ಎಲ್ಲರೂ ರಾತ್ರಿ ಊಟ ಮುಗಿಸಿ ಮನೆಯಂಗಳದಲ್ಲಿ ಮಾತನಾಡುತ್ತ ಕುಳಿತಿರುವಾಗ ಜೀಪಿನಿಂದ ಕೆಳಗಿಳಿದು ಬಂದ ಪ್ರತಾಪ್ ಹುಲ್ಲಿನ ಮೇಲೆ ಸುಸ್ತಾಗಿ ಕಾಲುಗಳನ್ನು ಚಾಚಿಕೊಂಡು ಕುಳಿತನು.
ರವಿ.....ಯಾಕೋ ಏನಾಯ್ತು ತುಂಬಾನೇ ಸುಸ್ತಾಗಿರುವಂತಿದೆ.
ಅಶೋಕ......ಹೌದು ಕಣೋ ಎಲ್ಲೆಲ್ಲಿ ಸುತ್ತಾಡುತ್ತಿದ್ದೆ ಇಷ್ಟು ಲೇಟಾಗಿಬಂದಿದ್ದೀಯಲ್ಲ ?
ಅನುಷ ತಂದುಕೊಟ್ಟ ನೀರು ಕುಡಿದ ಪ್ರತಾಪ್.......ಯಾಕೆ ಕೇಳ್ತೀರ ಅಣ್ಣ ಒಂದು ಸಮಸ್ಯೆ ಬಗೆಹರಿಯುವ ಮುನ್ನ ಇನ್ನೊಂದು ತಲೆಯ ಮೇಲೆ ಬಂದು ಕೂತಿದೆ.
ಶೀಲಾ......ಯಾಕೆ ಪ್ರತಾಪ್ ಅಂತದ್ದೇನಾಯಿತು ?
ಪ್ರತಾಪ್.....ಶಾಸಕನ ಮಗನನ್ನು ಯಾರೋ ಅಪಹರಿಸಿ 20 ಕೋಟಿ ಹಣ ನೀಡಿದರೆ ಬಿಡುವುದಾಗಿ ಫೋನ್ ಬಂದಿತ್ತಂತೆ. ಅವರನ್ನೆಲ್ಲಾ ಹುಡುಕಿ ಬಂಧಿಸೆಂದು ನಮಗೆ ತುಂಬ ಪ್ರೆಷರ್ ಕೊಡ್ತಿದ್ದ ಎಸ್ಪಿಯೇ ಈಗ ಕಾಣೆಯಾಗಿದ್ದಾನೆ ಫೋನ್ ಕೂಡ ಮನೆಯಲ್ಲೇ ಬಿದ್ದಿದೆ.
ಶೀಲಾ..ರಜನಿಯ ದೃಷ್ಟಿ ನೀತು ಕಡೆ ಹೊರಳಿದರೆ ಅವಳೋ ಇದು ತನಗೆ ಸಂಬಂಧಿಸಿದ ವಿಷಯವಲ್ಲ ಎನ್ನುವಂತೆ ಮಗಳ ಜೊತೆ ಆಟ ಆಡುತ್ತ ಕುಳಿತಿದ್ದಳು.
ಹರೀಶ.....ಯಾರದು ಎಸ್ಪಿ ? ಸ್ಟೇಷನ್ನಿನಲ್ಲಿ ನಮ್ಮ ಆಕ್ಸಿಡೆಂಟಾಗಿದ್ದ ಸಮಯದಲ್ಲಿ ಶಾಸಕನ ಮಗನನ್ಯಾಕೆ ಅರೆಸ್ಟ್ ಮಾಡಿದೆ ಅಂತ ನಿನ್ನ ಮೇಲೆ ಎಗರಾಡುತ್ತಿದ್ದನಲ್ಲ ಅವನಾ ?
ಪ್ರತಾಪ್.....ಹೂಂ ಅಣ್ಣ ಅವನೇ ಯಾರೋ ಅವನ ಮನೆಗೇ ನುಗ್ಗಿ ಹೊರಗೆ ಕಾವಲಿದ್ದ ಪೇದೆಯನ್ನು ಜ್ಞಾನತಪ್ಪಿಸಿ ಹೊತ್ತೊಯ್ದಿದ್ದಾರೆ. ಮನೆಯಲ್ಲಿ ಸಿಸಿ ಟಿವಿಯೂ ಇದೆ ಆದರೆ ರೆಕಾರ್ಡಿಂಗ್ ಬಾಕ್ಸನ್ನೂ ಅವರೇ ಎತ್ತುಕೊಂಡು ಹೋಗಿರಬೇಕು.
ಅಶೋಕ.....ಈಗೇನು ಮಾಡಬೇಕೆಂದಿರುವೆ ?
ಪ್ರತಾಪ್......ನಾನೇನು ಮಾಡಲಿ ಅಣ್ಣ ನಾಳೆ ಬೆಳಿಗ್ಗೆ ನಮ್ಮ ಹಿರಿಯ ಅಧಿಕಾರಿಗಳು ಬರುತ್ತಿದ್ದಾರೆ ನೋಡೋಣ ಅವರೇನು ಹೇಳ್ತಾರೋ ಅಂತ ಅನು ಊಟ ಹಾಕಮ್ಮ ತಾಯಿ ಮಲಗಬೇಕು.
ಅನುಷಾಳ ಹಿಂದೆ ಪ್ರತಾಪ್ ಮನೆಯೊಳಗೆ ತೆರಳಿದಾಗ ಹೆಂಡತಿಯ ಪಕ್ಕ ಕುಳಿತ ಹರೀಶ......ಇದು ನಿನ್ನದೇ ಕೆಲಸ ಅನಿಸುತ್ತೆ ?
ನೀತು ಮೌನವಾಗಿ ಗಂಡನನ್ನು ನೋಡುತ್ತಿದ್ದರೆ ಜಾನಿ.....ಮತ್ತೇನು ಸರ್ ನಮ್ಮ ಲಿಟಲ್ ಪ್ರಿನ್ಸಸ್ಸಿಗೇ ಆಕ್ಸಿಡೆಂಟ್ ಮಾಡಿದವನಿಗೆ ಶಿಕ್ಷೆ ಕೊಡಿಸುವುದನ್ನು ಬಿಟ್ಟು ಅವನನ್ನೇ ಕಾಪಾಡಲು ನಿಂತವನನ್ನು ಹೀಗೆ ಬಿಡಲಾಗುತ್ತಾ ಹೇಳಿ.
ರವಿ.....ಅವನು ಪೋಲಿಸಿನ ಹಿರಿಯ ಅಧಿಕಾರಿ ಕಣಮ್ಮ ?
ನೀತು.....ನನ್ನ ಮಗಳಿಗೆ ಕೆಡುಕು ಬಯಸಿದವನು ಯಾರೇ ಆಗಿರಲಿ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಅಣ್ಣ. ವಿಕ್ರಂ ಸಿಂಗಿಗೆ ಒಂದು ಫೋನ್ ಮಾಡಿದ್ದರೆ ಈ ಊರಿನಲ್ಲಿ ರಕ್ತದ ಹೊಳೆಯೇ ಹರಿಸುತ್ತಿದ್ದ ನಾನು ಸೈಲೆಂಟಾಗಿ ಮಾಡುತ್ತಿರುವೆ ನೀವ್ಯಾರೂ ಟೆನ್ಷನ್ ತೆಗೊಬೇಡಿ ಎಲ್ಲವೂ ನನ್ನ ಕಂಟ್ರೋಲಿನಲ್ಲೇ ಇದೆ.
ಹರೀಶ......ಈ ವಿಷಯದಲ್ಲಿ ನಾನು ನಿನಗೆ ಫುಲ್ ಸಪೋರ್ಟ್.
ಅಶೋಕ......ನಾನಂತೂ ಯಾವಾಗಲೂ ನಿನ್ನ ಕಡೆಯೇ.
ಅವರಿಬ್ಬರ ಹಾದಿಯಲ್ಲೇ ಮನೆಯ ಇತರೆ ಸದಸ್ಯರ ಜೊತೆ ಸುಕನ್ಯಾ ಮತ್ತು ಸವಿತಾ ಕೂಡ ನೀತುವಿಗೇ ಬೆಂಬಲ ಸೂಚಿಸಿದರು. ರಾತ್ರಿ ಸವಿತಾಳನ್ನು ಕೇಯುವ ಉದ್ದೇಶ ಹೊಂದಿದ್ದ ಹರೀಶನಿಗೆ ತಣ್ಣೀರು ಸುರಿಯುವಂತೆ ಅವಳೊಟ್ಟಿಗೆ ಸುಕನ್ಯಾ ಮಲಗಿದರೆ ನೀತು ಮತ್ತು ನಿಧಿ ಇಬ್ಬರ ಮಧ್ಯೆ ಅಮ್ಮನನ್ನು ಸೇರಿಕೊಂಡು ನಿಶಾ ಮಲಗಿದ್ದಳು.
* *
* *
ಬೆಳಿಗ್ಗೆ 5:30
ನಿಧಿ ಬೇಗನೆದ್ದು ಯೋಗ ಮತ್ತು ವ್ಯಾಯಾಮ ಮುಗಿಸಿ ಜಾಗಿಂಗಿಗೆ ಹೊರಟಾಗ ಅವಳೊಟ್ಟಿಗೆ ರವಿ ಮತ್ತು ಗಿರೀಶ ಜೊತೆಗೂಡಿದರು. ಮೂವರೂ ಕಾಲೋನಿಯ ಹೊರಗೆ ಬಂದು ಹತ್ತಿರದಲ್ಲಿದ್ದ ಪಾರ್ಕ್ ಹೊಕ್ಕು ರೌಂಡ್ ಹೊಡೆಯುತ್ತಿದ್ದಾಗ ಏಳು ಜನ ರೌಡಿಗಳಂತಹವರು ಇವರನ್ನೇ ಹಿಂಬಾಲಿಸಿಕೊಂಡು ಬರುತ್ತಿದ್ದರು. ಟೈಟಾಗಿರುವ ನೀಲಿ ಜಾಗಿಂಗ್ ಪ್ಯಾಂಟಿನಲ್ಲಿ ನಿಧಿಯ ಎಗರಾಡುತ್ತಿದ್ದ ಕುಂಡೆಗಳನ್ನು ನೋಡಿ......
ರೌಡಿ 1......ಏನ್ ಗುರು ಮಸ್ತ್ ಐಟಂ ಏನ್ ತಿಕ ನೋಡು.
ರೌಡಿ 4......ಸಕತ್ತಾಗಿದೆ ಮಾಲು ಹೀಗೇ ಬಗ್ಗಿಸಿಕೊಂಡು ಇವಳ ತಿಕ ದಂಗುತ್ತಿದ್ದರೆ ಸ್ವರ್ಗ ಸ್ವರ್ಗಕ್ಕೇ ಹೋದಷ್ಟು ಮಜವಿರುತ್ತೆ.
ರೌಡಿಗಳ ಅಸಭ್ಯ ಮಾತುಗಳನ್ನು ಕೇಳಿ ಕೋಪಗೊಂಡ ರವಿ ಅವರ ಮುಂದೆ ನಿಂತು......ಏಯ್ ಲೋಫರ್ಸ್ ನಿಮ್ಮ ಮನೆಯಲ್ಲಿ ಅಕ್ಕ ತಂಗಿಯರಿಲ್ಲವಾ ನಮ್ಮ ಮಗಳನ್ನು ರೇಗಿಸುತ್ತೀರಲ್ಲ.
ರೌಡಿ 5......ಮುಚ್ಕೊಂಡು ಸೈಡಿಗೋಗು ನಿನ್ನ ಮಗಳು ಸಕತ್ತಾಗೇ ಇದ್ದಾಳೆ ಸ್ವಲ್ಪ ಹೊತ್ತು ಮಜ ಮಾಡಿಕೊಂಡು ಕಳಿಸ್ತೀವಿ.
ರವಿ ಕೋಪದಲ್ಲಿ ಅವನ ಕೆನ್ನೆಗೆ ಭಾರಿಸಿದರೆ ಮತ್ತಿಬ್ಬರು ಅವನನ್ನು ಎರಡೂ ಬದಿಯಿಂದ ಹಿಡಿದುಕೊಡರು. ರೌಡಿ6 ಇನ್ನೇನು ರವಿಯ ಮುಖಕ್ಕೆ ಪಂಚ್ ಮಾಡಬೇಕೆಂದಿದ್ದಾಗ ಅವನ ತಲೆಯ ಹಿಂಭಾಗಕ್ಕೆ ಸುತ್ತಿಗೆಯೊಂದು ಬಡಿದಂತಾಗಿ ಒಂದೇ ಏಟಿಗೆ ನೆಲಕ್ಕುರುಳಿ ಬಿದ್ದನು. ಯಾರು ಹೊಡೆದವರೆಂದು ಎಲ್ಲರೂ ಅತ್ತ ತಿರುಗಿದರೆ ನಿಧಿ ಕೋಪದಿ ಮತ್ತಿಬ್ಬರ ಎದೆಗೆ ಮುಷ್ಠಿಯ ಪ್ರಹಾರವೆಸಗಿ ಇಬ್ಬರ ಬಾಯಿಂದಲೂ ರಕ್ತ ಸುರಿಯುವಂತಾಗಿಸಿ ನೆಲದಲ್ಲಿ ಬಿದ್ದು ನರಳಾಡುವಂತೆ ಮಾಡಿ ಏಳಲಿಕ್ಕೂ ಆಗದಂತಾಗಿದ್ದರು. ರವಿ ಮತ್ತು ಗಿರಿ ಅಚ್ಚರಿಯ ಜೊತೆ ವಿಸ್ಮಿತರಾಗಿ ನಿಧಿಯನ್ನೇ ನೋಡುತ್ತ ನಿಂತಿದ್ದರು. ರೌಡಿಗಳು ಪುನಃ ಎಚ್ಚೆತ್ತುಕೊಳ್ಳಲು ಅವಕಾಶವನ್ನೇ ನೀಡದ ನಿಧಿ ಒಂದು ನಿಮಿಷದ ಒಳಗಡೆಯೇ ಏಳೂ ಜನರು ನೆಲಕ್ಕುರುಳಿ ನರಳಾಡುವಂತೆ ಬಡಿದು ಹೊಡೆದಾಕಿದ್ದಳು. ಅವರಲ್ಲೊಬ್ಬನ ಕೊರಳನ್ನಿಡಿದೆತ್ತಿ.....
ನಿಧಿ.....ನೀವೆಲ್ಲರೂ ನನ್ನನ್ನು ಚುಡಾಯಿಸಲಿಕ್ಕೆ ಬಂದವರಲ್ಲ ಅಂತ ಗೊತ್ತಿದೆ ನಿಜ ಹೇಳಿದರೆ ಇನ್ನು ಹೊಡೆಯುವುದಿಲ್ಲ ಇಲ್ಲದಿದ್ದರೆ ನೀ ಜೀವನ ಪೂರ್ತಿ ನಡೆಯುವುದಕ್ಕೂ ಆಗದಂತೆ ಮಾಡಿಬಿಡುವೆ.
ರೌಡಿ 7....ನಿಮ್ಮ ಮನೆಯವರಲ್ಲಿ ಯಾರನ್ನಾದರೂ ಎತ್ತಾಕಿಕೊಂಡು ಬರುವಂತೆ ನಮ್ಮೆಜಮಾನರಾದ ಶಾಸಕ ರಾಜೀವರವರೇ ನಮ್ಮನ್ನು ಕಳಿಸಿದರು ಇದಕ್ಕಿಂತ ನನಗೇನೂ ಗೊತ್ತಿಲ್ಲ.
ರವಿ.....ನಡಿಯಮ್ಮ ನಿಧಿ ಮನೆಗೆ ಹಿಂದಿರುಗೋಣ ನಾವೇನೇನು ಅಂದುಕೊಂಡಿದ್ದೆವೋ ಅದಕ್ಕಿಂತ ದೊಡ್ಡ ಸಮಸ್ಯೆಯಾಗುತ್ತಿದೆ.
ನಿಧಿ.....ಒಂದ್ನಿಮಿಷ ಅಂಕಲ್ ಇವರೆಲ್ಲರಿಗೂ ಒಂದು ಟ್ರೀಟ್ಮೆಂಟ್ ಕೊಟ್ಟು ಮನೆಗೆ ಹೋಗೋಣ.
ಆಚಾರ್ಯರ ಆಶ್ರಮದಲ್ಲಿ ಕಲಿತಿದ್ದ ಪುರಾತನ ಯುದ್ದದ ಕಲೆಯನ್ನು ಬಳಸಿದ ನಿಧಿ ಏಳು ಜನ ರೌಡಿಗಳ ದೇಹದ ನಿರ್ಧಿಷ್ಟವಾದ ಜಾಗಕ್ಕೆ ಪ್ರಹಾರ ನಡೆಸಿದಳು. ಅವರೆಲ್ಲರಿಗೂ ಕಿರುಚಾಡುವುದಿರಲಿ ಮಾತು ಸಹ ಆಡಲಾಗದಂತೆ ಮೊದಲು ಗಂಟಲಿನ ನರಕ್ಕೆ ಬೆರಳಿನಿಂದಲೇ ಪ್ರಹಾರ ನಡೆಸಿದ್ದ ನಿಧಿ ಎಲ್ಲರೂ ನರಳಾಡಲು ಬಿಟ್ಟು ರವಿ ಮತ್ತು ತಮ್ಮನ ಜೊತೆ ಮನೆಯತ್ತ ಹೊರಟಳು.
ರವಿ.....ಅದ್ಯಾವ ಫೈಟಿಂಗಮ್ಮ ನೀನು ಮಾಡಿದ್ದು ಅವರ್ಯಾರಿಗೂ ಕಿರುಚಲೂ ಆಗಲಿಲ್ಲವಲ್ಲ ಪುಟ್ಟಿ.
ನಿಧಿ......ಅದೊಂದು ಸಾವಿರಾರು ವರ್ಷಗಳ ಪುರಾತನ ಯುದ್ದಕಲೆ ನಮ್ಮ ಗುರುಗಳಿಂದ ಕಲಿತಿದ್ದು ಗಂಟಿಲನ ಭಾಗದಲ್ಲಿ ಮಾತನಾಡಲು ಸಹಾಯವಾಗುವ ನಿರ್ಧಿಷ್ಟವಾದ ನರವೊಂದಿದೆ ಅದರ ಮೇಲೆ ಬೆರಳನ್ನು ಒಂದು ಆಕಾರದಲ್ಲಿಟ್ಟುಕೊಂಡು ಸರಿಯಾದ ರೀತಿ ನಾವು ಪ್ರಹಾರ ನಡೆಸಿದರೆ ಅವರಿಗೆ ಮಾತನಾಡಲು ಸಾಧ್ಯವಾಗದಂತೆ ಮಾಡಬಹುದು.
ರವಿ.....ಇನ್ಮುಂದೆ ಅವರು ಮಾತನಾಡುವುದಿಲ್ಲವಾ ?
ನಿಧಿ......ಹಾಗೇನಿಲ್ಲ ಅಂಕಲ್ ನಾನು ನರದ ಮೇಲೆ ಪ್ರಹಾರವೆಸಗಿ ಲಾಕ್ ಮಾಡಿರುವ ನರದ ಮೇಲೆ ಇದಕ್ಕೆ ವಿರುದ್ದವಾಗಿ ಇನ್ನೊಂದು ವಿಧಾನ ಅನುಸರಿಸಿ ಪ್ರಹಾರವೆಸಗಿದರೆ ಆ ನರಕ್ಕೆ ಆಗಿರುವ ಲಾಕ್ ತೆರೆದುಕೊಳ್ಳುತ್ತೆ ಆಗ ಪುನಃ ಮೊದಲಿನಂತೆ ಮಾತನಾಡಲು ಸಾಧ್ಯ.
ರವಿ........ಅಂದರೆ ನಿನ್ನನ್ನು ಬಿಟ್ಟರೆ ಬೇರೆ ಯಾರಿಂದಲೂ ಅವರಿಗೆ ಪುನಃ ಮಾತು ಬರಿಸುವುದಕ್ಕೆ ಸಾಧ್ಯವಿಲ್ಲ ಅನ್ನು.
ನಿಧಿ......ಹಾಗೇನಿಲ್ಲ ಅಂಕಲ್ ಈ ಯುದ್ದಕಲೆ ಕಲಿತಿರುವ ಯಾರು ಬೇಕಿದ್ದರೂ ಅವರನ್ನು ಮೊದಲಿನಂತೆ ಮಾಡಬಹುದು. ಅದರ ಜೊತೆ ಒಳ್ಳೆ ನುರಿತ ಇ.ಎನ್.ಟಿ. ಡಾಕ್ಟರ್ ಗಂಟಲಿನ ನರದಲ್ಲೇನು ತೊಂದರೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿಬಿಟ್ಟರೆ ಸರಿಯಾಗಿಯೇ ಟ್ರೀಟ್ಮೆಂಟ್ ನೀಡಿ 7—8 ತಿಂಗಳಲ್ಲಿ ಅವರನ್ನು ಮೊದಲಿನ ಹಾಗೇ ಮಾತನಾಡುವಂತೆ ಮಾಡಬಹುದು.
ಗಿರೀಶ......ರೌಡಿಗಳೀಗ ಶಾಸಕನ ಹತ್ತಿರ ಹೋದರೂ ಅವನಿಗೇನು ಹೇಳುವ ಸ್ಥಿತಿಯಲ್ಲಿಲ್ಲ ಅಲ್ಲವ ಅಕ್ಕ.
ನಿಧಿ.....ಇವರೆಲ್ಲ ಎದ್ದರೆ ತಾನೇ ಶಾಸಕನ ಹತ್ತಿರ ಹೋಗುವುದು.
ರವಿ.....ಏನಮ್ಮ ನಿನ್ನ ಮಾತಿನ ಅರ್ಥ ?
ನಿಧಿ......ಅಂಕಲ್ ನೀವೂ ನೋಡಿದ್ರಲ್ಲ ಗಂಟಲಿನ ನರದ ಮೇಲೆ ಪ್ರಹಾರ ಮಾಡಿದ ನಂತರ ಅವರ ಕತ್ತು ಮತ್ತು ಸೊಂಟದ ಮೇಲೂ ಮುಷ್ಠಿಯಿಂದ ಗುದ್ದಿದ್ದು.
ಗಿರೀಶ......ಹೌದು ಅಕ್ಕ ಅದರಿಂದೇನಾಗುತ್ತೆ ? ಸ್ವಲ್ಪ ದಿನಗಳವರೆಗೆ ನೋವು ಇರಬಹುದಷ್ಟೆ ಅಲ್ಲವಾ.
ನಿಧಿ......ಇಲ್ಲ ಕಣೋ ಅವರೆಲ್ಲರ ಸ್ಪೈನಲ್ ಕಾರ್ಡ್ ಬೆನ್ನಿನ ಮೂಳೆ ಮೂರು ಜಾಗಗಳಲ್ಲಿ ಕಳಚಿದೆ ಅಂದರೆ ಡಿಸ್ಲೊಕೇಟಾಗಿದೆ ಈಗವರು ಎದ್ದು ಕೂರುವುದಕ್ಕೂ ಸಾಧ್ಯವಿಲ್ಲ. ಸರಿಯಾಗಿ ಟ್ರೀಟ್ಮೆಂಟ್ ಅವರ ಪಾಲಿಗೆ ದೊರೆತರೆ ಇನ್ನೂ ಮೂರು ವರ್ಷಗಳೇ ಬೇಕಾಗಬಹುದು ಎದ್ದು ನಿಲ್ಲುವುದಕ್ಕೆ ಇಲ್ಲದಿದ್ದರೆ ಮಲಗಿದ್ದಲ್ಲೇ ಎಲ್ಲವೂ.
ರವಿ ಅವಳ ತಲೆ ಸವರುತ್ತ......ನಿಜಕ್ಕೂ ಗುರುಗಳು ನೀನು ಹೆಣ್ಣು ಎಂದು ಯಾರೂ ಕೆಣಕದೆ ಸಾಕ್ಷಾತ್ ಕಾಳಿಯಂತೆ ನಿನಗೆ ಟ್ರೈನಿಂಗ್ ಕೊಟ್ಟಿದ್ದಾರೆ ಶಭಾಷ್ ಮಗಳೇ ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ.
ಮೂವರು ಮನೆ ತಲುಪಿದಾಗ ಗಿರೀಶ ಅಮ್ಮನಿಗೆ ಪಾರ್ಕಿನಲ್ಲೇನು ನಡೆಯಿತೆಂದು ವಿವರವಾಗಿ ತಿಳಿಸಿದನು. ನೀತು ಮಗಳನ್ನು ತುಂಬ ಹೆಮ್ಮೆಯಿಂದ ತಬ್ಬಿಕೊಂಡು ಹಣೆಗೆ ಮುತ್ತಿಟ್ಟರೆ ಇತರರು ತುಂಬಾನೇ ಗಾಬರಿಯಾಗಿದ್ದರು.
ಶೀಲಾ......ಅಲ್ಲ ಕಣಮ್ಮ ನಿಧಿ ಆ ರೌಡಿಗಳ ಸಹವಾಹಕ್ಕೆ ಯಾಕಮ್ಮ ಹೋದೆ ನಿನಗೇನಾದರು ಆಗಿದ್ದರೆ ಏನಮ್ಮ ?
ನಿಧಿ......ಆಂಟಿ ಆಶ್ರಮದಲ್ಲಿ ಪ್ರತಿನಿತ್ಯವೂ ನನಗೆ ತರಬೇತಿ ನೀಡಿದ್ದೆ ಈ ರೀತಿ ಯಾರಿಗೂ ಹೆದರದೆ ಏದುರಿಸಿ ನಿಲ್ಲುವುದಕ್ಕಾಗಿ ಅವರೇನೇ ಅಂದರೂ ಸಹಿಸಿಕೊಂಡು ಬರಬೇಕ ? ಅಲ್ಲಿ ದಿನವೂ ನಾನು ತಪ್ಪದೆ ಪ್ರಾಕ್ಟೀಸ್ ಮಾಡುತ್ತಿದ್ದೆ ಇವತ್ತು ರೌಡಿಗಳಿಂದ ನನಗೂ ಚೆನ್ನಾಗಿಯೇ ಪ್ರಾಕ್ಟೀಸಾಯಿತು. ಆಂಟಿ ನೀವು ತುಂಬ ಹೆದರುತ್ತೀರ ಇಂತವರಿಗೆಲ್ಲ ನಾವು ಭಯಪಡಬಾರದು.
ರಜನಿ......ಅವರ ಕೈಯಲ್ಲಿ ಯಾವುದಾದರು ಆಯುಧಗಳಿದ್ದಿದ್ದರೆ ಅದೇ ನಮಗೆ ಭಯವಾಗುತ್ತಿರುವುದು ಕಣಮ್ಮ.
ನೀತು.......ಆಗಲೂ ಏನೂ ಮಾಡಲಾಗುತ್ತಿರಲಿಲ್ಲ ನಿಮಗ್ಯಾರಿಗೂ ಇವಳ ಬಗ್ಗೆ ಸರಿಯಾಗಿ ಗೊತ್ತಿಲ್ಲ ಆಚಾರ್ಯರು ನನಗೆ ಎಲ್ಲವನ್ನೂ ಹೇಳಿದ್ದಾರೆ ನೀವ್ಯಾರೂ ಗಾಬರಿಗೊಳ್ಳಬೇಡಿ ನನ್ನೀ ಮಗಳು ಒಂದು ರೀತಿ ಫೈಟಿಂಗ್ ಮೆಷಿನ್ ಇದ್ದಂತೆ. ನಿಧಿ ಅದ್ಯಾವುದೋ ಪುರಾತನ ಯುದ್ದ ಕಲೆ ಅಂದೆಯಲ್ಲ ಅದನ್ನು ನನಗೂ ಸ್ವಲ್ಪ ಹೇಳಿಕೊಡೆ ಈಗ ಅಲ್ಲದಿದ್ದರೂ ಮುಂದೆ ಯಾವಾಗಲಾದರೂ ಉಪಯೋಗಿಸಬೇಕಾಗಿ ಬರಬಹುದು.
ನಿಧಿ.....ಖಂಡಿತ ಹೇಳಿಕೊಡ್ತೀನಿ ಅಮ್ಮ.
ಅಶೋಕ.....ನಮ್ಮ ಲೇಡಿ ಬ್ರೂಸ್ಲೀ ನನಗೂ ಅಲ್ಪ ಸ್ವಲ್ಪ ಫೈಟಿಂಗ್ ಹೇಳಿಕೊಡಮ್ಮ.
ಶೀಲಾ......ಈಗ ನಡೀರಿ ಸ್ವಲ್ಪ ಧ್ಯಾನ ಮತ್ತು ಯೋಗ ಕಲಿಯೋಣ ಆಮೇಲೆ ಫೈಟಿಂಗ್ ಕಲಿಯುವಿರಂತೆ.
ಇಂದು ಬೇಗನೆ ಎಚ್ಚರಗೊಂಡು ಸವಿತಾಳಿಂದ ಫ್ರೆಶಾಗಿಸಿಕೊಂಡು ಕೆಳಗೆ ಬಂದಿದ್ದ ನಿಶಾ ಅಪ್ಪ ಅಕ್ಕನನ್ನು ತಬ್ಭಿಕೊಂಡಿರುವುದನ್ನು ಕಂಡ ತಕ್ಷಣ ಅಪ್ಪನ ಮುಂದೆ ನಿಂತು ಪಪ್ಪ...ನಾನು....ನಾನು.....ಎಂದು ಅಪ್ಪನ ಹೆಗಲಿಗೇರಿ ಮುದ್ದು ಮಾಡಿಸಿಕೊಂಡಳು. ಮನೆ ಹೊರಗೆ ಹುಲ್ಲಿನ ಮೇಲೆ ಎಲ್ಲರಿಗೂ ಧ್ಯಾನ ಮಾಡುವುದನ್ನು ಹೇಳಿ ಕೊಡುತ್ತ ನಿಧಿ ತನ್ನ ಪುಟ್ಟ ತಂಗಿಯನ್ನೂ ಅಪ್ಪನ ಮುಂದೆ ಚಕ್ಕಲಮಟ್ಟೆ ಹಾಕಿಸಿ ಕೂರಿಸಿದಳು. ಕೆಲ ಹೊತ್ತು ಎಲ್ಲರೂ ಧ್ಯಾನ ಮಾಡಿದ ನಂತರ......
ಹರೀಶ.....ನೋಡೇ ನನ್ನ ಬಂಗಾರಿ ಎಷ್ಟು ಚೆನ್ನಾಗಿ ಧ್ಯಾನ ಮಾಡ್ತಾ ಕೂತಿದ್ದಾಳೆ ನೀನೂ ಅವಳಿಂದ ಕಲಿತುಕೋ.
ನೀತು......ಸರಿಯಾಗಿ ಹೋಗಿ ನೋಡಿ ಅವಳು ಕುಳಿತುಕೊಂಡೆ ನಿದ್ದೆ ಮಾಡುತ್ತಿದ್ದಾಳೆ.
ಹರೀಶ ಮಗಳ ಹತ್ತಿರ ಹೋಗಿ ಅಲುಗಾಡಿಸಿದರೆ ನೀತು ಹೇಳಿದಂತೆ ನಿಶಾ ಕುಳಿತಲ್ಲೇ ನಿದ್ದೆ ಮಾಡುತ್ತಿದ್ದು ಅಪ್ಪ ಅಳ್ಳಾಡಿಸಿದಾಗ ಒಂದು ಕಡೆ ವಾಲಿಕೊಂಡಳು. ಮಗಳನ್ನೆಬ್ಬಿಸಿ ಎತ್ತಿಕೊಂಡು ಎಲ್ಲರ ಕಡೆಗೂ ನೋಡಿದಾಗ ಅವರೆಲ್ಲರೂ ಜೋರಾಗಿ ನಗುತ್ತಿದ್ದರು.
ನೀತು.....ಅವಳಮ್ಮ ನಾನು ಅವಳ್ಯಾವಾಗೇನು ಮಾಡ್ತಾಳೆ ಅಂತ ನನಗೆ ಚೆನ್ನಾಗಿ ಗೊತ್ತಿದೆ ನಡೀರಿ.
ತಿಂಡಿ ಮುಗಿಸಿದ ನಂತರ ಹರೀಶ ಮತ್ತು ರವಿ ಫ್ಯಾಕ್ಟರಿಗೆ ಹೊರಡಲು ರೆಡಿಯಾದಾಗ.......
ನೀತು.....ಅಣ್ಣ ನಿಮ್ಮೊಂದಿಗೆ ನಿಧಿಯನ್ನು ಕರೆದುಕೊಂಡು ಹೋಗಿ ಅವಳೂ ನಮ್ಮ ಫ್ಯಾಕ್ಟರಿ ನೋಡಿಕೊಂಡು ಬರಲಿ.
ರವಿ.....ನಾನೀಗ ಅವಳನ್ನೇ ಕರೆಯೋಣ ಅಂತಿದ್ದೆ ಅಷ್ಟರಲ್ಲಿ ನೀನೇ ಹೇಳಿಬಿಟ್ಟೆ ಬಾಮ್ಮ ನಿಧಿ ನಾವು ಹೋಗಿ ಬರೋಣ.
ಬಾಸ್ ಸ್ಟೋರಿ ನ ಸ್ವಲ್ಪ ಬೇಗ ಬೇಗ ಕೊಡಿ. Plz
ReplyDelete