Total Pageviews

Saturday, 15 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 307

ಭಾನುವಾರ ಬೆಳಿಗ್ಗೆ.....

ಗಂಡಸರೆಲ್ಲರೂ ತಿಂಡಿ ಮುಗಿಸಿ ಮಾತನಾಡುತ್ತಿದ್ದಾಗ.....

ಹರೀಶ.....ದೃಷ್ಟಿ ಎಲ್ಲಮ್ಮ ನಿಮ್ಮಕ್ಕ ?

ದೃಷ್ಟಿ.......ಅಕ್ಕ ರೆಡಿಯಾಗ್ತಿದ್ದಾರೆ ಮಾವ ನಿಮ್ಜೊತೆ ಪ್ರಿನ್ಸಿಪಾಲರ ಮನೆಗೆ ಹೋಗ್ಬೇಕಲ್ವಾ.

ಹರೀಶ.....ಸರಿ ಕಣಮ್ಮ ಡೈನಿಂಗ್ ಟೇಬಲ್ ಮೇಲೆರಡು ಸ್ವೀಟ್ ಬಾಕ್ಸ್ ಇಟ್ಟಿದ್ದೀನಿ ತಂದ್ಕೊಡಮ್ಮ.

ದೃಷ್ಟಿ.....ತಂದೆ ಮಾವ...ಎಂದೇಳಿ ಹೋದಳು.

ರವಿ.....ಈಗ್ಯಾಕೆ ಪ್ರಿನ್ಸಿಪಾಲ್ ಮನೆಗೆ ?

ಹರೀಶ......ನಾಳೆ ಫ್ಯಾಕ್ಟರಿ ಆಯುಧ ಪೂಜೆಗೆ ಬರುವಂತೆ ಅವರಿಗೂ ನಮ್ಮ ಮುಖ್ಯೋಪಾಧ್ಯಾಯರಿಗೂ ವಯಕ್ತಿಕವಾಗಿ ಕರೆಯಲು.

ದೃಷ್ಟಿ ಒಂದು ಬಾಕ್ಸ್ ತಂದಿಟ್ಟು......ಮಾವ ಅಲ್ಲಿದಿದ್ದಿದ್ದು ಇದೊಂದೆ ಸ್ವೀಟ್ ಬಾಕ್ಸ್ ಎರಡಿರಲಿಲ್ಲ.

ಹರೀಶ.....ಎರಡು ತಂದಿಟ್ಟಿದ್ನಲ್ಲ ಯಾರಿಗೆ ಕೊಟ್ರು ನೀತು...ನೀತು..

ನೀತು ಕಿಚನ್ನಿನಿಂದ ಬರುತ್ತ.......ಏನ್ರೀ ಅದು ಅಡುಗೆ ಮಾಡ್ಬೇಕಿದೆ ಈಗೇನು ನಿಮ್ಮದು ಹೇಳಿ.

ಹರೀಶ......ಡೈನಿಂಗ್ ಟೇಬಲ್ ಮೇಲೆರಡು ಸ್ವೀಟ್ ಬಾಕ್ಸ್ ಇಟ್ಟಿದೆ ಅಲ್ಲೊಂದೇ ಇದೆಯಂತೆ ಇನ್ನೊಂದ್ಯಾರಿಗೆ ಕೊಟ್ಟೆ ?

ನೀತು......ನಾನದನ್ನು ನೋಡೇ ಇಲ್ಲ ಕೊಡೋದೆಲ್ಲಿಂದ ಬಂತು.

ಪ್ರೀತಿ......ಬೆಳಿಗ್ಗೆ ಎರಡು ಬಾಕ್ಸ್ ಇದ್ದಿದ್ದನ್ನು ನಾನೂ ನೋಡಿದ್ದೆ.

ಸುರೇಶ.......ಅಪ್ಪ ನಿಮ್ಮ ಚೋಟ ಬೀಮ್ ಎಲ್ಲಿದ್ದಾಳೋ ಹುಡುಕಿ ಅವಳ್ಜೊತೆ ಸ್ವೀಟ್ ಬಾಕ್ಸೂ ಸಿಗುತ್ತೆ.

ಇಡೀ ಮನೆಯನ್ನು ಮೇಲಿನಿಂದ ಕೆಳಗಿನವರೆಗೂ ಜಾಲಾಡಿದರೂ ನಿಶಾ ಪತ್ತೆಯೇ ಇರಲಿಲ್ಲ. ಮನೆ ಹೊರಗೆ ಸುತ್ತಮುತ್ತ ನೋಡಿದರೂ ಅಲ್ಲಿಯೂ ಅವಳ ಅಡ್ರೆಸ್ಸಿಲ್ಲ ಗೇಟಿನ ಬಳಿ ರಕ್ಷಕರು ಇರುವುದರಿಂದ ಅವಳು ಹೊರಗೆ ಹೋಗಲು ಸಾಧ್ಯವಿಲ್ಲ ಆದರೆಲ್ಲಿ ಅವಿತಿದ್ದಾಳೆ ?

ವಿಕ್ರಂ.....ಎಲ್ಲಿಗೋದ್ಲು ಮನೇಲೂ ಇಲ್ಲ ಹೊರಗೂ ಇಲ್ವಲ್ಲ.

ಸುಮ.....ರೀ ನೀವು ಗಂಡಸರೆಲ್ಲ ರಜೆ ಅಂತ ಮಾತಾಡ್ತಾ ಕೂತರೆ ಸಾಕಾ ಚಿನ್ನಿ ಕಡೆಗೂ ಗಮನ ಹರಿಸಬಾರದಾ.

ನೀತು.......ಸುಮೇರ್ ಎಲ್ಲವಳು ?

ಸುಮೇರ್ ಸಿಂಗ್ ಮುಗುಳ್ನಗುತ್ತ ಬಿಳೀ ರೇಂಜ್ ರೋವರ್ ಕಡೆಗೆ ಬೆರಳು ತೋರಿದಾಗ ನೀತು ಅದರ ಬಳಿ ಬಂದು ಮಧ್ಯದ ಡೋರ್ ತೆಗೆದಳು. ಕಾರಿನ ಮಧ್ಯದ ಸೀಟಿನಲ್ಲಿ ಹಾಯಾಗಿ ಕುಳಿತಿದ್ದ ನಿಶಾ ಪಕ್ಕದಲ್ಲಿಟ್ಟುಕೊಂಡಿದ್ದ ಸ್ವೀಟ್ ಬಾಕ್ಸಿನಿಂದ ಒಂದೊಂದೇ ಸ್ವೀಟನ್ನು ತೆಗೆದುಕೊಂಡು ಪೋಣಿಸುತ್ತಿದ್ದಳು.

ನೀತು ಹಣೆ ಚಚ್ಚಿಕೊಂಡು........ಚಿನ್ನಿ ನೀನ್ಯಾರಿಗೂ ಹೇಳದೆ ಇಲ್ಲಿ ಕುಳಿತು ಸೈಲೆಂಟಾಗಿ ಸ್ವೀಟ್ ತಿಂತಿದ್ದೀಯಾ ? ಇಲ್ಲಿಗೇಗೆ ಬಂದೆ ?

ನಿಶಾ ಸ್ವೀಟ್ ಬಾಕ್ಸ್ ಅಮ್ಮನಿಗೆ ಕೊಡುತ್ತ.......ನಂಗಿ ಸಾಕು ಮಮ್ಮ ನಾನಿ ಸೊಪ್ಪ ತಿಂದಿ ಅಟ್ಟೆ.

ನೀತು.....ಸುಮೇರ್ ಕಾರಿನ ಡೋರ್ ತೆಗೆದುಕೊಟ್ಟವರ್ಯಾರು ?

ರಕ್ಷಕನೊಬ್ಬ ಮುಂದೆ ಬಂದು......ರಾಜಕುಮಾರಿ ಬಾಗಿಲು ತೆಗಿ ಅಂತ ಕೇಳಿದ್ದಕ್ಕೆ ನಾನೇ ತೆಗೆದುಕೊಟ್ಟೆ ಮಾತೆ.

ನೀತು......ಇನ್ಮುಂದೆ ಇವಳು ಈ ರೀತಿ ಏನೇ ಕೇಳಲಿ ನೀವು ಕಿವಿಗೇ ಹಾಕಿಕೊಳ್ಳೋದು ಬೇಡ ತಿಳೀತಾ. ನೀ ಕೆಳಗಿಳಿ ಚಿನ್ನಿ ಮರಿ.

ಸುರೇಶ......ನಾ ಹೇಳಲಿಲ್ವಾ ಅಮ್ಮ ಇವಳು ಸಿಕ್ಕಿದರೆ ಸ್ವೀಟ್ ಬಾಕ್ಸ್ ಕೂಡ ಸಿಗುತ್ತೆ ಅಂತ. ಚಿಲ್ಟಾರಿ ನೀನೀಗೇ ಸ್ವೀಟ್ ತಿಂತಿರು ಡುಮ್ಮಿ ಆಗೋಗ್ತೀಯ.

ಅಮ್ಮನಿಗೆ ಹೇಳೇನೂ ಪ್ರಯೋಜನವಿಲ್ಲ ಎಂದರಿತಿದ್ದ ನಿಶಾ ಅಪ್ಪನ ಮುಂದೆ ನಿಂತು........ಪಪ್ಪ ನೋಡು ಅಣ್ಣ ನಂಗಿ ಡುಮ್ಮಿ ಅಂತು ಏತ್ ಕೊಡು ಪಪ್ಪ.

ಹರೀಶ ನಗುತ್ತ.....ಸ್ವೀಟ್ ಚೆನ್ನಾಗಿತ್ತಾ ಕಂದ ?

ನಿಶಾ......ಹೂಂ ಪಪ್ಪ ನಾನಿ ಸೊಪ್ಪ ತಿಂದಿ ಪಪ್ಪ.

ಸುರೇಶ.....ಸ್ವಲ್ಪನಾ ಇಲ್ನೋಡಿ ಅಪ್ಪ ಅರ್ಧ ಬಾಕ್ಸ್ ಪೂರ್ತಿ ಖಾಲಿ ಮಾಡಿಟ್ಟಿದ್ದಾಳೆ.

ನೀತು......ಚಿನ್ನಿ ನೀನೀಗೆ ಹೇಳದೆ ಕೇಳದೆ ಬಂದಿದ್ದಕ್ಕೆ ಶಿಕ್ಷೆ ಏನೆಂದು ಗೊತ್ತಾ ?

ನಿಶಾ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಅಮ್ಮನನ್ನೇ ಪಿಳಿಪಿಳಿ ಅಂತ ನೋಡುತ್ತಿದ್ದರೆ ನೀತು........ಈಗ ಅಕ್ಕ ಪಪ್ಪನ ಜೊತೆ ಹೋಗ್ತಾಳೆ ನೀನವರ ಜೊತೆ ಹೋಗೋ ಹಾಗಿಲ್ಲ ಮನೆಲಿರಬೇಕು.

ನಿಶಾ ಮುಗ್ದತೆಯಿಂದ......ನಾನಿ ಹೋಬೇಡ ಮಮ್ಮ.

ನೀತು.....ಇಲ್ಲ ಹೋಗ್ಬೇಡ ನಡಿ ಒಳಗೆ.

ನಿಶಾ ಮರುಮಾತಿಲ್ಲದೆ ಸೈಲೆಂಟಾಗಿ ಮನೆಯೊಳಗೆ ಹೋಗುತ್ತ ನಿಧಿ ದೃಷ್ಟಿ...ರಶ್ನಿ....ನಿಕಿತಾ ಅಕ್ಕಂದಿರು ಅಪ್ಪನ ಜೊತೆ ಹೋಗ್ತಿರೋದನ್ನು ನೋಡಿ ಸಪ್ಪಗೆ ಮುಖ ಮಾಡಿಕೊಂಡು ಒಳಗೋದಳು. ಲಿವಿಂಗ್ ಹಾಲಿನಲ್ಲಿದ್ದ ಅಂಕಲ್...ಮಾವ...ಚಿಕ್ಕಪ್ಪನ ಕಡೆ ನೋಡಿ ಇವರಲ್ಲಿ ಅಮ್ಮನನ್ಯಾರೂ ಏದುರಿಸಲಾರರೆಂದು ಯೋಚಿಸಿ ಗುಡುಗುಡುನೇ ಮಹಡಿಯನ್ನೇರಿ ಹೋದಳು.

ರಜನಿ.....ಪಾಪ ಕಣೆ ಸಪ್ಪಗಾಗಿ ಹೋದಳು.

ಪ್ರೀತಿ......ಅವಳಪ್ಪನ ಜೊತೆ ಕಳಿಸಿದ್ದರೇನಾಗ್ತಿತ್ತು ನೋಡೀಗ ಒಬ್ಳೇ ಹೋಗಿ ಮಲಗಿರ್ತಾಳೆ.

ಸೌಭಾಗ್ಯ.....ನೀತು ಮಕ್ಕಳಾಟವಾಡದೆ ನಾನು ನೀನು ಆಡೋದಿಕ್ಕೆ ಆಗುತ್ತೇನಮ್ಮ ಸ್ವೀಟ್ ತಿನ್ನೋದಕ್ಕೆಷ್ಟು ತಲೆ ಓಡಿಸಿದ್ದಾಳೆ.

ನೀತು......ಅಕ್ಕ ನಾನವಳನ್ನು ಹೆರದೆ ಇರಬಹುದು ಆದರೆ ಅವಳ ಅಣುಅಣುವೂ ಗೊತ್ತಿದೆ ನೋಡ್ತಿರಿ ಈಗಲೂ ಏನೋ ಪ್ಲಾನನ್ನು ಮಾಡ್ಕೊಂಡೇ ಮೇಲೆ ಹೋಗಿದ್ದಾಳೆ.

ಐದತ್ತು ನಿಮಿಷದಲ್ಲೇ ರಾಜೀವ್ ಕೆಳಗಿಳಿದು ಬಂದು.......

ರಾಜೀವ್......ಸುಭಾಷ್ ನೀನೆಲ್ಲಿಗಾದ್ರೂ ಹೋಗ್ತಿದ್ದೀಯೇನಪ್ಪ ?

ಸುಭಾಷ್......ಎಲ್ಲೂ ಇಲ್ಲ ತಾತ ಹೇಳಿ.

ರಾಜೀವ್.....ಹಾಗಾದ್ರೆ ನಡ್ಯಪ್ಪ ಸ್ವಲ್ಪ ನನ್ನ ಭಟ್ಟರ ಮನೆ ಹತ್ತಿರ ಕರೆದುಕೊಂಡು ಹೋಗುವಂತೆ.

ನೀತು ಅಚ್ಚರಿಗೊಳ್ಳುತ್ತ.......ಅಪ್ಪ ನೀವೇನು ಭಟ್ಟರ ಮನೆಗೆ ?

ರಾಜೀವ್......ಯಾಕಮ್ಮ ನನ್ನ ಬರಬೇಡಿ ಅಂತ ಹೇಳಿದ್ದಾರಾ ?

ಸುಮ....ಹಾಗಲ್ಲ ಮಾವ ನೀವ್ಯಾವತ್ತೂ ಹೋಗಿಲ್ವಲ್ಲ ಅದಕ್ಕೆ ನೀತು ಕೇಳಿದ್ಳು.

ರಾಜೀವ್......ಯಾವತ್ತೂ ಹೋಗದಿದ್ದರೇನು ಇವತ್ತು ಹೋಗ್ತಿದ್ದೀನಿ ಇನ್ನೇನೂ ಪ್ರಶ್ನೆ ಕೇಳುವಂತಿಲ್ಲ ಎಲ್ಲರೂ ಷಟಪ್ ನಡಿ ಸುಭಾಷ್ ಚಿನ್ನಿ ಮರಿ ಎಲ್ಲಿದ್ದೀಯಮ್ಮ ಬಾ ಬೇಗ.

ಮರೆಯಲ್ಲೇ ನಿಂತು ಎಲ್ಲವನ್ನೂ ನೋಡುತ್ತಿದ್ದ ನಿಶಾ ಗುಡುಗುಡುನೇ ಹೊರಗೋಡಿ ಬಂದು......ತಾತ ನಾನಿ ರೆಡಿ ಬಾ ಮಮ್ಮ ನಾನಿ ತಾತ ಜೊತಿ ಹೋತೀನಿ ಟಾಟಾ....ಎಂದೇಳಿ ಹೋಗುತ್ತ ಅಮ್ಮನಿಗೊಂದು ಕಣ್ಣೊಡೆದು ಹೊರಗೋಡಿದಳು.

ನೀತು......ನೋಡಿದ್ರಾ ಅಕ್ಕ ಎಷ್ಟು ಪ್ರಳಯಾಂತಕಿ ಇದ್ದಾಳೆ ನಂಗೇ ಕಣ್ಣೊಡೆದು ಅಣಕಿಸಿ ಹೋಗ್ತಾಳಲ್ಲ.

ಸೌಭಾಗ್ಯ......ನಿನ್ನ ಮಗಳಲ್ಲವಾ ನಿನ್ನೇ ಅನುಕರಿಸ್ತಿದ್ದಾಳೆ.
* *
* *
ಎರಡು ಫ್ಯಾಕ್ಟರಿ ಮತ್ತು ಫುಡ್ ಯೂನಿಟ್ಟಿನಲ್ಲಿ ಆಯುಧ ಪೂಜೆಗೆ ಸಕಲ ಸಿದ್ದತೆಗಳೂ ನಡೆದಿದ್ದು ಕೆಲಸಗಾರರೆಲ್ಲರೂ ಹುರುಪಿನಿಂದಲೇ ಹೂವು ಮತ್ತು ತೋರಣಗಳಿಂದ ಅಲಂಕರಿಸಿದ್ದರು. ಮನೆಯವರನ್ನು ತಡೆದ ರಕ್ಷಕರು ತಾವೇ ಎಲ್ಲಾ ಸ್ಕೂಟರ್...ಕಾರುಗಳನ್ನು ತೊಳೆದರೆ ಗಿರೀಶ...ಸುರೇಶ ಜೊತೆಯಾಗಿ ಕ್ಲೀನ್ ಮಾಡಿದರು. ಸೋಮವಾರ ಮುಂಜಾನೆ ಮೊದಲು ಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಮನೆಯವರೆಲ್ಲರೂ ಎರಡು ಗುಂಪುಗಳಾಗಿ ಕೆಮಿಕಲ್ಸ್ ಮತ್ತು ಗ್ಲಾಸ್ ಪ್ಲೈವುಡ್ ಫ್ಯಾಕ್ಟರಿ ತಲುಪಿದರು. ನೀತು ಗಂಡ ಮಗಳ ಜೊತೆಯಲ್ಲಿ ಎರಡೂ ಕಡೆ ಬೇಟಿ ನೀಡಿ ಫುಡ್ ಯೂನಿಟ್ಟಿಗೆ ಬಂದಳು. ಎರಡೂ ಫ್ಯಾಕ್ಟರಿಗಳಲ್ಲಿ ಪೂಜೆ ಮುಗಿದ ನಂತರ ಅಲ್ಲಿನ ಕೆಲಸಗಾರರನ್ನೆಲ್ಲಾ ಫುಡ್ ಯೂನಿಟ್ಟಿಗೇ ಕರೆತರಲಾಯಿತು. ಅಲ್ಲಿನ ಆಯುಧ ಪೂಜೆ ರೇವತಿ— ರಾಜೀವ್ ನೆರವೇರಿಸಿದ ಬಳಿಕ ಕೆಲಸಗಾರರಿಗೆ ಸ್ವೀಟ್ಸ್ ಮತ್ತು ಬಟ್ಟೆಬರೆ ಹಂಚಲಾಯಿತು. ಫುಡ್ ಯೂನಿಟ್ ಅಂಗಳದಲ್ಲಿ ಕೆಲಸಗಾರರನ್ನು ಒಟ್ಟಿಗೆ ಸೇರಿಸಿ ಅವರನ್ನುದ್ದೇಶಿಸಿ......

ವಿಕ್ರಂ.....ನೆನ್ನೆ ರಾತ್ರಿಯೇ ನಿಮ್ಮೆಲ್ಲರ ಅಕೌಂಟುಗಳಿಗೆ ಬೋನಸ್ ಹಣವನ್ನು ಜಮೆ ಮಾಡಲಾಗಿದೆ. ಈ ಬಾರಿ ಕೇವಲ ಒಂದು ತಿಂಗಳ ಸಂಬಳವನ್ನು ಬೋನಸ್ ರೂಪದಲ್ಲಿ ನೀಡುತ್ತಿದ್ದೀವಿ. ನೀವೆಲ್ಲರೂ ಇದೇ ರೀತಿ ನಿಷ್ಠೆ ಹಾಗು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತ ಕಂಪನಿಯ ಏಳಿಗೆಗಾಗಿ ಶ್ರಮಿಸಿದರೆ ಮುಂದಿನ ವರ್ಷ ಬೋನಸ್ ಕೂಡ ಹೆಚ್ಚಿಗೆ ಸಿಗುತ್ತದೆ.

ಕೆಲಸಗಾರರಲ್ಲಿ ಕೆಲವು ಹಿರಿಯರು.....ಸರ್ ಫ್ಯಾಕ್ಟರಿ ಪ್ರಾರಂಭವಾಗಿ ನಾಲ್ಕೈದು ತಿಂಗಳೇ ಆಗಿದ್ರೂ ನೀವು ಒಂದು ತಿಂಗಳ ಬೋನಸ್ಸನ್ನು ಕೊಟ್ಟಿರುವುದಕ್ಕೆ ಧನ್ಯವಾದ. ನೀವು ನಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ನಾವೆಲ್ಲರೂ ಕಷ್ಟಪಟ್ಟು ದುಡಿಯುತ್ತೀವಿ.

ಇದಾದ ನಂತರ ರವಿ...ಅಶೋಕ...ರೇವಂತ್ ಸಹ ಕೆಲಸಗಾರರನ್ನು ಉದ್ದೇಶಿಸಿ ಮಾತನಾಡಿದ ನಂತರ ನೀತು ಮೈಕ್ ಹಿಡಿದಳು.

ನೀತು......ನಿಮ್ಮೆಲ್ಲರ ಪರಿಶ್ರಮದಿಂದಾಗಿ ಮೂರು ಫ್ಯಾಕ್ಟರಿಗಳಿಗೆ ನಾವು ಯೋಚಿಸಿದ್ದಕ್ಕಿಂತಲೂ ಹೆಚ್ಚಿನ ಆರ್ಡರ್ಸ್ ಬರ್ತಿದೆ. ನಿಮ್ಮ ಪರಿಶ್ರಮಕ್ಕೆ ಪ್ರತಿಫಲವೂ ಸಿಗಬೇಕಲ್ಲವಾ ಅದಕ್ಕಾಗಿ ಮುಂದಿನ ತಿಂಗಳಿನಿಂದ ನಿಮ್ಮೆಲ್ಲರ ಸಂಬಳವನ್ನು 20% ಹೆಚ್ಚಿಸುತ್ತೀದ್ದೀವಿ. ನೀವೆಲ್ಲರೂ ಮುಂದೆಯೂ ಇದೇ ರೀತಿ ನಿಮ್ಮ ಕೆಲಸ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೀರೆಂದು ನಂಬಿದ್ದೀನಿ.

ನೀತು ಮಾಡಿದ ಘೋಷಣೆ ಕೇಳಿ ಕೆಲಸಗಾರರ ಚಪ್ಪಾಳೆ ಮುಗಿಲು ಮುಟ್ಟಿದ್ದು ಎಲ್ಲರೂ ಕಾಯಾ... ವಾಚ... ಮನಸಾ ಕಂಪನಿ ಏಳಿಗೆಗೆ ದುಡಿಯುವುದಾಗಿ ವಾಗ್ದಾನ ಮಾಡಿದರು.

ರವಿ........ಇವತ್ತಿನಿಂದ ಮುಂದಿನ ನಾಲ್ಕು ದಿನ ನಿಮ್ಮೆಲ್ಲರಿಗೂ ರಜೆ ಇರುತ್ತೆ ಕುಟುಂಬದೊಂದಿಗೆ ಸಮಯ ಕಳೆಯಿರಿ.

ಅಶೋಕ......ಶುಕ್ರವಾರದಿಂದ ಯಥಾಪ್ರಕಾರ ಮೂರು ಕಡೆಗಳಲ್ಲೂ ಕೆಲಸ ಪ್ರಾರಂಭವಾಗಲಿದೆ. ಈಗ ನಿಮ್ಮೆಲ್ಲರಿಗೂ ಊಟದ ವ್ಯವಸ್ಥೆ ಮಾಡಿದೆ ಭೋಜನ ಮಾಡಿಕೊಂಡೇ ಹೋಗ್ಬೇಕು.

ಕೆಲಸಗಾರರು ಊಟದ ಕೌಂಟಿನತ್ತ ತೆರಳಿ ಕ್ಯೂ ನಿಂತು ಭೋಜನ ಮಾಡುತ್ತ ಸಂತೋಷದ ಸಮಯ ಕಳೆಯುತ್ತಿದ್ದರೆ ಮೂರು ಫ್ಯಾಕ್ಟರಿ ಮಾನೇಜರುಗಳಿಗೆ ಕೆಲವು ಸೂಚೆನೆಗಳನ್ನು ನೀಡಿ ಕುಟುಂಬದವರು ಸಹ ಆಹ್ವಾನಿತರೊಟ್ಟಿಗೆ ಊಟಕ್ಕೆ ಕುಳಿತರು.

ನೀತು......ಬಸ್ಯ ಮೂರು ಕಡೆಯೂ ನೀನೇ ಓಡಾಡಿ ನೋಡ್ಕೊ ಈ ಸಲ ನಿನ್ನನ್ನು ನಮ್ಜೊತೆ ಕರೆದುಕೊಂಡು ಹೋಗ್ತಿಲ್ಲ. ನಾನು ಮುಂದಿನ ಸಲ ಹೋಗುವಾಗ ನೀನೂ ಜೊತೆಯಲ್ಲಿ ಬರುವಂತೆ.

ಬಸ್ಯ......ಅಕ್ಕ ಬೀದಿಲಿ ಬಿದ್ದಿದ್ದವರನ್ನು ಕರೆತಂದು ಇಷ್ಟು ಒಳ್ಳೆಯ ಜೀವನ ಕೊಟ್ಟಿರುವಿರಿ ಇದಕ್ಕಿಂತ ನಮಗೇನೂ ಬೇಕಿಲ್ಲ ಸದಾ ನಿಮ್ಮ ಕೈ ನಮಗೆ ಆಶೀರ್ವಾದದ ರೂಪದಲ್ಲಿ ತಲೆಯ ಮೇಲಿದ್ದರಷ್ಟೆ ಸಾಕು. ಇಲ್ಲಿನ ಬಗ್ಗೆ ನೀವೇನೂ ಚಿಂತಿಸಬೇಡಿ ನಾನೆಲ್ಲ ನೋಡಿಕೊಳ್ತೀನಿ.

ಹರೀಶ.....ಬಸ್ಯ ನಿನ್ನ ಹುಡುಗರ ಅಕೌಂಟಿಗೂ ನೆನ್ನೆಯೇ ಹಣವನ್ನು ವರ್ಗಾವಣೆ ಮಾಡಿದ್ದೀವಿ ಜೊತೆಗೆ 30 ಜನ ಹೊಸದಾಗಿ ಸೇರಿರುವ ಹುಡುಗರನ್ನೂ ಸೇರಿಸಿ ಎಲ್ಲರಿಗೂ ಹೇಳ್ಬಿಡು.

ಬಸ್ಯ.....ಸರ್ ನಮಗ್ಯಾಕೆ ಬೋನಸ್.....

ನೀತು.....ನಿನ್ನ ಹುಡುಗರಿಗೆ ಮಾತ್ರ ಹಾಕಿರೋದು ನಿನಗಲ್ಲ ಇಲ್ಲಿನ ಕೆಲಸ ಮುಗಿಸಿ ನೀನು ಮನೆಗೆ ಬಾ ಅಷ್ಟೆ.

ಬಸ್ಯ.....ಆಯ್ತಕ್ಕ.
**
ಮೂರೂ ಫ್ಯಾಕ್ಟರಿಗಳಲ್ಲಿ ಆಯುಧ ಪೂಜೆ ಮುಗಿಸಿಕೊಂಡು ಎಲ್ಲಾ ಮನೆಗೆ ಹಿಂದಿರುಗಿ ರಾಜಸ್ಥಾನದ ಕಡೆ ಹೊರಡುವುದಕ್ಕೆ ಸಿದ್ದತೆಯ ಮಾಡಿಕೊಳ್ಳತೊಡಗಿದರು. ಸುಭಾಷ್ ಮತ್ತು ಪ್ರತಾಪ್ ಒಂದೊಂದು ಬಸ್ ತೆಗೆದುಕೊಂಡು ಹರೀಶನ ಸಹೋದ್ಯೋಗಿಗಳ ಕುಟುಂಬವನ್ನು ಮತ್ತು ನಿಧಿಯ ಸ್ನೇಹಿತೆಯರ ಕುಟುಂಬದವರನ್ನು ಕರೆತರುವುದಕ್ಕೆ ತೆರಳಿದರು. ಕಾಲೋನಿಯಿಂದಲೇ ಸುಮಾರು 10 ಫ್ಯಾಮಿಲಿಗಳು ಇವರ ಜೊತೆ ಬರುತ್ತಿದ್ದು ಮನೆ ಮುಂದೆ ನಿಂತಿದ್ದ ಬಸ್ಸಿನಲ್ಲಿ ಅವರ ಲಗೇಜನ್ನು ಅಶೋಕ—ರೇವಂತ್ ಲೋಡ್ ಮಾಡಿಸುತ್ತಿದ್ದರು. ಜಾನಿ
ಆರೀಫ್ ಹುಸೇನ್...ನಾಗೇಂದ್ರ ಹಾಗು ಮಗಳು ಕೀರ್ತಿ ಜೊತೆಯಲ್ಲಿ ಸುನಿಲ್ ಕೂಡ ಬಂದಾಗ ಎಲ್ಲರನ್ನೂ ನಗುತ್ತ ಮಾತನಾಡಿಸಿದರು.

ಹರೀಶ.......ಜಾನಿ ತೋಟ ನೋಡಿಕೊಳ್ಳಲಿಕ್ಕೆ ಜನರನ್ನು ನೇಮಿಸಿ ಬಂದಿರುವೆ ತಾನೇ ಇಲ್ಲದಿದ್ದರೆ ತೊಂದರೆಯಾಗುತ್ತೆ.

ಜಾನಿ....ಅದನ್ನೆಲ್ಲಾ ಅರೇಂಜ್ ಮಾಡಿದ್ದೀನಿ ಸರ್ ಎಲ್ಲಿ ನಮ್ಮನೇ ಲಿಟಲ್ ಪ್ರಿನ್ಸಸ್ ಕಾಣೆ.

ಹರೀಶ......ಒಳಗೆಲ್ಲೋ ಅವಳ ಸ್ನೇಹಿತೆ ಜೊತೆಗಿರ್ಬೇಕು ನೋಡು.

ಅಶೋಕ.....ಏಯ್ ಗಿರಿ ನೀನೇನಿಷ್ಟು ಲೇಟಾಗಿ ಬರ್ತಿದ್ದೀಯಲ್ಲೋ ನಿನ್ನ ಲಗೇಜೆಲ್ಲಿ ?

ಗಿರಿ......ಸರ್ ಲೇಟಾಯ್ತು ಅಮ್ಮನಿಗೆ ಹುಷಾರಿಲ್ಲ ಅಪ್ಪ ಒಬ್ಬರಿಗೆಲ್ಲ ಕೆಲಸ ನೋಡಿಕೊಳ್ಳಲಿಕ್ಕಾಗಲ್ಲ ಅದಕ್ಕೆ ನಾನೂ ಬರ್ತಿಲ್ಲ.

ಅಶೋಕ....ಹೋಗೀ ವಿಷಯ ನಿಮ್ಮಾಂಟಿಗೆ ಹೇಳಪ್ಪ.

ಗಿರಿ ಮನೆಯೊಳಗೆ ಬಂದು ಕಾಲೋನಿ ಹೆಂಗಸರ ಜೊತೆ ಮಾತಾಡ್ತಾ ನಿಂತಿದ್ದ ನೀತುವಿಗೆ ತಾನು ಬರದಿರುವುದಕ್ಕೆ ಕಾರಣ ತಿಳಿಸಿ ಕ್ಷಮೆ ಸಹ ಕೇಳಿಕೊಂಡನು.

ನೀತು......ಹೋಗ್ಲಿ ಬಿಡೋ ಅಮ್ಮನ ಆರೋಗ್ಯ ಎಲ್ಲಕ್ಕಿಂತ ಮುಖ್ಯ ಮುಂದೊಂದು ದಿನ ಬರುವಂತೆ ನಿಧಿ ಸ್ವೀಟ್ಸ್ ತಂದ್ಕೊಡಮ್ಮ.

ಎರಡು ಬಾಕ್ಸ್ ಸ್ವೀಟ್ಸ್.....ಮೂರು ಬಟ್ಟೆಗಳ ಕವರ್ ಜೊತೆಗೊಂದು ಎನ್ವಲಪ್ ಸಹ ತಂದು ಮುಂದಿಡಿದ ನಿಧಿ.....ಫ್ಯಾಕ್ಟರಿ ಪೂಜೆಗೂ ನೀನು ಬರಲಿಲ್ವಲ್ಲ.

ಗಿರಿ.....ಅಮ್ಮನ್ನ ಆಸ್ಪತ್ರೆಗೆ ಕರ್ಕೊಂಡ್ ಹೋಗಿದ್ದೆ ಅದಕ್ಕೆ ಬರಲಿಲ್ಲ ನಿಮಗೆ ಅಡ್ವಾನ್ಸ್ ಬರ್ತಡೇ ವಿಷಸ್. ಚಿನ್ನಿ ಎಲ್ಲಿ ?

ನಿಧಿ.....ಮೇಲಿದ್ದಾಳೆ ಬಾ ?

ನಿಧಿ ಮುಂದೆ ಮೆಟ್ಟಿಲನ್ನು ಹತ್ತುತ್ತಿದ್ದರೆ ಪಿಂಕ್ ಬಣ್ಣದ ಜೀನ್ಸಿನಲ್ಲಿ ಉಬ್ಬಿಕೊಂಡು ಕಣ್ಣಿಗೆ ಕುಕ್ಕುತ್ತಿದ್ದ ಅವಳ ದುಂಡನೇ ಕುಂಡೆಗಳನ್ನು ನೋಡಿ ಗಿರಿಗೆ ಫುಲ್ ಟೆಂಪ್ಟಾಗಿ ಹೋಯ್ತು. ಇಬ್ಬರೂ ರೂಮಿಗೆ ಬಂದಾಗ ನಿಶಾ—ಪೂನಂ ಕುಕ್ಕಿ ಮರಿಗಳೊಟ್ಟಿಗೆ ಆಡುತ್ತಿದ್ದರು.

ಗಿರಿ......ಚಿನ್ನಿ ಹ್ಯಾಪಿ ಬರ್ತಡೇ ಪುಟ್ಟಿ.

ನಿಧಿ.....ಥಾಂಕ್ಸ್ ಅಂತೇಳು.

ನಿಶಾ....ಟಾಂಕೂ ಅಣ್ಣ.

ನಿಧಿ......ಇವೆರಡನ್ನೂ ಬಸ್ಯನ ಜೊತೆ ಕಳಿಸೋಣ ಅಂತ ಅಮ್ಮನೇ ಹೇಳ್ತಿದ್ರು ಈಗ ನೀನು ಬರ್ತಿಲ್ವಲ್ಲ ನಿಮ್ಮನೇಲಿ ಇಟ್ಕೊಬಹುದಾ ?

ಗಿರಿ......ನಮ್ಮನೇಲಿ ಎರಡೂ ಆರಾಮವಾಗಿ ಇರ್ತಾವೆ ನೀವೇನೂ ಚಿಂತೆ ಮಾಡ್ಬೇಡಿ ನಾನೆರಡನ್ನೂ ಜೋಪಾನವಾಗಿ ನೋಡ್ಕೊತೀನಿ. ನಮ್ಮ ಚಿನ್ನಿಗೆ ಇವೆರಡನ್ನೂ ಕಂಡರೆಷ್ಟು ಇಷ್ಟವೆಂದು ಗೊತ್ತಿದೆ.

ನಿಧಿ......ಗಿರಿ ನೀನು ನನಗಿಂತಲೂ ಮೂರು ತಿಂಗಳಿಗೆ ದೊಡ್ಡವನೇ ಆದ್ರೂ ನಾನಿನ್ನ ಬಾ ಹೋಗು ಅಂತಲೇ ಕರೆಯೋದು ನೀನ್ಯಾಕೆ ನನ್ನ ಬನ್ನಿ ಹೋಗಿ ಅಂತ ಕರೆಯದು. ಅಮ್ಮ ಅಪ್ಪನಿಗೆಷ್ಟಾದರೂ ನೀನು ಮರ್ಯಾದೆ ಕೊಡು ಆದರೆ ನನ್ನ ಬಾ ಹೋಗು ಅಂತ ಕರಿಬೇಕು.

ಗಿರಿ.....ಅದ್ಯಾಕೆ ಅಂದರೆ......

ನಿಧಿ.......ಕಾರಣವೆಲ್ಲ ಬೇಕಾಗಿಲ್ಲ ಹೇಳಿದಷ್ಟನ್ನು ಮಾಡು.

ಗಿರಿ.....ಆಯ್ತು ಬಿಡು ಹಾಗೆ ಕರಿತೀನಿ. ಇವೆರಡನ್ನು ಕರೆದೊಯ್ಯಲು ಒಂದು ಬುಟ್ಟಿಯಿದ್ದರೆ ಕೊಡ್ತೀಯ.

ನಿಧಿ ಫ್ರೇಂ ಬಾಸ್ಕೆಟ್ ತೆಗೆದುಕೊಡಲು ಟೇಬಲ್ ಬಳಿ ಮಂಡಿಯೂರಿ ಕುಳಿತಾಗ ಅವಳು ಧರಿಸಿದ್ದ ಟೀಶರ್ಟ್ ಮೇಲೆ ಸರಿದರೆ ಜೀನ್ಸ್ ಸಹ ಕೆಳಗೆ ಜಾರಿಕೊಂಡಿತು. ನಿಧಿಯ ಟೀಶರ್ಟ್ ಮತ್ತು ಜೀನ್ಸ್ ನಡುವಿನ ಸೊಂಟದ ಭಾಗ ಗಿರಿಗೆ ನಗ್ನವಾಗಿ ಕಾಣಿಸುತ್ತಿದ್ದ ಜೊತೆ ಆಕೆ ಧರಿಸಿದ್ದ ನೀಲಿ ಬಣ್ಣದ ಕಾಚದ ಏಲಾಸ್ಟಿಕ್ ಮತ್ತದರ ಮೇಲೆ ನಮೂದಾಗಿದ್ದ ಪ್ರಿಟಿ ಗರ್ಲ್ ಎಂಬ ಬ್ರಾಂಡ್ ಹೆಸರು ಸಹ ಸ್ಪಷ್ಟವಾಗಿ ಕಾಣಿಸುತ್ತಿದ್ದು ಗಿರಿಯ ತುಣ್ಣೆ ಜೀನ್ಸ್ ಒಳಗೆ ಫುಲ್ ರೇಂಜಲ್ಲಿ ನಿಗುರಿ ಹೋಗಿತ್ತು.

ನಿಶಾ.....ಅಣ್ಣ ಕುಕ್ಕಿ ನನ್ನಿ ಫೆಂಡ್ ಚೆನಾಗಿ ನೋಕೊ ನಾನಿ ನಿಂಗಿ ಚಾಕಿ ಕೊತೀನಿ.

ಗಿರಿ ಅವಳ ಕೆನ್ನೆ ತಟ್ಟಿ.....ಆಯ್ತಮ್ಮ ಪುಟ್ಟಿ ಚೆನ್ನಾಗಿ ನೋಡ್ಕೊತೀನಿ.

ನಿಧಿಯಿಂದ ಬುಟ್ಟಿ ಪಡೆದು ಕುಕ್ಕಿ ಮರಿಗಳನ್ನು ಒಳಗೆ ಕೂರಿಸುತ್ತಿದ್ದ ಸಂಧರ್ಭ ನಿಧಿ ಸಹ ಬಗ್ಗಿ ಸಹಾಯ ಮಾಡುತ್ತಿದ್ದಳು. ನಿಧಿ ಬಗ್ಗಿದಾಗ ಅವಳ ಟೀಶರ್ಟಿನ ಸಂಧಿಯಿಂದ ಅವಳೆರಡು ದುಂಡನೇ ಬಲೂನ್ಸ್ ಕಪ್ಪು ಬ್ರಾನಲ್ಲಿ ಬಂಧಿಯಾಗಿರುವುದು ಸಹ ಗಿರಿಗೆ ಕಾಣಿಸುತ್ತಿದ್ದು ಅವುಗಳ ನಡುವಿನ ಗೋಲಕವನ್ನು ನೋಡಿ ಗಿರಿಗೆ ತಲೆ ತಿರುಗಿತು. ನಿಧಿ ಏದ್ದು ನಿಂತಾಗ ಅವಳ ತೊಡೆಗಳ ಸಮಾಗಮ ಸಂಧಿಯಲ್ಲಿ ಜೀನ್ಸ್ ಮೈಯಿಗೆ ಅಂಟಿಕೊಂಡಿದ್ದು ಅಲ್ಲಿ ನಿರ್ಮಾಣವಾಗಿರುವಂತ ತ್ರಿಕೋನಾಕೃತಿಯ ತುಲ್ಲಿನ ಶೇಪ್ ಕಂಡು ಹೃದಯದ ಬಡಿತ ಕೂಡ ಹೆಚ್ಚಾಗಿ ಹೋಗಿತ್ತು.

ನಿಧಿ....ಗಿರಿ ನೀನೆಲ್ಲಿವರೆಗೆ ಓದಿರುವೆ ?

ಗಿರಿ......ಪಿಯುಸಿ ಪಾಸಾಗಿದೆ ಅಪ್ಪನಿಗೆ ಕೆಲಸದಲ್ಲಿ ಸಹಾಯವಾಗ್ಲಿ ಅಂತ ಡಿಗ್ರಿಗೆ ಸೇರಿಕೊಳ್ಳಲಿಲ್ಲ. ನಿಧಿ ಅದೇನೋ ಅಂಚೆ ಕಾಲೇಜು ಅಂತ ಹೇಳ್ತಾರಲ್ಲ ಅದರಲ್ಲೀಗಲೂ ನಾನು ಸೇರಿಕೊಳ್ಳಬಹುದಾ ?

ನಿಧಿ.....ಅದರ ಬಗ್ಗೆ ನನಗೇನೂ ಗೊತ್ತಿಲ್ಲ ನಮ್ಜೊತೆ ಪ್ರಿನ್ಸಿಪಾಲ್ ಸಹ ಬರ್ತಿದ್ದಾರೆ ಅವರಿಂದೆಲ್ಲಾ ವಿಷಯ ತಿಳಿದುಕೊಂಡು ನಿನಗೆ ಫೋನ್ ಮಾಡಿ ಹೇಳ್ತೀನಿ. ಇನ್ನೂ ಅವಕಾಶವಿದ್ದರೆ ನೀನು ನಾಳಿದ್ದೇ ಹೋಗಿ ಅಡ್ಮಿಷನ್ ಆಗ್ಬಿಡು.

ಗಿರಿ....ಈಗೆಲ್ಲಿ ದಸರಾ ರಜೆಯಿರುತ್ತಲ್ಲ.

ನಿಧಿ...ಕಾಲೇಜಿನ ಆಫೀಸಿಗೆ ರಜೆಯಿಲ್ಲ ಅದು ತೆಗೆದಿರುತ್ತೆ ನಿನ್ನ ನಂ.. ಕೊಡು ನಾನೇ ನಿನಗೆ ತಿಳಿಸ್ತೀನಿ.

ಪೂನಂ......ಅಕ್ಕ ನನ್ನಿ ಬಿಚ್ಚಿ ಹೋತು......ಎಂದು ಕಾಲಿನ ಸಾಕ್ಸನ್ನು ತೋರಿಸಿದಾಗ ನಿಧಿ ಅದನ್ನು ಸರಿಮಾಡಲು ಕೆಳಗೆ ಕುಳಿತು ಪುನಃ ಗಿರಿಗೆ ತನ್ನ ನೀಲಿ ಕಾಚದ ದರ್ಶನವನ್ನು ಮಾಡಿಸಿದಳು. ಇನ್ನಲ್ಲಿರಲು ಸಾಧ್ಯವಾಗದೆ ನಿಧಿಗೆ ತಿಳಿಸಿ ಕೆಳಗೆ ಬಂದಾಗ.......

ನೀತು......ಗಿರಿ ಜೋಪಾನವಾಗಿ ನೋಡಿಕೊಳ್ಳಪ್ಪ ಇವೆರಡೂ ನನ್ನ ಮಗಳಿಗೆ ಪಂಚಪ್ರಾಣ.

ಗಿರಿ.......ನಮ್ಮನೇಲಿ ಓಡಾಡಿಕೊಂಡು ಆರಾಮವಾಗಿತ್ವೆ ಅಮ್ಮನಿಗೆ ನಾಯಿ ಮರಿಗಳನ್ನು ಕಂಡರೆ ತುಂಬಾ ಇಷ್ಟ. ಆಂಟಿ ಆದರೆ ನೀವೀ ಕವರ್ ಯಾಕೆ ಕೊಟ್ಟಿದ್ದು ಇದರಲ್ಲಿಷ್ಟೊಂದು ಹಣವಿದೆ.

ನೀತು......ಬಾಯ್ಮುಚ್ಚಿಕೊಂಡು ಜೇಬಿನೊಳಗಿಡು ಮುಂದೊಂದೂ ಮಾತಾಡ್ಬೇಡ ನಾವು ಹಿಂದಿರುಗಿ ಬರುವಾಗ ಫೋನ್ ಮಾಡ್ತೀನಿ.

ಗಿರಿ ಆಯ್ತಾಂಟಿ ಎಂದೇಳಿ ಹೊರಟಾಗ ದಾರಿಯಲ್ಲಿ ನಿಧಿಯ ಕಾಚವೆ ಅವನ ಕಣ್ಣಿನೆದುರಿಗೆ ಬರುತ್ತಿದ್ದು ಅಪ್ಪ ಮಗ ಇಬ್ಬರೂ ನೀತುಳನ್ನು ಕೇಯ್ದಾಡಿದ್ದರೆ ಅಪ್ಪಿತಪ್ಪಿ ಅದೃಷ್ಟ ಗಿರಿಯ ಕೈ ಹಿಡಿದಿದ್ದೇ ಆದಲ್ಲಿ ಅಮ್ಮನ ನಂತರ ಮಗಳು ನಿಧಿಗೂ ಅವನ ಗೂಟ ಬೀಳಬಹುದಾ ಸಮಯವೇ ಇದಕ್ಕೆ ಉತ್ತರಿಸಬೇಕಿತ್ತು.

ಬಸ್ಯ ಒಳಗೆ ಬಂದಾಗ ಅವನನ್ನು ಕೂರಿಸಿ ಸ್ವೀಟ್ ಮತ್ತೊಂದು ಸೆಟ್ ಬಟ್ಟೆಗಳನ್ನು ಪ್ರೀತಿ ನೀಡಿದರೆ ರೇವಂತ್ ಅವನಿಗೆ ಮಹಿಂದ್ರಾ ಥಾರ್ ಕೀ ಕೊಟ್ಟನು.

ಬಸ್ಯ......ಸರ್ ಇದ್ಯಾವುದರ ಕೀ ?

ರೇವಂತ್.....ಹೊರಗೊಂದು ಹೊಸ ಗಾಡಿ ನಿಂತಿದೆ ಇನ್ನೂ ಅದಕ್ಕೆ ನಂಬರ್ ಹಾಕಿಸಿಲ್ಲ ಅದು ನಿನಗಾಗಿ ಕೊಡ್ತಿರೋದು.

ಬಸ್ಯ......ಸರ್ ಇದೆಲ್ಲ ನನಗ್ಯಾಕೆ ದಯವಿಟ್ಟು ಬೇಡ.

ರೇವಂತ್......ಸರಿ ಹೋಗಿ ನಿಮ್ಮಕ್ಕನಿಗೇ ಹೇಳು.

ಬಸ್ಯ......ಬೇಡ ಬೈತಾರಷ್ಟೆ.

ಪ್ರೀತಿ......ಅದಕ್ಕೇ ಸುಮ್ಮನೆ ಇಟ್ಕೊ ಕೆಲಸಕ್ಕೆ ಬರುತ್ತೆ.
* *
* *
ರಾಜಸ್ಥಾನಕ್ಕೆ ಹೊರಡುವವರೆಲ್ಲರೂ ಬಂದಿದ್ದು ಎರಡೂ ಮನೆಯ ಕೀಗಳನ್ನು ರಕ್ಷಕರಿಗೆ ನೀಡಿ ಮನೆಯವರೂ ಒಂದು ಬಸ್ಸಿನೊಳಗಡೆ ಏರಿಕೊಂಡರು. ಇವರನ್ನು ಬೆಂಗಳೂರು ವಿಮಾನ ನಿಲ್ದಾಣದವರೆಗೆ ಸೇಫ್ಟಿಯಾಗಿ ಬಿಡುವುದಕ್ಕೆ 14 ಜನ ರಕ್ಷಕರು ತಮ್ಮ ವಾಹನಗಳಲ್ಲಿ ಬರುತ್ತಿದ್ದು ನಂತರ ಇಲ್ಲಿಗೇ ಹಿಂದಿರುಗುವವರಿದ್ದರು. ನಿಶಾ ಪೂನಂ ಇಬ್ಬರನ್ನೂ ಜೊತೆಗೆ ಕೂರಿಸಿದ ಗಿರೀಶ ಅವರ ಮುಂದೊಂದು ಟ್ಯಾಬನ್ನು ನೇತಾಕಿ ಟಾಮ್ ಜರ್ರಿ ಕಾರ್ಟೂನ್ ಹಾಕಿಕೊಟ್ಟರೆ ಇಬ್ರೂ ಖುಷಿಯಿಂದ ನಡುತ್ತ ಕುಳಿತರು. 

ನಿಧಿ ಮತ್ತು ತಂಗಿಯರು ಎಲ್ಲಾ ಅತಿಥಿಗಳನ್ನು ಮಾತನಾಡಿಸಿದ ನಂತರ ನಿಧಿಯ ಸ್ನೇಹಿತೆಯರೊಟ್ಟಿಗೆ ಕುಳಿತು ಹರಟೆ ಹೊಡೆಯುತ್ತ ಪ್ರಯಾಣಿಸುತ್ತಿದ್ದರು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಾಗಲೇ ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಸಂಸ್ಥಾನದ ವಿಮಾನದೊಂದಿಗೆ ಬಂದಿದ್ದು ಇವರಿಗೆಲ್ಲಾ ರೀತಿ ವ್ಯವಸ್ಥೆಗಳನ್ನು ಮಾಡಿದ್ದರು. ವರ್ಧನ್ ಸೂಚನೆ ಮೇರೆಗೆ ಮೂರು ಬಸ್ಸುಗಳನ್ನು ಕಾರ್ಗೋ ವಿಭಾಗದಿಂದ ಸಂಸ್ಥಾನದ ವಿಮಾನದ ಬಳಿ ಕರೆದೊಯ್ಯಲಾಯಿತು. ಅಲ್ಲಿನ ಕೆಲವು ಸಿಬ್ಬಂದಿಗಳು ಬಸ್ಸಿನಲ್ಲಿದ್ದ ಲಗೇಜನ್ನು ವಿಮಾನದೊಳಗೆ ಶಿಫ್ಟ್ ಮಾಡತೊಡಗಿದರು.

ಪ್ರಿನ್ಸಿಪಾಲ್.......ಹರೀಶ ಇದಕ್ಕೂ ಮುಂಚೆ ನಾನೊಮ್ಮೆ ವಿಮಾನ ಪ್ರಯಾಣ ಮಾಡಿರುವೆ ಆಗ ನಮ್ಮನ್ನು ಹಾಗು ಲಗೇಜನ್ನು ಪೂರ್ತಿ ಚೆಕಿಂಗ್ ಮಾಡಿ ಟಿಕೆಟ್..ಬೋರ್ಡಿಂಗ್ ಪಾಸ್....ನಮ್ಮ ಐಡೆಂಟಿಟಿ ಕಾರ್ಡ್ ನೋಡಿದ ನಂತರವೇ ವಿಮಾನವೇರಲು ಬಿಟ್ಟಿದ್ದು. ಆದರೆ ಈಗದೇನನ್ನೂ ಮಾಡಲೇ ಇಲ್ವಲ್ಲ.

ಹರೀಶ ಉತ್ತರಿಸುವ ಮುನ್ನ ಅಪ್ಪನ ಕೈ ಹಿಡಿದು ನಿಂತಿದ್ದ ನಿಧಿ...... ಸರ್ ಟಿಕೆಟ್...ಬೋರ್ಡಿಂಗ್ ಪಾಸ್ ಯಾವುದೂ ಬೇಕಾಗಿಲ್ಲ ಏಕೆ ಅಂದರೆ ಇದು ಸಂಸ್ಥಾನದ ವಯಕ್ತಿಕ ವಿಮಾನ ನಾಗರೀಕ ಯಾನ ವಿಮಾನವಲ್ಲ ನಮ್ಮದೇ ಸ್ವಂತದ್ದು.

ಶ್ರೀಧರ್ (ಕಾಲೋನಿ)......ಇಡೀ ವಿಮಾನವೇ ಸ್ವಂತದ್ದೇನಮ್ಮ ?

ನಿಧಿ......ತಾತ ಈ ರೀತಿಯದ್ದೇ ಇನ್ನೂ ಏಳು ವಿಮಾನಗಳಿವೆ ಅದರ ಜೊತೆ 15 ಹೆಲಿಕಾಪ್ಟರ್ ಕೂಡ ಉದಯಪುರದಲ್ಲಿ ನಮಗಾಗಿಯೇ ನಮಗೇ ಸೇರಿರುವ ಸ್ವಂತ ವಿಮಾನ ನಿಲ್ದಾಣವೇ ಇದೆ. ನಾವಲ್ಲಿಗೇ ಹೋಗ್ತಿದ್ದೀವಲ್ಲ ನೀವೇ ಎಲ್ಲವನ್ನೂ ಖುದ್ದಾಗಿ ನೋಡುವಿರಂತೆ.

ರಕ್ಷಕರನ್ನು ಕಾಮಾಕ್ಷಿಪುರಕ್ಕೆ ಕಳುಹಿಸಿದ ವೀರ್ ಸಿಂಗ್...ಸುಮೇರ್ ಸಿಂಗ್ ಇಬ್ಬರೂ ಕುಟುಂಬದವರ ಜೊತೆ ರಾಜಸ್ಥಾನಕ್ಕೆ ಬರ್ತಿದ್ದರು.

ಪೂನಂ ಕೈಯನ್ನಿಡಿದ ನಿಶಾ.......ಬಾ ಪೂನಿ ಇದಿ ನಂದು ಯಾರಿ ಬೇಯಲ್ಲ ಬಾ ನಾನಿ ನಿಂಗೆ ತೋಚಿ......ಎಂದು ವಿಮಾನದ ಹತ್ತಿರ ಕರೆದೊಯ್ದು ಮೆಟ್ಟಿಲನ್ನೇರತೊಡಗಿದಳು.

ಹೆಂಗಸರ ಗುಂಪಿನಲ್ಲಿ ನಿಂತು ಅವರೊಟ್ಟಿಗೆ ಮಾತನಾಡುತ್ತಿದ್ದ ನೀತು ಮಗಳಾಟ ನೋಡುತ್ತ ವೀರ್ ಸಿಂಗಿಗೆ ಅವಳ್ಜೊತೆಯಲ್ಲಿರುವಂತೆ ಸನ್ನೆ ಮಾಡಿದಳು. ಎಲ್ಲರೂ ವಿಮಾನವೇರಿದ್ದು ಸಂಜೆ ಏಳು ಘಂಟೆ ಹೊತ್ತಿಗೆ ವಿಮಾನ ಬೆಂಗಳೂರಿನಿಂದ ಹಾರಾಟ ಪ್ರಾರಂಭಿಸಿ ರಾತ್ರಿ 8:30ರ ಹೊತ್ತಿಗೆ ಉದಯಪುರದಲ್ಲಿನ ಸಂಸ್ಥಾನಕ್ಕೆ ಸೇರಿರುವಂತ ವಿಮಾನ ನಿಲ್ದಾಣದಲ್ಲಿಳಿದರೆ ಅಲ್ಲಾಗಲೇ ರಾಣಾ...ವಿಕ್ರಂ ಸಿಂಗ್ ಇಬ್ಬರೂ ಹಾಜರಿದ್ದರು.

ನೀತು.......ರೀ ಅರಮನೆಯಲ್ಲಿ ಪ್ರತಿಯೊಬ್ಬರ ಕುಟುಂಬದಲ್ಲಿರುವ ಜನರ ಅನುಗುಣವಾಗಿ ಅವರವರಿಗೆ ರೂಂ ಗೊತ್ತು ಮಾಡಲಾಗಿದೆ. ಇನ್ನು ನಿಧಿಯ ಗೆಳತಿಯರು ಮತ್ತಿತರ ಮಕ್ಕಳ ವಿಷಯವನ್ನು ನಿಧಿ.. ಅನು...ಪ್ರೀತಿ ಅತ್ತಿಗೆ ನೋಡಿಕೊಳ್ತಾರೆ. ಸುಮ ಅತ್ತಿಗೆ ನೀವು ರಜನಿ ಸವಿತಾ ಹೆಂಗಸರನ್ನು ಅರಮನೆಗೆ ಗೌರವದಿಂದ ಬರಮಾಡಿಕೊಳ್ಳಿರಿ ಅವರಿಗ್ಯಾವುದೇ ತೊಂದರೆ ಆಗಬಾರದು ಸಹಾಯಕ್ಕಲ್ಲಿ ತುಂಬ ಜನ ಸೇವಕಿಯರಿದ್ದಾರೆ ಚಿಂತೆಯೇನಿಲ್ಲ.

ರಜನಿ.......ನೀನೂ ಜೊತೆಗೇ ಇರ್ತೀಯಲ್ಲೇ.

ನೀತು......ನಾನು ಸ್ವಲ್ಪ ಕಂಪನಿಯ ಹತ್ತಿರ ಹೋಗ್ತಿದ್ದೀನಿ ಒಂದೆರಡು ಘಂಟೆ ಕೆಲಸವಿದೆ ನೀವೇ ಮಾನೇಜ್ ಮಾಡ್ಬೇಕು.

ಹರೀಶ......ಈಗಲೇ ಹೋಗ್ಬೇಕಾ ? ನಾಳೆ ಹೋಗುವಂತೆ.

ನೀತು.....ಇಲ್ಲ ಈಗಲೇ ಹೋಗ್ಬೇಕು ರಾತ್ರಿ ಏಕೆಂದು ಹೇಳ್ತೀನಿ.

ಎಲ್ಲರೂ ಕೆಳಗಿಳಿದಾಗ ರಾಣಾ—ವಿಕ್ರಂ ಸಿಂಗ್ ಮೊದಲಿಗೆ ಮಾತೆಯ ಮುಂದೆ ಗೌರವ ಸೂಚಿಸಿ ಉಳಿದವರೆಲ್ಲರಿಗೂ ಕೈಮುಗಿದು ಸ್ವಾಗತ ಕೋರಿದರೆ ಅಲ್ಲಿಗಾಗಲೇ ಸಂಸ್ಥಾನದ ನಾಲ್ಕು ಲಕ್ಷುರಿ ಬಸ್ಸುಗಳು ಇವರೆಲ್ಲರನ್ನೂ ಅರಮನೆಗೆ ಕರೆದೊಯ್ಯಲು ಸಿದ್ದವಾಗಿ ನಿಂತಿದ್ದವು.

ನೀತು ಎಲ್ಲರ ಹತ್ತಿರ ಬಂದು....ಕ್ಷಮಿಸಿ ಒಂದು ಮುಖ್ಯವಾದ ಕೆಲಸ ಇದೆ ನಾನೆರಡು ಘಂಟೆಗಳಲ್ಲಿ ನಿಮ್ಮೆಲ್ಲರನ್ನೂ ಸೇರಿಕೊಳ್ತೀನಿ ನೀವು ದಯವಿಟ್ಟು ಅನ್ಯಥಾ ಭಾವಿಸಬೇಡಿ. ನನ್ನೊಬ್ಬಳನ್ನು ಬಿಟ್ಟು ನನ್ನ ಕುಟುಂಬದವರೆಲ್ಲರೂ ನಿಮ್ಮ ಜೊತೆಯಲ್ಲೇ ಇರ್ತಾರೆ.....ಎಂದೇಳಿ ತಿರುಗಿದಾಗ ಒಂದು ಲಕ್ಷುರಿ ಮರ್ಸಿಡೀಸ್ ಕಾರು ಅವಳ ಮುಂದೆ ಬಂದಿದ್ದು ಅದರ ಹಿಂದಿನ ಬಾಗಿಲನ್ನು ರಾಣಾ ತೆಗೆದು ಆಕೆ ಕುಳಿತಾಗ ತಾನು ಮುಂದಿನ ಸೀಟಲ್ಲಿ ಕುಳಿತು ಹಿಂದೆ ಮುಂದಿದ್ದ ರಕ್ಷಕರ ಜೀಪ್ ಜೊತೆ ಅಲ್ಲಿಂದ ತೆರಳಿದರು.

ನಿಶಾ......ಮಮ್ಮ ನನ್ನಿ ಬಿಟ್ಟಿ ಎಲ್ಲಿ ಹೋತು ಪಪ್ಪ.

ಹರೀಶ.....ನಿಮ್ಮಮ್ಮ ಅರಮನೆಗೆ ಬರುತ್ತೆ ನಾವೀಗ ಹೋಗೋಣ ನೀನು ಪೂನಿಗೆ ಅರಮನೆ ತೋರಿಸಲ್ವಾ ಕಂದ.

ಎಲ್ಲರೂ ಬಸ್ಸನ್ನೇರಿ ಕುಳಿತರೆ ವಿಕ್ರಂ ಸಿಂಗ್ ಬಳಿ ಅಮ್ಮ ಎಲ್ಲಿಗೆ ಹೋದರೆಂದು ನಿಧಿ ಕೇಳಿದರೂ ಅವಳಿಗೆ ಸಮಾಧಾನಕರ ಉತ್ತರವು ದೊರಕಲಿಲ್ಲ. ಹದಿನೈದು ನಿಮಿಷದ ಪ್ರಯಾಣದ ಬಳಿಕ ಎಲ್ಲರೂ ಅರಮನೆಗೆ ತಲುಪಿದ್ದು ಅತಿಥಿಗಳಿಗೆ ಅರಮನೆ ಪರಿಚಾರಕಿಯರಿಂದ ಭವ್ಯವಾದ ಸ್ವಾಗತ ದೊರೆಯಿತು. ನೂರಾರು ಎಕರೆಗಳಲ್ಲಿ ಅತ್ಯಂತ ಭವ್ಯವಾಗಿ ನಿರ್ಮಿಸಲಾಗಿದ್ದ ಅರಮನೆಯ ವೈಭೋಗವನ್ನು ಕಂಡು ಎಲ್ಲರೂ ಬೆರಗಾಗಿ ಹೋಗಿದ್ದರು. 

ಅಮ್ಮ ಎಲ್ಲಿಗೆ ಹೋದರೆಂಬುದೇ ತಲೆಯಲ್ಲಿ ಕೊರೆಯುತ್ತಿದ್ದರೂ ನಿಧಿ ಆಂಟಿ...ಅತ್ತೆಯರ ಜೊತೆಗೂಡಿ ಅತಿಥಿಗಳನ್ನು ಅವರಿಗಾಗಿ ಸಿದ್ದಪಡಿಸಲಾಗಿದ್ದ ರೂಮಿಗೆ ಅರಮನೆ ಪರಿಚಾರಕಿಯರೊಟ್ಟಿಗೆ ಕಳುಹಿಸುತ್ತಿದ್ದಳು. ಅಜ್ಜಿ ತಾತನ ಜೊತೆ ಪೂನಂ ಕೈ ಹಿಡಿದು ಅರಮನೆಯ ಮುಖ್ಯ ಸಭಾಂಗಣಕ್ಕೆ ಬಂದಾಗ ಅಲ್ಲಿನ ಗೋಡೆಯಲ್ಲಿ ರಾರಾಜಿಸುತ್ತಿದ್ದ ತನ್ನ ಹೆತ್ತ ತಂದೆ ತಾಯಿಯ ಫೋಟೋ ಮುಂದೆ ನಿಶಾ ಅಮ್ಮ ಹೇಳಿಕೊಟ್ಟಂತೆ ಕೈ ಮುಗಿದು ನಿಂತು ವಂಧಿಸಿದರೆ ಪೂನಂ ಸಹ ಗೆಳತಿಯನ್ನು ಅನುಸರಿಸಿದಳು. ಇಂದು ರಾತ್ರಿ ಪ್ರಯಾಣದ ಆಯಾಸವಿದ್ದುದರಿಂದ ಪ್ರತಿಯೊಬ್ಬರಿಗೆ ಅವರವರ ಕೋಣೆಗಳಿಗೇ ಊಟ ತಲುಪಿಸುವ ವ್ಯವಸ್ಥೆಯಾಗಿತ್ತು.

ಪ್ರಿಯಾ........ನಿಧಿ ನಾವೆಲ್ಲರೂ ಒಂದೇ ರೂಮಿನಲ್ಲಿರಬಹುದಲ್ವಾ ?

ನಿಧಿ.....ಹೂಂ ಕಣೆ ನೀವೆಲ್ಲರೂ ಒಟ್ಟಿಗೆ ಇರ್ತೀರಿ ನಿಮ್ಜೊತೆ ನಾನು ನಿಕ್ಕಿನೂ ಇರ್ತೀವಿ. ನಿಕ್ಕಿ ಮಹಡಯ ನನ್ನ ರೂಂ ಗೊತ್ತಿದೆಯಲ್ವಾ ಎಲ್ರನ್ನೂ ಅಲ್ಲಿಗೆ ಕರೆದುಕೊಂಡೋಗಿರು ನಾನೂ ಸ್ವಲ್ಪ ಹೊತ್ತಲ್ಲಿ ಬರ್ತೀನಿ.

ತಂಗಿಯ ಜೊತೆ ಗೆಳತಿಯರನ್ನು ಕಳುಹಿಸಿ ಅಪ್ಪನ ಬಳಿಬಂದ ನಿಧಿ.... ಅಮ್ಮ ಎಲ್ಲಿಗೋದ್ರಪ್ಪ ನಿಮಗೇನೂ ಹೇಳಲಿಲ್ವಾ ?

ಹರೀಶ......ಕಂಪನಿಯ ಆಫೀಸಿಗೆ ಹೋಗಿದ್ದಾಳೆ ಕಣಮ್ಮ ಜೊತೆಗೆ ರಾಣಾ ಇದ್ದಾನಲ್ಲ ಬರ್ತಾಳೆ ನೀನೂ ಹೋಗಿ ಮಲಗು ನಿಮ್ಮಮ್ಮನ ಬಗ್ಗೆ ಯೊಚಿಸ್ತಾ ಕೂರ್ಬೇಡ.

ನಿಶಾ.......ನನ್ನಿ ಮಮ್ಮ ಎಲ್ಲಿ ಹೋತು ಅತ್ತೆ ?

ಸುಮ......ಅಮ್ಮ ಬರುತ್ತೆ ಕಂದ ನಡೀರಿ ನೀವಿಬ್ರೂ ಊಟ ಮಾಡಿ ತಾಚಿ ಮಾಡುವಿರಂತೆ.

ಹರೀಶ.......ಸುಮ ಇಲ್ಲೇ ಊಟ ಮಾಡಿಸ್ಬಿಡು ಇಬ್ಬರನ್ನೂ ನನ್ನ ಜೊತೆಗೇ ಮಲಗಿಸಿಕೊಳ್ತೀನಿ.

ಊಟಕ್ಕೆ ಮನೆಯವರೆಲ್ಲರೂ ಕುಳಿತರೆ ನಿಧಿ ತನಗೀಗಲೇ ಹಸಿವಿಲ್ಲ ಆಮೇಲೆ ಮಾಡ್ತೀನೆಂದೇಳಿ ಹೊರಗೆ ವಿಕ್ರಂ ಸಿಂಗ್ ಜೊತೆಯಲ್ಲಿ ಮಾತನಾಡುತ್ತ ಕುಳಿತಳು. ಊಟವಾದ ನಂತರ ಮಕ್ಕಳಿಬ್ಬರೊಟ್ಟಿಗೆ ಹರೀಶ ಮಹರಾಜರ ರೂಮಿಗೆ ಬಂದಾಗ.......

ನಿಶಾ.....ಪೂನಿ ಇದಿ ನನ್ನಿ ರೂಂ ಬಾ ಮೇಲೆ ಹತ್ತಿ ಮಮ್ಮ ಎಲ್ಲಿ ಪಪ್ಪ

ಹರೀಶ.......ನಿಮ್ಮಮ್ಮ ಬರೋದು ಲೇಟಾಗುತ್ತೆ ಕಂದ ನೀವಿಬ್ರೂ ಮಲಗಿಕೊಂಡು ತಾಚಿ ಮಾಡಿ.
* *
* *

3 comments:

  1. Thumbha interesting agide

    ReplyDelete
  2. ಕಥೆ ಬಹಳ ಸುಂದರವಾಗಿ ಕುತೂಹಲ ಬರೀತಾ

    ReplyDelete
  3. ನಾನು ನೀತು ಕಥೆ ಓದುತಿದ್ದು, ಕಥೆ ತಡವಾದರೆ ಏನೋ ಕಳೆದುಕೊಂಡ ಹಾಗೆ 2 ದಿನ ಆಯಿತು ಸ್ಟೋರಿ ಬರೆದು ನನಗೆ ಓದುವ ಕಾತುರ ಹೆಚ್ಚಾಗುತ್ತಿದೆ ದಯವಿಟ್ಟು ಸ್ಟೋರಿ ಮದ್ಯ ಮದ್ಯ ಸ್ಟೋರಿ ಯಾಕೆ ಸ್ಟಾಪ್ ಮಾಡಕತ್ತಿರಿ ದಯವಿಟ್ಟು ಸ್ಟೋರಿ ಮಿಸ್ ಮಾಡದೆ daily daily 1, 2, 3, 4, 5, part upload mada ri please my personal humble request ri 🙏🙏🙏🙏🙏

    ReplyDelete