Total Pageviews

Saturday, 5 April 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 319

ಇಬ್ಬರೂ ಹತ್ತಿರ ಬಂದಾಗ........

ನಿಧಿ.....ಅಣ್ಣ ಅಂತದ್ದೇನು ನಿಮ್ಮಿಬ್ಬರ ಸೀಕ್ರೆಟ್ ಮಾತುಕತೆ ಅತ್ತಿಗೆ ಇಲ್ಲೊಬ್ಬರೇ ನಿಂತಿದ್ರು ಗೊತ್ತ ನಮ್ಮನ್ನೂ ಹತ್ತಿರ ಬರ್ಬೇಡ ಅಂದ್ರಿ.

ವೀರೇಂದ್ರ......ಅದೆಲ್ಲ ಬಾಯ್ಸ್ ಟಾಕ್ ನಿನಗ್ಯಾಕೆ ಹೇಳ್ಬೇಕು.

ಸುಭಾಷ್......ಸುಮ್ನಿರೋ ವೀರೂ ಅಂತದ್ದೇನಿಲ್ಲ ಬಾರಮ್ಮ ಕಂದ ಸುಮ್ಮನೆ ಆಶ್ರಮದ ಜೀವನದ ಬಗ್ಗೆ ಮಾತಾಡ್ತಿದ್ವಿ ಅಷ್ಟೆ. ಪಾವನಾ ಪ್ಯಾಕಿಂಗ್ ಮುಗೀತಾ ?

ಪಾವನ......ಹೂಂ ರೀ ಎಲ್ಲ ಮುಗೀತು ನಿಧಿ—ನಿಕ್ಕಿ ಸಹಾಯದಿಂದ ಎಲ್ಲವೂ ಬೇಗನೇ ಮುಗಿದಿದೆ.

ನಿಕಿತಾಳನ್ನು ಅವಳ ಮನೆಗೆ ಡ್ರಾಪ್ ಮಾಡಿ ವಿವೇಕ್—ಸವಿತಾರ ಜೊತೆ ಸ್ವಲ್ಪ ಹೊತ್ತು ಮಾತನಾಡಿ ಮನೆಗೆ ಹಿಂದಿರುಗಿದಾಗ ಹರೀಶ ನೀತು ಮತ್ತು ರಾಣಾ ಮನೆಯ ಹೊರಗಡೆ ಚರ್ಚಿಸುತ್ತ ನಿಂತಿದ್ದರು.

ಹರೀಶ......ನಿಧಿ ನಿನ್ನತ್ತಿಗೆ ಜೊತೆ ಹೋಗಿರಮ್ಮ ಇವರಿಬ್ಬರ ಜೊತೆ ನಾನು ಮಾತನಾಡುವುದಿದೆ.

ನಿಧಿ.....ಸರಿ ಅಪ್ಪ ನಡೀರಿ ಅತ್ತಿಗೆ ಇವತ್ಯಾಕೋ ಎಲ್ಲರೂ ನಮ್ಮನ್ನು ಓಡಿಸ್ತಾನೇ ಇದ್ದಾರೆ.

ನೀತು ಮಗಳ ತಲೆ ಸವರಿ......ಬೇಜಾರು ಮಾಡ್ಕೊಬೇಡ ಕಂದ ಮೇಲೋಗಿ ಅತ್ತಿಗೆ ಜೊತೆಗಿರು ನಿಮ್ಮಣ್ಣ ಬರ್ತಾನೆ ಹಾಗೆ ಚಿಲ್ಟಾರಿ ತಾತನ ಜೊತೆಗಿದ್ದಾಳೆ ಕರ್ಕೊಂಡೋಗು ಅಪ್ಪ ಮಲಗಲಿ.

ನಿಧಿ......ಆಯ್ತಮ್ಮ ಕರ್ಕೊಂಡ್ ಹೋಗ್ತೀನಿ ಇಲ್ಲಾಂದ್ರೆ ತಾತನಿಗೂ ಮಲಗಲು ಬಿಡಲ್ಲ.

ಇನ್ನರ್ಧ ಘಂಟೆ ಇವರುಗಳ ಚರ್ಚೆ ನಡೆಯುತ್ತಿದ್ದು ಬಳಿಕ ಮಲಗಲು ಮನೆಯೊಳಗೆ ತೆರಳಿದರು. ವೀರೇಂದ್ರನಿಗೆ ನಿಧಿಯ ಏದುರಿನ ರೂಂ ನೀಡಲಾಗಿದ್ದು ಆತನಲ್ಲಿಗೆ ತೆರಳಿದರೆ ಅಲ್ಲಾಗಲೇ ಸುರೇಶ ಅಣ್ಣನ ಜೊತೆ ಮಾತನಾಡಲು ಕಾದು ಕುಳಿತಿದ್ದನು. ನಿಶಾ ಅಕ್ಕನ ರೂಮಲ್ಲಿ ನಿದ್ದೆ ಮಾಡುತ್ತಿದ್ದು ಅಪ್ಪನಿಗಿಲ್ಲೇ ಮಲಗಿರಲಿ ಎಂದಾಗ ಹಿಂದಿರುಗಿ ಬಂದ ಹರೀಶ ಮಡದಿಯ ಜೊತೆ ಮಾತನಾಡುತ್ತ ಮಲಗಿದನು.
* *
* *
ಭಾನುವಾರ ಸಂಜೆ........

ಪ್ಯಾರಿಸ್ ಕಡೆ ಪ್ರಯಾಣ ಬೆಳೆಸಲು ಸುಭಾಷ್—ಪಾವನ ಮತ್ಪು ವೀರೇಂದ್ರ ರೆಡಿಯಾಗಿರುವುದನ್ನು ನೋಡಿ ಅಣ್ಣನ ಮುಂದೆ ನಿಂತು ಕೈಯನ್ನು ಅಳ್ಳಾಡಿಸುತ್ತ.......

ನಿಶಾ......ಅಣ್ಣ ನಾನಿ ಬೇಡ ಅಣ್ಣ.

ಪಾವನಾ ಅವಳನ್ನೆತ್ತಿ ಮುದ್ದಾಡಿ......ಚಿನ್ನಿ ಮರಿ ನಾನು ನಿಮ್ಮಣ್ಣ ಆಫೀಸಿಗೆ ಹೋಗ್ತಿರೋದು ಕಂದ ಬಂದ್ಮೇಲೆ ಅಣ್ಣನ ಜೊತೆ ದೊಡ್ಡ ರೌಂಡ್ ಹೋಗಿ ಬರುವಂತೆ.

ನಿಶಾ.......ಆತು ಅತ್ತಿ ಟಾಟಾ ಅಣ್ಣ ಟಾಟಾ ವೀಲಿ ಅಣ್ಣ ಟಾಟಾ.

ನಿಧಿ ನಗುತ್ತ.....ವೀಲಿ ಅಣ್ಣ ಹೆಸರು ಚೆನ್ನಾಗಿದೆ ಚಿನ್ನಿ.

ವೀರೇಂದ್ರ......ಅವಳು ನನ್ನನ್ನೇನಾದ್ರೂ ಕರೆಯಲಿ ನಿನಗ್ಯಾಕೆ ನಗು.

ಹರೀಶ......ಆಯ್ತೀಗ ನೀವಿಬ್ರೂ ಶುರು ಮಾಡ್ಬೇಡಿ ನಿಮ್ಮನ್ನೆಲ್ಲಾ ಬೆಂಗಳೂರಿನಲ್ಲಿ ಬಿಟ್ಟು ರಾಣಾ—ಭಾಸ್ಕರ್ ಮುಂದೋಗ್ತಾರೆ.

ನವದಂಪತಿಗಳು ಎಲ್ಲರ ಆಶೀರ್ವಾದ ಪಡೆದಾಗ.....

ರೆವತಿ.......ಪಾವನ ನಿನ್ನ ಜವಾಬ್ದಾರಿ ಸುಭಾಷ್ ಚೆನ್ನಾಗಿ ನೀನು ಅವಳನ್ನು ಚೆನ್ನಾಗಿ ನೋಡಿಕೋ.

ಸೌಭಾಗ್ಯ......ಹೌದು ಕಣೋ ನನ್ನ ಸೊಸೆ ಬೇಸರವಾಗದಂತೆ ನೀನೇ ಗಮನವಿಡ್ಬೇಕು ಇಲ್ಲಾಂದ್ರೆ ಅಷ್ಟೆ.

ಸುಭಾಷ್......ಹೂಂ ಅಜ್ಜಿ ಆಯ್ತಮ್ಮ ನಾವು ಹೋಗಿ ಬರ್ತೀವಿ.

ಪಾವನಾಳಿಗೆಲ್ಲರೂ ಶುಭಹಾರೈಸಿ ಬೀಳ್ಕೊಟ್ಟರೆ ಫುಡ್ ಯೂನಿಟ್ ಹತ್ತಿರವಿದ್ದ ಹೆಲಿಕಾಪ್ಟರ್ ಹತ್ತಿಸಿ ಬರಲು ವಿಕ್ರಂ—ಅಶೋಕ ಇಬ್ರೂ ತೆರಳಿದರು.

ನೀತು.....ರಾಣಾ ಯಾವುದೇ ವಿಷಯವಿದ್ದರೂ ಫೋನ್ ಮಾಡು ಭಾಸ್ಕರ್ ನಿನಗ್ಯಾವುದೇ ಅವಶ್ಯಕತೆಯಿದ್ದರೂ ಸರಿ ರಾಣಾ ಹತ್ತಿರ ಹೇಳ್ಬಿಡು ಇವನೆಲ್ಲಾ ಅರೇಂಜ್ ಮಾಡ್ತಾನೆ.

ರಾಣಾ—ಭಾಸ್ಕರ್.......ಆಯ್ತು ಮಾತೆ.......ಎಂದರೆ ಇವರೊಟ್ಟಿಗೆ ಸುಮೇರ್ ಸಿಂಗ್ ಸಹ ಹೊರಟಿದ್ದನು.
* *
* *
ಸೋಮವಾರ.......

ಇಂದಿನಿಂದ ಎಲ್ಲರ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು ದಸರಾ ರಜೆ ಮುಗಿಸಿ ಮನೆ ಮಕ್ಕಳೆಲ್ಲರೂ ರೆಡಿಯಾಗುತ್ತಿದ್ದರು. ನಿಧಿ ತಿಂಡಿ ತಿನ್ನುವಾಗ ಅಕ್ಕನ ಪಕ್ಕ ಕುಳಿತು ಕಾಂಪ್ಲಾನ್ ಕುಡಿಯುತ್ತ.....

ನಿಶಾ.....ಅಕ್ಕ ನೀನೆಲ್ಲಿ ಹೋತಿ ಅಕ್ಕ ?

ನಿಧಿ.....ನಾನೀಗ ಕಾಲೇಜ್ ಹೋಗ್ತೀನಿ ಚಿನ್ನಿ ಓದಬೇಕಲ್ಲವಾ.

ನಿಶಾ....ನಾನಿ ಓದಿ ಅಕ್ಕ ಅಆಇಈ ನಾನಿ ಓದಿ.

ನೀತು ಮಗಳಿಗೆ ಇನ್ನೆರಡು ಇಡ್ಲಿ ಹಾಕಲು ಬಂದಾಗ ನಿಧಿ.....ಅಮ್ಮ ಸಾಕು ನಾನಾಗ್ಲೇ ನಾಲ್ಕು ಇಡ್ಲಿ ತಿಂದಿದ್ದೀನಿ.

ರೇವತಿ.....ಸುಮ್ಮನೆ ತಿನ್ನಮ್ಮ ಮಧ್ಯಾಹ್ನ ಊಟಕ್ಕೆ ಬರುವ ತನಕವೂ ನೀನೇನೂ ತಿನ್ನಲ್ಲ ಅಲ್ಲಿವರೆಗೆ ನಾಲ್ಕಿಡ್ಲಿ ಸಾಕಾಗುತ್ತಾ ?

ನಿಧಿ.......ಅಜ್ಜಿ ಫ್ರೀ ಬಿಟ್ಟಾಗ ಕ್ಯಾಂಟೀನಲ್ಲಿ......

ರೇವತಿ......ಏನೂ ತಿನ್ನಲ್ಲ ಬರೀ ಕಾಫಿಯನ್ನಷ್ಟೇ ಕುಡಿತೀರ ಅಂತಾ ಗೊತ್ತಿದೆ ನಿನ್ನ ಸ್ನೇಹಿತೆಯರ ಬಳಿ ನಾನೆಲ್ಲ ತಿಳಿದುಕೊಂಡಿದ್ದೀನಿ ಸುಮ್ಮನೆ ತಿನ್ನು.

ರಾಜೀವ್.......ತಿಂತಾಳೆ ಬಿಡೆ ಅದಕ್ಯಾಕೆ ಪಾಪ ರೇಗ್ತೀಯ.

ರೇವತಿ......ನೀವು ತೆಪ್ಪಗಿರಿ ರೇಗದಿದ್ರೆ ಇವಳು ನಾಲ್ಕೇ ಇಡ್ಲಿ ತಿಂದು ಓಡ್ತಾಳೆ ಮಧ್ಯಾಹ್ನದವರೆಗೆ ಸಾಕಾಗಲ್ಲ ಬೆಳೆಯುವ ಹುಡುಗಿ ಹೇಗೆ ತಿನ್ಬೇಕು ಸುಮ ಇನ್ನೆರಡು ತಗೊಂಡ್ಬಾ.

ಅಶೋಕ.......ಸುಮೇರ್ ನೆನ್ನೆ ಹೋಗಿದ್ದಾನಲ್ಲ ಈಗ ನಿಧಿ ಜೊತೆಗೆ ಯಾರು ಹೋಗ್ತಾರೆ ?

ಹರೀಶ......ಇನ್ಮುಂದೆ ಅವಳೊಬ್ಬಳೇ ಹೋಗಿ ಬರ್ತಾಳೆ ಯಾರೂ ಹೋಗೋದೂ ಬೇಕಾಗಿಲ್ಲ.

ನಿಧಿ.....ಅಜ್ಜಿ ಎಂಟಿಡ್ಲಿ ತಿಂದಿದ್ದೀನಿ ಈಗ ಸಾಕು ಅತ್ತೆ ನನಗೆ ಹಾಲು ಬೇಡ ಹೊಟ್ಟೆ ತುಂಬಿದೆ. ಅಜ್ಜಿ ತಾತ ಬಾಯ್ ಚಿನ್ನಿ ಮರಿ ಟಾಟಾ ಲವ್ ಯು ಅಪ್ಪ ಥಾಂಕ್ಸ್ ಎಲ್ರಿಗೂ ಬಾಯ್.

ನಿಧಿ ತೆರಳಿದ ನಂತರ ಪ್ರೀತಿ........ನಡಿ ಚಿನ್ನಿ ನಿಂಗೆ ಸ್ನಾನ ಮಾಡಿಸಿ ರೆಡಿ ಮಾಡ್ತೀನಿ ಆಮೇಲೆ ಅಮ್ಮನ ಜೊತೆ ರೌಂಡ್ ಹೋಗುವಂತೆ.

ಗಂಡಸರು ಫ್ಯಾಕ್ಟರಿಗೆ ಹಾಗು ಹರೀಶ—ಸವಿತಾ ಮತ್ತು ಮಕ್ಕಳೆಲ್ಲರು ಶಾಲಾ ಕಾಲೇಜಿಗೆ ತೆರಳಿದರೆ ಮನೆಗೆ ಬಂದ ಪೂನಂ ಜೊತೆ ನಿಶಾ ತಮ್ಮದೇ ಆಟದಲ್ಲಿ ನಿರತರಾದರು.

ನೀತು ರೆಡಿಯಾಗಿ.........ಅಪ್ಪ ನೀವೂ ಬರ್ತೀರಾ ವಿದ್ಯಾಲಯದ ಕಡೆ ಹೋಗ್ತಿದ್ದೀನಿ.

ರಾಜೀವ್......ನಡಿಯಮ್ಮ ಮನೆಯಲ್ಲಿರಲು ನನಗೂ ಬೋರಾಗುತ್ತೆ

ನೀತು.......ಚಿನ್ನಿ—ಪೂನಿ ಶೂ ಹಾಕ್ಕೊಳ್ಳಿ ರೌಂಡ್ ಹೋಗೋಣ.

ಎರಡು ಚಿಲ್ಟಾರಿಗಳು ಓಡೋಗಿ ಶೂ ಹಾಕಿಕೊಂಡರೆ ವೀರ್ ಸಿಂಗ್ ಜೊತೆ ತಾತ ಕುಳಿತರೆ ಇಬ್ಬರೂ ಅಮ್ಮನ ಜೊತೆ ಹಿಂದೇರಿಕೊಂಡರು. ವಿದ್ಯಾಲಯ ಕಟ್ಟಿಸುತ್ತಿರುವ ಸ್ಥಳಕ್ಕೆ ಬಂದಾಗ ಅಲ್ಲಾಗಲೇ ನೆಲವನ್ನು ಮಟ್ಟ ಮಾಡಲಾಗಿದ್ದು ಯಾವ್ಯಾವ ಜಾಗಗಳಲ್ಲಿ ಕಟ್ಟಡಗಳು ತಲೆ ಎತ್ತಲಿದೆಯೋ ಅಲ್ಲೆಲ್ಲಾ ಬೇಸ್ಮೆಂಟ್ ಹಾಗು ಪಿಲ್ಲರುಗಳಿಗೆ ಹಳ್ಳ ತೋಡಲಾಗಿದ್ದು ಕಬ್ಬಿಣ ಕಟ್ಟುವ ಕೆಲಸಗಳು ಭರದಿಂದ ನಡೀತಿತ್ತು. ಈ ಸಂಪೂರ್ಣ ಕಟ್ಟಡದ ಉಸ್ತುವಾರಿಯನ್ನು ಸಂಸ್ಥಾನದ ಅತ್ಯಂತ ಪ್ರತಿಭಾನ್ವಿತ ಆರ್ಕಿಟೆಕ್ಟುಗಳ ಜೊತೆ ಸೀನಿಯರ್ ಇಂಜಿನಿಯರ್ಸ್ ತಂಡದವರೇ ನೋಡಿಕೊಳ್ಳುತ್ತಿದ್ದು ಅವರಿಗಿಲ್ಲ ಅನುಕೂಲವಾಗಲು ಬಸ್ಯ ಹಾಗು ಸೀನ ಅವರಿಗೆ ಸಹಾಯ ಮಾಡುತ್ತಿದ್ದರು. 

ಅವರಿಗೆಲ್ಲ ಪ್ಲೈವುಡ್ ಫ್ಯಾಕ್ಟರಿಯ ಆಫೀಸಿನವರಿಗಾಗಿ ಕಟ್ಟಿಸಲಾಗಿದ್ದ ಮನೆಯ ಬಿಲ್ಡಿಂಗಿನಲ್ಲೇ ಆರು ಮನೆಗಳನ್ನು ಬಿಟ್ಟುಕೊಡಲಾಗಿದ್ದು ಊಟ ತಿಂಡಿ ವ್ಯವಸ್ಥೆ ಭಟ್ಟರ ಅಳಿಯ ಮತ್ತು ಹಿರಿಮಗನ ಹೆಗಲಿಗೇರಿತ್ತು. ನೀತು ಮೇಡಂ ಬಂದಿದ್ದನ್ನು ನೋಡಿ ಎಲ್ಲರೂ ಕೈಕಟ್ಟಿ ಅವಳಿಗೆಲ್ಲಾ ಮಾಹಿತಿಗಳನ್ನು ನೀಡುತ್ತ ಅವಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅವರ ಊಟ ವಸತಿಯಲ್ಲೇನೂ ತೊಂದರೆ ಇಲ್ಲವೆಂಬ ವಿಷಯದ ಬಗ್ಗೆಯೂ ಕೇಳಿ ತಿಳಿದುಕೊಂಡ ಬಳಿಕ......

ನೀತು......ಬಸ್ಯ ಎರಡೆರಡು ಕಡೆಯೂ ಓಡಾಡುವುದು ನಿನಗೆ ಸ್ವಲ್ಪ ಕಷ್ಟ ಅನಿಸುತ್ತಿಲ್ಲ ತಾನೆ.

ಬಸ್ಯ.....ಏನಕ್ಕ ಈ ಪ್ರಶ್ನೆ ನನಗೇನೂ ತೊಂದರೆಯಿಲ್ಲ ನೀವು ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ಕೊಟ್ಟಿರುವಾಗ ನಾನು ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದೀನಿ.

ರಾಜೀವ್....ಮಗಳೇ ನನ್ನದೊಂದು ಮಾತು.

ನೀತು.....ಹೇಳಿ ಅಪ್ಪ.

ರಾಜೀವ್.....ಇನ್ಮುಂದೆ ಇಲ್ಲಿನ ಕಾಮಗಾರಿಗಳನ್ನು ನೋಡಿಕೊಳ್ಳಲು ಪ್ರತಿದಿನ ನಾನೇ ಒಂದು ರೌಂಡ್ ಬರ್ತೀನಮ್ಮ ಮನೆಯಲ್ಲಿರುವುದು ನನಗೂ ಬೋರಾಗುತ್ತೆ. ಇಲ್ಲಿಗೆ ಬಂದು ಕೆಲಸದ ಪ್ರಗತಿ ಪರಿಶೀಲನೆ ಮಾಡುವುದರ ಜೊತೆಗೆ ಇಂತಹ ಒಳ್ಳೆಯ ಕಾರ್ಯದಲ್ಲಿ ನನ್ನದೂ ಕಿರುಕಾಣಿಕೆ ನೀಡಿದಂತಾಗುತ್ತೆ.

ನೀತು.....ಅಪ್ಪ ಸುಮ್ಮನೆ ನಿಮಗೆ ತೊಂದರೆಯಾಗುತ್ತೆ ನಾನೆಲ್ಲವನ್ನು ಮ್ಯಾನೇಜ್ ಮಾಡ್ತೀನಿ.

ರಾಜೀವ್......ನನಗೇನೂ ತೊಂದರೆಯಾಗಲ್ಲ ಈಗೇನು ನನ್ನ ಹಣ್ಣು ಹಣ್ಣು ಮುದುಕ ಅಂದ್ಕೊಡ್ಯಾ ? ನಾನಿನ್ನೂ ಯಂಗ್ ಏನರ್ಜೆಟಿಕ್ ಆಗಿದ್ದೀನಲ್ಲ ಫಿಟ್ ಅಂಡ್ ಫೈನ್. ಇನ್ಮುಂದೆ ನಾನೇ ರಕ್ಷಕನೊಬ್ಬನ ಜೊತೆ ಬಂದು ಹೋಗ್ತೀನಿ ಅಷ್ಟೆ ಇದೇ ಫೈನಲ್ ನೀನೊಬ್ಬಳೇ ಎಲ್ಲಾ ಕಡೆ ತಲೆಕೆಡಿಸಿಕೊಳ್ಳೋದು ಬೇಕಾಗಿಲ್ಲ.

ನೀತು......ಆಯ್ತಪ್ಪ ನೀವು ಹೇಳಿದಂತಾಗಲಿ (ತಂಡದವರಿಗೆ) ಇನ್ನು ನಾಳೆಯಿಂದ ನನ್ನ ತಂದೆಯವರು ಬರ್ತಾರೆ ಇಲ್ಲಿ ನಡೆಯುತ್ತಿರುವ ವರ್ಕ್ ರಿಪೋರ್ಟ್ ಇವರಿಗೇ ಕೊಟ್ಬಿಡಿ. ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ಸ್ವಲ್ಪವೂ ಲೋಪದೋಶ ಬರಬಾರದು ಇದು ನನ್ನ ಅತ್ತಿಗೆ ಮಹರಾಣಿಯವರ ಕನಸಿನ ಪ್ರಾಜೆಕ್ಟ್.

ತಂಡದ ಲೀಡರ್.......ಇಲ್ಲ ಮೇಡಂ ಯಾವುದೇ ಲೋಪ ಇರದಂತೆ ನಾವೆಲ್ಲ ಎಚ್ಚರಿಕೆಗಳನ್ನೂ ತೆಗೆದುಕೊಳ್ತಿದ್ದೀವಿ ಕಟ್ಟಡದ ಬಗ್ಗೆ ಸಣ್ಣ ಕಂಪ್ಲೇಂಟ್ ಸಹ ಬರುವುದಿಲ್ಲ ಆ ರೀತಿ ಕೆಲಸ ಮಾಡ್ತಿದ್ದೀವಿ.

ನಿಶಾ—ಪೂನಿ ಜೊತೆಯಾಗಿ ದಪ್ಪ ದಪ್ಪ ಕಬ್ಬಿಣದ ರಾಡುಗಳನ್ನು ಕಟಿಂಗ್ ಮಾಡೋದು ಅದನ್ನು ಬಗ್ಗಿಸಿ ಜೋಡಿಸುವುದನ್ನು ತುಂಬ ಆಶ್ಚರ್ಯದಿಂದ ನೋಡುತ್ತಿದ್ದರೆ ಅವರಿಬ್ಬರ ಹಿಂದೆ ವೀರ್ ಸಿಂಗ್ ಹಾಗಿಬ್ಬರು ರಕ್ಷಕರು ಕಾವಲಿಗಿದ್ದರು. ಒಂದೆರಡು ಘಂಟೆ ಅಲ್ಲಿಯೇ ಕೆಲಸಗಳನ್ನು ನೋಡಿದ ನಂತರ ಮನೆಗೆ ಹಿಂದಿರುಗಿದರು.
* *
* *
ಕಾಲೇಜಿನಲ್ಲಿ ಮಂತ್ರಿಯ ಮಗ ರೋಹನ್ ಜೊತೆ ಘರ್ಷಣೆಯಾದ ನಂತರ ಇದೇ ಮೊದಲ ಬಾರಿ ನಿಧಿ ಕಾಲೇಜಿಗೆ ಬಂದಿದ್ದಳು. ಅಲ್ಲಿನ ಹುಡುಗಿಯರು ತಾವಾಗಿ ಬಂದು ನಿಧಿಗೆ ತಮ್ಮ ಪರಿಚಯ ಹೇಳುತ್ತ ಫ್ರೆಂಡ್ಷಿಪ್ ಬೆಳೆಸುತ್ತಿದ್ದರೆ ಹುಡುಗರು ಅವಳಿಂದ ಹತ್ತು ಮೀಟರ್ ದೂರವೇ ಉಳಿದಿದ್ದರು. ಫ್ರೀ ಟೈಮಲ್ಲಿ ಕ್ಯಾಂಟೀನಿಗೆ ಬಂದಾಗ......

ಕುಸುಮ.....ಏನಾದ್ರೂ ತಿನ್ನೋಣ್ವಾ ?

ನಿಧಿ......ನೀವೇನಾದ್ರೂ ತೊಗೊಳ್ಳಿ ನನಗೆ ಕಾಫಿ ಮಾತ್ರವೇ ಸಾಕು ಬೆಳಿಗ್ಗೆಯೇ ತಿಂಡಿ ಒವರಾಗಿದೆ.

ಧೀಕ್ಷಾ......ಅಂತದ್ದೇನೇ ತಿಂದೆ ?

ನಿಧಿ.....ತಿಂದಿದ್ದು ಇಡ್ಲಿಯೇ ಆದರೆ ಅಜ್ಜಿ ಬೈದು ನಾಲ್ಕು ಜಾಸ್ತಿಯೇ ತಿನ್ನಿಸಿಬಿಟ್ರು. ಅದಿರಲಿ ನಾವು ಕ್ಯಾಂಟೀನಲ್ಲಿ ಬರೀ ಕಾಫಿ ಮಾತ್ರವೇ ಕುಡಿಯೋದು ಅಂತ ನಮ್ಮಜ್ಜಿಗೆ ಹೇಳಿದವರು ?

ದೀಪ......ನವು ಯಾವಾಗ್ಲೂ ಕಾಫಿ ತಾನೇ ಕುಡಿಯೋದು ತುಂಬಾ ಅಪರೂಪಕ್ಕೆ ಯಾವಾಗ್ಲಾದ್ರೂ ತಿಂಡಿ ತಿಂತೀವಿ ನಾನದನ್ನೇ ಹೇಳ್ದೆ.

ನಿಧಿ.......ನೀನೇನೋ ಹೇಳ್ಬಿಟ್ಟೆ ಈಗ ನನಗೆ ಕಷ್ಟವಾಗ್ತಿದೆ.

ಪ್ರಿಯಾ.......ಯಾಕೆ ನಿನಗೇನಾಯ್ತು ?

ನಿಧಿ.....ಸರಿಯಾಗಿ ತಿಂಡಿ ತಿನ್ನಲ್ಲ ಮಧ್ಯಾನದವರೆಗೂ ನೀನು ಅರ್ಧ ಹೊಟ್ಟೆಯಲ್ಲಿರ್ತೀಯ ಅಂತ ಅಜ್ಜಿ ಚೆನ್ನಾಗಿ ಕ್ಲಾಸ್ ತಗೊಂಡಿದ್ರು. ನಾಳೆಯಿಂದ ಅವರೇ ನನಗೆ ತಿಂಡಿ ಊಟ ಕೊಡ್ತಾರಂತೆ ಅಜ್ಜಿಯ ಮುಂದೆ ಕುಳಿತೇ ನಾನು ತಿನ್ಬೇಕಿದೆ ಗೊತ್ತ. ಇವತ್ತೇ ನನಗೆ ಸಕತ್ ಓವರಾಗಿದೆ ನಾಳೆ ಕಥೆಯೇನೋ ?

ಇವರ ಮಾತುಕತೆಗಳು ಹೀಗೆಯೇ ಮುಂದುವರಿದಿದ್ದು ಉಳಿದಿರುವ ತರಗತಿಗಳನ್ನು ಅಟೆಂಡ್ ಮಾಡಿ ಮನೆಗೆ ಹಿಂದಿರುಗಿದರು. ಮಧ್ಯಾಹ್ನ ಕೂಡ ನಿಧಿ ಮುಂದೆ ರೇವತಿಯವರೇ ತಟ್ಟೆಯನ್ನಿಟ್ಟು ಊಟ ನೀಡಿ ಅವಳ ತಲೆ ನೇವರಿಸುತ್ತ ಊಟ ಮಾಡಿಸುತ್ತಿದ್ದರು. ತಮ್ಮ ಹಾಗು ತಂಗಿಯರು ಕಾಲೇಜಿನಿಂದ ಹಿಂದಿರುಗಿದಾಗ....

ನಿಧಿ.......ಆರು ಘಂಟೆವರೆಗೂ ಆರಾಮವಾಗಿರಿ ಆಮೇಲೆ ಎಲ್ಲರೂ ನನ್ಮುಂದೆ ಹಾಜರಾಗಿರಬೇಕು.

ಅಕ್ಕನ ಭಯದಿಂದ ಈಗ್ತಾನೆ ತುಣ್ಣೆ ಹೊಡೆತದ ರುಚಿ ಸವಿದ್ದಿದ್ದಂತ ದೃಷ್ಟಿ ಹಾಗು ನಮಿತಾರಿಗೆ ಕಾಮದಾಟ ಏನೆಂಬುದೇ ಮರೆತಿದ್ದರೆ ಗಿರೀಶನ ತುಣ್ಣೆ ತಲೆಯೆತ್ತಲಿಕ್ಕೂ ಹೆದರುತ್ತಿತ್ತು. ಇನ್ನು ಸದಾ ತುಣ್ಣೆ ಧ್ಯಾನದಲ್ಲಿರುವ ಚೂಲ್ ರಾಣಿ ರಶ್ಮಿಯ ತುಲ್ಲಿನ ಚೂಲು ಎಲ್ಲಿಯೂ ಗುರುತೇ ಸಿಗದಂತೆ ಮಾಯವಾಗಿ ಹೋಗಿತ್ತು. ಹರೀಶನ ಜೊತೆಗೆ ಶಾಲೆಯಿಂದ ಹಿಂದಿರುಗಿದ ಸವಿತಾಳೆದುರು ನಿಂತು ಸೆಲ್ಯೂಟ್ ಮಾಡಿದ ಚಿಲ್ಟಾರಿಗಳು ಅವಳಿಗೆ ಕನ್ನಡ ಇಂಗ್ಲಿಷ್ ವರ್ಣಮಾಲೆ ಹಾಗು ಅಂಕಿಗಳನ್ನು ಹೇಳಿ ಅವಳಿಂದ ಗುಡ್ ಎನಿಸಿಕೊಂಡಾಗ ಇಬ್ರ ಮುಖಗಳೂ ಅರಳಿ ಹೋದವು.
* *
* *
ಶುಕ್ರವಾರ ರಾತ್ರಿ.......

ನಾಳೆ ಶಾಲಾ ಕಾಲೇಜುಗಳಿಗೆ ರಜೆಯಿದ್ದ ಕಾರಣ ನಿಧಿ ಅಕ್ಕ ಹಾಗು ನಯನ ಅಕ್ಕನ ಜೊತೆ ಆಡುತ್ತಲೇ ನಿಶಾ ಅಕ್ಕನ ರೂಮಲ್ಲಿಯೇ ಮಲಗಿ ಬಿಟ್ಟಳು. ಇತ್ತ ದಂಪತಿಗಳ ರೂಮಿನಲ್ಲಿ.......

ಹರೀಶ......ಪ್ಯಾರಿಸ್—ಜರ್ಮನಿ ವಿಷಯ ಗೊತ್ತಾಯ್ತಾ ?

ನೀತು......ಇಲ್ಲಿಯವರೆಗೂ ನಾವಂದುಕೊಂಡ ರೀತಿಯಲ್ಲಿ ಎಲ್ಲವೂ ಸಾಗ್ತಿದೆ. ಸುಭಾಷ್—ಪಾವನ ಪ್ಯಾರಿಸಲ್ಲಿ ವಿಶಾಲ್ ಜೊತೆಯಲ್ಲಿ ಮೀಟಿಂಗ್ ಮಾಡಿ ಆಫೀಸಿನಲ್ಲಿ ಬಗ್ ಡಿವೈಸ್ ಹಾಕಿದ್ದಾನೆ ಹಾಗು ವೀರೇಂದ್ರ ಅವುಗಳನ್ನು ಸರಿಯಾದ ಜಾಗಗಳಲ್ಲಿ ಫಿಟ್ ಕೂಡ ಮಾಡಿದ್ದಾನಂತೆ. ಇಬ್ಬರನ್ನೂ ವಿಶಾಲ್ ಮನೆಗೆ ಕರೆದು ಅತಿಥಿಗಳ ಸತ್ಕಾರ ಮಾಡಿದನಂತೆ ಅಲ್ಲಿಯೂ ಡಿವೈಸ್ ಫಿಟ್ಟಾಗಿದೆ.

ಹರೀಶ.....ಸುಜೋಯ್ ಕಥೆಯೇನು ?

ನೀತು.......ಜರ್ಮನಿಯಲ್ಲೂ ಇದೇ ಪುನರಾವರ್ತನೆಯಾಗಿದೆ ಅಲ್ಲಿ ಸುಜೋಯ್ ಕಛೇರಿ ಮತ್ತು ಮನೆಯಲ್ಲಿ ಡಿವೈಸ್ ಹಾಕಲಾಗಿದೆ.

ಹರೀಶ......ವಿಷಯವೇನು ತಿಳಿಯಿತು ಅದನ್ನೇಳು ?

ನೀತು......ಸಧ್ಯಕ್ಕೇನೂ ಗೊತ್ತಾಗಿಲ್ಲ ಆದರಿಂದು ರಾತ್ರಿ ವಿಶಾಲ್ ಮನೆಗೆ ಸುಜೋಯ್ ಬರ್ತಿದ್ದಾನೆ ಆಗ ನೋಡ್ಬೇಕು ಅವರಿಬ್ಬರು ಏನೇನು ಮಾತಾಡ್ತಾರೆ ಅಂತ.

ಹರೀಶ.......ಮಗ ಸೊಸೆ ಎಲ್ಲಿದ್ದಾರೆ ? ವೀರೇಂದ್ರ ಬರೋದು ?

ನೀತು......ವೀರೇಂದ್ರ ಜರ್ಮನಿಯಿಂದ ಪ್ಯಾರಿಸಿಗೆ ಬಂದಾಯ್ತು ಇನ್ನು ಸುಭಾಷ್—ಪಾವನ ಜರ್ಮನಿಯಿಂದ ನೇರವಾಗಿ ಅವರ ಹನಿಮೂನಿಗೆ ಸ್ವಿಜ಼ಲ್ಯಾಂಡಿಗೆ ಅವರ ಹನಿಮೂನ್ ಆಚರಿಕೊಳ್ಳಲು ಹೋಗಿದ್ದಾರೆ ಬರೋದು ಮುಂದಿನ ವಾರವೇ.

ಹರೀಶ.......ನೀತು ಮದುವೆಯಾದಾಗಿನಿಂದ ನಿನ್ನನ್ನು ಹನಿಮೂನ್ ಅಂತ ನಾನೆಲ್ಲಿಗೂ ಕರೆದುಕೊಂಡೇ ಹೋಗಿರಲಿಲ್ಲ ಅದಕ್ಕೆ ನಿನಗೆ ಬೇಸರವಿಲ್ಲ ತಾನೇ.

ನೀತು.......ರೀ ನಿಮ್ಮಂತ ಗಂಡ ದೊರೆತಿರುವುದೇ ನನ್ನ ಅದೃಷ್ಟ ಹೀಗಿದ್ದೂ ನಿಮ್ಮ ಬಗ್ಗೆ ಬೇಸರವೇಕೆ ಮಾಡಿಕೊಳ್ಳಲಿ.

ಹರೀಶ.......ಈಗ ಬಿಲೇಟೆಡ್ ಹನಿಮೂನಿಗೆ ಹೋಗ್ಬಹುದಲ್ಲವಾ ?

ನೀತು.......ಹೋಗೋದಕ್ಕೇನಿಲ್ಲ ಹೋಗ್ಬಹುದು ನಮ್ಮಿಬ್ಬರನ್ನು ಒಟ್ಟಿಗೆ ಮನೆ ಗೇಟನ್ನು ದಾಟಲಿಕ್ಕೂ ನಿಮ್ಮ ಮಗಳು ಬಿಡ್ಬೇಕಲ್ಲ.

ಹರೀಶ.......ಬೇಡ..ಬೇಡ...ಪ್ಲಾನ್ ಕ್ಯಾನ್ಸಲ್ ಮಗಳ ಮನಸ್ಸನ್ನು ನೋಯಿಸಿ ನಿನ್ಜೊತೆ ಹೋಗುವುದೇ ಬೇಕಾಗಿಲ್ಲ.

ನೀತು.......ಈಗ ಬಂದ್ರಲ್ಲ ದಾರಿಗೆ ಮಲಗಿಕೊಳ್ಳಿ.

No comments:

Post a Comment