Total Pageviews

Tuesday, 16 April 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 58

ಮಾರನೆಯ ದಿನ ಹರೀಶ ಮತ್ತು ಮಕ್ಕಳು ಶಾಲಾ ಕಾಲೇಜಿಗೆ ಹೊರಡುವಾಗಲೂ ಇನ್ನೂ ಮಲಗಿದ್ದ ರಜನಿಯನ್ನು ನೋಡಿ ಹೆಂಡತಿಗೆ ಅವಳ ಕಡೆ ಸ್ವಲ್ಪ ಗಮನಹರಿಸೆಂದು ಹೇಳಿ ತೆರಳಿದನು. ನಿಶಾ ತನ್ನ ಪಾಡಿಗೆ ತಾನು ಆಟವಾಡುತ್ತ ಕುಳಿತಿದ್ದರೆ ರಜನಿ ಮಲಗಿದ್ದ ರೂಮಿಗೆ ಬಂದ ನೀತು.............ಏನ್ ಮೇಡಂ ನೆನ್ನೆ ರಾತ್ರಿ ಬ್ಯಾಕ್ ಏಂಜಿನ್ ಸರ್ವೀಸ್ ಮಾಡಿಸಿಕೊಂಡು ಇನ್ನೂ ಮಲಗೇ ಇದ್ದೀರಾ ಎಂದು ರೇಗಿಸಿದಳು. ರಜನಿ ಕಷ್ಟಪಟ್ಟು ಎದ್ದು ಕೂರುತ್ತ............ಒಂದು ಸಲ ನಿನ್ನ ಗಂಡನ ಒನಕೆಯನ್ನು ಒಳಗೆ ತೂರಿಸಿಕೊಂಡು ನೋಡು ಆಗ ನಿನಗೇ ತಿಳಿಯುತ್ತೆ ಅಬ್ಬಾ......ಎಷ್ಟು ನೋಯುತ್ತೆ ಅಂತ.

ರಜನಿಯ ಕುಂಡೆಗಳನ್ನು ಸವರಿದ ನೀತು..........ನೀನು ರಶ್ಮಿ....ಹರೀಶ....ಶೀಲಾ.....ಎಲ್ಲರೂ ಊರಿನಲ್ಲಿ ಇಲ್ಲದಿದ್ದಾಗಲೇ ಅಶೋಕ ನನ್ನ ಬ್ಯಾಕ್ ಓಪನ್ ಮಾಡಿದ್ದಾಗಿದೆ. ಅದಾದ ನಂತರವೂ ಆ ದಿನ ಇನ್ನೂ ಸಹ ನಾಲ್ಕೈದು ಮುಂದೆಯೂ ಸರ್ವಿಸಿಂಗ್ ಮಾಡಿಸಿಕೊಂಡಿದ್ದೆ ಗೊತ್ತಾ . ನನ್ನ ಗಂಡನಿಗೂ ದಿನಾ ನನ್ನ ಹಿಂದೆ ನುಗ್ಗುವಾಸೆ ಅವರಿಂದಲೂ ಚೆನ್ನಾಗಿ ಜಡಿಸಿಕೊಳ್ತೀನಲ್ಲಾ ನೀನೋ ಒಂದೇ ಏಟಿಗೆ ಪಂಕ್ಚರ್ ಆಗಿ ಹೋದೆ.

ರಜನಿ ಬಾಯಿಯ ಮೇಲೆ ಕೈಯಿಟ್ಟುಕೊಂಡು.......ನೀನು ಹೇಳ್ತಿರೋದು ನಿಜವಾ ? ಬ್ಯಾಕ್ ಓಪನಿಂಗ್ ದಿನ ಮುಂದೆಯೂ ನಾಲ್ಕೈದು ಸಲ ಅಶೋಕನಿಂದ ಕುಟ್ಟಿಸಿಕೊಂಡೆಯಾ ? ನೀನು ಮನುಷ್ಯಳೇ ತಾನೇ ?

ನೀತು ನಗುತ್ತ........ಈಗ ಎದ್ದು ಬಿಸಿ ಬಿಸಿ ನೀರಿನಲ್ಲಿ ಚೆನ್ನಾಗಿ ಸ್ನಾನ ಮಾಡು ಸ್ವಲ್ಪ ಫ್ರೆಶಾದ ಬಳಿಕ ತಗೋ ಈ ಕ್ರೀಮನ್ನು ಚೆನ್ನಾಗಿ ಸವರಿಕೋ ಒಂದೆರಡು ಘಂಟೆಗಳಲ್ಲೇ ಸರಿ ಹೋಗ್ತೀಯಾ. ಆಮೇಲೆ ರಾತ್ರಿ ಹರೀಶನ ಮೇಲೆ ನೀನೇ ಕೆರಳಿ ಬೀಳುತ್ತ ಹಿಂದೆಯೂ ಜಡೀರಿ ಅನ್ನುವೆ ಎಂದು ಗೆಳತಿಯನ್ನು ಬಾತ್ರೂಂಗೆ ದೂಡಿದಳು.

ನಿಶಾ ಮನೆಯಿಂದ ಹೊರಗೆ ಹೋಗಬೇಕೆಂದು ಅಮ್ಮನ ಬಳಿ ಹಟ ಹಿಡಿದಾಗ ಮಗಳನ್ನು ಹೊರಗೆ ಕರೆತಂದ ನೀತು ಅವಳನ್ನು ಅಂಗಳದಲ್ಲಿನ ಹುಲ್ಲು ಹಾಸಿನಲ್ಲಿ ಆಟವಾಡಲು ಬಿಟ್ಟು ತಾನೂ ಅಲ್ಲಿಯೇ ಕುಳಿತಳು. ಆಗ ಬಿಕ್ಷಾಟನೆಗೆಂದು ಬಂದ ಸ್ವಾಮೀಜಿಯೊಬ್ಬರು ಮಗವನ್ನು ನೋಡಿ ಮಂತ್ರಮುಗ್ದರಾಗಿ ನಿಂತರು. ನೀತು ಮಗಳ ಕೈಯಿಂದ ಅವರಿಗೆ 100 ರೂಗಳನ್ನು ಕೊಡಿಸಲು ಹೋದಾಗ ಅವರು ಹಣವನ್ನು ತಿರಸ್ಕರಿಸುತ್ತ ..............ಮಗು ನಾನು ಹಣ ಬೇಡಿ ಬಂದವನಲ್ಲಾ ಕೇವಲ ಒಪ್ಪೊತ್ತಿನ ಆಹಾರವನ್ನು ಬಯಸಿ ನೇರವಾಗಿ ನಿನ್ನ ಮನೆ ಬಾಗಿಲಿಗೆ ಬಂದಿರುವೆ. ಈ ಮಗುವಿನ ಕೈಯಿಂದ ಏನಾದರೂ ತಿನ್ನಲು ಕೊಡಿಸಿದರೆ ನಾನು ಅದರಲ್ಲಿಯೇ ತೃಪ್ತನಾಗುವೆ. ನೀತು ಅವರನ್ನು ಆದರದಿಂದ ಬರಮಾಡಿಕೊಂಡರೂ ಅವರು........ನನ್ನಂತ ಸಾಧುಗಳು ಸಂಸಾರವಂತರ ಮನೆಯೊಳಗೆ ಕಾಲಿಡುವುದು ಅಷ್ಟು ಸೂಕ್ತವಲ್ಲ ಮಗಳೇ ನಾನು ಇಲ್ಲಿಯೇ ಕುಳಿತುಕೊಳ್ಳುವೆ ಎಂದು ಹುಲ್ಲು ಹಾಸಿನ ಮೇಲೆ ಕುಳಿತರು. 
ನೀತು ಒಳಗಿನಿಂದ ಹಣ್ಣು ಹಂಪಲನ್ನು ತಂದು ಸ್ವಾಮೀಜಿಗಳನ್ನೇ ಆಶ್ಚರ್ಯದಿಂದ ನೋಡುತ್ತಿದ್ದ ಮಗಳ ಕೈಯಿಂದ ಕೊಡಿಸಿದಾಗ ಅವರು ನಿಶಾಳ ತಲೆಯ ಮೇಲೆ ಕೈಯಿಟ್ಟು.......ದೇವರು ನಿನಗೆ ಸದಾ ಒಳ್ಳೆಯದನ್ನೇ ಮಾಡುವನು. ಮಗಳೇ ಈ ಮಗುವನ್ನು ನೀನು ಮಗಳಾಗಿ ದತ್ತು ಪಡೆದುಕೊಂಡು ತುಂಬ ಅತ್ಯುತ್ತಮವಾದ ಕೆಲಸವನ್ನೇ ಮಾಡಿರುವೆ. ಈ ಮಗು ದೇವಿ ಲಕ್ಷ್ಮಿಯು ಜಗತ್ತಿನಲ್ಲಿ ಪ್ರಜ್ವಲಿಸಿದ ಸಮಯದಲ್ಲೇ ಜನಿಸಿರುವ ಕಾರಣ ಈ ಮನೆಯಲ್ಲಿ ಲಕ್ಷ್ಮಿ ಮಾತೆಯು ಶಾಶ್ವತವಾಗಿ ನೆಲೆಯೂರುವಳು. ಈ ಮಗುವಿಗೆ ಒಂದೇ ಒಂದು ದೋಷವಿದೆ ಆದರೆ ಗಾಬರಿಪಡುವಂತಹ ಅಗತ್ಯವಿಲ್ಲ.

ನಾಳೆಯಿಂದ ಮುಂದಿನ ಒಂಬತ್ತು ದಿನಗಳು ತಾಯಿಯಾದ ನೀನು ಶಾಶೀರಿಕ ಸುಖದಿಂದ ದೂರವಿದ್ದು ನಿತ್ಯವೂ ನಿನಗೆ ಸೂಕ್ತವೆನಿಸಿದ ಸಮಯವನ್ನು ಆಯ್ದುಕೊಂಡು ಒಪ್ಪೊತ್ತಿನ ಆಹಾರ ಮಾತ್ರ ಸೇವಿಸಿ ಪ್ರತಿದಿನ ಮುಂಜಾನೆ ದೇವಿ ಲಕ್ಷ್ಮಿ ಮತ್ತು ಶಕ್ತಿ ದೇವತೆ ಪಾರ್ವತಿಯ ಆರಾಧನೆ ಮಾಡಿ ಪೂಜೆಯ ಮಾಡು. ದೀಪಾವಳಿ ಹಬ್ಬದಲ್ಲಿ ಬರುವ ಲಕ್ಷ್ಮಿ ಪೂಜೆಯ ದಿನ ಮಗಳಿಂದ ದೇವಿಯ ಪೂಜೆ ಮಾಡಿಸಿದ ಬಳಿಕ ಒಂಬತ್ತು ಜನ ಮುತ್ತೈದೆಯರಿಗೆ ಹಣ್ಣು.....ನವಧಾನ್ಯ....ಬಟ್ಟೆ ಮತ್ತು ನೂರೊಂದು ರುಪಾಯಿಗಳನ್ನು ದಾನವಾಗಿ ಕೊಡಿಸಿ ಮಗಳಿಗೆ ಅವರೆಲ್ಲರ ಆಶೀರ್ವಾದವು ಸಿಗುವಂತೆ ಮಾಡು ಆಗ ಮಗುವಿಗಿರುವ ಸಣ್ಣ ದೋಶವೂ ನಿವಾರಣೆಯಾಗುತ್ತದೆ. ಈ ಮಗುವಿನಿಂದ ತಾಯಿ ತಂದೆ ಮತ್ತು ಬಂಧುಗಳಿಗೆ ಸದಾ ಒಳ್ಳೆಯದೆ ಆಗುತ್ತದೆ ಜೊತೆಗೆ ನಿಮ್ಮೆಲ್ಲರ ಗೌರವವನ್ನು ಸಹ ಹೆಚ್ಚಿಸುತ್ತಾಳೆ ನಿನ್ನ ಈ ಮುದ್ದು ಕಂದಮ್ಮ. 

ಇನ್ನೊಂದು ವಿಷಯ ಹೇಳುವುದಿದೆ ನಿನ್ನ ಪೂರ್ವ ಜನ್ಮದ ಪಾಪದ ಫಲವಾಗಿ ಈಗಾಗಲೇ ಆರು ಜನ ಗಂಡಸರುಗಳ ಪ್ರವೇಶವು ನಿನ್ನ ಜೀವನದಲ್ಲಾಗಿದೆ ನಿನ್ನ ಗಂಡನನ್ನು ಬಿಟ್ಟು . [ ಯಾರಿಗೂ ಸಹ ಪೂರ್ತಿ ವಿಷಯ ತಿಳಿಯದೆ ಇರುವಾಗ ಸ್ವಾಮೀಜಿ ತನಗೆ ಗಂಡನಲ್ಲದೆ ಆರು ಜನ ಪರ ಪುರುಷರೊಂದಿಗೆ ಸಂಬಂಧವಿದೆ ಎಂಬುದಾಗಿ ಹೇಳಿದೊಡನೆ ನೀತು ಅವರ ಕಡೆ ಪರಮಾಶ್ಚರ್ಯದಿಂದ ನೋಡತೊಡಗಿದಳು ]

ಸ್ವಾಮೀಜಿಗಳು ನಗುತ್ತ..........ನೀನಷ್ಟು ಆಶ್ಚರ್ಯಪಡುವ ಅಗತ್ಯವಿಲ್ಲ ಮಗು ಅದು ನಿನ್ನ ಪೂರ್ವ ಜನ್ಮದ ಕರ್ಮದ ಫಲ ನೀನದನ್ನು ಅನುಭವಿಸಲೇಬೇಕು. ಮುಂದಿನ ಎರಡ್ಮೂರು ವರ್ಷಗಳ ಕಾಲ ನಿನ್ನ ಜೀವದಲ್ಲಿ ಇನ್ನೂ ಹಲವಾರು ಪುರುಷರ ಪ್ರವೇಶವಾಗಲಿದೆ ಆದರೆ ಐವರನ್ನು ಬಿಟ್ಟರೆ ನಿನಗೆ ಯಾರಿಂದಲೂ ಯಾವ ತೊಂದರೆಯೂ ಆಗುವುದಿಲ್ಲ . ಆ ಐವರಲ್ಲಿ ಒಬ್ಬ ಈಗಾಗಲೇ ಈಹ ಲೋಕದ ಪ್ರಯಾಣವನ್ನು ಮುಗಿಸಿ ಹೋಗಿರುವನಲ್ಲ ಇನ್ನುಳಿದಿರುವುದು ನಾಲ್ವರು ಮಾತ್ರ . 

ಅವರ ಬಗ್ಗೆ ನೀನು ಆತಂಕ ಅಥವ ಭಯಪಡುವ ಅಗತ್ಯವಿಲ್ಲ ನೀನು ಮನೆಗೆ ಕರೆತಂದಿರುವ ಈ ಭಾಗ್ಯದೇವತೆಯ ಕಾಲ್ಗುಣದಿಂದ ನಿನಗೆ ಯಾವುದೇ ರೀತಿ ತೊಂದರೆಯಾಗದಂತೆ ಪಾರಾಗುವೆ. ಊರಿನಲ್ಲಿರುವ ನಿನ್ನ ಜೀವದ ಗೆಳತಿಯನ್ನು ನಿನ್ನ ಗಂಡನ ಜೊತೆಗೆ ಬಿಡಿಸಲಾರದ ಬಂಧನದಲ್ಲಿ ಬೆಸೆಯಬೇಕೆಂದಿರುವ ನಿನ್ನ ಆಲೋಚನೆ ತುಂಬ ಸೂಕ್ತವಾಗಿದೆ ಆ ಮಗುವಿಗೆ ಇನ್ನು ಕೆಲವು ದಿನಗಳಲ್ಲಿ ಗಂಡನ ಸಾನಿಧ್ಯದ ಅವಶ್ಯಕತೆ ತುಂಬಾ ಇದೆ ಅದನ್ನು ನಿನ್ನ ಗಂಡನಿಂದ ಮಾತ್ರ ಪೂರೈಸಲು ಸಾಧ್ಯ . ಅವಳನ್ನು ಸಾಧ್ಯವಾದರೆ ನಿನ್ನ ಜೊತೆಯಲ್ಲಿಯೇ ಇಟ್ಟುಕೋ ನೀನು ಪ್ರಯತ್ನವನ್ನು ಮಾಡಿದರೆ ಅವಳ ಗಂಡ ಅರ್ಥಾತ್ ನಿನಗೆ ಅಣ್ಣನ ಸ್ಥಾನದಲ್ಲಿರುವವನು ಕೂಡ ಅಡ್ಡಿಪಡಿಸದೆ ನಿನ್ನ ಜೊತೆ ಅವಳನ್ನು ಸಂತೋಷದಿಂದಲೇ ಕಳಿಸಿಕೊಡುತ್ತಾನೆ. ನಿನ್ನ ಗೆಳತಿಗೆ ಒದಗಿ ಬರುವ ಸಂಕಷ್ಟದಿಂದ ನೀನು ಮಾತ್ರ ಕಾಪಾಡಬಲ್ಲೆ ಏಕೆಂದರೆ ಇಡೀ ಪ್ರಪಂಚದಲ್ಲಿ ಅವಳಿಗೆ ದೇವರಿಗಿಂತಲೂ ಈ ಆಪ್ತ ಗೆಳತಿಯ ಮೇಲೆ ನಂಬಿಕೆ ಜಾಸ್ತಿ . ನಾನಿನ್ನು ಹೋಗಿ ಬರುವೆ ಮಗಳೆ ದೇವರು ನಿನಗೆ ಸದಾ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಮೇಲೆದ್ದರು.ಅದೇ ಸಮಯಕ್ಕೆ ರಜನಿ ಕೂಡ ಅಲ್ಲಿಗೆ ಬಂದು ಅವರಿಗೆ ಕೈಮುಗಿದು ಆಶೀರ್ವಾದ ಪಡೆದಳು.

ನೀತು ಅವರಿಗೆ ಕೈ ಮುಗಿದು............ನನ್ನ ಗೆಳತಿಗೆ ಅಥವ ನನ್ನ ಕುಟುಂಬದ ಇನ್ಯಾರಿಗಾದರೂ ಏನಾದರು ತೊಂದರೆ ಆಗಲಿದೆಯಾ ಸ್ವಾಮೀಜಿ. ಹಾಗೇನಾದರು ಇದ್ದರೆ ಹೇಳಿ ಹಾಗೇ ಅದನ್ನು ತಡೆಯುವ ಮಾರ್ಗವು ಸೂಚಿಸಿ ನಾನು ಏನನ್ನಾದರೂ ಮಾಡಲು ಸಿದ್ದಳಿರುವೆ.

ನೀತು ತಲೆ ಸವರಿ ಆಶೀರ್ವಧಿಸಿದ ಸ್ವಾಮೀಜಿಗಳು.........ಮಗಳೇ ಇಷ್ಟು ಬೇಗನೆ ಅಧೀರಳಾಗಬೇಡ ಎಲ್ಲಾ ಒಳ್ಳೆಯದೇ ಆಗುತ್ತದೆ ಯಾರಿಗೇ ಆಗಲಿ ಯಾವ ರೀತಿಯ ಮಾರಣಾಂತಿಕ ದುರ್ಘಟನೆಗಳೂ ನಡೆಯಲ್ಲಾ ಅದರ ಬಗ್ಗೆ ಭಯಪಡಬೇಡ. ಆದರೆ ಸಣ್ಣಪುಟ್ಟ ಘಟನೆಗಳು ಸಂಭವಿಸಬಹುದು ಅದನ್ನು ನೀನು ಮಾತ್ರ ನಿನ್ನ ಧೈರ್ಯ ಮತ್ತು ದೃಢವಾದ ಮನಸ್ಸಿನಿಂದ ಸರಿ ಮಾಡಬಲ್ಲೆ ಹಾಗಾಗಿ ಸದಾ ಧೈರ್ಯವಾಗಿರು ಮತ್ತು ಈ ಮಗುವಿನ ಆರೈಕೆ ಮಾಡುತ್ತಿರು. ಇವಳ ಅಣ್ಣಂದಿರೂ ತಂಗಿಯ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡು ಸದಾ ಇವಳ ಸಂತೋಷಕ್ಕಾಗಿ ಶ್ರಮಿಸುತ್ತಾರೆ ಅದರ ಫಲ ಸ್ವರೂಪವಾಗಿ ಅವರಲ್ಲಿರುವ ಪ್ರತಿಭೆಯೂ ಹೊರ ಪ್ರಪಂಚಕ್ಕೆ ತಿಳಿಯುವ ಸಮಯ ದೀಪಾವಳಿ ಮುಗಿದ ಬಳಿಕ ಯಾವ ಸಮಯದಲ್ಲಿಯಾದರೂ ಬರಲಿದೆ. ನಿನ್ನ ಸುತ್ತಮುತ್ತಲಿನ ಜನ ಸದಾ ಕಾಲ ನಿನ್ನ ಜೊತೆಗೇ ನಿಲ್ಲುವರು.

ನೀತು ಅವರಿಗೆ ಕೈ ಮುಗಿಯುತ್ತ.......ಸ್ವಾಮೀಜಿ ನಿಮ್ಮ ದರ್ಶನ ಪಡೆಯಬೇಕಿದ್ದರೆ ನಾನು.........

ಅವಳ ಮಾತನ್ನು ಅರ್ಧಕ್ಕೆ ತುಂಡರಿಸಿದ ಸ್ವಾಮೀಜಿಗಳು.........ಮಗು ನಾನೊಬ್ಬ ಲೋಕ ಸಂಚಾರಿ ಈ ದಿನ ಇಲ್ಲಿ ನಾಳೆ ಇನ್ನೆಲ್ಲೋ ನಾನು ಒಂದು ಸ್ಥಾನದಲ್ಲಿ ಉಳಿಯುವವನಲ್ಲ . ನಿನಗೆ ಯಾವುದೇ ರೀತಿ ಕಷ್ಟಗಳು ಬಂದಾಗ ನಿನ್ನಿಂದ ಏದುರಿಸಲಾಗದೆ ಹತಾಶಳಾದರೆ ಆ ಸಮಯದಲ್ಲಿ ನಾನೇ ಖುದ್ದಾಗಿ ಬರುವೆ. ಆದರೆ ಈ ಮಗು ಮೊದಲನೇ ದಿನ ವಿದ್ಯಾ ಮಂದಿರಕ್ಕೆ ಹೋಗುವಾಗ ನಿನ್ನ ಮನೆ ಬಾಗಿಲಿಗೆ ನಾನು ಖುದ್ದು ಬರುವೆ.

ರಜನಿಗೂ ಆಶೀರ್ವಧಿಸಿದ ಸ್ವಾಮೀಜಿ............ಮಗು ನಿನ್ನ ಮಗಳಿಗಾಗಿ ನೀನು ಆಯ್ಕೆ ಮಾಡಿರುವ ಮನೆ ಮತ್ತು ವರ ತುಂಬ ಅತ್ಯುತ್ತಮ ಅವಳು ಸುಖೀ ಜೀವನವನ್ನು ನಡೆಸುತ್ತಾಳೆ. ಹಾಂ......ಈ ಮಗಳಂತೆಯೇ ನಿನ್ನ ಜೀವನದಲ್ಲಿಯೂ ಹಲವಾರು ಗಂಡಸರ ಪ್ರವೇಶವಾಗಲಿದೆ. ನೀವೆಲ್ಲರೂ ಒಗ್ಗಟ್ಟಾಗಿದ್ದರೆ ಎಂತಹುದೇ ಸಮಸ್ಯೆಯನ್ನು ಸುಲಭವಾಗಿ ಏದುರಿಸಲು ಸಕ್ಷಮರು. ಈ ಪುಟ್ಟ ಕಂದಮ್ಮನ ಕಡೆ ವಿಶೇಷವಾದ ಪ್ರೀತಿಯು ಇರಲಿ ಎಂದು ಮತ್ತೊಮ್ಮೆ ಮಗುವಿಗೆ ಆಶೀರ್ವಧಿಸಿ ಹೋದರು.

ರಜನಿ ಸ್ವಾಮೀಜಿಗಳ ಬಗ್ಗೆ ಕೇಳಿದಾಗ ನೀತು ತನ್ನ ಜೀವನದಲ್ಲಿ ಈಗಾಗಲೇ ಐವರು ಜನ ಗಂಡಸರ ಪ್ರವೇಶ ಆಗಿರುವ ವಿಷಯ [ ಅಶೋಕನ ಬಗ್ಗೆ ಅವಳಿಗೆ ಮೊದಲೇ ಗೊತ್ತಲ್ಲ ] ಹಾಗು ಹರೀಶ ಮತ್ತು ಶೀಲಾ ಇಬ್ಬರ ಮದುವೆಯ ವಿಷಯವನ್ನು ಬಿಟ್ಟು ಎಲ್ಲವನ್ನೂ ಹೇಳಿದಳು.

ನೀತು ಕೈ ಹಿಡಿದ ರಜನಿ.........ಶೀಲಾ ನನಗೆ ಜೀವನದಲ್ಲಿ ದೊರಕಿದ ಅತ್ಯುತ್ತಮವಾದ ಸ್ನೇಹಿತೆ ಅವಳಿಗೆ ಯಾವುದೇ ರೀತಿ ತೊಂದರೆಯಾಗಲು ನಾವಿಬ್ಬರು ಬಿಡಬಾರದು. [ ನಗುತ್ತ ] ಅಂದರೆ ಇನ್ನೂ ಹಲವಾರು ಗಂಡಸರು ನಮ್ಮಿಬ್ಬರ ಜೀವನದಲ್ಲಿ ಪ್ರವೇಶಿಸಲಿದ್ದಾರೆ ಅಂತಾಯ್ತು ಬಿಡು ಅವರು ಏದುರಾದಾಗ ಅದರ ಬಗ್ಗೆ ನೋಡಿಕೊಳ್ಳುವ. ನಿನ್ನ ಜೊತೆ ಪುಟ್ಟಿಗಾಗಿ ನಾನೂ ಕೂಡ ಒಪ್ಪೊತ್ತಿನ ಆಚರಣೆ ಮಾಡಬಹುದಾ ?

ನೀತು ಅವಳನ್ನು ತಡೆದು........ಇಲ್ಲ ಕಣೆ ನಾನು ಮಾತ್ರ ಮಾಡಬೇಕಂತೆ ನನ್ನ ಕಂದನಿಗಾಗಿ ಜೊತೆಗೆ ದೈಹಿಕ ಸುಖದಿಂದಲೂ ನಾನು ದೂರವೇ ಉಳಿಯಬೇಕು. ನೀನೂ ನನ್ನ ಜೊತೆಗೂಡಿದರೆ ಪಾಪ ಹರೀಶರ ಗತಿ ಅವರನ್ನು ನೀನೊಬ್ಬಳೇ ಮ್ಯಾನೇಜ್ ಮಾಡು. ಆದರೆ ಈಗಲೇ ಒಪ್ಪೊತ್ತಿನ ವಿಚಾರವನ್ನು ಅಪ್ಪಿತಪ್ಪಿಯೂ ಹರೀಶ ಅಥವ ಶೀಲಾಳಿಗೆ ಈಗಲೇ ಹೇಳಬೇಡ ಅವರಿಗೆ ಮೂರ್ನಾಲ್ಕು ದಿನಗಳಾದ ನಂತರ ತಿಳಿಸೋಣ. ಈಗಲೇ ಹೇಳಿಬಿಟ್ಟರೆ ಅವರು ನನ್ನ ಮಾತನ್ನು ಕೇಳದೆ ತಾವೂ ಒಪ್ಪೊತ್ತಿನ ಆಚರಣೆಗೆ ಮಾಡುತ್ತಾರಷ್ಟೆ ಅದು ಆಗಬಾರದು. ಆದರೆ ನಾಳೆಯ ಪ್ರಥಮ ಪೂಜೆಗೆ ಮಗಳ ಜೊತೆ ನೀನೂ ಸೇರಿಕೋ ಎಂದಳು.

ಸಂಜೆ ಗಂಡ ಬಂದಾಗ ಅವನಿಗೆ ಸ್ವಾಮೀಜಿಗಳ ವಿಷಯ ತಿಳಿಸಿ ಕೆಲವು ವಿಷಯಗಳನ್ನು ಪ್ರಸ್ತಾಪಿಸುತ್ತ ಮಗಳ ಹೆಸರಿನಲ್ಲಿ ಲಕ್ಷ್ಮಿ ಪೂಜೆಯ ದಿನ ಮುತ್ತೈದೆಯರಿಗೆ ದಾನ ಕೊಡಿಸಬೇಕಾದ ಸಂಗತಿಯನ್ನೂ ಸಹ ತಿಳಿಸಿದಳು. ಹರೀಶ.........ಹಾಗಿದ್ದರೆ ಆ ದಿನ ಪುರೋಹಿತರನ್ನು ಕರೆದು ಪೂಜೆ ಮಾಡಿಸಿ ನಮಗೆ ತುಂಬ ಪರಿಚಯವಿರುವವರಿಗೆ ಭೋಜನ ಕೂಡ ಏರ್ಪಡಿಸೋಣ ಎಂದಾಗ ನೀತುವಿಗಿಂತಲೂ ಮೊದಲೇ ರಜನಿ ಒಪ್ಪಿಗೆ ಸೂಚಿಸಿಬಿಟ್ಟಳು.

ನೀತು.......ಎಲ್ಲಾ ಸರಿ ಆದರೆ ನನ್ನದು ಕೆಲವು ಶರತ್ತುಗಳಿವೆ ಅದನ್ನು ನೀವೆಲ್ಲರೂ ಒಪ್ಪಿಕೊಳ್ಳಲೇಬೇಕು ಆಗ ಮಾತ್ರ ನನ್ನ ಮಗಳಿಗೆ ಒಳ್ಳೆಯದಾಗಲಿದೆ ಎಂದು ನನ್ನ ಮನಸ್ಸಿನ ಭಾವನೆ. ಮೊದಲನೆಯದಾಗಿ ಪೂಜೆ ದಿನದ ಪೂರ್ತಿ ಖರ್ಚು ವೆಚ್ಚೆಗಳನ್ನು ಹರೀಶ ಅವರೊಬ್ಬರೇ ಮಾಡಬೇಕು ಅದು ಕೂಡ ಅವರು ದುಡಿದ ಸಂಬಳದ ಹಣದಿಂದ ಮಾತ್ರ ಮನೆ ಜಮೀನು ಮಾರಾಟವನ್ನು ಮಾಡಿರುವ ಹಣ ಮುಟ್ಟುವಂತಿಲ್ಲ . ಎರಡನೆಯದು ಆದಿನ ಹೊರಗೆ ಯಾರಿಂದಲೋ ಊಟ ತರಿಸುವುದು ಬೇಡ ನಾವೆಲ್ಲರೂ ಸೇರಿಕೊಂಡು ಮನೆಯಲ್ಲಿಯೇ ಅಡುಗೆ ಮಾಡೋಣ. ಮೂರನೇ ಮತ್ತು ಕೊನೆಯದಾಗಿ ಆ ದಿನ ಮಗಳಿಂದ ಒಂಬತ್ತು ಜನ ಮುತ್ತೈದೆಯರಿಗೆ ಕೊಡಿಸುವ ದಾನದ ತಾಂಬೂಲದಲ್ಲಿ ರೇಷ್ಮೆಯ ಸೀರೆ.......ಹಣ್ಣು ಹಂಪಲು.....ಹೂವು.....ಮನೆಯಲ್ಲೇ ಮಾಡಿದ ಸ್ವೀಟ್....ಬಳೆ ಅರಿಶಿನ ಕುಂಕುಮ ಇತ್ಯಾದಿಗಳ ಜೊತೆ ಒಂದು ಲಕ್ಷ್ಮಿ ದೇವಿಯ ಬೆಳ್ಳಿ ವಿಗ್ರಹವನ್ನು ನೀಡಬೇಕು. ರೀ ಇಷ್ಟು ಖರ್ಚು ಮಾಡಲು ನಿಮ್ಮ ಸಂಬಳದ ಖಾತೆಯಲ್ಲಿ ಹಣವಿದೆ ತಾನೇ.

ಹರೀಶ ಹೆಂಡತಿಯ ಭುಜ ತಟ್ಟಿ......ಎರಡ್ಮೂರು ವರ್ಷಗಳಿಂದ ಸಂಬಳದ ಹಣ ಸರಿಯಾಗಿ ಖರ್ಚೇ ಆಗಿಲ್ಲ ಇನ್ನೂ ಖಾತೆಯಲ್ಲಿ ೧೮ — ೨೦ ಲಕ್ಷಗಳ ತನಕ ಹಾಗೇ ಉಳಿದಿದೆ. ಆದರೆ ರವಿ....ಅಶೋಕ ಮತ್ತು ಪ್ರತಾಪ್ ಮೂವರಿಗೂ ಖರ್ಚಿನ ವಿಚಾರವನ್ನು ನೀನೇ ಹೇಳಬೇಕು ನಾನು ಹೇಳಿದರೂ ಅವರು ಒಪ್ಪುವುದಿಲ್ಲ ರಜನಿ ನೀನೂ ಕೂಡ ಇವಳ ಜೊತೆಯಾಗಿರು ಅವರನ್ನು ಒಪ್ಪಿಸಲು ಎಂದಾಗ ಇಬ್ಬರೂ ಒಪ್ಪಿಕೊಂಡರು.

ನಿಶಾ ಅನ್ನ.....ಅನ್ನ......ಎಂದು ಗಿರೀಶ — ಸುರೇಶರ ಹಿಂದೆ ಮುಂದೆ ಓಡಾಡುತ್ತಿದ್ದರೆ ತಂಗಿ ಅಣ್ಣ ಎಂದು ಕರೆಯುತ್ತಿರುವುದಕ್ಕೆ ಅವರಿಬ್ಬರ ಸಂತೋಷಕ್ಕೆ ಇತಿಮಿತಿಯೇ ಇಲ್ಲದಂತಾಗಿ ಅವಳನ್ನೆತ್ತಿಕೊಂಡು ತುಂಬಾ ಮುದ್ದಾಡಿದರು. ಅವರಿಬ್ಬರಿಂದ ನಿಶಾ ಪಪ್ಪ.....ಪಪ್ಪ......ಎನ್ನುತ್ತ ಹರೀಶನ ಮಡಿಲನ್ನೇರಿದಾಗ ಅವನು ಕೆಲ ಹೊತ್ತು ಮಗಳ ಜೊತೆ ಆಟವಾಡಿದ ಬಳಿಕ ಸುರೇಶನನ್ನು ಕರೆದುಕೊಂಡು ಟ್ಯೂಶನ್ನಿಗೆ ಹೋದನು. ಗಿರೀಶ ತಂಗಿಯನ್ನು ಕರೆದೊಯ್ದು ತನ್ನ ಲ್ಯಾಪ್ಟಾಪಿನಲ್ಲಿ ಕಾರ್ಟೂನ್ ಹಾಕಿದಾಗ ನಿಶಾ ಬೊಂಬೆಗಳನ್ನು ನೋಡುತ್ತ ಕಿರುಚಿ.....ಕೂಗುತ್ತ ತನ್ನದೇ ಜಾಲಿ ಮೂಡಿನಲ್ಲಿ ಸಂತೋಷಪಡುತ್ತಿದ್ದಳು. ನಿಶಾ ಯಾಕಿಷ್ಟು ಕಿರುಚುತ್ತಿದ್ದಾಳೆ ಎಂದು ನೋಡಲು ಬಂದ ನೀತು ಕಡೆ ಮಗಳ ಗಮನವೇ ಇರದೆ ಲ್ಯಾಪ್ಟಾಪ್ ನೋಡುತ್ತ ಕಿಲಕಿಲನೆ ನಗುತ್ತ ಇರುವುದನ್ನು ಕಂಡು ನೀತು ಕೂಡ ಅವಳ ಪಕ್ಕದಲ್ಲಿ ಕುಳಿತಳು. ನಿಶಾ ಅಮ್ಮನ ಕಡೆ ಅವಳ ಮಡಿಲನ್ನೇರಿ ಅಮ್ಮನಿಗೂ ಬೊಂಬೆಗಳನ್ನು ತೋರಿಸುತ್ತ ಕುಣಿದಾಡುತ್ತಿದ್ದಳು. ನೀತುವಿಗೆ ಗಂಡ ಹೇಳಿದ್ದ ವಿಷಯವು ಜ್ಞಾಪಕ ಬಂದು ಮನೆಗೆ ವೈಫೈ ಸೇವೆ ಬಂದಿದ್ದರೂ ಮಗಳಿಗಿನ್ನೂ ಕಾರ್ಟೂನುಗಳನ್ನು ತಾನು ಡೌನ್ಲೋಡ್ ಮಾಡಿದಿರುವ ಬಗ್ಗೆ ಯೋಚಿಸಿ ನಾಳೆಯೇ ಆ ಕಾರ್ಯವನ್ನು ಮಾಡಿ ಮುಗಿಸಲು ನಿರ್ಧರಿಸಿದಳು.

ಮಗಳನ್ನು ಕಾರ್ಟೂನುಗಳ ಜೊತೆ ಬಿಟ್ಟು ಹೊರಬಂದ ನೀತು ಮೊದಲಿಗೆ ಶೀಲಾಳ ಜೊತೆ ಮಾತನಾಡುತ್ತ ಸ್ವಾಮೀಜಿಗಳ ಬಗ್ಗೆ ತಿಳಿಸಿ ರವಿ ಜೊತೆಗೂ ಮಾತನಾಡಿ ಖರ್ಚಿನ ವಿಷಯವನ್ನು ಕಟ್ಟುನಿಟ್ಟಾಗಿಯೇ ಹೇಳಿ ಅವರಿಬ್ಬರನ್ನು ಒಪ್ಪಿಸಿದಳು. ಅಶೋಕನಿಗೆ ವಿಷಯ ತಿಳಿಸಿದಾಗ ನೀತು ಎಷ್ಟೇ ಹೇಳಿದರೂ ಖರ್ಚಿನ ಬಗ್ಗೆ ಅವನು ಒಪ್ಪದೇ ಮೊಂಡಾಟ ಮಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದ ರಜನಿ ಈಗೇನು ಮಾಡುದೆಂದು ಕೇಳಿದಳು. 

ನೀತು ಕೋಪದಿಂದ ಅಶೋಕನಿಗೆ ಗದರುತ್ತ ನಾಲ್ಕು ಮಾತಿನ ಛಾಟಿ ಬೀಸಿದೊಡನೆ ಬಾಲವು ಸುಟ್ಟ ಬೆಕ್ಕಿನಂತಾಗಿದ್ದ ಅಶೋಕ ನೀನು ಹೇಳಿದಂತೆಯೇ ಆಗಲಿ ನಾನೇನು ಮಾಡಬೇಕೆಂದು ಹೇಳಿದರೆ ನಾ ಅಷ್ಟನ್ನೇ ಮಾಡುತ್ತೇನೆ ಎಂದನು. ನೀತು ಫೋನ್ ಇಟ್ಟಾಗ ರಜನಿ ಬಿದ್ದು ಬಿದ್ದು ನಗುತ್ತ.......ಲೇ ನೀನಂತು ತುಂಬ ಡೇಂಜರ್ ಕಣೆ ಅಷ್ಟೊತ್ತಿನಿಂದ ಹಾರಾಡುತ್ತಿದ್ದ ನನ್ನ ಗಂಡ ನೀನು ಕೋಪಗೊಂಡ ತಕ್ಷಣವೇ ಫುಲ್ ಥಂಡಾ ಹೊಡೆದೊದರು ಸಕತ್ ಚಾಲೂ ಚೀಜ಼್ ಕಣೆ ನೀನು ಎಂದಾಗ ನೀತು ಕೂಡ ಅವಳೊಂದಿಗೆ ನಕ್ಕಳು ಎಸೈ ಪ್ರತಾಪನಿಗೂ ಫೋನ್ ಮಾಡಿದ ನೀತು ರಾತ್ರಿ ಊಟಕ್ಕೆ ಇಲ್ಲಿಗೇ ಬರುವಂತೇಳಿ ಹೇಳಿ ಜೊತೆಗೆ ಸ್ವಲ್ಪ ಮಾತನಾಡುವುದಿದೆ ಎಂದಳು.

ರಾತ್ರಿ ಹರೀಶ ಮರಳಿದಾಗ ಅಪ್ಪನ ಮಡಿಲನ್ನೇರಿದ್ದ ನಿಶಾ ತಾನು ನೋಡಿದ ಕಾರ್ಟೂನುಗಳ ಬಗ್ಗೆ ತನ್ನದೇ ರೀತಿಯಲ್ಲಿ ಅಪ್ಪನಿಗೆ ವಿವರಣೆ ನೀಡುತ್ತ ತುಂಬ ಖುಷಿಯಲ್ಲಿದ್ದಳು. ಮಗಳ ಆನಂದವನ್ನು ಕಂಡು ಹರೀಶ ಕೂಡ ಅವಳೊಂದಿಗೆ ಮಗುವಂತಾಡುತ್ತಿದ್ದನು. ಎಸೈ ಪ್ರತಾಪ್ ಬಂದಾಗ ಅವನಿಗೂ ನೀತು ಪೂಜೆಯ ಬಗ್ಗೆ ತಿಳಿಸಿದಾಗ ಅದರ ಖರ್ಚು ವೆಚ್ಚಗಳನ್ನು ತಾನೇ ವಹಿಸಿಕೊಳ್ಳುವುದಾಗಿ ಹೇಳಿದ್ದಕ್ಕೆ ನೀತುವಿನಿಂದ ಬೈಗಳು ತಿಂದ ಬಳಿಕ ತೆಪ್ಪಗಾದನು. ಎಲ್ಲರ ಊಟವಾದ ನಂತರ ಪ್ರತಾಪನ ಬಳಿ ಅವನು ಕಾಲೇಜಿನ ಸಮಯದಲ್ಲಿ ಪ್ರೀತಿಸುತ್ತಿದ್ದ ಹುಡುಗಿಯ ಬಗ್ಗೆ ವಿಚಾರಿಸಲು ಹೊರಟ ಗಂಡನನ್ನು ತಡೆದ ನೀತು ಈಗ ನೀನು ಮನೆಗೋಗು ಎಂದು ಪ್ರತಾಪನನ್ನು ಓಡಿಸಿದಳು. ಹರೀಶ ಮತ್ತು ರಜನಿ ಅವಳಿಗೆ ಕೇಳಿದ್ದರೇನಾಗುತ್ತಿತ್ತು ನಾವೂ ಕೂಡ ಸಹಾಯ ಮಾಡಬಹುದಿತ್ತು ಎಂದರು. ಇಬ್ಬರಿಗೂ ಸ್ವಲ್ಪ ಸುಮ್ಮನಿರುವಂತೇಳಿ ರಜನಿಯ ತೊಡೆಯ ಮೇಲೆ ಮಲಗಿದ್ದ ಮಗಳನ್ನು ರೂಮಿನಲ್ಲಿ ಮಲಗಿಸಿ ಅವಳ ಜೊತೆ ಅಣ್ಣದಿರಿಗೂ ಮಲಗುವಂತೇಳಿದ ನೀತು ಆಚೆ ಬಂದಳು.

ನೀತು ಇಬ್ಬರ ಏದುರಿನ ಸೋಫಾದಲ್ಲಿ ಕುಳಿತು.........ರೀ ನಾನಾಗಲೇ ಆ ಹುಡುಗಿಯ ಬಗ್ಗೆ ಎಲ್ಲವನ್ನು ಕೇಳಿ ತಿಳಿದುಕೊಂಡಿರುವೆ. ಕಿರಿಯ ಅಣ್ಣನ [ವಿದೇಶದಲ್ಲಿರುವ ] ಗೆಳೆಯನೊಬ್ಬ ಒಂದು ಡಿಟೆಕ್ಟಿವ್ ಏಜನ್ಸಿಯನ್ನು ನಡೆಸುತ್ತಾನೆ. ಅವನಿಗೆ ಅಣ್ಣನ ಮೂಲಕ ಫೋನ್ ಮಾಡಿಸಿದ ನಂತರ ನಾನೂ ಮಾತನಾಡಿ ಹುಡುಗಿಯ ಬಗ್ಗೆ ತಿಳಿಸಿ ಅವಳು ಈಗೆಲ್ಲಿದ್ದಾಳೆ ಅವಳ ಪೂರ್ತಿ ವಿವರಗಳನ್ನು ಕಲೆ ಹಾಕಿ ತಿಳಿಸುವಂತೆ ಹೇಳಿದ್ದೆ . ಅವಳ ಹೆಸರು ಇನ್ನೂ ನಿಮಗೆ ಹೇಳಿಲ್ಲ ಅಲ್ಲವಾ ಅನುಷ ಅಂತ ಆ ಹುಡುಗಿಯ ಹೆಸರು. ಮೊನ್ನೆ ಊರಿನಲ್ಲಿದ್ದಾಗ ಅಣ್ಣನ ಡಿಕೆಕ್ಟಿವ್ ಸ್ನೇಹಿತ ಫೋನ್ ಮಾಡಿ ನನಗೆ ಅನುಷಾಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು ಅವಳಿಗಿನ್ನೂ ಮದುವೆಯಾಗಿಲ್ಲ ಜೊತೆಗೆ ಯಾರನ್ನೂ ಸಹ ಪ್ರೀತಿಸುತ್ತಿಲ್ಲ ಆದರೆ ಕಾಲೇಜಿನ ಸಮಯದಲ್ಲಿ ಅವಳಿಗೂ ಪ್ರತಾಪನನ್ನು ಕಂಡರೆ ಇಷ್ಟವಿತ್ತಂತೆ ಆದರೀ ಮುಟ್ಟಾಳನಿಗೆ ಅರ್ಥವಾದರೆ ತಾನೇ. ಈಗ ನಾಲ್ಕು ವರ್ಷಗಳ ಹಿಂದೆ ಅವಳ ತಂದೆ ತೀರಿಕೊಂಡಿದ್ದು ಅದರ ಎರಡು ವರ್ಷಗಳಾದ ನಂತರ ತಾಯಿಯೂ ಕೂಡ ಹೋಗಿಬಿಟ್ಟರಂತೆ. 

ಈಗ ಅನುಷ ಮನೆಯಲ್ಲಿ ಒಂಟಿಯಾಗೇ ಇರುವಳು ಅಣ್ಣ ತಮ್ಮ ಅಥವ ಅಕ್ಕ ತಂಗಿ ಯಾರೂ ಇಲ್ಲ . ಒಂದು ಪ್ರೈವೇಟ್ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ ಒಳ್ಳೆಯ ಉದ್ಯೋಗ ಜೊತೆಗೆ ಅನುಕೂಲಕರವಾದ ಸಂಬಳ ಆದರೂ ಒಂಟಿ ಹೆಣ್ಣು . ಆಬ್ಯಾಂಕಿನ ಎಂ.ಡಿ. ಹಿರಿಯ ಅಣ್ಣನ [ ವಿದೇಶದಲ್ಲಿರುವ ] ಪರಮಾಪ್ತ ಸ್ನೇಹಿತನೂ ಆಗಿರುವ ವಿಷಯವನ್ನು ಡಿಟೆಕ್ಟಿವ್ ತಿಳಿಸಿದಾಗ ನಾನೆ ಅಣ್ಣನ ಜೊತೆ ಮಾತನಾಡಿ ಎಲ್ಲಾ ವಿಷಯವನ್ನು ಹೇಳಿ ಅನುಷಾಳನ್ನು ನಮ್ಮ ಊರಿಗೇ ವರ್ಗ ಮಾಡಿಸು ಎಂದು ಹೇಳಿದ್ದೆ . ಹಾಗೆಯೇ ಈ ದಿನ ಅವಳಿಗೆ ನಮ್ಮ ಊರಿಗೆ ವರ್ಗವಾಗಿರುವ ಆರ್ಡರ್ ಕೂಡ ಎಂ.ಡಿ. ಖುದ್ದಾಗಿ ನೀಡಿದರಂತೆ. ಅವಳು ಇಲ್ಲಿಗೆ ಬರಲು ಯಾವುದೇ ತಕರಾರು ಮಾಡದಿದ್ದರೂ ಉಳಿದುಕೊಳ್ಳಲು ಈ ಊರಿನಲ್ಲಿ ಯಾವುದಾದರೂ ಸಮಸ್ಯೆಯ ಬಗ್ಗೆ ಹೇಳಿಕೊಂಡಳಂತೆ. ನಾನು ಅಣ್ಣನಿಗೆ ಈ ಮೊದಲೇ ಹೇಳಿದ್ದಂತೆ ಅವನು ಎಂ.ಡಿ. ಮೂಲಕ ನಮ್ಮ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಜಾಗ ಸಿಗಲಿದೆಯೆಂದು ಅವಳಿಗೆ ಹೇಳಿಸಿದ್ದೆ. 

ಇಂದು ಸಂಜೆ ತಾನೇ ಅನುಷ ನನಗೆ ಫೋನ್ ಮಾಡಿ ವಿಚಾರಿಸಿದಾಗ ನಾನು ನನ್ನ ತಂಗಿಯಾಗಿ ಬರುವಂತಿದ್ದರೆ ನಿನಗೆ ಸ್ವಾಗತ ಎಂದಾಗ ಪಾಪ ರೀ ಅವಳು ಅಳುವುದಕ್ಕೇ ಶುರು ಮಾಡಿದಳು ನನಗಂತು ಅವಳನ್ನು ಸಮಾಧಾನ ಮಾಡುವಷ್ಟರಲ್ಲೇ ಸಾಕಾಗಿ ಹೋಯಿತು. ಇದೇ ಶನಿವಾರ ಅವಳು ಸಹ ನಮ್ಮೂರಿಗೆ ಬರುತ್ತಿದ್ದಾಳೆ ಅಲ್ಲಿದ್ದ ಬಾಡಿಗೆ ಮನೆಯ ಸಾಮಾನುಗಳನ್ನು ದೀಪಾವಳಿಯಲ್ಲಿ ಪ್ರತಾಪನನ್ನು ಅವಳಿಗೆ ಬೇಟಿ ಮಾಡಿಸಿದ ನಂತರ ಇಬ್ಬರೂ ಮದುವೆಗೆ ಒಪ್ಪಿಕೊಂಡರೆ ಅವನ ಮನೆಗೇ ಶಿಫ್ಟ್ ಮಾಡಿಸಿ ಬಿಡೋಣ. ನೀವು ಶುಕ್ರವಾರದಿಂದ ಲಕ್ಷ್ಮಿ ಪೂಜೆಯ ತನಕವೂ ನಮ್ಮ ಮನೆ ಹತ್ತಿರ ಸುಳಿಯದಂತೆ ನಿಮ್ಮ ತಮ್ಮನಿಗೆ ಹೇಳಿಬಿಡಿ.

ನೀತು ಮಾತನ್ನು ಕೇಳಿ ಗಂಡ ಮತ್ತು ರಜನಿ ಇಬ್ಬರೂ ಆಶ್ಚರ್ಯದಿಂದ ಅವಳನ್ನೇ ನೋಡುತ್ತಿದ್ದು ಮೊದಲಿಗೆ ಸಾವರಿಸಿಕೊಂಡ ರಜನಿ.......ಲೇ ನೀನು ಮನೆಯಲ್ಲಿ ಕುಳಿತೇ ಇಷ್ಟೆಲ್ಲಾ ಮಾಡಿದ್ದೀಯಲ್ಲ ನಮಗ್ಯಾರಿಗೂ ಒಂದು ಸುಳಿವನ್ನೂ ಸಹ ಬಿಟ್ಟುಕೊಂಡದಂತೆ. ನಿನ್ನ ಜೊತೆಯಲ್ಲೇ ಇದ್ದರೂ ನಮಗೆ ಸ್ವಲ್ಪವೂ ಅನುಮಾನ ಬರದಂತೆ ಎಲ್ಲಾ ಕೆಲಸ ಮಾಡಿ ಮುಗಿಸಿ ಏನೂ ಗೊತ್ತಿಲ್ಲದ ಗುಮ್ಮನಂತಿರುವೆ.

ನೀತು ತನ್ನ ನೈಟಿಯ ಭುಜದ ಭಾಗವನ್ನು ಕಾಲರ್ ರೀತಿ ಮೇಲೆತ್ತುತ್ತ ಇಬ್ಬರಿಗೂ ಕಣ್ಣೊಡೆದು.......ಹೇಗಿತ್ತು ಶಾಕಿಂಗ್ ನ್ಯೂಸ್ ಎಂದರೆ ಹರೀಶ ಏನೂ ಉತ್ತರಿಸದೆ ಅವಳಿಗೆ ಕೈ ಎತ್ತಿ ಮುಗಿದು ಹೆಂಡತಿಯ ಕಾಲನ್ನು ಹಿಡಿದುಕೊಳ್ಳಲು ಬಗ್ಗಿದಾಗ ನೀತು ಛಂಗನೆ ನೆಗೆದು ರೂಮಿಗೋಡಿದಳು. ಹರೀಶ ನಗುತ್ತ ವಿಷಯ ತಿಳಿದು ಸಂತೋಷಪಡುತ್ತ ರಜನಿಯನ್ನು ಈ ರಾತ್ರಿ ಚೆನ್ನಾಗಿ ಬಜಾಯಿಸುವ ಉದ್ದೇಶದಿಂದ ಅವಳನ್ನು ತೋಳಲ್ಲಿ ಎತ್ತಿಕೊಂಡು ರೂಮಿಗೆ ಕರೆದೊಯ್ದನು.

1 comment:

  1. ಸಿದ್ದಮ್ಮರಾಜು16 April 2024 at 13:35

    ನೀತು ಕತೆಯಂತೂ ತುಂಬಾ ಚೆನ್ನಾಗಿದೆ. ದಯಮಾಡಿ ಲೇಖಕರ ಹೆಸರು ತಿಳಿಸಿ

    ReplyDelete