ ನನ್ನೆಸರು ನಿಧಿ ಈ ವರ್ಷದಿಂದ ನಾನಿಲ್ಲಿ ಓದುವುದಕ್ಕೆ ಅಡ್ಮಿಷನ್ ತೆಗೆದುಕೊಂಡಿದ್ದೀನಿ.
ಕುಸುಮ.....ಆದರಿದು ಸೆಕೆಂಡ್ ಇಯರ್ ಬಿಬಿಎ ಕ್ಲಾಸ್ ನಿನ್ನ ಫಸ್ಟ್ ಇಯರ್ ಕ್ಲಾಸ್ ಎರಡು ರೂಂ ಪಕ್ಕದ್ದು.
ನಿಧಿ......ನಾನೂ ಸೆಕೆಂಡ್ ಇಯರ್ ಸ್ಟೂಡೆಂಟ್ ಮೊದಲನೇ ವರ್ಷ ಕಂಪ್ಲೀಟಾಗಿದೆ.
ಕುಸುಮ........ಹೌದಾ ಸೋ ನೈಸ್ ಟು ಮೀಟ್ ಯು (ತನ್ನಿತರ ಸ್ನೇಹಿತೆಯರಿಗೆ ) ಲೇ ಈ ಕಡೆ ತಿರುಗ್ರೆ ಇವಳ ಹೆಸರು ನಿಧಿ ಅಂತ ನಮ್ಮ ಕ್ಲಾಸಿಗೆ ನ್ಯೂ ಏಂಟ್ರಿ. ನಿಧಿ ಇವಳು ರಾಣಿ....ಪ್ರಿಯಾ..ದೀಪ ಮತ್ತು ಧೀಕ್ಷಾ ಅಂತ ನಾವೈದು ಹುಡುಗಿಯರದ್ದೊಂದು ಚಿಕ್ಕ ಗ್ರೂಪ್ ನಮ್ಜೊತೆ ನಿನಗೆ ಇಷ್ಟವಿದ್ದರೆ ನೀನೂ ಸೇರಿಕೊಳ್ಳಬಹುದು.
ನಿಧಿ.....ಡೇಫಿನೇಟ್ಲಿ ನಿಮ್ಮೆಲ್ಲರ ಪರಿಚಯವಾಗಿದ್ದು ನನಗೆ ತುಂಬ ಸಂತೋಷ. ಕಾಲೇಜಿನ ವಾತಾವರಣ ಹೇಗಿದೆ ಯಾವುದೇ ರೀತಿ ಡಿಸ್ಟರ್ಬೆನ್ಸ್ ಇರಲ್ಲ ತಾನೇ.
ದೀಕ್ಷಾ.....ಅದರ ಬಗ್ಗೆ ಯೋಚಿಸುವುದಕ್ಕೇ ಹೋಗ್ಬೇಡ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಆಡಳಿತ ಮಂಡಳಿ ತುಂಬಾನೇ ಸ್ಟ್ರಿಕ್ಟು ಯಾರು ಸಹ ಬಾಲ ಬಿಚ್ಚಂಗಿಲ್ಲ ರ್ಯಾಗಿಂಗ್ ಮಾಡಿದ್ರೆ ಅವರಿಗೆ ಇಲ್ಲಿಂದ ಗೇಟ್ ಪಾಸ್ ಗ್ಯಾರೆಂಟಿ ಜೊತೆಗೆ ಪೋಲಿಸರನ್ನು ಕರೆಸಿ ಅವರನ್ನು ಅರೆಸ್ಟ್ ಕೂಡ ಮಾಡಿಸಿ ಬಿಡ್ತಾರೆ.
ದೀಪ.....ನೀನು ಹೊಸಬಳೆಂದು ಹೆದರುವ ಅಗತ್ಯವಿಲ್ಲ ಇಲ್ಯಾವುದೆ ರೀತಿಯ ಭಯವೂ ಇಲ್ಲ.
ರಾಣಿ.....ನಿಧಿ ನೀನಿಲ್ಲಿ ಹಾಸ್ಟೆಲ್ಲಿನಲ್ಲಿರೋದಾ ಅಥವ ನಿಮ್ಮನೆ ಇದೇ ಊರಿನಲ್ಲಿ ಇರೋದಾ ?
ನಿಧಿ......ಹಾಸ್ಟೆಲ್ಯಾಕೆ ನಮ್ಮನೆಯಿದೆ.
ಪ್ರಿಯಾ......ಮುಂಚೆ ಯಾವ ಕಾಲೇಜಿನಲ್ಲಿ ಓದ್ತಿದ್ದೆ ?
ನಿಧಿ.....ನಾನು ದೆಹಲಿಯಲ್ಲಿದ್ದೆ ಕಣೆ ಅಲ್ಲಿ ಮಾವ ಅತ್ತೆ ಇದ್ದರಲ್ಲ ಅವರ ಜೊತೆ ಈ ವರ್ಷ ನಮ್ಮೂರಿಗೆ ಹಿಂದಿರುಗಿದ್ದು.
ರಾಣಿ.....ವಾವ್ ದೆಹಲಿಯಾ ನಮ್ಮ ದೇಶದ ರಾಜಧಾನಿ ಅಲ್ಲೆಲ್ಲಾ ಚೆನ್ನಾಗಿದೆಯಾ ? ಅಲ್ಲಿನ ಹುಡುಗ ಹುಡುಗಿಯರು ತುಂಬಾ ಫಾಸ್ಟ್ ಅಂತಾರಲ್ಲ ಅದು ನಿಜವಾ ?
ನಿಧಿ.......ಮೊಬೈಲ್ ಇಂಟರ್ನೆಟ್ ಬಂದ್ಮೇಲೆ ಎಲ್ಲಾ ಕಡೆಯಲ್ಲೂ ಜನ ಫುಲ್ ಫಾರ್ವಡಾಗಿದ್ದಾರೆ ಅಲ್ವಾ.
ಪ್ರಿಯಾ....ಅಷ್ಟು ದೊಡ್ಡ ಸಿಟಿಯಲ್ಲಿದ್ದವಳು ಇಲ್ಲಿಗ್ಯಾಕೆ ಬಂದ್ಬಿಟ್ಟೆ ?
ನಿಧಿ.....ಅತ್ತೆ ಮಾವನೂ ಇಲ್ಲಿಗೆ ಶಿಫ್ಟಾದರು ಅದಕ್ಕೆ ಅಮ್ಮ ನೀನು ದೂರವಿದ್ದು ಓದಿದ್ದು ಸಾಕು ನಮ್ಮ ಜೊತೆಗೇ ಇರುವಂತೆ ಬಾ ಅಂತ ನನ್ನನ್ನಿಲ್ಲಿಗೇ ಕರೆಸಿಕೊಂಡ್ಬಿಟ್ರು. ನೀವೆಲ್ಲರೂ ಹಾಸ್ಟೆಲ್ಲಿನಲ್ಲಾ....
ದೀಪ ಮಧ್ಯದಲ್ಲೇ.....ಎಲ್ಲರೂ ಇದೇ ಊರಿನವರೇ ಓದಿದ್ದು ನಮ್ಮ ಊರಿನ ಪ್ರಖ್ಯಾತ ಸರ್ಕಾರಿ ಶಾಲೆಯಲ್ಲಿ ಆಮೇಲೆ ಇಲ್ಲಿಂದಲೇ ಕಾಲೇಜ್ ಕೂಡ ಮುಂದುವರಿಸುತ್ತಿದ್ದೀವಿ.
ನಿಧಿ....ಸರ್ಕಾರಿ ಶಾಲೆ ಅಂದರೆ xxxx ತಾನೇ ?
ರಾಣಿ.....ಹೌದು ನಿನಗಾ ಶಾಲೆಯ ಬಗ್ಗೆ ಹೇಗೆ ಗೊತ್ತಿದೆ ?
ನಿಧಿ.....ಆ ಶಾಲೆಯಲ್ಲಿ ಹರೀಶ...ಸವಿತಾ....ಸುಕನ್ಯಾ ಅಂತೇಳಿ ಟೀಚರ್ಸ್ ಇದ್ದಾರೆ ಗೊತ್ತಾ ?
ಕುಸುಮ....ಏಯ್ ನಿಧಿ ನಿನಗೆ ನಮ್ಮ ಸರ್ ಮತ್ತು ಮೇಡಂಗಳ ಹೆಸರೇಗೆ ಗೊತ್ತು ಯಾಕೆಂದರೆ ಈ ಕ್ಲಾಸಿನಲ್ಲಿರುವ ಹುಡುಗಿಯರೆಲ್ಲಿ ನಾವೈದೇ ಜನ ಮಾತ್ರ ಈ ಊರಿನವರು ಉಳಿದವರೆಲ್ಲರೂ ಬೇರೆ ಬೇರೆ ಕಡೆಗಳಿಂದ ಓದಲು ಬಂದಿರುವವರು.
ದೀಕ್ಷಾ......ಹರೀಶ್ ಸರ್ ನಿನಗೇಗೆ ಪರಿಚಯ ಅವರು ನಮ್ಮನ್ನೆಲ್ಲಾ ಸ್ವಂತ ಮಕ್ಕಳಂತೆಯೇ ಟ್ರೀಟ್ ಮಾಡ್ತಿದ್ರು ಗೊತ್ತಾ ತುಂಬಾ ಒಳ್ಳೆಯ ವ್ಯಕ್ತಿ ನಮ್ಮ ಸರ್ ಜೊತೆಗಷ್ಟೇ ಚೆನ್ನಾಗಿ ಪಾಠ ಮಾಡ್ತಾರೆ.
ನಿಧಿ.....ನಿಮ್ಮ ಹರೀಶ್ ಸರ್ ನನ್ನ ತಂದೆ ನಾನವರ ಸ್ವಂತ ಮಗಳು.
ರಾಣಿ.....ವಾಟ್ ನೀನು ನಮ್ಮ ಹರೀಶ್ ಸರ್ ಮಗಳಾ ? ರಿಯಲಿ ನಿಧಿ ನನಗಂತೂ ನಂಬಲಿಕ್ಕೇ ಆಗ್ತಿಲ್ಲ ನಮ್ಮ ಹರೀಶ್ ಸರ್ ಮಗಳು ಈಗ ನಮ್ಮ ಸ್ನೇಹಿತೆ ಅಂತ.
ದೀಕ್ಷಾ......ಆದರೆ ಹರೀಶ್ ಸರ್ ಅವರಿಗೆ ಇಬ್ಬರು ಗಂಡು ಮಕ್ಕಳು ತಾನೇ ಗಿರೀಶ—ಸುರೇಶ ಅಂತ.
ನಿಧಿ......ಹೌದು ಕಣೆ ಅವರಿಬ್ಬರೂ ಅಪ್ಪ ಅಮ್ಮನ ಜೊತೆಯಲ್ಲೇ ಉಳಿದರು ನಾನು ಐದು ವರ್ಷದವಳಿದ್ದಾಗಲೇ ದೆಹಲಿಗೆ ತೆರಳಿದ್ದೆ ಅದಕ್ಕೇ ನಿಮಗ್ಯಾರಿಗೂ ಗೊತ್ತಿಲ್ಲ.
ಪ್ರಿಯಾ....ತುಂಬ ಸಂತೋಷವಾಯ್ತು ನಿಧಿ ಈಗ ನಾವೆಲ್ಲರೂ ಬೆಸ್ಟ್
ಫ್ರೆಂಡ್ಸ್. ನಾವೈದೂ ಜನ ಮೊದಲನೇ ತರಗತಿಯಿಂದಲೂ ಒಟ್ಟಿಗೇ ಓದುತ್ತಿದ್ವಿ ಈಗ ನಮ್ಮ ಗ್ರೂಪಿಗೆ ನೀನೂ ಜಾಯ್ನಿ ಆಗಿರುವೆ ಸೋ ವೆಲ್ಕಂ ಟು ಅವರ್ ಗ್ರೂಪ್.
ದೀಪ.....ಹೋದ ವರ್ಷ ನಮ್ಮ ಶಾಲೆಗೆ ಹೋಗಿದ್ದು ಆವಾಗಲೇ ಹರೀಶ್ ಸರ್ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದಿದ್ದು ಆಮೇಲೆ ಶಾಲೆಯ ಕಡೆಗೇ ಹೋಗಲಾಗಲಿಲ್ಲ.
ಕುಸುಮ......ಸವಿತಾ ಮೇಡಂ ಸ್ವಲ್ಪ ಸ್ಟ್ರಿಕ್ಟು ಆದರೆ ಅದಕ್ಕಿಂತಲೂ ತುಂಬಾನೇ ಒಳ್ಳೆಯವರು ಅವರ ಮಗಳು ನಿಕಿತಾ ನಮಗಿಂತ ಒಂದು ವರ್ಷ ಜೂನಿಯರ್.
ನಿಧಿ....ನಿಮಗೆ ನಿಕ್ಕಿ ಪರಿಚಯವೂ ಇದೆಯಾ ?
ರಾಣಿ....ನಿಕಿತಾ ಅಷ್ಟೇ ಅಲ್ಲ ನಮಿತಾನೂ ಗೊತ್ತು ಜೊತೆಗೆ ಗಿರೀಶ ಕೂಡ ಆದರೆ ನಿನ್ನ ಕೊನೆಯ ತಮ್ಮ ಸುರೇಶ ಆಗಿನ್ನೂ ಆರನೆಯ ಕ್ಲಾಸಿನಲ್ಲಿದ್ದ ಅವನ ಪರಿಚಯ ಜಾಸ್ತಿಯಿಲ್ಲ ಆದರೆ ಹರೀಶ್ ಸರ್ ಮಗ ಅಂತ ಮಾತ್ರ ಗೊತ್ತಿದೆ.
ನಿಧಿ......ಸೂಪರ್ ಕಣೆ ಕ್ಲಾಸ್ ಮುಗಿದ ನಂತರ ಎಲ್ಲರೂ ನನ್ಜೊತೆ ಮನೆಗೆ ಬನ್ನಿ ನಿಮ್ಮ ಸರ್ ಮೇಡಂ ಎಲ್ಲರನ್ನೂ ಬೇಟಿಯಾಗ್ಬಹುದು.
ಪ್ರಿಯಾ......ನಿನಗೆ ಸವಿತಾ ಮೇಡಂ ಸುಕನ್ಯಾ ಮೇಡಂ ಪರಿಚಯ ಹೇಗಾಯ್ತು ?
ದೀಕ್ಷಾ.....ಲೇ ಕೋತಿ ಹರೀಶ್ ಸರ್ ಜೊತೆಯಲ್ಲಿ ತಾನೇ ಅವರೂ ಟೀಚರ್ಸ್ ಆಗಿರೋದು.
ಪ್ರಿಯಾ.....ಹಾಗಲ್ಲ ಕಣೆ ಇವಳಿಲ್ಲಿರಲ್ಲಿಲ್ವಲ್ಲಾ ಅದಕ್ಕೆ ಕೇಳಿದೆ.
ನಿಧಿ......ನಿಮ್ಮ ಟೀಚರ್ಸ್ ನನಗೆ ಆಂಟಿಯರಾಗ್ಬೇಕು ನಿಕ್ಕಿ ನಿಮ್ಮಿ ಇಬ್ಬರು ನನಗೆ ಸ್ವಂತ ತಂಗಿಯರಿದ್ದಂತೆ ಹೇಗಿದ್ರೂ ಮನೆಗೆ ನೀವು ಬರ್ತೀರಲ್ಲ ಆಗೆಲ್ಲಾ ಗೊತ್ತಾಗುತ್ತೆ.
ಹೀಗೆಯೇ ಆ ದಿನದ ಐದು ತರಗತಿಗಳನ್ನು ಮುಗಿಸಿ ಹೊರ ಬಂದಾಗ
ನಿಧಿ.....ನೀವೆಲ್ಲ ಹೇಗೆ ಬಂದಿದ್ದೀರ ?
ಕುಸುಮ.....ನಮ್ಮೆನೆ...ದೀಕ್ಷಾ...ದೀಪ ಮನೆ ಇಲ್ಲೇ ಹತ್ತಿರದಲ್ಲಿದೆ ಅರ್ಧ ಕಿಮೀ... ಕೂಡ ಆಗಲ್ಲ. ಪ್ರಿಯಾ...ರಾಣಿ ಮನೆ xxxx ಏರಿಯಾದಲ್ಲಿರೋದು ಇವರಿಬ್ಬರೂ ಅಲ್ಲಿಂದ ಸ್ಕೂಟಿಯಲ್ಲಿ ನಮ್ಮ ಮನೆವರೆಗೂ ಬರ್ತಾರೆ. ಅಲ್ಲೇ ಸ್ಕೂಟಿ ನಿಲ್ಲಿಸಿ ನಾವೆಲ್ಲರೂ ಒಟ್ಟಿಗೆ ನಡೆದುಕೊಂಡು ಬರೋದು.
ನಿಧಿ.....ಒಂದ್ನಿಮಿಷ ಕಾಯ್ತಿರಿ ನನ್ನ ಗಾಡಿ ತರ್ತೀನಿ.
ರಾಣಿ.....ನಿಧಿ ಗೇಟಿ ಹತ್ತಿರ ಇರ್ತೀವಿ ಅಲ್ಲಾಗೇ ಬಾ.
ನಿಧಿ ಸರಿಯೆಂದೇಳಿ ಕಾರಿನ ಹತ್ತಿರ ಬಂದಾಗ ಕಾಲೇಜಿನ ಕೆಲವು ಯುವಕ ಯುವತಿಯರು ಅವಳ ಕಾರನ್ನು ನೋಡುತ್ತ ಜೊತೆಗೆ ತಮ್ಮ ಸೆಲ್ಫಿಗಳನ್ನೂ ತೆಗೆದುಕೊಳ್ಳುತ್ತಿದ್ದರು. ನಿಧಿ ಅವರ ಕಡೆಗೆ ಗಮನ ನೀಡದೆ ಡೋರ್ ತೆಗೆದು ಒಳಗೆ ಕುಳಿತಾಗ ಈ ಲಕ್ಷುರಿ ಕಾರನ್ನೊಬ್ಳು ಕಾಲೇಜಿನ ಹುಡುಗಿ ತಂದಿರುವುದೆಂದು ತಿಳಿದು ಅವರೆಲ್ಲರು ತುಂಬ ಅಚ್ಚರಿ ಪಡುತ್ತಿದ್ದರೆ ನಿಧಿ ಅವರಿಗೊಂದು ಸ್ಮೈಲ್ ನೀಡಿ ಕಾರನ್ನು ಮುನ್ನಡೆಸಿದಳು.
ದೀಕ್ಷಾ.....ಅಲ್ನೋಡ್ರೇ ಕಾರು ಯಾರದ್ದೆ ಇದು ಸಕತ್ತಾಗಿದೆ.
ರಾಣಿ....ನಮ್ಮ ಹತ್ತಿರವೇ ಬರ್ತಿದ್ಯಲ್ಲ.
ಅವರ ಪಕ್ಕ ತಂದು ಕಾರನ್ನು ನಿಲ್ಲಿಸಿದ ನಿಧಿ ಗ್ಲಾಸ್ ಕೆಳಗಿಸಿ....ಬನ್ನಿ ಹೋಗೋಣ ಎಲ್ಲರೂ ಹತ್ಕೊಳ್ಳಿ.
ಈ ಲಕ್ಷುರಿ ಕಾರು ನಿಧಿಯದ್ದೆಂದು ತಿಳಿದು ಅವರಿಗೆ ಆಶ್ಚರ್ಯದ ಜೊತೆ ಸಂತೋಷವಾಗಿ ಐವರೂ ಕಾರನ್ನೇರಿದರು.
ದೀಪ.....ನಿಧಿ ಇದು ನಿನ್ನ ಕಾರಾ ?
ನಿಧಿ ಮುಗುಳ್ನಗುತ್ತ......ಯಾಕೆ ಡೌಟಾ ? ನೆನ್ನೆ ತಾನೇ ಕಾಲೇಜಿಗೆ ಹೋಗುವುದಕ್ಕೆಂದು ಇದನ್ನು ಗಿಫ್ಟ್ ಮಾಡಿದ್ರು.
ಕುಸುಮ.....ರೇಂಜ್ ರೋವರ್ ಕಾರನ್ನೇ ಗಿಫ್ಟ್ ಕೊಟ್ರಾ ? ಇದರ ಬೆಲೆ ಎಷ್ಟೆಂದು ಗೊತ್ತಾ.
ಪ್ರಿಯಾ....ಲೇ ನಾನೀಗ ಗೂಗಲ್ ಮಾಡಿ ನೋಡಿದೆ ಇದರ ಬೆಲೆ ಎರಡರಿಂದ ಪ್ರಾರಂಭವಾಗಿ 4.5 ಕೋಟಿ ಕಣೆ.
ದೀಕ್ಷಾ......ಈ ಕಾರಿನಲ್ಲಿ ನಾವು ಕಾಲೇಜಿಗೆ ಏಂಟ್ರಿ ಕೊಟ್ಟರೆ ನಮ್ಮ ಗ್ರೂಪಿನ ಲೆವಲ್ಲೇ ಚೇಂಜಾಗಿ ಹೋಗುತ್ತೆ ಕಣೆ.
ನಿಧಿ......ನೀವೆಲ್ಲರೂ ಕುಸುಮಾಳ ಮನೆಯಿಂದ ತಾನೇ ಕಾಲೇಜಿಗೆ ಹೊರಡೋದು ನಾಳೆಯಿಂದ ಎಲ್ಲರನ್ನೂ ನಾನಲ್ಲಿಗೇ ಬಂದು ಪಿಕ್ ಮಾಡ್ತೀನಿ ಜೊತೆಯಲ್ಲೇ ಹೋಗೋಣ ಟೈಂ ಹೇಳ್ಬಿಡಿ.
ಕುಸುಮ.....ಕ್ಲಾಸ್ ಎಂಟಕ್ಕೆ ಶುರುವಾಗುತ್ತೆ ಏಳುವರೆಗೆ ನಾವೆಲ್ಲರೂ ನಮ್ಮನೆಯಿಂದ ಹೊರಡ್ತೀವಿ.
ನಿಧಿ.....ಒಕೆ ನಾಳೆ ನಾನದೇ ಟೈಮಿಗೆ ಬರ್ತೀನಿ.
ಇಂದು ಕಾಲೇಜಿನಲ್ಲಿ ಪರಿಚಯವಾದ ಐವರು ಗೆಳತಿಯರ ಮನೆಗೂ ಬೇಟಿಕೊಟ್ಟ ನಿಧಿ ಅವರ ತಾಯಂದಿರನ್ನು ಪ್ರೀತಿ ಗೌರವದಿಂದ ಮಾತನಾಡಿಸಿ ಆಶೀರ್ವಾದ ಪಡೆದಳು. ಗೆಳತಿಯರ ಮನೆಯಲ್ಲಿ ನಿಧಿ ಹರೀಶ್ ಸರ್ ಮಗಳೆಂದು ತಿಳಿದಾಗ ಅವಳನ್ನು ಮತ್ತಷ್ಟು ಪ್ರೀತಿ ಅಪ್ಯಾಯತೆಯಿಂದ ಮಾತನಾಡಿಸಿದರು. ಐವರು ಗೆಳತಿಯರನ್ನು ಕರೆದುಕೊಂಡು ನಿಧಿ ತಮ್ಮ ಮನೆ ತಲುಪಿದಾಗ ಹೊರಗೆ ಕಾವಲಿದ್ದ ರಕ್ಷಕರನ್ನು ನೋಡಿ ಐವರೂ ನಿಧಿಯನ್ನು ನೋಡಿದರು.
ನಿಧಿ.....ಸೆಕ್ಯೂರಿಟಿ ಕಣ್ರೆ ಬನ್ನಿ ಜಾಸ್ತಿ ತಲೆ ಕೆಡಿಸಿಕೊಳ್ಬೇಡಿ.
ಮನೆಯಂಗಳದಲ್ಲಿ ಎರಡು ಜರ್ಮನ್ ಶೆಪರ್ಡ್....ಏಳು ಕೋತಿ... ಎರಡು ಪುಟ್ಟ ಕುಕ್ಕಿ ಮರಿಗಳ ಜೊತೆ ಹಲವಾರು ಪಕ್ಷಿಗಳನ್ನು ಸೇರಿಸಿ ನಿಶಾ ತನ್ನದೇ ಆಟದಲ್ಲಿ ಮುಳುಗಿದ್ದಳು.
ದೀಪ.....ಏನೇ ನಿಧಿ ಇದು ಇಷ್ಟು ಚಿಕ್ಕವಳು ಪ್ರಾಣಿಗಳ ಜೊತೆಯಲ್ಲಿ ಆರಾಮವಾಗಿ ಆಡ್ತಿದ್ದಾಳಲ್ಲ.
ನಿಧಿ....ನನ್ನ ಮುದ್ದಿನ ತಂಗಿ ಕಣಮ್ಮ ಇವೆಲ್ಲ ಅವಳ ಫ್ರೆಂಡ್ಸ್ ಬಿಟ್ರೆ ಇರೋ ಬರೋ ಪ್ರಾಣಿಗಳನ್ನೆಲ್ಲಾ ತಂದು ಸೇರಿಸಿಕೊಳ್ತಾಳೆ ಬನ್ನಿ ಯಾವ ಪ್ರಾಣಿಯೂ ಏನೂ ಮಾಡಲ್ಲ
ನಿಶಾ ಅಕ್ಕನನ್ನು ನೋಡಿ ಕೈಯಲ್ಲಿಡಿದಿದ್ದ ಬಾಲನ್ನೆದು ಅಕ್ಕ......ಅಕ್ಕ ಎಂದೋಡಿ ಬಂದು ನಿಧಿಯನ್ನು ಸೇರಿಕೊಂಡು ಅವಳ ಫ್ರೆಂಡ್ಸ್ ಕಡೆ ನೋಡತೊಡಗಿದಳು.
ನಿಧಿ.....ಚಿನ್ನಿ ಮರಿ ಎಲ್ಲಿ ನಿನ್ನ ಫ್ರೆಂಡ್ ಪೂನಿ ಬಂದಿಲ್ವಾ ?
ನಿಶಾ...ಲಿಲ್ಲ ಪೂನಿ ಊಲ್ ಹೋತು ಅಕ್ಕ ಇದಿ ಯಾಲು.
ನಿಧಿ....ಇವರೆಲ್ಲ ನನ್ನ ಫ್ರೆಂಡ್ಸ್ ಎಲ್ಲ ಅಕ್ಕಂಗೆ ಹಾಯ್ ಹೇಳು.
ನಿಶಾ ಅವರಿಗೆ ಹಾಯ್ ಹೇಳಿ ತನ್ನ ಪ್ರಾಣಿ ಸೈನ್ಯವನ್ನು ತೋರಿಸುತ್ತ ಇದಿ ನನ್ನಿ ಫೆಂಡ್.
ದೀಕ್ಷಾ.....ಪುಟ್ಟಿ ನಿನ್ನ ಹೆಸರೇನು ?
ನಿಶಾ.....ನಿಶಿ..ಚಿನ್ನಿ..
ನಿಧಿ.....ನಿಶಾ ಅಂತ ಕಣ್ರೆ ಮನೆಯಲ್ಲಿ ಪ್ರೀತಿಯಿಂದ ಚಿನ್ನಿ ಅಂತ ಕರಿತೀವಿ ನಿಮ್ಮ ಹರೀಶ್ ಸರ್ ಪ್ರಾಣ ಈ ಚಿಲ್ಟಾರಿ.
ಕುಸುಮ.....ಹರೀಶ್ ಸರ್ ಮಗಳಾ ತುಂಬಾ ಕ್ಯೂಟಾಗಿದ್ದಾಳೆ ಅಲ್ವ.
ಪ್ರಿಯಾ.....ಹೂಂ ಬಾರ್ಬಿ ಡಾಲ್ ರೀತಿಯಿದ್ದಾಳೆ.
ನೀತು ಒಳಗಿನಿಂದಲೇ........ಚಿನ್ನಿ ಒಳಗೆ ಬಾಮ್ಮಾ ಕಂದ ಊಟ ಮಾಡುವಂತೆ.
ನಿಧಿ....ನಡೀ ಅಮ್ಮ ಕರಿತಿದೆ ಬನ್ರೆ.
ನಿಧಿ ತನ್ನ ಗೆಳತಿಯರನ್ನು ಅಜ್ಜಿ...ತಾತ...ಅಮ್ಮ...ಅತ್ತೆ ಮತ್ತು ಶೀಲಾ ಆಂಟಿಗೆ ಪರಿಚಯ ಮಾಡಿಸಿದಳು.
ನಿಧಿ.....ಅಮ್ಮ ಇನ್ನೊಂದು ವಿಷಯ ಇವರೆಲ್ಲರೂ ಅಪ್ಪನ ಹಳೆಯ ವಿಧ್ಯಾರ್ಥಿಗಳು.
ಪ್ರಿಯಾ......ನಮಸ್ತೆ ಆಂಟಿ ನಾವು ನಿಮ್ಮನ್ನು ನೋಡಿರಲಿಲ್ಲ ಆದರೆ ಗಿರೀನ ಚೆನ್ನಾಗಿ ಪರಿಚಯ ನಾವು ಶಾಲೆಯಲ್ಲಿದ್ದಾಗ ಸುರೇಶ ತುಂಬ ಚಿಕಕವನಲ್ಲವಾ ಅದಕ್ಕೆ ಅವನಷ್ಟು ಪರಿಚಯವಿಲ್ಲ.
ನೀತು......ಕೂತ್ಕೊಳ್ರಮ್ಮ ನೀವೆಲ್ಲರೂ ಬಂದಿದ್ದು ತುಂಬ ಸಂತೋಷ
ಅವರೆಲ್ಲರ ಜೊತೆ ಮನೆಯವರು ಮಾತನಾಡುತ್ತಿದ್ದರೆ ನಿಶಾ ಅಮ್ಮನ ಕೈತುತ್ತು ತಿಂದು ತಾತನ ಜೊತೆ ಮಲಗಲು ಓಡಿದಳುˌ ನಿಕಿತಾ ಕೂಡ ಮನೆಗೆ ಬಂದು ಅವರೆಲ್ಲರನ್ನು ಕಂಡು ಖುಷಿಯಾಗಿ ಅವರ ಬಗ್ಗೆ ನಿಧಿ ಹತ್ತಿರ ಹೇಳತೊಡಗಿದಳು. ಎಲ್ಲರೂ ಒಟ್ಟಿಗೆ ಊಟ ಮುಗಿಸಿ ನಿಧಿ ರೂಮಲ್ಲಿ ಸೇರಿಕೊಂಡು ಸಂಜೆವರೆಗೂ ಮಾತುಕತೆಯ ಆಡ್ತಿದ್ದರು. ಕಾಲೇಜಿನಿಃದ ಗಿರೀಶ ಹಿಂದಿರುಗಿದಾಗ ಅವನು ಎಲ್ಲರನ್ನೂ ತುಂಬ ಖುಷಿಯಿಂದ ಮಾತನಾಡಿಸಿದರೆ ನಮಿತಾಳಿಗೆ ಅವರ ಪರಿಚಯ ಚೆನ್ನಾಗಿದ್ದು ರಶ್ಮಿ ಮತ್ತು ದೃಷ್ಟಿಯನ್ನೂ ಅವರಿಗೆ ಪರಿಚಯಿಸಿದಳು. ಹರೀಶ ಶಾಲೆಯಿಂದ ಹಿಂದಿರುಗಿದಾಗ ಐವರು ವಿಧ್ಯಾರ್ಥಿಗಳು ತಮ್ಮ ಗುರುಗಳ ಕಾಲಿಗೆ ನಮಸ್ಕರಿಸಿದರೆ ಹರೀಶ ತಡೆಯುತ್ತ....
ಹರೀಶ......ಇದೇನ್ರಮ್ಮ ಹೆಣ್ಣು ಮಕ್ಕಳು ಕಾಲಿಗೆ ಬೀಳಬಾರದೆಂದು ಹೇಳಿದರೂ ನೀವ್ಯಾರೂ ಕೇಳಲ್ವಲ್ಲ. ಈ ಮನೆ ನಿಮಗೇಗೆ ತಿಳೀತು ನೀವ್ಯಾರು ಮನೆಗೆ ಮುಂಚೆ ಬಂದೇ ಇರಲಿಲ್ವಲ್ಲಾ.
ನಿಧಿ.......ಅಪ್ಪ ಬಿಬಿಎ ಕ್ಲಾಸಿನಲ್ಲಿ ಇವರೆಲ್ಲರೂ ನನ್ನ ಕ್ಲಾಸ್ಮೇಟ್ಸ್ ಈಗ ನನ್ನ ಫ್ರೆಂಡ್ಸ್ ನಾನೇ ಕರೆದುಕೊಂಡು ಬಂದೆ.
ನಿಧಿಯನ್ನು ತಬ್ಬಿಕೊಂಡ ಹರೀಶ........ಮೊದಲ ದಿನವೇ ಒಳ್ಳೆಯ ಗೆಳತಿಯರನ್ನು ಸಂಪಾಧಿಸಿರುವೆ ಕಂದ ಇವರೆಲ್ಲರೂ ನನ್ನ ತುಂಬಾ ಒಳ್ಳೆಯ ವಿಧ್ಯಾರ್ಥಿಗಳು ಜೊತೆಗೆ ಬುದ್ದಿವಂತೆಯರೂ ಕೂಡ.
ಸವಿತಾ.......ಲೇ ದೀಕ್ಷಾ ತಿಂಡಿ ಪೋತಿ ಇದೇನೆ ನೀನಿಷ್ಟೊಂದು ಸಣ್ಣ ಆಗೋಗಿದ್ದೀಯಲ್ಲ ಯಾಕೆ ಏನಾಯ್ತು ?
ದೀಪ.......ಸವಿತಾ ಮಾಮ್ ಒಂದು ವರ್ಷದಿಂದ ತುಂಬ ಡಯಟ್ ಮಾಡ್ತಿದ್ದಾಳೆ ಅದಕ್ಕೆ ಸಣ್ಣಗಾಗಿರೋದು.
ಸವಿತಾ ಮತ್ತು ಸುಕನ್ಯಾ ಹಳೆಯ ವಿಧ್ಯಾರ್ಥಿಗಳನ್ನು ಮಾತನಾಡಿಸಿ ತಮ್ಮ ಮನೆಗೆ ತೆರಳಿದರೆ ನಿಶಾ ಕಣ್ಣುಜ್ಜಿಕೊಳ್ಳುತ್ತ ಹೊರಬಂದವಳೇ ಅಪ್ಪನ ಮಡಿಲನ್ನೇರಿಕೊಂಡಳು.
ಹರೀಶ.....ನನ್ನ ಬಂಗಾರಿ ಮಲಗಿದ್ಯಾ ಕಂದ.
ನಿಶಾ......ಪಪ್ಪ ನನ್ನಿ ಪುಲಿ ಬೇಕು.
ಹರೀಶ ಅರ್ಥವಾಗದೆ......ಏನ್ ಬೇಕಮ್ಮ ಕಂದ ?
ನಿಶಾ.....ಪುಲಿಬೇಕು ನನ್ನಿ ಪುಲಿ ಬೇಕು ಪಪ್ಪ.
ಹರೀಶನಿಗೆ ಅರ್ಥವಾಗದೆ ಉಳಿದವರನ್ನು ನೋಡಿದಾಗ ರಶ್ಮಿ..... ಅಂಕಲ್ ಇವಳು ಪಾನೀಪುರಿ ಬೇಕೆಂದು ಕೇಳ್ತಿದ್ದಾಳೆ ಅಲ್ವಾ ಚಿನ್ನಿ.
ನಿಶಾ ಹೂಂ...ಹೂಂ...ಎಂದು ತಲೆಯನ್ನು ಅಳ್ಳಾಡಿಸಿದಳು.
ಹರೀಶ.....ಆಯ್ತು ಕಂದ ನಿನಗೇನು ಬೇಕೋ ಕೊಡಿಸ್ತೀನಿ ಮೊದಲು ಫ್ರೆಶಾಗಿ ಬಾ ನೀತೂ ನೀನೂ ರೆಡಿಯಾಗು.
ನಿಧಿ.....ಅಪ್ಪ ನಾನಿವರನ್ನು ಡ್ರಾಪ್ ಮಾಡಲು ಹೋಗ್ತೀನಿ.
ನೀತು.....ಆಯ್ತಮ್ಮ ಡ್ರಾಪ್ ಮಾಡುವಂತೆ ಮೊದಲು ನಮ್ಮ ಜೊತೆ ರೆಸ್ಟೊರೆಂಟಿಗೆ ಬರಲಿ ಆಮೇಲೆ ಹೋಗುವಂತೆ.
ಪ್ರಿಯಾ.....ಆಂಟಿ ನಾವ್ಯಾಕೆ ನೀವು ಹೋಗಿ ಬನ್ನಿ.
ನೀತು......ನಾನು ಬನ್ನಿ ಅಂತ ಕರಿತಿಲ್ಲ ನಡೀರಿ ಅಂತ ಹೇಳ್ತಿದ್ದೀನಿ ಇನ್ನೊಂದು ಮಾತು ಬೇಡ ಸುಮ್ಮನೆ ನಡೀರಿ. ನಡಿ ಚಿನ್ನಿ ಮೊದಲು ನಿನ್ನ ರೆಡಿ ಮಾಡ್ಬೇಕು ರೀ ನೀವೂ ಫ್ರೆಶಾಗಿ ಬನ್ನಿ.
ಹರೀಶ ಏಳುತ್ತ....ಪ್ರಿಯಾ ನಿಮ್ಮಾಂಟಿ ಹೇಳಿದಷ್ಟು ಮಾಡಮ್ಮ.
ಪ್ರಿಯಾ.....ಸರಿ ಸರ್.
ಹರೀಶ—ನೀತು ಜೊತೆ ಮಕ್ಕಳೆಲ್ಲರೂ ಊರಿನೊಂದು ಪ್ರತಿಷ್ಠಿತವಾದ ರೆಸ್ಟೋರೆಂಟಿಗೆ ತೆರಳಿ ತಮಗಿಷ್ಟವಾದ ಚಾಟ್ಸ್ ಆರ್ಡರ್ ಮಾಡಿದರು ಖಾರ ಖಾರವಾಗಿದ್ದ ಚಾಟ್ಸನ್ನು ಅಮ್ಮನಿಂದ ತಿನ್ನಿಸಿಕೊಂಡ ನಿಶಾ ಫುಲ್ ಮಸ್ತಿಯ ಮೂಡಿನಲ್ಲಿದ್ದಳು. ಪಪ್ಪ ಐಸ್ ಬೇಕೆಂದು ಹೇಳಿ ಅದನ್ನೂ ಪೋಣಿಸಿ ನಿಧಿ ಮತ್ತವಳ ಗೆಳತಿಯರಿಗೆ ಟಾಟಾ ಮಾಡಿ ಅಪ್ಪ...ಅಮ್ಮ...ಅಣ್ಣ...ಅಕ್ಕಂದಿರ ಜೊತೆ ಮನೆಗೆ ಹೊರಟರೆ ನಿಧಿ ಜೊತೆಯಲ್ಲಿ ನಿಕಿತಾ ಉಳಿದುಕೊಂಡಳು.
ದೀಪ.......ನಿಧಿ ಒಂದ್ಮಾತು ಕಣೆ ಹರೀಶ್ ಸರ್ ಸ್ಮಾರ್ಟಾಗಿದ್ದಾರೆ ಅದರಲ್ಲೆರಡು ಮಾತಿಲ್ಲ. ಆದರೆ ಆಂಟಿಯನ್ನು ನೋಡಿದರೆ ನಮ್ಮ ಕಾಲೇಜಿನಲ್ಲಿ ನಮಗಿಂತ ಸೀನಿಯರ್ ರೀತಿ ಕಾಣಿಸ್ತಾರೆ ನಿನ್ನಷ್ಟು ದೊಡ್ದ ಮಗಳಿದ್ದಾಳೆಂದರೆ ಯಾರೂ ನಂಬೋದಿಲ್ಲ.
ದೀಕ್ಷಾ.....ಎಸ್...ಎಸ್....ನಾನೂ ಅದನ್ನೇ ಯೋಚಿಸ್ತಿದ್ದೆ.
ಹೀಗೇ ಮಾತನಾಡುತ್ತ ಗೆಳತಿಯರನ್ನು ಅವರವರ ಮನೆಗೆ ಡ್ರಾಪ್ ಮಾಡಿದ ನಿಧಿ ನಾಳೆ ಬೆಳಿಗ್ಗೆ ಕುಸುಮಾಳ ಮನೆ ಹತ್ತಿರ ನಾವು ಬೇಟಿಯಾಗೋಣವೆಂದೇಳಿ ನಿಕಿತಾಳ ಜೊತೆ ಹಿಂದಿರುಗಿದಳು.
Nanage incest story tumba ista & anubhava illa but manasu ide adakagi incest story Oduva huchhu adakagi nivu innu hechhin story upload madari please my humble request 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeletePlease today story upload madari ನನ್ನಿಂದ ವೇಟ್ ಮಾಡಲು ಆಗುತ್ತಿಲ್ಲ ಸರ್ please sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeleteMind-blowing story super don't Stop the story please continue next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeleteನನ್ನಿಂದ ವೇಟ್ ಮಾಡಲು ಆಗುತ್ತಿಲ್ಲ ಸರ್ please sir bega bega story upload mada ri please
ನನ್ನಿಂದ ವೇಟ್ ಮಾಡಲು ಆಗುತ್ತಿಲ್ಲ ಸರ್ please sir bega bega story upload mada ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeleteನನಗ ಸ್ಟೋರಿ ಇಷ್ಟ ಆಯಿತು ರೀ
ReplyDeleteಅವು ಸ್ಟೋರಿ part continue ಮಾಡ ರೀ ಪ್ಲೀಸ್
ಇನ್ನೂ ಹೆಚ್ಚಿನ ಸ್ಟೋರಿ ಬರೆಯಿರಿ
I am a full impressive
Please continue story today post madari
I am waiting pls🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir please story daily daily 2, 3 Part upload madari sir ನಿಮ್ಮ ಕೈ ಮುಗಿದು ಕಾಲಿಗಿ ಬಿಳ್ತಿನಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeleteನಿಮ್ಮ ಕೈ ಮುಗಿದು ಕಾಲಿಗಿ ಬಿಳ್ತಿನಿ 🙏🙏🙏🙏🙏
ನಿಮ್ಮ ಕೈ ಮುಗಿದು ಕಾಲಿಗಿ ಬಿಳ್ತಿನಿ 🙏🙏🙏🙏🙏