Total Pageviews

Thursday, 10 April 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 324

ಮಾರನೇ ದಿನ ಬಲಿಪಾಡ್ಯಮಿಯ ಪೂಜೆಗಳಲ್ಲಿ ಭಾಗಿಯಾದ ನಿಶಾ ಮತ್ತು ಪೂನಂ ತಮಗೆ ತೆಗೆದುಕೊಟ್ಟಿದ್ದ ಪುಟಾಣಿ ಗನ್ನುಗಳನ್ನಿಡಿದು ಮನೆ ಹೊರಗಿನಂಗಳದಲ್ಲಿ ತಾತನ ಜೊತೆ ಆಡುತ್ತಿದ್ದರೆ ಅಪ್ಪ ಅಮ್ಮ ಇಬ್ಬರನ್ನೂ ಕೂರಿಸಿಕೊಂಡ ನಿಧಿ ಮನೆಯ ರೂಮುಗಳನ್ನು ಸೌಂಡ್ ಪ್ರೂಫ್ ಮಾಡಿಸುವ ಬಗ್ಗೆ ಹೇಳುತ್ತಿದ್ದಳು. ರೇವತಿ—ಸೌಭಾಗ್ಯರನ್ನು ಬಿಟ್ಟು ಉಳಿದವರೆಲ್ಲರೂ ಕಬ್ಬಡ್ಡಿಯಾಟದಲ್ಲಿ ಪಾರಿಂಗತರಾಗಿರುವ ಕಾರಣ ಹಾಗೆ ಮಾಡಿಸುವುದು ಸೂಕ್ತವೆನಿಸಿದ್ದು ರೂಮಿನಿಂದಾಚೆಗೆ ಶಬ್ದವೇ ಹೋಗದಿದ್ದರೆ ಆತಂಕವಿಲ್ಲದೆ ಚೀರಾಡುತ್ತ ಕಾಮದಾಟದಲ್ಲಿ ನಿರತರಾಗಿರಬಹುದು ಅನಿಸಿತು.

ಅಶೋಕ......ಅದೇಗೆ ರೂಂ ಸೌಂಡ್ ಪ್ರೂಫ್ ಮಾಡಲು ಸಾಧ್ಯವಿದೆ ವೀರೂ ನನಗದೇ ಅರ್ಥವಾಗ್ತಿಲ್ಲ. ಎಲ್ಲಾ ರೂಮಿನ ಕಿಟಕಿ ಬಾಗಿಲ ಸಂಧಿಯಲ್ಲಿ ಗ್ಯಾಪ್ ಇದ್ದೇ ಇರುತ್ತೆ ಅದರಿಂದ ಶಬ್ದ ಹೊರಗೆ ಬಂದೇ ಬರುತ್ತಲ್ಲವಾ ?

ರೇವಂತ್.....ಹೌದು ಅಶೋಕ ಕೇಳ್ತಿರೋ ಪ್ರಶ್ನೆಗಳೇ ನನ್ನ ತಲೆಲೂ ಕೊರೆಯುತ್ತಿದೆ ನೀನು ತಯಾರಿಸಿರುವ ಡಿವೈಸ್ ಸೌಂಡ್ ಅಬ್ಸರ್ವ್ ಮಾಡಿಕೊಳ್ಳುತ್ತೆ ಸರಿಯಪ್ಪ ವೀರೂ ಸಂಧಿಗಳ ಕಥೆಯೇನು ?

ವೀರೇಂದ್ರ.......ಅಂಕಲ್ ಬಾಗಿಲು ಕಿಟಕಿಗಳ ಸಂಧಿಗಳ ಮೂಲಕ ಸೌಂಡ್ ಹೊರಗೆ ಬರದಂತೆ ನಾನು ರಬ್ಬರ್ ಬೈಡಿಂಗ್ ಮಾಡ್ತೀನಲ್ಲ. ನಿಮಗೆ ಹೇಳಿದರೆ ಅರ್ಥವಾಗಲ್ಲ ನಡೀರಿ ನಾನುಳಿದುಕೊಂಡಿರುವ ರೂಮನ್ನು ನಾನಾಗಲೇ ಸೌಂಡ್ ಪ್ರೂಫ್ ಮಾಡಿದ್ದೀನಿ ಅಲ್ಲಿಯೇ ನಿಮಗೆ ಟ್ರಯಲ್ ತೋರಿಸ್ತೀನಿ.

ಎಲ್ಲರೂ ಎರಡನೇ ಮಹಡಿಗೆ ಬಂದಾಗ....

ವೀರೇಂದ್ರ.....ಗಿರೀಶ ಒಂದು ಟೆಪ್ರೆಕಾರ್ಡರ್ ತಗೊಂಡ್ಬಾ.

ಸುಭಾಷ್.....ನನ್ನ ರೂಮಿನಲ್ಲಿ ಸ್ಪೀಕರುಗಳಿದೆ ಅದನ್ನೇ ಮೊಬೈಲ್ ಮೂಲಕ ಕನೆಕ್ಟ್ ಮಾಡೋಣ.

ಗಿರೀಶ ಎರಡು ಸ್ಪೀಕರ್ ತಂದು ವೀರೇಂದ್ರ ಉಳಿದುಕೊಂಡಿರುವ ರೂಮಿನ ಟೇಬಲ್ ಮೇಲಿಟ್ಟು ತನ್ನ ಮೊಬೈಲಿನಲ್ಲೊಂದು ಹಾಡನ್ನು ಪ್ಲೇ ಮಾಡಿದನು. ವೀರೇಂದ್ರ ಹೇಳಿದಾಗ ವಾಲ್ಯೂಂ ಫುಲ್ ರೈಸ್ ಮಾಡಿದಾಗ ಅಲ್ಲಿದ್ದವರೆಲ್ಲರೂ ತಮ್ತಮ್ಮ ಕಿವಿಗಳನ್ನು ಕೈಯಿಂದ ಮುಚ್ಚಿಕೊಂಡರು. ವೀರೇಂದ್ರ ಬಾಗಿಲನ್ನೆಳೆದು ಮುಚ್ಚಿದಾಗ ಒಳಗಿನ ಸಣ್ಣ ಶಬ್ದವೂ ಸಹ ಹೊರಗೆ ಬರುತ್ತಿರಲಿಲ್ಲ. ಬಾಗಿಲನ್ನು ಸ್ವಲ್ಪವೇ ತೆರೆದರೂ ಸಾಕು ಕಿವಿ ಮುಚ್ಚಿಕೊಳ್ಳುವಷ್ಟು ಜೋರಾಗಿ ಮ್ಯೂಸಿಕ್ ಸೌಂಡ್ ಕೇಳಿಸುತ್ತಿತ್ತು. ಇದೇ ರೀತಿ ನಾಲ್ಕಾರು ಸಲ ಬಾಗಿಲು ಮುಚ್ಚಿ ತೆಗೆದು ಸೌಂಡ್ ಪ್ರೂಫ್ ಡಿವೈಸ್ಯಾವ ರೀತಿ ಕೆಲಸ ಮಾಡುತ್ತದೆಂದು ವಿವರಿಸಿದಾಗ ಎಲ್ಲರೂ ಬಾಗಿಲು ಹಾಕಿ ತೆಗೆದು ಪರೀಕ್ಷಿಸಿದರು.

ರೇವಂತ್.......ಸೂಪರ್ ಕಣೋ ವೀರೂ ನೀನಂತೂ ಏನೇನೋ ಕಂಡು ಹಿಡಿತೀಯಪ್ಪ ಎಲ್ಲಾ ರೂಂ ಸೌಂಡ್ ಪ್ರೂಫ್ ಮಾಡ್ಬಿಡು.

ರಜನಿ......ಇದ್ಯಾವಾಗಲೂ ಹೀಗೇ ಇರುತ್ತ ? ಅಂದ್ರೆ ರೂಮಿನೊಳಗೆ ಯಾವ ಶಬ್ದವಾದರೂ ಕೇಳಿಸಲ್ವಾ ?

ವೀರೇಂದ್ರ.......ಇಲ್ಲ ಆಂಟಿ ಡಿವೈಸ್ ಸ್ವಿಚ್ ಆನ್ ಮಾಡಿದಾಗಷ್ಟೇ ಅದು ಕೆಲಸ ಮಾಡೋದು ಆಗಲೇ ರೂಂ ಸೌಂಡ್ ಪ್ರೂಫಾಗುತ್ತೆ. ನಾವು ಸ್ವಿಚ್ ಆಫ್ ಮಾಡಿದಾಗ ಈಗ ನಿಮ್ಮ ರೂಂ ಹೇಗಿದೆಯೋ ಅದೇ ರೀತಿ ನಾರ್ಮಲ್ ಆಗಿರುತ್ತೆ.

ನೀತು......ಅದು ತುಂಬ ಮುಖ್ಯ ಕಣಪ್ಪ ಯಾವಾಗ್ಲಾದ್ರೂ ನನ್ನ ಚಿಲ್ಟಾರಿ ಕೋಪಿಸಿಕೊಂಡು ರೂಂ ಸೇರಿ ಬಾಗಿಲು ಹಾಕಿಕೊಂಡ್ಬಿಟ್ಟು ಒಳಗವಳು ಅಳುತ್ತಿದ್ದರೂ ನಮಗೆ ಕೇಳಿಸದಂತಾಗುತ್ತೆ. ವೀರೂ ಎಲ್ಲ ರೂಮಿನ ಸ್ವಿಚ್ ಸ್ವಲ್ಪ ಮೇಲೆ ಫಿಟ್ ಮಾಡಪ್ಪ ಅವಳ ಕೈಗೆಟುಕಿಸಿ ಸಿಗುವಂತಿರಬಾರದು.

ವೀರೇಂದ್ರ......ನೀವದರ ಬಗ್ಗೆ ಚಿಂತೆ ಮಾಡ್ಬೇಡಿ ಆಂಟಿ ನಾನೆಲ್ಲ ನೋಡಿಕೊಳ್ತೀನಿ. ಇದಕ್ಕೆ ಕೆಲವು ಐಟ್ಸಂ ಬೇಕಿದೆ ಅದನ್ನು ತರಲು....

ಹರೀಶ ಮಧ್ಯದಲ್ಲೇ.......ಅದಕ್ಕೆಷ್ಟು ದುಡ್ಡು ಬೇಕೆಂದೇಳಪ್ಪ ಈಗಲೇ ಕೊಡ್ತೀನಿ.

ನೀತು......ರೀ ನೀವು ಸುಮ್ನಿರಿ ನಿಧಿ ನನ್ನ ಕಾರ್ಡ್ ತಂದು ವೀರೂ ಕೈಗೆ ಕೊಡಮ್ಮ ಅದರಲ್ಲೇ ಪರ್ಚೇಸ್ ಮಾಡಲಿ.

ನಿಧಿ......ಅಮ್ಮ ನಿಮ್ಮ ಕಾರ್ಡ್ ನನ್ನ ಹತ್ತಿರವೇ ಇದೆ ಆದರೆ ವೀರೂ ಹೇಳ್ತಿರೋದು ಆ ಐಟ್ಸಂ ನಮ್ಮೂರಿನಲ್ಲಿ ಸಿಗ್ತಿಲ್ಲ ಅಮ್ಮ ಹುಟ್ಟಿದ ಊರಿನೊಂದು ಅಂಗಡಿಯಲ್ಲಿ ಸಿಗುತ್ತೆ ಅಲ್ಲಾಗೋಗಿ ತರ್ಬೇಕೆಂದು. ಸಧ್ಯಕ್ಕೆ ನಮ್ಮೂರಿಗೆ ಹತ್ತಿರವಿರುವುದು ಅದೇ ಸಿಟಿಯಲ್ಲವಾ ಅದಕ್ಕೆ ಅಲ್ಲಿಂದ ತರೋದಕ್ಕೆ ನಾನು ವೀರೂ ಗುರುವಾರ ಸಂಜೆ ಅಲ್ಲಿಗೋಗಿ ಎಲ್ಲಾ ಐಟ್ಸಂ ತಂದುಬಿಟ್ತೀವಿ.

ಶೀಲಾ.......ಸಂಜೆ ಹೋಗಿ ನೀವಿಬ್ರೂ ಬರುವುದೆಷ್ಟೊತ್ತಿಗಮ್ಮ ನಿಧಿ ಲೇಟಾಗಿ ಕತ್ತಲಾದ್ಮೇಲೆ ಬರೋದ್ಬೇಡ.

ನಿಧಿ......ಆಂಟಿ ಆವತ್ತಲ್ಲಿಯೇ ಅಜ್ಜಿ ಮನೆಯಲ್ಲಿ ಹಾಲ್ಟ್ ಮಾಡಿದ್ದು ಶುಕ್ರವಾರ ಎಲ್ಲವನ್ನೂ ತೆಗೆದುಕೊಂಡು ಬರ್ತೀವಿ.

ಅಶೋಕ.......ನಿಮ್ಮಜ್ಜಿ ಮನೆಗೂ ಹೋಗಿ ಬಾರಮ್ಮ ಆದರೆ ನೀವು ಅಲ್ಲಿಗಿಂತ ಆರಾಮವಾಗಿ ನಮ್ಮ ಮನೆಯಲ್ಲೇ ಉಳಿದುಕೊಳ್ಳೊದು ಸರಿಯಾಗಿರುತ್ತೆ ಹತ್ತಿರವೇ ಹೋಟೆಲ್ ಕೂಡ ಇದೆ ಅಲ್ಲಿಂದಲೇ ತಿಂಡಿ ಊಟ ತರಿಸಿಕೊಳ್ಳಬಹುದು.

ನೀತು.......ಹೌದು ಕಣೆ ನಿನ್ನಂಕಲ್ ಹೇಳ್ತಿರೋದು ಸರಿ ನೀವಿಬ್ರೂ ಅಲ್ಲೇ ಉಳಿದುಕೊಳ್ಳಿ ನಮ್ಮನೇಗೋಗಿ ಕ್ಲೀನ್ ಮಾಡ್ಕೊಂಡು ನೀವು ಹೆಣಗಾಡಬೇಕಾಗುತ್ತೆ.

ರಜನಿ......ರೀ ಈಗಲೇ ವಾಚ್ಮನ್ಗೆ ಫೋನ್ ಮಾಡಿ ಮನೆಯನ್ನೆಲ್ಲಾ ಕ್ಲೀನ್ ಮಾಡಿಸಿರುವಂತೆ ಹೇಳ್ಬಿಡಿ.

ನಿಧಿ.....ಆಯ್ತಂಕ್ಕಲ್ ಅಲ್ಲೇ ಉಳಿತೀವಿ.

ಸಂಜೆ ಹೆಣ್ಣು ಮಕ್ಕಳೆಲ್ಲರೂ ಅಮ್ಮಂದಿರ ಜೊತೆಗೂಡಿ ದೀಪಗಳನ್ನು ಬೆಳಗಿಸುತ್ತಿದ್ದರೆ ನಿಶಾ—ಪೂನಂ ಅಣ್ಣಂದಿರ ಜೊತೆಯಲ್ಲಿ ಫುಲ್ ಜೋಶಿನಿಂದ ಪಟಾಕಿ ಸಿಡಿಸುತ್ತ ಸಂಭ್ರಮಿಸುತ್ತಿದ್ದರು. ದೀಪಾವಳಿ ಹಬ್ಬವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸಿ ಊಟ ಮುಗಿಸಿ ರಾತ್ರಿ ಬಹಳ ಹೊತ್ತಿನವರೆಗೂ ಅಂಗಳದಲ್ಲೇ ಮಾತುಕತೆಯಾಡುತ್ತ ಕುಳಿತಿದ್ದರು.
* *
* *
ಗುರುವಾರ........

ಮುಂಜಾನೆಯೇ ರಾಣಾ ಕಾಮಾಕ್ಷಿಪುರಕ್ಕೆ ಅಜಯ್ ಸಿಂಗ್ ಜೊತೆ ಬಂದಿದ್ದು......

ನಿಧಿ.....ನಿಮ್ಜೊತೆ ಬಷೀರ್ ಖಾನ್ ದುಬೈಗೆ ಬರ್ತಾರೆ ಅಂತ ಅಮ್ಮ ಹೇಳ್ತಿದ್ರು ಅವರೆಲ್ಲಿ ?

ರಾಣಾ.....ಯುವರಾಣಿ ಬಷೀರ್ ವಾರದ ಹಿಂದೆಯೇ ಸೆಕ್ಯೂರಿಟಿ ಎಲ್ಲ ಅರೇಂಜ್ ಮಾಡುವುದಕ್ಕೆ ದುಬೈಗೆ ಹೋಗಿದ್ದಾನೆ ಸುಮೇರ್ ಸಹ ಅವನೊಂದಿಗಿದ್ದಾನೆ.

ನೀತು..ರಜನಿ...ಸುಭಾಷ್ ರೆಡಿಯಾಗಿ ಹೊರಟಾಗ ಅಮ್ಮನ ಕತ್ತಿಗೆ ನೇತಾಕಿಕೊಂಡು ಮುದ್ದು ಮಾಡಿಸಿಕೊಳ್ಳುತ್ತ......

ನಿಶಾ.......ಮಮ್ಮ ಬೇಗ ಬಾ ನನ್ನಿ ಬೇಜಾರ್ ಆತು.

ನೀತು.....ಆಯ್ತಮ್ಮ ಕಂದ ಬೇಗನೇ ಬರ್ತೀನಿ ನೀನು ಅಮ್ಮ ಬೇಕು ಅಂತ ಗಲಾಟೆ ಮಾಡ್ಬೇಡ ಗೊತ್ತಾಯ್ತಾ ಅತ್ತೆ...ಅಜ್ಜಿ...ಮಮ್ಮ..ಅಕ್ಕ ಎಲ್ಲರೂ ಇರ್ತಾರೆ ಅವರ ಜೊತೆಗಿರು.

ನಿಶಾ......ಆತು ಮಮ್ಮ ನಾನಿ ಗಲಾಟಿ ಮಾಡಲ್ಲ.

ಹಿರಿಮಗಳು ಮತ್ತು ಮಕ್ಕಳನ್ನೆಲ್ಲಾ ಮುದ್ದಾಡಿ ಮನೆಯವರಿಂದ ಬೀಳ್ಗೊಂಡು ಮೂವರೂ ರಾಣಾ ಹಾಗು ಅಜಯ್ ಸಿಂಗ್ ಜೊತೆ ಬೆಂಗಳುರಿನತ್ತ ಹಾರಿದರು. ನೀತು ದಾರಿಯಲ್ಲೇ ನಾವ್ಯಾಕೆ ದುಬೈಗೆ ಹೋಗುತ್ತಿರುವುದೆಂಬ ವಿಷಯವನ್ನು ರಜನಿಗೆ ತಿಳಿಸಿದಾಗ ಅವಳೂ ಕೋಪದಿಂದ ಹಲ್ಮುಡಿ ಕಡಿಯುತ್ತಿದ್ದಳು.
* *
* *

ಕಾಮಾಕ್ಷಿಪುರ.......

ಹರೀಶ.........ಕಂದ ನಾನು ಅಣ್ಣ ಅಕ್ಕ ಸ್ಕೂಲ್ ಹೋಗಿ ಬರ್ತೀವಿ ನೀನು ಪೂನಿ ಜೊತೆ ಆಟವಾಡಿಕೊಂಡಿರಮ್ಮ.

ಸುಕನ್ಯಾಳ ಮಗಳಿಗೆ ರೇವತಿ ಎಣ್ಣೆ ಹಚ್ಚಿ ಮೈಯನ್ನುಜ್ಜುತ್ತ ಬಿಸಿಲು ಕಾಯಿಸುತ್ತಿದ್ದರೆ ಅಜ್ಜಿಗೆ ನೂರೆಂಟು ಪ್ರಶ್ನೆಗಳಿಂದ ತಲೆ ತಿನ್ನುತ್ತಿದ್ದ ನಿಶಾ......ಆತು ಪಪ್ಪ ಟಾಟಾ ಅಣ್ಣ..ಅಕ್ಕ ಟಾಟಾ.

ನಯನ........ಬಾಯ್ ಚಿನ್ನಿ ಬಂದ್ಮೇಲೆ ಊಯ್ಯಾಲೆ ಆಡಿಸ್ತೀನಿ.

ನಿಶಾ....ಆತು ಅಕ್ಕ ಬಾಯ್.

ನಿಶಾ ಅವರನ್ನು ಬೀಳ್ಕೊಟ್ಟು ಪುನಃ ಅಜ್ಜಿಯ ತಲೆ ತಿನ್ನತೊಡಗಿದರೆ ರಾಜೀವ್....ಸುಕನ್ಯಾ....ಶೀಲಾ ನಗುತ್ತ ನೋಡುತ್ತಿದ್ದರು. ಕಾಲೇಜ್ ಮುಗಿಸಿಕೊಂಡು ಹಿಂದಿರುಗಿ ಬಂದ ನಿಧಿ ಊರಿಗೆ ಹೋಗುವುದಕ್ಕೆ ಸಿದ್ದತೆ ಮಾಡಿಕೊಂಡು ಸ್ನಾನ ಮಾಡಲು ತೆರಳಿದಳು. ಕಾಚ ಕೆಳಗಡೆ ಜಾರಿಸಿದಾಗ ಒಂದಿಂಚಿನಷ್ಟುದ್ದಕ್ಕೆ ನುಣುಪಾಗಿ ಬೆಳೆದಿದ್ದ ಶಾಟಗಳ ಗೊಂಚಲನ್ನು ಸವರುತ್ತ ಅವನ್ನು ಬೋಳಿಸೋಣವೆಂದುಕೊಂಡ ನಿಧಿ ತಲೆಗೇನೋ ಹೊಳೆದು ಅದನ್ನು ನೆನೆದು ತಾನೇ ನಾಚಿಕೊಂಡಳು. 

ರೇಷ್ಮೆಯಂತಹ ಶಾಟಗಳನ್ನು ಬೋಳಿಸುವುದರ ಬದಲಿಗೆ ಕತ್ತರಿಯ ಮೂಲಕ ನೀಟಾಗಿ ಟ್ರಿಮ್ ಮಾಡಿ ಒಂದು ನಿರ್ಧಿಷ್ಟವಾದ ಶೇಪಲ್ಲಿ ಕತ್ತರಿಸಿಕೊಂಡಳು. ಸ್ನಾನ ಮಾಡುವಾಗ ಬಹು ಮುಖ್ಯವಾಗಿ ತುಲ್ಲು ಹಾಗು ತಿಕದ ತೂತುಗಳನ್ನು ಬಿಸಿ ನೀರಲ್ಲಿ ಚೆನ್ನಾಗಿ ತೊಳೆದುಕೊಂಡು ರಾತ್ರಿ ಅದರ ಒಪನಿಂಗ್ ಸೆರಮನಿಗೆ ಸಿದ್ದಳಾಗಿದ್ದಳು. ನಿಧಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ನಿಕಿತಾ ರೂಮಿನ ಹಾಸಿಗೆಯಲ್ಲಿ ಕುಳಿತಿದ್ದು ಅವಳನ್ನೋಡಿ ಒಂದು ಕ್ಷಣ ಬೆಚ್ಚುತ್ತ........

ನಿಧಿ......ನೀನಾ ನಾನ್ಯಾರಪ್ಪ ಅಂತ ಗಾಬರಿಯಾಗ್ಬಿಟ್ಟಿದ್ದೆ ಕಣೆ.

ನಿಕಿತಾ......ಏನಕ್ಕ ನಿಮ್ಮ ರೂಮಿನ ಕೀ ಇರೋದು ನಿಮ್ಮನ್ನು ಬಿಟ್ರೆ ಆಂಟಿ ಹತ್ತಿರ ಇನ್ನೊಂದು ನನಗೆ ಕೊಟ್ಟಿದ್ದೀರ ಇನ್ಯಾರು ಬರ್ತಾರೆ.

ನಿಧಿ.....ಅದಲ್ಲ ಕಣೆ ನಾನೀಗ ಟವಲ್ ಒಳಗೇನೂ ಹಾಕಿಕೊಂಡಿಲ್ಲ ಅದಕ್ಕೆ ಯಾರ್ ಬಂದ್ಬಿಟ್ರು ಅಂತ ಗಾಬರಿಯಾಯ್ತಷ್ಟೆ.

ನಿಕಿತಾ......ಏನಕ್ಕ ರಾತ್ರಿಗೆ ಫುಲ್ ಪ್ರಿಪೇರ್ ಆಗಿದ್ದೀರಾ ಅನ್ನಿ ರಾತ್ರಿ ಪೂರ್ತಿ ವೀರೂ ಅಣ್ಣನ ಜೊತೆ ಡಿಂಗ್ ಡಾಂಗ್ ಡಾಲಿ ಅಡೋದೇ.

ನಿಧಿ......ಎಸ್ ಇದಕ್ಕಾಗಿಷ್ಟು ದಿನ ಕಾದಿದ್ದೆ ಈಗ ಸಿಕ್ಕಿರುವಂತ ಛಾನ್ಸ್ ಬಿಡುವುದಕ್ಕಾಗುತ್ತಾ ? ಇಲ್ನೋಡು.......ಎನ್ನುತ್ತ ಟವಲ್ ಮೇಲೆತ್ತಿ ತುಲ್ಲಿನ ಮೇಲೆ ಬೆಳೆದಿರುವ ರೇಷ್ಮೆಯಷ್ಟೇ ನುಣುಪಾದ ಶಾಟಗಳನ್ನು ತಂಗಿಗೆ ಪ್ರದರ್ಶನ ಮಾಡಿದಳು.

ನಿಕಿತಾ......ವಾವ್ ಅಕ್ಕ ಸೂಪರ್ ನೀವೇ ಕಟ್ ಮಾಡಿಕೊಂಡ್ರಾ ?

ನಿಧಿ.......ಹೂಂ ಕಣೆ ಮತ್ತಿನ್ಯಾರು ಕಟ್ ಮಾಡಲು ಬರ್ತಾರೆ.

ನಿಕಿತಾ.......ಸಕತ್ತಾಗಿದೆ ಅಕ್ಕ ನಾನೂ ಇದೇ ರೀತಿ ಟ್ರೈ ಮಾಡ್ಬೇಕಿತ್ತು ಆದರೆ ನೀಟಾಗಿ ಬೋಳಿಸಿಕೊಂಡಿದ್ದೀನಲ್ಲ.

ನಿಧಿ.......ಅಂದ್ರೆ ನೀನೂ ಏನೋ ಪ್ಲಾನ್ ಮಾಡಿಕೊಂಡಿದ್ದೀಯಾ ?

ನಿಕಿತಾ......ಇವತ್ತಿನ ರಾತ್ರಿ ನಾನಿಲ್ಲೇ ಠಿಕಾಣಿ ಹಾಕ್ತಿದ್ದೀನಿ ಗಿರೀಶನಿಗೆ ಕೆಲವು ಡೌಟ್ಸ್ ಕ್ಲಿಯರ್ ಮಾಡುವ ನೆಪದಲ್ಲಿ ಆಮೇಲೆ.......

ನಿಧಿ......ಲೇ ಅವನ ರೂಮಿನಲ್ಲಿ ಸುರೇಶ ಇರ್ತಾನೆ ಜೊತೆಗೆ ಅಣ್ಣ ಅತ್ತಿಗೆಯ ರೂಂ ಕೂಡ ಏದುರಿಗೇ ಇದ್ಯಲ್ಲೇ.

ನಿಕಿತಾ.....ಅಣ್ಣ ದುಬೈಗೆ ಹೋಗಿದ್ದಾರೆ ಹಾಗಾಗಿ ಅತ್ತಿಗೆ ಸೌಭಾಗ್ಯ ಆಂಟಿ ಜೊತೆ ಕೆಳಗೆ ಮಲಗ್ತಾರೆ ಸುರೇಶನ ವಿಷಯ ನಿಭಾಯಿಸುವ ಬಗ್ಗೆ ನನಗೆ ಗೊತ್ತಿದೆ. ಹೇಗೂ ವೀರೂ ಅಣ್ಣನ ರೂಂ ಫುಲ್ ಸೌಂಡ್ ಪ್ರೂಫಾಗಿದ್ಯಲ್ಲ ಅದರ ಲಾಭ ಪಡೆದುಕೊಳ್ಬಾರ್ದಾ ? ಇವತ್ತು ರಾತ್ರಿ ಅಕ್ಕನ ತಿಕದ ತೂತು ಉದ್ಗಾಟನೆಯಾಗುತ್ತೆ ಅದರ ಜೊತೆಜೊತೆಗೇ ಈ ತಂಗಿಯ ತಿಕದ ತೂತಿನ ಉದ್ಗಾಟನೆಯೂ ಆಗ್ಬೇಕಲ್ಲವಾ.

ನಿಧಿ ತಲೆ ಚಚ್ಚಿಕೊಳ್ಳುತ್ತ..........ಲೇ ಭಾರೀ ಪಾಕಡಾ ಇದ್ದೀಯಾ ಕಣೆ ನೀನು ಈ ಐಡಿಯಾ ನನಗೆ ಹೊಳೆದೇ ಇರಲಿಲ್ಲ.

ನಿಕಿತಾ.....ನನಗಾವತ್ತೇ ಹೊಳೆದಿತ್ತು ಆದರೆ ನಿಮಗೆ ಹೇಳಿರಲಿಲ್ಲ ಅಕಸ್ಮಾತ್ ಹೇಳಿಬಿಟ್ಟಿದ್ರೆ ನೀವು ಊರಿಗೆ ಹೋಗುವ ಯೋಚನೆಯ ತ್ಯಜಿಸಿ ಇಲ್ಲೇ ವೀರೂ ಅಣ್ಣನ ರೂಂ ಸೇರಿಕೊಳ್ತಿದ್ರಿ ಆಗ ನಾನೇನು ಮಾಡೋದು ಹೇಳಿ. ನಾನೂ ಕೂಡ ಅಕ್ಕನ ಬ್ಯಾಕ್ ಡೋರ್ ಓಪನ್ ಆಗುವ ರಾತ್ರಿಯೇ ನನ್ನದನ್ನೂ ಓಪನಿಂಗ್ ಮಾಡಿಕೊಳ್ಳಬೇಕೆಂದು ಯೋಚಿಸಿದ್ದೆ ಆ ಪ್ಲಾನ್ ಫ್ಲಾಪ್ ಆಗೋಗ್ತಿತ್ತಲ್ಲ.

ನಿಧಿ.......ಲೇ ಮೊದಲು ಪ್ರಿಕಾಷನ್ ತೆಗೆದುಕೋ ಹಿಂದೆ ತುಂಬಾನೇ ನೋವಾಗುತ್ತೆ ಅಂತ ಓದಿದ್ದೀನಿ.

ನಿಕಿತಾ......ನಾನು ಮೆಡಿಕಲ್ ಏನು ತರಕಾರಿ ಬೆಳೆಯಲು ಓದ್ತಿದ್ದೀನ ಅಕ್ಕ ಅದರ ಬಗ್ಗೆ ಫುಲ್ ರೀಸರ್ಚ್ ಮಾಡಿದ್ದೀನಿ ಬನ್ನಿ ನಿಮಗೂ ಯಾವ್ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಬೇಕೆಂದು ಹೇಳಿಕೊಡ್ತೀನಿ....... ಎಂದು ಅರ್ಧ ಘಂಟೆ ಅಕ್ಕನಿಗೆ ತಿಕ ಹೇಗೆ ಹೊಡೆಸಿಕೊಳ್ಳಬೇಕೆಂದು ಜ್ಞಾನಾರ್ಜನೆ ನೀಡಿದಳು.
* *
* *
ಸಂಜೆ ಅಪ್ಪ ಶಾಲೆಯಿಂದ ಹಿಂದಿರುಗಿದ ಅಪ್ಪನ ಪರ್ಮಿಷನ್ ಕೇಳಿ ಮನೆಯಲ್ಲಿದ್ದವರಿಗೂ ತಿಳಿಸಿದ ನಿಧಿ ವೀರೇಂದ್ರನ ಜೊತೆಯಲ್ಲಿ ಕಾಮಸೂತ್ರದ ಆಸನಗಳನ್ನು ಹಾಕುವುದಕ್ಕೆ ಅಮ್ಮನ ಹುಟ್ಟೂರಿಗೆ ಹೊರಟಳು. ರಾತ್ರಿಯವರೆಗೂ ಪೂನಂ ಜೊತೆ ಚೆನ್ನಾಗಿ ಕುಣಿದಾಡಿ ಊಟವಾದ ನಂತರ ಅಪ್ಪನೊಂದಿಗೆ ಸ್ನೇಹಿತೆಯನ್ನವಳ ಮನೆಗೆ ಡ್ರಾಪ್ ಮಾಡಿ ಬರುವ ದಾರಿಯಲ್ಲೇ ನಿಶಾ ನಿದ್ರೆಗೆ ಜಾರಿಕೊಂಡಳು.
ಹರೀಶ ಮಗಳನ್ನೆತ್ತಿಕೊಂಡು ಒಳಬಂದಾಗ......

ಸುಮ.....ಕೊಡಿ ಹರೀಶ್ ನಾನು ಮಲಗಿಸಿಕೊಳ್ತೀನಿ.

ಹರೀಶ.....ಇರಲಿ ಬಿಡು ಸುಮ ನಾಳೆ ಮಲಗಿಸಿಕೊಳ್ಳುವಂತೆ ಅಪ್ಪನ ಮೇಲೆ ಹಾಯಾಗಿ ಮಲಗಿರ್ತಾಳೆ.

ಸುರೇಶ......ಅತ್ತೆ ನಾನೂ ಅಲ್ಲೇ ಮಲಗ್ತೀನಿ ಅಪ್ಪನ ಮೇಲಿದ್ದರೆ ಚಿನ್ನಿಗೆ ಎಚ್ಚರವೇ ಆಗಲ್ಲ.

ಗಿರೀಶ ಒಬ್ಬನೇ ರೂಮಿನಲ್ಲಿರ್ತಾನೆ ಅಕ್ಕನೂ ಊರಿನಲ್ಲಿಲ್ಲ ಇಂದು ರಾತ್ರಿ ಹಸಿದಿರುವ ತುಲ್ಲು ಜಡಿಸಿಕೊಳ್ಳಬಹುದಾ ಎಂದು ರಶ್ಮಿ ದೃಷ್ಟಿ ತಮ್ಮಲ್ಲೇ ಯೋಚಿಸುತ್ತಿದ್ದಾಗ ಸುಮ ಇಬ್ಬರನ್ನೆಬ್ಬಿಸಿ ತನ್ನೊಂದಿಗೆ ಏದುರು ಮನೆಗೆ ಕರೆದೊಯ್ದಳು. ಹರೀಶ ಮಗಳನ್ನು ಮಲಗಿಸಿ ಡ್ರೆಸ್ ಚೇಂಜ್ ಮಾಡಿಕೊಂಡಾಗ ಬಾಗಿಲು ತಟ್ಟಿ ಒಳಬಂದ.....

ನಿಕಿತಾ......ಅಂಕಲ್ ನಿಮಗೆ ತೊಂದರೆಯಾಗುವುದಿದ್ದರೆ ಚಿನ್ನೀನ ನಾನು ಮಲಗಿಸಿಕೊಳ್ತೀನಿ ಹೇಗೂ ಇವತ್ತಿಲ್ಲೇ ಉಳಿತೀನಲ್ಲ.

ಹರೀಶ ಅವಳ ಕೆನ್ನೆ ತಟ್ಟಿ......ನೀನೋಗಿ ಗಿರೀಶನ ಡೌಟ್ಸ್ ಕ್ಲಿಯರ್ ಮಾಡಮ್ಮ ಅಪ್ಪನಿಗೆ ಮಗಳಿಂದ್ಯಾವತ್ತೂ ತೊಂದರೆಯಾಗಲ್ಲ ನೀನು ನನ್ನ ಮಗಳೇ ಅಲ್ಲವಾ ನಿನ್ನಿಂದ ನನಗೆ ಅನುಕೂಲವಾಗುತ್ತೆಯೇ ಹೊರತು ತೊಂದರೆಯಾಗುತ್ತಾ ಹೇಳು.

ನಿಕಿತಾ.......ಥಾಂಕ್ಸ್ ಅಂಕಲ್ ನನಗೂ ನಿಮ್ಮ ಮಗಳ ಸ್ಥಾನವನ್ನು ಕೊಟ್ಟಿದ್ದಕ್ಕೆ ನಿಮಗೆ ತೊಂದರೆಯಾಗುವ ಕೆಲಸ ನಾನು ಮಾಡಲ್ಲ.

ಹರೀಶ.....ಹುಚ್ಚುಡುಗಿ ಮಕ್ಕಳ್ಯಾವತ್ತೂ ಥಾಂಕ್ಸ್ ಹೇಳಬಾರದಮ್ಮ ನೋಡಲ್ಲಿ ಅಣ್ಣನ ಮೇಲೆ ಕಾಲಾಕಿಕೊಂಡು ಹೇಗೆ ಮಹರಾಣಿಯ ರೀತಿ ಮಲಗಿದ್ದಾಳೆ.

ನಿಕಿತಾ........ಮುಂದಿನ ಮಹರಾಣಿಯೇ ಅಲ್ವಾ ಅಂಕಲ್ ನಾನಿನ್ನು ಬರ್ತೀನಿ ಗುಡ್ ನೈಟ್ ಗಿರೀಶನ ಡೌಟ್ಸ್ ಕ್ಲಿಯರ್ ಮಾಡಿಬಿಡ್ತೀನಿ.
* *
* *

No comments:

Post a Comment