Total Pageviews

Thursday, 23 May 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 113

ಸಾಹುಕಾರ ಮತ್ತವನ ಗೆಳೆಯರನ್ನೆಲ್ಲಾ ಮಹಡಿಯಿಂದ ಕೆಳಗೆಳೆದು ತಂದ ನೀತು ಲಿವಿಂಗ್ ಹಾಲಿನಲ್ಲಿ ಎಲ್ಲರ ಹೆಣಗಳನ್ನೂ ಒಂದು ಕಡೆ ಒಗ್ಗೂಡಿಸಿ ಮನೆಯಲ್ಲಿರುವ ಬೆಡ್ಷೀಟ್ ಮತ್ತಿತರ ಬಟ್ಟೆಗಳನ್ನು ಅವರೆಲ್ಲರ ಹೆಣದ ಮೇಲೆ ಹಾಕಿದಳು. ಸೇಫ್ ಲಾಕರಿದ್ದ ರೂಮಿನಿಂದ ಸಾಹುಕಾರ ತನ್ನ ಆಸ್ತಿ ಮಾರಿದ ನಂತರ ಬಂದ ಹಣದ ಬ್ಯಾಗುಗಳನ್ನಿಟ್ಟಿದ್ದು ಅವುಗಳನ್ನು ತನ್ನ ಎಸ್.ಯು.ವಿ ಗೆ ಸಾಗಿಸಿದ ನೀತು ಲಾಕರ್ ತೆರೆದು ಅದರ ಒಳಗಿರುವ ಹಣದ ಕಂತೆಗಳನ್ನೂ ತಾನು ಊರಿನಿಂದಲೇ ತಂದಿದ್ದ ಬ್ಯಾಗುಗಳಿಗೆ ತುಂಬಿಸಿದಳು. ಲಾಕರಿನ ಹಣ ಮತ್ತು ಚಿನ್ನದ ಬಿಸ್ಕೆಟ್ಟುಗಳನ್ನೂ ಕಾರಿನೊಳಗೆ ಸಾಗಿಸಿದ ನೀತು ಟೈಂ ನೋಡಿದಾಗ ಮಧ್ಯಾಹ್ನದ ಮೂರಾಗಿತ್ತು. 

ನೀತು ತನ್ನ ಮೊಬೈಲನ್ನು ಇಲ್ಲಿಗೆ ತಲುಪುವ ಮುನ್ನವೇ ಸೇಫ್ಟಿಗೋಸ್ಕರ ಆಫ್ ಮಾಡಿಟ್ಟಿದ್ದು ಈಗಲೂ ಅದನ್ನು ಆನ್ ಮಾಡದೆ ಸಾಹುಕಾರನ ಮೊಬೈಲಿನಿಂದಲೇ ಮನೆಯ ಏಲಕ್ರ್ಟಿಕ್ ಸರ್ಕ್ಯುಟಿನಲ್ಲಿ ಯಾವ ರೀತಿ ಶಾರ್ಟ್ ಸರ್ಕ್ಯೂಟ್ ಮಾಡಿಸುವುದೆಂಬ ವಿಷಯವನ್ನು ನೋಡಿ ತಿಳಿದುಕೊಂಡಳು. ರಾತ್ರಿಯ ಕತ್ತಲಾವರಿಸುತ್ತಿದ್ದಂತೆ ಕಿಚನ್ನಿನ ಮೂರು ಗ್ಯಾಸ್ ಸಿಲಿಂಡರಿನ ಸೇಫ್ಟಿ ಪಿನ್ನನ್ನು ಒಡೆದಾಕಿ ಗ್ಯಾಸ್ ಲೀಕಾಗಿ ಮನೆಯೊಳಗೆಲ್ಲಾ ಹರಡುವಂತೆ ಮಾಡಿದ ನೀತು ಅದಕ್ಕಿಂತಲೂ ಮುನ್ನ ತಾನಿಲ್ಲಿಗೆ ಬಂದಿದ್ದಕ್ಕೆ ಸಿಗುವಂತ ಎಲ್ಲಾ ಸಾಕ್ಷಿಗಳನ್ನೂ ನಾಶಪಡಿಸಿದ್ದಳು. ಮನೆಯಿಂದ ಹೊರಡುವ ಮುನ್ನ ಸಾಹುಕಾರ ಮತ್ತವನ ಗೆಳೆಯರ ಮೊಬೈಲನ್ನೂ ಆಫ್ ಮಾಡಿ ತೆಗೆದಿಟ್ಟುಕೊಂಡಿದ್ದ ನೀತು ಈ ಮೊದಲು ಕಲಿತುಕೊಂಡಂತೆ ಮನೆಯ ವೈರಿನ ಮೂಲಕ ಶಾರ್ಟ್ ಸರ್ಕ್ಯೂಟಾಗುವಂತೆ ಮಾಡಿ ಕಾರನ್ನೇರಿ ಅಲ್ಲಿಂದ ಹೊರಟಳು. 

ಒಂದು ಕಿಮಿ... ದೂರ ಸಾಗುತ್ತಿದ್ದಂತೆ ಸಾಹುಕಾರ ಮತ್ತವನ ಗೆಳೆಯರು ಸತ್ತು ಬಿದ್ದಿದ್ದ ಮನೆಯ ಗ್ಯಾಸ್ ಸಿಲಿಂಡರುಗಳಿಗೆ ಬೆಂಕಿ ಹತ್ತಿಕೊಂಡ್ಡಿದ್ದು ಎದೆ ನಡುಗಿಸುವಂತೆ ಶಬ್ದದೊಂದಿಗೆ ದೊಡ್ಡ ಮಟ್ಟದ ಬ್ಲಾಸ್ಟ್ ಸಂಭವಿಸಿದ್ದು ಅವಳ ಕಿವಿಗೆ ಬಿದ್ದಾಗ ನೀತು ತುಟಿಗಳಲ್ಲಿ ಮಂದಹಾಸ ಮೂಡಿತು. ಸಾಹುಕಾರ ಬಂಗ್ಲೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಹಳ ಬೇಗ ಹೊತ್ತಿ ಉರಿಯತೊಡಗಿದರೆ ಆತ ಮತ್ತವನ ಸ್ನೇಹಿತರ ಹೆಣದ ಮೇಲೆ ನೀತು ಹಾಕಿ ಹೋಗಿದ್ದ ಬಟ್ಟೆಗಳ ರಾಶಿಯಿಂದ ಯಾರ ಹೆಣವೂ ಸಹ ಸ್ವಲ್ಪವೂ ಗುರುತೇ ಸಿಗದಂತೆ ಸುಟ್ಟು ಕರಕಲಾಗಿ ಹೋಗಿತ್ತು .

ನೀತು ಕಾರು ಚಲಾಯಿಸುತ್ತಲೇ ಯೋಚಿಸಿ ಇಲ್ಲಿಂದ ಕಾಮಾಕ್ಷಿಪುರಕ್ಕೆ ತಲುಪಲು ಕನಿಷ್ಟ ಏಳೆಂಟು ಘಂಟೆ ಡ್ರೈವ್ ಮಾಡಬೇಕಾಗುತ್ತದೆ ಅದರ ಬದಲಿಗೆ ಅದಕ್ಕಿಂತ ಹತ್ತಿರವಾದ ತನ್ನ ಹುಟ್ಟೂರಿಗೇ ಹೋಗುವುದೆಂದು ನಿರ್ಧರಿಸಿ ಅತ್ತಲೇ ಕಾರನ್ನು ದೌಡಾಯಿಸಿದಳು. ನೀತುವಿನ ಎಸ್.ಯು.ವಿ ಕಂಡೊಡನೆಯೇ ಅಶೋಕನ ಮನೆಯ ವಾಚ್ಮನ್ ಗೇಟ್ ತೆರೆದು ಅವಳಿಗೆ ನಮಸ್ಕರಿಸಿದನು. ನೀತು ಮನೆಯ ಬೆಲ್ ಭಾರಿಸಿದಾಗ ಆಚೆ ಬಂದು ಬಾಗಿಲು ತೆರೆದ ಅಶೋಕ ನಾಲ್ಕು ದಿನಗಳಿಂದಲೂ ಫೋನ್ ಆಫ್ ಮಾಡಿಕೊಂಡಿದ್ದ ತನ್ನ ಎರಡನೇ ಹೆಂಡತಿ ರಾತ್ರಿ ಹನ್ನೆರಡರ ಸಮಯದಲ್ಲಿ ಬಂದಿರುವುದನ್ನು ನೋಡಿ ಗಾಬರಿಯಿಂದ ಅಪ್ಪಿಕೊಂಡನು. ನೀತು ಗಂಡನ ಬೆನ್ನು ಸವರಿ.......ನಾನು ಆರಾಮವಾಗಿದ್ದೇನೆ ನೀವು ಗಾಬರಿಪಡುವ ಅಗತ್ಯವಿಲ್ಲ ನಡೆಯಿರಿ ಒಳಗೆ ಹೋಗೋಣವೆಂದಳು. ರಜನಿಯೂ ರೂಮಿನಿಂದಾಚೆ ಬಂದಿದ್ದು ನೀತುಳನ್ನು ಕಂಡು ತಬ್ಬಿಕೊಳ್ಳುತ್ತ......... ಎಲ್ಲಿಗೇ ಹೋಗಿದ್ದೆ ಫೋನ್ ಕೂಡ ಆಫ್ ಮಾಡಿಟ್ಟು ನಮಗೆಲ್ಲಾ ಎಷ್ಟು ಗಾಬರಿಯಾಗಿತ್ತು ಗೊತ್ತ ಯಾಕೀಗೆ ಮಾಡಿದೆ ಹೇಳು ಬೇಗ ಅದಕ್ಕೂ ಮೊದಲು........ಎಂದು ಮಾತನ್ನು ಅರ್ಧಕ್ಕೇ ನಿಲ್ಲಿಸಿದಳು.

ರಜನಿ ತಕ್ಷಣವೇ ಹರೀಶನಿಗೆ ಫೋನ್ ಮಾಡಿ ನೀತು ಬಂದಿರುವ ವಿಷಯ ತಿಳಿಸಿ ಫೋನ್ ಅವಳ ಕೈಗಿಟ್ಟು ಮಾತನಾಡುವಂತೇಳಿದಳು. ಮುಂದಿನ ಅರ್ಧ ಘಂಟೆಗಳ ಕಾಲ ನಾಲ್ಕು ದಿನಗಳಿಂದಲೂ ಸಂಪರ್ಕಕ್ಕೇ ಸಿಗದಿದ್ದ ನೀತುವಿನ ಯೋಗಕ್ಷೇಮದ ಬಗ್ಗೆ ಹರೀಶ......ಶೀಲಾ ಮತ್ತು ಅನುಷ ವಿಚಾರಿಸಿದರೆ ನೀತು ಕೂಡ ಅವರೆಲ್ಲರಿಗೂ ತಾನು ಸಕುಶಲವಾಗಿರುವ ಬಗ್ಗೆ ತಿಳಿಸಿ ನಾಳೆ ಊರಿಗೆ ಬರುವುದಾಗಿ ಹೇಳಿದಳು. ರವಿ ಸಹ ಎಚ್ಚರಗೊಂಡು ಹೊರಬಂದು ತಂಗಿಯನ್ನು ತಬ್ಬಿಕೊಂಡು ತಲೆ ನೇವರಿಸಿ ಆಕೆ ಸಕುಶವಾಗಿರುವುದನ್ನು ಕಂಡು ಅವನ ಕಣ್ಣಾಲಿಗಳು ನೆನೆದವು. ನೀತು ಅಣ್ಣನಿಗೆ ತನಗೇನೂ ತೊಂದರೆಯಾಗಿಲ್ಲ ಆರಾಮವಾಗಿಯೆ ಇರುವೆ ನಾಳೆ ಬೆಳಿಗ್ಗೆ ಮಾತನಾಡೋಣವೆಂದು ತಿಳಿಸಿ ಮಲಗುವುದಕ್ಕೆ ಕಳುಹಿಸಿದಳು. 

ಅಶೋಕನ ರೂಂ ಸೇರಿಕೊಂಡ ನೀತು ತನಗೆ ಕಾಫಿ ಮಾಡಿಕೊಂಡು ಬಾ ಜೊತೆಗೇನಾದರೂ ತಿನ್ನುವುದಕ್ಕೂ ತರುವಂತೇಳಿ ರಜನಿಯನ್ನು ಕಳುಹಿಸಿ ಫ್ರೆಶಾಗಲು ಬಾತ್ರೂಂ ಹೊಕ್ಕಳು. ರಜನಿ ತಂದಿಟ್ಟ ಕಾಫಿ ಮತ್ತು ಸ್ನಾಕ್ಸ್ ಸೇವಿಸಿದ ಬಳಿಕ ನೀತು........ಐದು ಘಂಟೆಗಳ ಕಾಲ ಡ್ರೈವ್ ಮಾಡಿಕೊಂಡು ಬಂದಿರುವೆ ತುಂಬ ಆಯಾಸವಾಗಿದೆ ಏನೇ ಇದ್ದರೂ ಬೆಳಿಗ್ಗೆ ಮಾತನಾಡೋಣ ಈಗ ಮಲಗುವೆ ಹಾಂ.....ಸಾಹುಕಾರನ ಖೇಲ್ ಖತಂ ಆಯಿತು ಇನ್ನವನ ಬಗ್ಗೆ ಯೋಚಿಸೀವ ಅಗತ್ಯವೇನಿಲ್ಲ ನಾನೀಗ ಮಲಗುವೆ ಬೆಳಿಗ್ಗೆ ಎಚ್ಚರಿಸಲು ಹೋಗಬೇಡ ಎಂದು ಅಶೋಕನ ತುಟಿಗೊಂದು ಮುತ್ತಿಟ್ಟು ಮಲಗಿಬಿಟ್ಟಳು. ಅಶೋಕ ಮತ್ತು ರಜನಿಯೂ ಏನೂ ಹೇಳದೆಯೇ ಅವಳ ಪಕ್ಕದಲ್ಲಿ ತಾವೂ ನಿದ್ರೆಗೆ ಜಾರಿಕೊಂಡರು.

ಬೆಳಿಗ್ಗೆ ನೀತು ಎಚ್ಚರಗೊಂಡು ಸ್ನಾನ ಮುಗಿಸಿ ಬಂದಾಗ ರಶ್ಮಿ ರೂಮಿನಲ್ಲಿ ಅವಳಿಗಾಗಿಯೇ ಕಾಯುತ್ತಿದ್ದು ಮಮ್ಮನನ್ನು ನೋಡಿದಾಕ್ಷಣ ಓಡಿ ಬಂದು ಆಕೆಯನ್ನು ತಬ್ಬಿಕೊಂಡು ಅಳತೊಡಗಿದಳು. ನೀತು ಆಕೆಯ ಹಣೆಗೆ ಮುತ್ತಿಟ್ಟು........ಯಾಕೆ ಪುಟ್ಟಿ ಅಳುತ್ತಿರುವೆ ನೋಡು ನಾನು ಆರಾಮವಾಗಿಯೇ ಬಂದಿರುವೆನಲ್ಲಾ .

ರಶ್ಮಿ.......ಮಮ್ಮ ಸೋಮವಾರದಿಂದ ನೀವು ಸಂಪರ್ಕಕ್ಕೂ ಸಿಗುತ್ತಿರಲಿಲ್ಲ ಅದಕ್ಕೇ ನಮಗೆಲ್ಲಾ ತುಂಬಾನೇ ಗಾಬರಿಯಾಗಿತ್ತು ಎಲ್ಲಿಗೆ ಹೋಗಿದ್ರಿ ಮಮ್ಮ ಒಮ್ಮೆಯೂ ನಾವೆಲ್ಲ ಜ್ಞಾಪಕಕ್ಕೆ ಬರಲಿಲ್ಲವಾ ಚಿನ್ನಿ ಕೂಡ ತುಂಬ ಸಪ್ಪಗಾಗಿದ್ದಾಳಂತೆ ಸರಿಯಾಗಿ ಆಡುತ್ತಲೂ ಇಲ್ಲವಂತೆ ಊಟವನ್ನೂ ಶೀಲಾ ಆಂಟಿ ಬಲವಂತ ಮಾಡಿ ತಿನ್ನಿಸುತ್ತಾರಂತೆ ಎಂದು ಕಣ್ಣೀರು ಸುರಿಸುತ್ತಿದ್ದಳು.

ನೀತುವಿಗೆ ತಾನು ನಾಲ್ಕು ದಿನಗಳಿಂದಲೂ ಯಾರ ಸಂಪರ್ಕಕ್ಕೂ ಸಿಗದೇ ಉಳಿದಿದ್ದು ಎಷ್ಟು ತಪ್ಪಾಯಿತೆಂಬ ಅರಿವಾದರೂ ಈಗೇನೂ ಮಾಡುವುದಕ್ಕಾಗುತ್ತಿರಲಿಲ್ಲ . ಇಬ್ಬರೂ ರೂಮಿನಿಂದ ಹೊರಗೆ ಬಂದಾಗ ರವಿಯ ಜೊತೆ ಅಶೋಕ ಟಿವಿಯಲ್ಲಿ ನ್ಯೂಸ್ ನೋಡುತ್ತಿದ್ದು ಹಿಂದಿನ ದಿನ xxxx ಸಿಟಿಯಲ್ಲಿ ನೀತು ಮಾಡಿ ಬಂದ ಕಾರ್ನಾಮೆಯನ್ನು ತೋರಿಸುತ್ತಿದ್ದರು. ನೀತುಳನ್ನು ನೋಡಿ ರವಿ........ನೋಡಮ್ಮ xxxx ಸಿಟಿಯ ಮನೆಗೆ ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ಹತ್ತಿಕೊಂಡು ಒಂಬತ್ತು ಜನ ಸಜೀವ ದಹನವಾದರಂತೆ ಆದರಿನ್ನೂ ಅವರ ಗುರುತು ತಿಳಿದಿಲ್ಲವಂತೆ ಎಂದಾಗ ನೀತು ಹೌದಾ ಎಂದು ಚುಟುಕಾಗಿ ಉತ್ತರಿಸಿದಳು. ಅಶೋಕ ತನ್ನನ್ನೇ ಗಮನಿಸುತ್ತಿರುವುದನ್ನು ನೋಡಿದ ನೀತು ಅವನಿಗೊಂದು ಕಣ್ಣೊಡೆದು ನಸುನಗುತ್ತಿದ್ದಳು. ಅಶೋಕನಿಗೆ ಏನೂ ಅರ್ಥವಾಗದೆ ಮಂಗನಂತೆ ಕುಳಿತಿದ್ದು ರಜನಿ ಎಲ್ಲರನ್ನೂ ತಿಂಡಿ ತಿನ್ನುವುದಕ್ಕೆ ಕರೆದಾಗ ಹರೀಶನ ವೀಡಿಯೊ ಕಾಲ್ ಅಶೋಕನ ಮೊಬೈಲಿಗೆ ಬಂದಿತು.

ನೀತು ತನ್ನೆದುರಿಗೆ ಫೋನ್ ಹಿಡಿದುಕೊಂಡಾಗ ಅದರಲ್ಲಿ ಕಾಣುತ್ತಿದ್ದ ಮುದ್ದಿನ ಮಗಳ ಮುಖವನ್ನು ನೋಡಿ ಆಕೆಯ ಕಣ್ಣಿನಿಂದ ಕಂಬನಿ ಹರಿದರೆ ಅತ್ತ ನಾಲ್ಕು ದಿನಗಳ ಬಳಿಕ ಅಮ್ಮನನ್ನು ನೋಡಿ ಖುಷಿಯಾಗಿದ್ದ ನಿಶಾ ಮಮ್ಮ......ಮಮ್ಮ......ಎಂದು ಜೋರಾಗಿ ಕೂಗುತ್ತ ಫೋನನ್ನೇ ಅಪ್ಪಿಕೊಳ್ಳಲು ಬಗ್ಗುತ್ತಿದ್ದಳು. ನೀತು ಕಣ್ಣೀರನ್ನೊರೆಸಿಕೊಂಡು........ಚಿನ್ನಿ ಇನ್ನು ಸ್ವಲ್ಪ ಹೊತ್ತಿನಲ್ಲೇ ಮಮ್ಮ ಬರುತ್ತಾಳೆ ಅಳಬೇಡ ನನ್ನ ಬಂಗಾರಿ ಉಮ್ಮ.....ಎಂದು ಮಗಳಿಗೊಂದು ಮುತ್ತಿಟ್ಟು ಫೋನ್ ಕಟ್ ಮಾಡಿದಳು. ಎಲ್ಲರೂ ತಿಂಡಿ ಸೇವಿಸಿದ ಬಳಿಕ ಊರಿಗೆ ಹೊರಡೋಣ ನೀವೂ ನಡೆಯಿರೆಂದಾಗ ರವಿ ಆಫೀಸಿಗೆ ಹೋಗಲೇಬೇಕಾದ ಅನಿವಾರ್ಯ ಕಾರಣದಿಂದ ಬರಲಾಗದ ಬಗ್ಗೆ ಹೇಳಿ ಆಫೀಸಿಗೆ ತೆರಳಿದನು. ರಜನಿ ಮತ್ತು ರಶ್ಮಿ ರೆಡಿಯಾಗಲು ಹೊರಟರೆ ನೀತುಳನ್ನು ತಬ್ಬಿಕೊಂಡ ಅಶೋಕ ನಾಲ್ಕು ದಿನ ಸಂಪರ್ಕಕ್ಕೇ ಸಿಗದಿದ್ದಕ್ಕೆ ಕಾರಣ ಕೇಳಿದನು. ನೀತು....... ಅದರ ಬಗ್ಗೆ ಊರಿನಲ್ಲಿ ಆರಾಮವಾಗಿ ಮಾತನಾಡೋಣ ಮೊದಲು ನನ್ನ ಮಗಳನ್ನು ನೋಡಬೇಕೆಂದು ಹೇಳಿಬಿಟ್ಟಳು.

ಅಶೋಕ ತನ್ನ ಡ್ರೈವರನ್ನು ಕರೆದು ನಾನು ಫೋನ್ ಮಾಡಿದಾಗ ಕಾಮಾಕ್ಷಿಪುರಕ್ಕೆ ಕಾರು ತರುವಂತೇಳಿ ತಾನೆ ಎಸ್.ಯು.ವಿ ಡ್ರೈವ್ ಮಾಡಲು ಕುಳಿತರೆ ರಶ್ಮಿಯನ್ನು ಅಪ್ಪನ ಪಕ್ಕದಲ್ಲಿ ಕೂರಿಸಿದ ನೀತು ಹಿಂದಿನ ಸೀಟಲ್ಲಿ ರಜನಿಯೊಟ್ಟಿಗೆ ಕುಳಿತಳು. ಕಾರಿನ ಹಿಂಬಾಗ ಎತ್ತರದವರೆಗೂ ಜೋಡಿಸಿಟ್ಟಿದ್ದ ಬ್ಯಾಗುಗಳನ್ನು ನೋಡಿ ಏನೆ ಇಷ್ಟೊಂದು ಬ್ಯಾಗುಗಳು ಎಂದು ರಜನಿ ಕೇಳಿದ್ದಕ್ಕೆ ಊರಿಗೆ ಹೋದಾಗ ಮಾತನಾಡೋಣವೆಂದು ನೀತು ಜಾರಿಕೊಂಡಳು. ಅಮ್ಮ ಬರುತ್ತಿದ್ದಾಳೆಂದು ತಿಳಿದು ಮನೆಯ ಹೊರಗೆ ಶೀಲಾಳೊಡನೆ ಕಾಯುತ್ತಿದ್ದ ನಿಶಾ ಮನೆಯ ಮುಂದೆ ಕಾರು ನಿಲ್ಲುತ್ತಿದ್ದಂತೆಯೇ ಮಮ್ಮ.......ಮಮ್ಮ.....ಎಂದು ಕೂಗುತ್ತ ಗೇಟಿನ ಬಳಿಗೋಡಿ ನಿಂತಳು. ನೀತು ಮಗಳನ್ನೆತ್ತಿಕೊಂಡಾಗ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡ ನಿಶಾ ಹೊಬೆಲಾ...ಹೊಬೆಲಾ [ ಹೋಗಬೇಡ ] ಎಂದು ತನ್ನ ತೊದಲು ನುಡಿಯಲ್ಲಿ ಕೇಳಿಕೊಳ್ಳುತ್ತಿದ್ದಳು. ನೀತು ತನ್ನ ಮುದ್ದಿನ ಮಗಳನ್ನು ಎದೆಗೆ ಅಪ್ಪಿಕೊಂಡಾಗ ಆಕೆಯ ಕಣ್ಣಿನಿಂದ ಆನಂದಭಾಷ್ಪ ಧಾರಾಕಾರಾವಾಗಿ ಸುರಿಯುತ್ತಿದ್ದ ಮುದ್ದಾಡುತ್ತ ಮನೆಯೊಳಗೆ ಕಾಲಿಟ್ಟಳು. ಅಮ್ಮನ ಮಡಿಲಿನಿಂದ ಕೆಳಗೇ ಇಳಿಯದ ನಿಶಾ ಯಾರೆಷ್ಟೇ ಕರೆದರೂ ಕೂಡ ಅಮ್ಮನನ್ನು ಬಿಟ್ಟು ದೂರವಾಗಲಿಲ್ಲ .

ಶೀಲಾ..............ಈಗ ಹೇಳು xxxx ಸಿಟಿಯಲ್ಲಿ ಕೆಲಸವಿದೆ ಅಂತೇಳಿ ಹೋದವಳು ಒಂದು ಫೋನ್ ಸಹ ಮಾಡಲಿಲ್ಲ ಅದಕ್ಕಿಂತ ಮಿಗಿಲಾಗಿ ನಿನ್ನ ಫೋನನ್ನೂ ಆಫ್ ಮಾಡಿಟ್ಟುಕೊಂಡಿದ್ದೆ .

ನೀತು........ಸ್ವಲ್ಪ ಸಮಾಧಾನ ಮಾಡಿಕೊಳ್ಳೆ ಯಾಕಿಷ್ಟು ಏಕ್ಸೈಟ್ ಆಗ್ತೀಯಾ ನಿನ್ನ ಆರೋಗ್ಯದ ಕಡೆಯೂ ಗಮನವಿರಲಿ ಇಲ್ಲವಾದರೆ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಲ್ಲವನ್ನೂ ಹೇಳುವೆ ಸಂಜೆ ಹರೀಶರೂ ಬರಲಿ ನಂತರ ಆ ಬಗ್ಗೆ ಮಾತನಾಡೋಣ ಅನುಷ ಎಲ್ಲಿ ಕಾಣಿಸುತ್ತಿಲ್ಲ .

ಶೀಲಾ...........ಫ್ಯಾಕ್ಟರಿಯ ಹತ್ತಿರ ಕೆಲಸವಿದೆ ಅಂತೇಳಿ ಬೇಗನೆ ಹೋಗಿದ್ದಾಳೆ ಅವಳಿಗೆ ನೀನು ಬರುವುದು ಸಹ ಗೊತ್ತಿಲ್ಲ ನಾನೀಗ ತಾನೇ ಫೋನ್ ಮಾಡಿದ್ದೆ ಆದರೆ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಬರುವುದಕ್ಕೆ ಆಗುವುದಿಲ್ಲ ಅಂತಿದ್ದಳು.

ಅಶೋಕ ಕಾಫಿ ಕುಡಿದು ತಾನೂ ಫ್ಯಾಕ್ಟರಿಯ ಕಡೆ ಹೊರಟಾಗ ರಶ್ಮಿ ಮತ್ತು ನಿಶಾಳನ್ನು ನಿಮ್ಮ ಜೊತೆಯಲ್ಲಿ ಕರೆದೊಯ್ಯಿರಿ ಎಂದ ನೀತು ಮಗಳಿಗೆ ಬರುವಾಗ ಐಸ್ ಕ್ರೀಂ ತೆಗೆಸಿಕೊಂಡು ಬರುವಂತೆ ಪುಸುಲಾಯಿಸುತ್ತ ಕಳಿಸಿದಳು. ಮನೆಯಲ್ಲೀಗ ಮೂವರು ಗೆಳತಿಯರೇ ಉಳಿದಾಗ.........

ಶೀಲಾ......ಈಗೇಳು ಯಾರೂ ಇಲ್ಲವಲ್ಲ ಏನು ವಿಷಯ ? ಎಲ್ಲಿಗೆ ಹೋಗಿದ್ದೆ ? ಫೋನ್ ಯಾಕೆ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದೆ ?

ನೀತು.......ಬೆಳಿಗ್ಗೆ ನೀನೂ ನ್ಯೂಸ್ ನೋಡಿರಬೇಕಲ್ಲವಾ ಅದೇ xxxx ಸಿಟಿಯ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟಾಗಿ ಹತ್ತಿಕೊಂಡ ಬೆಂಕಿಗೆ ಹತ್ತು ಜನ ಸತ್ತಿರುವ ವಿಷಯ.

ರಜನಿ......ಈಗ ಆ ವಿಷಯ ಬಿಡು ಅದರಿಂದ ನಮಗೇನು ಪ್ರಯೋಜನ ನೀನೆಲ್ಲಿಗೆ ಹೋಗಿದ್ದೆ ಅದು ಹೇಳು

ನೀತು.........ಅದು ನನಗೇ ಸಂಬಂಧಿಸಿರುವ ವಿಷಯ ಆ ಮನೆಯ ಶಾರ್ಟ್ ಸರ್ಕ್ಯೂಟ್ ಮಾಡಿದ್ದೇ ನಾನು. ಆ ಹತ್ತು ಜನರು ಹಳ್ಳಿಯ ಸಾಹುಕಾರ ಮತ್ತವನ ಒಂಬತ್ತು ಜನ ಗೆಳೆಯರು.

ಶೀಲಾ ಗಾಬರಿಯಿಂದ........ಏನೇ ನಿನ್ನ ಮಾತಿನರ್ಥ ಅವರನ್ನೆಲ್ಲಾ ನೀನು ಸಾಯಿಸಿದೆಯಾ ?

ರಜನಿ..........ಹತ್ತು ಜನರನ್ನು ಸಜೀವ ದಹನ ಮಾಡಿದ್ಯಾಕೆ ಅದರ ಅವಶ್ಯಕತೆ ಏನಿತ್ತು ?

ನೀತು.........ನೀವೆಲ್ಲರೂ ತಿಳಿದುಕೊಂಡಂತೆ ಅವರ್ಯಾರೂ ಸಜೀವ ದಹನವಾಗಿಲ್ಲ ಬೆಂಕಿ ಹತ್ತಿಕೊಳ್ಳುವ ಮುನ್ನವೇ ಎಲ್ಲರೂ ಈ ಲೋಕದಿಂದ ಬಹಳ ದೂರ ಪ್ರಯಾಣಿಸಿ ಆಗಿತ್ತು ನಂತರವೇ ಮನೆಗೆ ಬೆಂಕಿಯು ಹತ್ತಿಕೊಂಡಿದ್ದು .

ರಜನಿ.........ಅಲ್ಲಾ ಕಣೇ ಗೋವಾದಲ್ಲಿ ನೀಗ್ರೋಗಳು ದೇಶದಲ್ಲಿ ಬಾಂಬ್ ಸ್ಪೋಟಿಸಿ ಅರಾಜಕತೆ ಸೃಷ್ಟಿಸಿ ಅಲ್ಲೋಲ ಕಲ್ಲೋಲ ಮಾಡುತ್ತಾರೆಂಬ ಕಾರಣದಿಂದ ಅವರನ್ನು ಸಾಯಿಸಿದ್ದು ಸರಿಯಾಗಿತ್ತು . ಆದರೀಗ ಸಾಹುಕಾರ ಮತ್ತವನ ಗೆಳೆಯರು ಅಂಥದ್ದೇನು ಮಾಡಿದ್ದರು ಅದೇ ನನಗೆ ಅರ್ಥವಾಗುತ್ತಿಲ್ಲ .

ನೀತು.........ಸಾಹುಕಾರನಿಗೆ ಫ್ಯಾಕ್ಟರಿಯ ವಿಷಯದಲ್ಲಾದ ಅವಮಾನದಿಂದ ಕುದಿಯುತ್ತ ನನ್ನನ್ನು ಇಲ್ಲೇ ಸಾಯಿಸುವ ಯೋಚನೆ ಮಾಡಿದ್ದ ಆದರೆ ಕೊನೇ ಕ್ಷಣದಲ್ಲಿ ಪ್ಲಾನ್ ಮಾರ್ಪಾಡು ಮಾಡಿಕೊಂಡ. ಅವನು ಹಳ್ಳಿಯಿಂದ ಜಾಗ ಖಾಲಿ ಮಾಡಿ ಸಿಟಿಯಲ್ಲಿರುವ ತನ್ನ ಆಸ್ತಿಗಳನ್ನೆಲ್ಲಾ ಮಾರಿ ದರುವ ಹಣದೊಂದಿಗೆ ಆ ಊರಿನಿಂದ ಬೇರ್ಯಾವುದಾದರು ಊರಿಗೆ ಪಲಾಯನ ಮಾಡುವ ಆಲೋಚನೆಯಲ್ಲಿದ್ದ . ಶನಿವಾರವೇ ಬಸ್ಯ ನನಗೆ ಸಾಹುಕಾರನ ಬಗ್ಗೆ ಎಲ್ಲಾ ವಿಷಯ ತಿಳಿಸಿ ಹೇಗೆ ಹಳ್ಳಿಯ ಹಲವಾರು ಹೆಣ್ಣು ಮಕ್ಕಳನ್ನು ತನ್ನ ತೆವಲು ತೀರಿಸಿಕೊಳ್ಳಲು ಹೆದರಿಸಿ ಬೆದರಿಸಿ ಅನುಭವಿಸಿದ್ದ ಅಂತ ಆಗಲೇ ನಾನವನನ್ನು ಸಾಯಿಸಿಬಿಡುವ ಯೋಚನೆಯಲ್ಲಿದ್ದೆ ಆದರೆ ನಡೆದಿದ್ದೆ ಬೇರೆ. ಸಾಹುಕಾರನ ಗೆಳೆಯರು ತಾವಾಗಿಯೇ ತಮ್ಮ ಸಾವಿನ ಕಡೆಗೆ ಹೆಜ್ಜೆ ಹಾಕಿದರೆ ನಾನ್ಯಾಕೇ ತಡೆಯಲಿ ಹೇಳು.

ನೀತು ಶನಿವಾರದಿಂದ ತಾನು ಸಾಹುಕಾರನ ಮನೆಗೆ ಹೋಗಿ ಆತನೊಂದಿಗೆ ಹಾಸಿಗೆ ಹಂಚಿಕೊಂಡಿದ್ದರಿಂದ ಹಿಡಿದು ಸಿಟಿಯಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನೂ ತನ್ನಿಬ್ಬರು ಗೆಳತಿಯರಿಗೆ ಸಂಪೂರ್ಣವಾಗಿಯೇ ವಿವರಿಸಿ ಹೇಳಿದಳು.

ಶೀಲಾ..........ಸಾಹುಕಾರ ಮತ್ತವನ ಗೆಳೆಯರು ನಿನ್ನನ್ನು...........!!!!!!!!

ನೀತು........ಹೌದು ಕಣೇ ಜ್ಯೂಸಿನಲ್ಲಿ ಕಾಮದ ಮತ್ತೇರಿಸುವ ಔಷಧಿ ಬೆರೆಸಿ ರಾತ್ರಿಯಿಡೀ ಹತ್ತು ಜನರೂ ಸೇರಿಕೊಂಡು ನನ್ನನ್ನು ಸಾಮೂಹಿಕವಾಗಿ ಅನುಭವಿಸಿದರು. ಯಾರು.....ಹೇಗೆ......ಯಾವ್ಯಾವ ರೀತಿಯಲ್ಲಿ ನನ್ನನ್ನು ಕೇಯ್ದಾಡಿದರೋ ಈಗಲೂ ನನಗೇನು ಗೊತ್ತಿಲ್ಲ ಆ ಕ್ಯಾಮೆರಾ ನೋಡಿದಾಗಲೇ ಎಲ್ಲ ತಿಳಿಯುತ್ತೆ . ಆದರೀಗ ನನಗಂತು ಅದನ್ನು ನೋಡುವ ಮೂಡಿಲ್ಲ ಸೋಮವಾರದ ನಂತರ ಫ್ರೀಯಾಗಿ ನೋಡೋಣಂತ ಬಂದ ತಕ್ಷಣವೇ ಅದನ್ನು ಲಾಕರಿನಲ್ಲಿಟ್ಟಿರುವೆ.

ರಜನಿ.........ಅಲ್ಲಾ ಕಣೆ xxxx ಸಿಟಿಯಿಂದ ನಮ್ಮ ಮನೆಯವರೆಗೂ 580 ಕೋಟಿಗಳನ್ನು ನೀನೊಬ್ಬಳೇ ತಂದಿರುವೆಯಲ್ಲಾ ದಾರಿಯಲ್ಲೇನಾದರು ಹೆಚ್ಚು ಕಡಿಮೆ ಆಗಿದ್ದರೇನು ಗತಿ.

ಶೀಲಾ........ಅದೇ ನಾನು ಹೇಳುವುದು ಇವಳು ಆಡಿದಂಗೆಲ್ಲಾ ಬಿಟ್ಟಿದ್ದೇ ನಮ್ಮ ತಪ್ಪು ಇನ್ಮೇಲೆ ಊರಿನಿಂದ ಹೊರಗೆ ಹೋಗುವ ಮಾತನಾಡು ಆಗಿದೆ ನಿನಗೆ ಹಬ್ಬ .

ನೀತು ನಗುತ್ತ......ಸಧ್ಯಕ್ಕಂತು ಎಲ್ಲಿಗೂ ಹೋಗುವ ಮನಸ್ಸು ನನಗೂ ಇಲ್ಲ ಆದರೆ ಹಣೆಯಬರಹ ಯಾರಿಗೆ ತಾನೇ ಗೊತ್ತಿದೆ ಎಲ್ಲೆಲ್ಲಿಗೆ ಕರೆದೊಯ್ಯುತ್ತದೋ. ಈಗ ಸಾಹುಕಾರನ ವಿಷಯವನ್ನೇ ತೆಗೆದುಕೋ ನಮಗೆ ಅವನ ಪರಿಚಯವೇ ಇರಲಿಲ್ಲ ಆದರೂ ಸಹ ನಮ್ಮ ಜೀವನದಲ್ಲಿ ಅವನಾಗಿಯೇ ತಲೆ ತೂರಿಸಿದ ನಂತರ ನಡೆದ ವಿಷಯಗಳು ನಿಮಗೇ ಹೇಳಿರುವೆ.

ರಜನಿ........ಇಂತಹ ಕ್ಲಿಷ್ಟಕರ ಪರಿಸ್ಥಿತಿ ಏದುರಾದರೆ ನೀನೊಬ್ಬಳೇ ರಿಸ್ಕ್ ತೆಗೆದುಕೊಳ್ಳಬೇಡ ನಾನೂ ನಿನ್ನ ಜೊತೆಗಿರುವೆ ಇದೇ ಕೊನೇ ಸಲ ಇನ್ಮುಂದೆ ನೀನೊಬ್ಬಳೇ ಈ ರೀತಿ ಸಾಹಸಕ್ಕೆ ಕೈ ಹಾಕಬಾರದು. ನಾನೂ ಸಹ ಸ್ವಾಮೀಜಿಗಳು ನೀಡಿದ ದ್ರವ್ಯ ಕುಡಿದಿರುವೆ ಕುಟುಂಬದ ಒಳಿತಿಗಾಗಿ ನಿನ್ನೊಡನೆ ಪ್ರತೀ ಹೆಜ್ಜೆಯಲ್ಲೂ ನಾನೂ ಜೊತೆಯಾಗಿ ನಿಲ್ಲುವೆ.

ಶೀಲಾ........ಈಗ ಇಷ್ಟೊಂದು ಹಣವನ್ನೇನೇ ಮಾಡುವುದು ನನಗೆ ತಿಳಿದಿರುವ ಮಟ್ಟಿಗೆ ಈ ಹಣವೆಲ್ಲವು ಖತಿಕವಾಗಿ ಕಪ್ಪು ಹಣವೇ ನಮ್ಮ ಅಕೌಂಟಿನಲ್ಲಿಯೂ ಇಟ್ಟುಕೊಳ್ಳಲು ಕಷ್ಟವಾಗುತ್ತೆ .

ನೀತು.......ನೆನ್ನೆಯಿಂದ ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ ಆದರೇನೂ ಹೊಳೆಯುತ್ತಿಲ್ಲ ಜೊತೆಗೆ ಮೂರು ದೊಡ್ಡದಾದ ಬ್ಯಾಗುಗಳಲ್ಲಿ ನೂರಾರು ಕೆಜಿ ಚಿನ್ನದ ಬಿಸ್ಕೆಟ್ ಇದೆ ಅವುಗಳನ್ನೇನು ಮಾಡುವುದು ಅಂತ ಮತ್ತೊಂದು ತಲೆನೋವು.

........" ಹಣ ಮತ್ತು ಚಿನ್ನದ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ತಾನಾಗಿಯೇ ಹುಡುಕಿಕೊಂಡು ಬರಲಿದೆ ".........

ಯಾರೀ ಮಾತನ್ನು ಹೇಳಿದವರೆಂದು ಮೂವರು ಗೆಳತಿಯರು ಬಾಗಿಲಿನತ್ತ ತಿರುಗಿದಾಗ ಸ್ವಾಮೀಜಿಗಳು ಮನೆಯೊಳಗೆ ಬರುತ್ತಿರುವುದನ್ನು ಕಂಡು ಮೂವರೂ ಎದ್ದು ನಿಂತರು. ಸ್ವಾಮೀಜಿಗಳನ್ನು ಸೋಫಾದಲ್ಲಿ ಕೂರಿಸಿ ಮೂವರು ಅವರ ಕಾಲಿಗೆ ನಮಸ್ಕರಿಸಿದ ನಂತರ ಶೀಲಾ ಅವರಿಗೆ ಫಲಾಹಾರದ ವ್ಯವಸ್ಥೆ ಮಾಡಿ ತರುವುದಕ್ಕೆ ಹೊರಟಳು. ಸ್ವಾಮೀಜಿ ಅವಳಿಗೆ ಕೇವಲ ಹಣ್ಣು ನತ್ತೊಂದು ಲೋಟ ಹಾಲನ್ನು ತರುವಂತೇಳಿ ನೀತು ತಲೆಯನ್ನು ನೇವರಿಸಿ........ನಿನಗೊದಗಿ ಬಂದ ಮೂರನೇ ಗಂಡಾಂತರದಿಂದಲೂ ಪಾರಾಗಿ ಬಂದೆ ಇನ್ನೆರಡು ಗಂಡಾಂತರರಿಂದ ಪಾರಾಗಬೇಕಿದೆ ನಂತರ ಎಲ್ಲವೂ ಸುಖಮಯವಾಗಿರಲಿದೆ ಎಲ್ಲಿ ನಿನ್ನ ಪುಟ್ಟ ಕಂದಮ್ಮ ಕಾಣಿಸುತ್ತಿಲ್ಲ .

ನೀತು.......ಗುರುಗಳೇ ಅವಳು ಸ್ವಲ್ಪ ಹೊತ್ತಿಗೆ ಮುಂಚೆ ರಶ್ಮಿ ಮತ್ತು ಅಶೋಕರ ಜೊತೆ ಫ್ಯಾಕ್ಟರಿಯ ಹತ್ತಿರ ಹೋಗಿದ್ದಾಳೆ ನಾನೀಗಲೇ ಫೋನ್ ಮಾಡಿ ಕರೆಸುವೆ.

ಸ್ವಾಮೀಜಿ.......ಬೇಡ ಮಗಳೇ ಆ ಮಗು ಸ್ವೇಚ್ಚೆಯಾಗಿ ತಿರುಗಾಡಿಕೊಂಡು ಬರಲಿ ನೀನೂ ಅಷ್ಟೆ ಅವಳೇನೆ ತರಲೆ ಅಥವ ಕೀಟಲೆ ಮಾಡಿದರೂ ಬೈಯ್ಯಲು ಅಥವ ಗದರಲು ಹೋಗಬೇಡ. ಆ ಮಗು ಸ್ವಚ್ಚಂದವಾಗಿ ಬೆಳೆಯುವಳೋ ಅಷ್ಟೇ ಆಕೆಯ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಅವಳೇನೂ ಅಹಿತರ ತಪ್ಪುಗಳನ್ನು ಮಾಡುವುದಿಲ್ಲ ಅದಕ್ಕೆ ಅವಳಿಗೆ ಅಡ್ಡಿಪಡಿಸದಿರು. ಈಗ ನಿನ್ನ ಮನೆಯಲ್ಲಿ ಲಕ್ಷ್ಮಿಯ ಕೃಪಾಕಟಾಕ್ಷ ಒಲಿದು ಬಂದಿರುವುದೇ ಆ ಮಗುವಿನ ಕಾಲ್ಗುಣದಿಂದ ಹಾಗಾಗಿ ಆ ಮಗು ಈ ಮನೆಯಲ್ಲಿ ಯಾವುದೇ ಭಯವೂ ಇಲ್ಲದೆ ನಿರ್ಭೀತಿಯಿಂದ ಬೆಳೆಯಲಿ ಅದರಿಂದ ಎಲ್ಲಿರಿಗೂ ಒಳ್ಳೆಯದಾಗುತ್ತದೆ.

ಶೀಲಾ ಸ್ವಾಮೀಜಿಗಳಿಗೆ ಹಣ್ಣು ಹಾಲು ತಂದಿಟ್ಟು..........ನಾನೂ ಸದಾ ಇವಳಿಗೆ ಅದನ್ನೇ ಹೇಳುವೆ ನಮ್ಮ ಮನೆಗೆ ಬರುವ ಮುನ್ನ ಆಶ್ರಮದಲ್ಲಿ ಅಳುವುದು ಸಹ ಕೇಳಿಸದಷ್ಟು ಮೌನವಾಗಿರುತ್ತಿದ್ದಳು. ಇಲ್ಲಿಗೆ ಬಂದ ನಂತರವೇ ಅವಳು ನಿಜವಾದ ಅರ್ಥದಲ್ಲಿ ತನ್ನ ಬಾಲ್ಯವನ್ನು ಕಳೆಯುತ್ತಿದ್ದಾಳೆ ನೀವೇ ಇವಳಿಗೆ ಸ್ವಲ್ಪ ಬುದ್ದಿ ಹೇಳಿ ಮಗಳಿಗೆ ಬೈಯ್ಯದಿರುವಂತೆ.

ಸ್ವಾಮೀಜಿ........ನೀತು ನೀನೇಗೆ ಈ ಕುಟುಂಬದ ಆಧಾರ ಸ್ಥಂಬವೋ ಹಾಗೆಯೇ ನಿನ್ನ ಮಗಳು ನಿಮ್ಮೆಲ್ಲರ ಸುರಕ್ಷಾ ಕವಚ ಅವಳೇನೇ ಮಾಡಿದರೂ ಅಡ್ಡಿಪಡಿಸದಿರು. ಅದರ ಜೊತೆ ನೀವೆಲ್ಲರೂ ಸೇರಿ ಅವಳಿಗೆ ದೇವರ ಭಕ್ತಿ ಮೂಡಿಸೀವಂತಹ ಕಥೆಗಳನ್ನು ಹೇಳುತ್ತಿರಿ ಅವಳಿಗೆಷ್ಟು ಅರ್ಥವಾಗುತ್ತದೋ ಅಷ್ಟೇ ಸಾಕು.

ಸ್ವಾಮೀಜಿ........ರಜನಿ ನಾನು ಹೇಳಿದ ಕಾರ್ಯ ನೆರವೇರಿಲ್ಲ ರವಿಯ ಒಂಟಿತನ ಹೋಗಲಾಡಿಸುವ ನಿನ್ನ ಪ್ರಯತ್ನ ಇನ್ನೂ ಸಫಲತೆ ಕಂಡಿಲ್ಲ ಚಿಂತಿಸದಿರು ಈ ಹಣ್ಣನ್ನು ಅವನಿಗೆ ಮಾತ್ರ ತಿನ್ನಿಸಬೇಕು ನಂತರ ಎಲ್ಲಾ ಸುಸೂತ್ರವಾಗಿ ನಡೆಯಲಿದೆ. ನೀತು ನೀವೆಲ್ಲರೂ ಮನೆಗೆ ತಾನಾಗಿ ಒಲಿದು ಬಂದಿರುವ ಲಕ್ಷ್ಮಿಯ ಬಗ್ಗೆ ಚಿಂತಿಸದಿರಿ ಅದೆಲ್ಲವನ್ನು ನೀವು ಸಹಜವಾದ ರೀತಿಯಲ್ಲೇ ಉಪಯೋಗಿಸಲು ಅನುಕೂಲ ಮಾಡಿಕೊಡಲೆ ನಿನ್ನ ಜೀವನದಲ್ಲಿ ಒಬ್ಬನ ಪ್ರವೇಶವಾಗಲಿದೆ. ನೀನು ಆತನನ್ನು ಈಗಾಗಲೊಮ್ಮೆ ಬೇಟಿಯಾಗಿರುವೆ ಪುನಃ ಬೇಟಿಯಾದ ಸಂಧರ್ಭದಲ್ಲೇ ನಿನಗೆ ಅದರ ಸಂಕೇತವು ಸಿಗಲಿದೆ ನಾನಿಷ್ಟು ಮಾತ್ರ ಹೇಳಬಲ್ಲೇ ಆತ ಅನ್ಯ ಧರ್ಮಕ್ಕೆ ಸೇರಿದ ವ್ಯಕ್ತಿ .

ಸ್ವಾಮೀಜಿ..........ನಿಶಾ ಈ ಮನೆಯ ಸುರಕ್ಷಾಚಕ್ರ ಮತ್ತು ಭಾಗ್ಯದೇವತೆ ಮತ್ತು ರಶ್ಮಿ ಈ ಮನೆಗೆ ಸೇರುವ ಮಾಹಾಲಕ್ಷ್ಮಿ . ನಾಳಿದ್ದಿನ ದಿನ ಇಬ್ಬರನ್ನು ಇಲ್ಲಿಂದ ಸುಮಾರು ನೂರು ಕಿಮಿ.. ದೂರದಲ್ಲಿರುವ ಬೆಟ್ಟದಲ್ಲಿನ ಶತಮಾನಗಳಷ್ಟು ಪುರಾತನವಾದ ಶಿವನ ದೇವಾಲಯಕ್ಕೆ ಕರೆದೊಯ್ದು ಅವರಿಬ್ಬರಿಂದ ಪೂಜೆ ಮಾಡಿಸಿರಿ. ಆ ದೇವಾಲಯದ ಅರ್ಚಕರಿಗೆ ನಾನು ದೇವಾನಂದ ಸ್ವಾಮಿ ನಿಮ್ಮನ್ನು ಕಳುಹಿಸಿರುವ ಬಗ್ಗೆ ತಿಳಿಸಿ ನಿಮಗೆ ಪೂಜಾ ಕೈಂಕರ್ಯದಲ್ಲಿ ಸರ್ವರೀತಿ ಸಹಾಯವನ್ನು ಮಾಡುವರು. ಅಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಮರಳಿದ ನಂತರ ರಾತ್ರಿ ನಿಶಾ ಮತ್ತು ರಶ್ಮಿ ಅಕ್ಕಪಕ್ಕದಲ್ಲಿಯೇ ಮಲಗಿರಬೇಕು ನಂತರದ ದಿನ ರಜನಿ ನಿನ್ನ ಮಗಳೊಂದಿಗೆ ಊರಿಗೆ ಹಿಂದಿರುಗು. 

ಶಿವರಾತ್ರಿಯ ದಿನದವರೆಗೂ ಈ ಮನೆಯ ಇಬ್ಬರು ಹೆಣ್ಣುಮಕ್ಕಳು ಪರಸ್ಪರರನ್ನು ಬೇಟಿಯಾಗಬಾರದು ಆ ಶುಭದಿನದಂದೇ ಮನೆಯಲ್ಲಿ ಪೂಜಾ ಸಮಯಕ್ಕೆ ತನ್ನ ಭಾವಿ ಅತ್ತಿಗೆಯ ಮಡಿಲಿನಲ್ಲಿ ಕುಳಿತೇ ನಿಶಾ ಪೂಜೆಯನ್ನು ಪ್ರಾರಂಭಿಸಬೇಕಿದೆ. ಇಬ್ಬರೂ ಪರಸ್ಪರ ವಿರುದ್ದವಾದ ನಕ್ಷತ್ರದಲ್ಲಿ ಜನಿಸಿರುವ ಕಾರಣದಿಂದ ಈ ರೀತಿ ಮಾಡುವುದು ಅಗತ್ಯವಾಗಿದೆ ಇದರಿಂದ ಅವರ ಮುಂದಿನ ಜೀವನದಲ್ಲಿ ಯಾವುದೇ ಕಂಟಕವೂ ಬರುವುದಿಲ್ಲ . ಯಾವುದೇ ಸಂಧರ್ಭದಲ್ಲಿಯೂ ಇಬ್ಬರೂ ಶಿವರಾತ್ರಿ ದಿನದವರೆಗೂ ಬೇಟಿಯಾಗಲೇಬಾರದು ಇದು ದೈವೇಚ್ಚೆ ನನ್ನ ಫಲಾಹಾರವೂ ಮುಗಿಯಿತು ನಾನಿನ್ನು ಹೊರಡುವೆ ನಾಳಿದ್ದು ಪೂಜೆ ನೆರವೇರಿಸಿಕೊಂಡು ಬನ್ನಿ . ಶಿವರಾತ್ರಿಯ ದಿನ ಬೆಳಿಗ್ಗೆ 4:47 ರ ಅತ್ಯಂತ ಶುಭ ಮುಹೂರ್ತದಲ್ಲಿ ಪೂಜೆ ಪ್ರಾರಂಭಿಸೋಣ ಬಳಿಕ ಮಹಾ ರುದ್ರಾಭಿಶೇಕ ಮತ್ತು ಹೋಮವನ್ನೂ ಸಹ ಮಾಡಬೇಕಿದೆ ಅದಕ್ಕೆ ಬೇಕಾಗಿರುವ ಸಾಮಾಗ್ರಿಗಳ ಪಟ್ಟಿ ಇಲ್ಲಿದೆ ತೆಗೆದುಕೊಳ್ಳಿರಿ. ಈ ಪಟ್ಟಿಯಲ್ಲಿ ನಾನು ನಮೂದಿಸಿರುವ ಪ್ರತಿಯೊಂದು ಸಾಮಾಗ್ರಿಗಳನ್ನು ಅದರಲ್ಲಿ ಬರೆದಿರುವಷ್ಟೇ ಪ್ರಮಾಣದಲ್ಲಿ ತರಬೇಕು ನಾನು ಶಿವರಾತ್ರಿಯ ಮುಂಜಾನೆ ಮೂರು ಘಂಟೆಗೆ ನನ್ನ ಶಿಷ್ಯರೊಡನೆ ಇಲ್ಲಿಗೆ ಬರುತ್ತೇನೆ ನಿಮ್ಮೆಲ್ಲರಿಗೂ ಶುಭವಾಗಲಿ.

ಸ್ವಾಮೀಜಿಗಳು.......ನೀತು ನಿನ್ನ ಮಗಳು ಆಶ್ರಮದಲ್ಲಿದ್ದಾಗ ಅಲ್ಲಿನ ನಾಲ್ವರು ಕೆಲಸಗಾರರು ಅವಳನ್ನು ತುಂಬ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಅವರ ಋಣ ನಿನ್ನ ಮೇಲಿದೆ. ಆದರೆ ರಜನಿ ತಾನೊಬ್ಬಳೇ ಅವರ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತಿರುವಳು ನೀನು ಒಮ್ಮೆಯೂ ಅವರೆಲ್ಲರ ಋಣ ತೀರಿಸುವ ಮನಸ್ಸು ಮಾಡಲಿಲ್ಲ ಅದರ ಬಗ್ಗೆ ಯೋಚಿಸು.

ಸ್ವಾಮೀಜಿಗಳು ಹೊರಡುವ ಮುನ್ನ ನೀತುಳನ್ನು ಹೊರಗೆ ಕರೆದು ಕೆಲ ಸಂಗತಿಗಳನ್ನು ತಿಳಿಸಿದ ನಂತರ ಆಕೆ ನಮಸ್ಕರಿಸಿದಾಗ ಆಶೀರ್ವಧಿಸಿ ತೆರಳಿದರು. ಸ್ವಾಮೀಜಿಗಳು ಮನೆಯಿಂದ ಸ್ವಲ್ಪ ದೂರ ಬಂದು........ರಶ್ಮಿ ನಿಮ್ಮಮ್ಮ ಮತ್ತು ನಿನ್ನ ಭಾವಿ ಅತ್ತೆ ಇಬ್ಬರೂ ಮದುವೆಯಾದ ಇಷ್ಟು ವರ್ಷಗಳ ನಂತರ ತಮ್ಮ ಪೂರ್ವ ಜನ್ಮದ ಕರ್ಮಗಳನ್ನು ತೊಳೆದುಕೊಳ್ಳುತ್ತಿದ್ದಾರೆ. ಆದರೆ ನೀನು ಮುಂದಿನ ಎರಡು ತಿಂಗಳಿನಲ್ಲಿ ಎಲ್ಲಾ ರೀತಿ ಕರ್ಮಗಳಿಂದಲೂ ಮುಕ್ತಳಾಗಿ ಪರಿಶುದ್ದಳಾಗುವೆ ನಡೆಯುವುದೆಲ್ಲವೂ ಪ್ರಕೃತಿಯ ನಿಯಮ ನಾವು ಬರೀ ನಿಮಿತ್ತ ಮಾತ್ರ ಎಂದುಕೊಂಡು ತಮ್ಮ ದಾರಿಯಲ್ಲಿ ನಡೆದರು.

ಸ್ವಾಮೀಜಿಗಳು ತೆರಳಿದ ನಂತರ ಅವರು ಹೇಳಿ ಹೋದ ವಿಷಯದ ಬಗ್ಗೆ ಮೂವರು ಗೆಳತಿಯರು ಸಾಕಷ್ಟು ಚರ್ಚಿಸಿ ಸೋಮವಾರದಿಂದ ಶಿವರಾತ್ರಿಯವರೆಗೂ ರಶ್ಮಿ ತನ್ನೂರಿನಲ್ಲಿ ಮತ್ತು ನಿಶಾ ಇಲ್ಲಿಯೇ ಇರುವುದು ಯಾವುದೇ ಕಾರಣದಿಂದಲೂ ಇಬ್ಬರೂ ಬೇಟಿಯಾಗುವ ಅವಕಾಶ ನೀಡಬಾರದೆಂದು ನಿರ್ಧರವಾಯಿತು. ಮೂವರು ಗೆಳತಿಯರೂ ಸೇರಿಕೊಂಡು ಎಸ್.ಯು.ವಿ ಒಳಗೆ ಸಾಹುಕಾರನ ಸಿಟಿಯ ಮನೆಯಿಂದ ನೀತು ತಂದಿದ್ದ ಹಣ ಮತ್ತು ಚಿನ್ನದ ಬ್ಯಾಗುಗಳನ್ನು ಏದುರಿಗಿದ್ದ ಅಶೋಕನ ಮನೆಯೊಳಗೆ ಭದ್ರಪಡಿಸಿಟ್ಚರು.

ಅಶೋಕ ಫ್ಯಾಕ್ಟರಿಯ ಹತ್ತಿರ ಹೋಗುವ ಮುನ್ನ ನಿಶಾಳಿಗೆ ಎರಡು ಕೋನ್ ಐಸ್ ಕ್ರೀಂ ತೆಗೆದುಕೊಟ್ಟಿದ್ದು ಅವಳದನ್ನು ಎರಡೂ ಕೈಗಳಲ್ಲಿಡಿದು ಸಂತೋಷದಿಂದ ತಿನ್ನುತ್ತ ಫ್ಯಾಕ್ಟರಿಯ ಕಟ್ಟಡದ ಸುತ್ತ ಸುತ್ತುತ್ತಿದ್ದಳು. ಅನುಷ ಅವಳ ಬಳಿ ಬಂದು ಎತ್ತಿಕೊಳ್ಳುತ್ತ.......ಚಿನ್ನಿ ನೀನೊಬ್ಬಳೇ ಹೀಗೆ ಬಿಸಿಲಿನಲ್ಲಿ ಸುತ್ತುತ್ತಿರುವೆಯಲ್ಲಾ ನಡಿ ನಾವಿಬ್ಬರೂ ರಶ್ಮಿ ಅಕ್ಕನ ಜೊತೆ ನೆರಳಿನಲ್ಲಿ ಕೂರೋಣವೆಂದು ಕರೆತಂದಳು. ಅಶೋಕ ಕಾಮಗಾರಿ ವೀಕ್ಷಿಸಿದ ಬಳಿಕ.......ಅನು ಇವರಿಬ್ಬರನ್ನು ಕರೆದುಕೊಂಡು ನೀನು ಮನೆಗೆ ಹೋಗು ಇಲ್ಲಿನ ಕೆಲಸಗಳನ್ನು ನಾನು ನೋಡಿಕೊಳ್ಳುವೆ ನಿಮ್ಮಕ್ಕನೂ ನಿನ್ನನ್ನು ಕೇಳುತ್ತಿದ್ದಳು. ಅನುಷಾಳ ಜೊತೆ ರಶ್ಮಿ ಆಕ್ಟಿವಾದಲ್ಲಿ ಕುಳಿತು ಮಾತನಾಡುತ್ತ ಹೊರಟರೆ ನಿಶಾ ತನಗೂ ಅವರ ಮಾತಿಗೂ ಸಂಬಂಧವಿಲ್ಲ ಎಂಬಂತೆ ಅನುಷಾಳ ಮುಂದೆ ನಿಂತು ದಾರಿಯುದ್ದಕ್ಕೂ ಕೋನ್ ಐಸ್ ತಿನ್ನುತ್ತಲೇ ಸಾಗಿದಳು. ಅನುಷ ಮನೆ ತಲುಪಿ ಅಕ್ಕನನ್ನು ತಬ್ಬಿಕೊಂಡು ಅವಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರೆ ನಿಶಾ ತನ್ನೆರಡೂ ಕೈಗಳಿಗೂ ಹಾಗು ಬಾಯಿಯ ಸುತ್ತಲು ಐಸ್ ಕ್ರೀಂ ಮೆತ್ತಿಕೊಂಡು ಮನೆಯೊಳಗೆ ಬಂದಳು. ಎಲ್ಲರೂ ಅವಳ ಅವಸ್ಥೆಯನ್ನು ನೋಡಿ ನಸುನಕ್ಕರೆ ನಿಶಾ ತನ್ನೆದುರಿಗೆ ಸಿಕ್ಕ ರಜನಿಯತ್ತ ತನ್ನೆರಡೂ ಕೈಗಳನ್ನು ಚಾಚಿ ತೊಳೆಸುವಂತೆ ಕೇಳುತ್ತಿದ್ದಳು.

ಸಂಜೆ ಹರೀಶ ಶಾಲೆಯಿಂದ ಮರಳಿದಾಗ ಬಾಗಿಲು ತೆರೆದ ನೀತುಳನ್ನು ಕಂಡು ಸಂತೋಷದಿಂದ ಗಟ್ಟಿಯಾಗಿ ಅಪ್ಪಿಕೊಂಡರೆ ಸುರೇಶನೂ ಅಮ್ಮನನ್ನು ಪಕ್ಕದಿಂದ ತಬ್ಬಿನಿಂತನು. ಅಪ್ಪ ಅಣ್ಣ ಇಬ್ಬರೂ ಅಮ್ಮನನ್ನು ಹೀಗೆ ತಬ್ಬಿಕೊಂಡಿರುವುದನ್ನು ರಶ್ಮಿಯ ಜೊತೆ ಆಡುತ್ತಿದ್ದ ನಿಶಾ ನೋಡಿದಾಕ್ಷಣ ತಾನೂ ಓಡಿ ಬಂದು ಅಮ್ಮನ ಕಾಲಿಗೆ ಜೋತು ಬಿದ್ದಳು.

ನೀತು.........ರೀ ನಿಮ್ಮ ಮಗಳನ್ನು ಸ್ವಲ್ಪ ನೋಡಿ ನೀವಿಬ್ಬರು ನನ್ನನ್ನು ತಬ್ಬಿಕೊಂಡಿದ್ದಕ್ಕೆ ತನ್ನನ್ನೇ ಬಿಡುವಿರಾ ಎನ್ನುವಂತೆ ಇವಳು ಬಂದು ನನ್ನ ಕಾಲಿಗೆ ನೇತಾಕಿಕೊಂಡಿದ್ದಾಳೆ.

ಹರೀಶ ಮಗಳನ್ನೆತ್ತಿಕೊಂಡು ಮುದ್ದಾಡುತ್ತ........ನನ್ನ ಮಗಳು ಎಲ್ಲರಿಗಿಂತ ಮೊದಲು ಆನಂತರ ನೀವೆಲ್ಲರು ಅಲ್ವಾ ಚಿನ್ನಿ ಎಂದರೆ.......ಅಪ್ಪ ಏನು ಹೇಳಿದರೆಂದು ತಿಳಿಯದಿದ್ದರೂ ನಿಶಾ ಹೌದೆಂದು ತಲೆಯಾಡಿಸಿದಳು.

ಹರೀಶ..........ನೀತು ನಾಲ್ಕು ದಿನಗಳಿಂದ ನೀನೆಲ್ಲಿಗೆ ಹೋಗಿದ್ದೆ ಫೋನ್ ಯಾಕೆ ಆಫ್ ಮಾಡಿಕೊಂಡಿದ್ದು ನಮಗೆಲ್ಲಾ ಎಷ್ಟು ಗಾಬರಿಯಾಗಿತ್ತು ಗೊತ್ತಾ ಅಂತ ಮಹತ್ತರವಾದ ಕೆಲಸವೇನಿತ್ತು .

ನೀತು..........ರೀ ಆ ವಿಷಯದ ಬಗ್ಗೆ ರಾತ್ರಿ ಮಾತನಾಡೋಣ ಈಗ ಮಕ್ಕಳಿದ್ದಾರೆ ಅವರ ಮುಂದೆ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಸ್ವಲ್ಪ ತಾಳ್ಮೆಯಿಂದಿರಿ ರಾತ್ರಿ ಎಲ್ಲವನ್ನೂ ಹೇಳುವೆ.

ಹರೀಶ..........ನಾಲ್ಕು ದಿನಗಳಿಂದಲೂ ತಾಳ್ಮೆಯಿಂದಲೇ ಕಾಯುತ್ತಿರುವೆನಲ್ಲಾ ನೀನು ಎಲ್ಲಿಗೆ ಬೇಕಿದ್ದರೂ ಹೋಗಿ ಬಾ ನಾನದಕ್ಕೆ ಎಂದಿಗೂ ಅಡ್ಡಿಪಡಿಸುವುದಿಲ್ಲ ಆದರೆ ಈ ರೀತಿ ಸಂಪರ್ಕಕ್ಕೂ ಸಿಗದಿದ್ದರೆ ನಾನು ಹೇಗಿರಬೇಕು ಅಂತ ಯೋಚಿಸಿದ್ದೀಯಾ. ನಿನ್ನನ್ನು ನಾಲ್ಕು ದಿನಗಳಿಂದ ನೋಡದೆ ಮಾತನಾಡದೆ ನನ್ನ ಸ್ಥಿತಿ ಹೇಗಾಗಿತ್ತು ನನಗೊಬ್ಬನಿಗೇ ಗೊತ್ತು ಅಮ್ಮ......ಅಮ್ಮ ಅಂತ ಕೇಳುತ್ತಿದ್ದ ಮಗಳನ್ನು ನೋಡಿದರೆ ನನಗೆ ಹೃದಯ ಕಿತ್ತು ಬಂದಂತಾಗುತ್ತಿತ್ತು .

ನೀತು..........ರೀ ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಇನ್ಮುಂದೆ ಹೀಗಾಗದಂತೆ ಎಚ್ಚರಿಕೆವಹಿಸುವೆ ಆದರೆ ನಾನಿದ್ದ ಪರಿಸ್ಥಿತಿಯೇ ಹಾಗಿತ್ತು . ನಾನು ಫೋನ್ ಆಫ್ ಮಾಡದೆ ಇದ್ದಿದ್ದರೆ ನನಗೇ ಮುಂದೊಂದು ದೊಡ್ಡ ಗಂಡಾಂತರ ಕಾದಿರುತ್ತಿತ್ತು ಅದರ ಬಗ್ಗೆ ರಾತ್ರಿ ಹೇಳುವೆ ಈಗ ಹೋಗಿ ಫ್ರೆಶಾಗಿ ಬನ್ನಿ ಟ್ಯೂಶನ್ನಿಗೆ ಲೇಟಾಗುತ್ತೆ

ಹರೀಶ..........ಈ ದಿನ ಟ್ಯೂಶನ್ನಿಗೆ ರಜೆ ನೀಡಿರುವೆ ನೀನು ಬೇಗ ಹೋಗಿ ರೆಡಿಯಾಗು ನೀನು ಕ್ಷೇಮವಾಗಿ ಮರಳಿದ ನಂತರ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸುವುದಾಗಿ ಅಂದುಕೊಂಡಿದ್ದೆ ಜೊತೆಗೆ ಮಗಳನ್ನು ರೆಡಿ ಮಾಡು.

ಶೀಲಾ......ನೀತು ನೀನೋಗಿ ರೆಡಿಯಾಗು ಚಿನ್ನಿಯನ್ನು ರಜನಿ ರೆಡಿ ಮಾಡುತ್ತಾಳೆ ರೀ ರಾತ್ರಿ ಊಟಕ್ಕಿಂತಲೂ ಮುಂಚೆ ಮನೆಗೆ ಹಿಂದಿರುಗಿ ಬರುವಾಗ ಸ್ವೀಟ್ ತನ್ನಿರಿ.

ಅಪ್ಪ ಅಮ್ಮನಿಗಿಂತ ಮುಂಚೆಯೇ ರೆಡಿಯಾಗಿದ್ದ ನಿಶಾ ಕಾರಿನ ಬಳಿ ಹೋಗದೆ ಅಪ್ಪನ ಪಲ್ಸರಿನ ಮುಂದೆ ನಿಂತು ಹತ್ತುವ ಪ್ರಯತ್ನ ಮಾಡುತ್ತಿದ್ದಳು. ಮಗಳನ್ನೆತ್ತಿ ಮುಂದೆ ಕೂರಿಸಿಕೊಂಡ ಹರೀಶ ಪಲ್ಸರ್ ಹೊರಗೆ ತೆಗೆಯುವಾಗ ಕಾಲೇಜಿನಿಂದ ಮರಳಿದ ಗಿರೀಶ ಅಮ್ಮನ ಜೊತೆ ಕೆಲ ಹೊತ್ತು ಮಾತನಾಡುತ್ತ ನಿಂತನು. ನೀತು ಮಗಳನ್ನು ಹಿಂದೆ ಬರುವಂತೆ ಕರೆದರೂ ನಾ ಬಲ್ಲಾ.....ಎನ್ನುತ್ತ ಅಪ್ಪನ ಮುಂದೆ ಟ್ಯಾಂಕಿನ ಮೇಲೇ ಕುಳಿತು ದಾರಿಯಲ್ಲಿ ಸುತ್ತಮುತ್ತಲೂ ನೋಡುತ್ತ ಖುಷಿಯಿಂದ ಕೇಕೆ ಹಾಕುತ್ತಿದ್ದಳು. ಹೆಂಡತಿ ಮಗಳನ್ನು ಮೊದಲಿಗೆ ದೇವಸ್ಥಾನಕ್ಕೆ ಕರೆತಂದು ಮನೆಯವರೆಲ್ಲರ ಹೆಸರಿನಲ್ಲಿ ಪೂಜೆ ಮಾಡಿಸಿದ ಹರೀಶ ಮಗಳಿಂದ ಪುರೋಹಿತರಿಗೆ ದಕ್ಷಿಣೆ ಕೊಡಿಸಿ ಅವರಿಂದ ಮಗಳಿಗೆ ಆಶೀರ್ವಾದ ಕೊಡಿಸಿದನು. ಇಬ್ಬರೂ ಮಗಳಿಗೆ ಅವಶ್ಯಕವಿರುವ ಬಟ್ಟೆ ಇತರೆ ವಸ್ತುಗಳನ್ನು ಖರೀಧಿಸಿ ಮನೆಯವರಿಗೆ ಸಿಹಿ ತಿಂಡಿಗಳನ್ನು ತೆಗೆದುಕೊಂಡು ಮರಳಿದರು. ಅಪ್ಪನ ಜೊತೆ ಬೈಕಿನಲ್ಲಿ ಸುತ್ತಾಡಿದ ಖುಷಿಯಲ್ಲಿ ಕುಣಿದಾಡುತ್ತಿದ್ದ ನಿಶಾ ಅಕ್ಕ ಅಣ್ಣಂದಿರಿಗೆ ತನ್ನದೇ ತೊದಲು ನುಡಿಯಲ್ಲಿ ವರದಿಯನ್ನೊಪ್ಪಿಸುತ್ತಿದ್ದಳು.

No comments:

Post a Comment