ಭಟ್ಟರ ಹಿರಿಮಗ ಮತ್ತು ಭಟ್ಟರ ಮಗಳ ಇಬ್ಬರು ಗಂಡು ಮಕ್ಕಳನ್ನು ಅವರವರ ತಂದೆ ತಾಯಿ ಶಾಲೆಗೆ ಕರೆತಂದಿದ್ದು ಹರೀಶನೇ ಮುಂದೆ ನಿಂತು ಮುಖ್ಯೋಪಾಧ್ಯಾಯರ ಜೊತೆ ಎಲ್ಲಾ ಫಾರ್ಮಾಲಿಟೀಸ್ ಪೂರ್ಣಗೊಳಿಸಿ ಇಬ್ಬರು ಮಕ್ಕಳನ್ನು 1ನೇ ತರಗತಿಗೆ ಸೇರಿಸಿದನು. ಭಟ್ಟರ ಏಕೈಕ ಮೊಮ್ಮಗಳು ಅಪ್ಪನ ಜೊತೆ ನಿಶಾಳ ಬಳಿ ಬಂದಿದ್ದು ಇಬ್ಬರೂ ಆಟವಾಡುತ್ತಿದ್ದರು.
ನೀತು......ವೆಂಕಟ್ ಪ್ರತಿದಿನ ಮಗಳನ್ನು ಕರೆತಂದು ಇಲ್ಲಿ ಬಿಟ್ಬಿಡಪ್ ಇಬ್ಬರೂ ಜೊತೆಯಲ್ಲಿ ಆಡಿಕೊಂಡಿರುತ್ತಾರೆ.
ಸುಮ......ಹೌದು ವೆಂಕಟ್ ಇವರಿಬ್ಬರೂ ಒಂದೇ ವಯಸ್ಸಿನವರು ಹಾಗಾಗಿ ಜೊತೆಗಾಡಲು ಇಬ್ಬರಿಗೂ ಸಂತೋಷವಿರುತ್ತೆ ನಿನಗೆ ಸ್ವಲ್ಪ ತೊಂದರೆಯಾದರೂ ಅನುಸರಿಸಿಕೋ.
ವೆಂಕಟ್ (ಭಟ್ಟರ ಕಿರಿಮಗ).....ಇದರಲ್ಲೇನು ತೊಂದರೆಯಿಲ್ಲ ಅಕ್ಕ ಮನೆಯೂ ಹತ್ತಿರವೇ ಇರುವುದರಿಂದೇನೂ ಸಮಸ್ಯೆಯಿಲ್ಲ. ನಮ್ಮ ಮಗಳಿಗೆ ಪುರ್ನಜನ್ಮ ಬಂದಂತಾಯಿತಲ್ಲ ನನಗಷ್ಟೇ ಸಾಕು ಅವಳು ನಗುತ್ತ ಆಡಿಕೊಂಡಿರುವುದಕ್ಕಿಂತ ನನಗೇನು ಬೇಕಿದೆ.
ರೇವತಿ......ನಿನ್ನ ಮಗಳ ಬಗ್ಗೆ ಏನೂ ಚಿಂತಿಸಬೇಡಾಪ್ಪ ದೇವರು ಅವಳಿಗೆ ಆರೋಗ್ಯ ಕರುಣಿಸಿದ್ದಾನಲ್ಲ ಇನ್ನೇಕೆ ಚಿಂತೆ.
ವೆಂಕಟ್....ಆಯ್ತಮ್ಮ ನಾನೀಗ ಭಾವನಿಗೆ ಸಹಾಯ ಮಾಡೋದಕ್ಕೆ ಫ್ಯಾಕ್ಟರಿ ಕ್ಯಾಂಟೀನಿಗೆ ಹೋಗ್ತಿದ್ದೀನಿ ಸಂಜೆ ಹಿಂದಿರುಗುವಾಗ ನಾನೇ ಬಂದು ಮಗಳನ್ನು ಕರೆದೊಯ್ಯುವೆ.
ನೀತು......ನೀನಲ್ಲಿಂದ ನೇರವಾಗಿ ಮನೆಗೆ ಹೋಗ್ಬಿಡು ಮಗಳನ್ನು ನಾವೇ ಕರೆತಂದು ಬಿಡ್ತೀವಿ.
ಪೂನಂ ಮತ್ತು ನಿಶಾ ಆಡುತ್ತಿದ್ದಾಗ.....
ನಿಶಾ......ಪೂನಿ ನಿನ್ನಿ ಶೂ ಲೆಲ್ಲಿ ?
ಪೂನಂ....ನಿಶು ನನ್ನತ ಶೂ ಇಲ್ಲ.
ನಿಶಾ ತಟ್ಟನೆದ್ದು ಒಳಗೋಡಿ ತನ್ನದೊಂದು ಶೂ ತಂದು ಅಮ್ಮನ ಮುಂದಿಟ್ಟು.......ಮಮ್ಮ ಪೂನಿ ಶೂ ಹಾಕಿ ಬಾ...ಬಾ..
ಶೀಲಾ......ನೋಡಿದ್ಯಾ ನೀತು ನನ್ನ ಮಗಳೆಷ್ಟು ಜಾಣೆ ಗೆಳತಿ ಹತ್ತಿರ ಶೂ ಇಲ್ಲವೆಂದು ತಿಳಿದು ಯಾರನ್ನೂ ಮುಟ್ಟಲು ಬಿಡದ ತನ್ನ ಶೂ ತೆಗೆದುಕೊಡುತ್ತಿದ್ದಾಳೆ.
ಸಂಜೆ....
ನೀತು.....ರೀ ನಡೀರಿ ನಾವೇ ಹೋಗಿ ಪೂನಂಳನ್ನು ಭಟ್ಟರ ಮನೆಗೆ ಬಿಟ್ಟು ಬರೋಣ ಜೊತೆಗವಳಿಗೆ ಶೂ ಕೂಡ ತೆಗೆದುಕೊಡ್ಬೇಕು.
ಹರೀಶ......ಲೇ ನಾವಾ ಮಗುವಿಗೆ ಬಟ್ಟೆಯನ್ನೂ ತೆಗೆದುಕೊಟ್ಟಿಲ್ಲ ಕಣೆ ಅದನ್ನೂ ತೆಗೆದುಕೊಟ್ಟರೇಗೆ ?
ರೇವತಿ.....ಪೂನಂ ಒಬ್ಬಳಿಗೇ ತೆಗೆದುಕೊಡುವುದು ಸರಿಯಲ್ಲ ಹರೀಶ ಇವಳ ಜೊತೆಗೆ ಭಟ್ಟರ ಇನ್ನಿಬ್ಬರು ಗಂಡು ಮಕ್ಕಳಿಗೂ ಸಹ ತೆಗೆದುಕೊಂಡೋಗಿ ಕೊಡಿ ಇಲ್ಲದಿದ್ದರೆ ಪುಟ್ಟ ಮಕ್ಕಳ ಮನಸ್ಸಿನಲ್ಲಿ ನಮ್ಮಲ್ಲಿ ಭೇದಭಾವ ಮಾಡುತ್ತಾರೆಂಬ ಭಾವನೆ ಬಂದ್ಬಿಡುತ್ತೆ.
ನೀತು.....ಹೌದಮ್ಮ ನೀವು ಸರಿಯಾಗಿಯೇ ಹೇಳಿದ್ದೀರ ಚಿನ್ನಿ ನೀನು ಮನೆಲಿರು ನಾನು ಪಪ್ಪ ಪೂನಂ ಜೊತೆ ಅವಳ ಮನೆಗೆ ಹೋಗಿ ಬರ್ತೀವಿ ಸರಿಯಾ.
ಅಮ್ಮನ ಮಾತಿಗೇನೂ ಉತ್ತರಿಸದ ನಿಶಾ ಅಪ್ಪನನ್ನು ಸೇರಿಕೊಂಡು ಅಮ್ಮನ ವಿರುದ್ದ ಚಾಡಿ ಹೇಳಿ ಪೂನಂ ಕೈ ಹಿಡಿದು ತಾನೇ ಮೊದಲು ಹೊರಗೋಡಿದಳು. ನಾಲ್ವರೂ ಮಾರ್ಕೆಟ್ಟಿನಲ್ಲಿ ಮಕ್ಕಳಿಗೆ ಬಟ್ಟೆ ಶೂ ಖರೀಧಿಸಿ ಭಟ್ಟರ ಮನೆ ತಲುಪಿದಾಗ......
ಭಟ್ಟರ ಮಡದಿ......ಇದನ್ನೆಲ್ಲಾ ಯಾಕೆ ತರುವುದಕ್ಕೆ ಹೋದೆಯಮ್ಮ ಈಗಾಗಲೇ ನೀವು ನಮಗೋಸ್ಕರ ಮುಂದಿನ ಜನ್ಮಕ್ಕಾಗುವಷ್ಟು ಮಾಡಿದ್ದೀರಲ್ಲ.
ಹರೀಶ.....ಇದನ್ನೆಲ್ಲಾ ಮಕ್ಕಳಿಗೋಸ್ಕರ ತಂದಿರುವುದು ನಿಮಗೇನು ತಂದಿಲ್ಲ ಆದ್ದರಿಂದ ನೀವು ಬೇಡ ಅನ್ನೋಹಾಗಿಲ್ಲ.
ನೀತು......ಭಟ್ಟರೇ ನಾವು ಗುರುವಾರ ಹಿರಿಮಗಳನ್ನು ಕರೆತರಲು ಹೋಗುತ್ತಿದ್ದೀವಿ ಭಾನುವಾರ ಬೆಳಿಗ್ಗೆ 11 ಘಂಟೆಗೆ ಒಳ್ಳೆ ಮುಹೂರ್ತ ಇದೆ ಅಂತ ಪುರೋಹಿತರು ಹೇಳಿದ್ದಾರೆ. ಆವತ್ತೇ ನಾವು ಪೂಜೆ ಮಾಡಿಬಿಟ್ಟರೆ ನೀವು ಸೋಮವಾರದಿಂದ ನಿಮ್ಮ ಕೆಲಸ ಪ್ರಾರಂಭ ಮಾಡಬಹುದು.
ಭಟ್ಟರು.....ಆಯಿತು ಕಣಮ್ಮ ಹಾಗೇ ಮಾಡೋಣ.
ಹರೀಶ.....ನಾವಿನ್ನು ಹೊರಡ್ತೀವಿ ನಡಿ ಚಿನ್ನಿ.
ನಿಶಾ......ಪೂನಿ ನಾಳಿ ಬಾ ಆಟ ಆಡನ ನಾನಿ ಮನೆ ಹೋತಿ ಟಾಟ
ಗುರುವಾರದವರೆಗೂ ಯಾವುದೇ ಘಟನಾವಳಿಗಳೂ ನಡೆಯದೆ ಸಂಜೆ ಹರೀಶ ಶಾಲೆಯಿಂದ ಮರಳುವಷ್ಟರಲ್ಲಿ ರಾಜಸ್ಥಾನದಿಂದ ಹೆಲಿಕಾಪ್ಟರ್ ಕೂಡ ಬಂದಿತ್ತು. ಅಜ್ಜಿ ತಾತ ಎಲ್ಲರಿಂದ ಚೆನ್ನಾಗಿಯೇ ಮುದ್ದು ಮಾಡಿಸಿಕೊಂಡ ನಿಶಾ ಅಪ್ಪ ಅಮ್ಮನ ಜೊತೆ ಹೊರಡಲು ರೆಡಿಯಾಗಿದ್ದು......
ನಿಶಾ......ಅಣ್ಣ ನಾನಿ ಮಮ್ಮ ಟಾಟಾ ಹೋತಿ ನೀ ಬೇಲ ಕೂಲ್ ಹೋಗಿ ನಾನಿ ಟಾಟಾ ಹೋತಿ.
ಸುರೇಶ.......ನೋಡಮ್ಮ ಈ ಚಿಲ್ಟಾರಿ ನನ್ನೇ ಅಣಕಿಸ್ತಾಳೆ ನಿಂತ್ಕೋ ನಿಂಗೆ ಮಾಡ್ತೀನಿ......ಎಂದು ತಂಗಿಯನ್ನು ಹಿಡಿಯಲು ಹೋದರೆ ನಿಶಾ ತಕ್ಷಣವೇ ಅಪ್ಪನ ಹೆಗಲಿಗೇರಿ ಅಣ್ಣನನ್ನು ಅಣುಕಿಸಿದಳು.
ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಸೂರ್ಯವಂಶಿ ಸಂಸ್ಥಾನದ ಖಾಸಗಿ ವಿಮಾನವನ್ನೇರಿ ಡೆಹ್ರಾಡೂನ್ ಕಡೆ ಹಾರಿದರು.
* *
ಉತ್ತರಾಖಂಡ.....
ತಪೋವನ ಎಂಬಲ್ಲಿಂದ 20 ಕಿಮೀ...ದೂರದ ಆಶ್ರಮ.....
ದೇವಾನಂದ ಸ್ವಾಮೀಜಿಗಳ ಜೊತೆ ನಿಧಿ ಮತ್ತು ವೀರೇಂದ್ರ ಆಶ್ರಮ ತಲುಪಿದ್ದು (ಶನಿವಾರ) ಅಲ್ಲಿನ ಎಲ್ಲಾ ಗುರುಗಳ ಆಶೀರ್ವಾದವನ್ನು ಪಡೆದುಕೊಂಡರು. ಹಿರಿಯ ಆಚಾರ್ಯರ ಕುಟೀರದಲ್ಲಿ......
ಗೋವಿಂದಾಚಾರ್ಯರು....ವೀರೇಂದ್ರ ಮುಂದಿನ ದಿನಗಳಲ್ಲಿ ನಿಧಿ ಮತ್ತವಳ ಕುಟುಂಬಹಲವು ರೀತಿಯ ಸಮಸ್ಯೆಗಳನ್ನು ಏದುರಿಸಲಿದೆ ಆ ಸಮಯದಲ್ಲಿ ನೀನು ನಿಧಿಗೆ ಬೆಂಬಲವಾಗಿ ನಿಲ್ಲುವೆಯಾ ?
ವೀರೇಂದ್ರ......ಅದರಲ್ಯಾವುದೇ ಅನುಮಾನ ಬೇಡಿ ಗುರುಗಳೇ ಇಡೀ ಪ್ರಪಂಚದಲ್ಲಿ ನಿಧಿ ನನ್ನ ಏಕೈಕ ಸ್ನೇಹಿತೆ ಅವಳ ಜೊತೆ ನಾನು ಖಂಡಿತವಾಗಿಯೂ ನಿಲ್ಲುವೆ.
ನಿಧಿ......ಇಲ್ಲದಿದ್ದರೆ ನಾನು ಬಿಡಬೇಕಲ್ಲ ಗುರುಗಳೇ.......ಎಂದಾಗ ಮೂವರೂ ಮುಗುಳ್ನಕ್ಕರು.
ಮಂಗಳವಾರ ಆಶ್ರಮದಿಂದ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ನಿಧಿ ಮತ್ತು ವೀರೇಂದ್ರ ವಿಹಾರಕ್ಕೆ ಹೊರಟು ಸೂಕ್ತವಾದ ಸ್ಥಳದಲ್ಲಿ ಒಂದು ದೊಡ್ಡ ಬಂಡೆಯ ಹಿಂಭಾಗ ಇಬ್ಬರೂ ಕುಳಿತು ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದರು.
ನಿಧಿ.......ಶಿಮ್ಲಾ ಅರಮನೆಯಲ್ಲಿ ನೀನು ಮಾಡಿದ ಕೆಲಸಕ್ಕೆ ಅಮ್ಮ ಅಪ್ಪ ಇಬ್ಬರೂ ನಿನ್ನನ್ನು ತುಂಬ ಕೊಂಡಾಡುತ್ತಿದ್ದರು.
ವೀರೇಂದ್ರ.....ಆಂಟಿ ಜೊತೆ ಅರಮನೆಯಲ್ಲೇನು ನಡೆಯಿತು ಹೇಗೆ ಅಂತ ಪೂರ್ತಿ ವಿವರಣೆ ನೀಡಿರುವೆ.
ನಿಧಿ......ಅಮ್ಮನ ಜೊತೆ ಎಲ್ಲಾ ವಿಷಯ ಹೇಳಿದ್ದೀಯ ನನಗೇನೂ ಹೇಳಲಿಲ್ಲ ಯಾಕೆ ?
ವೀರೇಂದ್ರ......ಈ ಕೆಲಸ ಮಾಡಿಕೊಟ್ಟರೆ ಅದೇನೋ ಬಹುಮಾನ ಕೊಡ್ತೀನಿ ಅಂದಿದ್ದೆ ಅದನ್ನಿನ್ನೂ ನನಗೆ ಕೊಟ್ಟಿಲ್ಲವಲ್ಲ .
ನಿಧಿ....ಬಹುಮಾನ ಕೊಡ್ತೀನಂತ ಹೇಳಿದ್ನಾ ನನಗೇನು ನೆನಪಿಲ್ವಲ್ಲ.
ವೀರೇಂದ್ರ ಅವಳನ್ನೊಮ್ಮೆ ನೋಡಿ ಮುನಿಸಿಕೊಂಡಂತೆ ಪಕ್ಕ ತಿರುಗಿ ಕುಳಿತಿದ್ದನ್ನು ನೋಡಿ ನಿಧಿ ಮುಗುಳ್ನಗುತ್ತ ಅವನಡೆಗೆ ಬಾಗಿ ಕೆನ್ನೆಗೆ ಚುಂಬನವನ್ನಿತ್ತಳು.
ವೀರೇಂದ್ರ......ನೀನೇಳಿದ್ದು ಕೆನ್ನೆಗಲ್ಲ.......
ಅವನ ಮಾತು ಮುಗಿಯುವ ಮುನ್ನವೇ ನಿಧಿಯ ಕೆಂದಾವರೆಯಂತ ಗುಲಾಬಿ ಬಣ್ಣದ ತುಟಿಗಳು ವೀರೇಂದ್ರನ ತುಟಿಗಳನ್ನು ಬಂಧಿಸಿತ್ತು. ನಿಧಿ ಈ ಮೊದಲೇ ನಿಕಿತಾಳ ಜೊತೆ ಹಲವು ಬಾರಿ ಲಿಪ್ ಕಿಸ್ಸನ್ನು ಮಾಡಿದ್ದರೂ ಪುರುಷನೊಂದಿಗೆ ಇದೇ ಆಕೆಯ ಪ್ರಥಮ ಚುಂಬನ ಆಗಿದ್ದರೆ ವೀರೇಂದ್ರನಿಗೂ ಸಹ ಇದೇ ಮೊದಲ ಅನುಭವವಾಗಿತ್ತು. ಹುಡುಗನೊಬ್ಬನ ತುಟಿಗಳ ಸ್ಪರ್ಶ ತನ್ನ ತುಟಿಗಳಿಗೆ ಆಗುತ್ತಿದ್ದಂತೇ ನಿಧಿಯ ದೇಹದ ನರನಾಡಿಗಳಲ್ಲಿ ಮಿಂಚು ಸಂಚರಿಸಿದಂತಾಗಿದ್ದು ಅವಳಲ್ಲಿನ ಸಹಜವಾದ ಕಾಮ ಬಯಕೆಗಳು ಗರಿಗೆದರತೊಡಗಿತ್ತು.
ನಿಧಿಯ ರಸದಲ್ಲಿ ಅದ್ದಿ ಮುಳಿರುವಂತ ತುಟಿಗಳನ್ನು ಚೀಪಾಡುತ್ತಿದ್ದ ವೀರೇಂದ್ರನಿಗೂ ಈ ಹೊಸ ಅನುಭವ ಪುಳುಕಿತವಾಗುವ ರೀತಿ ಮಾಡಿದ್ದು ಪಂಚೆಯೊಳಗೆ ಆತನ ಹೆಬ್ಬಾವು ತಲೆಯೆತ್ತತೊಡಗಿತ್ತು. ವೀರೇಂದ್ರನ ತುಣ್ಣೆ ತನ್ನ ರೌದ್ರಾವತಾರದಲ್ಲಿ ನಿಗುರಿ ನಿಂತೊಡನೇ ಚೂಡಿದಾರ್ ಧರಿಸಿದ್ದರೂ ಸಹ ನಿಧಿಯ ಹೊಕ್ಕಳಿಗಿಂತ ಸ್ವಲ್ಪ ಕೆಳಗೆ ಅದು ಚುಚ್ಚುತ್ತಿತ್ತು. ನಿಧಿಗೆ ತನ್ನ ಯೌವನ ಕಾಮಮಂದಿಯಕ್ಕಿಂತ ಸ್ವಲ್ಪ ಮೇಲೆ ಚುಚ್ಚುತ್ತಿರುವುದೇನೆಂಬ ಅರಿವಾಗುತ್ತಿದ್ದಂತೆ ಆತನನ್ನು ಇನ್ನೂ ಬಿಗಿಯಾಗಿ ತಬ್ಬಿಕೊಳ್ಳುತ್ತ ಚುಂಬನದ ಅಲೆಯಲ್ಲಿ ತೇಲಾಡಿ ಮುಳುಗೆದ್ದಳು. ನಿಧಿಯ ತುಟಿಗಳಲ್ಲಿ ಅಡಕವಾಗಿದ್ದ ರಸವನ್ನು ಹೀರಿ ಸವಿಯುತ್ತ ಅವಳ ಬೆನ್ನನ್ನು ಸವರುತ್ತಿದ್ದ ವೀರೇಂದ್ರನ ಕೈಗಳು ಸ್ವಲ್ಪ ಕೆಳಗೆ ಸರಿದು ಬಳುಕಾಡುವ ಸೊಂಟವನ್ನು ಪರಮಾರ್ಶೆ ಮಾಡುತ್ತ ಮತ್ತಷ್ಟು ಕೆಳಗೆ ಜಾರಿತು. ದುಂಡು ದುಂಡಾಗಿ ಉಬ್ಬಿಕೊಂಡ ಅತ್ಯಂತ ಮೆತ್ತಗಿರುವ ನಿಧಿಯ ಕುಂಡೆಗಳ ಸ್ಪರ್ಶ ವೀರೇಂದ್ರನ ಕೈಗಳಿಗಾದಾಗ ಆತ ಅಂಗೈಯನ್ನು ಪೂರ್ತಿ ಅಗಲಿಸಿ ಗೋಲಾಕಾರದ ಕುಂಡೆಗಳನ್ನು ಸವರಾಡುತ್ತ ಸರ್ವೆ ಮಾಡತೊಡಗಿದನು. ವೀರೇಂದ್ರನ ಕೈಗಳು ತನ್ನ ಕುಂಡೆಗಳನ್ನು ಸವರಾಡುತ್ತಿರುವ ಕಾರಣ ನಿಧಿಯ ದೇಹದ ಚೂಲು ಏರತೊಡಗಿ ತಮ್ಮಿಬ್ಬರ ನಡುವೆ ಗಾಳಿಯೂ ತೂರಿಕೊಳ್ಳದ ರೀತಿ ಬಿಗಿಯಾಗಿ ತಬ್ಬಿಕೊಂಡು ಆತನ ಕಾಮಚೇಷ್ಟೆಗಳಿಗೆ ತನ್ನ ಪೂರ್ಣ ಸಹಮತಿ ಇದೆಯೆಂದು ಮೂಕ ಸಮ್ಮತಿ ನೀಡಿದಳು. ನಿಧಿಯ ದುಂಡಾಗಿರುವ ಮೆತ್ತನೆಯ ಕುಂಡೆಗಳನ್ನು ಸವರಿ ಅಮುಕಾಡುತ್ತಿದ್ದ ವೀರೇಂದ್ರನಿಗೆ ಯಾವುದೋ ಹತ್ತಿಯ ಉಂಡೆ...ಬೆಣ್ಣೆ ಮುದ್ದೆಯನ್ನು ಅಮುಕುತ್ತಿರುವಂತೆ ಭಾಸವಾಗುತ್ತಿತ್ತು. ಮೊಟ್ಟಮೊದಲ ಬಾರಿ ನಿಧಿ ಮನಃಪೂರ್ವಕವಾಗಿ ತನ್ನ ಮೈಯನ್ನು ಯಾರಾದರೂ ಗಂಡಸೊಬ್ಬ ಮುಟ್ಟಲು ಅನುಮತಿ ನೀಡಿರುವುದಲ್ಲದೇ ಆತನಿಗೆ ತನ್ನನ್ನು ಪೂರ್ತಿ ಸಮರ್ಪಿಸಿಕೊಂಡು ಆತನಿಂದ ಕುಂಡೆಗಳನ್ನು ಹಿಸುಕಿಸಿಕೊಳ್ತಿದ್ದಳು. ಆಶ್ರಮದಲ್ಲಿ ನಿಧಿ ಜೊತೆ 14 ವರ್ಷಗಳಿಂದ ವಿಧ್ಯಾಭ್ಯಾಸ ಮಾಡುತ್ತ ಸ್ನೇಹಿತನಾಗಿದ್ದ ವೀರೇಂದ್ರ ಇಂದವಳ ಪ್ರಿಯಕರನಂತಾಗಿ ಅವಳನ್ನು ಉಜ್ಜಾಡಿ...ಹಿಸುಕಾಡುತ್ತಿರುವ ಮೊಟ್ಟಮೊದಲ ಪುರುಷನಾಗಿದ್ದನು. ವೀರೇಂದ್ರನ ಬಲಗೈ ನಿಧಿಯ ಕುಂಡೆಗಳನ್ನು ಹಿಸುಕುತ್ತಿದ್ದರೆ ಆತನ ಎಡಗೈ ಮೇಲೆ ಸರಿಯುತ್ತ ಅವಳದೊಂದು ಮೊಲೆಯನ್ನಿಡಿದು ಅಮುಕುತ್ತ ಮೃದುತ್ವದ ಮಜ ತೆಗೆದುಕೊಳ್ಳುತ್ತಿತ್ತು. ಆರೇಳು ನಿಮಿಷ ಇಬ್ಬರೂ ಒಬ್ಬರಿಗೊಬ್ಬರು ಅಂಟಿಕೊಂಡು ಸುಧೀರ್ಘವಾದ ಕಿಸ್ ಮತ್ತಿನಲ್ಲಿ ತೇಲಾಡುತ್ತಿದ್ದರೆ ನಿಧಿಯ ಮೈಯಿನ ಸೂಕ್ಷ್ಮವಾದ ಭಾಗ ತಡವುತ್ತ ಅವುಗಳನ್ನು ಸವರಿ....ಅಮುಕಿ...ಹಿಸುಕಾಡಿ ವೀರೇಂದ್ರ ಮಜ ಪಡೆದುಕೊಳ್ಳುತ್ತಿದ್ದನು. ಇಬ್ಬರಿಗೂ ಉಸಿರಾಡಲು ಕಷ್ಟಕರ ಏನಿಸಿದಾಗ ಹಿಂದೆ ಸರಿದು ಜೋರಾಗಿ ಏದುಸಿರು ಬಿಡುತ್ತ ತಮ್ಮ ಉಸಿರಾಟವನ್ನು ತಹಬದಿಗೆ ತರುವ ಪ್ರಯತ್ನದಲ್ಲಿದ್ದರೆ ನಿಧಿಯ ಕಾಚ ಅದಾಗಲೇ ಅವಳ ಕಾಮಮಂದಿರ ಸುರಿಸಿದ್ದ ರಸದಿಂದ ಒದ್ದೆಮುದ್ದೆ ಆಗೋಗಿತ್ತು. ಇಬ್ಬರಿಗೂ ಇದು ಪ್ರಥಮ ಅನುಭವ ಆಗಿದ್ದರಿಂದಾಗಿ ಒಬ್ಬರ ಮುಖವನ್ನೊಬ್ಬರು ನೋಡುವುದಕ್ಕೂ ನಾಚಿಕೊಳ್ಳುತ್ತಿದ್ದು ನೆಲದತ್ತ ಮುಖ ಮಾಡಿ ನಿಂತಿದ್ದರು. ಕೊನೆಗೆ ಮೌನ ಮುರಿಯುತ್ತ...
ವೀರೇಂದ್ರ......ಯುವರಾಣಿ ತಮ್ಮ ತುಟಿಗಳಿಗೆ ಅಮೃತದ ಲೊಪನ ಮಾಡಿಕೊಂಡಿರುವಂತಿದೆ ತುಂಬಾ ರುಚಿಕರ ಮತ್ತು ಸಿಹಿಯಾಗಿತ್ತು.
ನಿಧಿ ನಾಚಿ ನೀರಾಗಿ.....ಹಾಗೇನಿಲ್ಲ ನಿನಗೆಲ್ಲೋ ಬ್ರಾಂತು ಅಷ್ಟೆ.
ವೀರೇಂದ್ರ.......ನಿಧಿ ನಾನು ನಿನ್ನ ಮೈಯಿನ ಸೂಕ್ಷ್ಮವಾದ ಅಂಗಗಳ ಮೇಲೆಲ್ಲಾ ಕೈಯಾಡಿಸಿ ಅಮುಕಾಡಿದ್ದಕ್ಕೆ ನಿನಗೇನೂ ಬೇಸರವಿಲ್ಲ ತಾನೇ ? ಹಾಗೇನಾದರೂ ಬೇಸರವಾಗಿದ್ದರೆ ನಾನು ನೀನು ನೀಡುವ ಶಿಕ್ಷೆ ಅನುಭವಿಸಲು ಸಿದ್ದ.
ನಿಧಿ.....ನನ್ನ ಸಹಮತವಿಲ್ಲದಿದ್ದಿದ್ದರೆ ನೀನು ನನ್ನ ಮೈಯನ್ನು ನಿನ್ನ ಬೆರಳಿನಿಂದಲೂ ಸಹ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ನಿನಗೇ ಚೆನ್ನಾಗಿ ತಿಳಿದಿರಬೇಕಲ್ಲವಾ. ನಾವು ನಮ್ಮ ಇತಿಮಿತಿಯನ್ನು ದಾಟುವುದಕ್ಕೆ ಇದು ಸೂಕ್ತವಾದ ಸ್ಥಳವಲ್ಲ ವೀರೂ. ನಾವಿಬ್ಬರಿನ್ನೂ ಆಶ್ರಮದ ಪರಿಧಿಯಲ್ಲಿದ್ದೀವಿ ಈ ಜಾಗ ನಮಗೆ ಪವಿತ್ರವಾದಂತ ದೇಗುಲವಿದ್ದಂತೆ ನಾವು ನಮ್ಮ ಇಚ್ಚೆ ಈಡೇರಿಸಿಕೊಳ್ಳುವುದಕ್ಕಾಗಿ ಈ ಸ್ಥಳವನ್ನು ಅಪವಿತ್ರ ಮಾಡಬಾರದು.
ವೀರೇಂದ್ರ.....ಇದಕ್ಕಿಂತಲೂ ಮುಂದುವರಿಯುವುದು ಎಂದರೆ ನಿನ್ನ ಮಾತಿನ ಅರ್ಥವೇನು ನಿಧಿ ?
ನಿಧಿ......ನನಗೆಲ್ಲವೂ ಗೊತ್ತಿದೆ ವೀರೂ ನೀನು ನನ್ನನ್ನು ನಿನ್ನ ಪ್ರಾಣ ಜೀವನಕ್ಕಿಂತಲೂ ಹೆಚ್ಚಾಗಿಯೇ ಪ್ರೀತಿಸುತ್ತಿರುವೆ ಅಂತ. ಆದರೆ ನಿನ್ನ ಮದುವೆಯಾಗಿ ಸಂಸಾರ ನಡೆಸುವುದು ನನ್ನಿಂದಾಗದು ಅದಕ್ಕೇನು ಕಾರಣವೆಂದು ಕೇಳಬೇಡ ನನ್ನಿಂದ ಹೇಳಲಾಗದು. ಆದರೆ ನಿನ್ನ ಪ್ರೀತಿಗೋಸ್ಕರ ನಾನು ನನ್ನ ಪ್ರಥಮ ಮಿಲನವನ್ನು ನಿನ್ನೊಂದಿಗೇ ಸಮ್ಮಿಲನವಾಗಲು ಸಿದ್ದಳಿರುವೆ.
ವೀರೇಂದ್ರ......ನನ್ನೀ ಜನ್ಮಕ್ಕಿಷ್ಟು ಸಾಕು ನಿಧಿ ನೀನು ನನ್ನ ಪ್ರೀತಿಯ ತಿರಸ್ಕಾರ ಮಾಡುತ್ತಿದ್ದರೂ ನನಗೆ ಜಗತ್ತಿನಲ್ಲಿ ಅತ್ಯಂತ ಮಧುರವಾದ ಸುಖಾಮೃತದ ಸಿಹಿಯನ್ನೂ ನೀಡುತ್ತಿರುವೆ. ನೀನು ಹೇಳುತ್ತಿರೋದು ಸತ್ಯ ಈ ಸ್ಥಳ ಅತ್ಯಂತ ಪವಿತ್ರವಾದದ್ದು ನಾವಿಲ್ಲಿ ಇಷ್ಟೊತ್ತು ಮಾಡಿದ ಕಾರ್ಯವನ್ನೂ ಮಾಡಬಾರದಿತ್ತು ಆದರೆ ಘಟಿಸಿ ಹೋದ ಘಟನೆ ಬಗ್ಗೆ ನೆನೆಯುವುದು ಸೂಕ್ತವಲ್ಲ. ನಿಧಿ ನಾನು ನಿನಗೋಸ್ಕರ ನಾನು ವಾಸವಿರುವ ಲಡಾಖಿನಲ್ಲಿ ಕಾದಿರುತ್ತೇನೆ ನಿನಗೆ ಅನುಕೂಲವಾದ ಸಮಯದಲ್ಲಿ ಬಂದರೆ ನಮ್ಮಿಬ್ಬರ ಮಿಲನಕ್ಕೆ ಅಲ್ಲೊಂದು ಜಾಗದ ಬಗ್ಗೆಯೂ ಯೋಚಿಸಿರುವೆ.
ನಿಧಿ.....ಯಾವಾಗ ಬರುತ್ತೇನೆಂದು ಹೇಳಲಾರೆ ವೀರೂ ಆದರೆ ನಿನ್ನ ಬಳಿಗೆ ನಾನು ಬಂದೇ ಬರ್ತೀನಿ. ನಾವಿಲ್ಲಿಗೆ ಬಂದು ಬಹಳ ಸಮಯ ಆಗೋಗಿದೆ ನಡಿ ಆಶ್ರಮಕ್ಕೆ ಹಿಂದಿರುಗೋಣ.
ಅಲ್ಲಿಂದ ಹೊರಡುವುದಕ್ಕೂ ಮುನ್ನ ನಿಧಿಯನ್ನು ಬರಸೆಳೆದುಕೊಂಡ ವೀರೇಂದ್ರ ಅವಳ ತುಟಿಗಳ ಸಿಹಿಜೇನನ್ನು ಹೀರುತ್ತ ಮೃದುವಾದ ಕುಂಡೆಗಳನ್ನು ಮನಸ್ಸಿಗೆ ತೃಪ್ತಿಯಾಗುವಷ್ಟು ಹಿಸುಕಾಡಿದನು.
* *
* *
ಗುರುವಾರ ಮುಂಜಾನೆ ಆಶ್ರಮದಲ್ಲಿ.......
ಗೋವಿಂದಾಚಾರ್ಯರು.....ನಿಧಿ ಇಂದು ರಾತ್ರಿ ಡೆಹ್ರಾಡೂನಿಗೆ ನಿನ್ನ ತಂದೆ ತಾಯಿಯ ಜೊತೆ ಮುದ್ದಿನ ತಂಗಿ ಬರುವವಳಿದ್ದಾಳೆ. ನೀನೇ ಖುದ್ದಾಗಿ ಅಲ್ಲಿಗೋಗಿ ಅವರನ್ನು ಆಶ್ರಮಕ್ಕೆ ಕರೆದು ತಾ.
ನಿಧಿ......ಸರಿ ಗುರುಗಳೇ ಆದರೆ ಸಂಜೆಯೊಳಗೆ ಡೆಹ್ರಾಡೂನಿಗೆ ನಾನು ತಲುಪುವುದಾದರೂ ಹೇಗೆ ?
ಆಚಾರ್ಯರು......ಆಶ್ರಮಕ್ಕೆ ಧವಸ ಧಾನ್ಯಗಳನ್ನು ತಂದಿರುವಂತ ಟೆಂಪೋ ಆಶ್ರಮದ ಗಡಿಯಾಚೆ ನಿಂತಿದೆ ಅದರಲ್ಲಿ ಕುಳಿತು ನೀನು ಶ್ರೀನಗರದವರೆಗೂ (ಉತ್ತರಾಖಂಡ) ಹೋಗಬಹುದು. ಅಲ್ಲಿಂದ ಮುಂದೆ ಡೆಹ್ರಾಡೂನ್ ತಲುಪುವುದಕ್ಕೆ ಬಸ್ ವ್ಯವಸ್ಥೆಗಳು ನಿನಗಲ್ಲಿ ಸಿಗಲಿದೆ ಈ ಹಣ ನಿನ್ನಲ್ಲಿಟ್ಟುಕೋ ಪ್ರಯಾಣ ಮತ್ತು ಊಟಕ್ಕಾಗಿ ಉಪಯೋಗಕ್ಕೆ ಬರುತ್ತೆ......ಎಂದು ಐದು ನೂರರ ನೋಟುಗಳನ್ನು ಅವಳಿಗೆ ನೀಡಿದರು.
ನಿಧಿ ಆಚಾರ್ಯರ ಆಶೀರ್ವಾದ ಪಡೆದುಕೊಂಡು ಟೆಂಪೋದಲ್ಲಿ ಕುಳಿತು ಶ್ರೀನಗರದ ಕಡೆಗೆ ಪ್ರಯಾಣ ಬೆಳೆಸಿದಳು.
* *
* *
Mind-blowing story please continue the next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDelete