Total Pageviews

Friday, 25 October 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 232

ಮುಂಜಾನೆ 5:30 ಎಚ್ಚರಗೊಂಡ ನೀತು ಅಣ್ಣ ಮಲಗಿರುವುದನ್ನು ನೋಡಿ ತಾನು ಫ್ರೆಶಾಗಿ ಹೊರಬಂದು ತಮ್ಮ ರೂಮಿನ ಬಾಗಿಲನ್ನು ಜೋರಾಗಿ ಬಡಿದು ಕೆಳಗೋಡಿದಳು. ಹರೀಶನ ತೋಳಿನಲ್ಲಿ ಎರಡು ಸಲ ಕಾಮಸುಖ ಅನುಭವಿಸಿ ಬೆತ್ತಲಾಗಿ ಮಲಗಿದ್ದ ಪ್ರೀತಿ ಬಾಗಿಲು ಬಡಿದ ಶಬ್ದ ಕೇಳಿ ಹಡಾವಿಡಿಯಿಂದ ಏದ್ದು ಕುಳಿತಳು. ಪ್ರೀತಿ ತುಂಬ ಗಾಬರಿಯಾಗಿದ್ದು ಏದುಸಿರು ಬಿಡುತ್ತಿದ್ದರೆ ಆಕೆ ಯೌವನದ ಕಳಶವು ವೇಗದಿಂದ ಏರಿಳಿಯುತ್ತಿದ್ದವು.

ಹರೀಶ.......ಯಾಕಿಷ್ಟು ಆತಂಕ ? ಇದೆಲ್ಲ ನಿನ್ನ ನಾದಿನಿಯ ಕಿತಾಪತಿ ಆರಾಮವಾಗಿರು.

ಪ್ರೀತಿ......ನೀವು ಮಲಗಿ ನಾನು ಹೊರಡುತ್ತೇನೆ.

ಪ್ರೀತಿ ಬಟ್ಟೆ ಧರಿಸಿ ಹೊರಬಂದಾಗ ಅಲ್ಯಾರೂ ಕಾಣಿಸದೆ ಏದುರಿನ ತಮ್ಮ ರೂಮಿನಲ್ಲಿ ಗಂಡ ರೇವಂತ್ ಮಾತ್ರ ಮಲಗಿರುವುದು ಕಂಡು ನೀತು ಕಿತಾಪತಿ ನೆನೆದವಳ ತುಟಿಗಳಲ್ಲಿ ಮುಗುಳ್ನಗೆ ಮೂಡಿ ತಾನು ಫ್ರೆಶಾಗಲು ಬಾತ್ರೂಂ ಸೇರಿಕೊಂಡಳು. ನೀತು ಕೆಳಗೆ ಬರುವಷ್ಟರಲ್ಲಿ ಹಾಲು ಕೊಡಲು ಬಂದ ಗಿರಿಯಿಂದ ನಿಧಿ ಹಾಲು ಪಡೆದುಕೊಂಡಿದ್ದರೆ ಏದುರು ಮನೆಯಿಂದ ಫ್ರೆಶಾಗಿ ಬಂದ ಅನುಷ ಹಾಲು ಕಾಯಿಸಲು ಕಿಚನ್ನಿಗೆ ತೆರಳಿದಳು. ರವಿ ಮತ್ತು ಶೀಲಾ ಸಹ ಫ್ರೆಶಾಗಿ ಬಂದಿದ್ದು ಅವರೊಟ್ಟಿಗೆ ನೀತು ಕಾಫಿ ಕುಡಿಯಲು ಕುಳಿತರೆ ಅನುಷ ಅಮ್ಮ ಅಪ್ಪನಿಗೆ ಕಾಫಿ ನೀಡಲು ಅವರ ರೂಮಿಗೆ ಹೋದವಳೇ ಅಕ್ಕನನ್ನು ಬನ್ನಿರೆಂದು ಕೂಗಿದಳು. ಮೂವರು ರೂಮಿನೊಳಗೆ ಹೋದಾಗ ಮನೆಯಾಚೆ ನಾಯಾಗಳನ್ನು ಆಡಿಸುತ್ತಿದ್ದ ನಿಧಿ ಕೂಡ ರೂಮಿನತ್ತ ಬಂದಳು.

ನೀತು......ಯಾಕೆ ಕೂಗಿದೆ ಏನಾಯ್ತು ? ಅಮ್ಮ ಏನಾಯ್ತಮ್ಮ ?

ರೇವತಿ......ರಾತ್ರಿ ಆರಾಮವಾಗೇ ಇದ್ದಳು ಆದರೀಗ ಚಿನ್ನಿಯ ಮೈ ಬೆಚ್ಚಗಿದೆ ಚೆಕ್ ಮಾಡು ಜ್ವರ ಬಂದಿದೆಯಾ ಅಂತ.

ನೀತು ಮಗಳ ಹಣೆ....ಕತ್ತು ಮುಟ್ಟಿ ನೋಡುತ್ತಿದ್ದರೆ ಅನುಷ ತಕ್ಷಣ ಥರ್ಮಾಮೀಟರ್ ತಂದು ನಿಶಾಳ ಬಾಯೊಳಗಿಟ್ಟು ಪರೀಕ್ಷಿಸಿ.....

ಅನುಷ.....ಹೂಂ ಅಕ್ಕ ಚಿನ್ನಿಗೆ ಜ್ವರ ಇದೆ.

ರೂಮಿನಲ್ಲಿದ್ದ ನಯನಾಳನ್ನು ನೋಡಿದ ನೀತು......ನಯನಾ ಮೇಲೆ ನಿಮ್ಮಮ್ಮನ ರೂಮಲ್ಲಿ ನನ್ನ ಮೊಬೈಲಿದೆ ತಗೊಂಡ್ ಬಾ.

ನಯನ ಮೊಬೈಲ್ ತಂದಾಗ ಡಾಕ್ಟರ್ ಶಾಲಿನಿಗೆ ಫೋನ್ ಮಾಡಿ ಮಗಳಿಗೆ ಜ್ವರ ಬಂದಿರುವ ವಿಷಯ ತಿಳಿಸಿದಳು.

ಶಾಲಿನಿ.......ನೀತು ನಾನೇ ಮನೆಗೆ ಬರ್ತೀನಿ ನೀನಲ್ಲೇ ಇರು.

ಅಷ್ಟರಲ್ಲಿ ನಿಶಾ ಎಚ್ಚರಗೊಂಡು ಕಿರು ಬೆರಳನ್ನು ತೋರಿಸಿದಾಗ ಎತ್ತಿಕೊಳ್ಳಲು ಮುಂದೆ ಬಂದ ಅಜ್ಜಿ....ಅನುಷ....ನಿಧಿ ಯಾರ ಹತ್ತಿರ ಹೋಗದೆ ಅಮ್ಮನತ್ತ ಕೈ ಚಾಚಿದಳು. ನೀತು ಮಗಳನ್ನೆತ್ತಿಕೊಂಡು ತೆರಳಿದಾಗ.....

ಶೀಲಾ........ಚಿನ್ನಿಗೆ ಜ್ವರ ಬಂದರೆ......ಅವಳಿಗೆ ಬೇಸರವಾದಾಗ.... ಇಂಜಕ್ಷನ್ ಕೊಡಿಸಿದಾಗೆಲ್ಲಾ ಯಾರ ಜೊತೆಗೂ ಹೋಗಲ್ಲ ಅಮ್ಮನೇ ಇರಬೇಕು.

ಶೀಲಾಳ ಮಾತಿಗೆ ಎಲ್ಲರೂ ಮುಗುಳ್ನಗುತ್ತ ಹೊರಬಂದಾಗ ನೀತು ಸಹ ಮಗಳನ್ನು ಫ್ರೆಶಾಗಿಸಿ ಸೋಫಾದಲ್ಲಿ ಕುಳಿತು ಮಗಳನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಳು. ಹರೀಶ ಕೆಳಗೆ ಬಂದಾಗ ಹೆಂಡತಿ ಮಡಿಲಲ್ಲಿ ಸಪ್ಪಗೆ ಮಲಗಿದ್ದ ಮಗಳಿಗೆ ಜ್ವರ ಬಂದಿರುವುದನ್ನು ಕೇಳಿ ಅವಳ ತಲೆ ನೇವರಿಸುತ್ತ ಪಕ್ಕದಲ್ಲಿ ಕುಳಿತನು. ಡಾಕ್ಟರ್ ಶಾಲಿನಿ ಬಂದು ಪರೀಕ್ಷಿಸಿ ಆಯಾಸದಿಂದ ಜ್ವರ ಬಂದಿದೆ ಎಂದೇಳಿ ಕೆಲವು ಟಾನಿಕ್ ಬರೆದುಕೊಟ್ಟಳು. ಎಲ್ಲಿ ತನಗೆ ಇಂಜಕ್ಷನ್ ಕೊಡುವರೋ ಎಂದು ಹೆದರಿದ್ದ ನಿಶಾ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು.

ಶಾಲಿನ........ಚಿನ್ನಿ ಮರಿ ಹೆದರಬೇಡ ನಾನು ನಿಂಗೆ ಚುಚ್ಚಿ ಮಾಡಲ್ಲ ಆದರೆ ನೀನು ಸ್ವಲ್ಪ ದಿನ ಐಸ್ ಕ್ರೀಂ ತಿನ್ನಬಾರದು ಆಯ್ತಾ.

ಚುಚ್ಚಿ ಮಾಡಲ್ಲ ಎಂಬುದನ್ನು ಕೇಳಿ ನಿಶಾಳ ಆತಂಕ ಮಾಯವಾಗಿ ಐಸ್ ತಿನ್ನಲ್ಲ ಎಂದು ತಲೆ ಅಳ್ಳಾಡಿಸಿದಳು. ರೇವಂತ್ ತಂದು ಕೊಟ್ಟ ನಾಲ್ಕು ಟಾನಿಕನ್ನು ಯಾವ ಪ್ರಮಾಣದಲ್ಲಿ ಯಾವಾಗ ಕುಡಿಸ್ಬೇಕು ಅಂತ ತಿಳಿಸಿದ ಶಾಲಿನಿ ಸಂಜೆ ಮತ್ತೊಮ್ಮೆ ಬರುವುದಾಗಿ ಹೇಳುತ್ತ ಅಲ್ಲಿಂದ ತೆರಳಿದಳು.

ರಾಜೀವ್.....ನೀತು ಕಂದನ್ನ ಮೇಲಿನ ರೂಮಲ್ಲೇ ಮಲಗಿಸಮ್ಮ ಇಲ್ಲಿದ್ದರೆ ನಾಯಿ.....ಕೋತಿ ಅಂತ ಕೇಳ್ತಾಳೆ.

ಸುಮ....ಅಲ್ಲೇ ಕರೆದೊಯ್ಯಿ ರೇವಂತ್ ಬರುವಾಗ ಇಡ್ಲಿ ತಂದಿದ್ದಾನೆ ನಾನಲ್ಲಿಗೆ ತರುವೆ.

ರೇವತಿ......ಇಡ್ಲಿಗೆ ಬರೀ ಸಕ್ಕರೆ ಹಾಕು ತುಪ್ಪ ಬೆಣ್ಣೆ ಬೇಡ.

ಅಜ್ಜಿ ಹೇಳಿದ್ದನ್ನು ಕೇಳಿಸಾಕೊಂಡ ನಿಶಾ ಅಮ್ಮನಿಗೆ.....ಬೆಣ್ಣೆ ಲಿಲ್ಲ ಮಮ್ಮ ನಂಗಿ ಬೆಣ್ಣೆ ಲಿಲ್ಲ.....ಎಂದಾಗ ಡಾಕ್ಟರ್ ಆಂಟಿ ನೀನು ಬೆಣ್ಣೆ ತಿಂದರೆ ಚುಚ್ಚಿ ಮಾಡ್ತಾರೆ ಎಂದು ಹೆದರಿಸಿದ ನೀತು ಮಗಳನ್ನು ಮೇಲಿನ ತಮ್ಮ ರೂಮಿಗೆ ಕರೆದೊಯ್ದಳು. ಹರೀಶ ಎಲ್ಲ ಮಕ್ಕಳಿಗೂ ರೆಡಿಯಾಗಿ ಶಾಲಾ ಕಾಲೇಜಿಗೆ ಹೊರಡಬೇಕೆಂದು ಕಳಿಸಿ ತಾನೂ ರೂಮಿಗೆ ಬಂದನು.

ಹರೀಶ......ಲೇ ನಾನು ಶಾಲೆಗೆ ರಜ ಹಾಕಲಾ ?

ನೀತು......ರೀ ನೀವು ಮನೆಯಲ್ಲಿದ್ದೇನು ಮಾಡ್ತೀರಾ ತಿಂಡಿ ತಿನ್ನಿಸಿ ಔಷಧಿ ಕುಡಿಸಿದರೆ ಹಾಯಾಗಿ ಮಲಗ್ತಾಳೆ ನೀವೇನೂ ಚಿಂತಿಸದೆ ಶಾಲೆಗೆ ಹೊರಡಿ.

ಹರೀಶ.......ಏನಾದ್ರೂ ತರಬೇಕಿದ್ದರೆ ಅಂತ.

ನಿಧಿ.....ಅಪ್ಪ ನಾವೆಲ್ಲ ಇಲ್ಲಿಲ್ಲವಾ ನೀವು ರೆಡಿಯಾಗಿ.

ನಿಶಾ ತಿಂಡಿ ತಿನ್ನುವಾಗ ಬಂದ ಅಣ್ ಅಕ್ಕಂದಿರಿಗೆ ಟಾಟಾ ಮಾಡಿ ಅವರೆಲ್ಲರಿಂದ ಮುದ್ದು ಮಾಡಿಸಿಕೊಂಡಳು. ಅಶೋಕ...ವಿಕ್ರಂ... ರೇವಂತ್...ರವಿ ಫ್ಯಾಕ್ಟರಿಗೆ ತೆರಳುವ ಮುನ್ನ ಚಿನ್ನಿಯ ಆರೋಗ್ಯದ ವಿಚಾರಿಸಿಕೊಂಡು ತೆರಳಿದರು. ಅನುಷ ಮನೆಯಲ್ಲಿರುವೆ ಎಂದು ಹೇಳಿದರೂ ಫುಡ್ ಯೂನಿಟ್ಟಿಗೆ ಪ್ರೀತಿ ಮತ್ತು ರಜನಿಯ ಜೊತೆಗೆ ಹೋಗೆಂದು ನೀತು ಮೂವರನ್ನೂ ಕಳಸಿದಳು.

ರೇವತಿ......ಮೈಸೂರಿನಲ್ಲಿ ಕಂದನಿಗ್ಯಾರದ್ದೋ ದೃಷ್ಟಿ ತಾಗಿರಬೇಕು ನೀನಲ್ಲಿ ದೃಷ್ಟಿ ಬೊಟ್ಟು ಇಟ್ಟಿರಲಿಲ್ಲವಾ ?

ನೀತು.......ಇಲ್ಲ ಅಮ್ಮ ಮರೆತೋಯ್ತು.

ಸುಮ.....ಏನೇ ನೀತು ಚಿಕ್ಕ ಮಕ್ಕಳನ್ನು ಹೊರಗೆ ಕರೆದೊಯ್ಯುವಾಗ ದೃಷ್ಟಿ ಬೊಟ್ಟನ್ನಿಡಬೇಕೆಂದು ತಿಳಿಯಲಿಲ್ಲವಾ.

ನೀತು.....ಸಾರಿ ಅತ್ತಿ
ಗೆ ತಪ್ಪಾಯ್ತು.

ರೇವತಿ......ಹೋಗಲಿ ಬಿಡು ಚಿನ್ನಿ ಎದ್ದಾಗ ಕೆಳಗೆ ಕರೆದುಕೊಂಡು ಬಾ ನಾನಲ್ಲೇ ಇಳಿ ತೆಗಿತೀನಿ. ನಿಧಿ ನೀನು ಬಾರಮ್ಮ ಕೆಲವೊಂದು ಸಾಮಾಗ್ರಿ ಬೇಕಿದೆ ತಂದುಕೊಡುವಂತೆ.

ನಿಧಿ....ನಡೀರಿ ಅಜ್ಜಿ ನಿಕ್ಕಿ ಬಾ ಹೋಗಿ ಬರೋಣ.

ನಿಶಾ.....ಮಮ್ಮ ನೀ ಎಲ್ಲಿ ಹೋಬೆಲ....ಎಲ್ಲಿ ಹೋಬೆಲ.

ನೀತು......ಇಲ್ಲ ಕಂದ ಅಮ್ಮ ಎಲ್ಲಿಗೂ ಹೋಗಲ್ಲ ಇಲ್ಲೇ ಇರ್ತಾಳೆ ನೀನು ಆರಾಮವಾಗಿ ಮಲಗು ಬಂಗಾರಿ......ಎಂದೇಳಿ ಮಗಳನ್ನು ತಳ್ಳುತ್ತ ನಿದ್ರೆಗೆ ಜಾರಿಸಿದಳು.
* *
* *
ಗುರುವಾರ ಬೆಳಿಗ್ಗೆ ಹಾಗು ಮಧ್ಯಾಹ್ನ ಸ್ವಿಮ್ಮಿಂಗ್ ಪೂಲಿನ ಹತ್ತಿರ ನಿಧಿಯನ್ನು ಟೂಪೀಸ್ ಬ್ರಾ ಕಾಚದಲ್ಲಿ ನೋಡಿದ್ದ ದೀಪಕ್ ಅವಳ ದುಂಡನೇ ಮೊಲೆಗಳು...ಉಬ್ಬಿಕೊಂಡ ಕುಂಡೆಗಳು ಮತ್ತು ತ್ರಿಕೋನ ತುಲ್ಲಿನ ಶೇಪನ್ನು ನೆನೆಯುತ್ತ ಮೂರು ದಿನಗಳಿಂದ ನಿರಂತರವಾಗಿ ಜಟಕಾ ಹೊಡೆದುಕೊಳ್ಳುತ್ತ ನಿತ್ರಾಣನಾಗಿದ್ದನು. ಭಾನುವಾರ ಸಂಜೆ ಅಪ್ಪ ಅಮ್ಮನ ಜೊತೆಯಲ್ಲಿದ್ದಾಗ ಆಯಾಸದಿಂದ ಕುಳಿತಲ್ಲೇ ಅತ್ತಿತ್ತ ಉರುಳಿಕೊಳ್ಳುವುದನ್ನು ನೋಡಿ ಡಾಕ್ಟರ್ ಬಳಿ ಕರೆದೊಯ್ದಾಗ ಅವರು ಪರೀಕ್ಷಿಸಿ ತುಂಬ ನಿಶ್ಯಕ್ತಿಯಾಗಿದೆ ಎಂದೇಳಿ ಡ್ರಿಪ್ಸ್ ಏರಿಸಿ ಮಲಗಿಸಿದರು.
* *
* *
ರಾಜಸ್ಥಾನ....
ಉದಯಪುರ ಅರಮನೆ.....

ರಾಣಾ......ಅಜಯ್ ಸಿಂಗ್ ಕೆಲಸ ಎಲ್ಲಿಯವರೆಗೆ ಬಂದಿದೆ ?

ಅಜಯ್......ನಮ್ಮವರು ಚಂಚಲಾದೇವಿ ಅವರ ಗಂಡ...ಮಕ್ಕಳು ಹಾಗು ಮನೆಯ ಇತರೆ ಸದಸ್ಯರ ಹಿಂದೆ ನೆರಳಿನಂತೆ ಕಾವಲಿದ್ದಾರೆ ಆದರೊಂದು ಸಮಸ್ಯೆ ಏದುರಾಗಿದೆ.

ವಿಕ್ರಂ ಸಿಂಗ್......ಏನದು ?

ಅಜಯ್......ಚಂಚಲಾದೇವಿ ತಮ್ಮ ಮನೆ ಸದಸ್ಯರು ಹೊರಗೆಲ್ಲೇ ಹೋದರೂ ಅವರ ಜೊತೆ 10—12 ಜನರನ್ನು ಸೆಕ್ಯೂರಿಟಿಗೆಂದು ಕಳಿಸ್ತಾರೆ. ಅವರನ್ನೆಲ್ಲಾ ಸಾಯಿಸದೆ ಮನೆಯವರನ್ನು ತರುವುದಕ್ಕೆ ಸಾಧ್ಯವಾಗದ ಮಾತು. ಒಂದು ವೇಳೆ ಅವರನ್ನು ಪ್ರಜ್ಞೆ ತಪ್ಪಿಸಿದರೂ ಅವರನ್ನು ಕೂಡ ನಾವು ಹೊತ್ತುಕೊಂಡು ಬರಬೇಕಾಗುತ್ತೆ ಅಲ್ಲಿಯೇ ಬಿಟ್ಟರೆ ಚಂಚಲಾದೇವಿಯ ಫ್ಯಾಮಿಲಿ ಕಿಡ್ನಾಪ್ ಆಗಿರುವ ವಿಷಯ ಜಗಜ್ಜಾಹೀರಾಗುತ್ತೆ. ರಾತ್ರಿ ವೇಳೆ ಮನೆಗೆ ದಾಳಿ ಮಾಡುವುದು ಸಹ ಅಪಾಯ ಏಕೆಂದರೆ ಮನೆಯೊಳಗೆ ಹೊರಗಿನಿಂದ ಬಲವಂತವಾಗಿ ಯಾವ ಕಡೆಯಿಂದಲೇ ಪ್ರವೇಶಿಸಿದರೂ ಶಿಮ್ಲಾದ ಪ್ರತೀ ಪೋಲಿಸ್ ಠಾಣೆಗೆ ತಕ್ಷಣವೇ ಸಿಗ್ನಲ್ ಹೋಗುವ ರೀತಿ ವ್ಯವಸ್ಥೆ ಮಾಡಿದ್ದಾರೆ ಅದನ್ನು ನಿಷ್ಕ್ರಿಯಗೊಳಸಿದೆ ನಾವು ಹೋಗುವುದು ಆಸಾಧ್ಯ.

ರಾಣಾ......ಅಸಾಧ್ಯ ? ಅಜಯ್ ನಿನ್ನ ಬಾಯಲ್ಲಿ ಈ ಮಾತನ್ನು ನಾನು ನಿರೀಕ್ಷಿಸಿರಲಿಲ್ಲ.

ಸುಮೇರ್ ಸಿಂಗ್.......ಅಜಯ್ ಹೇಳಿದ್ದನ್ನು ನೀವು ಸರಿಯಾಗಿ ಅರ್ಥೈಸಿಕೊಂಡಿಲ್ಲ ಮಾತೆಯ ಆದೇಶವೇನಿತ್ತು ? ನಾವಿಲ್ಲಿ ನಮ್ಮ ಸೂರ್ಯವಂಶಿ ಸಂಸ್ಥಾನದ ವಿರೋಧಿಗಳನ್ನು ನಮ್ಮ ವಶಕ್ಕೆ ಪಡೆದ ಬಗ್ಗೆ ಯಾರಿಗೂ ಸಣ್ಣದೊಂದು ಸುಳಿವೂ ಸಿಗಬಾರದು ಅಂತ.

ಅಜಯ್.....ಅವರನ್ನೆಲ್ಲಾ ನಮ್ಮ ವಶಕ್ಕೆ ತೆಗೆದುಕೊಳ್ಳುವುದು ನಮ್ಮ ತಂಡದವರಿಗೆ ಹತ್ತು ನಿಮಿಷದ ಕೆಲಸ ಆದರೆ ಇದನ್ನೆಲ್ಲಾ ಮಾಡಿದ್ದು ಸೂರ್ಯವಂಶಿ ಸಂಸ್ಥಾನದ ರಕ್ಷಕರೇ ಎಂದು ಎಲ್ಲರಿಗೆ ತಿಳಿಯುತ್ತೆ ಅದಕ್ಕೇ ಬೇರೆಯದ್ದೇ ದಾರಿ ಹುಡುಕಬೇಕಾದ ಅವಶ್ಯಕತೆಯಿದೆ.

ವಿಕ್ರಂ ಸಿಂಗ್.......ಒಂದು ದಾರಿಯಿದೆ ನಮ್ಮ ಕಂಪ್ಯೂಟರ್ ತಜ್ಞರಲ್ಲಿ ಅತ್ಯಂತ ನಿಪುಣರಾದ ಇಬ್ಬರನ್ನು ಇಲ್ಲಿಗೆ ಕರೆಸು ಸುಮೇರ್.

ಒಂದು ಘಂಟೆ ನಂತರ ಇಬ್ಬರು ಯುವಕರು ಬಂದು ವಿಶ್ ಮಾಡಿದರೆ ಅವರನ್ನು ಕುಳಿತುಕೊಳ್ಳಲು ತಿಳಿಸಿ ಏದುರಾಗಿರುವ ಸಮಸ್ಯೆ ಬಗ್ಗೆ ತಿಳಿಸಿ ಈ ವಿಷಯ ಮೂರನೇ ವ್ಯಕ್ತಿ ಕಿವಿಗೆ ಬೀಳಬಾರದೆಂದು ಎಚ್ಚರಿಕೆಯನ್ನೂ ನೀಡಲಾಯಿತು.

ತಜ್ಞ1......ನಾನು ಸೂರ್ಯವಂಶಿ ಸಂಸ್ಥಾನದ ನಿಷ್ಠಾವಂತರು ಯಾವ ಕಾರಣಕ್ಕೂ ಪ್ರಾಣ ತ್ಯಜಿಸುತ್ತೇವೆಯೇ ಹೊರತಾಗಿ ಈ ವಿಷಯದ ಬಗ್ಗೆ ಯಾರೊಂದಿಗೂ ಮಾತನಾಡುವುದಿಲ್ಲ.

ತಜ್ಞ2......ಆ ಮನೆಯಲ್ಲಿ ಎಂತಹುದ್ದೇ ಅತ್ಯಾಧುನಿಕ ರಕ್ಷಣೆ ವ್ಯವಸ್ಥೆ ಮಾಡಿರಲಿ ಅದೆಲ್ಲವೂ ಚಾಲ್ತಿಯಲ್ಲಿರುವುದಕ್ಕೆ ಅತೀ ಮುಖ್ಯವಾಗಿ ಬೇಕಾಗಿರುವುದು ವಿದ್ಯುತ್ ಶಕ್ತಿ ನಾವದನ್ನು ತಡೆಯಬೇಕು.

ಅಜಯ್......ಆ ಮನೆಗೆ ವಿದ್ಯುತ್ ಪ್ರಸರಣ ಮಾಡುವಂತಹ ಟ್ರಾನ್ಸಫಾರ್ಮರನ್ನೇ ನಾಶ ಮಾಡಿಬಿಟ್ಟರೆ.

ತಜ್ಞ1......ಅದೊಂದು ದಾರಿ ಸರಿ ಆದರೆ ವಿದ್ಯುತ್ ಇಲ್ಲದಿರುವಾಗ ರಕ್ಷಣಾ ವ್ಯವಸ್ಥೆ ಕಾರ್ಯ ನಿರ್ವಹಿಸುವಂತೆ ಮನೆಯಲ್ಲಿ ಬೇರೆಯದ್ದೆ ವ್ಯವಸ್ಥೆಗಳನ್ನೂ ಮಾಡಿರುತ್ತಾರಲ್ಲವಾ ಅದನ್ನೂ ನಾಶಪಡಿಸಬೇಕು.

ತಜ್ಞ2......ಸರ್ ನಮ್ಮನ್ನು ಆ ಮನೆ ಹತ್ತಿರ ಕರೆದೊಯ್ಯಿರಿ ಅಲ್ಯಾವ ರೀತಿ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಹಾಕಿದ್ದಾರೆ ಅದನ್ನೇಗೆ ನಿಶ್ಕ್ರಿಯಗೊಳಿಸಬಹುದು ಅಂತ ನಾವು ಪತ್ತೆ ಮಾಡ್ತೀವಿ.

ರಾಣಾ......ಇದು ಒಳ್ಳೆಯ ಸಲಹೆ. ಅಜಯ್—ಸುಮೇರ್ ನೀವು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಇಂದು ರಾತ್ರಿಯೇ ಹಿಮಾಚಲ ಪ್ರದೇಶಕ್ಕೆ ಇವರ ಜೊತೆ ಹೊರಡಿ. ಆದರೆ ಜಾಗರೂಕತೆಯಿಂದಲೇ ಕೆಲಸ ಮಾಡಬೇಕು ಯಾರಿಗೂ ಸಣ್ಣ ಅನುಮಾನವೂ ಬರಬಾರದು ಅದರ ಬಗ್ಗೆ ಎಚ್ಚರಿಕೆಯಿಂದಿರಿ. ಯಾವುದೇ ರೀತಿಯ ಸಣ್ಣದೊಂದು ಕ್ಲೂ ಸಹ ಯಾರೆಷ್ಟೇ ಹುಡುಕಿದರೂ ಸಿಗಬಾರದು.

ನಾಲ್ವರೂ ಸರಿಯೆಂದು ತೆರಳಿದಾಗ.......

ವಿಕ್ರಂ ಸಿಂಗ್.......ಈಗ ಮುಖ್ಯಮಂತ್ರಿ....8 ಜನ ಮಂತ್ರಿಗಳು...... 18 ಜನ ಶಾಸಕರು.....19 ಜನ ಅಧಿಕಾರಿಗಳು ಇವರನ್ನೆಲ್ಲಾ ನಮ್ಮ ವಶಕ್ಕೆ ಪಡೆಯುವ ಬಗ್ಗೆ ಪ್ಲಾನ್ ಮಾಡಬೇಕಾಗಿದೆ.

ರಾಣಾ......ದಿಲೇರ್....ವೀರ್ ಸಿಂಗ್ ಮತ್ತು ಬಷೀರ್ ಖಾನ್ ಅವರ ಹಿಂದೆ ನೆರಳಿನಂತಿದ್ದಾರೆ ಆದರೆ ಅವಕಾಶ ಸಿಗುವುದು ಎರಡ್ಮೂರು ವಾರಗಳ ನಂತರವೇ. ಜುಲೈ ತಿಂಗಳ ಮೊದಲನೇ ವಾರದಲ್ಲಿ ಇಷ್ಟು ಜನರಲ್ಲಿ ಯಾರೊಬ್ಬರದ್ದೂ ಹೊರಗೆ ಹೋಗುವ ಯಾವ ಪ್ರೋಗ್ರಾಂ ಸಹ ನಿಗದಿಯಾಗಿಲ್ಲ ಎಲ್ಲರೂ ಮನೆಯಲ್ಲಿರುತ್ತಾರೆ. ಅಂದಿನ ರಾತ್ರಿ ಎಲ್ಲರನ್ನು ಜೈಸಲ್ಮೇರಿನ ಬಂಧಿಖಾನೆಗೆ ವರ್ಗಾಯಿಸಬೇಕು. ಈ ಭಾನುಪ್ರತಾಪ್ ಯಾವ ರೀತಿಯ ಸಂಚು ನಡೆಸುತ್ತಿದ್ದ ಅವನ ಹಿಂದೆ ಯಾರಿದ್ದರೆಂದು ತಿಳಿಯಿತಾ ? ಏನಾದ್ರೂ ಹೇಳಿದನಾ ?

ವಿಕ್ರಂ ಸಿಂಗ್......ಭಾರೀ ಘಾಟಿ ಮುದುಕ ಸುಲಭವಾಗಿ ಬಾಯನ್ನೇ ತೆರೆಯಲಿಲ್ಲ ಆದರೆ ತಾನೇನೇ ಮಾಡಿದರೂ ಚಂಚಲಾದೇವಿ ಅಕ್ಕ ಹೇಳಿದಂತೆ ಮಾಡುವುದು ಅಂತ ಮಾತ್ರ ಹೇಳಿದ.

ರಾಣಾ......ಸ್ವಂತ ಅಣ್ಣ...ಅತ್ತಿಗೆ...ಅಪ್ಪ....ಅಮ್ಮನನ್ನೇ ಕೊಲ್ಲಿಸುವ ನೀಚ ಕೆಲಸಕ್ಕೆ ಚಂಚಲಾದೇವಿ ಇಳಿಯುತ್ತಾರೆಂದು ಊಹಿಸಿರಲಿಲ್ಲ.

ವಿಕ್ರಂ ಸಿಂಗ್......ಸೂರ್ಯವಂಶಿ ಸಂಸ್ಥಾನದ ಪ್ರತಿಷ್ಟೆ....ಘನತೆ.... ಗೌರವ....ಹಣಕಾಸು ಆಸ್ತಿ ಎಲ್ಲವನ್ನೂ ತಾನು ಮತ್ತು ತನ್ನ ಕುಟುಂಬ ಸದಸ್ಯರು ಮಾತ್ರವೇ ಅನುಭವಿಸಬೇಕೆಂಬ ಕೀಳು ಮನಸ್ಥಿತಿಯಲ್ಲಿ ಇಂತಹ ಹೀನ ಕಾರ್ಯಕ್ಕೆ ಕೈ ಹಾಕಿರೋದು. ಇಂತಹ ಜನರು ಎಷ್ಟು ಕೀಳು ಮಟ್ಟಕ್ಕಿಳಿಯುವುದಕ್ಕೂ ಹಿಂಜರಿಯುವುದಿಲ್ಲ.

ರಾಣಾ.....ನೀನು ಹೇಳೋದು ಸರಿ ಐಶ್ವರ್ಯ ಎಂತಹವರನ್ನಾದರು ಸರಿ ಬದಲಾಯಿಸಿ ಬಿಡುತ್ತಲ್ಲವಾ.

ವಿಕ್ರಂ ಸಿಂಗ್......ಆದರೆ ಮಾತೆ ಮತ್ತವರ ಕುಟುಂಬದವರು ಇದಕ್ಕೆ ತದ್ವಿರುದ್ದ ಮನಸ್ಸಿನವರು. ಇಬ್ಬರು ರಾಜಕುಮಾರಿಯನ್ನು ತಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಾರೆ ಅದರಲ್ಲೂ ಕಿರಿಯ ರಾಜಕುಮಾರಿಗೆ ಆ ಮನೆಯಲ್ಲಿರುವಷ್ಟು ಸ್ವೇಚ್ಚೆ ಬಹುಶಃ ಈ ಅರಮನೆಯಲ್ಲೂ ಸಿಗುತ್ತಿರಲಿಲ್ಲ ಅನಿಸುತ್ತೆ. ಮಾತೆ ಕುಟುಂಬದ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ ರಾಜಕುಮಾರಿಯರ ಜೊತೆ ಇಷ್ಟರಲ್ಲಾಗಲೇ ಬಂದು ಸೂರ್ಯವಂಶಿ ಸಂಸ್ಥಾನದ ಮೇಲೆ ತಮಗೆ ಅಧಿಕಾರ ಇರುವುದೆಂಬಂತೆ ವರ್ತಿಸುತ್ತಿದ್ದರು.
ರಾಣಾ......ಹೌದು ವಿಕ್ರಂ ನೀನು ಹೇಳಿದ್ದು ಮಾತ್ರ ಸತ್ಯ. ನಾನು ಮತ್ತು ಆಚಾರ್ಯರು ಹರೀಶ್ ಸರ್ ಅವರಿಗೆ ಮನೆಯವರೆಲ್ಲರೂ ಅರಮನೆಗೇ ಶಿಫ್ಟಾಗುವಂತೆ ಕೇಳಿಕೊಂಡೆವು ಆದರವರು ತುಂಬಾ ನಯವಾಗಿ ತಿರಸ್ಕರಿಸಿಬಿಟ್ಟರು. ಅವರೇನು ಹೇಳಿದರು ಗೊತ್ತಾ ಹಣಕ್ಕೆ ನಾವ್ಯಾರೂ ಮಹತ್ವವನ್ನೇ ನೀಡುವುದಿಲ್ಲ ಎಲ್ಲ ಮಕ್ಕಳನ್ನು ಸಾಮಾನ್ಯರಲ್ಲಿ ಒಬ್ಬರಂತೆ ಬೆಳೆಸಿ ಜೀವನದ ಸುಖ ದುಃಖಗಳ ಅರಿವನ್ನು ಅವರಲ್ಲಿ ಮೂಡಿಸಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡುವುದೇ ನಮ್ಮ ಜೀವನದ ಧ್ಯೇಯ ಎಂದರು. ತಾವು ದುಡಿಯುವುದರಲ್ಲೇ ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಸಮರ್ಥನಾಗಿದ್ದೀನಿ ನನಗೆ ಸೂರ್ಯವಂಶಿ ಸಂಸ್ಥಾನದಿಂದ ಯಾವುದೇ ರೀತಿ ಹಣಕಾಸಿನ ನೆರವು ಬೇಕಾಗಿಲ್ಲ ಎಂದರು. ಆದರೆ ಮಕ್ಕಳು ದೊಡ್ಡವರಾದಾಗ ಅವರ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು ಅಂತಲೂ ಹೇಳಿದರು.

ವಿಕ್ರಂ ಸಿಂಗ್........ಹರೀಶರಂತ ಒಳ್ಳೆಯ ದೇವತಾ ಮನುಷ್ಯರ ಮಕ್ಕಳಾಗಿರುವುದು ನಮ್ಮ ರಾಜಕುಮಾರಿಯರ ಸೌಭಾಗ್ಯವೇ ಸರಿ. ಉದಾಹರಣೆಗೆ ಸುಭಾಷ್ ಅವನನ್ನೇ ತೆಗೆದುಕೋ ಅವನೊಬ್ಬ ಶಾಲೆಯ ಸಾಮಾನ್ಯ ವಿಧ್ಯಾರ್ಥಿ ಹರೀಶರಿಗೆ ಯಾವ ರೀತಿಯಲ್ಲೂ ಸಂಬಂಧಿಸಿದವನೇ ಅಲ್ಲ ಸಾವಿರಾರು ವಿಧ್ಯಾರ್ಥಿಗಳಲ್ಲಿ ಅವನೂ ಒಬ್ಬ ಅಷ್ಟೆ. ಆದರೆ ಅವನ ಓದು ಮತ್ತು ಜೀವನಕ್ಕೆ ಬೆಂಬಲವಾಗಿ ನಿಂತು ಇಂದವನನ್ನು ಅತ್ಯುನ್ನತ ಅಧಿಕಾರಿಯನ್ನಾಗಿ ಮಾಡುವಲ್ಲಿ ಮಾತೆ ಮತ್ತವರ ಪಾತ್ರವೇ ಪ್ರಮುಖವಾದದ್ದು. ಒಂದಂತೂ ನಾನು ಖಡಾಖಂಡಿತವಾಗಿ ಹೇಳಬಲ್ಲೆ ನಮ್ಮ ಹಿರಿಯ ರಾಜಕುಮಾರಿ ತಮ್ಮ ಅಧಿಕಾರ ವಹಿಸಿಕೊಂಡ ಬಳಿಕವೂ ಇಲ್ಲಿನ ಎಲ್ಲಾ ಹೊಣೆಗಾರಿಕೆ ಅವರ ತಾಯಿಯಾದ ಮಾತೆಗೇ ಹೊರೆಸುತ್ತಾರೆ.

ರಾಣಾ....ಮಾತೆ ಇದೆಲ್ಲವನ್ನು ನಿಭಾಯಿಸುವಷ್ಟು ಸಕ್ಷಮರು ಕೂಡ ಹೌದು ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಅರಮನೆ ನೂರು ವರ್ಷಗಳ ನಂತರ ಮಾತೆಯ ರಕ್ತಕ್ಕಾಗಿ ಹಂಬಲಿಸುತ್ತಿದೆ ಎಂಬುದರ ಬಗ್ಗೆ ಯೋಚಿಸಿಯೇ ಪ್ರತೀಕ್ಷಣ ನನ್ನೆದೆ ನಡುಗುತ್ತಿದೆ.

ವಿಕ್ರಂ.....ನಾವೆಲ್ಲರೂ ಮಾತೆ ಹಾಗು ರಾಜಕುಮಾರಿಯರಿಗೆ ಯಾವ ರೀತಿಯಲ್ಲೂ ತೊಂದರೆ ಏದುರಾಗದಂತೆ ಕಾಪಾಡಿಕೊಳ್ಳಬೇಕು.

ಇದೇ ವಿಷಯವಾಗಿ ಇಬ್ಬರ ಚರ್ಚೆಯು ಸುಧೀರ್ಘವಾಗಿ ನಡೆದು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡರು.

No comments:

Post a Comment