Total Pageviews

Thursday, 1 August 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 175

ಮನೆಯಲ್ಲಿಂದು ಸಂಭ್ರಮದ ವಾತಾವರಣವಿತ್ತು. ಮನೆಯ ಮಕ್ಕಳು
ಮತ್ತಿತರರಿಗೆ ಕಂಟಕ ಪ್ರಾಯನಾಗಿದ್ದ ಶಾಸಕನನ್ನು ತಮ್ಮ ವಶದಲ್ಲಿ ಬಂಧಿಸಿಡಲಾಗಿತ್ತು. ಆ ದಿನ ಮನೆಯಲ್ಲಿ ಅಡುಗೆ ಮಾಡದೆ ಹರೀಶ ಹೊರಗಿನಿಂದಲೇ ಊಟ ತರಿಸಿದ್ದನು. ದಿನವಿಡೀ ಅಣ್ಣ ಅಕ್ಕಂದಿರ ಜೊತೆ ಕುಣಿದಾಡಿದ್ದ ನಿಶಾ ಅನುಷಾಳಿಂದ ಊಟ ಮಾಡಿಸಿಕೊಂಡು ಅವಳ ಮಡಿಲಿನಲ್ಲಿಯೇ ಮಲಗಿಬಿಟ್ಟಳು. ಮಕ್ಕಳನ್ನು ಒಳಗೋಗಿ ಮಲಗುವಂತೆ ಕಳುಹಿಸಿ ರಶ್ಮಿ....ನಮಿತಾ ಮತ್ತು ನಿಕಿತಾರ ಜೊತೆಗೇ ಮಗಳನ್ನೂ ಮಲಗಿಸಿದ ನೀತು ಕೆಳಗೆ ಬಂದು ಎಲ್ಲರೊಂದಿಗೆ ರಾತ್ರಿ ಒಂದರವರೆಗೂ ಮಾತನಾಡುತ್ತ ಕುಳಿತಳು.

ಹರೀಶ ಹೇಳಿದಂತೆಯೇ ಮುಂಜಾನೆ ಏಳುವರೆ ಹೊತ್ತಿಗೆಲ್ಲಾ ಮನೆಗೆ ಆಗಮಿಸಿದ್ದ ಅಣ್ಣಂದಿರನ್ನು ಕಂಡು ನೀತು ಇಬ್ಬರನ್ನು ಅಪ್ಪಿಕೊಂಡು ಸ್ವಾಗತಿಸಿ ಜೊತೆಯಲ್ಲಿದ್ದ ಹಿರಿಮಗಳನ್ನೂ ಪರಿಚಯಿಸಿದಳು. ರಜನಿ ಜೊತೆ ಫ್ರೆಶಾಗಿ ಕೈಯಲ್ಲಿ ಬಾರ್ಬಿ ಡಾಲ್ ಹಿಡಿದು ಕೆಳಗೆ ಬಂದ ನಿಶಾ ತನ್ನಿಬ್ಬರು ಮಾವಂದಿರು ಬಂದಿರುವುದನ್ನು ನೋಡಿ ಖುಷಿಯಿಂದ ಅವರತ್ತ ನಡೆದರೆ ಇಬ್ಬರೂ ಅಕ್ಕ ಮತ್ತು ಅಮ್ಮನನ್ನು ತಬ್ಬಿಕೊಂಡು ಮಾತನಾಡುತ್ತ ತನ್ನ ಕಡೆ ನೋಡದಿರುವುದಕ್ಕೆ ಮುನಿಸಿಕೊಂಡು ತನ್ನ ಕೈಯಲ್ಲಿಡಿದಿದ್ದ ಡಾಲನ್ನು ನೆಲಕ್ಕೆಸೆದು ರೂಮಿನೊಳಗೋಡಿದಳು.

ರೇವಂತ್......ನೀತು ಎಲ್ಲಿ ನನ್ನ ಬಂಗಾರಿ ಮಲಗಿದ್ದಾಳಾ ?

ಹರೀಶ.....ನಿಮ್ಮಿಬ್ಬರ ಮೇಲೆ ಅವಳಿಗೆ ಕೋಪ ಬಂದಿದೆ.

ವಿಕ್ರಂ.....ಯಾಕೆ ಭಾವ ನಾವೇನು ಮಾಡಿದ್ವಿ ?

ಹರೀಶ.....ಈ ಮನೆಯಲ್ಲಿ ಎಲ್ಲರಿಗಿಂತ ಮುಖ್ಯವಾದವಳ ಕಡೆಯೇ ನೀವು ನೋಡದೆ ಅಮ್ಮ ಮಗಳನ್ನು ತಬ್ಬಿಕೊಂಡು ಮಾತನಾಡುತ್ತ ನಿಂತಿದ್ದರೆ ಅವಳಿಗೆ ಕೋಪ ಬರಲ್ವಾ. ಅದಕ್ಕೆ ಮುನಿಸಿಕೊಂಡು ತನ್ನ ಬೊಂಬೆಯನ್ನೆಸೆದು ಆ ರೂಮಿನೊಳಗೆ ಸೇರಿಕೊಂಡಿದ್ದಾಳೆ ನೀವೇ ಹೋಗಿ ಅವಳಿಗೆ ಸಮಾಧಾನ ಮಾಡ್ರಪ್ಪ.

ಇಬ್ಬರೂ ಮಾವಂದಿರು ರೂಮಿಗೆ ಹೋದರೆ ನೀತು—ನಿಧಿ ಕೂಡ ಅವರ ಹಿಂದೆಯೇ ಹೊರಟರು. ಗೋಡೆಯತ್ತ ಮುಖ ಮಾಡಿಕೊಂಡೆ ಮಲಗಿದ್ದ ನಿಶಾ ಮಾವಂದಿರು ಕೂಗಿದರೂ ಸಹ ಅವರ ಕಡೆ ತಿರುಗಿ ನೋಡಲಿಲ್ಲ. ಇಬ್ಬರೂ ಸೇರಿ ಹಲವಾರು ಸರ್ಕಸ್ ಮಾಡಿದ ನಂತರ ಕೋಪ ತ್ಯಜಿಸಿದ ನಿಶಾ ಪುನಃ ಮೊದಲಿನಂತೆ ಕಿಲಕಾರಿ ಹಾಕುತ್ತ ತನ್ನ ಮಾವಂದಿರೊಡನೆ ಹೊರಬಂದಳು.

ನೀತು...ರೀ ನಿಮ್ಮ ಮಗಳದ್ದು ತುಂಬಾನೇ ಜಾಸ್ತಿಯಾಯ್ತು ಈಗಲೇ ಇಷ್ಟು ಕೋಪ ದೊಡ್ಡವಳಾದರೇನು ಗತಿ ?

ಹರೀಶ.....ಇದೊಳ್ಳೆ ಚೆನ್ನಾಗಿದೆ ಕಣೆ ನಿಂದು ಅವಳಿಗೆ ಕೋಪ ಬಂದ್ರೆ ನನ್ನ ಮಗಳು ನಗುನಗುತ್ತ ಓಡಾಡ್ತಿದ್ದರೆ ನಿನ್ನ ಮಗಳಾ ?

ನೀತು.....ಹೂಂ ಮತ್ತಿನ್ನೇನು..

ಶೀಲಾ.....ಈಗ ನೀವಿಬ್ಬರು ಶುರು ಮಾಡಬೇಡಿ ಸಾಕು ನಿಲ್ಲಿಸಿ.

ಎಲ್ಲರೂ ಫ್ರೆಶಾಗಿ ತಿಂಡಿ ಮುಗಿಸಿದ ನಂತರ.....

ರೇವಂತ್.....ಈಗ ಹೇಳಿ ಭಾವ ನಮ್ಮನ್ನು ಇವತ್ತೇ ಬರಬೇಕೆಂದು ಕರೆಸಿದ್ಯಾಕೆ ?

ರವಿ.....ಹರೀಶ ನಿಮ್ಮನ್ನು ಕರೆಸಿದ್ದಕ್ಕೆ ಮುಖ್ಯವಾದ ಕಾರಣವಿದೆ ಅದಕ್ಕೆ ಅರ್ಜೆಂಟಾಗಿ ಬರುವಂತೆ ಹೇಳಿದ್ದು.

ಅಶೋಕ.....ಆದರೆ ಕಾರಣ ಹೇಳುವುದಕ್ಕಿಂತ ನಿಮಗೆ ನೇರವಾಗಿ ತೋರಿಸುವುದೇ ಉತ್ತಮ ಬನ್ನಿ ಹೋಗೋಣ.

ನೀತು.....ಅದಕ್ಕೂ ಮುಂಚೆ ಕೆಲವು ಮಾತನಾಡುವುದಿದೆ. ನೀವಿಬ್ರು ಸಿಂಗಾಪುರದಲ್ಲಿ ಯಾವುದರ ಬಿಝಿನೆಸ್ ಮಾಡುತ್ತಿರುವುದು ?

ರೇವಂತ್—ವಿಕ್ರಂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರೆ ಹರೀಶ......ಈಗ್ಯಾಕೆ ಆ ವಿಷಯ ?

ನೀತು.....ನೀವ್ಯಾರಿ ಮಧ್ಯ ಬಾಯಿ ಹಾಕುವುದಕ್ಕೆ ಇದು ಅಣ್ಣ ತಂಗಿ ನಡುವಿನ ಮಾತು ಯಾರೂ ಮಧ್ಯೆ ಬರಬಾರದು.

ಇಬ್ಬರೂ ತಂಗಿಯ ಪ್ರಶ್ನೆಗೆ ಉತ್ತರಿಸದಿದ್ದಾಗ ನೀತು......ನನಗೆ ಕೆಲ ದಿನಗಳ ಹಿಂದೆಯೇ ಗೊತ್ತಾಯಿತು ಅಣ್ಣ. ನೀವಿಬ್ಬರೂ ಅಲ್ಯಾವುದೇ ಬಿಝಿನೆಸ್ ಮಾಡುತ್ತಿಲ್ಲ ಬದಲಿಗೆ xxxx ಕಂಪನಿಯಲ್ಲಿ ನೀವಿಬ್ಬರೂ ಕೆಲಸ ಮಾಡುತ್ತಿದ್ದೀರಿ ಹೌದು ತಾನೇ ವಿಕ್ರಂ ಅಣ್ಣ.

ಇಬ್ಬರು ಅಣ್ಣಂದಿರ ಜೊತೆ ನೀತು ಮನೆಯವರ ಮೇಲೂ ಬಾಂಬು ಸಿಡಿಸಿ ಬಿಟ್ಟಿದ್ದಳು.

ಹರೀಶ.....ಏನೇ ನೀನು ಹೇಳ್ತಿರೋದು ?

ನೀತು.....ರೀ ನೀವು ಪುನಃ ಮಧ್ಯೆ ಬಾಯಿ ಹಾಕಿದ್ರಲ್ಲ ಸುಮ್ಮನಿರಿ ನಮ್ಮ ನಡುವಿನ ಮಾತು ಕೇಳಿಸಿಕೊಳ್ಳಿ ಸಾಕು.

ರೇವಂತ್......ಹೌದು ಕಣಮ್ಮ ನೀನು ಹೇಳಿದ್ದು ನಿಜ.

ನೀತು.....ಯಾಕಣ್ಣ ಈ ವಿಷಯ ನನ್ನಿಂದ ಮುಚ್ಚಿಟ್ಟಿರಿ ಪರವಾಗಿಲ್ಲ ಇಬ್ಬರು ಅತ್ತಿಗೆಯರಿಗೂ ಇದು ಗೊತ್ತಿಲ್ಲ ಅದೂ ಹೋಗಲಿ ಅಮ್ಮ ಅಪ್ಪನಿಗೂ ಹೇಳದೆ ಅವರಿಂದಲೂ ಮುಚ್ಚಿಟ್ಟಿದ್ದು ಸರಿಯಾ ?

ವಿಕ್ರಂ......ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಕಸನು ಇರುತ್ತದೆ ನಾನು ಇದನ್ನೇ ಮಾಡಬೇಕೆಂದು ಹೌದು ತಾನೇ. ಅದೇ ರೀತಿ ನಾವೂ ಕನಸು ಕಂಡಿದ್ದೆವು ನಾವಿಬ್ಬರು ಅದಕ್ಕಾಗಿ ತುಂಬಾನೇ ಪರಿಶ್ರಮ ಪಟ್ಟು ಕನಸನ್ನು ಸಾಕಾರಗೊಳಿದ್ದೆವು ಆದರೆ ಯಾರೋ ಒಬ್ಬ ದುಷ್ಟ ಬಂದು ಅದನ್ನೆಲ್ಲಾ ಒಂದು ಗಳಿಗೆಯಲ್ಲೇ ಸರ್ವನಾಶ ಮಾಡಿಬಿಟ್ಟರೆ ಜೀವನಕ್ಕೊಂದು ಅರ್ಥವೇ ಇಲ್ಲದಂತಾಗಿ ಹೋಗುತ್ತೆ. ನಮ್ಮಿಬ್ಬರ ಜೀವನದಲ್ಲಿಯೂ ಅಂತಹುದೇ ಘಟನೆ ಸಂಭವಿಸಿತು ಆದರೆ ನಾವು ಅದರಿಂದ ವಿಚಲಿತರಾಗಿ ಸಾಯುವಷ್ಟು ಹೇಡಿಗಳಲ್ಲ ಆದರೆ ಅದನ್ನು ಏದುರಿಸಿ ನಿಲ್ಲುವ ಧೈರ್ಯವಿದ್ದರೂ ಅಪ್ಪ ಅಮ್ಮ ಮಡದಿ ಮಕ್ಕಳ ಒಳಿತಿಗಾಗಿ ಹಿಂದೆ ಸರಿದೆವು. ಈ ಊರನ್ನಲ್ಲ ದೇಶವನ್ನೇ ತೊರೆದು ಹಳೆಯದನ್ನೆಲ್ಲಾ ಮರೆತು ಹೊಸ ಜೀವನಕ್ಕಾಗಿ ದೂರ ತೆರಳಿದೆವು. ಆದರೆ ವಿಧಿಯಾಟ ನೋಡು ಯಾವ ತಾಯ್ನಾಡಿಗೆ ಹಿಂದಿರುಗಲೇ ಬಾರದೆಂದು ನಾವು ನಿರ್ಧರಿಸಿ ಹೊರಡಲು ಸಿದ್ದರಿದ್ದೆವೋ ಅಲ್ಲಿಂದ ತೆರಳುವ ಮುನ್ನ ನಮ್ಮ ಜೀವನದಲ್ಲಿ ಹಿಂದೆಂದೂ ದೊರಕಿರದಂತ ತಂಗಿಯ ಅತ್ಯಾಪ್ತ ಪ್ರೀತಿ ನಮ್ಮ ಪಾಲಿಗೆ ಒದಗಿ ಬಂತು. ದೇವರು ನಮ್ಮಿಂದ ಒಂದನ್ನು ಕಿತ್ತುಕೊಂಡರೆ ಅದಕ್ಕಿಂತಲೂ ಅಮೂಲ್ಯವಾದ ಒಂದನ್ನು ನಮಗೆ ನೀಡುತ್ತಾನೆ ಎನ್ನುವುದು ನಮ್ಮ ಪಾಲಿಗೆ ನಿಜಕ್ಕೂ ಸತ್ಯವಾಗಿತ್ತು. ಬಹಳ ವರ್ಷಗಳ ಕನಸನ್ನು ದೇವರು ಕರುಣೆಯನ್ನೇ ತೋರಿಸದೆ ನಮ್ಮಿಂದ ಕಿತ್ತುಕೊಂಡಿದ್ದ ಆದರೆ ಚಿಕ್ಕಂದಿನಿಂದಲೂ ನಾವು ಪ್ರತಿನಿತ್ಯ ಹಂಬಲಿಸುತ್ತಿದ್ದ ತಂಗಿಯ ಪ್ರೀತಿಯನ್ನು ನಿನ್ನಿಂದ ನಮಗೆ ನೀಡಿದ ಇದಕ್ಕಿಂತ ನಮಗೇನು ಬೇಕು ಹೇಳಮ್ಮ. ತಂಗಿಯ ಕುಟುಂಬ ನಗುನಗುತ್ತ ಸಂತೋಷವಾಗಿರುವುದನ್ನು ನೋಡುವುದೇ ಪ್ರತಿಯೊಬ್ಭ ಅಣ್ಣನ ಇಚ್ಚೆಯಾಗಿರುತ್ತೆ ಅದು ನಮಗೆ ದೊರೆಯಿತು.

ನೀತು.....ಅಣ್ಣಂದಿರು ಯಾರ ಬಳಿಯೂ ಹೇಳಿಕೊಳ್ಳದೆ ಪ್ರತಿದಿನ ದುಃಖಿಸುತ್ತಿದ್ದರೆ ತಂಗಿ ಹೇಗೆ ಸಂತೋಷವಾಗಿರಲು ಸಾಧ್ಯ ಹೇಳಣ್ಣ.

ರೇವಂತ್..ನಮಗೆ ಯಾವುದೇ ರೀತಿ ದುಃಖವಿಲ್ಲ ಪುಟ್ಟಿ ನಿನ್ನ ಕಣ್ಣಲ್ಲಿ ಕಣ್ಣೀರು ನೋಡಿದರೆ ಸಂಕಟವಾಗುತ್ತೆ ಬಾ ಇಲ್ಲಿ.....ಎಂದು ತಮ್ಮ ನಡುವೆ ಕೂರಿಸಿಕೊಂಡು ನೀತು ಕಣ್ಣೀರನ್ನೊರಸಿ ಅಪ್ಪಿಕೊಂಡನು.

ವಿಕ್ರಂ.....ಈ ವಿಷಯವೆಲ್ಲಾ ನಿನಗೇಗೆ ತಿಳಿಯಿತು ಪುಟ್ಟಿ ?

ನೀತು.....ಪ್ರತಾಪ್. ಅವರಿಬ್ಭರನ್ನೇನು ಸುಮ್ಮನೆ ಹನಿಮೂನಿಗೆಂದು ನಿಮ್ಮ ಜೊತೆಯಲ್ಲಿ ಸಿಂಗಾಪುರಕ್ಕೆ ಕಳಿಸಿದ್ದೆ ಅಂದುಕೊಂಡಿರಾ ಇಲ್ಲ. ಸ್ವಾಮೀಜಿಗಳು ನಿಮ್ಮ ಕಷ್ಟಗಳ ಬಗ್ಗೆ ಹೇಳಿದಾಗ ನೀವಿಬ್ಬರು ಅದರ ಬಗ್ಗೆ ನಮಗೆ ಯಾವತ್ತಿಗೂ ಹೇಳುವುದಿಲ್ಲವೆಂದು ನನಗೆ ಗೊತ್ತಿತ್ತು. ಅದಕ್ಕೆ ಪ್ರತಾಪನನ್ನು ನಿಮ್ಮ ಜೊತೆ ಕಳಿಸಿದ್ದೆ ಆದರೆ ನಿಮ್ಮ ಕಷ್ಟಗಳ ಬಗ್ಗೆ ತಿಳಿಯದಿದ್ದರೂ ಇವಿಷ್ಟು ವಿಷಯ ತಿಳಿಯಿತು.

" ನಿಮ್ಮ ಕನಸನ್ನು ನಾಶ ಮಾಡಿದ್ದ ದುಷ್ಟ ಇವತ್ತು ನಿಮ್ಮ ಪ್ರೀತಿಯ ತಂಗಿ ಕಾಲಿನ ಕೆಳಗೆ ಪ್ರಾಣಬಿಕ್ಷೆ ಬೇಡುತ್ತಿದ್ದಾನೆ "

ಎಲ್ಲರೂ ಧ್ವನಿ ಬಂದ ಕಡೆ ತಿರುಗಿದರೆ ದೇವಾನಂದ ಸ್ವಾಮೀಜಿಗಳು ಮನೆಯೊಳಗೆ ಕಾಲಿಡುತ್ತ ಮೇಲಿನಂತೆ ಹೇಳಿದರು. ಎಲ್ಲರೂ ಅವರ ಕಾಲಿಗೆ ವಂಧಿಸಿ ಆಶೀರ್ವಾದ ಪಡೆದು ಅವರನ್ನು ಮೇಲೆ ಕೂರಿಸಿದ ಬಳಿಕ ಅವರೆದುರಿಗೆ ನೆಲದಲ್ಲಿ ಆಸೀನರಾದರು. ಮನೆಯಾಚೆ ಅಣ್ಣ ಅಕ್ಕಂದಿರ ಜೊತೆ ಆಡುತ್ತಿದ್ದ ನಿಶಾ ಓಲಾಡುತ್ತ ಮನೆಯೊಳಗೆ ಬಂದು ಸೋಫಾದಲ್ಲಿ ಕುಳಿತಿದ್ದ ಸ್ವಾಮೀಜಿಗಳನ್ನು ಗುರಾಯಿಸಿ ನೋಡುತ್ತ ಅವರೆದುರಿನ ಟೀಪಾಯಿ ಮೇಲಿದ್ದ ತನ್ನ ಬಾಟಲ್ ತೆಗೆದುಕೊಂಡು ನೀರನ್ನು ಹೀರತೊಡಗಿದಳು.

ನೀತು......ಚಿನ್ನಿ ಗುರುಗಳಿಗೆ ನಮಸ್ಕಾರ ಮಾಡಮ್ಮ ಕಂದ.

ನೀರಿನ ಬಾಟಲ್ ಕೆಳಗಿಟ್ಟು ಅಮ್ಮ ಮತ್ತು ಗುರುಗಳ ಕಡೆಗೊಮ್ಮೆ ನೋಡಿದ ನಿಶಾ...ಮಮ್ಮ ನಾ ಆಟ ಆತೀನಿ.....ಎಂದೇಳಿ ಅಲ್ಲಿಂದ ಹೊರಗೋಡಿದಳು.

ದೇವಾನಂದ ಸ್ವಾಮಿ ನಗುತ್ತ......ಮನೆಯೊಳಗೆ ಬರುವ ಮುಂಚೆನೇ ಅವಳ ಬೇಟಿಯಾಯಿತು ನೀನವಳ ಬಗ್ಗೆ ಜಾಸ್ತಿ ಚಿಂತಿಸಬೇಡಮ್ಮ. ನಿನ್ನ ಕುಟುಂಬದ ಮೇಲೆ ಕವಿದಿದ್ದ ಕಷ್ಟ ಮತ್ತು ಭಯದ ಮೋಡವು ಸರಿದಿದೆ ಈಗಿನ್ನು ಸಂತೋಷ ಸಂಭ್ರಮಿಸುವ ದಿನಗಳು ಬಂದಿದೆ. ರೇವಂತ್—ವಿಕ್ರಂ ನಿಮ್ಮ ಪ್ರೀತಿಯ ತಂಗಿ ನಿಮ್ಮಿಬ್ಬರ ಕನಸುಗಳನ್ನು ನಾಶ ಮಾಡಿದ್ದ ಪಾಪಿಯನ್ನು ಹಿಡಿದಿದ್ದಾಳೆ ಇನ್ನೇನು ಅವನಿಗೆ ಶಿಕ್ಷೆ ನೀಡುವವಳಿದ್ದಾಳೆ ನಾನೀಗ ಆ ವಿಷಯವಾಗಿ ಮಾತನಾಡುವುದಕ್ಕೆ ಬಂದಿಲ್ಲ. ನೀತು ನಿಮ್ಮ ಹೊಸ ಫ್ಯಾಕ್ಟರಿ ಪ್ರಾರಂಭಿಸಲು ಗುರುಗಳು ಜೂನ್ 15ನೇ ತಾರೀಖಿನಂದು ಶುಭದಿನ ಅಂತ ಹೇಳಿದ್ದಾರೆ ನೀವು ಅಂದುಕೊಂಡಂತೆ ಜೂನ್ 5ನೇ ತಾರೀಖು ಪ್ರಾರಂಭಿಸುವುದು ಬೇಡವೆಂದು ಗುರುಗಳು ಹೇಳಿದ್ದಾರೆ ಅದನ್ನೇ ನಿಮಗೆ ತಿಳಿಸುವುದಕ್ಕೆ ನನ್ನನ್ನಿಲ್ಲಿಗೆ ಕಳಿಸಿರುವುದು. ಅದರ ಪ್ರಾರಂಭ ಪೂಜೆಗೆ ಗುರುಗಳೇ ಸ್ವತಃ ಬರುತ್ತಾರೆಂದೂ ನಿಮಗೆ ತಿಳಿಸಲು ಹೇಳಿದರು ಅದರ ಜೊತೆಗೆ ವಿಕ್ರಂ—ರೇವಂತ್ ನಿಮ್ಮ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಲು ಅದೇ ಅತ್ಯಂತ ಶುಭವಾದ ದಿನ.

ವಿಕ್ರಂ......ಆದರೆ ಗುರುಗಳೇ........

ದೇವಾನಂದ ಸ್ವಾಮಿ.....ಹೊರದೇಶದ ಕೆಲಸಕ್ಕೆ ರಾಜೀನಾಮೆ ನೀಡಿ ತಾಯ್ನಾಡಿನಲ್ಲಿ ನಿಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಮಯ ಈಗ ಬಂದಿದೆ ದೇವರು ಎಲ್ಲಾ ಒಳ್ಳೆಯದನ್ನೇ ಮಾಡುತ್ತಾನೆ. ತಂದೆ ತಾಯಿ ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆಸಿಕೊಂಡು ಬಿಡು ಮಕ್ಕಳಿಬ್ಬರ ವಿಧ್ಯಾಭ್ಯಾಸವೂ ಇಲ್ಲಿಯೇ ಮುಂದುವರಿಯಲಿ ಮಿಕ್ಕೆಲ್ಲ ವಿಷಯವು ನಿಮ್ಮ ತಂಗಿಯಿಂದ ತಿಳಿಯಲಿದೆ. ಮಗು ನಿಧಿ ಆಚಾರ್ಯರು ನಿನಗೆ ನಿನ್ನ ಪ್ರೀತಿಯ ಆಟಿಕೆಗಳನ್ನು ನೀಡುವಂತೆ ಕೊಟ್ಟು ಕಳುಹಿಸಿದ್ದಾರೆ ತೆಗೆದುಕೋ. ನಾನೀಗ ಕಾರ್ಯನಿಮಿತ್ತ ಹೊರಡಬೇಕಾಗಿದೆ ಜೂನ್ 10ನೇ ತಾರೀಖಿನಂದು ನಾನೇ ಬಂದು ಯಾವ ಕಾರ್ಖಾನೆಯ ಪೂಜೆ ಯಾವ ಸಮಯಕ್ಕೆ ನಿಗದಿಯಾಗಿದೆ ಎಂಬುದನ್ನು ತಿಳಿಸಿ ಪೂಜೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿಯನ್ನು ಅಂದೇ ನೀಡುವೆ ಪರಮೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ.

ವಿಕ್ರಂ.....ಗುರುಗಳೇ ಹೀಗೆ ಏಕಾಏಕಿ ನಾವು ಕೆಲಸ ಬಿಟ್ಟು ಇಲ್ಲಿಗೆ ಮರಳಿ ಕಾರ್ಖಾನೆ ಪುನರಾರಂಭಿಸಲು ಹೇಗೆ ಸಾಧ್ಯ ?

ದೇವಾನಂದ ಸ್ವಾಮಿ......ಎಲ್ಲವೂ ಸಾಧ್ಯವಿದೆ ವಿಕ್ರಂ ಮನಸ್ಸಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಕೆಲವು ಸಮಸ್ಯೆಗಳು ಏದುರಾಗಬಹುದು ಅದಕ್ಕೆ ಪರಿಹಾರ ನಿನ್ನ ತಂಗಿಯೇ ಸೂಚಿಸುತ್ತಾಳೆ. ಅಪ್ಪ ಅಮ್ಮನ ಜೊತೆ ಅತ್ತಿಗೆ ಮತ್ತಿಬ್ಬರು ಮಕ್ಕಳನ್ನು ಇಂದೇ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿಬಿಡಮ್ಮ ನೀತು ನಾವಿನ್ನು ಹೊರಡುತ್ತೇವೆ ಜೂನ್ 10ರಂದು ಬೇಟಿಯಾಗೋಣ.

ಸ್ವಾಮೀಜಿಗಳು ಗೇಟಿನ ಹತ್ತಿರ ತೆರಳಿದಾಗ ಅಲ್ಲೇ ಬ್ಯಾಟ್ ಹಿಡಿದು ನಿಂತಿದ್ದ ನಿಶಾ ಅವರಿಗೆ ಟಾಟಾ ಮಾಡಿದರೆ ದೇವಾನಂದರು ಅವಳ ತಲೆ ಸವರಿ ಅಶೀರ್ವಧಿಸಿ ತೆರಳಿದರು. ನೀತು ತಕ್ಷಣವೇ ಅಪ್ಪನಿಗೆ ಫೋನ್ ಮಾಡಿ ಸಂತೋಷದ ವಿಷಯ ಹಂಚಿಕೊಂಡು ಅಮ್ಮನಿಗೂ ಗುರುಗಳು ಹೇಳಿದ್ದನ್ನು ತಿಳಿಸಿ ಈಗಲೇ ಎಲ್ಲಾ ಲಗೇಜನ್ನೂ ಪ್ಯಾಕ್ ಮಾಡಿಕೊಳ್ಳುವಂತೆ ಹೇಳಿದಳು. ನಾನಿಲ್ಲಿಂದಲೇ ಟಿಕೆಟ್ ಕಳಿಸುವೆ ಮುಂದಿನ ಫ್ಲೈಟಿನಲ್ಲೇ ಹೊರಟು ಬರಬೇಕೆಂದು ಖಡಾಖಂಡಿತದಿ ಇಬ್ಬರಿಗೂ ತಿಳಿಸಿಬಿಟ್ಟಳು. ಮಕ್ಕಳಿಬ್ಬರ ಶಾಲಾ ಕಾಲೇಜಿನ ವಿಷಯ ಯೋಚಿಸಬೇಡಿ ನಿಮ್ಮ ಅಳಿಯ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನೆಲ್ಲಾ ಮಾಡುತ್ತಾರೆಂದೂ ಹೇಳಿದಳು. ಮಗಳ ಮಾತಿನಿಂದ ಮತ್ತು ಹುಟ್ಟಿದ ತಾಯ್ನಾಡಿಗೆ ಮರಳುವ ವಿಷಯಕ್ಕೆ ತಂದೆ ತಾಯಿ ಹರ್ಷಗೊಂಡರೂ ಅದಕ್ಕಿಂತ ಜಾಸ್ತಿ ಅಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಅವರೆಲ್ಲರಿಗೂ ಕುತೂಹಲವಿತ್ತು. ವಿಕ್ರಂ ಜೊತೆ ಮಾತನಾಡಿದರೂ ಅವನೂ ತನಗೂ ಸರಿಯಾಗಿ ಗೊತ್ತಿಲ್ಲ ನಿಮ್ಮ ಮಗಳು ನನಗೂ ಯಾವ ವಿಷಯವನ್ನು ಪೂರ್ತಿ ಹೇಳಿಲ್ಲವೆಂದು ಕೈ ಚೆಲ್ಲಿಬಿಟ್ಟನು.

ಅನುಷ....ಅಣ್ಣ ಟಿಕೆಟ್ ಬುಕಿಂಗ್ ಆಗಿದೆ ಸಂಜೆ 6 ಘಂಟೆ ಫ್ಲೈಟಿಗೆ ನೇರವಾಗಿ ಮಧ್ಯರಾತ್ರಿ ಹನ್ನೆರಡರ ಹೊತ್ತಿಗೆ ಬೆಂಗಳೂರು ತಲಪುತ್ತೆ.

ಬಸ್ಯನಿಗೆ ಫೋನ್ ಮಾಡಿದ ನೀತು ಈ ಮುಂಚೆ ಅಪ್ಪ ಅಮ್ಮನನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದ ರಾಜುನನ್ನು ಈಗಲೇ ಕರೆದುಕೊಂಡು ಮನೆಗೆ ಬರುವಂತೇಳಿದಳು.

ವಿಕ್ರಂ.....ಅದೆಲ್ಲಾ ಒಕೆ ಪುಟ್ಟಿ ಅಲ್ಲಿಂದ ಮಕ್ಕಳ ಟಿಸಿ ತರಬೇಕಾಗಿದೆ ನಾವಿಬ್ಬರು ಕೆಲಸಕ್ಕೆ ರಾಜೀನಾಮೆ ನೀಡಬೇಕು. ಅದೆಲ್ಲದಕ್ಕಿಂತಲೂ ಮುಖ್ಯವಾದುದ್ದು ಕಾರ್ಖಾನೆ ಪ್ರಾರಂಭಿಸಲು ಹಣ ಹೊಂದಿಸುವುದು ಮತ್ತೊಮ್ಮೆ ಫ್ಯಾಕ್ಟರಿ ಕಟ್ಟುವುದು ಅದಕ್ಕೆ ಬೇಕಾಗುವ ಮೆಷಿನರಿಗಳು ಅದಕ್ಕೆಷ್ಟು ಹಣದ ಅವಶ್ಯಕತೆ ಇದೆಯೆಂದು ಗೊತ್ತ. ಮೊದಲು ನಾವು ಅದನ್ನು ಅರೇಂಜ್ ಮಾಡಿಕೊಳ್ಳಬೇಕು ಆಮೇಲೆ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ಹೀಗೆ ಇದ್ದಕ್ಕಿದ್ದಂತೆ 15ನೇ ತಾರೀಖಿನಂದು ಪ್ರಾರಂಭಿಸಲು ಹೇಗೆ ಸಾಧ್ಯ ?

ರೇವಂತ್.....ಅಣ್ಣ ಅದಕ್ಕೂ ಮುಖ್ಯವಾಗಿ ಫ್ಯಾಕ್ಟರಿ ಸ್ಥಾಪಿಸುವುದಕ್ಕೆ ಬೇಕಾದ ಭೂಮಿ ನಮಗೆ ಸಿಗಬೇಕಲ್ಲ ಅದಕ್ಕೇ ಹಣ ಹೊಂದಿಸಲು ಸಾಧ್ಯವಾಗುತ್ತೋ ಇಲ್ಲವೋ ಅದೇ ಗೊತ್ತಿಲ್ಲವಲ್ಲ.

ಹರೀಶ....ಪುನಃ ಯಾಕೆ ಜಾಗ ಹುಡುಕಿ ಹೊಸದಾಗಿ ಕಾರ್ಖಾನೆಯ ಸ್ಥಾಪನೆ ಮಾಡಬೇಕು ಈಗಾಗಲೇ ನೀವು ಕಟ್ಟಿರುವ ಫ್ಯಾಕ್ಟರಿಯೇ ಇದೆಯಲ್ಲ ಅದರಲ್ಲಿ ಹೇಗಿದ್ದರೂ ಮೆಷಿನರಿಗಳೂ ಇದೆ ಅವುಗಳನ್ನೇ ರಿಪೇರಿ ಮಾಡಿಸಿ ಅಥವ ಹೊಸದನ್ನು ತರಿಸಿ ಪ್ರಾರಂಭಿಸಿದರಾಯಿತು

ರೇವಂತ್......ಭಾವ ಅದನ್ನು ಶಾಸಕ ನಮ್ಮಿಂದ ಬಲವಂತವಾಗಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾನಲ್ಲ ಇನ್ನೆಲ್ಲಿದೆ ಆ ಫ್ಯಾಕ್ಟರಿ.

ನೀತು ಅಣ್ಣಂದಿರಿಗೆ ಎರಡು ಫೈಲ್ ನೀಡಿ......ಇದೇ ತಾನೇ ನೀವು ಶಾಸಕನಿಗೆ ಬರೆದುಕೊಟ್ಟ ದಾಖಲೆಗಳು ಇನ್ನೊಂದರಲ್ಲಿ ನೀವಿಬ್ಬರೇ ಆ ಫ್ಯಾಕ್ಟರಿಯ ನಿಜವಾದ ಮಾಲೀಕರೆಂಬುದಕ್ಕೆ ಈ ಮೊದಲಿಂದಲು ನಿಮ್ಮ ಬಳಿಯಿದ್ಧ ಒರಿಜಿನಲ್ ದಾಖಲೆ ಪತ್ರಗಳು. ಫ್ಯಾಕ್ಟರಿಯಿನ್ನೂ ನಿಮ್ಮ ಹೆಸರಿನಲ್ಲೇ ಇದೆ ಅದನ್ನು ಶಾಸಕ ತನ್ನೆಸರಿಗೆ ವರ್ಗಾವಣೆಯೇ ಮಾಡಿಸಿಕೊಂಡಿಲ್ಲ ಅದರಿಂದ ಯಾವುದೇ ಸಮಸ್ಯೆಗಳೂ ಇಲ್ಲವಲ್ಲ. ಅಣ್ಣ ಹಣಕಾಸಿನ ಬಗ್ಗೆಯೂ ನೀವು ತಲೆಕೆಡಿಕೊಳ್ಳಬೇಕಾದ ಅಗತ್ಯ ಇಲ್ಲ ಅದರ ವ್ಯವಸ್ಥೆಯೂ ಆಗಿದೆ ನೀವು ಫ್ಯಾಕ್ಟರಿಯನ್ನು ಪುನಃ ಹೊಸ ರೀತಿಯಲ್ಲಿ ಪ್ರಾರಂಭಿಸುವ ಕಡೆ ಗಮನ ಹರಿಸಿ ಅಷ್ಟೆ ಸಾಕು.

ಬಸ್ಯ ತನ್ನೊಂದಿಗೆ ರಾಜು ಎಂಬಾತನನ್ನು ಕರೆತಂದಾಗ ಇಬ್ಬರನ್ನೂ ಒಳಕರೆದು ಕೂರಿಸಿ ತಿಂಡಿ ಕಾಫಿ ಕೊಟ್ಟ ನೀತು......ರಾಜು ತಗೋ ನಮ್ಮ ಇನೋವಾ ಕೀ ನೀನು ರಾತ್ರಿ ಹತ್ತು ಘಂಟೆಗೆಲ್ಲಾ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬೇಕು. ಅಲ್ಲಿಗೆ ನನ್ನ ತಂದೆ ತಾಯಿಯ ಅತ್ತಿಗೆಯರು ಮತ್ತಿಬ್ಬರು ಮಕ್ಕಳು ಬರುತ್ತಾರೆ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರುವ ಜವಾಬ್ದಾರಿ ನಿನ್ನದು. ನನ್ನ ಅಪ್ಪ ಅಮ್ಮ ಜ್ಞಾಪಕ ಇದ್ದಾರೆ ತಾನೇ ?

ರಾಜು....ಏನಕ್ಕ ಒಂದು ವಾರ ಅವರ ಜೊತೆ ಹಲವಾರು ಕಡೆಯ ದೇವಸ್ಥಾನ ಸುತ್ತಾಡಿಸಲು ನಾನೇ ತಾನೇ ಕರೆದುಕೊಂಡು ಹೋಗಿದ್ದೆ ಅವರು ನನಗೆ ಚೆನ್ನಾಗಿ ಗೊತ್ತಿದ್ದಾರೆ. ಅಕ್ಕ ನೀವೇನೂ ಯೋಚಿಸದೆ ಆರಾಮವಾಗಿರಿ ಅವರನ್ನು ಮನೆಗೆ ಜೋಪಾನವಾಗಿ ಕರೆತರುವ ಜವಾಬ್ದಾರಿ ನನ್ನದು.

ರವಿ.......ತಗೋ ಈ ದುಡ್ಡು ಇಟ್ಟಿಕೋ ಗಾಡಿಯ ಟ್ಯಾಂಕ್ ಫುಲ್ ಮಾಡಿಸಿ ಮಿಕ್ಕಿದ್ದು ನಿನ್ನ ಖರ್ಚಿಗಿಟ್ಟುಕೋ.

ರಾಜು.....ಸರ್ ಇಪ್ಪತ್ತು ಸಾವಿರ ಯಾಕೆ ?

ಹರೀಶ.....ಜಾಸ್ತಿ ಮಾತನಾಡದೇ ಸುಮ್ಮನೆ ಇಟ್ಟುಕೊಳ್ಳಬೇಕಷ್ಟೆ ನೀನು ಯಾವಾಗ ಹೊರಡ್ತೀಯಾ ?

ರಾಜು.....ಸರ್ ಈಗಲೇ ಹೊರಡ್ತೀನಿ ಅವರ ಫ್ಲೈಟ್ ಯಾವುದು ಅಂತ ಡೀಟೇಲ್ಸ್ ತಿಳಿಸಿಬಿಡಿ ಅಲ್ಲಿ ನನಗೆ ಅನುಕೂಲವಾಗುತ್ತೆ.

ಅನುಷ.....ರಾಜು xxxxx ಇದು ಅವರ ಫ್ಲೈಟ್ ವಿವರ ರಾತ್ರಿ 12 ಆಸುಪಾಸಿನಲ್ಲಿ ಅಲ್ಲಿಗೆ ಬರುತ್ತೆ. ಅಲ್ಲಿಂದ ಇಲ್ಲಿಗೆ ಬರಲು ಐದಾರು ಘಂಟೆಯ ಪ್ರಯಾಣ ನೀನು ಆರಾಮವಾಗಿ ಬಾ.

ನೀತು.....ರಾಜು ನೀನು ಇನೋವಾ ತೆಗೆದುಕೊಂಡು ಹೊರಡು ಅನು ಅಪ್ಪನಿಗೆ ರಾಜು ಬೆಂಗಳೂರಿನಲ್ಲಿ ಪಿಕಪ್ ಮಾಡಲು ಬರುವ ವಿಷಯ ತಿಳಿಸಿಬಿಡು ಈಗಲೇ. ಬಸ್ಯ ನೀನು ತೋಟದ ಮನೆಯತ್ತ ಹೋಗುತ್ತಿರುವೆಯಾ ?

ಬಸ್ಯ.....ಹೂಂ ಅಕ್ಕ ಅಲ್ಲಿಗೆ ಹೋಗ್ತಿದ್ದೀನಿ ಹೇಳಿ ಏನಾಗಬೇಕು ?

ನೀತು.....ಏನಿಲ್ಲ ಕಣೋ ನೀನು ಮುಂದೆ ಹೋಗಿರು ನಾವೂ ಹಿಂದೆ ಬರ್ತೀವಿ ನಡಿಯಣ್ಣ ನಾವೂ ಹೋಗೋಣ.

ಗಂಡನ ಜೊತೆ ಅಣ್ಣಂದಿರನ್ನು ಕರೆದುಕೊಂಡು ತೋಟದ ಮನೆಯತ್ತ ಹೊರಟ ನೀತು ಅದಾಗಲೇ ಗೇಟಿನ ಬಳಿ ಚಪ್ಪಲಿ ಹಾಕಿಕೊಂಡು ನಿಂತಿದ್ದ ಮಗಳನ್ನು ನೋಡಿ ಹಣೆ ಚಚ್ಚಿಕೊಂಡಳು. ನೀತು ಅವಳಿಗೆ ಏನಾದ್ರೂ ಹೇಳುವ ಮೊದಲೇ ಅಪ್ಪನ ಹೆಗಲಿಗೇರಿದ ನಿಶಾ...ಪಪ್ಪ ನಾನು ಬತ್ತೀನಿ.....ಎಂದು ಮುದ್ದುಮುದ್ದಾಗಿ ಅಪ್ಪನ ಕೆನ್ನೆಗೆ ಮುತ್ತು ನೀಡಿ ಅಪ್ಪನನ್ನು ಒಪ್ಪಿಸಿಬಿಟ್ಟಳು. ತೋಟದ ಮನೆ ಮುಂದೆ ಅವರ ಎಸ್.ಯು.ವಿ. ನಿಂತಾಗ ಅಮ್ಮನ ತೋಳಿನಿಂದ ಕೆಳಗಿಳಿದ ನಿಶಾ ಅಲ್ಲಿದ್ದ ಬಸ್ಯ ಮತ್ತವನ ಹುಡುಗರಿಗೆ ಹಾಯ್ ಎಂಬಂತೆ ಕೈಯನ್ನು ಆಡಿಸಿದರೆ ಅವರೂ ನಗುತ್ತ ಮಗುವಿಗೆ ಕೈ ಬೀಸಿದರು.

ನೀತು.....ಬಸ್ಯ ಶಾಸಕ ಯಾವ ರೂಮಿನಲ್ಲಿದ್ದಾನೆ ?

ಬಸ್ಯ.....ಬನ್ನಿ ಅಕ್ಕ ರಾತ್ರಿಯೆಲ್ಲಾ ನಾನ್ಯಾರು ಗೊತ್ತ ? ನಿಮ್ಮೆಲ್ಲರನ್ನು ಸಾಯಿಸಿ ಬಿಡ್ತೀನಿ ಅಂತ ತುಂಬ ಕಿರುಚಾಡುತ್ತಿದ್ದ ಈಗ ಸುಸ್ತಾಗಿದ್ದು ತೆಪ್ಪಗೆ ಕುಳಿತಿದ್ದಾನೆ.

ಎಲ್ಲರೂ ನೆಲಮಾಳಿಗೆಗೆ ಬಂದು ಒಂದು ರೂಮಿಗೆ ಹೋದಾಗ ಅಲ್ಲಿ ಶಾಸಕನನ್ನು ಚೇರಿನ ಮೇಲೆ ಕೂರಿಸಿ ಕಟ್ಟಿಹಾಕಲಾಗಿತ್ತು. ನೀತು ಬಂದಿದ್ದನ್ನು ನೋಡಿ ಶಾಸಕನಿಗೆ ಕೋಪವುಕ್ಕಿಬಂದು ಇನ್ನೇನು ತನ್ನ ಬಾಯಿಂದ ಅವಳ ಬಗ್ಗೆ ಅಪಶಬ್ದ ಮಾತನಾಡಬೇಕೆನ್ನುವಷ್ಟರಲ್ಲೇ ಹರೀಶನ ಬಲಿಷ್ಟವಾದ ಅಂಗೈ ಅವನ ಕೆನ್ನೆಗೆ ಅಪ್ಪಳಿಸಿತ್ತು. ಮೊದಲ ಏಟಿಗೆ ಚೇರಿನ ಸಮೇತ ನೆಲಕ್ಕುರುಳಿದ್ದ ಶಾಸಕನನ್ನು ಬಸ್ಯ ಹಿಡಿದೆತ್ತಿ ನಿಲ್ಲಿಸಿದ್ದರೆ ಒಂದರ ಹಿಂದೊಂದರಂತೆ ಹರೀಶ ಬಲವಾಗಿ ನಾಲ್ಕೇಟು ಭಾರಿಸಿದನು. ಅಪ್ಫ ಹೊಡೆಯುತ್ತಿರುವುದನ್ನು ನೋಡಿ ನಿಶಾ ಕೂಡ ಅಪ್ಫನ ಬಳಿಗೋಡಿ ತಾನೂ ತನ್ನ ಪುಟ್ಟ ಮುಷ್ಠಿಯಿಂದ ಶಾಸಕನಿಗೆ ಗುದ್ದತೊಡಗಿದಳು.

ವಿಕ್ರಂ.....ಏನಮ್ಮ ಇವಳು ಸ್ವಲ್ಪವೂ ಹೆದರಿಕೊಳ್ಳುತ್ತಿಲ್ಲ ಹರೀಶನ ಕೋಪ ನೋಡಿ ನನಗೇ ಭಯವಾಗುತ್ತಿದೆ.

ನೀತು.....ಅಣ್ಣ ನನ್ನ ಮಗಳಾಗಿ ಬೆಳೆಯುತ್ತಿದ್ದರೂ ಅವರ ದೇಹದಲ್ಲಿ ಹರಿಯುತ್ತಿರುವುದು ಸೂರ್ಯವಂಶಿ ರಾಜಮನೆತನದ ರಕ್ತವಲ್ಲವಾ ಅವಳಿಗೆ ಹೆದರಿಕೆಯಾಗಲು ಹೇಗೆ ಸಾಧ್ಯ ? ಹಾಂ..ಆದರೆ ಅವಳಿಗೆ ಇಂಜಕ್ಷನ್ ನೋಡಿದರೆ ಮಾತ್ರ ನಡುಗುತ್ತಾಳಷ್ಟೆ.

ಹರೀಶ.....ನನ್ನ ಮಗಳನ್ನೇ ಸಾಯಿಸಲು ನೋಡ್ತಿಯೇನೋ ಈಗ ನೋಡು ನಿನ್ನ ಪರಿಸ್ಥಿತಿ ಏನಾಗಿದೆ ಅಂತ.

ನೀತು.....ರೀ ಸಾಕು ಬನ್ನಿ ಹೋಗೋಣ ನೋಡಿ ನಿಮ್ಮ ಜೊತೆ ಸೇರಿ ಈ ಚಿಲ್ಚಾರೀನೂ ಗುದ್ದುತ್ತಿದ್ದಾಳೆ. ಅಣ್ಣಂದಿರಿಗೆ ಅವರ ಕಾರ್ಖಾನೆ ಕಿತ್ತುಕೊಂಡ ಶಾಸಕ ಈಗ್ಯಾವ ಸ್ಥಿತಿಯಲ್ಲಿದ್ದಾನೆಂದು ತೋರಿಸಲು ನಾವು ಬಂದಿದ್ದು ನೀವು ಅಪ್ಪ ಮಗಳು ಫೈಟಿಂಗ್ ಮಾಡಿ ಅಂತಲ್ಲ... ಎಂದೇಳಿ ಮಗಳನ್ನಿಡಿದು ಹಿಂದಕ್ಕೆ ಕರೆತಂದಳು.

ಅಷ್ಟರಲ್ಲಿಯೇ ಅಲ್ಲಿಗೆ ಬಂದ ಅಶೋಕ...ರಜನಿ ಜೊತೆಗೆ ಬಂದಿದ್ದ ನಿಧಿ ಶಾಸಕನನ್ನು ನೋಡಿ ಕೋಪದಿಂದ ತಾನೂ ಎರಡೇಟು ಕೆನ್ನೆಗೆ ಭಾರಿಸಿದಳು. ಅಕ್ಕ ಹೊಡೆಯುತ್ತಿರುವುದನ್ನು ನೋಡಿ ಇನ್ನಷ್ಟು ಜೋಶಿಗೆ ಬಂದಿದ್ದ ನಿಶಾ ಅಮ್ಮನಿಂದ ಬಿಡಿಸಿಕೊಂಡು ಶಾಸಕನ ಬಳಿ ಓಡಿ ಅವನಿಗೆ ಪುನಃ ಗುದ್ದತೊಡಗಿದಳು.

ರಜನಿ.....ಓ ನೀತು ನಿನ್ನೀ ಲೇಡಿ ಬಾಂಡ್ ಏನೇ ಇಷ್ಟು ಕೋಪದಲ್ಲಿ ಗುದ್ದುತ್ತಿದ್ದಾಳೆ.

ನೀತು....ಯಾರಾದರೂ ಫೈಟಿಂಗ್ ಮಾಡುತ್ತಿದ್ದರೆ ಅವಳಿಗೆ ಜೋಶ್ ಬಂದುಬಿಡುತ್ತೆ. ಚಿನ್ನಿ ನಡಿ ನೀನು ಮಾಮನ ಜೊತೆ ಮೇಲಿರು ಅಲ್ಲಿ ಪುಟಾಣಿ ಕುಕ್ಕಿ ಮರಿಯಿದೆ ಹೋಗಿ ನೋಡು. ವಿಕ್ರಂ ಅಣ್ಣ ನೀವೇ ಇವಳನ್ನು ಮೇಲೆ ಕರೆದುಕೊಂಡು ಹೋಗಿ.

ವಿಕ್ರಂ.....ಬಾಮ್ಮ ಬಂಗಾರಿ ನಾವು ಫೈಟಿಂಗ್ ಮಾಡುವುದು ಬೇಡ ಹೋಗಿ ಕುಕ್ಕಿ ಮರಿ ಜೊತೆ ಆಟವಾಡೋಣ.

ನಿಶಾ ನಗುತ್ತ.....ಮಾಮ ಕುಕ್ಕಿ ಬೇಕು ನಲಿ....ನಲಿ....

ಅಶೋಕ.....ಈಗ ಮುಂದೇನು ಮಾಡುವುದು ?

ನೀತು.....ತಾಳು ಪ್ರತಾಪ್ ಬರ್ತಾನೆ ಅಮೇಲೇನು ಮಾಡುವುದು ಅಂತ ಎಲ್ಲರಿಗೂ ಹೇಳ್ತೀನಿ. ಅಣ್ಣನ ಫ್ಯಾಕ್ಟರಿಯನ್ನು ನಾವು ನಮ್ಮ ವಶಕ್ಕೆ ತೆಗೆದುಕೊಳ್ಳುವ ಮುಂಚೆ ಶಾಸಕ ಅಲ್ಲಿ ದಾಸ್ತಾನು ಮಾಡಿಟ್ಟ ಎಲ್ಲಾ ಡ್ರಗ್ಸನ್ನೂ ಹೊರಗೆ ಸಾಗಿಸಬೇಕು ಅದೂ ಕೂಡ ಶಾಸಕನ ಕಡೆಯವರಿಂದಲೇ ಮಾಡಿಸಬೇಕು.

ರೇವಂತ್ ಅಚ್ಚರಿಯಿಂದ....ಶಾಸಕ ನಮ್ಮಿಂದ ಫ್ಯಾಕ್ಟರಿ ಕಿತ್ತುಕೊಂಡು ಅಲ್ಲಿ ಡ್ರಗ್ಸ್ ಶೇಖರಿಸಿಡುತ್ತಿದ್ದನಾ ?

ಅಶೋಕ.....ನೀನು ಬಾ ರೇವಂತ್ ನಾನೆಲ್ಲಾ ಹೇಳ್ತೀನಿ.

ಸ್ವಲ್ಪ ಹೊತ್ತಿನಲ್ಲೇ ಬಂದ ಪ್ರತಾಪ್ ಮೊದಲಿಗೆ ರೇವಂತ್ ಕಾಲಿಗೆ ನಮಸ್ಕರಿಸಿದಾಗ ಅವನೂ ತಮಾಷೆಯಿಂದ ಗುದ್ದುತ್ತ.....ಏನೋ ತಂಗಿಯ ಗಂಡ ಅಂದರೆ ನಮ್ಮ ಮೇಲೆ ಜಾಸೂಸಿ ಮಾಡ್ತೀಯೆನೋ ನೋಡ್ಕೋತೀನಿ......ಎಂದರೆ ಎಲ್ಲರೂ ನಗತೊಡಗಿದರು.

ಪ್ರತಾಪ್......ಅಣ್ಣ ಅದು ಅತ್ತಿಗೆ ಮೇಲಿನ ಪ್ರೀತಿ ಗೌರವದಿಂದಲೇ ಮಾಡಿದ್ದು ಈಗಾ ವಿಷಯ ಬಿಡಿ ಮಾಡಬೇಕಾದ್ದು ಬಹಳಷ್ಟಿದೆ.

ನೀತು....ಪ್ರತಾಪ್ ನಾನೊಂದು ಪ್ಲಾನ್ ಮಾಡಿರುವೆ ಆದರೆ ಅದನ್ನು ಸಕ್ಸಸ್ ಮಾಡಲು ನೀನೇ ಮುಂದಿರಬೇಕು.

ಪ್ರತಾಪ್....ನಾನೇನು ಮಾಡಬೇಕೆಂದು ಹೇಳಿ ಅತ್ತಿಗೆ ಸಾಕು.

ನೀತು.....ಈಗ ಶಾಸಕನ ಕಡೆಯ ರೌಡಿಗಳ ವಶದಲ್ಲಿ ಅಣ್ಣಂದಿರ ಫ್ಯಾಕ್ಟರಿ ಸಿಲುಕಿದೆ ಅದನ್ನು ಅವರಿಂದಲೇ ಖಾಲಿ ಮಾಡಿಸಬೇಕು ಅದರ ಜೊತೆಗೆ ಅಲ್ಲಿರುವ ಡ್ರಗ್ಸನ್ನೆಲ್ಲಾ ಬೇರೆಡೆಗೆ ಸಾಗಿಸುವ ರೀತಿ ನಾವು ಮಾಡಬೇಕು ಅದುವೇ ಆ ರೌಡಿಗಳಿಂದಲೇ ಆಗಬೇಕು.

ಅಶೋಕ.....ಅದೇಗೆ ಸಾಧ್ಯವಾಗುತ್ತೆ ?

ರಜನಿ.....ಎಲ್ಲವೂ ಸಾಧ್ಯವಿದೆ ನೀವು ತೆಪ್ಪಗಿದ್ದರೆ.

ನೀತು ನಗುತ್ತ.....ನಿಮ್ಮೆಲ್ಲರಿಗೂ ಟಾರ್ಚರ್ ಕೊಡುವ ವಿಧಾನದ ಬಗ್ಗೆ ನಾನೀಗ ಕ್ಲಾಸ್ ತೆಗೆದುಕೊಳ್ತೀನಿ ಎಲ್ಲರು ಒಳ್ಳೆ ವಿಧ್ಯಾರ್ಥಿಗಳ ರೀತಿ ನೀಟಾಗಿ ಕಲಿಯಬೇಕು ಒಳಗೆ ಬನ್ನಿ.

ಶಾಸಕನಿದ್ದ ರೂಮಿನೊಳಗೆ ನೀತುವಿನ ಹಿಂದೆ ಹರೀಶ...ಅಶೋಕ... ರಜನಿ....ರೇವಂತ್ ಮತ್ತು ನಿಧಿ ಬಂದರು. ಬಸ್ಯನಿಗೆ ಶಾಸಕ ಧರಿಸಿದ್ದ ಪ್ಯಾಂಟ್ ಮತ್ತು ಚಡ್ಡಿಯನ್ನು ಬಿಚ್ಚಲು ಹೇಳಿದ ನೀತು ಎಲ್ಲರೂ ತನ್ನ ಕಡೆ ಆಶ್ಚರ್ಯದಿಂದ ನೋಡಿದ್ದರೆ ಅವಳು ಮಾತ್ರ ವ್ಯಾನಿಟಿಯಿಂದ ಗ್ಲೌಸ್ ತೆಗೆದು ಹಾಕಿಕೊಂಡು ಲೈಟರ್ ಕೈಯಲ್ಲಿಡಿದಳು. ಬಸ್ಯ ಮತ್ತು ಹುಡುಗರು ಸೇರಿ ನೀತು ಹೇಳಿದಂತೆ ಶಾಸಕನ ಪ್ಯಾಂಟ್ ಚಡ್ಡಿ ಕಳಚಿ ಬೆತ್ತಲಾಗಿಸಿ ಕಾಲುಗಳನ್ನಗಲಿಸಿ ಹಿಡಿದಿದ್ದರೆ ನೀತು ಕೈಯಲ್ಲಿರುವ ಲೈಟರ್ ನೋಡಿದ ಶಾಸಕ ಹೆದರಿ ನಡುಗಲಾರಂಭಿಸಿದನು.

ಶಾಸಕ......ಬೇಡ....ಬೇಡ.....ನನಗೆ ಪುನಃ ನರಕ ತೋರಿಸಬೇಡ ನೀನೇನೇ ಹೇಳಿದರೂ ಕೇಳ್ತೀನಿ ನನ್ನನ್ನು ಬಿಟ್ಟುಬಿಡು.

ನೀತು.....ಕರುಣೆ ಮನುಷ್ಯರಿಗೆ ಮಾತ್ರ ತೋರಿಸಬೇಕು ನಿನ್ನಂತಹ ಕ್ರೂರರಿಗಲ್ಲ ಕಣೋ ಬದ್ಮಾಷ್.

ನೀತು ಲೈಟರ್ ಬೆಳಗಿಸಿ ಶಾಸಕನ ತುಣ್ಣೆಯ ತುದಿಗೆ ಹಿಡಿದರೆ ಆತ ಕಿರುಚಿ ಕೂಗಾಡುತ್ತ ಒದ್ದಾಡಿದರೂ ನೀತು ಒಂದು ನಿಮಿಷದವರೆಗೆ ಲೈಟರ್ ಹಿಂದೆ ಸರಿಸಲಿಲ್ಲ. ಅವನಿಗೆ ನರಕದ ದರ್ಶನ ಮಾಡಿಸಿದ್ದ ನೀತು ಹಿಂದೆ ಸರಿದು ಶಾಸಕನಿಗೆ ಸ್ವಲ್ಪ ಸುಧಾರಿಸಿಕೊಳ್ಳುವುದಕ್ಕೆ ಸಮಯ ನೀಡಿ ನಿಂತಳು. ಹರೀಶ....ಅಶೋಕ...ನಿಧಿ....ರೇವಂತ್ ಪ್ರತಾಪ್......ಎಲ್ಲರೂ ನೀತು ಕಡೆ ಬೆರಗಾಗಿ ಬಾಯ್ಬಿಟ್ಟುಕೊಂಡು ನೋಡುತ್ತಿದ್ದರೆ ಬಸ್ಯ ಮತ್ತವನ ಹುಡುಗರು ಹೊಸ ಟಾರ್ಚರಿನ ವಿಧಾನ ಕಲಿತುಕೊಂಡಿದ್ದರು. ಶಾಸಕ ನರಳಾಡುತ್ತ ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡಾಗ......

ನೀತು.....ಈಗ ನಾನು ಹೇಳಿದಂತೆ ಮಾಡ್ತೀಯಾ ಅಥವ ಇನ್ನೊಂದು ರೌಂಡ್ ಲೈಟರ್ ಟ್ರೀಟ್ಮೆಂಟ್ ಕೊಡಬೇಕ.

ಶಾಸಕ ನರಳುತ್ತಲೇ.....ನಾನು ಮೊದಲೇ ಹೇಳಿದೆನಲ್ಲ ನೀನೇನೇ ಹೇಳಿದರೂ ಹಾಗೆ ಕೇಳ್ತೀನಿ ಅಂತ ಇನ್ಯಾಕೆ ಹಿಂಸೆ ಕೊಟ್ಟೆ.

ಶಾಸಕನ ತಲೆಗೆ ರಪ್ಪನೆ ಭಾರಿಸಿದ ಬಸ್ಯ......ಅಕ್ಕನ ಜೊತೆಗೆ ನೀನು ಏಕವಚದಲ್ಲಿ ಮಾತಾಡ್ತೀಯಾ ಮರ್ಯಾದೆ ಕೊಡು ಮೇಡಂ ನೀವು ಹೇಳಿದಂತೆ ಕೇಳ್ತೀನಿ ಅಂತೇಳು.

ಶಾಸಕ.....ತಪ್ಪಾಯ್ತು ಮೇಡಂ ನೀವು ಹೇಳಿದಂತೆ ಕೇಳ್ತೀನಿ.

ನೀತು.....ನಿನ್ನಂತ ಕಚಡಾಗಳು ಬಾಯಿ ಮಾತಲ್ಲಿ ಹೇಳಿದರೆ ಎಲ್ಲೋ ಕೇಳ್ತೀರಾ ಒಂದು ರೌಂಡ್ ಟ್ರೀಟ್ಮೆಂಟ್ ಕೊಟ್ಟರೆ ಆಗ ಸರಿಯಾದ ದಾರಿಗೆ ಬರ್ತೀರ. ಈಗ ನಮ್ಮಣ್ಣನ ಫ್ಯಾಕ್ಟರಿಯಲ್ಲಿದ್ದಾರಲ್ಲ ನಿನ್ನ ಕಡೆ ರೌಡಿಗಳು ಅವರಿಗೆ ಫೋನ್ ಮಾಡಿ ನಾನು ಹೇಳಿಕೊಟ್ಟಂತೆಯೇ ಚಾಚೂತಪ್ಪದೆ ಹೇಳಬೇಕು.

ಶಾಸಕ....ಆಯ್ತು ನೀನು ಹೇಳಿ......ಬಸ್ಯನ ಕೈ ಅವನ ತಲೆ ಮೇಲೆ ರಪ್ಪನೆ ಬಿದ್ದಾಗ.......ಸಾರಿ ಮೇಡಂ ನೀವು ಹೇಳಿದಂತೆ ಹೇಳ್ತೀನಿ.

ನೀತು....ವೆರಿಗುಡ್ ನಿನ್ನ ರೌಡಿಗಳಿಗೆ ಫೋನ್ ಮಾಡಿ ಇವತ್ತು ಸಂಜೆ ಸೆಂಟ್ರಲ್ಲಿನ ಸ್ಪೆಷಲ್ ಟೀಮಿನವರು ಫ್ಯಾಕ್ಟರಿ ಮೇಲೆ ರೈಡ್ ಮಾಡ್ತಾರೆ ಅದಕ್ಕೆ ಅಲ್ಲಿರುವ ಮಾಲನ್ನೆಲ್ಲಾ ಲಾರಿಗಳಲ್ಲಿ ತುಂಬಿಸಿ ಸಾಗಿಸಿರೆಂದು ಹೇಳಬೇಕು. ಫ್ಯಾಕ್ಟರಿಯಿಂದ xxxx ರಸ್ತೆಯಲ್ಲಿರುವ ನಾಲೆಯ ಬಳಿ ತಲುಪಿದರೆ ಅಲ್ಲಿ ನಿನ್ನ ಕಡೆಯ ಪೋಲಿಸರು ಅವರ ಬಂದೋಬಸ್ತಿನ ಮೂಲಕ ನಿಮ್ಮನ್ನೆಲ್ಲಾ ಸುರಕ್ಷಿತವಾದ ಸ್ಥಳಕ್ಕೆ ತಲುಪಿಸುತ್ತಾರೆಂದು ನಿನ್ನ ರೌಡಿಗಳಿಗೆ ಆದೇಶ ನೀಡಬೇಕು ಗೊತ್ತಾಯ್ತಾ.

ಶಾಸಕ.....ಹೂಂ....ಹೂಂ...ಮೇಡಂ ನೀವು ಹೇಳಿದಂತೆ ಅವರಿಗೆ ನಾನು ಹೇಳ್ತೀನಿ.

ಶಾಸಕನ ಮನೆಯಿಂದ ಹೊತ್ತು ತಂದಿದ್ದ ಅವನ ಫೋನನ್ನು ಆನ್ ಮಾಡಿದ ರಜನಿ ಸ್ಪೀಕರ್ ಹಾಕಿ ಸಹಜವಾಗಿಯೇ ಮಾತನಾಡುವಂತೆ ಹೇಳಿ ಹೇಳಿದಳು. ಶಾಸಕ ಫ್ಯಾಕ್ಟರಿಯಲ್ಲಿದ್ದ ರೌಡಿಗಳಿಗೆ ಫೋನ್ ಮಾಡಿ ಅಲ್ಲಿನ ಕೆಲವು ವಿಷಯ ತಿಳಿದುಕೊಂಡು ನೀತು ಹೇಳಿದಂತೆ ಅವರಿಗೆ ಸೂಚನೆ ಕೊಟ್ಟು ಈಗಲೇ ಹೊರಡುವಂತೇಳಿ ತಾನೇ ಮತ್ತೆ ಫೋನ್ ಮಾಡುವೆ ಅಲ್ಲಿವರೆಗೂ ಫೋನ್ ಮಾಡಬೇಡಿ ಟಾಪಿಂಗ್ ಮಾಡುತ್ತಿರುತ್ತಾರೆಂದು ಹೇಳಿದನು. ರಜನಿ ಪುನಃ ಫೋನ್ ಆಫ್ ಮಾಡಿದಾಗ ರೂಮಿನಿಂದಾಚೆ ಬಂದು......

ನೀತು.....ಪ್ರತಾಪ್ ಗೊತ್ತಾಯ್ತಲ್ಲವಾ ನೀನೇನು ಮಾಡಬೇಕೆಂದು xxxx ರಸ್ತೆಗೆ ಶಾಸಕನ ಕಡೆಯ ಲಾರಿಗಳು ಬರುತ್ವೆ ಅದನ್ನು ತಡೆದು ಒಳಗಿರುವವರನ್ನೆಲ್ಲಾ ಎನ್ಕೌಂಟರ್ ಮಾಡಿಬಿಡು.

ಹರೀಶ....ಅರೆಸ್ಟ್ ಮಾಡಿದರೆ ಸಾಕಲ್ಲವೇನೇ ?

ಪ್ರತಾಪ್....ಇಲ್ಲ ಅಣ್ಣ ಅತ್ತಿಗೆ ಹೇಳಿದ್ದು ಸರಿಯಾಗಿದೆ ನಾಳೆ ನಾವು ಡ್ರಗ್ಸ್ ಸಾಗಿಸುತ್ತಿದ್ದರೆಂದು ಕೇಸ್ ಹಾಕಿ ಕೋರ್ಟಿಗೆ ಸಲ್ಲಿಸಿದಾಗ ಇವರು ಡ್ರಗ್ಸ್ ಎಲ್ಲಿ ಶೇಖರಿಸಿಡುತ್ತಿದ್ದರು ? ಆ ಫ್ಯಾಕ್ಟರಿ ಯಾರದ್ದು ? ಹೀಗೆ ತನಿಖೆ ಮುಂದುವರಿಯುತ್ತ ಆಗ ಅಣ್ಣಂದಿರೇ ತಾನೇ ಇದೆಲ್ಲಾ ಮಾಡುತ್ತಿರುವರೆಂದು ಕೋರ್ಟ್ ನಂಬುತ್ತೆ ಏಕೆಂದರೆ ಆ ಫ್ಯಾಕ್ಟರಿ ಇನ್ನೂ ಇವರ ಹೆಸರಿನಲ್ಲೇ ಇದೆ.

ನೀತು.....ನೋಡಿದ್ರಾ ನಿಮ್ಮ ತಮ್ಮನಿಗೆ ಅರ್ಥವಾಗಿದ್ದು ಮೇಷ್ಟ್ರಾಗಿ ನಿಮಗೆ ಹೊಳೆಯಲಿಲ್ಲ.

ಹರೀಶ.....ಇದರಲ್ಲಿ ನಾನು ಅಧ್ಯಾಪಕನಾಗಿರುವ ವಿಷಯ ಎಲ್ಲಿಂದ ಬಂತು ? ಯಾಕೆ ಬಂತು ?

ನೀತು.....ಎಲ್ಲಿಂದನೋ ಬಂತು ಈಗ ನಡೀರಿ ಮನೆಗೆ ಹೋಗೋಣ.

ನಿಧಿ.....ಅಮ್ಮ ಸೂಪರ್ ಪ್ಲಾನಮ್ಮ ನಿಂದು ಒಂದೇ ಕಲ್ಲಿನಲ್ಲಿ ಎಲ್ಲಾ ಹಕ್ಕಿಗಳನ್ನೂ ಹೊಡೆಯುವುದು.

ರೇವಂತ್...ನನ್ನ ತಂಗಿಯ ತಲೆಯಲ್ಲಿ ಬ್ರಹ್ಮ ಅಪ್ಪಿತಪ್ಪಿ ಕಂಪ್ಯೂಟರ್ ಫಿಟ್ ಮಾಡಿಬಿಟ್ಟದ್ದಾರಾ ಹೇಗೆ ?

ರಜನಿ.....ಕಂಪ್ಯೂಟರಿಗಿಂತಲೂ ಸ್ವಲ್ಪ ಫಾಸ್ಟು.

ಅಶೋಕ.....ನಿಜ ಕಣೆ ನಮಗ್ಯಾರಿಗೂ ಹೊಳೆಯದ್ದು ಇವಳ ತಲೇಲಿ ಡಣ್ ಅಂತೆ ಹೊಳೆಯುತ್ತೆ.

ರಜನಿ.....ಅದು ಹೊಳೆಯಲು ಮೊದಲಿಗೆ ತಲೆ ಇರಬೇಕು ಇಲ್ಲದಿದ್ರೆ ನಾವೇನೂ ಮಾಡುವುದಕ್ಕಾಗಲ್ಲ.

ಅವಳ ಮಾತಿಗೆ ಎಲ್ಲರೂ ನಕ್ಕರೆ ಅಶೋಕನ ಹೆಗಲ ಮೇಲೆ ಕೈಹಾಕಿ ಹೊರಗೆ ಕರೆದುಕೊಂಡು ಹೊರಟ ಹರೀಶ....ನಾವು ತೆಪ್ಪಗಿದ್ದರೇನೇ ಸೇಫು ಏನೂ ಮಾತನಾಡುವುದೇ ಬೇಡ.

ಅಶೋಕ.....ಹೂಂ ಕಣೋ ಮಾತಾಡಿದರೆ ನಮಗೇ ಅವಮಾನ.

ತೋಟದ ಮನೆಯಾಚೆ ವಿಕ್ರಂ ಮತ್ತು ಬಸ್ಯನ ಹುಡುಗರನ್ನು ಬುಗುರಿ ರೀತಿ ಆಡಿಸುತ್ತಿದ್ದ ನಿಶಾ ಅವರೆಲ್ಲರೂ ತನ್ನ ಹಿಂದಿಂದೆ ಓಡಾಡುವಂತೆ ಮಾಡಿದ್ದಳು.

ನೀತು.....ಅಣ್ಣ ನಿಮಗೆ ತೊಂದರೆ ಕೊಡ್ತಿದ್ದಾಳಾ ?

ವಿಕ್ರಂ.....ನನ್ನ ಸೊಸೆಯಿಂದ ನನಗೆ ತೊಂದರೆಯಾ ಇಲ್ಲವೇ ಇಲ್ಲ ಆದರೆ ಸಿಕ್ಕಾಪಟ್ಟೆ ತುಂಟಿ.

ನೀತು..ಬಸ್ಯ ನೀನು ನಿನ್ನ ಹುಡುಗರು ಇಲ್ಲಿಯೇ ಇರಬೇಕು ನಿಮಗೆ ಮನೆಯಿಂದಲೇ ಊಟ ಕಳಿಸ್ತೀನಿ ಹೊರಗೆ ತರಿಸಲು ಹೋಗಬೇಡ.

ಬಸ್ಯ.....ಸರಿ ಅಕ್ಕ.

ನಿಶಾ ಎಲ್ಲರಿಗೂ ಟಾಟಾ ಮಾಡಿ ಅಮ್ಮನ ಜೊತೆ ಕಾರನ್ನೇರಿದರೂ ಕಿಟಕಿಯಾಚೆ ಬಗ್ಗಿ ನೋಡುತ್ತ ಬಸ್ಯ ಮತ್ತವನ ಹುಡುಗರತ್ತ ಕೈ ಬೀಸಿ ಕಿಲಕಿಲನೆ ನಗುತ್ತಿದ್ದಳು. ಎಲ್ಲರೂ ಮನೆ ತಲುಪಿದಾಗ ತೋಟಕ್ಕೆಂದು ಹೋಗಿದ್ದ ಜಾನಿಯೂ ಹಿಂದಿರುಗಿದ್ದು ವಿಕ್ರಂ ಮತ್ತು ರೇವಂತರನ್ನು ಬೇಟಿಯಾಗಿ ಎಲ್ಲಾ ವಿಷಯವನ್ನು ತಿಳಿದುಕೊಂಡನು.

ಜಾನಿ.....ನೀತು ನೀನು ನನಗೇನೂ ಕೆಲಸವನ್ನೇ ಹೇಳಲಿಲ್ಲವಲ್ಲ ?

ರೇವಂತ್....ಜಾನಿ ಅಲ್ಲಿದ್ದ ನಮಗೇ ಏನೂ ಕೆಲಸವಿರದೆ ಸುಮ್ಮನೆ ಜೋಕರುಗಳಂತೆ ನಿಂತಿದ್ದೆವು ನೀನಲ್ಲಿ ಬಂದಿದ್ದರೂ ನಮ್ಮ ಜೊತೆಗೇ ಕೈ ಕಟ್ಟಿಕೊಂಡು ನಿಲ್ಲಬೇಕಾಗಿತ್ತು.

ರಜನಿ.....ಅನು ಅಡುಗೆ ಶುರು ಮಾಡಿದ್ಯಾ ?

ಅನುಷ.....ಹೂಂ ಅಕ್ಕ ಈಗಷ್ಟೇ ನಾನು ಸವಿತಾಕ್ಕ ಸಾಂಬಾರಿಗೆಂದು ತರಕಾರಿ ಹೆಚ್ಚಿದೆವು ಇನ್ನಷ್ಟೇ ಪ್ರಾರಂಭಿಸಬೇಕು.

ರಜನಿ.....ಮನೆಯವರಿಗಲ್ಲದೆ ಇನ್ನೂ 25 ಜನರಿಗೆ ಅಡುಗೆಯನ್ನು ಮಾಡಬೇಕಿದೆ ತರಕಾರಿ ಇದೆ ತಾನೇ.

ಸವಿತಾ.....ತರಕಾರಿ ಬೇಕಾದಷ್ಟಿದೆ ಚಿಂತೆಯಿಲ್ಲ.

ಸುಕನ್ಯಾ ಮತ್ತು ಶೀಲಾ ನಾವು ತರಕಾರಿ ಹೆಚ್ತೀವಿ ಎಂದಾಗ ಒಳಗೆ ಬಂದ ನೀತು ಇಬ್ಬರಿಗೂ ಬೈದು ಕೂರಿಸಿ ನಿಧಿ ಜೊತೆ ನಿಕಿತಾ....ರಶ್ಮಿ ಮತ್ತು ನಮಿತಾಳನ್ನು ತರಕಾರಿ ಹೆಚ್ಚುವಂತೆ ಕೂರಿಸಿ ತಾನೂ ಕಿಚನ್ ಒಳಗೋದಳು.

1 comment: