Total Pageviews

Wednesday, 21 August 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 195

ಒಂದು ಘಂಟೆಯ ನಂತರ ಮನೆಯೊಳಗೆ ಬಂದ ಆರೀಫ್ ಕೆಳಗೆಲ್ಲೂ ನೀತು ಕಾಣಿಸದಿದ್ದಾಗ ಮಹಡಿಯನ್ನೇರಿ ಬರುತ್ತಿದ್ದವನ ಹೃದಯವು ಜೋರಾಗಿ ಹೊಡೆದುಕೊಳ್ಳುತ್ತಿತ್ತು.

ಆರೀಫ್ ತನ್ನಲ್ಲೇ......ಛೇ ನಾನು ನನ್ನ ರೂಂ ಲಾಕ್ ಮಾಡದೆ ಹಾಗೆ ಬಿಟ್ಟು ಬಂದಿದ್ದೆ ಅಕಸ್ಮಾತ್ ನೀತು ಅಲ್ಲಿಗೆ ಹೋಗಿ ನೋಡಿದ್ದರೆ..... ಎಂದಾಲೋಚಿಸುತ್ತ ಹೆಜ್ಜೆ ಇಡುತ್ತಿದ್ದವನ ಕಿವಿಗೆ ಪಕ್ಕದ ರೂಮಿನಿಂದ ನೀತು ಮಾತನಾಡುತ್ತಿರುವ ಧ್ವನಿ ಕೇಳಿಸಿದೊಡನೇ ಹೋದ ಜೀವ ಬಂದಂತಾಗಿ ನಿಟ್ಟುಸಿರು ಬಿಟ್ಟನು.

ನೀತು ಫೋನಿಟ್ಟು ತಿರುಗಿದಾಗ ಬಾಗಿಲಿನಲ್ಲಿ ಆರೀಫ್ ನಿಂತಿದ್ದನ್ನು ಕಂಡು ಮುಖದಲ್ಲಿ ಕೋಪ ಬರಿಸಿಕೊಳ್ಳುತ್ತ ಅವನತ್ತ ಹೆಜ್ಜೆಯಿಟ್ಟಳು.

ಆರೀಫ್.....ಮೇಡಂ ಚಿನ್ನದ ಬಿಸ್ಕೆಟ್ಟುಗಳಿದ್ದ ಬ್ಯಾಗುಗಳನ್ನು ನನ್ನ ಚಿಕ್ಕಪ್ಪನ ಕಡೆಯವರಿಗೆ ಕೊಟ್ಟು ಕಳುಹಿಸಿದೆ. ಚಿಕ್ಕಪ್ಪ ಸಹ ಫೋನ್ ಮಾಡಿ ಇನ್ನು 2—4 ದಿನದೊಳಗೇ ಚಿನ್ನದ ವ್ಯವಹಾರವನ್ನು ಮುಗಿಸಿ ಅದರ ಬೆಲೆಯ ನಗದು ಹಣವನ್ನು ಇಲ್ಲಿಗೇ ತಂದು ಕೊಡುವುದಾಗಿ ಹೇಳಿದ್ದಾರೆ. ನೀವಲ್ಲಿವರೆಗೂ ಇಲ್ಲಿಯೇ ಉಳಿದರೆ ನಾವು ಕ್ಯಾಷ್ ತೆಗೆದುಕೊಂಡೇ ಕಾಮಾಕ್ಷಿಪುರಕ್ಕೆ ಹೋಗಬಹುದು.

ಅವನ ಮಾತನ್ನೂ ಕೇಳಿಯೂ ನೀತು ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ಕೈಕಟ್ಟಿ ನಿಂತು ತನ್ನನ್ನೇ ನೋಡುತ್ತಿರುವುದಕ್ಕೆ ಆರೀಫ್....... ಏನಾಯ್ತು ಮೇಡಂ ಯಾಕೇನೂ ಮಾತನಾಡುತ್ತಿಲ್ಲ ?

ನೀತು ಅವನ ಬಳಿ ಬಂದು ಕಪಾಳಕ್ಕೆರಡು ಭಾರಿಸಿ.....ನೀನಿಷ್ಟು ಚಾಲಾಕಿ ಆಗಿರುತ್ತೀಯೆಂದು ನಾನು ಊಹಿಸಿರಲಿಲ್ಲ ಇನ್ನೂ ಎಷ್ಟು ದಿನ ನನಗೆ ಮೋಸ ಮಾಡುವ ಯೋಚನೆ ಹಾಕಿಕೊಂಡಿದ್ದೆ.

ನೀತುವಿನ ಮಾತು ಮತ್ತವಳ ಕ್ರಿಯೆಯಿಂದ ಆರೀಫ್ ಶಾಕಾಗಿದ್ದು ಅವನ ಕಣ್ಣಂಚಿನಿಂದ ಕಂಬನಿ ಸುರಿಯುತ್ತಿರುವುದನ್ನು ನೋಡಿದ ನೀತು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಳು.

ನೀತು....ಯಾಕೋ ಅಳುತ್ತಿರುವೆ ಆರು ? ನೀನೇ ಆರು ಅಂತ ನನಗೆ ಒಮ್ಮೆಯೂ ಹೇಳಲಿಲ್ಲವಲ್ಲೋ ಅಷ್ಟು ದೂರದವಳಾಗಿ ಬಿಟ್ಟೆನಾ ?

ನೀತುಳನ್ನು ತೋಳಿನಲ್ಲಿ ಬಳಸಿಕೊಳ್ಳಲು ಹಲವಾರು ವರ್ಷಗಳಿಂದ ಕಾಯುತ್ತಿದ್ದ ಆರೀಫ್ ಅವಳನ್ನು ಇನ್ನೂ ಬಿಗಿಯಾಗಿ ಅಪ್ಪಿಕೊಂಡು ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿದನು.

ನೀತು.....ನಿನಗೆ ನಾನ್ಯಾರೆಂದು ಗೊತ್ತಿದ್ದರೂ ನೀನು ನಿನ್ನ ನಿಜವಾದ ಪರಿಚಯ ನನಗೆ ಹೇಳಲೇ ಇಲ್ಲವಲ್ಲ ಯಾಕೆ ? ಇವತ್ತು ನನ್ನಿಂದೇನು ಮುಚ್ಚಿಡದೆ ಪ್ರತಿಯೊಂದು ವಿಷಯವನ್ನು ಹೇಳಬೇಕು ನಡೀ ನಿನ್ನ ರೂಮಿನಲ್ಲೇ ಕುಳಿತು ಮಾತಾಡೋಣ.

ನೀತುಳನ್ನು ಒಂದು ಪಕ್ಕದಿಂದ ತಬ್ಬಿಡಿದುಕೊಂಡೇ ತನ್ನ ರೂಮಿನ ಒಳಗಡೆ ಕಾಲಿಟ್ಟ ಆರೀಫನಿಗಿಂದು ತನ್ನ ರೂಮಿಗೊಂದು ನೈಜವಾದ ಕಳೆ ಬಂದಿದೆ ಎನಿಸುತ್ತಿತ್ತು. ರೂಮಿನ ಗೋಡೆಗಳಲ್ಲಿ ನೇತಾಕಿರುವ ನೀತುವಿನ ಫೋಟೋಗಳು ಅವರಿಬ್ಬರು ಜೊತೆಗಿರುವುದನ್ನು ಕಂಡು ಸಂತಸದಿಂದ ನಗುತ್ತಿರುವಂತೆ ಅವನಿಗನ್ನಿಸತೊಡಗಿತ್ತು.

ನೀತು......ಈಗೆಲ್ಲಾ ವಿಷಯವನ್ನೂ ಹೇಳು.

ಆರೀಫ್.......ನಾವು xxxx ಊರಿನಿಂದ ಶಿಫ್ಟಾಗಿ ಇಲ್ಲಿಗೆ ಬಂದು ನೆಲೆಸಿದ್ದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ ನಿನ್ನಿಂದ ದೂರವಾಗಿದ್ದು ನನಗೆ ಸಹಿಸಲಾರದ ನೋವಿನ ಸಂಗತಿಯಾಗಿತ್ತು. ಚಿಕ್ಕಂದಿನಲ್ಲಿ ನಿನ್ನೊಟ್ಟಿಗೆ ಆಡುತ್ತಿದ್ದ ಆಟಗಳು.....ನೀನು ನನ್ನನ್ನು ಗದರುವುದು... ದಿನಾ ನಿನ್ನ ಹಿಂದೆಯೇ ಸುತ್ತಾಡುವುದು.. ನೀನು ಊಟ ಮಾಡಿದರೆ ಮಾತ್ರ ನಾನೂ ಮಾಡುತ್ತಿದ್ದುದು....ನಿನ್ನ ನಗು...ಅಳು....ತುಂಟತನ ಪ್ರತಿಯೊಂದೂ ನೆನಪಾಗುತ್ತಿತ್ತು. ಹಲವು ದಿನಗಳಾದರೂ ನನ್ನಲ್ಲಿದ್ದ ನಿನ್ನ ನೆನಪುಗಳು ಮಾಸಿ ಹೋಗುವ ಬದಲು ಇನ್ನೂ ಜಾಸ್ತಿಯೇ ಆಗುತ್ತಿತ್ತು. ಪಿಯುಸಿಗೆ ಕಾಲಿಡುವಷ್ಟರಲ್ಲಿ ನಮ್ಮಿಬ್ಬರ ನಡುವಿನ ಬಾಲ್ಯದ ಸ್ನೇಳ ನನ್ನ ಮನಸ್ಸಿನಲ್ಲಿ ಪರಿವರ್ತನೆಗೊಂಡು ಪ್ರೀತಿಯಾಗಿ ಬದಲಾಗಿ ಹೋಗಿತ್ತು. ಹೌದು ನೀತಿ ನಾನು ನಿನ್ನನ್ನು ಪ್ರತಿ ದಿನವೂ ಪ್ರತೀ ಕ್ಷಣವೂ ಪ್ರೀತಿಸಲು ಪ್ರಾರಂಭಿಸಿದ್ದೆ. 

ನಿನ್ನ ಮೇಲಿನ ಪ್ರೀತಿಯು ಎಷ್ಟರಮಟ್ಟಿಗೆ ನನ್ನಲ್ಲಿ ಬೇರೂರಿತ್ತೆಂದರೆ ನಾನು ಬೇರೆ ಯಾವುದೇ ಹೆಣ್ಣಿನ ಕಡೆ ಕಣ್ಣೆತ್ತಿಲೂ ನೋಡುತ್ತಿರಲಿಲ್ಲ ಎಲ್ಲರನ್ನೂ ನನ್ನ ಅಕ್ಕ ತಂಗಿಯರೆಂದೇ ಭಾವಿಸುತ್ತಿದ್ದೆ ನಿನ್ನೊಬ್ಬಳನ್ನು ಬಿಟ್ಟು. ನಾನು ಪ್ರತೀ ವಾರವೂ xxx ಊರಿಗೆ ಬರುತ್ತಿದ್ದೆ ದೂರದಿಂದಲೇ ನಿನ್ನನ್ನು ನೋಡಿ ಸಂತೋಷಪಡುತ್ತಿದ್ದೆ ಆದರೆ ಹತ್ತಿರ ಬರಲು ಹಿಂಜರಿಯುತ್ತಿದ್ದೆ. ನಾನೊಮ್ಮೆಯೂ ನಿನ್ನನ್ನು ಬೇಟಿಯಾಗಲು ಪ್ರಯತ್ನಿಸಲಿಲ್ಲ ಯಾಕೆ ಎಂದು ನಿನಗನ್ನಿಸಬಹುದು ಆದರೆ ಅದಕ್ಕೆ ಕಾರಣ ನಮ್ಮಿಬ್ಬರ ಸ್ನೇಹ ನನ್ನ ಮನಸ್ಸಿನಲ್ಲಿ ಪ್ರೀತಿ ಪ್ರೇಮವಾಗಿ ಪ್ರರಿವರ್ತನೆಗೊಂಡಿರುವುದೇ ಕಾರಣವಾಗಿತ್ತು. ನಾನು ನಿನ್ನನ್ನು ಬಾಲ್ಯದ ಗೆಳತಿಯಂತೆ ನೋಡುವ ಬದಲು ಪ್ರೇಯಸಿ.....ಪ್ರಿಯತಮೆ ಅಥವ ಮುಂದುವರಿದು ಭಾವೀ ಹೆಂಡತಿಯ ರೂಪದಲ್ಲಿ ನೋಡುತ್ತಿದ್ದೆ. 

ಕಾಲ ನಮಗಾಗಿ ಎಂದಿಗೂ ಕಾಯುವುದಿಲ್ಲ ಅದು ಓಡುತ್ತಲೇ ಇರುತ್ತದೆ ನನ್ನ ಜೀವನ ಕೂಡ ಹಾಗೆಯೇ ಸಾಗುತ್ತಿತ್ತು. ಪಿಯುಸಿ ಮುಗಿದ ನಂತರ ವಿಧ್ಯಾಭ್ಯಾಸ ಮುಂದುವರಿಸಲು ನನಗೆ ನಿನ್ನಿಂದ ದೂರ ಹೋಗುವುದಕ್ಕೆ ಸ್ವಲ್ಪವೂ ಇಷ್ಟವಿಲ್ಲದಿದ್ದರೂ ಅಪ್ಪ ಮತ್ತು ಚಿಕ್ಕಪ್ಪನ ಮಾತಿಗೆ ಬೆಲೆ ಕೊಟ್ಟು ನಾನು ಓದುವುದಕ್ಕೆಂದು ಲಂಡನ್ನಿಗೆ ತೆರಳಿದೆ ಆದರದೇ ನಿರ್ಧಾರ ನನ್ನ ಜೀವನವನ್ನು ಸಂಪೂರ್ಣ ಅಂಧಕಾರದಲ್ಲಿ ಮುಳುಗಿಸಿಬಿಡ್ತು. ಲಂಡನ್ನಿನಿಂದ ವಿಧ್ಯಾಭ್ಯಾಸ ಮುಗಿಸಿಕೊಂಡು ಹಿಂದಿರುಗುವುದಕ್ಕೆ ನನಗೆ ಐದು ವರ್ಷಗಳೇ ಹಿಡಿಯಿತು. ನಾನು ಮನೆಗೆ ಹೋಗದೆ ನೇರ ನಿಮ್ಮ ಮನೆಯ ಬಾಗಿಲಿನ ಮುಂದೆ ಬಂದು ನಿಂತಿದ್ದೆ ಆದರೆ ನನ್ನಿಡೀ ಜೀವನವೇ ಅಲ್ಲೋಲ ಕಲ್ಲೋಲ ಆಗುವಂತಾ ಸುದ್ದಿ ನನಗೋಸ್ಕರ ಅಲ್ಲಿ ಕಾಯುತ್ತಿತ್ತು.

ಆರೀಫ್ ಕಣ್ಣೀರನ್ನೊರೆಸಿಕೊಂಡು ಮುಂದುವರಿಸುತ್ತ........ನಾನು ನಿಮ್ಮ ಮನೆಗೆ ಬಂದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು. ನನಗೇನು ಮಾಡಬೇಕೆಂದು ತೋಚದೆ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ನಿಮ್ಮ ಅಜ್ಜಿ ತಾತ ಎರಡು ತಿಂಗಳಿನ ಹಿಂದಷ್ಟೇ ತೀರಿಕೊಂಡ ವಿಷಯದ ಜೊತೆ ಎರಡು ವರ್ಷದ ಹಿಂದೆಯೇ ನಿನಗೆ ಮದುವೆಯಾಗಿರುವ ಸಂಗತಿಯೂ ತಿಳಿಯಿತು. ನನ್ನಿಡೀ ಬದುಕಿಗೇ ಕಗ್ಗತ್ತಲಿನ ಕಪ್ಪನೆಯ ಕಾರ್ಗತ್ತಲು ಆವರಿಸಿಕೊಂಡು ಬಿಟ್ಟಿತ್ತು. ಯಾವ ಹುಡುಗಿಯನ್ನು ನನಗೆ ಬುದ್ದಿ ತಿಳಿದಾಗಿನಿಂದ ಮನಸಾರೆ ಪ್ರೀತಿಸುತ್ತಿದ್ದೆನೋ ಅವಳು ಈಗ ಬೇರೆಯವರ ಮನೆ ಸೇರಿದ್ದಳು. 

ನಿಮ್ಮ ಮನೆ ಹತ್ತಿರದಲ್ಲಿರುವ ಪಾರ್ಕಿನಲ್ಲಿ ಕುಳಿತು ಸಂಜೆತನಕ ಅಳುತ್ತಿದ್ದೆ ನೀನಿಲ್ಲದ ಜೀವನವೇ ನನಗೆ ಬೇಕಿಲ್ಲ ಏನಿಸಿದರೂ ಸಾಯುವಷ್ಟು ಹೇಡಿ ನಾನಾಗಿರಲಿಲ್ಲ. ಹೇಗೋ ನನಗೆ ನಾನೇ ಸಾಂತ್ವಾನ ಹೇಳಿಕೊಂಡು ಮನೆಗೆ ವಾಪಸ್ ಬಂದೆ. ತಂದೆ ಮಕ್ಕಳನ್ನೆಷ್ಟೇ ಪ್ರೀತಿಸಲಿ ಅವರ ಮನದಾಳದಲ್ಲಿರುವ ವೇದನೆ ಅರಿವಾಗುವುದು ತಾಯಿಗೆ ಮಾತ್ರ. ಅಮ್ಮ ನನಗಿರುವಂತ ನೋವಿನ ಬಗ್ಗೆ ಕೇಳಿದಾಗ ಅಮ್ಮನಿಗೆ ಒಂದೂ ಬಿಡದಂತೆ ಎಲ್ಲಾ ವಿಷಯವನ್ನೂ ಹೇಳಿದ ಜೊತೆಗೇ ನಾನೆಂದಿಗೂ ಮದುವೆ ಆಗಲ್ಲ ಎಂಬುದನ್ನೂ ಖಡಾಖಂಡಿತವಾಗಿ ತಿಳಿಸಿಬಿಟ್ಟೆ. ನಿನ್ನ ನೆನಪಿನಲ್ಲೇ ದಿನ ಕಳೆಯುತ್ತಿದ್ದ ನನಗೆ ಅಮ್ಮನೇ ಎಲ್ಲಿಯಾದರೂ ಕೆಲಸಕ್ಕೆ ಸೇರು ಅಥವ ನೀನೇ ಒಂದು ಬಿಝಿನೆಸ್ ಪ್ರಾರಂಭಿಸೆಂದು ಹೇಳಿದರು. ನೀನು ನನ್ನ ಜೀವನದಲ್ಲಿ ಇಲ್ಲದಿದ್ದರೂ ನನಗಾಗಿದ್ದ ಅಮ್ಮನಿಗಾಗಿ ನಾನೀ ಗ್ರಾನೈಟ್ ಬಿಝಿನೆಸ್ ಪ್ರಾರಂಭಿಸಿದೆ. 

ನೀನು ಮೊದಲ ಸಲ ಶೋರೂಮಿಗೆ ಬಂದಾಗ ಗಮನಿಸಲಿಲ್ಲ ಏನಿಸುತ್ತೆ ನನ್ನ ವ್ಯವಹಾರ ಪ್ರಾರಂಭಿಸಿರುವೇ ನಿನ್ನ ಹೆಸರಿನಲ್ಲಿ " ನೀತಿ ಗ್ರಾನೈಟ್ಸ್ ". ನಿನ್ನ ಹೆಸರು ಇಟ್ಟಿರುವಾಗ ಬಿಝಿನೆಸ್ ಲಾಭ ಗಳಿಸದಿರಲು ಸಾಧ್ಯವಾ ? ನಾನು ಊಹಿಸದಷ್ಟು ಜೋರಾಗಿ ವ್ಯವಹಾರ ಬೆಳೆಯುತ್ತಾ ಹೋಯಿತು. ನನ್ನ ಮನಸ್ಸಿನಲ್ಲಿದ್ದ ನಿನ್ನ ನೆನಪುಗಳು....ಈ ವ್ಯವಹಾರ.....ಅಮ್ಮ ಮೂವರೂ ಸೇರಿ ನೀನು ನನ್ನ ಹತ್ತಿರವಿಲ್ಲದ ದುಃಖವನ್ನು ನನಗೆ ತಡೆದುಕೊಳ್ಳುವಷ್ಟು ಚೈತನ್ಯ ನೀಡುತ್ತಿತ್ತು. ಹೀಗಿದ್ದರೂ ಜೀವನದಲ್ಲಿ ನನ್ನ ದುಃಖದ ದಿನಗಳು ಮಾತ್ರ ಮುಗಿದಿರಲಿಲ್ಲ ಒಂದೇ ದಿನದಲ್ಲಿ ಅಪ್ಪ ಅಮ್ಮ ಇಬ್ಬರನ್ನೂ ನನ್ನಿಂದ ದೂರವಾಗಿ ಹೋಗಿದ್ದರು. ಇನ್ನು ನನ್ನ ಜೀವನದಲ್ಲೇನೂ ಉಳಿದಿರಲಿಲ್ಲ ಸಾಯುವ ಹಂಬಲವಿತ್ತಾದ್ರು ನಿನ್ನ ಹೆಸರಿನಲ್ಲಿ ಪ್ರಾರಂಭಿಸಿದ್ದ ಗ್ರಾನೈಟ್ ವ್ಯವಹಾರ ನೆಲಕ್ಕೆ ಬೀಳದ ರೀತಿ ನೋಡಿಕೊಳ್ಳುವ ಜವಾಬ್ದಾರಿಯಿಂದ ನಾನು ಜೀವಿಸುತ್ತಿದ್ದೆ. 

ಎಷ್ಟೋ ವರ್ಷಗಳ ನಂತರ ನಿನ್ನನ್ನು ನನ್ನ ಶೋರೂಮಿನಲ್ಲಿ ಕಣ್ಣಿನ ಏದುರಿಗೆ ಕಂಡಾಗ ನನ್ನಿಡೀ ಜೀವನವೇ ಮರಳಿ ಬಂದಂತಾಗಿತ್ತು. ನಿನ್ನ ಸಂಸಾರದಕ್ಕೊಬ್ಬ ಸ್ನೇಹಿತನಾಗಿದ್ದು ದೂರದಿಂದಲೇ ನಿನ್ನನ್ನು ಸಂತೋಷವಾಗಿರುವುದನ್ನು ನೋಡಿ ಖುಷಿಪಡುವೆ ಎಂದುಕೊಂಡೇ ನಾನ್ಯಾರೆಂಬುದನ್ನು ನಿನಗೆ ಹೇಳಲಿಲ್ಲ. ನಿಜಕ್ಕೂ ನೀನು ನನ್ನ ಜೀವನದದೇವತೆಯೇ ನೀತಿ ( ಚಿಕ್ಕಂದಿನಲ್ಲಿ ನೀತುಳನ್ನು ನೀತಿ ಎಂದು ಆರೀಫ್ ಕರೆಯುತ್ತಿದ್ದರೆ ಅವನನ್ನು ಆರೂ ಎಂದು ನೀತು ಕೂಗುತ್ತಿದ್ದಳು ) ಈ ರೂಮಿನಲ್ಲಿ ಹಾಕಲಾಗಿರುವ ನಿನ್ನ ಚಿತ್ರಗಳೇ ನನ್ನ ಜೀವನಕ್ಕೆ ಆಸರೆಯಾಗಿದೆ. ನಿನಗೆ ತಿಳಿಯದಂತೆ ನಾನು ತುಂಬ ಫೋಟೋಗಳನ್ನು ತೆಗೆದಿದ್ದೆ ದೂರದಿಂದ ಅದಕ್ಕಾಗಿ ನೀನು ನನ್ನನ್ನು ಕ್ಷಮಿಸಬೇಕು......ಎಂದೇಳಿ ಅಳತೊಡಗಿದನು.

ಆರೀಫಿನ ಕಥೆ ಕೇಳಿ ಆತನಿಗೆ ತನ್ನ ಮೇಲಿದ್ದ ಪ್ರೀತಿ ಎಷ್ಟೆತ್ತರದ್ದೆಂದು ಅರಿತುಕೊಂಡ ನೀತು ಆತ ಅನುಭವಿಸಿದ್ದ ನೋವಿನ ಬಗ್ಗೆ ತಿಳಿದು ತಾನೂ ದುಃಖದಿಂದ ಕಂಬನಿ ಮಿಡಿದಳು. ಆರೀಫ್ ಕಣ್ಣೀರನ್ನೊರೆಸಿ ಅವನ ಮುಖದ ತುಂಬ ಪ್ರೀತಿಯಿಂದ ಮುತ್ತಿನ ಸುರಿಮಳೆಯನ್ನೇ ಸುರಿಸಿದ ನೀತು ಆತನ ತುಟಿಗಳಿಗೆ ತನ್ನ ಅಧರಗಳನ್ನು ಸೇರಿಸುತ್ತ ಚುಂಬಿಸತೊಡಗಿದಳು. ಹಲವಾರು ವರ್ಷಗಳಿಂದ ಮರಳು ಗಾಡಿನ ಬಿಸಿಲಿನಲ್ಲಿ ದಿಕ್ಕು ದೆಸೆಯಿಲ್ಲದೆ ಬೊಗಸೆ ನೀರಿಗಾಗಿ ಅಲೆಯುತ್ತಿದ್ದ ವ್ಯಕ್ತಿಯ ದಾಹವನ್ನಿಂಗಿಸಲು ಅಮೃತದ ಜಲಪಾತವೇ ದೊರಕಿದಂತ ಸ್ಥಿತಿ ಆರೀಫನದ್ದಾಗಿತ್ತು. ನೀತುವಿನ ಸಿಹಿ ಜೇನು ತುಂಬಿರುವಂತ ತುಟಿಗಳ ರಸವನ್ನು ಹೀರುತ್ತ ಅವಳನ್ನು ಬಿಗಿದಪ್ಪಿಕೊಂಡ ಆರೀಫ್ ಕಣ್ಣುಗಳಲ್ಲಿ ನಿರಂತರವಾಗಿ ಕಂಬನಿ ಹರಿಯುತ್ತಿತ್ತು. ಐದಾರು ನಿಮಿಷದ ಸುಧೀರ್ಘವಾದ ಚುಂಬನದಿಂದ ಇಬ್ಬರೂ ಸರಿದಾಗ.....

ನೀತು......ಇನ್ನೂ ನೀನ್ಯಾಕೆ ಅಳ್ತಿದ್ದೀಯ ಆರೂ ? ನೀನು ನನ್ನನ್ನು ಮದುವೆಯಾಗಿ ಹೆಂಡತಿಯನ್ನಾಗಿ ಮಾಡಿಕೊಳ್ಳದಿರಬಹುದು ಆದರೆ ಜೀವನ ಪರ್ಯಂತ ನಿನ್ನ ಸುಖ ದುಃಖದಲ್ಲಿ ಸದಾ ಜೊತೆಗೆ ನಿಲ್ಲುವ ಸ್ನೇಹಿತೆಯಾಗಿ ಖಂಡಿತ ಇರುತ್ತೀನಿ. ಇದೆಲ್ಲ ಬಿಡು ಏನಿದು ಮಂಚದ ಪಕ್ಕದಲ್ಲಿ ಯಾವ ರೀತಿಯ ಫೋಟೋ ಇಟ್ಟುಕೊಂಡಿದ್ದೀಯ ?

ಆರೀಫ್ ಫೋಟೋ ಕಡೆ ನೋಡಿ ಹೆದರುತ್ತ......ಅದು....ಅದು....

ನೀತು ಹುಸಿನಗೆ ನಗುತ್ತ......ಏನದು ಇದು ? ಹಾಂ ನನ್ನ ಹಿಂಭಾಗದ ಕುಂಡೆಗಳು ಕಾಣುವಂತೆ ಫೋಟೋ ಇಟ್ಟುಕೊಂಡಿದ್ದೀಯ ಯಾಕೆ ?

ಆರೀಫ್ ಏನು ಹೇಳಬೇಕೆಂದೇ ತೋಚದೆ.....ನಿನ್ನ ಕುಂಡೆಗಳೆಂದರೆ ನನಗೆ ತುಂಬ ಇಷ್ಟ....ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟನು.
ನೀತು.....ಓ ಅದಕ್ಕೋಸ್ಕರವಾ ಈ ಫೋಟೋದಲ್ಲಿ ನಾನು ಹಳದಿ ಸೀರೆಯುಟ್ಟಿರುವೆ ಅಂತ ಬೀರುವಿನಲ್ಲಿ ನನಗಾಗಿ ಹಳದಿಯ ಸೀರೆ ಲಂಗ....ಬ್ಲೌಸನ್ನು ತಂದಿಟ್ಟಿರುವುದು ?

ಆರೀಫ್ ಏನೂ ಉತ್ತರಿಸದೆ ತಲೆತಗ್ಗಿಸಿ ಕುಳಿತಿದ್ದರೆ ಅವನ ಗಲ್ಲವನ್ನು ಹಿಡಿದೆತ್ತಿದ ನೀತು.....ಇಂದು ರಾತ್ರಿ ಇದೇ ರೂಮಿನಲ್ಲಿ ನಾನು ಅದೇ ಸೀರೆಯನ್ನುಟ್ಟು ನಿನ್ನೆಲ್ಲಾ ಆಸೆಗಳನ್ನೂ ಪೂರೈಸುವೆ. ಇಂದಿನ ರಾತ್ರಿ ನಾನು ನಿನ್ನ ಪ್ರಿಯತಮೆ....ಪ್ರೇಯಸಿ....ಪಲ್ಲಂಗದರಸಿ ಅಂತ ತಿಳಿ ಆದರೆ ನೀನಿದಕ್ಕೆ ಮನಸ್ಪೂರ್ತಿಯಾಗಿ ಒಪ್ಪಿದರೆ ಮಾತ್ರ.

ಆರೀಫ್......ಜೀವನದ ಮೇಲೆ ಅಪಾರ ಆಸೆಯಿದ್ದು ಸಾವಿನೆದುರು ನಿಂತಿರುವ ವ್ಯಕ್ತಿಗೆ ದೇವರು ಪ್ರತ್ಯಕ್ಷನಾಗಿ ಅಮೃತ ನೀಡಿದರೆ ಅದನ್ನು ಬೇಡ ಎನ್ನುತ್ತಾನಾ ? ಇಂದಿನ ರಾತ್ರಿ ನನ್ನ ಜೀವನದಲ್ಲಿ ತುಂಬಿರುವ ಎಲ್ಲಾ ಕಗ್ಗತ್ತಲಿನ ಕಾಮೋರ್ಡಗಳು ಸರಿದು ಹೊಚ್ಚ ಹೊಸದಾಗಿರುವ ಸೂರ್ಯನ ರಶ್ಮಿಯ ಕಿರಣಗಳು ಬೀಳಲಿವೆ. ಇಂದಿನ ರಾತ್ರಿ ನಮ್ಮ ಪ್ರಥಮ ಮಿಲನದ ರಾತ್ರಿ ಇಡೀ ರೂಮನ್ನು ನಾನು ನನ್ನ ಕೈಯಾರೆ ಅಲಂಕರಿಸುವೆ. ಇಂದು ರಾತ್ರಿ ಇಡೀ ಪ್ರಪಂಚದಲ್ಲಿ ನಾನು ನೀನು ಇಬ್ಬರೇ ಇದ್ದೀವಿ ಎನ್ನುವಂತಿರಬೇಕು. ನಿನ್ನ ಮೈಯಿನ ಪ್ರತಿ ಇಂಚನ್ನು ನಾನು ಪ್ರೀತಿಸಬೇಕು.....ಮೋಹಿಸಬೇಕು....ಪೂಜಿಸಬೇಕು..... ಆರಾಧಿಸಬೇಕು....ಕಾಮಿಸಬೇಕು.....ಅನುಭವಿಸಬೇಕು.

ನೀತು ನಗುತ್ತ.....ಸಾಕು..ಸಾಕು.. ತುಂಬಾನೇ ಜಾಸ್ತಿಯಾಗುತ್ತಿದೆ ನಿನ್ನೀ ಬೇಕುಗಳು.

ಆರೀಫ್.....ಈ ಎಲ್ಲಾ " ಬೇಕು " ಗಳನ್ನು ಈಡೇರಿಸಿಕೊಳ್ಳಲೆಂದೇ ದೇವರು ನನ್ನನ್ನು ಇಲ್ಲಿವರೆಗೂ ಉಳಿಸಿದ್ದ ಅನಿಸುತ್ತೆ. ಇಂದಿನಿಂದ ನನ್ನ ಜೀವನದ ಕಷ್ಟಗಳೆಲ್ಲವೂ ದೂರವಾಯಿತು....ಎಂದೇಳುತ್ತ ನೀತುಳನ್ನು ಬರಸೆಳೆದು ಚುಂಬಿಸಿದರೆ ಅವಳೂ ಸಹಕರಿಸಿದಳು.

2 comments:

  1. ನೀತುವಿನ ಆಟ ಅಂದ್ರೆ ಸಾಕು ಏನೋ ಒಂಥರಾ ಸುಕ ಬಾಸ್

    ReplyDelete
  2. Kathe thumbha changi kondu hogtha edira

    ReplyDelete