Total Pageviews

Tuesday, 20 August 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 194

ಮಧ್ಯಾಹ್ನ ಊಟ ಮಾಡಿಕೊಂಡು ತಾತನ ಜೊತೆಯಲ್ಲಿ ಹಾಯಾಗಿ ಮಲಗಿದ್ದ ನಿಶಾ ಎಚ್ಚರಗೊಂಡಾಗ ಮನೆಯ ಎಲ್ಲ ಗಂಡಸರೆಲ್ಲರೂ ಫ್ಯಾಕ್ಟರಿಯಿಂದ ಹಿಂದುರಿಗಿ ಬಂದಿದ್ದರು. ರಜನಿಯ ಬಳಿ ಬಂದವಳ ಮಡಿಲಲ್ಲಿ ತಲೆಯಿಟ್ಟು ಒರಗಿಕೊಂಡು ನಿಂತ ನಿಶಾಳನ್ನೆತ್ತಿ ಮೇಲೆ ಕೂರಿಸಿಕೊಳ್ಳುತ್ತ.......

ರಜನಿ.....ಯಾಕಮ್ಮ ಬಂಗಾರಿ ಇನ್ನೂ ನಿದ್ದೆ ಬರ್ತಿದೆಯಾ ?

ನಿಶಾ ಕಣ್ಣುಜ್ಜಿಕೊಳ್ಳುತ್ತಲೇ......ಹೂಂ ಅಣ್ಣ ಬಂತು ಏಲು....ಏಲು... ನಂಗಿ ನಿನ್ನಿ ಬತ್ತಿದೆ.

ರಜನಿ.......ಈಗ ಅಂಕಲ್ ಎಲ್ಲಾ ಬಂದಿದ್ದಾರಲ್ಲ ನೀನು ಅವರೆಲ್ಲರ ಜೊತೆ ಆಡಿಕೊಂಡಿರು ರಾತ್ರಿ ಜಾಸ್ತಿ ನಿದ್ದೆ ಮಾಡುವಂತೆ ಕಂದ.

ಅಶೋಕ......ಚಿನ್ನಿ ಮರಿ ಬೇಗ ರೆಡಿಯಾಗಿ ಬಾ ನಾವು ನಮಿತಾಕ್ಕನ ಮನೆಗೆ ಹೋಗೋಣ.

ನಮಿತಾಳ ಹೆಸರು ಕೇಳುತ್ತಿದ್ದಂತೆ ನಿಶಾಳ ಆಲಸ್ಯವೆಲ್ಲವೂ ಕ್ಷಣದಲ್ಲೇ ಮಾಯವಾಗಿ ಜಿಂಕೆಯಂತೆ ಜಿಗಿಯುತ್ತ ಅಶೋಕನ ಬಳಿ ಬಂದವಳೇ ಅವನ ಕೈಯನ್ನಿಡಿದು ಎಳೆಯತೊಡಗಿದಳು.

ಪ್ರೀತಿ.......ಚಿನ್ನಿ ಬಾ ಮೊದಲು ನಿನ್ನನ್ನು ರೆಡಿ ಮಾಡ್ತೀನಿ ಬೇರೆ ಬಟ್ಟೆ ಹಾಕಿಕೊಂಡು ಆಮೇಲೆ ಟಾಟಾ ಹೋಗುವಂತೆ.

ನಿಶಾ........ಅತ್ತಿ ಬಟ್ಟಿ ಹಾಕು ಅಕ್ಕ ಮನಿ ಟಾಟಾ ಹೋತಿನಿ.

ನಿಶಾಳನ್ನು ರೆಡಿ ಮಾಡಿ ಬೇರೆ ಬಟ್ಟೆ ಹಾಕಿ ಪ್ರೀತಿ ಆಚೆ ಕರೆತಂದಾಗ ಅಪ್ಪ ತಾತ ಎಲ್ಲರಿಗೂ ಕೈ ಬೀಸಿ ಟಾಟಾ ಮಾಡಿದ ನಿಶಾ ಹೊರಗೆ ಓಡಿದ ನಿಶಾ ತನ್ನ ಶೂ ಎತ್ತಿಕೊಂಡು ಹಾಕಿಕೊಳ್ಳಲು ಪ್ರಯತ್ನಿಸುತ್ತ ಕುಳಿತಳು. ರಶ್ಮಿ ಅವಳಿಂದ ಶೂ ಪಡೆದು ಹಾಕುತ್ತ......

ರಶ್ಮಿ......ಚಿನ್ನಿ ಎಲ್ಲಿಗೆ ಟಾಟಾ ಹೋಗ್ತಿದ್ದೀಯ ?

ನಿಶಾ ಖುಷಿಯಿಂದ......ಅಕ್ಕ ಮನಿ ಹೋತಿನಿ.

ದೃಷ್ಟಿ....ಯಾವ ಅಕ್ಕನ ಮನೆಗೆ ಚಿನ್ನಿ ಮರಿ ನಿನ್ನೆಲ್ಲಾ ಅಕ್ಕಂದಿರೂ ಇಲ್ಲೇ ಇದ್ದೀವಲ್ಲ.

ನಿಶಾ ಇಬ್ಬರನ್ನೂ ಪಿಳಿಪಿಳಿ ನೋಡುತ್ತ ಕುಳಿತು ಬಿಟ್ಟಾಗ ಹೊರಗಡೆ ಬಂದ ನಯನ......ನಾನು ಚಿನ್ನಿ ಅಶೋಕ ಅಂಕಲ್ ಜೊತೆ ನಿಕಿತಾ ಅಕ್ಕನ ಮನೆಗೆ ಹೋಗ್ತಿದ್ದೀವಿ.

ನಿಧಿ.......ಚಿನ್ನಿ ಬಂಗಾರಿ ಜೋಪಾನವಾಗಿ ಹೋಗಿ ಬಾ ಕೀಟಲೆಯ ಮಾಡಬೇಡ. ರಶ್ಮಿ ನೀನು ದೃಷ್ಟಿ ಇಬ್ಬರೂ ಮೇಲೆ ನಡೀರಿ ಈ ಸಲ ನೀವಿಬ್ಬರೂ ಮುಖ್ಯವಾದ ಪಿಯು ಪಬ್ಲಿಕ್ ಏಕ್ಸಾಂ ಬರೆಯುತ್ತಿದ್ದೀರಿ ಈಗಿನಿಂದಲೇ ತಯಾರಿ ನಡೆಸಿಕೊಂಡರೆ ಮುಂದೆ ಕಷ್ಟವಾಗಲ್ಲ.

ರಶ್ಮಿ.......ಅಕ್ಕ ಗಿರೀಶನೂ ನಮ್ಮ ಜೊತೆಯೇ ಅಲ್ಲವಾ ಅವನನ್ನೂ ನೀವು ಓದುವುದಕ್ಕೆ ಕೂರಿಸಿ.

ದೃಷ್ಟಿ.....ಹೂಂ ಅಕ್ಕ ಸುರೇಶ ಮತ್ತು ನಯನ ಇಬ್ಬರೂ ಸಹ ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆ ಬರೀತಾರೆ ನೀವು ಅವರನ್ನೂ ಸರಿಯಾಗಿ ಬೆಂಡ್ ಎತ್ತಬೇಕು.

ನಿಧಿ.....ರಾತ್ರಿ ನೀವಿಬ್ಬರೂ ಹತ್ತು ಘಂಟೆಗಿಂತ ಮುಂಚೆಯೇ ನಿದ್ರೆಗೆ ಜಾರಾಕೊಳ್ಳುತ್ತೀರಿ ಆದರೆ ಗಿರೀಶ ರಾತ್ರಿ 12—1 ರವರೆಗೂ ಓದುತ್ತ ಕೂತಿರುತ್ತಾನೆ ಗೊತ್ತ. ಸುರೇಶ—ನಯನಾರ ಬುಕ್ಸಿನ್ನೂ ಬಂದಿಲ್ಲವಲ್ಲ ಅದು ಬಂದ ನಂತರ ಅವರಿಗೂ ಬೆಂಡ್ ಎತ್ತುತ್ತೀನಿ ಈಗ ನೀವಿಬ್ರೂ ನಿಮ್ಮ ಬುಕ್ಸ್ ತೆಗೆದುಕೊಂಡು ನಡೀರಿ.

ರಶ್ಮಿ ಮತ್ತು ದೃಷ್ಟಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು...... ಸರಿ ಅಕ್ಕ ಎಂದೇಳಿ ಪುಸ್ತಕಗಳ ಜೊತೆ ಅಕ್ಕನಿಂದೆ ಹೊರಟರು.
* *
* *
ಕಾರಿನಿಂದಿಳಿದು ಸವಿತಾಳ ಮನೆಯೊಳಗೆ ಅಕ್ಕ....ಅಕ್ಕ.....ಎಂದು ಕೂಗುತ್ತ ಓಡಿ ಬಂದ ನಿಶಾ ತನ್ನೆದುರಿಗೆ ನಿಂತಿದ್ದ ಸವಿತಾ ಮತ್ತವಳ ಗಂಡ ವಿವೇಕನನ್ನು ನೋಡಿಯೂ ಅವೆರೆದುರಿಗೆ ನಿಲ್ಲದೆ ನಮಿತಾಳ ರೂಮಿಗೋಗಿ ಅವಳಿಗಾಗಿ ಹುಡುಕಾಡತೊಡಗಿದಳು.

ವಿವೇಕ್ ನಗುತ್ತ.......ಸವಿತಾ ಏನಿವಳು ನಾವಿಲ್ಲದ್ದರೂ ಇಲ್ಲವೇ ಇಲ್ಲ ಎನ್ನುವಂತೆ ನಮಿತಾಳನ್ನು ಹುಡುಕುತ್ತಿದ್ದಾಳೆ.

ಸವಿತಾ.....ರೀ ಇವಳಿಗೂ ನಮಿತಾಳಿಗೂ ತುಂಬಾನೇ ಆತ್ಮೀಯದ ಅನುಭಂದವಿದೆ ಅದಕ್ಕೇ ಅವಳನ್ನು ಹುಡುಕುತ್ತಿರೋದು.

ಅಶೋಕ ಮನೆಯೊಳಗೆ ಬಂದು.....ಓ ವಿವೇಕ್ ನೀವು ಮನೆಯಲ್ಲೇ ಸಿಕ್ಕಿದ್ದು ತುಂಬ ಒಳ್ಳೆಯದೇ ಆಯಿತು ನಾನು ನಿಮ್ಮನ್ನೇ ನೋಡಲು ಬಂದಿದ್ದು.

ಅಶೋಕನ ಕಣ್ಣುಗಳಲ್ಲಿ ಚಂಚಲತೆ ಮತ್ತು ತುಂಟತನ ಗ್ರಹಿಸಿ ಆತ ಇಲ್ಲಿಗೆ ಬಂದಿರುವುದು ತನ್ನನ್ನೇ ನೋಡಲು ಆದರೆ ನನ್ನ ಗಂಡನ ಹೆಸರು ಹೇಳುತ್ತಿದ್ದಾನೆಂದು ಸವಿತಾ ಚೆನ್ನಾಗಿ ಅರಿತಿದ್ದು ಮುಗುಳ್ನಕ್ಕು ಅವನನ್ನು ಸ್ವಾಗತಿಸಿದಳು.

ಸವಿತಾ....ಬನ್ನಿ ಅಶೋಕ ಬಾರಮ್ಮ ನಯನ ಕೂತ್ಕೋ ಇದು ನಿನ್ನ ಮನೆಯೂ ಕೂಡ ನೀನೂ ನನಗೆ ಮಗಳಂತೆಯೇ ಅಲ್ಲವ.

ನಮಿತಾ ಎಲ್ಲಿಯೂ ಕಾಣಿಸದೆ ಹೊರಗೆ ಬಂದು ಸವಿತಾಳ ಸೀರೆಯ ತುದಿಯನ್ನೆಳೆಯುತ್ತ ನಿಂತ ನಿಶಾ...... ಆಂಟಿ ಅಕ್ಕ ಲಿಲ್ಲ....ಅಕ್ಕ ಲಿಲ್ಲ

ಸವಿತಾ ಅವಳನ್ನೆತ್ತಿಕೊಂಡು ಮುದ್ದಾಡಿ......ನಿನ್ನ ನಮಿತಾಕ್ಕ ಈಗ ಬರ್ತಾಳೆ ಕಂದ ಅಂಗಡಿಗೆ ಹೋಗಿದ್ದಾಳೆ ನಿನಗೆ ಲಾಲ ಕೊಡಲಾ ?

ನಿಶಾ ತಲೆ ಅಳ್ಳಾಡಿಸುತ್ತ......ಲಾಲ ಬೇಲ ನಂಗಿ ಐಸ್ ಬೇಕು.

ಸವಿತಾ.......ರೀ ನಿಕಿತಾಳಿಗೆ ಫೋನ್ ಮಾಡಿ ಬರುವಾಗ ಐಸ್ ಕ್ರೀಂ ತರುವುದಕ್ಕೆ ಹೇಳಿ.

ಅಶೋಕನ ಜೊತೆ ಯಾವುದೋ ಚರ್ಚೆಯಲ್ಲಿದ್ದ ವಿವೇಕ್....ಐಸ್ ತರುವುದಕ್ಕೆ ಅವಳಿಗೇಕೆ ಫೋನ್ ಮಾಡಬೇಕು. ನಮ್ಮ ರಸ್ತೆಯ ಮೂಲೆಯಲ್ಲೇ ಐಸ್ ಕ್ರೀಂ ಪಾರ್ಲರ್ ಇದೆಯಲ್ಲ ನಾನೇ ನಿಶಾಳ ಜೊತೆ ಹೋಗಿ ತರುವೆ ಅಶೋಕ್ ಐದು ನಿಮಿಷ ಬಂದೆ.

ಅಶೋಕನ ಮುಖವರಳಿ......ಖಂಡಿತ ವಿವೇಕ್ ಹೋಗಿ ಬನ್ನಿ ನೀನು ಅವರ ಜೊತೆ ಹೋಗಿ ಬಾ ನಯನ......ಎಂದು ಮೂವರನ್ನು ಕಳಿಸಿ ಕಿಚನ್ನಿಗೆ ಬಂದನು.

ಬಾಗಿಲನ ಕಡೆಗೇ ನೋಡುತ್ತ ಮುಗುಳ್ನಗುತ್ತಿದ್ದ ಸವಿತಾಳ ಹತ್ತಿರಕ್ಕೆ ಬಂದು ಬಿಗಿದಪ್ಪಿಕೊಂಡ ಅಶೋಕ ಅವಳ ತುಟಿಗಳನ್ನು ಚೀಪುತ್ತ ಕಿಸ್ ಮಾಡುತ್ತಲೇ ದಪ್ಪನೆಯ ಕುಂಡೆಗಳನ್ನು ಸವರುತ್ತ ಮನಸಾರೆ ಅಮುಕಾಡಿಬಿಟ್ಟನು.

ಅಶೋಕ......ಡಾರ್ಲಿಂಗ್ ನೀನು ಮನೆಗೆ ಹಿಂದಿರುಗಿ ಬಂದಿರುವುದು ನನಗೆ ತುಂಬ ಬೇಸರವಾಯಿತು ನನ್ನ ಕನಸೆಲ್ಲಾ ಛಿಧ್ರಗೊಂಡಿತು.

ಅಶೋಕನ ತುಟಿಗೆ ಮುತ್ತನ್ನಿಟ್ಟ ಸವಿತಾ......ನನಗೂ ಗೊತ್ತು ಆದರೆ ಇವರು ಹಿಂದಿರುಗಿ ಬಂದಿರುವಾಗ ನಾನು ಬರಬೇಕಾಯಿತು ಸಾರಿ.

ಅಶೋಕ....ಛೇ....ಛೇ...ಇದಕ್ಯಾಕೆ ನೀನು ಸಾರಿ ಕೇಳುವೆ ಏನಿದ್ದರು ಮೊದಲು ನಿನ್ನ ಪತ್ನಿ ಮತ್ತು ತಾಯಿ ಧರ್ಮವನ್ನು ನಿಭಾಯಿಸಬೇಕು ಆಮೇಲೆ ಮಿಕ್ಕಿದ್ದೆಲ್ಲವೂ. ನಿನಗೋಸ್ಕರ ನಾನೆಷ್ಟು ಸಮಯವಾದ್ರೂ ಸರಿ ಕಾಯುವೆ ಆದರೇನು ಮಾಡಲಿ ನಿನ್ನೀ ಕಾಮುಕತೆ ತುಂಬಿರುವ ಮೈಯನ್ನು ನೆನೆದರೆ ನನಗೆ ನಿದ್ದೆಯೇ ಬರುತ್ತಿಲ್ಲ. ಅದಕ್ಕೇ ನಿನ್ನನ್ನು ನೋಡಿಕೊಂಡು ಹೋಗಲು ಬಂದೆ.

ಸವಿತಾ......ರೂಮಿಗೆ ಬಂದವಳು ಮಂಚಕ್ಕೆ ಬರುವುದಿಲ್ಲವಾ ನಾನು ಖಂಡಿತಾ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ನಿಮ್ಮೆಲ್ಲ ಆಸೆಗಳನ್ನೂ ಪೂರೈಸುತ್ತೇನೆ.

ಅಷ್ಟರಲ್ಲೇ ಮಕ್ಕಳು ಬಂದ ಶಬ್ದ ಕೇಳಿ ಇಬ್ಬರೂ ದೂರ ಸರಿದಾಗ ಮನೆಯೊಳಗೆ ಬಂದ ನಮಿತ......ಹಲೋ ಅಂಕಲ್ ಯಾವಾಗ ಬಂದ್ರಿ ? ಚಿನ್ನಿನೂ ನಿಮ್ಜೊತೆ ಕರೆದುಕೊಂಡು ಬರಬೇಕಿತ್ತು ಅಂಕಲ್.

ನಿಕಿತಾ......ಹಲೋ ಅಂಕಲ್ ಚೆನ್ನಾಗಿದ್ದೀರಾ ?

ಅಶೋಕ.....ನಾನು ಫೈನ್ ಕಣಮ್ಮ. ನಮಿತ ನಿನ್ನ ಲಿಲಿಪುಟ್ ಕೂಡ ಬಂದಿದ್ದಾಳೆ ನಿಮ್ಮಪ್ಪನಿಂದ ಐಸ್ ತೆಗೆಸಿಕೊಳ್ಳಲು ಹೋಗಿದ್ದಾಳೆ.

ವಿವೇಕ್ ತೋಳಿನಲ್ಲಿದ್ದ ನಿಶಾಳ ದೃಷ್ಟಿ ಮಾತ್ರ ಅವನ ಕೈಯಲ್ಲಿದ್ದ ಕವರಿನ ಮೇಲೆಯೇ ನೆಟ್ಟಿತ್ತು. ನಮಿತಾಳನ್ನು ನೋಡಿ ಕಿರುಚುತ್ತ ಅವಳ ತೋಳಿಗೇರಿಕೊಂಡ ನಿಶಾ ಅವಳು ಮತ್ತು ನಿಕಿತಾಳಿಂದ ಮುದ್ದು ಮಾಡಿಸಿಕೊಂಡು ನಿಕಿತಾಳ ಮಡಿಲಲ್ಲೇ ಕುಳಿತು ಐಸ್ ಕ್ರೀಂ ತಿನ್ನುವುದರಲ್ಲಿ ತಲ್ಲೀನಳಾದಳು.

ಅಶೋಕ......ವಿವೇಕ್ ನಾನಿಲ್ಲಿಗೆ ಬಂದಿದ್ದು ನಾಳೆ ಸಂಜೆ ನಿಮ್ಮನ್ನು ಮನೆಗೆ ಬರುವಂತೆ ಹೇಳುವುದಕ್ಕಾಗಿ ಒಂದು ಮುಖ್ಯವಾದ ಸಂಗತಿ ಬಗ್ಗೆ ಮಾತನಾಡುವುದಿದೆ. ಇದು ನಾವು ಗಂಡಸರೆಲ್ಲರೂ ಕುಳಿತು ಮಾತನಾಡಿ ತೀರ್ಮಾನ ತೆಗೆದುಕೊಳ್ಳಬೇಕಾಗಿರುವ ವಿಷಯ ನೀವು ನಾಳೆ ಬರಲೇಬೇಕು.

ವಿವೇಕ್.....ಖಂಡಿತವಾಗಿ ಬರ್ತೀನಿ ಇವತ್ತೇ ಬರೋಣ ಅಂತಿದ್ದೆವು ಆದರೆ ಆಫೀಸಿನಲ್ಲಿ ನನ್ನ ಜೊತೆ ಕೆಲಸ ಮಾಡುವವನ ಕುಟುಂಬ ಇಲ್ಲಿಗೆ ಬಂದಿದ್ದಕ್ಕಾಗಿ ನಾವು ಬರಲಾಗಲಿಲ್ಲ. ನಾನೊಬ್ಬನೇ ಅಲ್ಲಿಗೆ ಬರಬೇಕ ಅಥವ ಇವರೆಲ್ಲರೂ ಬಂದರೂ ಪರವಾಗಿಲ್ಲವಾ.

ಸವಿತಾ.....ಅದು ನನ್ನ ಮನೆಯೂ ಹೌದು ಅಲ್ಲಿಗೆ ಹೋಗುವುದಕ್ಕೆ ನನಗೆ ನಿಮ್ಮ ಪರ್ಮಿಷನ್ ಬೇಕಿಲ್ಲ ನಾನು ಮಕ್ಕಳು ಬೆಳಿಗ್ಗೆಯೇ ಅಲ್ಲಿಗೆ ಹೋಗುತ್ತೀವಿ. ನೀತು ಯಾವಾಗ ಬರೋದು ಅಶೋಕ್ ?

ಅಶೋಕ......ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಕೆಲಸ ಮುಗಿಸದೆ ಅವಳು ಬರುವುದೂ ಇಲ್ಲ. ನಿನ್ನ ಜೊತೆಗೇನೂ ಹೇಳಲಿಲ್ಲವಾ ?

ಸವಿತಾ......ಒಂದೆರಡು ದಿನಗಳಲ್ಲಿ ಬರ್ತೀನಿ ಅಂತ ಹೇಳಿದ್ದಳಷ್ಟೇ ಸ್ಪಷ್ಟವಾಗಂತೂ ಹೇಳಲಿಲ್ಲ.

ಅಶೋಕನಿಗೆ ಫೋನ್ ಮಾಡಿದ ಹರೀಶ ಆದಷ್ಟೂ ಬೇಗ ಮನೆಗೆ ಹಿಂದಿರುಗಿ ಬನ್ನಿ ನೀತು ಮಗಳಿಗಾಗಿ ಉಡುಗೊರೆ ಕಳಿಸಿದ್ದಾಳೆಂದು ಹೇಳಿದನು.

ಅಶೋಕ.....ಹರೀಶ ಫೋನ್ ಮಾಡಿದ್ದು ಅದೇನೋ ಚಿನ್ನಿಗೆ ನೀತು ಉಡುಗೊರೆ ಕಳಿಸಿದ್ದಾಳೆ ಬೇಗ ಬನ್ನಿ ಅಂತಿದ್ದ. ಚಿನ್ನಿ ಅಕ್ಕನಿಗೆ ಟಾಟ ಮಾಡಮ್ಮ ನಾವು ಮನೆಗೆ ಹೋಗೋಣ ಪಪ್ಪ ಕರೀತಿದೆ.

ಎಲ್ಲರಿಗೂ ಟಾಟ ಮಾಡಿ ಎಲ್ಲರಿಂದಲೂ ಮುದ್ದಾಡಿಸಿಕೊಂಡು ಅಶೋಕನ ಹೆಗಲಿಗೇರಿದ ನಿಶಾ ಅವನೊಂದಿಗೆ ಹೊರಟರೆ ನಯನ ಕೂಡ ಅಕ್ಕಂದಿರು ಮತ್ತು ಆಂಟಿ ಅಂಕಲ್ ಎಲ್ಲರಿಗೂ ಬಾಯ್ ಹೇಳಿ ಅವರಿಂದ ಬೀಳ್ಗೊಂಡು ಮನೆಯತ್ತ ಹೊರಟಳು.
* *
* *
ಮಹಡಿಯಲ್ಲಿ ನೀತು ಬಂದಿದ್ದ ರೂಂ ಸ್ವತಃ ಆರೀಫನ ವಯಕ್ತಿಕ ಪರ್ಸನಲ್ ರೂಂ ಆಗಿತ್ತು. ಇಂದಿಗಿಂತ ಮುಂಚೆ ಆರೀಫನನ್ನು ಬಿಟ್ಟು ಆ ರೂಮಿನೊಳಗೆ ಬೇರೆ ಯಾರೂ ಸಹ ಪ್ರವೇಶಿಸಿರಲಿಲ್ಲ. ಪ್ರತಿದಿನ ರೂಮನ್ನು ಆರೀಫ್ ತಾನೇ ಖುದ್ದಾಗಿ ಕ್ಲೀನ್ ಮಾಡುತ್ತಿದ್ದರ ಜೊತೆ ಅದನ್ನು ತುಂಬಾನೇ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದನು. ರೂಮಿನಲ್ಲಿ ಕಿಂಗ್ ಸೈಜಿ಼ನ ದೊಡ್ಡ ಮಂಚ ಅದರ ಎರಡೂ ಬದಿಗಳಲ್ಲಿ ತುಂಬಾ ಸುಂದರವಾದ ನೈಟ್ ಲ್ಯಾಂಪುಗಳ ಜೊತೆ ಪುಟ್ಟನೇ ಟೀಪಾಯಿತ್ತು. ರೂಮಿನಲ್ಲೊಂದು ರೀಡಿಂಗ್ ಟೇಬಲ್ಲಿನ ಜೊತೆ ಒಂದೇ ಸುಂದರ ಕೆತ್ತನೆಯುಳ್ಳ ಚೇರಿದ್ದು ಟೇಬಲ್ಲಿನ ಮೇಲೆ ಲ್ಯಾಪ್ಟಾಪ್ ಇಡಲಾಗಿತ್ತು. ಮಂಚದ ಎರಡು ಬದಿಯ ಗೋಡೆಗಳಲ್ಲಿ ಬೀರು ವಾರ್ಡರೋಬಿದ್ದು ಅಲಲಿಯೇ ರೂಮಿನ ಅಟಾಚ್ಡ್ ಬಾತ್ರೂಮಿಗೆ ಹೋಗಲು ಬಾಗಿಲು ಸಹ ಇತ್ತು. ಮಂಚದ ಹಿಂಭಾಗ ಮತ್ತು ಮುಂಭಾಗದ ಗೋಡೆಗಳಲ್ಲಿ ಅಡಿಯಿಂದ ಮುಡಿಯವರೆಗೂ ಹಲವಾರು ಫೋಟೋ ಫ್ರೇಮನ್ನು ನೇತು ಹಾಕಲಾಗಿದ್ದು ಅಚ್ಚರಿಯೆಂದರೆ ಪ್ರತಿಯೊಂದು ಫೋಟೋ ಕೂಡ ನೀತುವಿನದ್ದೇ ಆಗಿರುವುದು. 

ಸುಮಾರು ಎರಡು ವರ್ಷದ ನೀತುವಿನ ಫೋಟೋಗಳಿಂದ ತೀರಿ ನೆನ್ನೆ ಮೊನ್ನೆವರೆಗಿನ ಫೋಟೋ ಆ ಎರಡೂ ಗೋಡೆಗಳನ್ನು ಅಲಂಕರಿಸಿದ್ದವು. ಮಂಚದ ಏದುರಿನ ಗೋಡೆಯಲ್ಲಿ ಸುಮಾರು ಎಂಟು ಅಡಿ ಎತ್ತರ ಮತ್ತು ನಾಲ್ಕು ಅಡಿ ಅಗಲದ ದೊಡ್ಡ ಫ್ರೇಮಿನಲ್ಲಿ ರೇಷ್ಮೆ ಸೀರೆಯನ್ನುಟ್ಟು ನಿಂತಿರುವ ನೀತುವಿನ ಫೋಟೋ ಅಕರ್ಶಣೀಯವಾಗಿತ್ತು. ಮಂಚದ ಪಕ್ಕದಲ್ಲಿ ಇಡಲಾಗಿದ್ದ ನೈಟ್ ಲ್ಯಾಂಪ್ ಮುಂದೆ ಸುಂದರವಾದಂತ ಫ್ರೇಮನ್ನು ಎತ್ತಿಕೊಂಡು ನೋಡಿದ ನೀತು ಕಣ್ಣಿನಲ್ಲಿ ಕಂಬನಿಯೇ ಹರಿಯಿತು.

ಆ ಫೋಟೋದಲ್ಲಿ ನಾಲ್ಕು ವರ್ಷದ ನೀತು ತನ್ನ ಅಜ್ಜಿ ಮಡಿಲಲ್ಲಿ ಕುಳಿತು ಪಕ್ಕದಲ್ಲಿ ನಿಂತಿದ್ದ ತನಗಿಂತಲೂ ಒಂದು ವರ್ಷ ಚಿಕ್ಕವನಾದ ಹುಡುಗನ ಕೆನ್ನೆ ಗಿಲ್ಲುತ್ತ ನಗುತ್ತಿದ್ದರೆ ಅವರ ಅಕ್ಕಪಕ್ಕದಲ್ಲಿ ನೀತುವಿನ ತಾತ ಮತ್ತಾ ಹುಡುಗನ ತಂದೆ ತಾಯಿ ಮುಗುಳ್ನಗುತ್ತ ನಿಂತಿದ್ದರು.

ನೀತು ಮಂಚದಲ್ಲಿ ಕುಳಿತು ಫೋಟೋ ಸವರುತ್ತ........ಆರೀಫ್ ಹುಸೇನ್ ನೀನ್ಯಾರೆಂಬುದನ್ನು ಇಲ್ಲಿತನಕ ನನಗೆ ಹೇಳಲೇ ಇಲ್ಲವಲ್ಲ. ನನಗಂತು ನೀನು ಮರೆತೇ ಹೋಗಿದ್ದೆ ಆದರೆ ನೀನು ನನ್ನನ್ನು ಮಾತ್ರ ಇಂದಿನವರೆಗೂ ಮರೆತೇಯಿಲ್ಲ. ಆಯಿಷಾ ಹುಸೇನ್ ಆಂಟಿ ಮತ್ತು ಸಮೀರ್ ಹುಸೇನ್ ಅಂಕಲ್ ಮಗ ಪುಟ್ಟ "ಆರು" ಉರುಫ್ ಆರೀಫ್ ಹುಸೇನ್ ನನ್ನ ಬಾಲ್ಯದ ಗೆಳೆಯನನ್ನೇ ನಾನು ಮರೆತು ಹೋಗಿದ್ದೆನಲ್ಲ.....ಎಂದು ಕಂಬನಿ ಮಿಡಿಯುತ್ತಿದ್ದರೂ ತುಟಿಗಳಲ್ಲಿ ಮುಗುಳ್ನಗೆ ಮಿಂಚುತ್ತಿತ್ತು.

ನೈಟ್ ಲ್ಯಾಂಪಿನ ಮುಂದಿದ್ದ ಪುಟ್ಟನೇ ಟೀಪಾಯಿಯ ಮೇಲಿದ್ದಂತ ಮಡಿಸುವ ರೀತಿಯ ಡಬಲ್ ಫೋಟೋ ಫ್ರೇಮನ್ನೆತ್ತಿ ನೋಡಿದಾಗ ನೀತುವಿಗೆ ಒಂದು ಕ್ಷಣ ನಾಚಿಕೆಯಾಯಿತು. ಎರಡೂ ಚಿತ್ರಗಳಲ್ಲೂ ನೀತು ಹಳದಿ ಬಣ್ಣದ ಸೀರೆಯನ್ನುಟ್ಟಿದ್ದು ಒಂದರಲ್ಲವಳು ಸ್ವಲ್ಪವೇ ತಿರುಗಿ ನಿಂತಿದ್ದ ಕಾರಣ ಸೆರಗು ಪಕ್ಕಕ್ಕೆ ಸರಿದು ಅವಳ ದುಂಡನೇ ಮೊಲೆಯೊಂದು ಹಳದಿ ಬಣ್ಣದ ಬ್ಲೌಸಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಮತ್ತೊಂದು ಫೋಟೋ ಹಿಂದಿನಿಂದ ತೆಗೆಯಲಾಗಿದ್ದು ತೆಳೆವಾಗಿದ್ದ ಪ್ಲೇನ್ ಹಳದಿ ಸೀರೆಯಲ್ಲಿ ನೀತುವಿನ ಅತ್ಯಂತ ಗೋಲಾಕಾರದಲ್ಲಿ ಮಾದಕತೆ ತುಂಬಿ ತುಳುಕಾಡುತ್ತಿದ್ದ ಅವಳ ಕುಂಡೆಗಳ ಆಕಾರವು ಅತ್ಯಂತ ಸ್ಪಷ್ಟವಾಗೇ ಎದ್ದು ಕಾಣಿಸುತ್ತಿದ್ದು ಕಣ್ಣಿಗೆ ರಸದೌತಣವನ್ನೇ ಉಣಬಡಿಸುತ್ತಿತ್ತು.

ನೀತು......ಥೂ ಪೋಲಿ ನನ್ನ ಕುಂಡೆಗಳು ಕಾಣಿಸುವಂತ ಫೋಟೋ ಬೆಡ್ ಪಕ್ಕದಲ್ಲಿಟ್ಟುಕೊಂಡು ಮಲಗ್ತೀಯ ಬಾ ಮಾಡ್ತೀನಿ.

ವಾರ್ಡ್ರೋಬ್ ಬಾಗಿಲು ತೆಗೆದ ನೀತುಳಿಗೆ ಅಲ್ಲಿಯೂ ಎರಡು ಆಲ್ಬಂ ಇರುವುದನ್ನು ಕಂಡು ಅವನ್ನೂ ತಿರುವಿ ಹಾಕಿ ನೋಡುತ್ತ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಳು. ಬೀರುವಿನಲ್ಲಿ ಡೈರಿಯೊಂದು ಸಿಕ್ಕು ಅದನ್ನೊದಿದಾಗ ಆರೀಫ್ ಬುದ್ದಿ ತಿಳಿದಾಗಿನಿಂದಲೂ ತನ್ನನ್ನು ಪ್ರೀತಿಸುತ್ತಿದ್ದು ತನಗೆ ಮದುವೆಯಾಗಿರುವ ವಿಷಯ ತಿಳಿದಾಗ ತಾನು ಜೀವನದಲ್ಲಿ ಮದುವೆಯಾಗದೆ ಒಂಟಿಯಾಗುಳಿಯುವ ನಿರ್ಧಾರಕ್ಕೆ ಬಂದಿದ್ದೂ ಅವಳಿಗೆ ತಿಳಿಯಿತು. ಜೀವನದಲ್ಲಿ ನೀತುಳನ್ನು ಬಿಟ್ಟರೆ ಬೇರೆ ಯಾವ ಹೆಣ್ಣನ್ನೂ ಸಹ ಹತ್ತಿರಕ್ಕೆ ಸೇರಿಸದಿರುವ ಧೃಢವಾದ ತೀರ್ಮಾನವನ್ನೂ ಆರೀಫ್ ಮಾಡಿದ್ದನು. 

ಇಡೀ ಜೀವನವ ನೀತು ಜೊತೆ ಚಿಕ್ಕಂದಿನಲ್ಲಿ ತಾನು ಕಳೆದಿದ್ದ ಸಿಹಿಯಾದ ನೆನಪಿನೊಂದಿಗೇ ಕಳೆಯಲು ನಿಶ್ಚಯಿಸಿಕೊಂಡಿದ್ದನು. ಆರೀಫ್ ಮನಸ್ಸಿನಲ್ಲಿ ತನ್ನ ಬಗ್ಗೆ ಇರುವಂತ ಭಾವನೆಗಳನ್ನರಿತ ನೀತುವಿಗೆ ಅವನ ಬಗ್ಗೆ ಪ್ರೀತಿ..ಒಲವು ...ಆಪ್ಯಾಯತೆ...ಕರುಣೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಬೀರುವಿನಲ್ಲಿ ಒಂದು ಕವರಿನಲ್ಲಿದ್ದ ಬಟ್ಟೆಯನ್ನು ಹೊರತೆಗೆದು ನೋಡಿದಾಗ ಅದು ಅತ್ಯಂತ ತೆಳು ಮತ್ತು ಪೂರ್ತಿ ಪಾರದರ್ಶಕವಾಗಿರುವ ಹಳದಿ ಬಣ್ಣದ ಲಂಗ....ಬ್ಲೌಸ್ ಮತ್ತು ಸೀರೆಯಾಗಿದ್ದು ಅದರ ಜೊತೆಯಲ್ಲಿ ಕಪ್ಪನೇ ಬ್ರಾ ಮತ್ತು ಕಡು ಕೆಂಪು ಬಣ್ಣದ ಕಾಚವೂ ಇತ್ತು. 

ಅಲ್ಲಿರುವಂತ ಬ್ರಾ ಕಾಚ ಎರಡೂ ನೀತುವಿನ ಸೈಜಿ಼ಗಿಂತ ಕೊಂಚವೇ ಚಿಕ್ಕದಾಗಿದ್ದರೂ ಆರೀಫ್ ಇದನ್ನೆಲ್ಲಾ ತನ್ನನ್ನು ಊಹಿಸಿಕೊಂಡು ತನಗಾಗೇ ಖರೀಧಿಸಿ ಇಟ್ಟಿರುವನೆಂದು ಅವಳಿಗೆ ಚೆನ್ನಾಗಿ ತಿಳಿದಿತ್ತು. ಇಂದು ರಾತ್ರಿ ಇದೇ ಬಟ್ಟೆಗಳನ್ನು ಧರಿಸಿ ಇದೇ ರೂಮಿನ ಈ ಮಂಚದ ಮೇಲೆ ಆರೀಫ್ ಹಂಬಲಿಸುತ್ತಿರುವ ಪ್ರೀತಿಯನ್ನು ಅವನಿಗೆ ಧಾರೆಯೆರೆದು ಸುಖವನ್ನು ನೀಡಬೇಕೆಂಬ ತೀರ್ಮಾನಕ್ಕೆ ನೀತು ಬಂದಿದ್ದಳು. ಬಟ್ಟೆ.....ಆಲ್ಬಂ... ಡೈರಿಯನ್ನು ಬೀರುವಿನೊಳಗಿಟ್ಟು ರೂಮಿನಿಂದಾಚೆ ಬಂದ ನೀತು ಮತ್ತೊಂದು ರೂಮಿನೊಳಗೆ ಸೇರಿಕೊಂಡು ಕಾಮಾಕ್ಷಿಪುರಕ್ಕೆ ಕರೆ ಮಾಡಿ ಮಾತನಾಡುತ್ತ ಕುಳಿತಳು.
* *
* *
ಸವಿತಾಳ ಮನೆಯಿಂದ ಅಶೋಕನ ಜೊತೆ ಹಿಂದಿರುಗಿ ಮನೆಗೆ ಬಂದ ನಿಶಾಳ ಎರಡೂ ಕೈಗಳಲ್ಲಿ ಕಾಡ್ಬರಿ ಚಾಕೋಲೇಟುಗಳಿದ್ದು ಅದನ್ನು ಚಪ್ಪರಿಸಿ ತಿನ್ನುತ್ತ ಮನೆಯೊಳಗೆ ಕಾಲಿಟ್ಟಳು. ಅಪ್ಪನ ಹತ್ತಿರ ಓಡಿದ ನಿಶಾ....ನನ್ನಿ ಮಮ್ಮ ಲೆಲ್ಲಿ ಪಪ್ಪ ?

ಹರೀಶ ಮಗಳ ಕೆನ್ನೆ ಸವರಿ.......ಮಮ್ಮ ಬಂದಿಲ್ಲ ಕಂದ ಅಲ್ನೋಡು ರಶ್ಮಿ ಅಕ್ಕನ ಹತ್ತಿರ ನಿನ್ನ ಮಮ್ಮ ನಿನಗಾಗಿ ಏನು ಕಳಿಸಿದ್ದಾಳೆ.

ನಿಶಾ ತಿರುಗಿ ನೋಡಿದರೆ ರಶ್ಮಿಯ ಮಡಿಲಲ್ಲಿ ಕುಕ್ಕಿ ಮರಿ ಕೂತಿದ್ದನ್ನು ಕಂಡು ಅಪ್ಪನತ್ತ ತಿರುಗಿ......ಪಪ್ಪ ಕುಕ್ಕಿ ನಂದು.

ಹರೀಶ........ಹೂಂ ಕಂದ ಕುಕ್ಕಿ ನಿಂದೇ ಅಲ್ನೋಡು ದೃಷ್ಟಿ ಅಕ್ಕನ ಹತ್ತಿರ ಏನಿದೆ ಅಂತ.

ದೃಷ್ಟಿಯ ಕಡೆ ನೋಡಿದರೆ ಅವಳ ಮಡಿಲಿನಲ್ಲೂ ಒಂದು ಪುಟಾಣಿ ಕುಕ್ಕಿ ಮರಿ ಇರುವುದನ್ನು ಕಂಡು ರಶ್ಮಿಯತ್ತ ತಿರುಗಿದ ನಿಶಾಳಿಗೆ ಅಲ್ಲಿ ಕೂಡ ಒಂದು ಕುಕ್ಕಿ ಮರಿ ಇರುವುದನ್ನು ನೋಡಿ ಇಬ್ಬರ ಕಡೆಯೂ ಅಚ್ಚರಿಯಿಂದ ತಿರುಗಿ ತಿರುಗಿ ನೋಡುತ್ತಿದ್ದಳು. ಕೈಯಲ್ಲಿಡಿದಿದ್ದ ಚಾಕೋಲೇಟನ್ನು ಅಪ್ಪನಿಗೆ ಕೊಟ್ಟು ಅಕ್ಕಂದಿರ ಬಳಿಗೋಡಿದ ನಿಶಾ ಎರಡೆರಡು ಕುಕ್ಕಿ ಮರಿಗಳನ್ನು ನೋಡಿದಾಗವಳ ಆನಂದಕ್ಕೆ ಪಾರವೆ ಇಲ್ಲದಂತಾಗಿತ್ತು. ಎರಡೂ ಮರಿಗಳನ್ನು ಸವರಿ ಮುದ್ದಾಡಿದ ನಿಶಾ ಕಿರುಚಿ ಕೂಗುತ್ತ ಕುಣಿದಾಡತೊಡಗಿದಳು.

1 comment:

  1. ಅಬ್ಬಾ ಕೊನೆಗೂ ಸ್ಟೋರಿ ಬಂದಿದ್ದು ಕುಶಿ ಆಯ್ತು
    ...♥️

    ReplyDelete