Total Pageviews

Saturday, 11 May 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 94

ಎಸ್.ಯು.ವಿ ಕಾಲೋನಿಯೊಳಗೆ ಬಂದಾಗ ಸಂಜೆ ಆರಾಗಿದ್ದು ಅಲ್ಲಿನ ಒಂದು ರಸ್ತೆಯಲ್ಲಿ ಸುರೇಶ ಆಕ್ಟಿವಾ ಓಡಿಸಿಕೊಂಡು ಬರುತ್ತಿದ್ದರೆ ನಿಶಾ ಅಣ್ಣನ ಮುಂದೆ ನಿಂತು ಕಿರುಚಿ ಕೂಗುತ್ತ ಓಡಾಡುತ್ತಿದ್ದ ಜನರ ಕಡೆಗೆ ಕೈ ಬೀಸುತ್ತಿದ್ದಳು. ನೀತು ಇದನ್ನು ಕೋಪದಿಂದ ಕಾರನ್ನು ಅತ್ತಲೇ ತಿರುಗಿಸಿ ಆಕ್ಟಿವಾ ಏದುರುಗಡೆ ನಿಲ್ಲಿಸಿ ಬುಸುಗುಡುತ್ತ ಕೆಳಗಿಳಿದಳು. ಸುರೇಶ ಅಮ್ಮನನ್ನು ನೋಡಿದ ತಕ್ಷಣ ಹೆದರಿ ನಡುಗುತ್ತಿದ್ದರೆ ನಿಶಾ ಆಕ್ಟಿವಾ ಮುಂಬಾಗದಲ್ಲೇ ಬಿಚ್ಚಿಟ್ಟುಕೊಂಡು ಸೈಲೆಂಟಾಗಿ ಕುಳಿತಳು. ನೀತು ಅವರಿಬ್ಬರ ಬಳಿ ಬಂದಾಗ ಸ್ವಲ್ಪವೇ ಬಗ್ಗಿ ಇಣುಕಿ ನೋಡುತ್ತಿದ್ದ ಮಗಳನ್ನೆತ್ತಿಕೊಂಡು ಮಗನಿಗೆ ಸೀದಾ ಮನೆಗೆ ನಡಿ ಎಂದೇಳಿ ರಶ್ಮಿಯ ತೊಡೆ ಮೇಲೆ ಮಗಳನ್ನು ಕೂರಿಸಿ ಮನೆಯತ್ತ ಹೊರಟಳು. ಅಮ್ಮನ ಮುಖದಲ್ಲಿನ ಕೋಪ ನೋಡಿದ ನಿಶಾ ಫುಲ್ ಗಪ್ ಚಿಪ್ಪಾಗಿ ರಶ್ಮಿ ತೊಡೆ ಮೇಲೆ ಕುಳಿತು ಮುಂದೇನು ಕಾದಿದೆಯೋ ಎಂದು ಯೋಚಿಸುತ್ತಲೇ ಅಮ್ಮನನ್ನು ವಾರೆಗಣ್ಣಿನಿಂದ ನೋಡುತ್ತಿದ್ದಳು.

ನೀತು ಮನೆ ತಲುಪಿ ಮಗನಿಗೆ ಬೈಯುತ್ತ.........ಯಾರನ್ನು ಕೇಳಿ ನೀನು ಆಕ್ಟಿವಾ ತೆಗೆದುಕೊಂಡು ಹೋಗಿದ್ದೆ ಶೀಲಾ ಇವನು ನಿನ್ನ ಪರ್ಮಿಶನ್ ತೆಗೆದುಕೊಂಡಿದ್ದನೇನೆ ?

ಶೀಲಾ.......ಎಲ್ಲಿಗೆ ಯಾರು ಹೋಗಿದ್ದರು ನನಗೇನೂ ಅರ್ಥವಾಗುತ್ತಿಲ್ಲ ಮಕ್ಕಳಿಬ್ಬರೂ ಗೇಟಿನ ಬಳಿ ಆಟ ಆಡುತ್ತಿದ್ದರು ನಾನು ಅನು ಅಡುಗೆ ಮನೆಯಲ್ಲಿದ್ದೆವು.

ನೀತು.......ಈ ತರ್ಲೆ ನನ್ಮಗ ಯಾರಿಗೂ ಹೇಳದೆ ಕೇಳದೆ ನಿಶಾಳನ್ನು ಆಕ್ಟಿವಾದಲ್ಲಿ ಮುಂದೆ ನಿಲ್ಲಿಸಿಕೊಂಡು ಕಾಲೋನಿಯಲ್ಲಿ ಸ್ಪೀಡಾಗಿ ಸುತ್ತುತ್ತಿದ್ದ . ಅಕಸ್ಮಾತಾಗಿ ಬಿದ್ದು ಏನಾದರು ಹೆಚ್ಚು ಕಡಿಮೆ ಆಗಿದ್ದರೆ ತಂಗಿ ಇನ್ನೂ ಚಿಕ್ಕವಳು ಅವಳಿಗೇನು ತಿಳಿಯುವುದಿಲ್ಲ ಅಂತ ಇವನಿಗಾದರೂ ಜ್ಞಾನಬೇಡವ ? ಹರೀಶರವರೆಲ್ಲಿ ?

ಹೆಂಡತಿಯ ಕೂಗಾಟವನ್ನು ಕೇಳಿ ರೂಮಿನಲ್ಲಿ ಮಲಗಿದ್ದ ಹರೀಶ ಹೊರಗೆ ಬಂದು ವಿಷಯವೇನೆಂದಾಗ ನೀತು ಗಂಡನಿಗೇನೂ ಉತ್ತರಿಸದೆ ಹಿರಿಮಗ ಗಿರೀಶನನ್ನು ಕರೆದಳು.

ನೀತು.......ಸುರೇಶನಿಗೆ ಆಕ್ಟಿವಾ ಓಡಿಸುವುದನ್ನು ಯಾರು ಹೇಳಿಕೊಟ್ಟರು ? ಇಬ್ಬರಿಗೂ ಬೆಳಿಗ್ಗೆ ಮಾರ್ಷಲ್ ಆರ್ಟ್ಸ್ ಕಲಿಯಲು ಜಾನಿ ತೋಟಕ್ಕೆ ಆಕ್ಟಿವಾದಲ್ಲಿ ಹೋಗಿ ಎಂದಿದ್ದೇ ತಪ್ಪಾಯಿತು.

ಅನುಷ........ಅಕ್ಕ ಮಧ್ಯಾಹ್ನ ಭಾವ ಸುರೇಶನಿಗೆ ಊಟದ ಕ್ಯಾರಿಯರ್ ಕೊಡಲು ನಾನೇ ಆಕ್ಟಿವಾದಲ್ಲಿ ನಿಶಾಳನ್ನು ಕರೆದುಕೊಂಡು ಶಾಲೆಗೆ ಹೋಗಿದ್ದೆ . ಮನೆಗೆ ಮರಳಿದಾಗ ಗೇಟಿನ ಬಳಿ ಮರಳು ಲಾರಿ ನಿಂತಿದ್ದ ಕಾರಣ ಆಕ್ಟಿವಾ ಎದುರಿಗೆ ನಿಲ್ಲಿಸಿ ಕೀ ಮಾಮೂಲಿ ಜಾಗದಲ್ಲಿಟ್ಟಿದ್ದೆ .

ನೀತು.......ಸುರೇಶ ನೀನಿನ್ನೂ ಒಂಬತ್ತನೇ ಕ್ಲಾಸು ಆಗಲೇ ನಿನಗೆ ಗಾಡಿ ಶೋಕಿ ಬಂದಿದೆಯಾ ? ಅದೂ ಅಲ್ಲದೆ ಈ ಚಿಕ್ಕ ತರ್ಲೆಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೆಯಲ್ಲ ಬಿದ್ದು ಗಾಯವಾಗಿದ್ದರೆ ಆಗ ಏನೆಂದು ಹೇಳುತ್ತಿದ್ದೆ ಮಾತಾಡು ಸುಮ್ಮನೆ ನಿಂತಿರುವೆಯಲ್ಲ .

ಸುರೇಶ ಹೆದರುತ್ತಲೇ.......ಸಾರಿ ಅಮ್ಮ ಅದು ಆಕ್ಟಿವಾ ಎದುರಿಗೆ ನಿಂತಿದ್ದನ್ನು ನೋಡಿ ಒಂದು ರೌಂಡನ್ನು ಓಡಿಸೋಣ ಅಂತ ಹತ್ತಿದೆ. ನಿಶಾ ಗೇಟಿನ ಹತ್ತಿರವೇ ನೋಡುತ್ತಿದ್ದವಳು ಬಂದು ಹತ್ತಿಕೊಂಡಳು ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಸಾರಿ ಕ್ಷಮಿಸಿಬಿಡಮ್ಮ .

ನೀತು.......ಕಾಲೇಜಿಗೆ ಹೋಗುವವರೆಗೂ ಗಾಡಿ ಮುಟ್ಟಬಾರದು ಅಂತ ಹೇಳಿರಲ್ಲಿಲ್ಲವಾ ? ನಿನಗೆ ಗಾಡಿ ಓಡಿಸುವುದನ್ನು ಕಲಿಸಿದವರು ಯಾರು ನಿಮ್ಮಪ್ಪನಾ ?

ಹರೀಶ........ಲೇ ನಾನಂತು ಒಂದು ಸಾರಿಯೂ ಇವನಿಗೆ ಗಾಡಿ ಕಲಿಸುವ ಮಾತನ್ನು ಕೂಡ ಹೇಳಿಲ್ಲ ಕಣೇ ಈಗ ಆದದ್ದಾಯಿತು ಬಿಡು ಅವನಿಗೆ ತಪ್ಪಿನ ಅರಿವಾಗಿದೆಯಲ್ಲ .

ನೀತು.......ನೀವು ಸ್ವಲ್ಪ ಬಾಯಿಗೆ ಬೀಗ ಹಾಕಿಕೊಂಡು ತೆಪ್ಪಗೆ ನಿಂತಿರುತ್ತೀರಾ. ನಿಶಾ ಆಟವಾಡುವಾಗ ಬಿದ್ದು ಗಾಯ ಮಾಡಿಕೊಂಡರೆ ಅದೊಂಥರ ಈ ರೀತಿ ಗಾಡಿಯಿಂದ ಬಿದ್ದರೆ ಅಂತ ಯೋಚಿಸಿದ್ದೀರಾ ? ಗಾಡಿ ಯಾರು ಕಲಿಸಿದರೆಂದು ನೀನಿನ್ನೂ ಹೇಳಲಿಲ್ಲ .

ಸುರೇಶ ಹೆದರುತ್ತಲೇ ಅಣ್ಣನ ಕಡೆ ಕೈ ತೋರಿಸಿದಾಗ ಈಗ ನಡುಗುವ ಸರದಿ ಗಿರೀಶನದಾಗಿತ್ತು . ರಶ್ಮಿ ಸಹ ತನ್ನ ಪ್ರೀತಿಯ ಗಿರೀಶನಿಗೆ ಈಗ ಮಮ್ಮ ಬೈಯುತ್ತಾಳೆಂದು ದುಃಖದಿಂದ ನೋಡುತ್ತಿದ್ದಳು.

ನೀತು.....ರೀ ಇವರಿಬ್ಬರಿಗೆ ಸ್ವಲ್ಪ ಸಲುಗೆ ಕೊಟ್ಟಿದ್ದೇ ತಪ್ಪಾಯಿತು ಹೇಗೂ ಗಿರೀಶನ ಸೈಕಲ್ ಹಳೆಯದಾಗಿದೆ ನೀವು ಈಗಲೇ ಅಂದರೆ ಈಗಲೇ ಇಬ್ಬರನ್ನು ಕರೆದುಕೊಂಡು ಹೋಗಿ ಅವರಿಗೆ ಇಷ್ಟವಾಗುವ ಸೈಕಲ್ಲನ್ನು ತೆಗೆದುಕೊಡಿ. ನಾಳೆಯಿಂದ ಇಬ್ಬರೂ ಜಾನಿಯ ತೋಟಕ್ಕೆ ಅದೇ ಸೈಕಲ್ಲಿನಲ್ಲಿ ಹೋಗಿ ಬರಲಿ. ಇನ್ನೊಮ್ಮೆ ನನ್ನನ್ನು ಕೇಳದೆ ಯಾವುದೇ ಕೆಲಸವಿಲ್ಲದೆ ಗಾಡಿ ಮುಟ್ಟು ನೀನು ಗಿರೀಶ ಆಗ ನಿನಗೆ ಗ್ರಹಚಾರ ಬಿಡಿಸ್ತೀನಿ. ಎಲ್ಲಿ ಆ ನಿಮ್ಮ ಮುದ್ದಿನ ಮಗಳು ಎಲ್ಲಿಯೂ ಕಾಣಿಸುತ್ತಿಲ್ಲವಲ್ಲ ಎಲ್ಲಿ ಹೋಗಿ ಅವಿತುಕೊಂಡಿದ್ದಾಳೆ.

ಅಮ್ಮ ಕೋಪದಲ್ಲಿ ಅಣ್ಣಂದಿರನ್ನು ಬೈಯುತ್ತಿರುವುದನ್ನು ನೋಡಿ ಮುಂದಿನ ಟಾರ್ಗೆಟ್ ನಾನೇ ಎಂಬುದು ಅರಿತಿದ್ದ ನಿಶಾ ಸೈಲೆಂಟಾಗಿ ಸೋಫಾ ಕೆಳಗೆ ಅವಿತು ಕುಳಿತಿದ್ದಳು. ಎಲ್ಲರೂ ಸುತ್ತಮುತ್ತ ನೋಡುತ್ತಿದ್ದರೆ ಮಗಳ ಬಗ್ಗೆ ಚೆನ್ನಾಗಿ ಅರಿತಿದ್ದ ನೀತು ಕೆಳಗೆ ಬಗ್ಗಿದಾಗ ನಿಶಾ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಅಮ್ಮನನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಳು. ಅಮ್ಮ ಹೊರಗೆ ಬರುವಂತೆ ಕರೆದಾಗ ಹೆದರುತ್ತಲೇ ಜಾರಿಕೊಂಡು ಆಚೆ ಬಂದ ನಿಶಾಳಿಗೆ ಅದ್ಯಾರು ಹೇಳಿಕೊಟ್ಟಿದ್ದರೋ ಏನೋ ಕೈಗಳಿಂದ ತನ್ನೆರಡೂ ಕಿವಿಗಳನ್ನು ಹಿಡಿದುಕೊಂಡು ಇನ್ಮುಂದೆ ಹೀಗೆ ಮಾಡಲ್ಲಾ ಎಂದು ತಲೆ ಅಳ್ಳಾಡಿಸಿದಳು. ನೀತು ಮಗಳನ್ನೆತ್ತಿಕೊಂಡು ಸಮಾಧಾನ ಮಾಡಿ ಮೆಲ್ಲನೆ ಅವಳಿಗೆ ಅರ್ಥವಾಗುವಂತೆ ಹೀಗೆಲ್ಲ ಮಾಡಬಾರದು ಬಿದ್ದು ಗಾಯವಾಗಿದ್ದರೆ ಡಾಕ್ಟರ್ ಆಂಟಿ ನಿನಗೆ ಪುನಃ ಇಂಜಕ್ಷನ್ ಕೊಡುತ್ತಿದ್ದರು ಎಂದು ಎಚ್ಚರಿಸಿ ಮಗಳಿಗೆ ಬುದ್ದಿವಾದ ಹೇಳಿದಳು. ಗಂಡ ಇನ್ನೂ ಅಲ್ಲೇ ನಿಂತಿರುವುದನ್ನು ನೋಡಿ..........

ನೀತು........ರೀ ನಾನು ನಿಮಗೇ ಹೇಳಿದ್ದು ಈಗಲೇ ನಿಮ್ಮಿಬ್ಬರು ರಾಜಕುಮಾರರನ್ನು ಕರೆದುಕೊಂಡೋಗಿ ಸೈಕಲ್ ತೆಗೆದುಕೊಡಿ ಅಂತ ಹಾಂ..ಅವರ ಜೊತೆಗೆ ರಶ್ಮಿಗೊಂದು ಲೇಡಿಸ್ ಸೈಕಲ್ ತೆಗೆದುಕೊಡಿ.

ರಶ್ಮಿ.........ಮಮ್ಮ ನನಗ್ಯಾಕೆ ಸೈಕಲ್ ಎಲ್ಲಿ ಬಿದ್ದು ಗಾಯ ಮಾಡಿಕೊಳ್ಳುವೆನೋ ಅಂತ ಅಪ್ಪ ನನಗೆ ಸೈಕಲ್ ಹೊಡೆಯುವುದಕ್ಕೇ ಬಿಟ್ಟಿರಲಿಲ್ಲ .

ನೀತು........ನಿಮ್ಮಮ್ಮನಾದ ನಾನೇ ಆಕ್ಟಿವಾ....ಕಾರು ಓಡಿಸುವಾಗ ನೀನಿನ್ನೂ ಸೈಕಲ್ ಹೊಡೆಯುವುದನ್ನೇ ಕಲಿತಿಲ್ಲವಾ ಸರಿಹೋಯ್ತು . ನಿನಗೆ ನಾಳೆಯಿಂದಲೇ ಗಿರೀಶ ಸೈಕಲ್ ಹೊಡೆಯುವುದನ್ನು ಕಲಿಸುತ್ತಾನೆ.

ಭಾವಿ ಗಂಡನಿಂದ ಸೈಕಲ್ ಕಲಿಯುವುದನ್ನು ನೆನೆದೇ ರಶ್ಮಿ ನಿಂತಲ್ಲೇ ನಾಚಿಕೊಳ್ಳುತ್ತಿದ್ದಳು. ಹರೀಶ ತಾನು ರೆಡಿಯಾಗಿ ಮಗಳನ್ನೆತ್ತಿಕೊಳ್ಳಲು ಹೊರಟಾಗ ಗಂಡನನ್ನು ತಡೆದ ನೀತು........

ನೀತು.......ರೀ ಅವಳನ್ನೆಲ್ಲಿಗೆ ಕರೆದುಕೊಂಡು ಹೋಗುತ್ತೀರ ಈ ಚೋಟ ಶೈತಾನ್ ಮನೆಯಲ್ಲಿ ನನ್ನೊಂದಿಗೆ ಇರಲಿ ತುಂಬ ಬಾಲ ಬಿಚ್ಚುತ್ತಿದ್ದಾಳೆ ಸ್ವಲ್ಪ ಕಟ್ ಮಾಡ್ತೀನಿ.

ಅಮ್ಮ ತನ್ನನ್ನೇ ಬೈಯುತ್ತಿದ್ದಾಳೆಂದು ತಿಳಿದ ನಿಶಾ ಅಮ್ಮ ಎತ್ತಿಕೊಳ್ಳುವ ಮುನ್ನವೇ ಅಪ್ಪನ ಹತ್ತಿರ ಓಡೋಗಿ ಅವನ ಕಾಲುಗಳಿಗೆ ಅವುಚಿಕೊಂಡು ತನ್ನನ್ನೂ ಕರೆದುಕೊಂಡು ಹೋಗುವಂತೆ ಪಪ್ಪ...ಪಪ್ಪ...ಎನ್ನುತ್ತಿದ್ದರೂ ಅವಳ ದೃಷ್ಟಿಯೆಲ್ಲಾ ಅಮ್ಮನ ಮೇಲೇ ನೆಟ್ಟಿತ್ತು . ಶೀಲಾ ಗೆಳತಿಯ ತಲೆಗೊಂದು ಮೊಟಕಿ ಗಂಡನಿಗೆ ತನ್ನ ಮಗಳನ್ನೂ ಜೊತೆಯಲ್ಲಿ ಕರೆದೊಯ್ಯುವಂತೆ ಹೇಳಿದೊಡನೇ ನಿಶಾ ಅಪ್ಪನಿಗಿಂತ ಮೊದಲೇ ಹೊರಗಡೆಗೆ ಓಟಕಿತ್ತಳು.

ಪ್ರತಾಪನಿಗೆ ಫೋನ್ ಮಾಡಿ ಅಡುಗೆಯವರನ್ನು ಕರೆತರುವಂತೆ ಹೇಳಲು ಅನುಷಾಳಿಗೆ ತಿಳಿಸಿದ ನೀತು ಗೆಳತಿಯರ ಜೊತೆಗೂಡಿ ಭಾನುವಾರದ ಕಟ್ಟಡಗಳ ಶಂಕು ಸ್ಥಾಪನೆಗೆ ಯಾರನ್ನು ಕರೆಯಬೇಕೆಂದು ಲಿಸ್ಟ್ ಮಾಡತೊಡಗಿದರು. ಪ್ರತಾಪ ಅಡುಗೆಯವರನ್ನು ಕರೆತರುವಷ್ಟರಲ್ಲಿ ಎಲ್ಲರೂ ಸೇರಿ ಆಹ್ವಾನಿಸಬೇಕಾದವರ ಲಿಸ್ಟನ್ನು ರೆಡಿ ಮಾಡಿದ್ದರು. ಪ್ರತಾಪನ ಹಿಂದೆ ಹರೀಶನೂ ಮಕ್ಕಳಿಗೆ ಸೈಕಲ್ ಕೊಡಿಸಿ ಕರೆತಂದಿದ್ದು ಅಂಗಡಿ ಮಾಲೀಕ ಇನ್ನರ್ಧ ಘಂಟೆಯಲ್ಲಿ ಡೆಲಿವರಿ ಕೊಡುವ ವಿಷಯವನ್ನು ಹೆಂಡತಿಗೆ ತಿಳಿಸಿದ. ಹರೀಶ ಮತ್ತು ಮನೆಯವರೆಲ್ಲರೂ ಸೇರಿ ಭಾನುವಾರದ ಶಂಕುಸ್ಥಾಪನೆಗೆ ಯಾವ್ಯಾವ ತಿಂಡಿ ಮತ್ತು ಅಡುಗೆಗಳನ್ನು ಎಷ್ಟು ಜನರಿಗೆ ಸಿದ್ದಪಡಿಸಬೇಕೆಂದು ಬಟ್ಟರಿಗೆ ತಿಳಿಸಿದ ನಂತರ ಹರೀಶ ಅವರಿಗೆ ಐವತ್ತು ಸಾವಿರ ಮುಂಗಡವಾಗಿ ನೀಡಿ ಹಾಗೆಯೇ ಶನಿವಾರದ ದಿನ ಮನೆಯವರಿಗೆ ಮೂರು ಹೊತ್ತಿಗೆ ತಿಂಡಿ ಊಟ ಕಳಿಸಲು ಹೇಳಿದನು. ಮಧ್ಯಾಹ್ನ ನೀತು ಫೋನ್ ಮಾಡಿದಾಗಲೇ ಶಾಲೆಯಿಂದ ಹಿಂದಿರುಗುವ ಹಾದಿಯಲ್ಲಿ ಪುರೋಹಿತರ ಬಳಿ ಹೋಗಿ ಮಾತನಾಡಿ ಅವರಿಗೆ ಅಡ್ವಾನ್ಸ್ ನೀಡಿ ಪೂಜಾ ಸಾಮಾಗ್ರಿಗಳ ಪಟ್ಟಿಯನ್ನು ಹರೀಶ ಪಡೆದಿದ್ದನು.

ಸ್ವಲ್ಪ ಹೊತ್ತು ಸೈಲೆಂಟಾಗಿದ್ದ ನಿಶಾ ಅಮ್ಮ ತನ್ನದೇ ಕೆಲಸದಲ್ಲಿ ಮುಳುಗಿರುವುದನ್ನು ಗಮನಿಸಿ ಕೆಲ ಹೊತ್ತಿನ ಮುಂಚೆ ಅವಳು ಕೋಪದಲ್ಲಿದ್ದಳೆಂಬ ವಿಷಯವನ್ನೇ ಮರೆತು ಅಕ್ಕ ಅಣ್ಣಂದಿರ ಜೊತೆ ಆಟವಾಡುತ್ತಲೇ ಕಿರುಚಿ ಕೂಗಾಡುತ್ತ ಕುಣಿದಾಡುತ್ತಿದ್ದಳು. ನೀತು ಮಗಳ ಚಟುವಟಿಕೆಗಳನ್ನು ಗಮನಿಸಿ.........ಒಂದು ವೇಳೆ ಇವಳು ನನ್ನ ಮಡಿಲಿಗೆ ಸೇರದೆ ಇನ್ನೂ ಆಶ್ರಮದಲ್ಲಿಯೇ ಉಳಿದಿದ್ದರೆ ಹೀಗೆ ಸಂತೋಷದಿಂದ ಇರುತ್ತಿದ್ದಳ ಖಂಡಿತವಾಗಿಯೂ ಸಾಧ್ಯವಿಲ್ಲ ಅಲ್ಲಿವಳು ಅಳುವ ಧ್ವನಿಯೂ ಯಾರಿಗೂ ಕೇಳಿಸುತ್ತಿರಲಿಲ್ಲ . ನಿಜಕ್ಕೂ ಮಕ್ಕಳಿಗೆ ಅಪ್ಪ ಅಮ್ಮ ತನ್ನ ಜೊತೆಗಿರುವರೆಂಬ ನೈತಿಕ ಬಲವೇ ಅವರನ್ನು ಸಂತೋಷದಿಂದ ಇಡುವುದಕ್ಕೆ ಸಾಧ್ಯ ಎಂದು ಯೋಚಿಸುತ್ತ ಅವಳ ಕಣ್ಣಿನಿಂದ ನೀರು ಜಿನುಗಿತು. ಆಗಾಗ ಅಮ್ಮನ ಕಡೆ ನೋಡಿ ಅವಳು ಕೋಪದಿಂದ ತನ್ನನ್ನು ನೋಡುತ್ತಿದ್ದಾಳಾ ಎಂದು ಗಮನಿಸುತ್ತಿದ್ದ ನಿಶಾಳಿಗೆ ಅಮ್ಮನ ಕಣ್ಣಿನಿಂದ ಕಣ್ಣೀರು ಹರಿಯುತ್ತಿರುವುದು ಕಂಡಿತು. ನಿಶಾ ಅಮ್ಮನ ಬಳಿ ಓಡೋಡಿ ಬಂದು ತನ್ನ ಪುಟ್ಟ ಕೈಗಳಿಂದ ಕಣ್ಣೀರನ್ನು ಒರೆಸಿ ಅಮ್ಮನನ್ನು ಬಿಗಿದಪ್ಪಿಕೊಂಡರೆ ನೀತು ಸಹ ಮಗಳನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಳು.

ಪ್ರತಾಪ್ ಕೂಡ ರಾತ್ರಿ ಎಲ್ಲರೊಡನೆ ಊಟ ಮಾಡಿ ಅನುಷಾಳ ಜೊತೆ ಹೊರಗೆ ಸುತ್ತಾಡುತ್ತ ವಾಕಿಂಗ್ ರೊಮಾನ್ಸ್ ಮಾಡಿದ ಬಳಿಕ ಮನೆಗೆ ತೆರಳಿದನು. ರಶ್ಮಿ ಮತ್ತು ನಿಶಾಳನ್ನು ಅನುಷ ತನ್ನ ಜೊತೆ ರೂಮಿನಲ್ಲಿ ಮಲಗಿಸಿಕೊಂಡರೆ ನೀತು ತನ್ನ ರೂಮಿನ ಕಿಂಗ್ ಸೈಜ಼್ ಬೆಡ್ಡಿನಲ್ಲಿ ಗೆಳತಿಯರ ಜೊತೆ ಭಾನುವಾರ ದಿನದ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತ ಮಲಗಿದ್ದಳು. ರೂಮಿನೊಳಗೆ ಬಂದ ಹರೀಶ ತುದಿಯಲ್ಲಿ ಮಲಗಿರುವ ಹೆಂಡತಿಯನ್ನು ಪಕ್ಕಕ್ಕೆ ಜರುಗಿಸಿ ಅವಳನ್ನು ಬಿಗಿದಪ್ಪಿಕೊಂಡು ಮಲಗಿದನು. ನೀತು ಗಂಡನಿಗೆ ಹೊರಗಡೆ ಹೋಗಿ ಮಲಗುವಂತೆ ಹೇಳುತ್ತಿದ್ದರೆ ರಜನಿ ಗೆಳತಿಗೆ ರೇಗುತ್ತ ಹರೀಶನನ್ನು ಅಲ್ಲಿಯೇ ಮಲಗುವಂತೆ ಪ್ರಚೋದಿಸುತ್ತಿದ್ದಳು. ನೀತು ಗಂಡ ಮತ್ತು ಶೀಲಾಳಿಗೆ ಸ್ವಾಮೀಜಿಗಳು ಬಂದಿದ್ದ ವಿಷಯ ತಿಳಿಸಿ ಅವರು ಕೊಟ್ಟಿರುವ ದ್ರವ್ಯಗಳ [ ಕಪ್ಪು ದ್ರವ್ಯವನ್ನು ಬಿಟ್ಟು ] ಬಗ್ಗೆ ಮತ್ತದರ ಮಹತ್ವಗಳನ್ನು ಹೇಳಿದಳು. ನಾಳೆ ಬೆಳಿಗ್ಗೆ ಸ್ವಾಮೀಜಿಗಳು ಕೊಟ್ಟಿರುವ ದ್ರವ್ಯವನ್ನು ಶೀಲಾ ಮತ್ತು ಅನುಷ ಇಬ್ಬರಿಗೆ ಕುಡಿಸುವೆ ಅಶೋಕ ಮತ್ತು ರವಿ ಅಣ್ಣ ಬಂದ ನಂತರ ಪ್ರತಾಪನನ್ನು ಕರೆದು ನೀವು ನಾಲ್ಕೂ ಜನ ಕುಡಿಯುವಂತೆ ಹೇಳಿದಳು. 

ಹರೀಶ ಸರಿ ಎಂದು ಹೇಳಿದರೂ ಅವನ ಕೈಗಳು ಮೊದಲಿಗಿಂತ ಸಟೆದುಕೊಂಡು ಇನ್ನಷ್ಟು ಮೃದುವಾಗಿರುವ ನೀತುವಿನ ಮೊಲೆಗಳ ಮೇಲೆಲ್ಲಾ ಸರಿದಾಡುತ್ತ ಅವುಗಳ ಮೆತ್ತನೆಯ ಸುಖವನ್ನು ಅನುಭವಿಸುತ್ತಿದ್ದವು. ಅದನ್ನು ನೋಡಿ ರಜನಿ ಮತ್ತು ಶೀಲಾ ಮುಸಿಮುಸಿ ನಗುತ್ತಿದ್ದರೆ ನೀತು ಗಂಡನ ಕೈಯನ್ನು ಸರಿಸುವ ಪ್ರಯತ್ನವನ್ನು ಮಾಡಿ ವಿಫಲಗೊಂಡಾಗ ಅವನತ್ತ ತಿರುಗಿ ತುಟಿಗೆ ತುಟಿ ಬೆಸೆದು ಗಂಡನ ಮೇಲೇರಿಬಿಟ್ಟಳು. ಈ ಹಠಾತ್ ದಾಳಿಯಿಂದ ಹಡಬಡಾಯಿಸಿದ ಹರೀಶ ಹೆಂಡತಿಯನ್ನು ಮಂಚಕ್ಕೆ ತಳ್ಳಿ ರೂಮಿನಿಂದಾಚೆ ಓಡಿದಾಗ ನೀತು ಗೆಳತಿಯರನ್ನು ನೋಡಿ........ಮತ್ತೆ ನನ್ನನ್ನೇ ಏದುರು ಹಾಕಿಕೊಂಡರೆ ಗೊತ್ತಲ್ಲ ಸುಮ್ಮನೆ ಬಿಡುವೆನಾ ಎಂದು ನಕ್ಕು ನಿದ್ರೆಗೆ ಜಾರಿಕೊಂಡಳು.

ಅಮ್ಮನಿರದ ಮೂರು ದಿನಗಳೂ ಹಾಯಾಗಿ ತನಗಿಷ್ಟಬಂದಷ್ಟು ಸಮಯ ಮಲಗಿರುತ್ತಿದ್ದ ನಿಶಾಳ ಕುಂಡೆ ಮೇಲೆ ಎರಡೇಟು ತಟ್ಟಿ ಏಬ್ಬಿಸಿದ ಅಮ್ಮನನ್ನು ಕಣ್ಣುಜ್ಜಿಕೊಳ್ಳುತ್ತ ನೋಡಿ ಕಿರುನಗೆ ಬೀರಿ ಪುನಃ ಗುಬ್ಬಚ್ಚಿ ರೀತಿ ಮುದುರಿಕೊಂಡು ಮಲಗಿಬಿಟ್ಟಳು. ಹರೀಶ ಮಗಳಾಟ ನೋಡಿ ನಗುತ್ತ ಅವಳಿಗೆ ರಗ್ಗನ್ನು ಸರಿಯಾಗಿ ಹೊದಿಸಿ ಹೆಂಡತಿಗೆ........ಮಲಗಿರಲಿ ಬಿಡೆ ಅವಳೆದ್ದೇನು ಮಾಡಬೇಕಿದೆ ಹೊರಗಡೆ ಚಳಿಯಿರುವಾಗ ಇಲ್ಲಿ ಬೆಚ್ಚಗೆ ಮಲಗಿರಲಿ ಎಂದವಳನ್ನು ಆಚೆಗೆ ಕರೆದೊಯ್ದನು. ಒಂಬತ್ತು ಘಂಟೆಗೆ ಎಚ್ಚರಗೊಂಡ ನಿಶಾ ಮಮ್ಮ .......ಮಮ್ಮ ಎಂದು ಕೂಗಿದಾಗ ರೂಮಿನೊಳಗೆ ಬಂದವರನ್ನು ನೋಡಿ ಖುಷಿಯಿಂದ ಅವರತ್ತ ಓಡಿದಳು. 

ಭಾನುವಾರದ ಫ್ಯಾಕ್ಟರಿ ಮತ್ತು ಫುಡ್ ಯೂನಿಟ್ಟಿನ ಗುದ್ದಲಿ ಪೂಜೆಗೆ ಬರಲೇಬೇಕೆಂದು ಮಗಳು ಕೆರದಾಗ ಸಿಂಗಾಪುರದಿಂದ ಬಂದಿದ್ದ ಅಜ್ಜಿಯ ತೋಳನ್ನು ಸೇರಿಕೊಂಡ ನಿಶಾಳನ್ನು ಮುದ್ದು ಮಾಡಿ ಹೊರಗಡೆಗೆ ಕರೆತಂದರು. ಅಲ್ಲಿ ತಾತ....ಇಬ್ಬರು ಅತ್ತೆ ಮಾವಂದಿರು ಮತ್ತು ತನ್ನಿಬ್ಬರು ಅಕ್ಕಂದಿರನ್ನು ನೋಡಿ ನಿಶಾಳಿಗೆ ತುಂಬ ಖುಷಿಯಾದರೂ ಅವಳ ನಿದ್ದೆ ಮಂಪರು ಇನ್ನೂ ಇಳಿದಿರಲಿಲ್ಲ . ಅಜ್ಜಿ ತಾನೇ ಮೊಮ್ಮಗಳಿಗೆ ಸ್ನಾನ ಮಾಡಿಸಿ ತಾವು ತಂದಿದ್ದ ಹೊಸ ಫ್ರಾಕನ್ನು ತೊಡಿಸಿದಾಗ ಅಜ್ಜಿ ಕೆನ್ನೆಗೆ ಮುತ್ತಿಟ್ಟು ಮುದ್ದಾಡಿದ ನಿಶಾ ಎಲ್ಲರ ಕಡೆ ಓಡಿದಳು. ತಾತ....ಅತ್ತೆ ಮಾವಂದಿರು ಅವಳನ್ನೆತ್ತಿಕೊಂಡು ಮುದ್ದಾಡಿದ ನಂತರ ಮೊದಲ ಬಾರಿಗೆ ನಿಶಾಳನ್ನು ಬೇಟಿಯಾಗುತ್ತಿದ್ದ ನೀತು ಅಣ್ಣಂದಿರ ಮಕ್ಕಳಾದ ದೃಷ್ಟಿ ಮತ್ತು ನಯನಾರಿಗೆ ಪುಟ್ಟ ನಿಶಾಳ ಒಡನಾಟ ಮುದ್ದು ಮುದ್ದಾಗಿತ್ತು . ನಿಶಾ ತನ್ನಿಬ್ಬರು ಅಕ್ಕಂದಿರನ್ನು ಬರೀ ವೀಡಿಯೋ ಕಾಲಿನಲ್ಲಿ ನೋಡಿದ್ದು ಏದುರಿಗೆ ನೋಡುತ್ತಿರುವುದಕ್ಕೆ ತುಂಬ ಖುಷಿಯಿಂದ ಅವರೊಡನೆ ಕುಣಿದು ಕುಪ್ಪಳಿಸುತ್ತಿದ್ದಳು. 

ಅವರಿಬ್ಬರ ಆತ್ಮೀಯತೆಯು ರಶ್ಮಿ ಜೊತೆಗೂ ಕೆಲ ಹೊತ್ತಿನಲ್ಲಿ ಗಾಢವಾಗಿ ಹಲವಾರು ವರ್ಷಗಳಿಂದ ಪರಿಚಯವಿರುವ ರೀತಿ ಹೊಂದಿಕೊಂಡರು. ನೀತು ಹಿರಿಯಣ್ಣ ವಿಕ್ರಂ ಮತ್ತು ಸುಮ ದಂಪತಿಗಳ ಮಗಳಾದ ದೃಷ್ಟಿಯು ರಶ್ಮಿ ಮತ್ತು ಗಿರೀಶನಿಗಿಂತ ಒಂದು ವರ್ಷ ದೊಡ್ಡವಳಾಗಿದ್ದರೆ ಕಿರಿಯಣ್ಣ ರೇವಂತ್ ಮತ್ತು ಪ್ರೀತಿ ದಂಪತಿಗಳ ಮಗಳಾದ ನಯನ ಸುರೇಶನ ಸಮಾನ ವಯಸ್ಕಳಾಗಿದ್ದಳು. ರಕ್ತ ಸಂಬಂಧವೇ ಇಲ್ಲದಿದ್ದರೂ ಮನೆಮಗಳ ರೀತಿ ಪ್ರೀತಿ ವಾತ್ಸಲ್ಯ ತೋರಿಸುವ ಅಪ್ಪ ಅಮ್ಮ ಅಣ್ಣ ಅತ್ತಿಗೆಯರು ಮಕ್ಕಳೊಂದಿಗೆ ಬಂದಿರುವುದನ್ನು ಕಂಡು ನೀತುವಿಗೆ ಹಬ್ಬದ ಸಡಗರ ಸಂಭ್ರಮದಂತಾಗಿತ್ತು . ನೀತು ತುಂಬ ಉಪಾಯದಿಂದ ಸ್ವಾಮೀಗಳು ಕೊಟ್ಟಿದ್ದ ದ್ರವ್ಯವನ್ನು ಗಿರೀಶ...ಸುರೇಶ....ರಶ್ಮಿ....ದೃಷ್ಟಿ ಮತ್ತು ನಯನಾಳಿಗೆ ಕುಳಿಸಿದಳು.

ನೀತು ಅಣ್ಣಂದಿರು ಹರೀಶನ ಜೊತೆ ತೆರಳಿ ಫ್ಯಾಕ್ಟರಿ ಮತ್ತು ಫುಡ್ ಯೂನಿಟ್ ಪ್ರಾರಂಭಿಸುವ ಜಮೀನಿಗೆ ತೆರಳಿ ನೋಡಿದ ಬಳಿಕ ಅಲ್ಲಿಯೇ ಜಾನಿಯನ್ನೂ ಬೇಟಿಯಾದರು. ಮೂವರೂ ಮನೆಗೆ ಮರಳಿದ ನಂತರ ಆರ್ಕಿಟೆಕ್ಟ್ ರಮೇಶನ ಜೊತೆ ಫ್ಯಾಕ್ಟರಿ......ಕಂಪನಿಯ ಕಛೇರಿ.....ಸಿಬ್ಬಂದಿಗಳು ವಾಸಿಸುವ ಫ್ಲಾಟುಗಳ ಮತ್ತು ಫುಡ್ ಯೂನಿಟ್ಟಿನ ನೀಲಿ ನಕ್ಷೆಗಳನ್ನು ಪರಿಶೀಲಿಸಿ ಚರ್ಚಿಸುತ್ತಿದ್ದಾಗ ಅಶೋಕ ಮತ್ತು ರವಿ ಕೂಡ ಬೆಂಗಳೂರಿನಿಂದ ಮರಳಿದರು. ಸರ್ಕಾರದ ಅನುಮತಿ ಪತ್ರವನ್ನು ತೋರಿಸುವ ಮೊದಲು ನೀತುವಿನ ತಂದೆ ತಾಯಿಯ ಆಶೀರ್ವಾದ ಪಡೆದು ಎಲ್ಲರಿಗೂ ಸಿಹಿ ಸುದ್ದಿ ತಿಳಿಸಿದರು. ನೀತುವಿನ ತಾಯಿ ರೇವತಿ ನಾಳೆಯ ಪೂಜೆಗೆ ಬೇಕಾದ ಸಾಮಾಗ್ರಿಗಳನ್ನು ತರುವುದಕ್ಕೆ ಹೆಂಗಸರೇ ಹೋಗುವುದು ಗಂಡಸರೆಲ್ಲಾ ಮನೆಯಲ್ಲೇ ಇರಲಿ ಎಂದರು. ನೀತುವಿನ ಹಿರಿಯಣ್ಣ ವಿಕ್ರಂ ಕಟ್ಟಡಗಳ ವಿನ್ಯಾಸ ಮತ್ತು ಫ್ಯಾಕ್ಟರಿಗಳ ಬಗ್ಗೆ ಹೆಚ್ಚು ಜ್ಞಾನ ಮತ್ತು ಮಾಹಿತಿಗಳನ್ನು ತಿಳಿದಿದ್ದ ಕಾರಣ ಅವನು ಹರೀಶ.....ಅಶೋಕ....ರವಿ ಮತ್ತು ಆರ್ಕಿಟೆಕ್ಟ್ ರಮೇಶನ ಜೊತೆ ಚರ್ಚಿಸುತ್ತ ಕುಳಿತನು. ನೀತು ತಂದೆ ರಾಜೀವ್ ತಾವು ರೆಸ್ಟ್ ಮಾಡುವುದಾಗಿ ರೂಮಿಗೆ ತೆರಳಿದರೆ ಕಿರಿಯಣ್ಣ ರೇವಂತ್ ತಂಗಿಯ ಮಗಳನ್ನೆತ್ತಿಕೊಂಡು ಹೆಂಗಸರ ಜೊತೆ ಮಾರ್ಕೆಟ್ಟಿಗೆ ಹೊರಟನು.

ಇಡೀ ಮಾರ್ಕೆಟ್ಟಿನಲ್ಲಿ ನಿಶಾ ಸೋದರ ಮಾವ ರೇವಂತನ ಹೆಗಲನ್ನೇರಿಕೊಂಡಿದ್ದು ಅಕ್ಕಪಕ್ಕ ಬರುತ್ತಿದ್ದ ಅಣ್ಣ ಅಕ್ಕಂದಿರನ್ನು ಕೂಗಿ ಕೈ ಬೀಸುತ್ತಿದ್ದಳು. ರೇವತಿ ಮನೆಯಲ್ಲಿ ಎಲ್ಲರಿಗೂ ಹೊಸ ಬಟ್ಟೆ ತೆಗೆದುಕೊಂಡಾಗ ನೀತು ಅಮ್ಮನಿಗೆ ಸುಕನ್ಯಾಳ ಬಗ್ಗೆಯೂ ಹೇಳಬೇಕಾದ್ದನ್ನು ಹೇಳಿ ಅವಳಿಗೊಂದು ರೇಷ್ಮೆ ಸೀರೆಯನ್ನು ಖರೀಧಿಸಿದಳು. ದೃಷ್ಟಿ ಎಲ್ಲರ ಜೊತೆಯಲ್ಲಿದ್ದರೂ ಅವಳ ನೋಟ ಆಗಾಗ ಗಿರೀಶನ ಕಡೆ ಪ್ರೀತಿಯಿಂದ ಬೀಳುತ್ತಿದ್ದು ಮನಸ್ಸಿನ ಭಾವನೆಗಳನ್ನು ಮುಚ್ಚಿಟ್ಟುಕೊಂಡಿದ್ದಳು. ಆದರವಳ ತಂಗಿ ನಯನ ಸುರೇಶನನ್ನು ಕೆಣಕಿ ರೇಗಿಸುತ್ತ ಬಿಂದಾಸಾಗಿ ಅವನ ಕೈ ಹಿಡಿದುಕೊಂಡು ಸುತ್ತಾಡುತ್ತಿದ್ದಳು. 

ನಿಶಾಳ ಕಣ್ಣುಗಳಿಗೆ ಬಲೂನ್ ಕಾಣಿಸುತ್ತಿದ್ದಂತೆ ಸೋದರ ಮಾವನ ಕೆನ್ನೆ ತಟ್ಟಿ ಮಾಮಾ....ಮಾಮ....ಎಂದು ಅದರತ್ತ ಕೈ ತೋರಿಸಿದಳು. ರೇವಂತ್ ಸೋದರ ಸೊಸೆ ತನ್ನನ್ನು ಮಾಮ ಎಂದು ಕೆರೆದಿದ್ದಕ್ಕೆ ಸಂತೋಷದಿಂದ ಹಿರಿಹಿರಿ ಹಿಗ್ಗುತ್ತ.......... ನೀತು ನಿನ್ನ ಮಗಳು ನನ್ನನ್ನು ಮಾಮ ಎಂದು ಕರೀತಿದ್ದಾಳೆ ನಡಿ ಇದೇ ಖುಷಿಯಲ್ಲಿ ಇವಳಿಗೊಂದು ಚಿನ್ನದ ಸರ ತೆಗೆದುಕೊಂಡು ಬರೋಣ. ನೀತು ಅಣ್ಣನ ಮಾತಿಗೆ ತಲೆ ಚಚ್ಚಿಕೊಳ್ಳುತ್ತ.........ಅಣ್ಣ ನೀನು ಇಷ್ಟಕ್ಕೆಲ್ಲಾ ಸರ ತೆಗೆಯುವ ಮಾತನಾಡುತ್ತಿದ್ದೀಯ ಮಾವನನ್ನು ಅವಳು ಮಾಮ ಎಂದು ಕರೆಯದೆ ಇನ್ನೇನು ತಾನೇ ಕರೆಯಲು ಸಾಧ್ಯ . ತಂಗಿಯ ಮಾತಿನ ಕಡೆ ಗಮನಹರಿಸದೆ ರೇವಂತ್ ಅವಳ ಕೈ ಹಿಡಿದು ಎಳೆದೊಯ್ಯುತ್ತ ಚಿನ್ನದಂಗಡಿಯಲ್ಲಿ ನಿಶಾಳಿಗೊಂದು ಸರ ತೆಗೆದನು. 

ನೀತುಳಿಗೆ ಆ ಕ್ಷಣವೇ ಸ್ವಾಮೀಜಗಳ ಮಾತು ನೆನಪಾಗಿ ಸರದ ಜೊತೆ ಒಂದುॐ ಡಾಲರನ್ನು ಸಹ ಖರೀಧಿಸಿ ಅಣ್ಣನಿಗೆ ರುದ್ರಾಕ್ಷಿಯ ವಿಷಯವನ್ನು ವಿವರವಾಗಿ ಹೇಳಿದಳು. ಸ್ವಾಮೀಜಿಗಳು ಮತ್ತು ರುದ್ರಾಕ್ಷಿಯ ವಿಷಯವನ್ನು ನೀತು ಅಮ್ಮ ಮತ್ತು ಅತ್ತಿಗೆಯರಿಗೂ ಹೇಳಿ ಶಿವರಾತ್ರಿ ದಿನದಂದೇ ಈ ಸರವನ್ನು ಮಗಳಿಗೆ ತೊಡಿಸುವುದಾಗಿ ಹೇಳಿದಾಗ ರೇವತಿ ಅಂದು ಪುನಃ ನಾವೆಲ್ಲರೂ ಬರುವುದಾಗಿ ಹೇಳಿಬಿಟ್ಟಳು. ಎಲ್ಲರಿಗೂ ಹೊಸ ಬಟ್ಟೆ ಮತ್ತು ಪೂಜಾ ಸಾಮಾಗ್ರಿಗಳನ್ನೆಲ್ಲಾ ಖರೀಧಿಸಿದ ಮಹಿಳಾ ಮಂಡಳಿ ಮನೆಗೆ ಹಿಂದಿರುಗಿದಿಗಲೂ ಗಂಡಸರು ಫ್ಯಾಕ್ಟರಿ ಬಗ್ಗೆ ಚರ್ಚಿಸುತ್ತಿದ್ದರೆ ಮನೆಗೆ ಬಂದಿದ್ದ ಸುಕನ್ಯ ಅವರೆಲ್ಲರಿಗೂ ಕಾಫಿ ಮಾಡುತ್ತಿದ್ದಳು. ನೀತು ಅವಳನ್ನು ಎಲ್ಲರಿಗೂ ಪರಿಚಯ ಮಾಡಿಸಿದಾಗ ಅವಳನ್ನು ಆಶೀರ್ವಧಿಸಿದ ರೇವತಿ.........ಚಿಂತೆ ಮಾಡಬೇಡ ಮಗಳೇ ಆದಷ್ಟು ಬೇಗನೇ ನಿನ್ನ ಮಡಿಲಿನಲ್ಲೂ ಪುಟ್ಟ ಕಂದಮ್ಮ ನಲಿದಾಡಲಿದೆ ಎಂದು ತಂದಿದ್ದ ರೇಷ್ಮೆ ಸೀರೆಯನ್ನು ಆಶೀರ್ವಾದದ ರೂಪದಲ್ಲಿ ನೀಡಿದರು. ಆ ದಿನ ಪೂರ್ತಿ ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣವಿದ್ದು ಸುಕನ್ಯಳೂ ಸಹ ರಾತ್ರಿಯವರೆಗೂ ಅವರೊಂದಿಗೇ ಇದ್ದಳು.

ಮಾರನೆಯ ಭಾನುವಾರ ಎಲ್ಲರೂ ರೆಡಿಯಾಗಿದ್ದರೂ ತಾತ ಮೊಮ್ಮಗಳು ಎದುರು ಅಶೋಕನ ಮನೆಯಲ್ಲಿ ಹಾಯಾಗಿ ಮಲಗಿದ್ದರು. ನೀತು ಅಲ್ಲಿಗೆ ಬಂದು ಅಪ್ಪನನ್ನು ಏಬ್ಬಿಸಿ ಮಗಳ ಕುಂಡೆ ಮೆಲ್ಲಗೆ ತಟ್ಟಿ.......ಏಳು ಚಿನ್ನಿ ಇನ್ನೂ ಮಲಗಿರುವೆಯಲ್ಲ ಪೂಜೆಗೆ ಲೇಟಾಗುತ್ತೆ ನಿನ್ನನ್ನು ರೆಡಿ ಮಾಡಬೇಕಿದೆಯಲ್ಲಾ . ರಾಜೀವ ಮಗಳಿಗೆ ಗದರುತ್ತ.......ನೀನು ನನ್ನ ಮುದ್ದಿನ ಮೊಮ್ಮಗಳಿಗೆ ತಮಾಷೆಗೂ ಒಂದೇಟು ಹೊಡೆಯಬಾರದು ತಿಳಿಯಿತ ಎಂದರು. ಎಲ್ಲರೂ ಅಲ್ಲಿಗೆ ಆಗಮಿಸಿದಾಗ ಶೀಲಾ..........ಅಮ್ಮ ನಿಮಗೆ ಗೊತ್ತಿಲ್ಲ ಪಾಪ ಚಿನ್ನಿ ಏನಾದರೂ ಕೀಟಲೆ ಮಾಡಿದರೆ ನೀತು ಅವಳನ್ನು ತುಂಬ ಗದರುತ್ತಾಳೆ ಅವಳೋ ಹೆದರಿಕೊಂಡು ಸುಮ್ಮನೆ ಕುಳಿತು ಬಿಡುತ್ತಾಳೆ ಎಂದು ಚಾಡಿ ಹೇಳಿದಳು. ಅಪ್ಪ.....ಅಮ್ಮ.....ಅಣ್ಣಂದಿರು ಚಿಕ್ಕ ಮಗುವಿಗೆ ಹೀಗೆಲ್ಲ ಗದರದಂತೆ ನೀತುವಿಗೆ ಹತ್ತು ನಿಮಿಷ ಪ್ರವಚನ ಮಾಡಿದರೆ ನಿಶಾಳನ್ನೆತ್ತಿಕೊಂಡು ಅವಳ ಕಿರಿಯತ್ತೆ ಪ್ರೀತಿ ಸ್ನಾನ ಮಾಡಿಸಲು ಕರೆದೊಯ್ದಳು.

ಎಂಟು ಘಂಟೆಯ ಹೊತ್ತಿಗೆ ಎಲ್ಲರೂ ಕಾರ್ಖಾನೆ ಮತ್ತು ಆಫೀಸಿನ ಕಟ್ಟಡ ನಿರ್ಮಿಸಲಿರುವ ಜಮೀನಿಗೆ ಬಂದಾಗ ಅಶೋಕ ಆಫೀಸ್ ಸಿಬ್ಬಂದಿಗಳೂ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ಈ ಜಮೀನನ್ನು ಮಾರಾಟ ಮಾಡಿದ ಮೂವರು ಮುದಿಯರು.....ಜಾನಿ......ಸುಕನ್ಯ ಮತ್ತವಳ ಗಂಡ.....ಹರೀಶನ ಶಾಲೆಯ ಎಲ್ಲಾ ಸಹಪಾಠಿಗಳು.....ಕಾಲೋನಿಯಲ್ಲಿ ಪರಿಚಯದ ಸ್ನೇಹಿತ ಕುಟುಂಬಗಳು......ಬಸವ ಅವನ ಮಡದಿ ಜೊತೆ ಗಿರಿ ಗ್ರಾಮದ ಕೆಲವು ಪ್ರಮುಖರನ್ನೂ ಕರೆತಂದಿದ್ದನು. ನೀತು ಗಂಡನೊಂದಿಗೆ ಎಲ್ಲರನ್ನು ಬೇಟಿ ಮಾಡಿ ಮಾತನಾಡಿಸಿ ಆಫೀಸಿನ ಸಿಬ್ಬಂದಿಗಳಿಗೆ ತನ್ನ ಕುಟುಂಬದವರನ್ನೆಲ್ಲಾ ಪರಿಚಯ ಮಾಡಿಸಿದಳು. ನೀತು ಎಷ್ಟೇ ಹೇಳಿದರೂ ಸಹ ಅಶೋಕ ಮತ್ತು ರಜನಿ ಅವಳ ಮಾತಿಗೆ ಕಿವಿಗೊಡದೆ ಅವಳಮ್ಮ ರೇವತಿಗೆ ವಿಷಯ ತಿಳಿಸಿದರು. ರೇವತಿ ಮತ್ತು ರಾಜೀವ್ ಹೇಳಿದ ಬಳಿಕ ನೀತು ಗಂಡ ಹರೀಶನೊಂದಿಗೆ ನಿಶಾಳನ್ನು ಮಡಿಲಿನಲ್ಲಿ ಕೂರಿಸಿಕೊಂಡು ಶಂಕು ಸ್ಥಾಪನೆಯ ಪೂಜೆಯನ್ನು ನೆರವೇರಿಸಿದಳು.

ಆರ್ಕಿಟೆಕ್ಟ್ ರಮೇಶನೂ ಕುಟುಂಬ ಸಮೇತನಾಗಿ ಬಂದಿದ್ದು ಅವನೇ ಕಟ್ಟಡದ ಕಾಮಗಾರಿ ಮಾಡಿಸುವವನಾದ ಕಾರಣ ಅವನನ್ನು ಸಹ ಪುರೋಹಿತರು ಒಂದು ಬದಿಯಲ್ಲಿ ಪೂಜೆಗೆ ಕೂರಿಸಿದ್ದರು. ವಿಕ್ರಂ ಸೋದರ ಸೊಸೆ ನಿಶಾಳ ಕೈಯಿಂದ ತೆಂಗಿನಕಾಯಿ ಒಡೆಸಿ ಶುಭಕಾರ್ಯದ ಪ್ರಾರಂಭವನ್ನು ಮಾಡಿದನು. ಆ ಜಮೀನಿನಲ್ಲೇ ಪ್ರತಾಪ್ ಮೊದಲೇ ಶಾಮಿಯಾನ ಹಾಕಿಸಿ ಎಲ್ಲರಿಗೂ ತಿಂಡಿ ತಿನ್ನಲು ಅನುಕೂಲಕರ ಮಾಡಿಕೊಟ್ಟಿದ್ದನು. ಅಲ್ಲಿಂದ ಎಲ್ಲರೂ ಫುಡ್ ಪ್ರೊಸೆಸಿಂಗ್ ಯೂನಿಟ್ ಸ್ಥಾಪಿಸಲಿರುವ ಜಮೀನನ್ನು ತಲುಪಿ ಅಲ್ಲಿಯೂ ಯಾವ ಅಡೆಚಣೆಗಳೂ ಇಲ್ಲದೆ ಸುಸೂತ್ರವಾಗಿ ಪೂಜಾ ಕಾರ್ಯವನ್ನು ನೀತು ಮತ್ತು ಹರೀಶರೇ ಮಗಳೊಂದಿಗೆ ನೆರವೇರಿಸಿದರು. ಆಫೀಸಿನ ಸಿಬ್ಬಂದಿಗಳಿಗೆ ನೀತು ಮತ್ತವಳ ಕುಟುಂಬದವರು ತೋರಿಸಿದ ಆಪ್ಯಾಯತೆ ಮತ್ತು ಪ್ರೀತಿಯನ್ನು ನೋಡಿ ಇಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನಾವೇ ಪುಣ್ಯವಂತರು ಎಂದುಕೊಂಡರು. 

ಎಲ್ಲರೂ ಪರಸ್ಪರರ ಜೊತೆ ಮಾತನಾಡುತ್ತಿದ್ದಾಗ ರಾಜೀವ್ ಮತ್ತು ರೇವತಿ ಪುರೋಹಿತರಿಗೆ ದಕ್ಷಿಣೆ ನೀಡಿ ಪ್ರತಾಪ್ ಅನುಷಳನ್ನು ಹತ್ತಿರ ಕರೆದು ಅವರಿಬ್ಬರ ಮದುವೆಯ ಬಗ್ಗೆ ಪ್ರಸ್ತಾಪಿಸಿ ಒಂದು ಶುಭದಿನ ನಿಗದಿಗೊಳಿಸಲು ಕೇಳಿದರು. ಪುರೋಹಿತರು ಇಬ್ಬರ ಜನ್ಮ ತಾರೀಖುಗಳನ್ನು ಕೇಳಿ ಪಂಚಾಂಗದ ಪಾರಾಂಗಣೆ ಮಾಡಿದ ಬಳಿಕ ಮುಂದಿನ ಶಿವರಾತ್ರಿಗಿಂತ ಎರಡು ದಿನ ಮೊದಲು ಇಬ್ಬರೂ ಸತಿಪತಿಗಳಾಗಿ ದಾಂಪತ್ಯ ಜೀವನ ಪ್ರಾರಂಭಿಸಲು ತುಂಬ ಶ್ರೇಷ್ಠವಾದದ್ದು ಎಂದರು. ಪ್ರತಾಪ್ ಮತ್ತು ಅನುಷ ನಾಚಿಕೊಳ್ಳುತ್ತಿದ್ದರೆ ಎಲ್ಲರೂ ಅವರಿಗೆ ಶುಭಾಶಯ ತಿಳಿಸಿದಾಗ ರಾಜೀವ್ ತಾವೇ ಅನುಷಾಳ ಕನ್ಯಾದಾನ ಮಾಡುವುದಾಗಿ ಘೋಷಿಸಿದರು. ನೀತು ಅಪ್ಪನನ್ನು ಬಿಗಿದಪ್ಪಿಗೊಂಡು ಪ್ರತಾಪನ ಕಡೆಯಿಂದ ಅಶೋಕ ಮತ್ತು ರಜನಿ ಕನ್ಯಾದಾನವನ್ನು ಸ್ವೀಕರಿಸಲಿದ್ದಾರೆಂದು ತನ್ನ ನಿರ್ಧಾರವನ್ನು ಹೇಳಿಬಿಟ್ಟಳು.

ನೀತು ಅತ್ಯಂತ ಖುಷಿಯಿಂದ ಅಲ್ಲಿದ್ದ ಒಂದು ಟೇಬಲ್ ಮೇಲೆ ನಿಂತು............ಇವಳು ನನ್ನ ತಂಗಿ ಅನುಷ ನಿಮ್ಮಲ್ಲಿ ತುಂಬ ಜನರಿಗೆ ಇವಳ ಪರಿಚಯವಿಲ್ಲ . ಇವಳ ಮತ್ತು ನನ್ನ ಗಂಡನ ತಮ್ಮ ಎಸೈ ಪ್ರತಾಪನ ಮದುವೆ ಶಿವರಾತ್ರಿಗಿಂತ ಎರಡು ದಿನ ಮೊದಲಿಗೆ ನಿಶ್ಚಯವಾಗಿದೆ. ಆಗ ನಾನೇ ಖುದ್ದಾಗಿ ನಿಮ್ಮೆಲ್ಲರನ್ನು ಮದುವೆಗೆ ಆಹ್ವಾನಿಸಲು ಬರುತ್ತೇನೆ ಆದರೆ ಈಗಲೇ ನಿಮ್ಮೆಲ್ಲರಿಗೂ ಮದುವೆಗೆ ಬರಲೇಬೇಕೆಂದು ನಾನು ಮುಂಚಿತವಾಗಿ ಕೇಳಿಕೊಳ್ಳುತ್ತಿರುವೆ. ನೀವೆಲ್ಲರೂ ನನ್ನ ತಂಗಿಯ ಮದುವೆಗೆ ಆಗಮಿಸಿ ಅವಳ ಹೊಸ ಜೀವನದ ಪ್ರಾರಂಭಕ್ಕೆ ನಿಮ್ಮೆಲ್ಲರ ಶುಭಾಯಗಳ ಜೊತೆ ಆಶೀರ್ವಾದವನ್ನು ನೀಡಬೇಕೆಂದು ಮನವಿಯ ಮಾಡಿಕೊಳ್ಳುತ್ತಿದ್ದೇನೆ. ನೀತು ಟೇಬಲ್ ಹತ್ತಿದ ತಕ್ಷಣವೇ ಅವಳ ಇಬ್ಬರು ಅಣ್ಣಂದಿರು ತಂಗಿ ಕೋತಿಯಂತೆ ಆಡುತ್ತಿರುವುದನ್ನು ಕಂಡು ನಗುತ್ತ ಅವಳು ಕೆಳಗೆ ಬೀಳದಂತೆ ಅಕ್ಕಪಕ್ಕ ನಿಂತು ಹಿಡಿದುಕೊಂಡಿದ್ದರು. ಅಲ್ಲಿಗೆ ಬಂದಿದ್ದ ಎಲ್ಲರೂ ನೀತುವಿನ ಸಂತೋಷ ಉಲ್ಲಾಸವನ್ನು ನೋಡಿ ಮುಗುಳ್ನಗುತ್ತಿದ್ದರೆ ಟೇಬಲನ್ನೇರಿ ನಿಂತಿದ್ದನ್ನು ಕಂಡು ಅವಳ ಫಿಟ್ನೆಸ್ ಮತ್ತು ಚುರುಕುತನಕ್ಕೆ ಅಚ್ಚರಿಗೊಂಡಿದ್ದರು.

ರಾಜೀವ್ ಮಗಳ ಕಿವಿ ಹಿಂಡಿ.......ನೀನು ಈಗಲೂ ಕೋತಿ ತರಹ ಆಡುತ್ತಿದ್ದರೆ ನಿನ್ನ ಮಗಳೂ ಸಹ ನಿನ್ನನ್ನು ನೋಡಿಯೇ ಅನುಕರಿಸುತ್ತಾಳೆ ಅಲ್ಲವಾ ಆಗ ಮಾತ್ರ ನೀನೇಕೆ ಅವಳನ್ನು ಗದರಿಸುವೆ ಎಂದು ಪ್ರೀತಿಯಿಂದ ಬೈದರು. ಆ ಜಮೀನಿನಲ್ಲೇ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದ್ದು ಎಲ್ಲರೂ ಭೋಜನ ಸೇವಿಸಿ ಹೊರಟಾಗ ಕುಟುಂಬದವರೆಲ್ಲಾ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು. ಜಾನಿಯ ಕೋರಿಕೆಗೆ ಮನ್ನಣೆ ನೀಡಿ ರಾಜೀವ್ ಕುಟುಂಬದವರೆಲ್ಲರ ಜೊತೆ ಪಕ್ಕದಲ್ಲಿದ್ದ ಅವನ ತೋಟಕ್ಕೆ ಹೋದರು. ವಿಕ್ರಂ ಮಾವನ ತೋಳಿನಲ್ಲಿದ್ದ ನಿಶಾ ತೋಟ ತಲುಪುತ್ತಿದ್ದಂತೆ ಕೊಸರಾಡಿ ಕೆಳಗಿಳಿದು ಗೇಟಿನೊಳಗೆ ನಿಂತಿರುವ ತೋಳಗಳಂತ ಇಪ್ಪತ್ತು ನಾಯಿ ಗುಂಪಿನ ಕಡೆ ಓಡಿದಳು.

ಅದನ್ನು ನೋಡಿ ನೀತುಳ ಅಪ್ಪ...ಅಮ್ಮ...ಅಣ್ಣ ಅತ್ತಿಗೆಯರು ಹಾಗಿಬ್ಬರು ಅಕ್ಕಂದಿರು ಹೆದರಿಕೊಂಡಾಗ ರೇವಂತ್ ಸೋದರ ಸೊಸೆಯನ್ನೆತ್ತಿಕೊಳ್ಳಲು ಧಾವಿಸಿದನು. ನೀತು ಅಣ್ಣನನ್ನು ತಡೆದು ಮುಂದು ನೋಡೆಂದ ಮರುಕ್ಷಣವೇ ನಿಶಾಳನ್ನು ಕಂಡು ಎಲ್ಲಾ ನಾಯಿಗಳೂ ಖುಷಿಯಿಂದ ಅವಳನ್ನು ಸುತ್ತುವರಿದು ತಲೆ ಸವರಿಸಿಕೊಂಡು ಅವಳ ಕಾಲನ್ನು ನೆಕ್ಕಿ ತಮ್ಮ ಪ್ರೀತಿ ತೋರಿಸುತ್ತಿದ್ದವು. ರಾಜೀವ್......ಭೇಷ್ ನನ್ನ ಮೊಮ್ಮಗಳು ಎಷ್ಟು ಧೈರ್ಯವಂತೆ ನೋಡಿ ಕಲಿಯೋ ವಿಕ್ರಂ ಇಷ್ಟು ದೊಡ್ಡವನಾಗಿದ್ದರೂ ಇನ್ನೂ ನಾಯಿಗಳಿಗೆ ಹೆದರುವೆಯಲ್ಲ ಎಂದು ಮಗನನ್ನು ರೇಗಿಸಿದರು.ಸೂರ್ಯಾಸ್ತವಾಗುವ ತನಕ ಎಲ್ಲರೂ ತೋಟದಲ್ಲೇ ಉಳಿದಿದ್ದರೆ ನಿಶಾ ತನ್ನದೇ ತೋಟವೆಂಬ ರೀತಿ ನಾಯಿಗಳ ರಕ್ಷಣೆಯಲ್ಲಿ ಸುತ್ತಾಡುತ್ತಿದ್ದಳು.

ಎಲ್ಲರೂ ಮನೆಯತ್ತ ಹೊರಟಾಗ ಕಾಲಿಗೆ ಮುಳ್ಳು ಚುಚ್ಚಿತೆಂಬ ನೆಪದಿಂದ ಅಲ್ಲೇ ನಿಂತ ದೃಷ್ಟಿಯ ಕಾಲನ್ನು ಪರೀಕ್ಷಿಸುತ್ತಿದ್ದ ಗಿರೀಶನನ್ನು ಬಿಟ್ಟು ಮಿಕ್ಕವರು ಮುಂದೆ ಸಾಗಿದರು. ಎಲ್ಲರೂ ಕಣ್ಮರೆಯಾದಾಗ ಮರದ ಹಿಂದಕ್ಕೆ ಗಿರೀಶನನ್ನು ಎಳೆತಂದ ದೃಷ್ಟಿ..........ಐ ಲವ್ ಯೂ ಗಿರೀಶ್ ನನಗೆ ನಿನ್ನನ್ನು ಬಿಟ್ಟು ಬದುಕಿರಲು ಸಾಧ್ಯವಿಲ್ಲವೆಂದು ಅವನ ತುಟಿಗಳಿಗೆ ಕಿಸ್ ಮಾಡಿ ಓಡಿದರೆ ಗಿರೀಶ ಶಾಕಿಗೊಳಗಾಗಿ ನಿಂತಲ್ಲೇ ಕಲ್ಲಾಗಿ ಹೋಗಿದ್ದನು. ಅಪ್ಪ ಕೂಗಿದಾಗ ತನ್ನಾಲೋಚನೆಯಿಂದ ಎಚ್ಚೆತ್ತ ಗಿರೀಶ ಅವರೆಲ್ಲರ ಬಳಿ ತೆರಳಿ ಕಾರಿನಲ್ಲಿ ಕುಳಿತ ಮರುಗಳಿಗೆಯೇ ದೃಷ್ಟಿ ಅವನ ಪಕ್ಕದಲ್ಲೇ ಬಂದು ಕುಳಿತಳು. ಮನೆ ತಲುಪುವವರೆಗೂ ಗಿರೀಶನ ಕೈ ಭದ್ರವಾಗಿ ಹಿಡಿದಿದ್ದ ದೃಷ್ಟಿ ಎಲ್ಲರ ಕಣ್ತಪ್ಪಿಸಿ ಆಗಾಗ ಅವಳ ಕೈಯಿಗೆ ಮುತ್ತಿಡುತ್ತಿದ್ದಳು. ಗಿರೀಶ ಈ ಹಠಾತ್ ಬೆಳವಣಿಗೆಯಿಂದ ಬೆದರಿ ಬೆಂಡಾಗಿ ಏನು ಮಾಡಬೇಕೆಂದೇ ತೋಚದೆ ಅಸಮಂಜಸವಾದ ಸ್ಥಿತಿ ತಲುಪಿದ್ದು ರಶ್ಮಿಯನ್ನು ಬಹಳವಾಗಿ ಪ್ರೀತಿಸುವುದೊಂದು ಕಡೆಯಾದರೆ ಇದ್ದಕ್ಕಿದ್ದಂತೆ ತನ್ನ ಪ್ರೇಮ ನಿವೇದನೆ ಮಾಡಿದ ದೃಷ್ಟಿ ಮತ್ತೊಂದು ಕಡೆಯಿದ್ದು ಈ ಸಮಸ್ಯೆಯಿಂದ ಪಾರಾಗುವ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳಲಾಗದೆ ರಾತ್ರಿಯೆಲ್ಲಾ ನಿದ್ದೆ ಮಾಡದೆ ತೋಳಲಾಡುತ್ತಿದ್ದನು.

ಮುಂಜಾನೆಯೇ ಸಿಂಗಪೂರಕ್ಕೆ ಮರಳಬೇಕಿದ್ದು ನೀತುವಿನ ತಂದೆ ತಾಯಿ ಅಣ್ಣ ಅತ್ತಿಗೆಯರು ಜೊತೆ ಅವರ ಇಬ್ಬರು ಮಕ್ಕಳು ಕೂಡ ರೆಡಿಯಾಗಿದ್ದರು. ಎಲ್ಲರೂ ಹಿರಿಯರ ಆಶೀರ್ವಾದ ಪಡೆದ ನಂತರ ನೀತು ಇಬ್ಬರು ಅಣ್ಣಂದಿರ ಕಾಲಿಗೆ ನಮಸ್ಕರಿಸುವ ಮುನ್ನವೇ ಅವಳನ್ನು ತಡೆದ ವಿಕ್ರಂ........ತಂಗಿ ಎಂದೆಂದಿಗೂ ಅಣ್ಣನ ತಲೆಯ ಮೇಲೆ ಕುಳಿತಿರಬೇಕು ಹಾಗೆಯೆ ಅಣ್ಣನೂ ಅವಳನ್ನು ಹೊತ್ತು ಮೆರವಣಿಗೆ ಮಾಡಬೇಕು ಈ ರೀತಿ ಕಾಲಿಗೆ ಬೀಳುವುದಲ್ಲ ಎಂದನು. ನೀತು ರಕ್ತಸಂಬಂಧವೇ ಇಲ್ಲದ ಅಣ್ಣನ ಆಪ್ಯಾಯತೆನ್ನು ಕಂಡು ತುಂಬ ಸಂತೋಷದಿಂದ ಆನಂದಭಾಷ್ಪ ಸುರಿಸುತ್ತ ಅಣ್ಣನನ್ನು ತಬ್ಬಿಕೊಂಡರೆ ರೇವಂತ್ ಸಹ ತಂಗಿಯನ್ನು ಒಂದು ಕಡೆಯಿಂದ ತಬ್ಬಿ ಹಿಡಿದನು. 

ನಿಶಾ ಅಜ್ಜಿ....ತಾತ ಮತ್ತಿತರರು ಮರಳುತ್ತಿರುವುದನ್ನು ನೋಡಿ ದುಃಖದಿಂದ ತಾತನ ಕೆನ್ನೆ ಸವರಿ ಬೇಡ.....ಹೋಗಬೇಡ ಎನ್ನುತ್ತಿದ್ದಳು. ರೇವತಿ ಮೊಮ್ಮಗಳನ್ನೆತ್ತಿಕೊಂಡು ಮುದ್ದಾಡುತ್ತ ............ಇನ್ನೆರಡು ವರ್ಷಗಳಲ್ಲಿ ನಾವೂ ಕೂಡ ಶಾಶ್ವತವಾಗಿ ಮಗಳ ಬಳಿ ಮರಳುತ್ತೇವೆಂದರೆ ವಿಕ್ರಂ........ ಇನ್ನೆರಡೇ ವರ್ಷ ಪುಟ್ಟಿ ಸಿಂಗಾಪುರದಲ್ಲಿ ನಮ್ಮ ಕೆಲಸಗಳನ್ನು ಮುಗಿಸಿ ಇದೇ ಊರಿನಲ್ಲಿ ಬಂದು ಹೊಸ ಬಿಜಿ಼ನೆಸ್ ಪ್ರಾರಂಭಿಸುತ್ತೇವೆ. ಹರೀಶ್ ಇದೇ ಕಾಲೋನಿಯಲ್ಲಿ ಒಂದು ಸೈಟನ್ನು ನೋಡಿರು ಅನುಷಾಳ ಮದುವೆಗೆ ಬಂದಾಗ ರಿಜಿಸ್ರ್ಟೇಶನ್ ಮಾಡಿಸಿಕೊಳ್ಳೋಣ ಎಂದಾಗ ಅಣ್ಣನನ್ನು ತಬ್ಬಿಕೊಂಡಿದ್ದ ನೀತು ತನ್ನ ಹಿಡಿತವನ್ನು ಇನ್ನೂ ಬಿಗಿಗೊಳಿಸಿದಳು. 

ಶೀಲಾಳಿಗೆ ಈಗಿನಿಂದಲೇ ಹುಟ್ಟುವ ಮಗುವಿನ ಬಗ್ಗೆ ಎಚ್ಚರಿಕೆಯನ್ನ ವಹಿಸಿರಲು ಮತ್ಯಾವುದೇ ತ್ರಾಸವಾದ ಕೆಲಸಗಳನ್ನು ಮಾಡದಂದೆ ಆಜ್ಞಾಪಿಸಿದ ರೇವತಿ ಅವಳ ಜವಾಬ್ದಾರಿ ಪೂರ್ತಿಯಾಗಿ ನೀತು.....ರಜನಿ ಮತ್ತು ಅನುಷಾಳ ಹೆಗಲಿಗೆ ಹೊರಿಸಿದರು. ನಯನ ಹೊರಡುವ ಮುನ್ನ ತನ್ನ ತಂಗಿಯನ್ನು ಮುದ್ದಾಡಿ ಗಿರೀಶಣ್ಣನನ್ನು ತಬ್ಬಿಕೊಂಡ ಬಳಿಕ ಸುರೇಶನ ತಲೆಗೊಂದು ಮೊಟಕಿ ನಾನಿನ್ನು ಬರ್ತೀನಿ ಕಣೋ ಕೋತಿ ಎಂದು ಚುಡಾಯಿಸಿದಳು. ರಶ್ಮಿಯ ಜೊತೆ ಆತ್ಮೀಯತೆಯಿಂದ ಮಾತನಾಡಿದ ದೃಷ್ಟಿ ಹಿಂದೆ ನಿಂತಿದ್ದ ಗಿರೀಶನ ಬಳಿ ತೆರಳಿ ತಬ್ಬಿಕೊಂಡು ಕಿವಿಯಲ್ಲಿ.........ಐ ಲವ್ ಯೂ ಮೈ ಫ್ಯೂಚರ್ ಪತಿದೇವರೆ ಎಂದು ಪಿಸುಗುಟ್ಟಿ ಕಾರಿನತ್ತ ದೌಡಾಯಿಸಿದಳು. ಎಲ್ಲರೂ ತೆರಳಿದಾಗಲೂ ಇನ್ನೂ ಸಹ ಗೇಟಿನ ಬಳಿ ಶಿಲೆಯಂತೆ ನಿಂತಿದ್ದ ಗಿರೀಶನ ಬಳಿ ಬಂದ ರಶ್ಮಿ ಅವನ ಕೈ ಹಿಡಿದು ಒಳಗೆ ಕರೆತಂದಳು.

No comments:

Post a Comment