Total Pageviews

Thursday, 24 April 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 335

ನೀತು ಮನೆಯ ಗೇಟಿನ ಬಳಿ ತಲುಪಿದಾಗ ಕಿರುಚಾಟ...ಕೂಗಾಟದ ಶಬ್ದ ಕೇಳಿ ಒಳಗೆ ದೌಡಾಯಿಸಿದಾಗ ಏದುರಿನ ದೃಶ್ಯವನ್ನು ನೋಡಿ ತುಟಿಗಳಲ್ಲಿ ಮುಗುಳ್ನಗೆ ಮೂಡಿತು. ಪೂನಂ ಮಡಿಲಲ್ಲಿ ಅನುಷ ತನ್ನ ಮಗಳನ್ನು ಕೂರಿಸಿದ್ದರೆ ಸುಕನ್ಯಾಳ ಮಗಳನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡಿದ್ದ ನಿಶಾ ಖುಷಿಯಿಂದ ನಗುತ್ತಿದ್ದಳು. ಇಬ್ಬರೂ ತಮ್ಮ ತಂಗಿಯರನ್ನು ಮಡಿಲಲ್ಲಿ ಕೂರಿಸಿಕೊಂಡಿರುವುದಕ್ಕೆ ಸಂತೋಷದಲ್ಲಿ ತೇಲಾಡುತ್ತಿದ್ದು ವೀರ್ ಸಿಂಗ್ ಆ ದೃಶ್ಯದ ವೀಡಿಯೋ ಫೋಟೋ ತೆಗೆಯುತ್ತಿದ್ದನು.

ನಿಶಾ ಖುಷಿಯಿಂದ.......ಮಮ್ಮ ನೋಡು ನನ್ನಿ ತಂಗಿ ಕೂಚಿ ಮಾತು

ಪೂನಂ ಸಹ ಉತ್ಸಾಹದಿಂದ.......ಅತ್ತೆ ನಾನಿ ತಂಗಿ ಕೂಚಿ ಮಾತೀನಿ

ಇಬ್ಬರು ಮಕ್ಕಳ ಮುಖದಲ್ಲಿನ ಆನಂದವನ್ನು ನೋಡುತ್ತ ತಾತ ಅಜ್ಜಿ ಸುಮ...ಶೀಲಾ...ಅನುಷ....ಸೌಭಾಗ್ಯ...ಸುಕನ್ಯಾ ತಾವುಗಳು ಸಹ ಸಂತೋಷಪಡುತ್ತಿದ್ದರೆ ನೀತು ತನ್ನ ಕುಟುಂಬದ ಆನಂದವನ್ನು ನೋಡಿ ನಾಲ್ಕನಿ ಆನಂದಭಾಷ್ಪ ಜಿನುಗಿಸಿದಳು.

ನೀತು......ಶೀಲಾ ನಿನ್ಮಗ ಎಲ್ಲಿ ? ಅವನನ್ನೂ ಕರ್ಕೊಂಡ್ ಬಾ.

ಶೀಲಾ......ಅವನೇ ಮೊದಲು ಅಕ್ಕಂದಿರ ಮಡಿಲಲ್ಲಿ ಕುಳಿತಿದ್ದವನು ಆಮೇಲೀಗ ಇವರಿಬ್ಬರ ಸರಧಿ ಬಂದಿದೆ ಈಗ್ತಾನೆ ಮಲಗಿದ.

ನಿಶಾ ಕುಣಿದಾಡುತ್ತ ಬಂದು ಅಮ್ಮನ ಕೊರಳಿಗೆ ನೇತಾಕಿಕೊಂಡು.... ಮಮ್ಮ ನನ್ನಿ ತಂಗಿ...ತಮ್ಮ ಕೂಚಿ ಮಾತು ಮಮ್ಮ.

ಸುಮ.....ಮೊದಲ ಸಲ ತಮ್ಮನನ್ನು ಮಡಿಲಲ್ಲಿ ಕೂರಿಸಿದಾಗ ನೀನು ಇರಬೇಕಾಗಿತ್ತು ಕಣೆ ಇಬ್ಬರು ಮಕ್ಕಳ ಮುಖ ಹೇಗಾಗಿತ್ತು ಗೊತ್ತ.

ವೀರ್ ಸಿಂಗ್......ಒಂದನ್ನೂ ಬಿಡದಂತೆ ಚಿತ್ರೀಕರಣ ಮಾಡಿದ್ದೀನಿ ಮಾತೆ ಇಲ್ನೋಡಿ.......ಎಂದು ಮೊಬೈಲ್ ತೋರಿಸಿದನು.

ನಿಧಿ ಕೂಡ ಕಾಲೇಜಿನಿಂದ ಹಿಂದಿರುಗಿದ್ದು ಬರುವಾಗಲೇ ಎಲ್ಲರಿಗೂ ಚಾಟ್ಸ್ ಪಾರ್ಸಲ್ ತಂದಿದ್ದಳು.

ಸುಮ......ಈಗಿಬ್ಬರಿಗೂ ತೋರಿಸ್ಬೇಡ ನಿಧಿ ಕಿಚನ್ ಸೆಲ್ಫ್ ಮೇಲಿಡು ಇಲ್ಲಾಂದ್ರೆ ಊಟ ಮಾಡಲ್ಲ.

ನಿಧಿ.......ಸರಿ ಅತ್ತೆ.....ಎಂದೇಳಿ ಕಿಚನ್ನಿನಲ್ಲಿಟ್ಟು ಬಂದಳು.

ನೀತು.....ಇಬ್ರೂ ನಡೀರಿ ಊಟ ಮಾಡಿ ನನ್ಜೊತೆ ಸ್ವಲ್ಪ ಹೊತ್ತು ಮಲಗುವಿರಂತೆ. ಅನು ಮಗಳಿಗೆ ಊಟ ಮಾಡಿಸಿದ್ಯಾ ?

ಅನುಷ.......ಅಮ್ಮನೇ ಮಾಡಿಸಿದ್ರು ಅಕ್ಕ. ಅಕ್ಕ ನೀವು ಬಂದ್ಮೇಲೆ ಹೆಸರೇನು ಇಡೋದು ಅಂತ ಹೇಳ್ತೀನಿ ಅಂದ್ದಿದ್ರಿ.

ಸುಕನ್ಯಾ......ಹೌದು ಕಣೆ ಮೊದಲು ಇಬ್ಬರು ಮಕ್ಕಳಿಗೂ ಹೆಸರನ್ನು ಸೂಚಿಸು ಆಮೇಲೆ ಊಟ.

ನೀತು.....ನೆನ್ನೆ ರಾತ್ರಿಯೇ ನಿಧಿ ಇಬ್ಬರಿಗೂ ಹೆಸರು ಯೋಚಿಸಿದ್ದಾಳೆ ಅದಕ್ಕವಳು ಕೊಟ್ಟ ಕಾರಣವೂ ನನಗೆ ಇಷ್ಟವಾಯ್ತು ಹೇಳು ನಿಧಿ.

ರೇವತಿ......ಹೇಳಮ್ಮ ಕಂದ ಅಮ್ಮನಾದ್ರೇನೂ ಮಗಳಾದರೇನು ಇಬ್ಬರೂ ಒಂದೇ ತಾನೇ.

ನಿಧಿ......ಸುಕನ್ಯಾ ಆಂಟಿ ನಿಮ್ಮ ಬದುಕಿನಲ್ಲಿ ಬದಲಾವಣೆಯ ಹೊಸತನ ಬಂದಿರುವುದಕ್ಕೆ ನಿಮ್ಮೀ ಮಗಳೇ ಸಾಕ್ಷಿ ಅಲ್ಲವಾ.

ಸುಕನ್ಯಾ........ಇದು ನೂರಕ್ಕೆ ನೂರು ಸತ್ಯವಾದ ಮಾತು ನಿಧಿ. ನನ್ನ ಮದುವೆಯಾಗಿಷ್ಟು ವರ್ಷಗಳಾಗಿದ್ರೂ ತಾಯಿಯಾಗುವ ಸೌಭಾಗ್ಯ ನನಗೆ ದೊರೆತಿರಲಿಲ್ಲ. ನನ್ನ ಬದುಕಿನಲ್ಲಿ ಅಮೂಲ್ಯ ಬದಲಾವಣೆ ಆಗುವುದಕ್ಕೆ ನನ್ನೀ ಮಗಳೇ ಸಾಕ್ಷಿ.

ನಿಧಿ........ಅದಕ್ಕೆ ಆಂಟಿ ನನ್ನೀ ಮುದ್ದಿನ ತಂಗಿಯ ಹೆಸರು " ಸಾಕ್ಷಿ " ಅಂತ ಇಡೋಣ ನಿಮ್ಮೆಲ್ಲರಿಗೂ ಇಷ್ಟವಾದರೆ ಮಾತ್ರ.

ಸುಕನ್ಯಾ.....ನನಗಂತೂ ತುಂಬಾನೇ ಇಷ್ಟವಾಯ್ತು ನಿಧಿ ಆಂಟಿ ನೀವೇನು ಹೇಳ್ತೀರ.

ರೇವತಿ......ನಿಧಿ ಸೂಚಿಸಿದ ಹೆಸರು ಅಧ್ಬುತವಾಗಿದೆ ಅಲ್ವ ಸೌಭಾಗ್ಯ

ಸೌಭಾಗ್ಯ......ಹೌದು ಚಿಕ್ಕಮ್ಮ ನಿಧಿ ಕೊಟ್ಟಿರುವ ಕಾರಣವೂ ಇದೇ ಹೆಸರು ಸೂಕ್ತ ಏನಿಸುವಂತಿದೆ ಅಲ್ವ ಚಿಕ್ಕಪ್ಪ.

ರಾಜೀವ್.......ನನ್ನ ಮೊಮ್ಮಗಳು ಯೋಚಿಸಿರುವಾಗ ಅದು ನೂರು ಪ್ರತಿಶತಃ ಸರಿಯಾಗಿರುತ್ತೆ ಹೆಸರು ತುಂಬ ಚೆನ್ನಾಗಿದೆ ಕಣಮ್ಮ ನಿಧಿ. ಈಗ ಅನು ಮಗಳ ಹೆಸರೇನೆಂದು ಹೇಳು.

ನಿಧಿ......ತಾತ ನಾನೆಂದಿಗೂ ತಾಯಿಯಾಗಲಾರೆ ನನ್ನ ಜೀವನವಿಡೀ ಬಿಳಿಯ ಹಾಳೆಯಂತಾಗಿ ಆಗೋಯ್ತಲ್ಲ ಅಂತ ಅನು ಆಂಟಿ ತಮ್ಮ ಮನಸ್ಸಿನಲ್ಲಿ ಕೊರಗುತ್ತಿದ್ರು. ಅವರ ಬಿಳೀ ಹಾಳೆಯಂತ ಬದುಕಿನಲ್ಲಿ ಸಪ್ತ ವರ್ಣಗಳನ್ನು ತುಂಬಿ ಅವರ ಜೀವನಕ್ಕೊಂದು ಅರ್ಥ ನೀಡಲು ಆಗಮಿಸಿದವಳೇ ನನ್ನೀ ಪುಟ್ಟ ತಂಗಿ ಸರಿಯಾ ಆಂಟಿ.

ಅನುಷ.......ಹೌದು ನಿಧಿ ನನ್ನ ಜೀವನ ಬಿಳೀ ಹಾಳೆಯ ರೀತಿಯೇ ಆಗೋಗಿತ್ತು (ಕಣ್ಣೀರು ಒರೆಸಿಕೊಳ್ಳುತ್ತ) ಒಂದೇ ಕ್ಷಣದಲ್ಲಿ ನನ್ನೀ ಮುದ್ದು ಬಂಗಾರಿ ಬಣ್ಣ ಬಣ್ಣಗಳ ಚಿತ್ತಾರವನ್ನು ಬಿಡಿಸಿ ನನ್ನಿಡೀ ಬದುಕನ್ನು ವರ್ಣಮಯ ಮಾಡಿಬಿಟ್ಟಳು. ಆದರೂ ನಿಶಾಳೇ ನನಗೆ ಮೊದಲ ಮಗಳು ಅವಳ ಒಡನಾಟವೇ ನನ್ನ ಜೀವನಕ್ಕೂ ಒಂದು ಸ್ಪೂರ್ತಿಯನ್ನು ನೀಡಿದ್ದು.

ನಿಧಿ.......ಈ ಕಾರಣಕ್ಕೇ ನಿಮ್ಮ ಮಗಳ ಹೆಸರು " ವರ್ಣ" ಹೇಗಿದೆ ?

ರಾಜೀವ್.......ಸೂಪರಾಗಿದೆ ಕಣಮ್ಮ ಇಬ್ಬರು ಮಕ್ಕಳಿಗೂ ನೀನು ಸೂಚಿಸಿರುವ ಹೆಸರೇ ಅಂತಿಮ ಯಾವುದೇ ಬದಲಾವಣೆ ಬೇಡ.

ನಿಧಿ........ತಾತ ಈ ಹೆಸರು ಅಂಕಲ್ ಮತ್ತು ಚಿಕ್ಕಪ್ಪನಿಗೂ ಇಷ್ಟ ಆಗಬೇಕಲ್ಲ ಆಮೇಲೆ ತಾನೇ ನಿರ್ಧಾರವಾಗೋದು.

ಸುಕನ್ಯಾ......ಇವರೇನಾದ್ರೂ ಕಮಕ್ ಕಿಮಕ್ ಅಂದರೆ ಮೇಲೆತ್ತಿ ಕುಕ್ಕಿ ಬಿಡಲ್ವಾ.

ನೀತು.......ಲೇ ಸುಕ್ಕು ಲೇಡಿ ಹೀಮ್ಯಾನ್ ಸುಮ್ನಿರೇ ರೋಹನ್ ಪಾಪ ನೀನು ಹೇಳಿದ್ದನ್ನೆಲ್ಲಾ ಕೇಳಲ್ವಾ ನೀನೆತ್ತಿ ಕುಕ್ಕಿ ಬಿಡ್ತೀಯ.

ಶೀಲಾ......ಇದರಲ್ಲಿ ಇವಳದ್ದೇನೂ ತಪ್ಪಿಲ್ಲ ಎಲ್ಲ ನಿನ್ನ ಸಹವಾಸದ ದೋಷ ಕಣೆ.

ನೀತು......ನೀನು ಸುತ್ತಿಬಳಸಿ ನನ್ನ ಬುಡಕ್ಕೇ ಬಾ ನಡೀರಿ ನೀವಿಬ್ರೂ ಚಿಲ್ಟಾರೀಸ್ ಊಟ ಮುಗಿಸಿ ತಾಚಿ ಮಾಡಿ. ಅಮ್ಮಂದ್ರಾ ಏದ್ದೇಳಿ ಮಕ್ಕಳನ್ನು ಸ್ವಲ್ಪ ಹೊತ್ತು ಮಲಗಿಸಿ ನಿಧಿ ನಡಿಯಮ್ಮ.

ನಿಧಿ.....ಅಮ್ಮ ವೀರೂ ಎಲ್ಲಿ ?

ಸುಮ......ನಿಮ್ಮಮ್ಮನೇ ಈಗ ಬಂದಿದ್ದು ಅವಳಿಗೇನೂ ಗೊತ್ತಿಲ್ಲ ಮೇಲೋಗಿ ನೋಡು ಅಲ್ಲೇ ಇದ್ದಾನೆ.

ಸೌಭಾಗ್ಯ......ವೀರೇಂದ್ರನನ್ನೂ ಊಟಕ್ಕೆ ಕರೆದೊಕೊಂಡು ಬಾಮ್ಮ ನಿಧಿ ಮೊದಲು ಊಟ ಮಾಡುವಿರಂತೆ.

ನಿಧಿ.....ಅತ್ತೆ ಈಗಿನ್ನೂ ಒಂದುವರೆ ಅರ್ಧ ಘಂಟೆಯಲ್ಲಿ ಬರ್ತೀವಿ ಮೊದಲೋಗಿ ನೋಡ್ತೀನಿ ಅವನೇನು ಮಾಡ್ತಿದ್ದಾನೆ ಅಂತ.

ರೇವತಿ......ಅರ್ಧ ಘಂಟೆಯಂದ್ರೆ ಅರ್ಧ ಘಂಟೆಯಷ್ಟೆ ಇಬ್ರನ್ನೂ ನಾನೇ ಕಾಯ್ತಾ ಇರ್ತೀನಿ.

ನಿಧಿ........ಅಜ್ಜಿ ಬೆಳಿಗ್ಗೆಯೇ ನಾಲ್ಕು ಚಪಾತಿ ತಿಂದಿದ್ದೀನಿ ಈಗಲೂ ನೀವು ಜಾಸ್ತಿ ಊಟ ಮಾಡುವಂತೆ ಹೇಳ್ಬೇಡಿ ಪ್ಲೀಸ್.

ರೇವತಿ.......ನೀನು ತಿಂದಿದ್ದು ಬೆಳಿಗ್ಗೆ ಏಳು ಘಂಟೇಲಿ ಈಗ್ನೋಡು ಒಂದುವರೆಯಾಗಿದೆ ನೀನು ಊಟಕ್ಕೆ ಬರೋದು ಎರಡು ಘಂಟೆಗೆ ಅಂತಿದ್ದೀಯ ಅಲ್ಲಿಗೆ ಚಪಾತಿ ತಿಂದು ಏಳು ಘಂಟೆಗಳಾಗಿರುತ್ತೆ.

ನಿಧಿ.......ಅಜ್ಜಿ ಪ್ಲೀಸ್......

ರೇವತಿ......ಬೇಗೋಡು ಟೈಂ ಓಡ್ತಾಯಿದೆ.

ನಿಧಿ......ಅಮ್ಮ ನೀವಾದ್ರೂ ಅಜ್ಜಿಗೆ ಹೇಳಿ.

ನೀತು.......ಅಜ್ಜಿ ಮೊಮ್ಮಗಳ ಮಧ್ಯೆ ನಾನು ಬರಲ್ಲ ಕಣಮ್ಮ ಈಗ ನೀನುಂಟು ನಿಮ್ಮ ಅಜ್ಜಿಯುಂಟು ನನ್ನ ಮಧ್ಯಕ್ಕೆ ಎಳೀಬೇಡ.

ನಿಧಿಗೆ ಮುಂದೇನೂ ಮಾತನಾಡಲಾಗದೆ ಮಹಡಿಗೆ ಹೋಗಿ ಬ್ಯಾಗ್ ತನ್ನ ರೂಮಿನೊಳಗಿಟ್ಟು ವೀರೇಂದ್ರನನ್ನು ಹುಡುಕಿದ್ರೆ ತಮ್ಮಂದಿರ ರೂಮಿನಲ್ಲಿ ಸೌಂಡ್ ಪ್ರೂಫ್ ಡಿವೈಸ್ ಫಿಟ್ ಮಾಡ್ತಿದ್ದ.

ನಿಧಿ......ಇಲ್ಲಿದ್ದೀಯ ನನ್ನ ರೂಂ ರೆಡಿಯಾಯ್ತಾ ?

ವೀರೇಂದ್ರ.....ಏನಿಷ್ಟೊಂದು ಆತುರವಾ ? ನಡಿ ತೋರಿಸ್ತೀನಿ....... ಎಂದು ನಿಧಿಯನ್ನವಳ ರೂಮಿಗೆ ಕರೆತಂದು ಬಾಗಿಲು ಹಾಕಿದನು.

ನಿಧಿ.......ಬಾಗಿಲ್ಯಾಕೆ ಹಾಕಿದೆ ಅಮ್ಮ ಬಂದರೆ.......

ವೀರೇಂದ್ರ........ಇಲ್ಲಿಗ್ಯಾರೂ ಬರಬೇಡಿ ಅಂತ ನಾನು ಮೊದಲೇ ಹೇಳಿದ್ದೀನಿ ಕೆಲಸಕ್ಕೆ ಡಿಸ್ಟರ್ಬಾಗುತ್ತೆ ಅಂತ. ನಿನ್ನ ರೂಮಿನ ಸೌಂಡ್ ಪ್ರೂಫ್ ಕೆಲಸ ಕಂಪ್ಲೀಟಾಗಿದೆ ರಾತ್ರಿ ಇಲ್ಲೇ ನಿನ್ನ......

ನಿಧಿ......ಕನಸೇ ಕಾಣ್ತಿರು......

ವೀರೇಂದ್ರ ಜೇಬಿನಿಂದ ಒಂದು ಕೆಂಪು ಬಣ್ಣದ ಕಾಚ ಹೊರಗೆಳೆದು... ಇಷ್ಟೊತ್ತೂ ಕನಸೇ ಕಾಣ್ತಿದ್ದೆ ಕಣೆ ಈ ಕಾಚ ಹಾಕಿಕೊಂಡಾಗ ನೀನು ಯಾವ ರೀತಿ ಕಾಣ್ತೀಯ ಅಂತ.

ನಿಧಿ ಅವನಿಂದ ಕಾಚ ಕಿತ್ಕೊಂಡು.......ಇದು..ಇದು...

ವೀರೇಂದ್ರ......ಬೆಳಿಗ್ಗೆ ನೀನು ಸ್ನಾನ ಮಾಡುವಾಗ ಬಾತ್ರೂಮಿನ ಹ್ಯಾಂಗರಿನಲ್ಲಿ ನೇತಾಕಿದ್ಯಲ್ಲ ಅದೇ ಕಾಚ. ನಿನ್ನ ತುಲ್ಲಿನ ಸುವಾಸನೆ ಇನ್ನೂ ಸಹ ಕಾಚದಿಂದ ಹೋಗಿಲ್ಲ ಮೂಸಿದರೆ ನನಗೆ ಫುಲ್ ನಶೆ ಏರಿದಂತಾಗ್ತಿದೆ ಡಾರ್ಲಿಂಗ್.

ನಿಧಿ.......ಥೂ ವೀರೂ ಸಿಕ್ಕಾಪಟ್ಟೆ ಪೋಲಿ ಆಗೋಗಿದ್ದೀಯ.

ವೀರೇಂದ್ರ......ಎಲ್ಲವೂ ನಿನ್ನ ಯೌವನದ ಪ್ರಭಾವದಿಂದ ನಾನೂ ಎಕ್ಕುಟ್ಟೋದೆ ನಿಧಿ ಒಂದಾಸೆ ಪೂರೈಸಿ ಬಿಡೆ.

ನಿಧಿ ಗುರಾಯಿಸುತ್ತ........ಏನದು ?

ವೀರೇಂದ್ರ.......ಈ ಕೆಂಪು ಕಾಚ ಹಾಕ್ಕೊಂಡ್ ಬಾರೆ ನೋಡ್ಬೇಕು.

ನಿಧಿ.......ನಾನೋಗಿ ಫ್ರೆಶಾಗಿ ಬರ್ತೀನಿ ಕೆಳಗಡೆ ಅಜ್ಜಿ ಇಬ್ಬರನ್ನೂ ಊಟಕ್ಕಾಗಿ ಕಾಯ್ತಿದ್ದಾರೆ ನೀನೂ ನಡಿ.

ವೀರೇಂದ್ರ.......ಫ್ರೆಶಾಗು ಬೇಡ ಅಂದವರಾರು ಜೊತೆಗೆ ಈ ಕೆಂಪು ಕಾಚವನ್ನೂ ಹಾಕ್ಕೊಂಡ್ ಬಾ ಅಷ್ಟೆ.

ನಿಧಿ.......ವೀರೂ...

ವೀರೇಂದ್ರ......ಪ್ಲೀಸ್ ಕಣೆ.

ನಿಧಿ.....ಇದನ್ನು ನೆನ್ನೆ ಹಾಕಿಕೊಂಡಿದ್ದು ಕಣೋ ಒಗಿಬೇಕು ಇವತ್ತು ಬೇರೆ ಹಾಕಿಕೊಂಡಿದ್ದೀನಲ್ಲ ಬಿಡು.

ವೀರೇಂದ್ರ.......ಈಗ್ಯಾವ ಕಲರ್ ಕಾಚ ಹಾಕ್ಕೊಂಡಿದ್ದೀಯ ?

ನಿಧಿ ವಯ್ಯಾರದಿಂದ.....ಯಲ್ಲೋ ಕಲರ್.

ವೀರೇಂದ್ರ......ವಾವ್ ಯಲ್ಲೋ ಯಲ್ಲೋ ದಟ್ರಿ ಫೆಲ್ಲೋ ಒಂದ್ಕೆಲ್ಸ ಮಾಡೆ ಹಳದಿ ಕಾಚ ಬಿಚ್ಚು ಕೆಂಪದನ್ನು ಹಾಕಿಕೋ ಅದರ ಮೇಲೆ ಪುನಃ ಹಳದಿ ಕಾಚ ಹಾಕ್ಕೋ ಕೆಂಪು ಹಳದಿಯ ಕಾಂಬಿನೇಷನ್ ತುಂಬಾನೇ ಸೂಪರಾಗಿರುತ್ತೆ.

ನಿಧಿ......ಎರಡೆರಡು ಕಾಚ ಯಾರೋ ಹಾಕ್ಕೊತಾರೆ ?

ವೀರೇಂದ್ರ......ನೀನೇ ಇನ್ಯಾರು. ನಿನ್ನಷ್ತು ಯೌವನ ತುಳುಕುತ್ತಾ ಇರುವ ಹೆಣ್ಣಿನ ಕಾಮ ಕಮಂಡಲಕ್ಕೆ ಡಬಲ್ ಕಾಚಗಳ ರಕ್ಷಣೆಯೂ ಬೇಕಲ್ವಾ ಹೋಗು ಬೇಗ ಅಜ್ಜಿ ಕಾಯ್ತಿರ್ತಾರೆ.

ಬಾಲ್ಯದಿಂದಲೂ ಆಪ್ತಸ್ನೇಹಿತ.....ಒಂದು ವಿಧದಲ್ಲಿ ಲವ್ವರ್...ಈಗ ಸೆಕ್ಸ್ ಪಾರ್ಟನರ್ ಎಲ್ಲವೂ ಆಗಿದ್ದ ವೀರೇಂದ್ರನ ಆಸೆಯನ್ನು ನಿಧಿ ತಿರಸ್ಕರಿಸಲಾಗದೆ ಕಾಚ ಹಿಡಿದು ಬಾತ್ರೂಂ ಸೇರಿದಳು. ಟ್ಯಾಂಕನ್ನು ಖಾಲಿ ಮಾಡಿದ ಬಳಿಕ ಜೀವನದಲ್ಲಿ ಮೊದಲ ಸಲ ನಿಧಿ ಎರಡೆರಡು ಕಾಚಗಳನ್ನು ಒಟ್ಟಿಗೇ ಹಾಕಿಕೊಳ್ಳುತ್ತಿರುವುದು ಅಸಹಜ ಏನಿಸಿದ್ರೂ ಆಕೆಗೆ ಏಕ್ಸೈಟ್ಮೆಂಟ್ ಆಗ್ತಿತ್ತು. 

ವೀರೂ ಕೋರಿಕೊಂಡಂತೆ ಮೊದಲಿಗೆ ಕೆಂಪು ಕಾಚ ಹಾಕಿಕೊಂಡದರ ಮೇಲೆ ಹಳದಿಯದ್ದನ್ನು ಹಾಕಿಕೊಂಡ ನಿಧಿ ಜೀನ್ಸ್ ಪ್ಯಾಂಟನ್ನೇ ಧರಿಸಿ ಮುಖ ತೊಳೆದು ಫ್ರೆಶಾಗಿ ಬಂದಾಗ ವೀರೇಂದ್ರ ಅವಳನ್ನಪ್ಪಿಕೊಂಡು ಲಿಪ್ ಕಿಸ್ ಮಾಡುತ್ತ ಕುಂಡಿಗಳನ್ನ ಬಲವಾಗಿ ಹಿಸುಕಾಡಿದನು. ಬಾಗಿಲು ತಟ್ಟಿದ ಶಬ್ದದಿಂದಿಬ್ಬರು ತಮ್ಮ ಬಟ್ಟೆಗಳನ್ನು ಸರಿಪಡಿಸಿಕೊಂಡು ತೆರೆದಾಗ ತನ್ನ ಸೊಂಟದ ಮೇಲೆ ಕೈ ಇಟ್ಟುಕೊಂಡು ಇಬ್ಬರನ್ನೂ ಗುರಾಯಿಸುತ್ತ ನಿಶಾ ನಿಂತಿದ್ದಳು.

ನಿಶಾ.....ಅಜ್ಜಿ ಕರೀತು ಅಕ್ಕ ಬಾ ವೀಲಿ ಅಣ್ಣ ಬೇಗ ಬಾ....ಎಂದೇಳಿ ಅಲ್ಲಿ ನಿಲ್ಲದೆ ಕೆಳಗೋಡಿದಳು.

ನಿಧಿ.....ನಡಿ ಅಜ್ಜಿ ಕರಿತಿದ್ಢಾರೆ ರಾತ್ರಿವರೆಗೂ ನಿನಗೆ ಕಾಯುವುದಕ್ಕೆ ಆಗ್ತಾ ಇರಲಿಲ್ವಾ ?

ವೀರೇಂದ್ರ......ಆಗೋದಿಲ್ಲ ಡಾರ್ಲಿಂಗ್ ರಾತ್ರಿವರೆಗಂತೂ ನನ್ನಿಂದ ತಾಳ್ಮೆಯಿಂದಿರಲು ಸಾಧ್ಯವಿಲ್ಲ ಊಟವಾದ ನಂತರ ನನಗೊಂದು ಶಾಟ್ ಬೇಕೇ ಬೇಕು ಹೇಗಾದ್ರೂ ಸರಿ.....ಎನ್ನುತ್ತ ಆಕೆ ಉತ್ತರಕ್ಕೂ ಸಹ ಕಾಯದೆ ತೆರಳಿದನು.

ನಿಧಿ......ಅಯ್ಯೋ ಭಗವಂತ ಈಗೇನಪ್ಪ ಮಾಡಲಿ.....ಎಂದು ಹಣೆ ಚಚ್ಚಿಕೊಳ್ಳುತ್ತ ನಿಧಿ ಕೂಡ ಕೆಳಗೆ ಬಂದಳು.

ಎರಡು ಸಲ ಪುರ್...ಪುರ್....ಎಂಬ ಶಬ್ದ ಕೇಳಿದೊಡನೇ.......

ನಿಶಾ......ಆಂಟಿ ತಂಗಿ ಪಾಟಿ ಮಾತು ನೋಡಿ.

ರಾಜೀವ್ ಮುಗುಳ್ನಗುತ್ತ.......ಅವರಮ್ಮ ನೋಡಿಕೊಳ್ತಾಳೆ ನೀನು ಕೂತ್ಕೊ ಬಾ ಕಂದ.

ನೀತು.....ನಿಮ್ಮಿಬ್ರದ್ದೂ ಊಟವಾಯ್ತಲ್ಲ ನಡೀರಿ ಸ್ವಲ್ಪ ಮಲಗಿರಿ ಅಪ್ಪ ನೀವೂ ಹೋಗಿ ರೆಸ್ಟ್ ಮಾಡಿ ಬೆಳಿಗ್ಗೆಯೆಲ್ಲಾ ವಿದ್ಯಾಲಯದ ಹತ್ತಿರವೇ ಇದ್ರಲ್ಲ.

ರಾಜೀವ್.......ನಾನೀಗ್ಲೂ ಅಲ್ಲಿಗೆ ಹೋಗ್ತಿದ್ದೀನಮ್ಮ ಮಧ್ಯಾಹ್ನದ ಹೊತ್ತು ಸುಮ್ಮನೆ ಮಲಗಿದ್ರೆ ದೇಹಕ್ಕೆ ಜಡತ್ವ ಹಿಡಿದುಕೊಳ್ಳುತ್ತಷ್ಟೆ.

ನೀತು......ಅಪ್ಪ ಈ ವಯಸ್ಸಲ್ಲಿ ನೀವ್ಯಾಕಿಷ್ಟು ಓಡಾಡ್ಬೇಕು.

ನಿಧಿ ಕೆಳಗೆ ಬಂದು.......ಅಮ್ಮ ತಾತನಿಗೇನು ವಯಸ್ಸಾಗಿದೆ ತಲೇಲಿ ಒಂದು ಕೂದಲೂ ಉದುರಿಲ್ಲ ಆದ್ರೆ ತಾತ ಡೈ ಮಾಡಲ್ಲ ಅಷ್ಟೆ. ತಾತ ಡೈ ಹಾಕ್ಕೊಂಡು ಜೀನ್ಸ್ ಟೀಶರ್ಟ್ ಧರಿಸಿ ಮಾರ್ಕೆಟ್ಟಿನಲ್ಲಿ ಹೋದ್ರೆ ಈಗಲೂ ನಾಲ್ಕಾರು ಜನ ಮಹಿಳೆಯರು ತಿರುಗಿ ನೋಡಿ ತಾತನಿಗೆ ಲೈನ್ ಹೊಡೆಯುವುದಂತೂ ಗ್ಯಾರೆಂಟಿ.

ರೇವತಿ........ಏನ್ ಹೊಡೀತಾರಮ್ಮ ?

ರಾಜೀವ್.....ನೀನು ಸುಮ್ನಿರಮ್ಮ ನಿಧಿ ಈ ವಯಸ್ಸಲ್ಲಿ ಡೈವೋರ್ಸ್ ಕೊಡಿಸ್ಬೇಕು ಅಂತಿದ್ದೀಯಾ ? ಲೇ ಪಾಪ ಮಗು ತಿಳಿಯದೆ ತನಗೆ ತೋಚಿದ್ದನ್ನು ಹೇಳಿಬಿಟ್ಲು ನೀನಷ್ಟಕ್ಕೇ ಕೋಪ ಮಾಡ್ಕೊಳ್ಳೋದಾ ?

ರೇವತಿ........ರೀ ನನಗೂ ಕಣ್ಣಿದೆ ಎಲ್ಲಾ ನೋಡ್ತಿದ್ದೆ ನಿಧಿ ನಿಮ್ಮನ್ನು ಹೊಗಳ್ತಿದ್ದಾಗ ನಿಮ್ಮ ಮುಖ ತಾವರೆಯಂತೆ ಅರಳಿದ್ದು ಜೊತೆಗೆ ನೀವೂ ಉಬ್ಬಿ ಹೋಗ್ತಿದ್ದೆಲ್ಲವೂ ಕಾಣಿಸ್ತಿತ್ತು.

ರಾಜೀವ್.......ನಿಂಗೆಲ್ಲೋ ಭ್ರಮೆ ಕಣೆ ನಡಿಯಪ್ಪ ಇಲ್ಲೇ ಉಳಿದರೆ ನಂಗೊಂದು ಗತಿ ಕಾಣಿಸ್ತಾಳೆ......ಎಂದೇಳಿ ರಕ್ಷಕನೊಬ್ಬನ ಜೊತೆ ವಿದ್ಯಾಲಯದ ಕಡೆ ತೆರಳಿದರು.

ನಿಧಿ ನಗುತ್ತ......ತಾತ ನಿಮಗೆ ತುಂಬ ಹೆದರಿಕೊಳ್ತಾರೆ ಅಜ್ಜಿ.

ರೇವತಿ......ನಿಧಿ ನನಗೆ ನಿನಗಿಂತಲೂ ಮೂರರಷ್ಟು ಅನುಭವ ಇದೆ ನಿನ್ನಾಟ ಗೊತ್ತಾಗ್ಲಿಲ್ಲ ಅಂದ್ಕೊಂಡ್ಯಾ ? ನನ್ನೀ ರೀತಿ ಸಿಲುಕಿಸಿ ತಟ್ಟೆಗೆ ಸ್ವಲ್ಪವೇ ಅನ್ನ ಹಾಕಿಕೊಂಡಿದ್ದೀಯ ನನಗೇನೂ ಗೊತ್ತಾಗಲ್ಲ ಅಂತ ತಿಳಿದುಕೊಂಡ್ಯಾ ? ಸುಮ ಇನ್ನೂ ಸ್ವಲ್ಪ ಹಾಕಮ್ಮ.

ನಿಧಿ.......ಅಜ್ಜಿ ಸಾಕು........

ವೀರೇಂದ್ರ......ಅಜ್ಜಿ ಇಲ್ಯಾಕೋ ಕೋಳಿ ಕೆದಕುವಂತೆ ಕೆದಕ್ತಿರ್ತಾಳೆ ಆಶ್ರಮದಲ್ಲಿ ಸರಿಯಾಗೇ ತಿಂತಿದ್ಳು ಯಾಕೀ ಊಟ ನಿನಗೆ ಇಷ್ಟವೇ ಆಗ್ತಿಲ್ಲಾ ?

ನಿಧಿ......ಊಟ ಯಾಕಿಷ್ಟವಾಗಲ್ಲ ರುಚಿಯಾಗಿದೆಯಲ್ಲ.

ರೇವತಿ......ಹಾಗಿದ್ರೂ ತಿನ್ನೊದಕ್ಕೇನು ಇಷ್ಟಿಷ್ಟೇ ತಿಂತೀಯಲ್ಲ ನಾನು ನಿನಗಿಂತೆಷ್ಟು ದೊಡ್ಡವಳು ನನ್ನಷ್ಟೂ ತಿನ್ನಲ್ವಲ್ಲಮ್ಮ ನೀನು ನಿಮ್ಮಮ್ಮ ಸುಮ್ಮನಿರ್ತಾಳೆ ಏನೂ ಹೇಳಲ್ಲ.

ನೀತು.....ಅಮ್ಮ ನಾನು ಹೇಳಿದ್ದನ್ನೆಲ್ಲಾ ಕೇಳ್ತಾಳೆ ಊಟದ ವಿಷಯ ಒಂದನ್ನು ಬಿಟ್ಟು ನೀವೇ ಹೇಳಿ ನನ್ನಿಂದಾಗಲ್ಲ.

ನಿಶಾ—ಪೂನಂ.....ಅಜ್ಜಿ ನನ್ನಿ ಊಟ ಆತು.

ರೇವತಿ.......ವೆರಿಗುಡ್ ಇಬ್ರೂ ಹೋಗಿ ಮಲಕ್ಕೊಳ್ಳಿ ನಿಮ್ಮಕ್ಕನಿಗೆ ಸ್ವಲ್ಪ ಕ್ಲಾಸ್ ತೆಗೆದುಕೊಳ್ತೀನಿ......ಎಂದೇಳಿ ನಿಧಿಗೆ ಈ ವಯಸ್ಸಿನಲ್ಲಿ ದೇಹಕ್ಕೆ ಆಹಾರವೆಷ್ಟು ಅಗತ್ಯವೆಂಬುದರ ಬಗ್ಗೆ ಹೇಳತೊಡಗಿದರು.

No comments:

Post a Comment