ಜಾಗಿಂಗ್ ಮುಗಿಸಿ ಮನೆಗೆ ಮರಳಿದ ನಿಧಿ ತಮ್ಮ ತಂಗಿಯರನ್ನು ಶಾಲಾ ಕಾಲೇಜಿಗೆ ರೆಡಿಯಾಗುವಂತೇಳಿ ಕಳುಹಿಸಿ ತನ್ನ ಜೊತೆಯಲ್ಲಿ ನಿಕಿತಾಳನ್ನು ಗೇಟ್ ಹತ್ತಿರ ನಿಲ್ಲಿಸಿಕೊಂಡು ಹಿಂದಿನ ರಾತ್ರಿ ನಡೆದ ಘಟನೆ ಬಗ್ಗೆ ಹೇಳಿದಳು.
ನಿಕಿತಾ......ಅಂದರೆ ರಾತ್ರಿ ನೀವು ಬೆರಳನ್ನು ಒಳಗೆ ತೂರಿಸಿಕೊಂಡ್ರಾ
ನಿಧಿ.....ಎಲ್ಲಾ ನಿನ್ನಿಂದಲೇ ಆಗಿದ್ದು.
ನಿಕಿತಾ.....ರಾತ್ರಿ ನಾನೆಲ್ಲಿದ್ದೆ ? ಇದರಲ್ಲಿ ನನ್ನ ಪಾತ್ರವೇನು ?
ನಿಧಿ.....ನೀನಿರದಿದ್ದರೇನು ನೀನಾಡಿದ ಮಾತುಗಳೇ ನನ್ನ ತಲೆಯಲ್ಲಿ ಸುತ್ತುತ್ತಿತ್ತಲ್ಲ ಅಷ್ಟು ಸಾಕಾಗುವುದಿಲ್ಲವಾ.
ನಿಕಿತಾ...ಯಾವ ಮಾತಿನ ಬಗ್ಗೆ ಹೇಳ್ತಿದ್ದೀರಾ ?
ನಿಧಿ......ವೀರೇಂದ್ರನ ವಿಷಯ ಲಿಪ್ ಟು ಲಿಪ್ ಮೇಲಿನದ್ದೋ ಅಥವ ಕೆಳಗಿನ ಲಿಪ್ಸಿಗೋ ಅಂತ ಕೇಳಿದ್ಯಲ್ಲ ಅದನ್ನೇಳ್ತಿದ್ದೀನಿ.
ನಿಕಿತಾ.......ಅಕ್ಕ ನಿಜ ಹೇಳಿ ರಾತ್ರಿ ನೀವು ವೀರೇಂದ್ರನನ್ನು ನೆನೆದು ಬೆರಳಾಡಿಸಿಕೊಂಡಿದ್ರಾ ?
ನಿಧಿ ಬಾಯಲ್ಲಿ ಹೇಳದಿದ್ದರೂ ಹೌದೆಂದು ತಲೆಯಾಡಿಸಿದಳು.
ನಿಕಿತಾ.....ವೀರೇಂದ್ರನನ್ನು ಕಂಡರೆ ನಿಮಗೆ ಇಷ್ಟಾನಾ ?
ನಿಧಿ......ಅದರ ಬಗ್ಗೆ ಮುಂಚೆಯೇ ಹೇಳಿದ್ದೀನಲ್ಲ ನಾನು ಅವನು ಒಳ್ಳೆಯ ಸ್ನೇಹಿತರು ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮ ಬೆಳೆಯಲು ಯಾವ ಕಾರಣಕ್ಕೂ ಸಾಧ್ಯವಿಲ್ಲ ಅಂತ.
ನಿಕಿತಾ.....ಒಕೆ..ಒಕೆ...ನಾನು ಪ್ರೀತಿ..ಪ್ರೇಮ ಮದುವೆ ಬಗ್ಗೆ ಕೇಳ್ತಿಲ್ಲ.
ನಿಧಿ.....ಮತ್ತಿನ್ನೇನು ಕೇಳ್ತಿರೋದು ?
ನಿಕಿತಾ.....ಸೆಕ್ಸ್. ವೀರೇಂದ್ರನ ಜೊತೆ ನಿಮಗೆ ಮೊದಲ ಮಿಲನದ ಅನುಭವ ಪಡೆದುಕೊಳ್ಳಬೇಕೆಂದು ನಿಮಗೆ ಅನಿಸಿದ್ದುಂಟ ? ಅಕ್ಕ ರೇಗ್ಬೇಡಿ ನಿಜ ಹೇಳಿ.
ನಿಧಿ.....ನಾನದರ ಬಗ್ಗೆ ಯೋಚಿಸಿಲ್ಲ ಕಣೆ.
ನಿಕಿತಾ.....ಹಾಗಿದ್ದರೆ ಯೋಚಿಸುವುದಕ್ಕೂ ಹೋಗ್ಬೇಡಿ ನಿಮ್ಮಿಬ್ಬರ ನಡುವೆ ಸೆಕ್ಸ್ ನಡೆಯಬೇಕೆಂದಿದ್ದರೆ ಅದನ್ಯಾರೂ ತಪ್ಪಿಸಲಾಗದು ಮುಂದೇನಾಗುತ್ತೋ ಕಾದು ನೋಡೋಣ.
ಅಷ್ಟರಲ್ಲಿ ಗೇಟಿನ ಹತ್ತಿರಕ್ಕೋಡಿ ಬಂದ ನಿಶಾ.....ಅಕ್ಕ ಬಾ ಮಮ್ಮ ನಿನ್ನಿ ಕಲೀತು.
ನಿಕಿತಾ......ಅಕ್ಕ ಹೊರಡಿ ನಾನಾಮೇಲೆ ಬರ್ತೀನಿ.
ನಿಧಿ ತಂಗಿಯನ್ನೆತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು.....ಚಿನ್ನಿ ಲಾಲ ಕುಡಿದ್ಯ
ನಿಶಾ.....ಲಾಲ ಲಿಲ್ಲ ನಾನಿ ಕಾಂಪೇನ್ ಕುದ್ದೆ. ಪಪ್ಪ ಕಲೀತು.
ನಿಧಿ.....ಪಪ್ಪ ಕರಿತೋ ಮಮ್ಮ ಕರಿತೋ.
ನಿಶಾ.....ನನ್ನಿ ತೊತ್ತಿಲ್ಲ ಅಕ್ಕ ಬಾ.
ಹರೀಶ.......ನಿಧಿ ಏನಮ್ಮ ಗೇಟಿನಾಚೆಯೇ ನಿಂತ್ಬಿಡ್ಡಿದ್ಯಲ್ಲಾ ?
ನಿಧಿ.....ನಿಕಿತಾ ಜೊತೆ ಮಾತಾಡ್ತಿದ್ದೆ ಹೇಳಿ ಅಪ್ಪ.
ಪ್ರೀತಿ......ತಗೋ ನಿಧಿ ಬೆಳಿಗ್ಗೆಯಿಂದ ವೀರೇಂದ್ರ ನಿನಗೆ ಆರು ಸಲ ಫೋನ್ ಮಾಡಿದ್ದಾನೆ. ನಾನು ಮೇಲೆ ಹೋದಾಗ ರಿಂಗಾಗ್ತಿತ್ತು ನಾನೆ ರಿಸೀವ್ ಮಾಡಿ ನೀನು ಬಂದ್ಮೇಲೆ ಮಾಡಿಸ್ತೀನಂತ ಹೇಳಿದೆ.
ನಿಧಿ ಫೋನ್ ಮಾಡುತ್ತ.......ಕೆಲಸ ಮುಗೀತಾ ?
ಅತ್ತಲಿಂದ.......??????
ನಿಧಿ.........ಓ ಇವತ್ತು ರಾತ್ರಿ ಆಗುತ್ತ ಸರಿ ಕೆಲಸ ಮುಗಿದ ನಂತರ ನೀನು ನಮ್ಮೂರಿಗೆ ಬಂದ್ಬಿಡು ನಾನು ರಾಣಾನಿಗೆ ಹೇಳ್ತೀನಿ.......
ಎಂದೇಳಿ ಫೋನಿಟ್ಟಳು.
ವಿಕ್ರಂ......ಅಲ್ಲ ಕಣಮ್ಮ ನಿಧಿ ಈ ವೀರೇಂದ್ರನಿಗೆ ತನ್ನವರೆಂದ್ಯಾರು ಇಲ್ಲ ಅಂತ ಹೇಳಿದ್ಯಲ್ಲ ಅವನಿಗೂ ನಮ್ಮ ಜೊತೆಯಲ್ಲಿ ಇರುವಂತೆ ಹೇಳಬಾರದು.
ರವಿ......ಹೌದು ಕಣಮ್ಮ ಅವನಿಲ್ಲೇ ಉಳಿದುಕೊಂಡರೆ ಅವನಿಗೂ ಒಂದು ಕುಟುಂಬದ ಜೊತೆಗಿರುವ ಸಂತೋಷ ಸಿಗುತ್ತಲ್ಲವಾ.
ನಿಧಿ.....ಅಂಕಲ್ ನಾನಾಗಲೇ ಹೇಳಿದೆ ಆದರೆ ಅವನಿಗಿರಲು ಸ್ವಲ್ಪ ಕೂಡ ಮನಸ್ಸಿಲ್ಲ.
ವಿಕ್ರಂ......ಯಾಕಮ್ಮ ನಿಧಿ ? ಇಲ್ಲಿ ಅವನನ್ಯಾರೂ ಬೇರೆಯವನು ಅಂತ ನೋಡುವುದಿಲ್ಲ ಅಂತ ಹೇಳಬೇಕಿತ್ತು.
ನಿಧಿ....ಇಲ್ಲ ಮಾವ ಆ ವಿಷಯವಲ್ಲ ಆದರೆ ಅವನ ಮನಸ್ಥಿತಿಯೇ ಬೇರೆ ಅವನ ಆಲೋಚನೆಗೂ ಬೇರೆ ರೀತಿಯದ್ದು. ಅವನಿಗೆ ತಾನು ಒಬ್ಬೊಂಟಿಯಾಗಿ ಮತ್ತು ಸ್ವೇಚ್ಚೆಯಾಗಿ ಇರುವುದಕ್ಕೇ ಆಷ್ಟ ಅದನ್ನು ತಿಳಿದೇ ನಾನೂ ಬಲವಂತ ಮಾಡಲಿಲ್ಲ.
ಅಶೋಕ......ನಾಳೆ ಬಂದು ನಾಳೆಯೇ ಹೋಗುವುದಿಲ್ಲ ತಾನೇ.
ನಿಧಿ.....ಇಲ್ಲ ಅಂಕಲ್ ಒಂದು ವಾರವಾದರೂ ಇಲ್ಲೇ ಇರಬೇಕೆಂದು ಹೇಳಿದ್ದೀನಿ.
ರೇವತಿ......ಹೋಗಮ್ಮ ನಿಧಿ ಜಾಗಿಂಗ್ ಮಾಡಿ ಆಯಾಸವಿರುತ್ತೆ ಸ್ನಾನ ಮಾಡ್ಕೊಂಡು ಫ್ರೆಶಾಗಿ ಬಾ ಆಮೇಲೆ ಮಾತಾಡುವಂತೆ. ಚಿನ್ನಿ ನೀನು ಸ್ನಾನ ಮಾಡಲ್ವಾ.
ನಿಶಾ ತಟ್ಟನೇ.....ಚಾನ ಆತು ಅಜ್ಜಿ.
ಅನುಷ......ಲೇ ಚಿಲ್ಟಾರಿ ಸ್ನಾನ ಯಾವಾಗ ಮಾಡ್ದೆ ನೀನು ?
ನಿಶಾ ಅಪ್ಪನ ಕೆನ್ನೆ ಸವರುತ್ತ.....ನನ್ನಿ ಚಾನ ಆತು ಲಿಲ್ಲ ಪಪ್ಪ...ಹಾಂ ಲಿಲ್ಲ ಪಪ್ಪ.......ಎನ್ನುತ್ತಿದ್ದರೆ ಅನುಷ ಅವಳನ್ನೆತ್ತಿಕೊಂಡು ಮಹಡಿ ಮೇಲೆ ಕರೆದೊಯ್ದಳು.
* *
* *
ಮನೆಯವರು ತಿಂಡಿ ತಿನ್ನುತ್ತಿದ್ದಾಗ ರಕ್ಷಕನೊಬ್ಬ ಬಂದು ಯಾರೋ ನಾಗೇಂದ್ರ ಅಂತ ಹೇಳಿಕೊಂಡು ಬಂದಿದ್ದಾರೆ ಎಂದನು.
ಅಶೋಕ.......ಯಾರೇ ಇದು ನಾಗೇಂದ್ರ ಮೊದಲ ಸಲ ಕೇಳ್ತಿದ್ದೀನಿ ನೀನು ನೋಡಿದರೆ ಪರಿಚಯದವನು ಅಂತಿದ್ದೀಯಲ್ಲ.
ಎಲ್ಲರೂ ತನ್ನನ್ನೇ ನೋಡುತ್ತಿದ್ದರೆ ರಜನಿ......ನೀತು—ಶೀಲಾ ಜೊತೆ ಕಾಲೇಜಿನಲ್ಲಿ ಓದ್ತಿದ್ದ ಅಷ್ಟು ತಿಳಿದುಕೊಂಡಿರಿ ಮಿಕ್ಕದ್ದನ್ನೆಲ್ಲಾ ನೀತು ಹೇಳ್ತಾಳೆ.
ಆರು ಅಡಿಗಿಂತ ಒಂದಿಂಚು ಕಡಿಮೆಯಿದ್ದು ಕಪ್ಪಗಿದ್ದರೂ ಲಕ್ಷಣವಾಗಿ ಕಾಣಿಸುತ್ತಿದ್ದ ತೆಳ್ಳನೆಯ ವ್ಯಕ್ತಿ ಮನೆಯೊಳಗೆ ಬಂದವನೇ ಎಲ್ಲರಿಗೂ ಕೈಮುಗಿದು ವಂಧಿಸಿದನು.
ನಾಗೇಂದ್ರ......ಸರ್ ನನ್ನ ಹೆಸರು ರವೀಂದ್ರ ಅಂತ ಸುನಿಲ್ ಅವರು ಇಲ್ಲಿನ ಅಡ್ರೆಸ್ ಕೊಟ್ಟು ಕಳುಹಿಸಿದ್ದಾರೆ.
ಕಿಚನ್ನಿನಿಂದ ಹೊರಬಂದ ನೀತು.......ಹೇಗಿದ್ದೀಯ ನಾಗೇಂದ್ರ ?
ನೀತುಳನ್ನೇ ಸ್ವಲ್ಪ ಹೊತ್ತು ಧಿಟ್ಟಿಸಿ ನೋಡಿದ ನಾಗೇಂದ್ರ.....ನೀನು... ನೀನು ನೀತು ಅಲ್ಲವಾ ?
ನೀತು.....ಜ್ಞಾಪಕವಿದ್ದೀನಾ ? ಇಷ್ಟು ವರ್ಷಗಳಾಯ್ತಲ್ಲ ನೀನಿಲ್ಲೋ ನನ್ನನ್ನು ಮರೆತಿರಬೇಕು ಅಂದ್ಕೊಂಡಿದ್ದೆ ಕೂತ್ಕೋ ಮೊದಲು ತಿಂಡಿ ತಿನ್ನುವಂತೆ ಆಮೇಲೆ ಮಾತನಾಡೋಣ.
ನೀತು ಅವನನ್ನು ಎಲ್ಲರಿಗೂ ಪರಿಚಯಿಸಿ ಜೊತೆಯಲ್ಲೇ ತಿಂಡಿಗಾಗಿ ಕೂರಿಸಿದಳು. ತಿಂಡಿಯಾದ ನಂತರ.....
ವಿಕ್ರಂ......ನಾಗೇಂದ್ರ ನೀವು ನನ್ನ ತಂಗಿಯ ಕ್ಲಾಸ್ಮೇಟೆಂದು ತಿಳಿದು ತುಂಬ ಸಂತೋಷವಾಯಿತು ಈಗೇನು ಮಾಡಿಕೊಂಡಿದ್ದೀರ ?
ನಾಗೇಂದ್ರ.....ಸರ್ ಒಂದು ವರ್ಷದ ಮುಂಚಿನವರೆಗೂ xxxx ಕಂಪನಿಯಲ್ಲಿ ಜನರಲ್ ಮಾನೇಜರ್ ಆಗಿದ್ದೆ ಈಗ ಯಾವುದಾದ್ರೂ ಕೆಲಸಕ್ಕಾಗಿ ಹುಡುಕಾಡುತ್ತಿದ್ದೀನಿ.
ರವಿ ಆಶ್ಚರ್ಯಪಡುತ್ತ.....xxxx ಕಂಪನಿಯಲ್ಲಿ ಜಿ.ಎಂ. ಹುದ್ದೆ ಅದೊಂದು ದೊಡ್ಡ ಮಲ್ಟಿನ್ಯಾಷನಲ್ ಕಂಪನಿ ಅಲ್ಯಾಕೆ ಕೆಲಸ ಬಿಟ್ರಿ.
ನಾಗೇಂದ್ರ ಉತ್ತರಿಸುವ ಮುನ್ನ ನೀತು......ಅಣ್ಣ ನಾನು ಹೇಳುವೆ ರವೀಂದ್ರ ನಿನ್ನ ಜೀವನದ ಕಥೆ ಸುನಿಲ್ ನನಗೆ ಹೇಳಿದ ನಿನ್ನದೇನೂ ಅಭ್ಯಂತರವಿಲ್ಲ ಎಂದಾದರೆ ನನ್ನ ಮನೆಯವರಿಗೆ ಹೇಳಬಹುದಾ.
ನಾಗೇಂದ್ರ....ನನ್ನ ಜೀವಿನವೇನು ಮುಚ್ಚಿದ ಪುಸ್ತಕವಾ ನೀತು ಅದು ಎಲ್ಲರೆದುರೂ ತೆರೆದಿಟ್ಟಿರುವ ಪುಸ್ತಕ ಧಾರಾಳವಾಗಿ ಹೇಳು.
ನಾಗೇಂದ್ರನ ಬಗ್ಗೆ ಕಾಲೇಜಿನಿಂದ ಅವಳಿಗೆ ತಿಳಿದಿರುವುದನ್ನೆಲ್ಲಾ ತನ್ನ ಕುಟುಂಬದವರಿಗೆ ನೀತು ಹೇಳಿದಾಗ ಅಶೋಕ ಮೇಲೆದ್ದು ಬಂದು ನಾಗೇಂದ್ರನನ್ನು ತಬ್ಬಿಕೊಂಡನು.
ಅಶೋಕ.......ನಿನ್ನನ್ನು ಬೇಟಿಯಾಗಿ ಮಾತನಾಡಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬ ಖುಷಿಯಾಗ್ತಿದೆ ನಾಗೇಂದ್ರ. ತಾಯಿ ಸೇವೆ ಶ್ರೇಷ್ಠವೆಂದು ನೀನು ಮತ್ತೊಮ್ಮೆ ನಿರೂಪಿಸಿದ್ದೀಯ ಅಷ್ಟು ದೊಡ್ಡ ಕಂಪನಿಯ ಅತ್ಯುನ್ನತ ಹುದ್ದೆಯನ್ನೇ ತಾಯಿಯ ಸೇವೆಗಾಗಿ ನೀನು ಬಿಟ್ಟುಕೊಟ್ಟಿದ್ದನ್ನು ಕೇಳಿ ನನಗೇನು ಹೇಳಬೇಕೋ ತೋಚುತ್ತಿಲ್ಲ.
ನಾಗೇಂದ್ರ.....ಸರ್ ಕೂಲಿನಾಲಿ ಮಾಡಿಯಾದರೂ ಎರಡು ಹೊತ್ತಿನ ಊಟ ಮಾಡಬಹುದುಆದರೆ ತಾಯಿಯನ್ನೊಮ್ಮೆ ಕಳೆದುಕೊಂಡರೆ ಮರಳಿ ಸಿಗ್ತಾರ.
ವಿಕ್ರಂ......ಏನೂ ಚಿಂತೆ ಮಾಡ್ಬೇಡ ನಾಗೇಂದ್ರ ಇಲ್ಲಿ ನಮ್ಮ ಮೂರು ಫ್ಯಾಕ್ಟರಿಗಳಿದೆ ನೀನಲ್ಲಿಯೇ ಕೆಲಸ ಮಾಡಬಹುದು.
ನೀತು......ಇಲ್ಲಾಣ್ಣ ಅಲ್ಯಾವುದೇ ಕೆಲಸ ಕೊಡುವುದು ಬೇಡ.
ಎಲ್ಲರೂ ಅವಳ ಮಾತನ್ನು ಕೇಳಿ ನಂಬಿಕೆ ಬಾರದವರಂತೆ ನೀತು ಕಡೆ ನೋಡುತ್ತಿದ್ದರೆ ನಾಗೇಂದ್ರನ ಮುಖದಲ್ಲಿಯೂ ನಿರಾಶೆ ಮೂಡಿತು.
ಹರೀಶ....ಏನೇಳ್ತಿದ್ದೀಯ ನೀತು ? ಮೊದಲೇ ತಾಯಿಯ ಅಗಲಿಕೆ ಜೊತೆಗೆ ಕೆಲಸ ಕೂಡ ಕಳೆದುಕೊಂಡ ದುಃಖದಲ್ಲಿದ್ದಾನೆ ಇಂತಹ ಸಮಯದಲ್ಲಿ ನಿನ್ನಿಂದ ನಾನೀ ಮಾತನ್ನು ನಿರೀಕ್ಷಿಸಿರಲಿಲ್ಲ.
ಅಶೋಕ......ಹರೀಶ ತುಂಬ ಹೆಚ್ಚಿಕೊಂಡಿದ್ದಾಳೆ ಆವತ್ತಿನ ರೀತಿಯೇ ಇನ್ನೊಂದು ಬಿಡು ಸರಿಹೋಗ್ತಾಳೆ.
ನೀತು.....ರೀ ನೀವಿಬ್ಬರೂ ಸ್ವಲ್ಪ ತೆಪ್ಪಗಿದ್ದರೆ ಗೊತ್ತಾಗುತ್ತೆ. ನಾಗೇಂದ್ರ ಇಲ್ಲಿ ನಿನಗೆ ಕೆಲಸವಿದೆ ಆದರೆ ನಮ್ಮಣ್ಣ ಹೇಳಿದಂತೆ ನಿನಗ್ಯಾವುದೇ ಫ್ಯಾಕ್ಟರಿಯಲ್ಲಿ ಕೆಲಸವಿರಲ್ಲ ಮನೆಯಲ್ಲೇ ಕೆಲಸವಿದೆ.
ರಾಜೀವ್......ಏನಪ್ಪ ನಾಗೇಂದ್ರ ನಿನಗೆ ಅಡುಗೆ ಮಾಡೋದಕ್ಕೂ ಬರುತ್ತೆ ಅಂತ ಹೇಳಲೇ ಇಲ್ವಲ್ಲ.
ನಾಗೇಂದ್ರ.......ಇಲ್ಲ ಸರ್ ನಾನು ಮಾಡಿದ ಅಡುಗೆ ತಿನ್ನುವುದು ನನಗೇ ಕಷ್ಟವಾಗಿರುತ್ತೆ.
ರಾಜೀವ್......ಮತ್ತೆ ಮನೆಯಲ್ಯಾವ ಕೆಲಸ ಕೊಡ್ತಿದ್ದೀಯಮ್ಮ.
ನೀತು.....ಅಪ್ಪ ನೀವೂ ನನ್ನ ರೇಗಿಸ್ತೀರಾ ಇರಲಿ ನೋಡಿಕೊಳ್ತೀನಿ. ನಾಗೇಂದ್ರ ನಿನಗೆ ಮಲ್ಟಿನ್ಯಾಷನಲ್ ಕಂಪನಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿರುವ ಅನುಭವವಿದೆ. ಅದನ್ನು ಗಮನದಲ್ಲಿಟ್ಟುಕೊಂಡೆ ನಿನಗೀ ಕೆಲಸ ವಹಿಸುತ್ತಿದ್ದೀನಿ ನಮ್ಮ ಮನೆಯ ಮೂವರನ್ನು ನೀನು ಕಂಪನಿ ವ್ಯವಹಾರಗಳನ್ನು ಯಾವ ರೀತಿ ನಿರ್ವಹಣೆ ಮಾಡೋದು ಎಂಬುದರ ಬಗ್ಗೆ ತರಬೇತಿ ನೀಡಬೇಕು.
ನಾಗೇಂದ್ರ.....ಆದರೆ ಯಾವ ಕಂಪನಿ ವ್ಯವಹಾರಗಳನ್ನು ನಿರ್ವಹಣೆ ಮಾಡುವ ಸಲುವಾಗಿ ತರಬೇತಿ ನೀಡಬೇಕೆಂದು ಹೇಳಲಿಲ್ವಲ್ಲ.
ನೀತು.......ನಿನಗೆ ಸೂರ್ಯವಂಶಿ ಗ್ರೂಪ್ಸ್ ಬಗ್ಗೆ ಗೊತ್ತಿದೆ ತಾನೇ.
ನಾಗೇಂದ್ರ......ಸೂರ್ಯವಂಶಿ ಕಂಪನಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಲಕ್ಷಾಂತರ ಕೋಟಿಗಳಷ್ಟು ವ್ಯವಹಾರಗಳಿರುವ ಮಲ್ಟಿ ನ್ಯಾಷನಲ್ ಕಂಪನಿ ಅದು ಅದರ ಬಗ್ಗೆ ಯಾಕೆ ಕೇಳುತ್ತಿರುವೆ ಅಂತ ನನಗೊಂದು ಅರ್ಥವಾಗಲಿಲ್ಲ. ಆ ಕಂಪನಿ ಸೂರ್ಯವಂಶಿ ರಾಜಮನೆತನದ ಅಧೀನದಲ್ಲಿರುವ ಕಂಪನಿ.
ನೀತು.....ನಾಗೇಂದ್ರ ನೀನು ಬುದ್ದಿವಂತ...ನಿಷ್ಠಾವಂತ ಮತ್ತು ಎಲ್ಲಾ ವ್ಯವಹಾರಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೀಯ ಜೊತೆಗೆ ಯಾವ ಕೆಲಸವನ್ನಾದರೂ ಸರಿ ಶ್ರದ್ದೆಯಿಂದ ನಿರ್ವಹಿಸುತ್ತೀಯ. ಕಾಲೇಜಲ್ಲಿ ನನಗೂ ಶೀಲಾಳಿಗೂ ಪ್ರಾಕ್ಟಿಕಲ್ಸ್ ಮತ್ತು ಹಲವಾರು ಪ್ರಾಜೆಕ್ಟಿನಲ್ಲಿ ನೀನೆಷ್ಟು ಸಹಾಯ ಮಾಡಿರುವೆ ಎಂಬುದನ್ನು ಹೇಳಬೇಕಾಗಿಲ್ವಲ್ಲ. ನಿನ್ನ ಮೇಲೆ ಪೂರ್ಣ ವಿಶ್ವಾಸವಿಟ್ಟು ನಾನೀ ವಿಷಯ ಹೇಳ್ತಿದ್ದೀನಿ.
ನಾಗೇಂದ್ರ......ಪ್ರಾಣ ಹೋಗುವ ಸಂಧರ್ಭ ಏದುರಾದರೂ ನಾನು ನಿನ್ನ ನಂಬಿಕೆ ದ್ರೋಹ ಮಾಡುವುದಿಲ್ಲ.
ನೀತು.......ಸೂರ್ಯವಂಶಿ ಗ್ರೂಪ್ ರಾಜಮನೆತನದ ಸಂಪತ್ತೆಂದು ನಿನಗೀಗಾಗಲೇ ಗೊತ್ತಿದೆ. ಇವಳು ನನ್ನ ಹಿರಿಮಗಳು ನಿಧಿ ಅಲ್ಲಿ ಕೂತಿದ್ದಾಳಲ್ಲ ಅವಳು ಕಿರಿಮಗಳು ನಿಶಾ ಅಂತ ಇಬ್ಬರೂ ಅದೇ ಸೂರ್ಯವಂಶಿ ರಾಜಮನೆತನದ ಯುವರಾಣಿಯರು. ನನಗಿಬ್ಬರೂ ದತ್ತು ಪುತ್ರಿಯರಾಗಿದ್ದರೂ ನನಗೆ ನಾನು ಹೆತ್ತ ಮಕ್ಕಳಿಬ್ಬರಿಗಿಂತಲೂ ನನ್ನ ಪ್ರಾಣಕ್ಕಿಂತಲೂ ಮಿಗಿಲಾದವರು. ಅಲ್ಲಿನ ಕಂಪನಿ ವ್ಯವಹಾರ ಮತ್ತು ಆಡಳಿತವನ್ನು ಕೆಲ ದಿನಗಳಲ್ಲಿ ನನ್ನ ಹಿರಿಮಗಳ ಅಧೀನದಲ್ಲಿ ಬರಲಿದೆ. ಆದರಿವಳು ನಾನಿನ್ನೂ ಚಿಕ್ಕವಳು ಈಗಲೇ ನನ್ನ ಮೇಲೆ ಈ ಜವಾಬ್ದಾರಿಗಳನ್ನು ಹೊರಿಸಬಾರದೆಂದು ಖಡಾಖಂಡಿತವಾಗಿಯೇ ಹೇಳಿ ಎಲ್ಲವನ್ನೂ ನನ್ನ ತಲೆಯ ಮೇಲೆ ಹೊರಿಸಿ ಬಿಟ್ಟಿದ್ದಾಳೆ. ನನಗೆ ತಿಳುವಳಿಕೆಯಿದ್ದರೂ ಅಷ್ಟು ದೊಡ್ಡ ಕಂಪನಿ ನಿರ್ವಹಣೆ ಮಾಡುವ ಮಟ್ಟಿಗಿಲ್ಲ. ಅದಕ್ಕಾಗಿ ನೀನು ನನ್ನೀ ಹಿರಿಮಗಳು.....ನನ್ನ ತಂಗಿ ಅನುಷ ಮತ್ತು ನನ್ನತ್ತಿಗೆ ಪ್ರೀತಿ ಈ ಮೂವರನ್ನು ಮೊದಲು ತರಬೇತಿ ನೀಡಿ ತಯಾರು ಮಾಡ್ಬೇಕು. ನಾನೂ ನಿಮ್ಮ ಜೊತೆಯಲ್ಲಾಗಾಗ ಸೇರಿಕೊಳ್ತೀನಿ ಇದಕ್ಕೆ ನೀನು ಸಹಾಯ ಮಾಡ್ತೀಯಾ ?
ನಿಧಿ....ಅಮ್ಮ ನಾನು....
ನೀತು......ಸುಮ್ಮನೆ ನಿಂತಿರು ಅಷ್ಟೆ....ಎಂದು ಗದರಿದಳು.
ಅಪ್ಪನ ಮಡಿಲಿನಲ್ಲಿದ್ದ ನಿಶಾ......ಮಮ್ಮ ಅಕ್ಕಗೆ ಬೇತು ಪಪ್ಪ..
ಹರೀಶ......ಸುಮ್ಮನಿರಮ್ಮ ಕಂದ ಆಮೇಲೆ ಮಮ್ಮ ನಿಂಗೆ ಬಂದು ಏಟ್ ಕೊಡುತ್ತೆ.......ಎಂದಾಕ್ಷಣ ನಿಶಾ ಗಪ್ಚಿಪ್ಪಾಗಿ ಕುಳಿತಳು.
ಮನೆಯಲ್ಲಿ ನೀರವ ಮೌನ ಆವರಿಸಿದ್ದು ಎಲ್ಲರೂ ನಾಗೇಂದ್ರ ಏನು ಹೇಳುತ್ತಾನೆಂದು ಕಾಯುತ್ತಿದ್ದರು.
ನಾಗೇಂದ್ರ.......ನಾನೇನು ಕಲಿತಿರುವೆನೋ ನನಗೇನು ತಿಳಿದಿದೆಯೊ ಅದೆಲ್ಲವನ್ನೂ ಹೇಳಿಕೊಡಲು ನಾನು ಸಿದ್ದ. ನನಗೆ ಗೊತ್ತಿಲ್ಲದಿದ್ದರೂ ಪುಸ್ತಕಗಳಿಂದ ಸಂಗ್ರಹಿಸಿ ಹೇಳಿಕೊಡುವೆ.
ನೀತು......ಧನ್ಯವಾದ ನಾಗೇಂದ್ರ ನಾನು ನಿನ್ನಿಂದ ಇದನ್ನೇ ನಿರೀಕ್ಷೆ ಮಾಡಿದ್ದೆ.
ರವಿ.....ನೀತು ಎರಡನೇ ಮಹಡಿಯಲ್ಲೊಂದು ರೂಂ ಖಾಲಿಯಿದೆ ಅಲ್ಲಿಯೇ ನಾಗೇಂದ್ರ ಇರಬಹುದಲ್ಲವಾ.
ನಾಗೇಂದ್ರ......ಸರ್ ದಯವಿಟ್ಟು ಇದೊಂದು ವಿಷಯದಲ್ಲಿ ನನ್ನನ್ನು ಕ್ಷಮಿಸಿಬಿಡಿ ನಾನು ಬೇರೆ ಕಡೆ ಇರುವುದೇ ಸೂಕ್ತ.
ಅಶೋಕ....ನಮ್ಮ ಕಂಪನಿಯ ಆಫೀಸಿನಲ್ಲಿ ಕೆಲಸ ಮಾಡುವವರಿಗೆ ನಾವೇ ಕ್ವಾಟ್ರಸ್ ಕಟ್ಟಿಸಿದ್ದೀವಿ ಅಲ್ಲಿನ್ನು 12—15 ಮನೆ ಖಾಲಿಯಿದೆ ಒಂದು ಮನೆಯಂತೂ ಫುಲ್ಲೀ ಫರ್ನಿಷ್ಡಾಗಿದೆ ನೀನಲ್ಲೇ ಶಿಫ್ಟಾದರೆ ವಾಸಿಸಲು ಎಲ್ಲವೂ ಅನುಕೂಲಕರವಾಗಿದೆ.
ನಾಗೇಂದ್ರ......ಆಯ್ತು ಸರ್ ಅಲ್ಲೊಂದು ರೂಂ ಇದ್ದರೆ ಅನುಕೂಲ ಏಕೆಂದರೆ ವಾಸಿಸುವ ಮನೆಯಲ್ಲಿ ಪಾಠ ಮಾಡುವುದು ಒಳ್ಳೆದಲ್ಲ ಅಂತ ನನ್ನ ಅಭಿಪ್ರಾಯ. ಆ ರೂಮಿನಲ್ಲೇ ಬೇಕಾದ ಸಾಧನಗಳೆಲ್ಲ ಇಟ್ಟುಕೊಂಡರೆ ತರಬೇತಿ ನೀಡುವುದಕ್ಕೆ ಅನುಕೂಲವಾಗಿರುತ್ತೆ.
ಹರೀಶ.......ಈಗ ಹೇಳಿದ್ಯಲ್ಲ ಇದನ್ನು ನಾನೂ ಒಪ್ತೀನಿ ಅಶೋಕ ಅದೇ ಬಿಲ್ಡಿಂಗ್ ಟಾಪ್ ಫ್ಲೋರಿನಲ್ಲಿ ರೂಮುಗಳಿದೆಯಲ್ಲವಾ ಅಲ್ಲೇ ಒಂದು ರೂಮಿನಲ್ಲಿ ಬೇಕಾದ ವ್ಯವಸ್ಥೆ ಮಾಡಿಸಿಬಿಡು.
ರವಿ....ನಾಗೇಂದ್ರ ಚೇರು ಟೇಬಲ್ ಬಿಟ್ಟು ತರಬೇತಿಗೆ ನಿನಗೇನೇನು ಬೇಕೆಂದು ಹೇಳಿದರೆ ಎಲ್ಲಾ ವ್ಯವಸ್ಥೆ ಮಾಡಿಕೊಡ್ತೀನಿ.
ನಾಗೇಂದ್ರ........ಸರ್ ಪಠ್ಯದ ಸಾಮಾಗ್ರಿಗಳನ್ನು ನಾನೇ ಖುದ್ದಾಗಿ ಹೋಗಿ ತರುವೆ ಕೆಲವು ನಮ್ಮೂರಿನ ರೂಮಿನಲ್ಲಿದೆ ನಾನೀಗಲೇ ಹೋಗಿ ಅಲ್ಲಿಂದ ನನ್ನ ಬಟ್ಟೆಬರೆ ಅಲ್ಲಿರುವ ಪುಸ್ತಕಗಳನ್ನು ತಂದು ಬಿಡ್ತೀನಿ.
ನೀತು.......ಸ್ವಲ್ಪ ಕುಳಿತಿರು ನಾಗೇಂದ್ರ ನಾನೇ ನಿನ್ನ ಜೊತೆ ಬರ್ತೀನಿ ನಿಮ್ಮೂರಿಗೆ ಹೋಗಿ ಎಲ್ಲಾ ತಂದು ಬಿಡೋಣ ನನಗೂ ಅಲ್ಲಿ ಸ್ವಲ್ಪ ಕೆಲಸವಿದೆ. ರೀ ನಿಮಗೆ ಟೈಮಾಗಿಲ್ಲವಾ ಮಗಳ ಜೊತೆ ಹಾಯಾಗಿ ಆಡ್ತಾ ಕೂತಿದ್ದೀರಲ್ಲ ಅವರಿಬ್ಬರೆಲ್ಲಿ ಇನ್ನೂ ಬಂದಿಲ್ಲ.
ಸುಕನ್ಯಾ ಒಳಗೆ ಬರುತ್ತ......ನಾವು ಬಂದಾಯ್ತು ಕಣೆ ಸರ್ ನಡೀರಿ ಆಗಲೇ 9 ಘಂಟೆ ಆಗ್ತಾ ಬಂದಿದೆ ಬನ್ನಿ ಬೇಗ.
ಹರೀಶ.......ಇದೊಳ್ಳೆ ಚೆನ್ನಾಗಿದೆ ನೀನು ಲೇಟಾಗಿ ಬಂದು ನನ್ಮೇಲೆ ರೇಗೋದ ಸರಿ ಹೋಯ್ತು.
ನೀತು.....ರೀ ಅಕಸ್ಮಾತ್ ಲೇಟಾದರೆ ನಾನು ನಾಳೆಯೇ ಬರೋದು.
ಹರೀಶ........ಆಯ್ತಮ್ಮ ನಿನ್ನ ಮಗಳಿಗೆ ಸರಿಯಾಗಿ ಹೇಳಿ ಹೋಗು ನೀನಿಲ್ಲದಿದ್ದರೆ ಅವಳೇ ಗಲಾಟೆ ಮಾಡೋಳು.
ನೀತು ಗಂಡನನ್ನು ಕಳುಹಿಸಿ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡು ತಾನಿಂದು ಹೊರಗೆ ಹೋಗಿ ಬರ್ತೀನಿ ನೀನು ಅಮ್ಮ ಬೇಕು ಅಂತ ಗಲಾಟೆ ಮಾಡಬೇಡ ಎಂದು ತಿದ್ದಿತೀಡಿ ಬುದ್ದಿವಾದ ಹೇಳಿದಳು.
ನಿಧಿ.......ಅಮ್ಮ ನಾನೀಗಲೇ ಯಾವ ಜವಾಬ್ದಾರಿಗಳನ್ನು ಹೊರಲು ರಡಿಯಿಲ್ಲ ಎಂದರೂ ನೀವ್ಯಾಕೆ ಟ್ರೈನಿಂಗ್ ಕೊಡಿಸ್ತಿದ್ದೀರಾ ?
ನೀತು......ನಿಧಿ ನೀನು ದಿನವೂ ಹೋಗಬೇಕೆಂದೇನೂ ಇಲ್ಲ ಕಣೆ ನಿಮ್ಮಮ್ಶ ನಿನ್ಮೇಲೆ ಯಾವುದೇ ಜವಾಬ್ದಾರಿಗಳನ್ನೂ ಹೇರುತ್ತಿಲ್ಲ ಖುಷಿಯಿಂದ ನಿನ್ನ ಜೀವನವನ್ನು ಏಂಜಾಯ್ ಮಾಡು. ಆದದೆ ಪ್ರತಿ ವಿಷಯವನ್ನು ಮೊದಲೇ ತಿಳಿದುಕೊಂಡಿರುವುದು ಅಗತ್ಯ ಅನುಷ ಮತ್ತು ಅತ್ತಿಗೆಯ ತರಬೇತಿ ರವೀಂದ್ರನ ಸಿದ್ದತೆಗಳು ಮುಗಿದಾಗ ಪ್ರಾರಂಭವಾಗುತ್ತೆ.
ಪ್ರೀತಿ.......ಲೇ ಟ್ರೈನಿಂಗ್ ಮುಗಿದ ನಂತರ ನೀನು ನಮ್ಮಿಬ್ಬರನ್ನು ರಾಜಸ್ಥಾನಕ್ಕೆ ಕಳಿಸೋ ಪ್ಲಾನ್ ಮಾಡ್ಕೊಂಡಿದ್ದೀಯ ಹೇಗೆ ?
ಅನುಷ......ಅಕ್ಕ ನಿಮ್ಮನ್ನು ಬಿಟ್ಟು ನಾನೆಲ್ಲಿಗೂ ಹೋಗಲ್ಲ ಅದನ್ನು ಈಗಲೇ ಸ್ಪಷ್ಟವಾಗಿ ಹೇಳಿಬಿಡ್ತೀನಿ.
ನಿಧಿ........ಆಂಟಿ ನೀವೆಲ್ಲಿಗೂ ಹೋಗಬೇಕಾಗಿಲ್ಲ ಮನೆಯಿಂದಲೇ ಅನ್ಲೈನ್ ಮುಖೇನ ಅಲ್ಲಿನ ವ್ಯವಹಾರಗಳನ್ನು ನೋಡಿಕೊಳ್ಳಿ ಅಷ್ಟೆ ಅಲ್ಲವಾ ಅಮ್ಮ.
ನೀತು......ಯಾರೂ ಎಲ್ಲಿಗೂ ಹೋಗುತ್ತಿಲ್ಲ ಆದರೆ ಕಂಪನಿಯಲ್ಲಿನ ಪ್ರತೀ ಆಗು ಹೋಗುಗಳ ಬಗ್ಗೆ ನಮಗೆ ಪೂರ್ತಿ ಮಾಹಿತಿ ಇರಬೇಕು.
ಅನುಷ.......ಆದರೆ ಅಕ್ಕ ಅಲ್ಲಿ ಅಧಿಕಾರ ಚಲಾಯಿಸುವುದಕ್ಕಾಗಲಿ ಅಥವ ಯಾವುದೇ ವ್ಯವಹಾರಗಳನ್ನು ಗಮನಿಸುವುದಕ್ಕಾಗಲಿ ನಮಗೇನು ಅಧಿಕಾರವಿದೆ ಅದು ತಪ್ಪಲ್ಲವಾ ?
ನೀತು......ಸಧ್ಯಕ್ಕೀಗ ಕಂಪನಿಯ ವ್ಯವಹಾರಗಳನ್ನು ನಿರ್ವಹಣೆ ಮಾಡುವ ಬಗ್ಗೆ ತಿಳಿದುಕೋ ನಾಳಿನ ವಿಷಯ ನನಗೆ ಬಿಡು.
ರಾಜೀವ್.....ನಿಮ್ಮಕ್ಕನ ತಲೆ ಒಂದು ರೀತಿಯಲ್ಲಿ ರಾವಣನ ಹತ್ತು ತಲೆಗಳಿದ್ದಂತೆ ಏನ್ ಯೋಚಿಸಿರ್ತಾಳೆಂದು ಯಾರಿಗೂ ಗೊತ್ತಾಗಲ್ಲ.
ನೀತು.....ಅಪ್ಪಾ....
ರಾಜೀವ್.....ನಡಿಯಮ್ಮ ಕಂದ ಆಚೆ ನಮ್ಮ ಫ್ರೆಂಡ್ಸ್ ಬಂದಿದ್ದಾರೆ ಹೋಗಿ ಅವುಗಳಿಗೆ ಊಟ ಕೊಟ್ಟು ಆಟ ಆಡೋಣ.
ನಿಶಾ......ತಾತ ನಾನಿ ಫಸ್ ಹೋತಿನಿ ಬೇಗ ಬಾ ಕೋತಿ ಬಂತು ಬಾ .....ಎಂದೇಳಿ ತಾತನಿಗಿಂತ ಮುಂಚೆ ಹೊರಗೋಡಿದಳು.
ನೀತು.......ನಾಗೇಂದ್ರ ಕೂತಿರು ನಾನೀಗಲೇ ರೆಡಿಯಾಗಿ ಬರ್ತೀನಿ .....ಎಂದು ಮೇಲೆ ಹೋದರೆ ರಜನಿಯೂ ಅವಳಿಂದೆ ಹೋದಳು.
ಪ್ರೀತಿ......ನಿಮ್ಮಮ್ಮ ನಮ್ಮಿಬ್ಬರನ್ನು ಸಿಕ್ಕಿಸಿ ಹಾಕ್ತಿದ್ದಾಳೆ ಕಣೆ ನಿಧಿ ಆದರೂ ಸರಿ ನನ್ನೀ ಮುದ್ದಿನ ಮಗಳಿಗೋಸ್ಕರ ನಾನಿಷ್ಟೂ ಕೂಡ ಮಾಡೋದಿಲ್ಲವಾ.
ನಿಧಿ.....ಲವ್ ಯು ಅತ್ತೆ ಅಮ್ಮ ಏನು ಯೋಚಿಸಿದ್ದಾರೆ ಅಂತ ನನಗೆ ಕೂಡ ಗೊತ್ತಿಲ್ಲ.
ಅನುಷ......ಅಕ್ಕ ಏನೇ ಯೋಚಿಸಿದ್ದರೂ ತುಂಬ ಮುಂದಿನದ್ದೆಲ್ಲಾ ಕಾಕ್ಲ್ಯುಲೇಟ್ ಮಾಡಿಯೇ ನಿರ್ಧಾರ ತೆಗೆದುಕೊಂಡಿರ್ತಾರೆ.
ಚೆಕಪ್ಪಿಗೆಂದು ರೇವಂತ್ ಮತ್ತು ಸುಮಾಳ ಜೊತೆ ಆಸ್ಪತ್ರೆಗೆ ಹೋಗಿದ್ದ ಶೀಲಾ ಹಿಂದಿರುಗಿ ನಾಗೇಂದ್ರನನ್ನು ನೋಡಿ......
ಶೀಲಾ.....ನಾಗೇಂದ್ರ ಯಾವಾಗ ಬಂದೆ ? ಹೇಗಿದ್ದೀಯೋ ? ನಿನ್ನನ್ನು ನೋಡಿ ತುಂಬ ಸಂತೋಷವಾಯಿತು ಕಣೋ ನೀತು ನಿನ್ನ ಬಗ್ಗೆ ಎಲ್ಲ ಹೇಳಿದ್ದಳು ತಿಳಿದು ದುಃಖವಾಯಿತು.
ನಾಗೇಂದ್ರ.....ಶೀಲಾ ನೀನಿಲ್ಲಿ ? ಚೆನ್ನಾಗಿದ್ದೀಯಾ ?
ಶೀಲಾ......ನಾನು ನೀತು ಒಟ್ಟಿಗೇ ಇರೋದು ನಿನಗೆ ಗೊತ್ತಿರಲಿಲ್ವಾ.
ನಾಗೇಂದ್ರ.....ಕಾಲೇಜಿನಲ್ಲೂ ನೀವಿಬ್ಬರೂ ಯಾವಾಗಲೂ ಜೊತೆಗೆ ಇರ್ತಿದ್ರಿ ಮದುವೆಯಾದ ನಂತರವೂ ಜೊತೆಗಿದ್ದೀರ ನಿಮ್ಮಿಬ್ಬರ ಸ್ನೇಹವನ್ನು ನೋಡ್ತಿದ್ರೆ ಹೆಮ್ಮೆ ಏನಿಸುತ್ತೆ.
ನಾಗೇಂದ್ರನ ಬಗ್ಗೆ ಹೆಂಡತಿಯಿಂದ ಎಲ್ಲಾ ವಿಷಯ ತಿಳಿದುಕೊಂಡಿದ್ದ ರೇವಂತ್ ಅವನ ಪಕ್ಕದಲ್ಲಿ ಕುಳಿತು......ಚಿಂತೆ ಮಾಡ್ಬೇಡಿ ಬ್ರದರ್ ನಿಮ್ಜೊತೆ ನಾವೆಲ್ಲರೂ ಇದ್ದೀವಿ. ನನ್ನ ಹೆಂಡತಿ ಮತ್ತು ತಂಗಿ ಇಬ್ಬರೂ ತರಬೇತಿಯ ಸಮಯದಲ್ಲಿ ಕಮಕ್ ಕಿಮಕ್ ಅನ್ನದಂತೆ ನೀವು ಫುಲ್ ಸ್ಟ್ರಿಕ್ಟಾಗಿರಬೇಕು. ನಿಧಿ ನೀನೂ ಅಷ್ಟೆ ಕಣಮ್ಮ ನಾಳೆ ಇವರು ಕಂಪನಿಯ ಜವಾಬ್ದಾರಿಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮುಲಾಜೇ ತೋರಿಸದೆ ಕಿತ್ತು ಬಿಸಾಕ್ತಿರು ಗೊತ್ತಾಯ್ತಾ.
ಪ್ರೀತಿ....ರೀ ಬಾಲ ಸ್ವಲ್ಪ ಜಾಸ್ತಿ ಉದ್ದವಾಗ್ತಿದೆ ನಡೀರಿ ಆಫೀಸಿಗಾಗ್ಲೆ ಲೇಟಾಗಿದೆ ಅಣ್ಣ ಕಾಯ್ತಾ ಇರ್ತಾರೆ ಸಂಜೆ ಬರ್ತೀರಲ್ಲ ಆಗಿದೆ ನಿಮ್ಗೆ.
ಅನುಷ......ಅಣ್ಣ ರಾತ್ರಿ ಹುಷಾರು ಅತ್ತಿಗೆ ಕೈಯಿಂದ ನಿಮಗೆ ಏಟು ಬಿದ್ದರೂ ಬೀಳಬಹುದು.....ಎಂದಾಗ ಎಲ್ಲರೂ ನಕ್ಕರು.
ಮಹಡಿ ರೂಮಿನಲ್ಲಿ....
ರಜನಿ......ನಾಗೇಂದ್ರನ ಜೊತೆ ನೀನೇ ಹೋಗುವ ಅಗತ್ಯವೇನಿದೆ ನನಗೇನೋ ಅನುಮಾನ ಕಾಡ್ತಿದೆಯಲ್ಲ.
ನೀತು......ಈಗೇನೂ ಕೇಳ್ಬೇಡ ಅವನದೊಂದು ಹಳೆಯ ಸಣ್ಣ ಋಣ ನನ್ನ ಮೇಲಿದೆ ಅದನ್ನೀವತ್ತೇ ತೀರಿಸಿ ಬಿಡೋಣ ಅಂತ ನಡಿ.
ನೀತು ರೆಡಿಯಾಗಿ ಬಂದು ಮಗಳನ್ನು ಮುದ್ದಾಡಿ ನಾಗೇಂದ್ರನ ಜೊತೆ ಎಸ್.ಯು.ವಿ ಏರಿಕೊಂಡು xxxx ಸಿಟಿಯತ್ತ ಹೊರಟಳು.
* *
ನೀತು ಕತೆ ಇದ್ದರೆ ಚೆನ್ನ, ಕತೆ ಮುಂದುವರೆಸಿ
ReplyDeleteMind-blowing story please daily daily 5 part upload mada ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDelete