ಬೆಳಿಗ್ಗೆ ನೀತು ಎದ್ದು ಮೊದಲಿಗೆ ಮುದ್ದಿನ ಮಗಳ ಕೆನ್ನೆಗೆ ಮುತ್ತಿಟ್ಟರೆ ನಿಶಾ ನಿದ್ದೆಯಲ್ಲೇ ಮುಗುಳ್ನಗುತ್ತಿದ್ದಳು. ಅಲ್ಲಿಂದ ಫ್ರೆಶಾಗಿ ಕೆಳಗೆ ಬಂದು ಸುಕನ್ಯಾಳಿಗೆ ಫೋನ್ ಮಾಡಿ ಅವಳ ಯೋಗ್ಯಕ್ಷೇಮವನ್ನು ವಿಚಾರಿಸಿದಾಗ ಅವಳು ಸವಿತಾಳ ಮನೆಗೆ ನೆನ್ನೆ ರಾತ್ರಿಯೇ ಬಂದಿದ್ದ ಬಗ್ಗೆ ತಿಳಿಸಿ ಇನ್ನೊಂದು ವಾರ ಇಲ್ಲಿಯೇ ಇರುವೆನೆಂದಳು.
ನೀತು.....ಯಾಕೆ ಗಂಡನ ಜೊತೆ ಜಗಳವಾಡಿಕೊಂಡೆಯಾ ? ಏನು ?
ಸುಕನ್ಯಾ......ಅದೇನೂ ಇಲ್ಲ ಕಣೆ ಈಗ ನಾನೇನೇ ಬೈದರೂ ಕೂಡ ನನ್ನ ಗಂಡ ವಿದೇಯವಾಗಿ ಬೈಸಿಕೊಳ್ತಾರೆ ಗೊತ್ತ. ನೆನ್ನೆ ಸಂಜೆಯೇ ಹೈದರಬಾದಿನಲ್ಲಿ ಇಫೀಸಿನ ಮೀಟಿಂಗಿದೆ ಬರಲು ಒಂದು ವಾರವೇ ಆಗುತ್ತೆಂದೇಳಿ ಹೋದರು ಸವಿತಾ ನನ್ನನ್ನು ಅವಳ ಮನೆಗೆಳೆದು ಕರೆತಂದಿದ್ದಾಳೆ. ಸವಿತಾಳ ಗಂಡ ಕೂಡ 15 ದಿನ ಕೊಲ್ಕತ್ತಾದಲ್ಲೇ ಆಫೀಸಿನ ಕೆಲಸವಿದೆ ಅಂತ ಇರುತ್ತಾರೆ ಅಂತಿದ್ದಳು.
ನೀತು.....ಒಳ್ಳೆಯದೇ ಆಯಿತು ನೀವು ಸ್ನಾನ ಮಾಡಿಕೊಂಡು ಕೆಲ ಜೊತೆ ಬಟ್ಟೆ ಪ್ಯಾಕ್ ಮಾಡಿಕೊಂಡಿರಿ ನಾನೂ ರೆಡಿಯಾಗಿ ಬರುತ್ತೀನಿ ತಿಂಡಿ ನಮ್ಮನೇಲೇ ಒಟ್ಟಿಗೆ ಮಾಡೋಣ.
ಸುಕನ್ಯಾ....ಪುನಃ ಟೂರಾ ?
ನೀತು.....ಟೂರೂ ಇಲ್ಲ ಮಣ್ಣಂಗಿಟ್ಟಿನೂ ಇಲ್ಲ ಬಂದ ಮೇಲೆ ಎಲ್ಲಾ ವಿಷಯ ಹೇಳುವೆ ಈಗ ನಾನು ಹೇಳಿದ್ದನ್ನೇ ಸವಿತಾಳಿಗೂ ಹೇಳಿ ಎಲ್ಲರನ್ನೂ ರೆಡಿ ಮಾಡಿಸು ನಾನು ಬರ್ತೀನಿ ಬಾಯ್.
ಶೀಲಾ......ನೀತು ಶಾಸಕನಿಗೆ ನಮ್ಮ ಮನೆಯವರೆಲ್ಲರ ವಿಷಯವೂ ತಿಳಿದಿದೆ ಎಂದರೆ ನಮ್ಮ ಕುಟುಂಬದಂತೆಯೇ ಇರುವ ಸವಿತಾ ಮತ್ತು ಸುಕನ್ಯಾಳ ಬಗ್ಗೆಯೂ ಖಂಡಿತ ತಿಳಿದಿರುತ್ತೆ ಕಣೆ. ಆ ಪಾಪಿ ಅವರಿಗೆ ತೊಂದರೆ ಕೊಡಲು ಹೇಸುವುದಿಲ್ಲ ಅವರನ್ನೂ ಇಲ್ಲಿಗೆ ಕರೆತಂದರೆ ಒಳ್ಳೆಯದು ಅನಿಸುತ್ತೆ.
ನೀತು.....ನಾನೂ ಇದನ್ನೇ ಯೋಚಿಸಿ ಸ್ನಾನ ಮಾಡಿಕೊಂಡೋಗಿ ಅವರೆಲ್ಲರನ್ನು ಇಲ್ಲಿಗೆ ಕರೆದುಕೊಂಡು ಬರ್ತೀನಿ.
ಜಾನಿ ರೆಡಿಯಾಗಿ ಮನೆಯೊಳಗೆ ಬಂದವನೇ.......ಶಾಸಕನ ಸಮಸ್ಯೆ
ಬಗೆಹರಿಯುವ ತನಕ ನಾನಿಲ್ಲೇ ಇರ್ತೀನಿ ನಿಮ್ಮೆಲ್ಲರಿಗೂ ಸಹಾಯ ಮಾಡುವುದಕ್ಕೆ ನೆನ್ನೆ ರಾತ್ರಿ ನೀನೇ ಬಲವಂತದಿಂದ ಕಳಿಸಿಬಿಟ್ಟಿದ್ದು.
ನೀತು......ಆಯ್ತು ಮಾರಾಯಾ ಇಲ್ಲೇ ಇರುವಂತೆ ಇದು ನಿನ್ನದೂ ಮನೆ ತಾನೇ ಯಾರು ಬೇಡ ಅಂದವರು ತೋಟದ ಕಥೆ ಏನು ?
ಜಾನಿ......ಅಲ್ಲಿ ನೋಡಿಕೊಳ್ಳಲು ಜನರನ್ನು ಬಿಟ್ಟಿದ್ದೀನಿ ಯಾವುದೇ ಚಿಂತೆಯಿಲ್ಲ ನನ್ನ ಲಿಟಲ್ ಪ್ರಿನ್ಸಸ್ ಎಲ್ಲಿ ?
ನೀತು......ಅವಳಿನ್ನೂ ಮಲಗಿದ್ದಾಳೆ ಅದ್ಯಾವಾಗ ಏಳ್ತಾಳೋ ನನಗೆ ಗೊತ್ತಿಲ್ಲ ನೀ ಕೂತ್ಕೊ ಕಾಫಿ ತರುವೆ.
ಕಾಫಿ ತರುವಷ್ಟರಲ್ಲಿ ಜಾನಿಯ ಜೊತೆ ರವಿ....ಪ್ರತಾಪ್...ಅಶೋಕ ಮತ್ತು ಹರೀಶ ಸೇರಿಕೊಂಡು ಮಾತನಾಡುತ್ತ ಕುಳಿತಿದ್ದರು. ಮಹಡಿ ಮೇಲಿನಿಂದ ಶುಭ್ರಳಾಗಿ ಬಂದ ನಿಧಿ ದೇವರ ಮನೆಯಲ್ಲಿ ಪೂಜೆ ಮುಗಿಸಿ ಎಲ್ಲರಿಗೂ ಶುಭದಿನ ಹೇಳಿ ಅಮ್ಮನ ಪಕ್ಕ ಕುಳಿತಳು.
ಹರೀಶ....ನೋಡು ನನ್ನ ಮಗಳು ಬೆಳಿಗ್ಗೆ ಬೇಗ ಎದ್ದು ಪೂಜೆ ಮಾಡಿ ರೆಡಿಯಾಗಿದ್ದಾಳೆ ನೀನಿನ್ನೂ ಸ್ನಾನವನ್ನೇ ಮಾಡದೆ ಕಾಫಿ ಹೀರುತ್ತಾ ಕುಳಿತಿರುವೆ.
ನೀತು.....ಓ ನೀವೇನು ನಾಳೆ ದಿನದ್ದೂ ಸೇರಿಸಿ ಸ್ನಾನ ಮಾಡಿರುವ ರೀತಿ ಮಾತಾಡ್ತಿದ್ದೀರಿ.
ನಿಧಿ......ಅಪ್ಪ ಸುಮ್ನಿರಿ ನನಗೆ ಬೆಳಿಗ್ಗೆ ಯೋಗಾಭ್ಯಾಸ ಮಾಡುವ ಅಭ್ಯಾಸವಿದೆ. ದಿನಾ ಐದಕ್ಕೇಳುತ್ತಿದ್ದೆ ಇವತ್ತು ಸ್ವಲ್ಪ ಬೇಗ ಎದ್ದಿದ್ದಕ್ಕೆ ಬೇಗ ರೆಡಿಯಾಗಿ ಬಂದೆ ಅಷ್ಟೆ.
ರವಿ....ಮಗಳೇ ಯೋಗದಿಂದ ಟೆನ್ಷನ್ ಹೋಗುತ್ತೆ ಮನಸ್ಸಿಗೆ ತುಂಬ ನೆಮ್ಮದಿ ಸಿಗುತ್ತೆ ಅನ್ನುವುದೆಲ್ಲ ನಿಜವಾ ?
ಶೀಲಾ......ನಿಮಗೇನಿದೆ ರೀ ಅಂತಾ ಟೆನ್ಷನ್ನು ?
ರವಿ......ನಮ್ಮೆಲ್ಲರಿಗೂ ಒಂದಲ್ಲ ಒಂದು ಇರುತ್ತಲ್ಲವೇನೇ ಅದಕ್ಕೇ ಯೋಗದಲ್ಲಿ ಪರಿಹಾರ ಇದೆಯಾ ಅಂತ ಕೇಳಿದೆ.
ನಿಧಿ......ಅಂಕಲ್ ಈ ಸಮಸ್ಯೆ ಮುಗಿಯಲಿ ಆಮೇಲೆ ಎಲ್ಲರಿಗೂ ಯೋಗ ಮತ್ತು ಧ್ಯಾನ ಹೇಳಿಕೊಡ್ತೀನಿ ನಿಜಕ್ಕೂ ತುಂಬಾನೆ ರಿಲೀಫ್ ಸಿಗುತ್ತೆ ಜೊತೆಗೆ ಮೈಂಡ್ ಕೂಡ ಫ್ರೆಶಾಗಿರುತ್ತೆ.
ಹರೀಶ......ನಿನ್ನಾ ಇಬ್ಬರು ಸೋಂಬೇರಿ ತಮ್ಮಂದಿರಿಗೆ ಹೇಳಿಕೊಡು ಮೊದಲು ಯೋಗದ ಅವಶ್ಯಕತೆ ಅವರಿಗೇ ಜಾಸ್ತಿ ಇರೋದು. ಸ್ವಲ್ಪ ದಿನ ಮಾರ್ಷಲ್ ಆರ್ಟ್ಸ್ ಕ್ಲಾಸ್ ಬೇಡ ಅಂತ ನಿಮ್ಮಮ್ಮ ಹೇಳಿದ್ದಕ್ಕೆ ಇಬ್ಬರಿನ್ನೂ ಮಲಗಿದ್ದಾರೆ ಎದ್ದೇ ಇಲ್ಲ.
ಜಾನಿ.....ಸರ್ ನಾನಿಲ್ಲೇ ಇದ್ದೀನಲ್ಲ ಇಲ್ಲಿಯೇ ಹೇಳಿಕೊಡ್ತೀನಿ.
ನಿಧಿ.....ಅಪ್ಪ ಸುರೇಶನ ಕೈಗೆ ಪ್ಲಾಸ್ಟರ್ ಹಾಕಿದೆಯಲ್ಲ.
ಹರೀಶ.....ಸರಿ ಅವನನ್ನು ಬಿಡು ಈ ಗಿರೀಶ ಎನು ಕಿತ್ತು ದಬ್ಬಾಕುತ್ತ ಮಲಗಿದ್ದಾನೆ ಅವನನ್ನೆಳೆದುಕೊಂಡು ಬಾ.
ನೀತು.....ರೀ ಸ್ವಲ್ಪ ನನ್ನ ಲಿಲಿಪುಟ್ಟನ್ನೂ ಏಬ್ಬಿಸಿ ನೋಡೋಣ.
ಹರೀಶ.....ಅವಳಾಗಲೇ ಎದ್ದು ಪಪ್ಪನಿಗೆ ಮುತ್ತು ಕೊಟ್ಟು ಅಣ್ಣನ ರೂಮಿಗೆ ಹೋಗಿದ್ದಾಳೆ.
ನೀತು.....ಅಲ್ಲಿಗೋಗಿ ಪುನಃ ದಬ್ಬಾಕಿಕೊಂಡಿರುತ್ತಾಳೆ ಬೇಕಿದ್ದರೆ ನೀವೇ ಹೋಗಿ ನೋಡಿ.
ಹರೀಶ......ನನ್ನ ಮಗಳೆಂದರೆನು ತಿಳಿದಿದ್ದೀಯ ಅಲ್ಲಿ ಅಣ್ಣಂದಿರನ್ನು ಏಬ್ಬಿಸಿಕೊಂಡು ಇನ್ನೇನು ಬರ್ತಾಳೆ ನೋಡ್ತಿರು.
ಮಹಡಿಯಿಂದ ಬಂದ ರಶ್ಮಿ......ಅಂಕಲ್ ಅವಳು ಬರಲ್ಲ ಅಣ್ಣಂದಿರ ಮಧ್ಯೆ ಸೇರಿಕೊಂಡು ಮೂವರೂ ಗೊರಕೆ ಹೊಡಿತಿದ್ದಾರೆ.
ನೀತು......ನೀವೇನೋ ಹೇಳ್ತಿದ್ರಿ ಅಣ್ಣಂದಿರನ್ನ ಏಬ್ಬಿಸಿ ಅವರನ್ನು ರೆಡಿ ಮಾಡಿಸಿ ಬರ್ತಾಳೆ ಅಂತ ಅಲ್ಲವಾ.
ಹರೀಶ......ಅವಳಿಗಿಷ್ಟ ಬಂದಾಗ ಏಳಲಿ ನೀವ್ಯಾರೂ ಅವಳನ್ನು ಡಿಸ್ಟರ್ಬ್ ಮಾಡಬೇಡಿ......ಎಂದೇಳಿ ಅಲ್ಲಿಂದ ಕಾಲ್ಕಿತ್ತರೆ ಎಲ್ಲರೂ ಅವನ ಅವಸ್ಥೆಗೆ ನಗುತ್ತಿದ್ದರು.
* *
* *
ನೀತು ರೆಡಿಯಾಗಿ ಬಂದು ಸವಿತಾಳ ಮನಗೋಗಿ ಬರುವುದಾಗಿ ಹೇಳಿದಾಗ ನಿಧಿ ಕೂಡ ಅಮ್ಮನಿಗೆ ಜೊತೆಯಾದಳು. ಅನುಷಾಳಿಂದ ಸ್ನಾನ ಮಾಡಿಸಿಕೊಂಡು ಶುಭ್ರಳಾಗಿ ಬಂದ ನಿಶಾ ಅಮ್ಮನ ಹತ್ತಿರ ಓಡಿ ನಾನೂ ಬರ್ತೀನಿ ಎಂದು ಕೈ ಮೇಲೆತ್ತಿದ್ದಳು.
ನೀತು......ನೀನು ಬೇಡ ಮನೇಲಿರು ಸಾಕು ಸುಮ್ಮನೆ ಸುತ್ತಬೇಡ.
ಅಮ್ಮ ಬೇಡವೆಂದಾಗ ನಿಶಾಳ ಕಣ್ಣಾಲಿಗಳು ತುಂಬಿಕೊಂಡು ಅವಳ ಪುಟ್ಟ ಸೇಬಿನಂತ ಕೆನ್ನೆಗಳು ಕೆಂಪಾಗಿದ್ದವು. ನೇರವಾಗಿ ಶೀಲಾಳ ಮುಂದೆ ನಿಂತು......ಮಮ್ಮ ನೀ ಬೇಲ ಹೋಲು ಅಂತು....ಎಂದೇಳಿ ಕಣ್ಣಿನಿಂದ ಎರಡು ಮುತ್ತಿನ ಹನಿಗಳನ್ನು ಜಿನುಗಿಸಿ ಶೀಲಾಳ ಮಡಿಲ ಸಂಧಿಯಲ್ಲಿ ಮುಖ ಹುದುಗಿಸಿಕೊಂಡು ಒರಗಿ ನಿಂತಳು.
ನೀತು.....ಚಿನ್ನಿ ಬಾರಮ್ಮ ಪುಟ್ಟಿ ಸುಮ್ಮನೆ ತಮಾಷೆ ಮಾಡಿದೆ.
ಶೀಲಾ.....ನಿನ್ನ ತಮಾಷೆಯಿಂದ ನನ್ನ ಕಂದ ಅಳ್ತಿದ್ದಾಳೆ ನೋಡು ಚಿನ್ನಿ ನೋಡಲ್ಲಿ ಅಮ್ಮ ಕರಿತಿದ್ದಾಳೆ ಹೋಗು ಪುಟ್ಟಿ.
ನಿಶಾ.....ಮಮ್ಮ ನೀ ಬೇಲ ಹೋಲು ಅಂತು....
ನೀತು ಮಗಳನ್ನೆತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ಸಮಾಧಾನ ಮಾಡುತ್ತ ಹೊರಗೆ ಕರೆತಂದು ಕಾರಿನಲ್ಲಿ ಕೂರಿಸಿಕೊಳ್ಳುವ ತನಕವೂ ಮುಖ ಊದಿಸಿಕೊಂಡಿದ್ದ ನಿಶಾ ಕಣ್ಣೊರೆಸಿಕೊಂಡು ನಗತೊಡಗಿದಳು.
ನೀತು.....ನೋಡೇ ಇವಳನ್ನ ನಾಟಕ ಆಡೋದನ್ನೂ ಕಲಿತಿದ್ದಾಳೆ ನೀನೇ ಕಾರು ಓಡಿಸ್ತೀಯೇನಮ್ಮ ?
ನಿಧಿ....ಅಮ್ಮ ನೀವು ಚಿನ್ನಿ ಆರಾಮವಾಗಿ ಕುಳಿತುಕೊಳ್ಳಿ ನಾನೇ ಓಡಿಸ್ತೀನಿ ಚಿನ್ನಿ ಹೋಗೋಣವಾ.
ಅಮ್ಮನ ಮಡಿಲಲ್ಲಿ ನಿಂತು ಕಿಟಕಿಯಲ್ಲಿ ಹೊರಗೆ ನೋಡುತ್ತ ನಿಶಾ ಕಿಲಕಾರಿ ಹಾಕುತ್ತಿದ್ದಳು.
* *
* *
ಮನೆಯಲ್ಲಿ.......
ಅಶೋಕ ಫೋನ್ ರಿಸೀವ್ ಮಾಡಿ......ಹಲೋ ಯಾರು ?
ಅತ್ತಲಿಂದ.....ಏನಿಷ್ಟು ಬೇಗ ಮರೆತು ಹೋದೆನಾ ? ನಿನ್ನ ಅತ್ಯಾಪ್ತ ಸ್ನೇಹಿತನ ಗಾಡಿಗೆ ಆಕ್ಸಿಡೆಂಟ್ ಮಾಡಿಸಿದವನು ಜ್ಞಾಪಕ ಬಂತಾ ?
ಅಶೋಕ ಅವನೇ ಅಂತ ಎಲ್ಲರಿಗೂ ಸನ್ನೆ ಮಾಡಿ....ನಿನಗೂ ನಮ್ಮ ಕುಟುಂಬದವರಿಗೂ ಯಾವುದೇ ಸಂಬಂಧವಿಲ್ಲ ಆದರೂ ನೀನ್ಯಾಕೆ ಹೀಗೆ ಮಾಡಿದೆ ? ನಮ್ಮಿಂದ ನಿನಗೇನು ತೊಂದರೆ ?
ಶಾಸಕ.....ತೊಂದರೆ ನನಗಲ್ಲ ನಿಮ್ಮೆಲ್ಲರಿಗೂ ಬರುತ್ತೆ ನಾನು ಹೇಳಿದ ರೀತಿ ನೀನು ಕೇಳದಿದ್ದರೆ.
ಅಶೋಕ......ಏನು ?
ಶಾಸಕ........xxxx ಹಳ್ಳಿಯಲ್ಲಿ ನೀನು ಕಟ್ಟಿಸಿರುವ ಫ್ಯಾಕ್ಟರಿ ನನಗೆ ಬೇಕು.
ಅಶೋಕ.....ಅದು ನಮ್ಮ ಕುಟುಂಬಕ್ಕೆ ಸೇರಿದ್ದು ಅದನ್ನು ನಿನಗ್ಯಾಕೆ ಕೊಡಬೇಕು ? ನಾನದನ್ನು ಮಾರಾಟ ಮಾಡುವುದಿಲ್ಲ.
ಶಾಸಕ.....ನಾನು ಮಾರಾಟ ಮಾಡು ಅಂತ ಹೇಳಲಿಲ್ಲ ಸುಮ್ಮನೆ ನನ್ನ ಹೆಸರಿಗೆ ಬರೆದುಕೊಡು ಅಂತ ಹೇಳಿದ್ದು.
ಅಶೋಕ.....ಅದೇನು ಗಲ್ಲಿಯಲ್ಲಿರುವ ಪೆಟ್ಟಿ ಅಂಗಡಿ ಅಂತ ತಿಳಿದು ಸುಮ್ಮನೆ ಬರೆದುಕೊಡು ಅಂತಿದ್ದೀಯಾ ನೂರಾರು ಕೋಟಿಗಳನ್ನು ಹಾಕಿ ಕಟ್ಟಿರುವ ಫ್ಯಾಕ್ಟರಿ ಅದು. ಅಷ್ಟಕ್ಕೂ ಅದನ್ನೇಕೆ ನಿನಗೆ ನಾನು ಬರೆದುಕೊಡಬೇಕು ನಿಮ್ಮಮ್ಮನಿಗೆ ನಮ್ಮಪ್ಪನ ಜೊತೆ ಏನಾದರೂ ಅನೈತಿಕ ಸಂಬಂಧವಿತ್ತಾ ? ಅದರಿಂದ ನೀನು ಹುಟ್ಟಿದ್ಯಾ ? ನೀನು ನನ್ನ ಸವತಿ ತಮ್ಮನಾ ಅಣ್ಣನಾ ಬರೆದುಕೊಡಲು ?
ಶಾಸಕ.....ತುಂಬ ಜಾಸ್ತಿ ಮಾತಾಡ್ತಿದ್ದೀಯಾ ನಿನ್ನ ಮನೆಯವರ ಪ್ರಾಣಕ್ಕಿಂತ ನಿನಗೆ ದುಡ್ಡೇ ಹೆಚ್ಚಾಗಿ ಹೋಯಿತಲ್ಲವಾ. ಸರಿ ಬಿಡು ನಿನಗಿನ್ನೊಂದು ಝಲಕ್ ತೋರಿಸಿ ಆಮೇಲೆ ಫೋನ್ ಮಾಡುವೆ ನೀನೇ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತ ಫ್ಯಾಕ್ಟರಿ ನನಗೊಪ್ಪಿಸುವ ರೀತಿ ಮಾಡ್ತೀನಿ ನೋಡ್ತಿರು.
ಅಶೋಕ.....ಆ ಫ್ಯಾಕ್ಟರಿಯಲ್ಲ ನನ್ನ ಶೂ ಕೆಳಗಿರೋ ಒಂದು ಹಿಡಿ ಮಣ್ಣನ್ನೂ ನಿನಗೆ ಬಿಕ್ಷೆಯಾಗಿ ಕೊಡುವುದಿಲ್ಲ ಇಡೋ ಫೋನು.....
ಎಂದು ರೇಗಾಡಿ ಫೋನ್ ಕಟ್ ಮಾಡಿದನು.
ಶೀಲಾ.....ಅಶೋಕ ಯಾಕಿಷ್ಟು ವರಟಾಗಿ ಮಾತನಾಡಿದ್ರಿ ಆ ಶಾಸಕ ಇನ್ನೇನಾದರು ಅನಾಹುತ ಮಾಡಿಬಿಟ್ಟಾನು ಸ್ವಲ್ಪ ಸಂಯಮದಿಂದ ಮಾತಾಡಿದ್ದರೆ ಒಳ್ಳೆಯದಿತ್ತು.
ರಜನಿ.....ಹೂಂ ರೀ ಅವನಂತ ನೀಚ ಜನರು ಏನು ಮಾಡಲಿಕ್ಕೂ ಹೇಸುವುದಿಲ್ಲ ನಾವು ನಮ್ಮ ಹುಷಾರಿನಲ್ಲಿರಬೇಕು ನೀವಿಷ್ಟು ಕೋಪ ಆವೇಶದಲ್ಲಿ ಮಾತನಾಡಬಾರದಿತ್ತು.
ಹರೀಶ......ಪಾಪ ನೀವಿಬ್ಬರೂ ಇವನ ಮೇಲೇಕೆ ರೇಗಾಡುತ್ತಿದ್ದೀರಾ ನೀತು ಹೇಗೆ ಮಾತಾಡುವಂತೆ ಹೇಳಿದ್ದಳೋ ಅದೇ ರೀತಿ ಇವನೂ ಮಾತನಾಡಿದ ಅಷ್ಟೆ.
ರಜನಿ.....ನೀತು ಹೇಳಿಕೊಟ್ಟಳಾ ಹೀಗೆ ಮಾತನಾಡುವಂತೆ ಈಗವಳೆ ಹೊರಗೆ ಹೋಗಿದ್ದಾಳೆ ಏನೂ ತೊಂದರೆ ಆಗದಂತೆ ಕಾಪಾಡು ದೇವ ನಿನಗೆ 10 ಕಾಯಿ ಒಡೆಯುವೆ.
ಅನುಷ.....ಅಕ್ಕ ಜೊತೆ ನಿಧಿ ಮತ್ತು ನಿಶಾ ಕೂಡ ಅಕ್ಕನ ಜೊತೆಗೇ ಇದ್ದಾರೆ ಬೇಗ ಮನೆಗೆ ಹಿಂದಿರುಗಿ ಬರಲಿ ಸಾಕು.
ರವಿ.....ನನಗೂ ಅದೇ ಚಿಂತೆಯಾಗುತ್ತಿದೆ.
ಹರೀಶ......ಏನೂ ಚಿಂತೆ ಮಾಡಬೇಡಿ ಅವಳ ಹಿಂದೆಯೇ ಬಸ್ಯನ ಹುಡುಗರೂ ಕಾವಲಿಗೆ ಹೋಗುತ್ತಿದ್ದಾರೆ ಯಾವ ತೊಂದರೆ ಆಗಲ್ಲ ನಾವು ಸುಮ್ಮನೆ ಹೆದರುತ್ತಿದ್ದೀವಿ.
ಒಂದು ಘಂಟೆಯ ನಂತರ ಸುಕನ್ಯಾ ಮತ್ತು ಸವಿತಾಳಿಗೆ ಶಾಸಕನ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ ಅವರೆಲ್ಲರನ್ನು ಲಗೇಜಿನ ಸಮೇತ ತಮ್ಮ ಮನೆಗೆ ಕರೆತಂದಳು. ಹಿಂದಿನ ದಿನವೇ ಪ್ರತಾಪನಿಗೆ ಹೇಳಿದ್ದ ರೀತಿ ಅವನು ನಕಲಿ ಹೆಸರಿನ ಸಿಮ್ ಮತ್ತು ಫೋನ್ ತಂದಿದ್ದು ಅದನ್ನು ಪಡೆದುಕೊಂಡ ನೀತು ಗಂಡನ ಜೊತೆ ಕಾಮಾಕ್ಷಿಪುರದ ಹೊರಗಿನ ಒಂದು ಕಡೆ ಕಾರು ನಿಲ್ಲಿಸಿಕೊಂಡು ನಿಂತರು. ಶಾಸಕನಿಗೆ ಕರೆ ಮಾಡಿ
ಹರೀಶ....ನಮಸ್ಕಾರ ಸರ್ ನಾನು ನಿಮ್ಮ ಅಭಿಮಾನಿ ಶರತ ಅಂತ.
ಶಾಸಕ.......ಸರಿ ಸರಿ ಏನ್ ವಿಷಯ ಬೇಗ ಹೇಳು ನನಗೆ ತುಂಬಾ ಕೆಲಸಗಳಿದೆ ಸುಮ್ಮನೆ ಟೈಂ ವೇಸ್ಟ್ ಮಾಡಬೇಡ.
ಹರೀಶ......ಸರ್ ನೆನ್ನೆ ರಾತ್ರಿ ನಿಮ್ಮ ಮಗ ವಿಕ್ಕಿ ಕುಡಿದು ಸಂಪೂರ್ಣ ಚಿತ್ತಾಗಿ xxxx ಜಾಗದಲ್ಲಿ ಬಿದ್ದಿದ್ದ ನಾನು ಅವನನ್ನೆತ್ತಿಕೊಂಡು ಬಂದು ನನ್ನ ಹತ್ತಿರ ಜೋಪಾನವಾಗಿ ಇಟ್ಟುಕೊಂಡಿದ್ದೀನಿ.
ಶಾಸಕ ಗಾಬರಿಯಿಂದ.......ಏನಾಯ್ತು ನನ್ನ ಮಗನಿಗೆ ? ಈಗವನು ಎಲ್ಲಿದ್ದಾನೆ ? ನೀನು ನಮ್ಮ ಮನೆಗೆ ಕರೆತರುವ ಬದಲಿಗೆ ನಿನ್ನ ಜೊತೆ ಯಾಕೆ ಕರೆದುಕೊಂಡು ಹೋಗಿರುವೆ ? ಈಗಲೇ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಬಾ.
ಹರೀಶ......ಸರ್ ಸಧ್ಯಕ್ಕಂತು ನನ್ನ ಜೊತೆ ಭದ್ರವಾಗಿದ್ದಾನೆ ಮುಂದೆ ಎನಾಗುತ್ತೋ ಎಲ್ಲ ನಿಮ್ಮ ನಿರ್ಧಾರವನ್ನೇ ಅವಲಂಭಿಸಿರುತ್ತೆ.
ಶಾಸಕ ಕೋಪದಿಂದ......ಏನು ನಿನ್ನ ಮಾತಿನಾರ್ಥ ?
ಹರೀಶ......ಸರ್ ನಿಮಗೆ ಮಗ ಬೇಕೆಂದರೆ ನಾಳೆ ಸಂಜೆಯೊಳಗೆ 20 ಕೋಟಿ ಹಣ ರೆಡಿ ಮಾಡಿಕೊಂಡಿರಿ ಎಲ್ಲಿಗೆ ತರಬೇಕೆಂದು ನಿಮಗೆ ನಾಳೆ ಫೋನ್ ಮಾಡಿ ತಿಳಿಸ್ತೀನಿ. ಅಕಸ್ಮಾತ್ತಾಗಿ ನೀವು ಪೋಲಿಸರಿಗೆ ವಿಷಯ ತಿಳಿಸಿದರೆ ಇನ್ನೂ ಒಳ್ಳೆಯದೆ ಮಗನನ್ನು ಕಂತಿನಲ್ಲೇ ನಿಮ್ಮ ಮನೆಗೆ ಕಳಿಸ್ತೀನಿ. ಮೊದಲು ಕೈಯಿ....ಆಮೇಲೆ ಕಾಲು.....
ಶಾಸಕ ಹಲೋ...ಹಲೋ....ಎನ್ನುತ್ತಿದ್ದರೆ ಅಷ್ಟನ್ನೇಳಿದ ಹರೀಶ ಟಕ್ ಎಂದು ಫೋನ್ ಕಟ್ ಮಾಡಿಬಿಟ್ಟಿದ್ದನು.
ನೀತು ಗಂಡನ ಕೆನ್ನೆಗೆ ಮುತ್ತಿಟ್ಟು......ರೀ ನೀವು ಅಧ್ಯಾಪಕರಾಗಿರದೆ ಹೋಗಿದ್ದರೆ ಒಳ್ಳೆ ಕಿಡ್ನಾಪರ್ ಆಗುತ್ತಿದ್ರಿ ಅನಿಸುತ್ತಿದೆ ತುಂಬ ಚೆನ್ನಾಗಿ ಮಾತಾಡ್ತೀರ ಕಣ್ರಿ ಎಲ್ಲಿ ಕಲಿತುಕೊಂಡ್ರಿ. ಈಗ ಶುರುವಾಗಿದೆ ಆಟ .
ಹರೀಶ ಹೆಂಡತಿಯ ಮೊಲೆ ಅಮುಕಿ.....ನಾನು ಕಿಡ್ನಾಪರ್ ಆಗಿದ್ದರೆ ಮೊದಲು ನಿನ್ನನ್ನೇ ಕಿಡ್ನಾಪ್ ಮಾಡ್ತಿದ್ದೆ.
ನೀತು.....ರೀ ನೀವು ನನ್ನ ಕಿಡ್ನಾಪ್ ಮಾಡಿ ರೇಪ್ ಮಾಡಿ ತುಂಬಾ ಹಿಂಸೆ ಕೊಟ್ಟು ಆಮೇಲೆ ಮದುವೆಯಾಗಿದ್ದಿದ್ದರೆ ಎಷ್ಟು ಥ್ರಿಲ್ಲಾಗಿತ್ತು. ಆದರೇನು ಮಾಡುವುದು ಎಲ್ಲಾ ಠುಸ್ ಪಟಾಕಿ ಆಗೋಯ್ತು.
ಕತೆಯಂತೂ ಅಧ್ಭುತವಾಗಿ ಸಾಗುತ್ತಿದೆ
ReplyDeleteಕುತೂಹಲಭರಿತವಾಗಿದೆ
ReplyDelete