ರಾತ್ರಿ ಒಂದು ಘಂಟೆಯ ಸಮಯದಲ್ಲಿ ನೀತುವಿನ ಜೊತೆ ಹರೀಶ... ಜಾನಿ....ಬಸ್ಯ ಮತ್ತವನ ಹತ್ತು ಜನ ಹುಡುಗರು ರೌಡಿ ವಸಂತನ ಅಡ್ಡೆಯ ಹತ್ತಿರ ಬಂದಿದ್ದರು.
ಬಸ್ಯನ ಶಿಷ್ಯ......ಅಕ್ಕ ಅದೇ ವಸಂತನ ಅಡ್ಡೆ ಅವನ ಹುಡುಗರೆಲ್ಲ ಹೊರಗೇ ಕೂತು ಇಸ್ಪೀಟು ಆಡುತ್ತಿದ್ದಾರಲ್ಲ.
ಹರೀಶ....ಎಲ್ಲರೂ ಮೊದಲು ಮಾಸ್ಕ್ ಹಾಕಿಕೊಳ್ಳಿ ನಾನೀ ಲಿಕ್ವಿಡ್ ಅವರ ಕಡೆ ಎಸೆಯುತ್ತೀನಿ ಇವರೆಲ್ಲರೂ ಪ್ರಜ್ಞೆತಪ್ಪಿದ ಬಳಿಕ ನಾವು ಅಡ್ಡೆಯೊಳಗೆ ಹೋಗೋಣ. ಜಾನಿ ಅಲ್ಲಿ ಬಂಧನದಲ್ಲಿರುವ ನಮ್ಮ ಡಾಕ್ಟರ್ ಮಗಳನ್ನು ಜೋಪಾನವಾಗಿ ಆಚೆ ಕರೆತರುವ ಜವಾಬ್ದಾರಿ ನಿನ್ನದು. ಆ ಮಗುವಿಗೆ ಯಾವ ತೊಂದರೆಯೂ ಆಗಬಾರದು ನೀತು ನೀನು ಹೊರಗೇ ಇರು.
ಜಾನಿಗೊಂದು ಮಾಸ್ಕ್ ನೀಡಿ......ಆ ಮಗುವಿಗೆ ಮೊದಲು ಇದನ್ನು ಹಾಕಿ ನಂತರ ಎತ್ತಿಕೊಂಡು ಬಾ.
ಎಲ್ಲರೂ ಮಾಸ್ಕ್ ಧರಿಸಿದಾಗ ನಿಧಿ ತಯಾರಿಸಿದ್ದ ಲಿಕ್ವಿಡ್ ಇರುವ ತೆಳು ಪ್ಲಾಸ್ಟಿಕ್ ಕವರನ್ನು ರೌಡಿಗಳು ಕುಳಿತಿರುವ ಕಡೆಗೆ ಹರೀಶನೇ ಜೋರಾಗಿ ಎಸೆದನು. ಕವರ್ ನೆಲಕ್ಚೆ ತಾಗಿದ ತಕ್ಷಣ ಒಡೆದು ಲಿಕ್ವಿಡ್ ಹೊರಗೆ ಚಲ್ಲಿದರೂ ಅದರಿಂದ ಯಾವುದೇ ರೀತಿಯ ಹೊಗೆಯೂ ಸಹ ಬರಲಿಲ್ಲ. ಬಸ್ಯ ಮತ್ತವನ ಹುಡುಗರು ಹರೀಶನ ಕಡೆ ತಿರುಗಿ ನೋಡಿದರೆ ಅವನಿಗೂ ಸಹ ಏನೂ ಅರ್ಥವಾಗದೆ ಹೆಂಡತಿಯ ಕಡೆ ನೋಡಿದನು.
ನೀತು......ರೀ ಅಲ್ನೋಡಿ ರೌಡಿಗಳೆಲ್ಲರೂ ತರಗೆಲೆಗಳ ರೀತಿ ನೆಲಕ್ಕೆ ಉರುಳಿ ಬಿದ್ದಿದ್ದಾರೆ ಬನ್ನಿ ಹೋಗೋಣ.
ಎಲ್ಲರೂ ವಸಂತನ ಅಡ್ಡೆಯ ಕಡೆ ತಿರುಗಿದಾಗ ಹೊರಗಡೆ ಕುಳಿತು ಇಸ್ಪೀಟಾಡುತ್ತಿದ್ದ ರೌಡಿಗಳು ಯಾವ ಪ್ರತಿರೋಧವೂ ತೋರಿಸದೆ ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದರು. ಅದನ್ನು ನೋಡಿ ಎಲ್ಲರೂ ನಗುತ್ತ ಸದ್ದಾಗದ ರೀತಿ ಅಡ್ಡೆ ಹತ್ತಿರ ತಲುಪಿದರು. ಮುಂದಿನ ಬಾಗಿಲಿಗೆ ಚಿಲಕ ಹಾಕಿರದೆ ಜಾನಿ ಅದನ್ನು ಸ್ವಲ್ಪವೇ ತಳ್ಳಿದಾಗ ಒಳಗೆ ಇನ್ನೂ ಹತ್ತು ಜನ ರೌಡಿಗಳು ಚೇರಿನ ಮೇಲೇ ಕುಳಿತು ನಿದ್ರಿಸುತ್ತಿದ್ದರು. ಬಸ್ಯನ ಹುಡುಗನನ್ನು ಮುಂದೆ ಕರೆದು ಅವರಲ್ಲಿ ವಸಂತ ಯಾರು ಎಂದು ಕೇಳಿದ್ದಕ್ಕೆ......
ಬಸ್ಯನ ಹುಡುಗ......ಸರ್ ವಸಂತ ಇಲ್ಲಿಲ್ಲ ಬಹುಶಃ ಆ ರೂಮಿನಲ್ಲಿ ಇರಬಹುದು ಅನಿಸುತ್ತೆ.
ಹರೀಶ ತಡಮಾಡದೆ ಇನ್ನೊಂದು ಲಿಕ್ವಿಡ್ ಕವರ್ ತೆಗೆದು ರೂಮಿನ ಒಳಗೆ ಎಸೆದರೆ ಅಲ್ಲಿ ನಿದ್ರಿಸುತ್ತಿದ್ದ ರೌಡಿಗಳು ನಿದ್ರಿಸುತ್ತಿರುವಂತೆಯೆ ಜ್ಞಾನ ತಪ್ಪಿಹೋಗಿದ್ದರು. ಜಾನಿ...ಹರೀಶ ಮತ್ತು ಬಸ್ಯ ಮೂವರೇ ಒಳಗೆ ಕಾಲಿಟ್ಟು ಎಲ್ಲಾ ಕಡೆ ಹುಡುಕಾಡಿ ಮೊದಲೆರಡು ರೂಮನ್ನು ಚೆಕ್ ಮಾಡಿದರೆ ಅಲ್ಯಾರೂ ಇರಲಿಲ್ಲ. ಮೂರನೇ ರೂಮಿನೊಳಗೆ ಆರು ವರ್ಷದ ಹುಡುಗಿಯ ಕೈಕಾಲು ಕಟ್ಟಿಹಾಕಿ ಮಂಚದ ಮೇಲೆ ಮಲಗಿಸಲಾಗಿತ್ತು. ಜಾನಿ ತಕ್ಷಣವೇ ರೂಮಿನೊಳಗೆ ಹೋಗಿ ಆ ಹುಡುಗಿಗೆ ಮಾಸ್ಕ್ ಹಾಕಿ ಎತ್ತಿಕೊಂಡು ಹೊರಗೆ ಬಂದಾಗ ನಾಲ್ಕನೇ ರೂಮಿನಿಂದ ಆರಡಿ ಎತ್ತರದ ಅಜಾನುಬಾಹು ರೌಡಿ ವಸಂತ ಆಚೆ ಬಂದು ನಿಂತನು.
ವಸಂತ.....ಯಾರೋ ನೀವೆಲ್ಲ ? ನನ್ನ ಅಡ್ಡೆಯೊಳಗೇಗೆ ಬಂದ್ರಿ ?
ಬಸ್ಯನ ಹುಡುಗ ಹರೀಶನಿಗೆ....ಸರ್ ಇವನೇ ವಸಂತ.
ಜಾನಿಗೆ ಹುಡುಗಿಯನ್ನು ಕರೆದುಕೊಂಡು ಹೋಗುವಂತೆ ಹರೀಶ ಸನ್ನೆ ಮಾಡಿ ಕಳುಹಿಸಿದ್ದನ್ನು ನೋಡಿ ಇವರೇಕೆ ಬಂದಿರುವರೆಂದು ರೌಡಿ ವಸಂತನಿಗೆ ಅರಿವಾಗಿ ಹರೀಶನ ಕಡೆ ಗೂಳಿಯಂತೆ ನುಗ್ಗಿದನು. ಮುದ್ದಿನ ಮಗಳನ್ನು ಸಾಯಿಸಲು ಪ್ಲಾನ್ ಮಾಡಿದ್ದ ವ್ಯಕ್ತಿ ಇವನೇ ಎಂಬುದನ್ನು ತಿಳಿದಾಕ್ಷಣವೇ ಹರೀಶನ ಕೋಪವುಕ್ಕೇರಿದ್ದು ತನ್ನತ್ತ ನುಗ್ಗಿ ಬಂದ ವಸಂತನ ಸೊಂಟವನ್ನಿಡಿದು ಮೇಲಕ್ಕೆತ್ತಿ ಸಿಮೆಂಟಿನ ನೆಲದ ಮೇಲೆ ಬಟ್ಟೆ ಒಗೆಯುವಂತೆ ಬಡಿದನು. ಧೈತ್ಯಾಕಾರದ ರೌಡಿ ವಸಂತ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಅವನ ಬೆನ್ನಿನ ಮೂಳೆಯೇ ಮುರಿದಿದ್ದು ಕಿರುಚಿಕೊಳ್ಳಲು ಬಾಯ್ತೆರೆಯು ಮುನ್ನವೇ ಹರೀಶನ ಮುಷ್ಠಿ ಅವನ ಬಾಯಿಗೆ ಬಲವಾಗಿ ಅಪ್ಪಳಿಸಿತ್ತು. ರೌಡಿ ವಸಂತನ ಮುಸುಡಿಗೆ ಬಿದ್ದ ಮುಷ್ಠಿಯ ಪ್ರಹಾರದಿಂದ ಅವನ ಮುಂಭಾಗದ ಹಲ್ಲುಗಳೆಲ್ಲವೂ ಬುಡ ಸಮೇತ ಉದುರಿ ಹೋಗಿ ಬಾಯೊಳಗಡೆ ಗಂಟಲಿಗೆ ಸೇರಿಕೊಂಡು ಅವನ ಧ್ವನಿ ಅಲ್ಲೇ ಉಳಿದು ಹೋಯಿತು.
ಜಾನಿ ಮಗುವಿನ ಜೊತೆ ಹೊರಗೆ ಬಂದಾಗ ನೀತು ಹಾಗು ಬಸ್ಯನ ಇತರೆ ಹುಡುಗರು ಒಳಗೋಗಿ ನೋಡಿದರೆ ಅದಾಗಲೇ ವಸಂತನ ಮುಖಕ್ಕೆ ಹರೀಶ ಹತ್ತಾರು ಮುಷ್ಠಿ ಪ್ರಹಾರವೆಸಗಿದ್ದು ಅವನ ತುಟಿ ಮೂಗು ಸೀಳಿ ಹೋಗಿ ಮುಖವೆಲ್ಲಾ ರಕ್ತಮಯವಾಗಿ ಹೋಗಿತ್ತು. ಹರೀಶನ ಹೊಡೆತಗಳಿಂದ ಅರೆ ಜೀವವಾಗಿ ಹೋಗಿದ್ದ ವಸಂತನಿಗೆ ಇವನೇಕೆ ಹೊಡೆಯುತ್ತಿರುವುದೆಂದು ಸರಿಯಾಗಿ ತಿಳಿಯದೆ ತುಂಬ ಭಯಗ್ರಸ್ತನಾಗಿ ಅವನನ್ನೇ ನೋಡುತ್ತಿದ್ದಾಗ ವಸಂತನ ತುಣ್ಣೆಯ ಮೇಲೆ ಹರೀಶನ ಶೂ ಕಾಲು ಜೋರಾಗಿ ಅಪ್ಪಳಿಸಿದ್ದು ಆತ ಬಿದ್ದು ನರಳಾಡುವಂತೆ ಮಾಡಿತ್ತು.
ಹರೀಶ......ಡಾಕ್ಟರ್ ಮಗಳನ್ನು ಕಿಡ್ನಾಪ್ ಮಾಡಿ ಅವರನ್ನೇ ನೀನು ಹೆದರಿಸಿ ನನ್ನ ಮಗಳನ್ನು ಅವರ ಮೂಲಕ ಕೊಲ್ಲಿಸುವುದಕ್ಕೆ ಪ್ಲಾನ್ ಮಾಡ್ತೀಯೆನೋ ಈಗ ನೋಡು ನಿನ್ನ ಸ್ಥಿತಿ ಏನಾಗಿದೆ. ಬಸ್ಯ ಇವನ ರೌಡಿ ಪಟಾಂಲನ ಎಲ್ಲರನ್ನು ಎಳೆದು ತಂದಾಗ ಇವರೆಲ್ಲರಿಗೆ ಮುಕ್ತಿ ಕೊಡುವ ಸಮಯ ಬಂದಿದೆ.
ಹರೀಶನ ರೌದ್ರಾವತಾರವನ್ನು ನೋಡಿ ಬೆದರಿದ್ದ ಬಸ್ಯ ಮತ್ತವನ ಹುಡುಗರು ಅಡ್ಡೆಯ ಹೊರಗೆ ಮೂರ್ಛೆತಪ್ಪಿ ಬಿದ್ದದ್ದ ರೌಡಿಗಳನ್ನು ಎಳೆತಂದು ಒಳಗೆಸೆದು ಅಡ್ಡೆಯ ಬಾಗಿಲನ್ನು ಹಾಕಿದರು. ಹರೀಶ ರೌಡಿ ವಸಂತನನ್ನು ಎಳೆದುಕೊಂಡು ಬಂದು ಅವನನ್ನೊಂದು ಚೇರ್ ಮೇಲೆ ಕೂರಿಸಿದ.
ಹರೀಶ.......ಈ ಚಿಲ್ಲರೆ ನನ್ಮಕ್ಕಳನ್ನ ಇಟ್ಟುಕೊಂಡು ನೀನೊಬ್ಬ ರೌಡಿ ರೀತಿ ಮೆರೀತಿದ್ದೆ ಅಲ್ಲವಾ. ನನ್ನ ಮಗಳನ್ನೇ ಕೊಲ್ಲುವುದಕ್ಕೆ ನೀನು ಪ್ಲಾನ್ ಮಾಡ್ತೀಯೇನೋ ನೋಡೀಗ ನಿನ್ನ ಚೇಲಾಗಳ ಕಥೆ ಏನು ಆಗಲಿದೆ ಅಂತ.
ಹೆಂಡತಿಯಿಂದ ಆಪರೇಷನ್ ಬ್ಲೇಡನ್ನು ಪಡೆದುಕೊಂಡ ಹರೀಶ ಒಬ್ಬ ರೌಡಿಯನ್ನೆಳೆದು ವಸಂತನೆದುರಿಗೆ ಇನ್ನೊಂದು ಚೇರಿನ ಮೇಲೆ ಕೂರಿಸುತ್ತ ಯಾವುದೇ ದಯಾದಾಕ್ಷಿಣ್ಯ ತೋರಿಸದೆ ರೌಡಿಯ ಕತ್ತಿಗೆ ಆಪರೇಷನ್ ಬೇಡ್ಲ್ ತೂರಿಸಿ 360 ಡಿಗ್ರಿ ಕೋನದಲ್ಲಿ ತಿರುಗಿಸಿದನು.
ಹರೀಶನಿಂದ ತಿಂದ ಹೊಡೆತಗಳ ನೋವಿಗಿಂತಲೂ ತನ್ನ ಕಣ್ಣೆದುರಿಗೆ ನಡೆಯುತ್ತಿರುವ ಆತನ ರುಧ್ರತಾಂಡವಕ್ಕೆ ವಸಂತ ತುಂಬಾ ಭಯ ಭೀತನಾಗಿ ನಡುಗುತ್ತಿದ್ದನು. ವಸಂತನ ರೌಡಿ ಚೇಲಾನ ಕತ್ತನ್ನು 360 ಡಿಗ್ರಿ ಕೋನದಲ್ಲಿ ಕತ್ತರಿಸಿದ್ದ ಹರೀಶ ಅವನ ದೇಹದಿಂದ ರುಂಡವನ್ನು ಬೇರ್ಪಡಿಸಿ ವಸಂತನ ಮಡಿಲಲ್ಲಿಟ್ಟನು. ವಸಂತ ತನ್ನ ಚೇಲಾನ ತಲೆ ತನ್ನ ತೊಡೆಯ ಮೇಲಿಟ್ಟಾಗ ಕಿರುಚಿಕೊಳ್ಳಲೂ ಆಗದೆ ಕೈಗಳನ್ನೆತ್ತಿ ಹರೀಶನಿಗೆ ಮುಗಿಯುತ್ತ ಕ್ಷಮೆಯಾಚಿಸುತ್ತಿದ್ದನು. ಹರೀಶ ಕ್ರೌರ್ಯ ನಗೆ ಬೀರುತ್ತ ಇನ್ನೂ ಮೂವರು ರೌಡಿಗಳ ರುಂಡವನ್ನು ಚಂಡಾಡಿ ವಸಂತನ ಮೇಲೆ ಎಸೆದನು. ಮದುವೆಯಾದಾಗಿನಿಂದ ಮೊದಲನೇ ಬಾರಿ ಗಂಡನ ರೌದ್ರಾವತಾರವನ್ನು ನೋಡಿದ್ದ ನೀತು ಗಂಡನತ್ತಲೇ ನೋಡುತ್ತ ನಿಂತಿದ್ದರೆ ಒಂದು ರೀತಿ ಜೋಶಿಗೆ ಬಂದಿದ್ದ ಬಸ್ಯ ಮತ್ತು ಆತನ ಹುಡುಗರು ಉಳಿದ ರೌಡಿಗಳ ತಲೆಯನ್ನು ಕಡಿದಾಕಿದ್ದರು. ವಸಂತ ತನ್ನೆಲ್ಲಾ ರೌಡಿಗಳ ತಲೆಗಳು ತನ್ನ ಪಾದದ ಬಳಿ ಬಿದ್ದಿದ್ದನ್ನು ನೋಡಿ ಭಯದಿಂದ ನಡುಗುತ್ತ ಒಂದು ಎರಡು ಎರಡನ್ನೂ ಅಲ್ಲೇ ಮಾಡಿಕೊಂಡಿದ್ದನು.
ಬಸ್ಯ...ಸರ್ ಇವನನ್ನೂ ಸಾಯಿಸಿ ಬಿಡೋಣವಾ ?
ಹರೀಶ........ಬೇಡ ಬಸ್ಯ ಇವನು ಬದುಕಿರಬೇಕು ಹಣದಾಸೆಗಾಗಿ ಇನ್ನೊಬ್ಬರ ಮಕ್ಕಳನ್ನೇ ಸಾಯಿಸಲು ಯೋಚಿಸುವವನಿಗೆ ಇಷ್ಟು ಸುಲಭವಾಗಿ ಮುಕ್ತಿ ಸಿಗಬಾರದು ಪ್ರತಿದಿನ ನರಕದಂತಿರಬೇಕು.
ಹರೀಶ ಏನು ಮಾಡಲಿದ್ದಾನೆಂದು ನೀತು..ಬಸ್ಯ ಜೊತೆಯಲ್ಲಿ ಅವನ ಹುಡುಗರು ನೋಡುತ್ತಿರುವಂತೆಯೇ ವಸಂತನ ಮುಂಗೈ ಕತ್ತರಿಸಿದ ಹರೀಶ ಅವನ ಮುಂಗಾಲುಗಳನ್ನೂ ಕತ್ತರಿಸಿ ನಾಲಿಗೆ ಹೊರಗೆಳೆದು ಅದನ್ನೂ ತುಂಡರಿಸಿದ್ದನು. ನೆಲದಲ್ಲಿ ಬಿದ್ದಿದ್ದ ಬಾಟಲ್ ಒಡೆದಾಕಿ ಅದನ್ನು ನರಳಾಡುತ್ತಿದ್ದ ವಸಂತನಿಗೆ ತೋರಿಸಿ ಅವನ ಕಣ್ಣುಗಳಿಗೆ ಚುಚ್ಚಿ ಅವನನ್ನು ಕುರುಡಾಗಿಸಿದ್ದರೂ ಸಮಾಧಾನಗೊಳ್ಳದೆ ಇನ್ನೂ ಹತ್ತಾರು ಸಲ ಅವನ ಕಣ್ಣಿಗೆ ಚುಚ್ಚುತ್ತಿದ್ದನು. ನೀತು ಗಂಡನ ಹತ್ತಿರ ಹೋಗಿ ಅವನನ್ನು ತಡೆಯುತ್ತ ತಬ್ಬಿಕೊಂಡಾಗ ಹರೀಶನ ಕೋಪವು ಶಮನಗೊಂಡು ಹೆಂಡತಿಯನ್ನು ತಬ್ಬಿಕೊಂಡು ಕಂಬನಿ ಮಿಡಿದನು.
ಹರೀಶ......ನೀತು ನಮ್ಮ ಮಗಳನ್ನು ಸಾಯಿಸಲು ಪ್ಲಾನ್ ಮಾಡಿದ್ದ ರೌಡಿಗೆ ಸರಿಯಾದ ಶಿಕ್ಷೆ ಕೊಟ್ಟಿದ್ದೀನಿ ಇನ್ಯಾವತ್ತಿಗೂ ಇವನು ಯಾರ ಮುಂದೆಯೂ ತಲೆ ಎತ್ತಲಾಗುವುದಿಲ್ಲ.
ನೀತು ಗಂಡನನ್ನು ತಬ್ಬಿಕೊಂಡು......ಹೂಂ ರೀ ನಾವಿಲ್ಲಿಗೆ ಬಂದಿದ್ದ ಕೆಲಸ ಮುಗಿಯಿತು ನಡೀರಿ ಮನೆಗೆ ಹೋಗೋಣ. ಬಸ್ಯ ಒಳಗೇನು ಇಟ್ಟಿದ್ದಾನೆಂದು ಅಡ್ಡೆಯನ್ನೆಲ್ಲಾ ಜಾಲಾಡಿದ ನಂತರ ಕಾರಿನಲ್ಲಿರುವ ಇವನ ಇನ್ನೊಬ್ಬ ರೌಡಿಯ ಹೆಣವನ್ನೂ ಇಲ್ಲಿಗೆ ತಂದಾಕಿ ಬಿಡಿ.
ಮುಂದಿನ ಹತ್ತು ನಿಮಿಷದಲ್ಲಿ ಕಾಂಪೌಂಡರ್ ವೇಶದಲ್ಲಿದ್ದ ರೌಡಿಯ ಹೆಣವೂ ಅಡ್ಡೆಯೊಳಗೇ ತಂದಾಗಿದ ಬಸ್ಯನ ಹುಡುಗರು ಅಡ್ಡೆಯಲ್ಲಿ ಜಾಲಾಡಿ ಎರಡು ಚಿಕ್ಕ ಬ್ಯಾಗುಗಳನ್ನೆತ್ತಿಕೊಂಡು ನೀತು ನಿಂತಿದ್ದಲ್ಲಿಗೆ ಬಂದರು. ನೀತು ಅವರಲ್ಲಿಬ್ಬರಿಗೆ ಎರಡು ಬಾಟಲ್ ನೀಡುತ್ತ.....
ನೀತು.....ಇದನ್ನು ಅಡ್ಡೆಯೊಳಗೆ ಹೊರಗೆ ಎಲ್ಲಾ ಕಡೆಯೂ ನೀಟಾಗಿ ಚಿಮುಕಿಸಿ ಬನ್ನಿ ನಾಳೆ ಪೋಲಿಸರ ನಾಯಿ ಬಂದು ಮೂಸಿದರೂ ಅದಕ್ಕೂ ಯಾವುದೇ ವಾಸನೆ ಸಿಗುವುದಿಲ್ಲ.
ಎಲ್ಲಾ ಕೆಲಸ ಮುಗಿಸಿಕೊಂಡು ಡಾಕ್ಟರ್ ಮಗಳನ್ನು ಜೊತೆಯಲ್ಲೇ ಕರೆದುಕೊಂಡು ಎಸ್.ಯು.ವಿ ಮುಂದೆ ಹೊರಟರೆ ಬಸ್ಯ ಮತ್ತವನ ಹುಡುಗರಿದ್ದ ಎರಡು ಬೊಲೆರೋ ಅವರನ್ನು ಹಿಃಬಾಲಿಸುತ್ತ ಮನೆ ಹತ್ತಿರ ತಲುಪಿದವು. ಮೂರು ಗಾಡಿಗಳು ಮನೆ ಮುಂದೆ ನಿಂತಾಗ ಇವರಿಗಾಗಿಯೇ ಕಾಯುತ್ತಿದ್ದ ರವಿ....ಅಶೋಕ...ರಜನಿ...ಸವಿತಾ ಮತ್ತು ಅನುಷ ಹತ್ತಿರಕ್ಕೋಡಿ ಬಂದರು. ಹರೀಶ ಯಾರ ಜೊತೆಗೂ ಮಾತನಾಡದೆ ಮನೆಯೊಳಗೆ ತೆರಳಿ ಸ್ನಾನ ಮಾಡಿಕೊಂಡು ಅಕ್ಕನ ಜೊತೆಯಲ್ಲಿ ಮಲಗಿದ್ದ ಮಗಳನ್ನೆತ್ತಿ ತನ್ನೆದೆಯ ಮೇಲೆ ಮಲಗಿಸುತ್ತ ತಾನೂ ಕಣ್ಮುಚ್ಚಿಕೊಂಡನು.
ಇತ್ತ ಹೊರಗೆ......
ಬಸ್ಯ.....ಮೇಡಂ ಇದರಲ್ಲಿ ಲಕ್ಷಾಂತರ ರೂ.. ಹಣವಿದೆ ವಸಂತನ ಅಡ್ಡೆಯಲ್ಲಿ ಸಿಕ್ಕಿದ್ದು ತೆಗೆದುಕೊಳ್ಳಿ.
ನೀತು.....ಅಕ್ಕ ಅಂತ ಕರಿ ಅಂದಿದ್ದೆ ದಿನಾ ಜ್ಞಾಪಿಸಬೇಕಾ ನಿನಗೆ.
ಬಸ್ಯ.....ಸಾರಿ ಅಕ್ಕ.
ನೀತು......ಈ ಹಣವನ್ನು ನಿನ್ನೆಲ್ಲಾ ಹುಡುಗರಿಗೆ ಸಮನಾಗಿ ಹಂಚು ಇವತ್ತು ಬರದಿದ್ದವರನ್ನೂ ಸೇರಿಸಿಯೇ.
ಬಸ್ಯ.....ಅಕ್ಕ ಇಷ್ಟು ಹಣ ನಮಗೇಕೆ ಇದರಿಂದ.....
ನೀತು ಮಧ್ಯಧಲ್ಲೇ....ಹೇಳಿದಷ್ಟೇ ಮಾಡಬೇಕೆಂದೂ ಹೇಳಿದ್ದೆ ನಿನಗೆ ಅದೂ ಮರೆತು ಹೋಯಿತಾ ಅನು ಎಲ್ಲರಿಗೂ ಕಾಫಿ ಮಾಡಮ್ಮ.
ರವಿ....ಅಲ್ಲೇನಾಯಿತಮ್ಮ ಜಾನಿ ಕರೆದುಕೊಂಡು ಬಂದ ಮಗು ಡಾಕ್ಟರ್ ಅವರದ್ದಾ ?
ಜಾನಿಯಿಂದ ಮಗುವನ್ನು ಪಡೆದುಕೊಂಡ ಸವಿತಾ ಅವಳನ್ನು ಒಳಗೆ ಕರೆದೊಯ್ದರೆ ನೀತು ರೌಡಿಯ ಅಡ್ಡೆಯಲ್ಲೇನು ನಡೆಯಿತೆಂದು ಎಲ್ಲರಿಗೂ ವಿವರಿಸಿದಳು. ಹರೀಶನ ರೌದ್ರಾವತಾರದ ವಿಷಯವನ್ನು ಕೇಳಿ ಮನೆಯವರೊಮ್ಮೆ ನಡುಗಿಯೇ ಹೋಗಿದ್ದರು.
ಬಸ್ಯ.....ಹರೀಶ್ ಸರ್ ಇವತ್ತು ಎಷ್ಟು ಕೋಪದಲ್ಲಿದ್ದರೆಂದು ನೋಡಿ ನಮಗೇ ಹತ್ತಿರ ಹೋಗಲು ಹೆದರಿಕೆಯಾಗುತ್ತಿತ್ತು ಸಧ್ಯ ನಮ್ಮ ಜೊತೆ ಅಕ್ಕ ಬಂದಿದ್ದು ಒಳ್ಳೆಯದೇ ಆಯಿತು ಇಲ್ಲದಿದ್ದರೆ ಅವರನ್ನು ನಾವು ತಡೆಯಲು ಸಾಧ್ಯವಿರಲಿಲ್ಲ. ವಸಂತ ನನ್ನಂತ ಮೂವರನ್ನು ಅವನು ಒಬ್ಬನೇ ಹೊಡೆದಾಕುವಷ್ಟು ಶಕ್ತಿವಂತ ಅವನನ್ನೇ ಎತ್ತಿ ನೆಲದ ಮೇಲೆ ಬಟ್ಟೆ ಬಡಿಯುವಂತೆ ಬಡಿದಾಕಿಬಿಟ್ಟರು. ಅಕ್ಕ ಆಗ ನೀವು ಕೂಡ ಹೊರಗೇ ಇದ್ದಿರಿ ಜಾನಿಯವರನ್ನೇ ಕೇಳಿ ಹರೀಶ್ ಸರ್ ಆಗ ಎಷ್ಟು ಕೋಪದಲ್ಲಿದ್ದರು ಅಂತ.
ಜಾನಿ......ಅಶೋಕ ನಾನ್ಯಾವ ಸೀಮೆಯ ಮಾರ್ಷಲ್ ಆರ್ಟ್ಸನ್ನು ಕಲಿತಿದ್ದರೂ ಆ ಸಮಯದಲ್ಲಿ ಹರೀಶನೆದುರು ಯಾವುದೂ ಕೂಡ ಪ್ರಯೋಜನಕ್ಕೆ ಬರುತ್ತಿರಲಿಲ್ಲ ಹಾಗಿತ್ತು ಅವರ ರೌದ್ರಾವತಾರ.
ನೀತು.....ಅದು ರೌದ್ರಾವತಾರವಲ್ಲ ಜಾನಿ ಮಗಳ ಮೇಲಿನ ಅತೀವ ಪ್ರೀತಿ. ಮಗಳ ಪ್ರಾಣಕ್ಕೆ ಸಂಚಕಾರ ತರಬೇಕೆಂದು ಯೋಚಿಸಿದ್ದವನ ರುಂಡ ಚೆಂಡಾಡಲೂ ಅಪ್ಪನಾದವನು ಹಿಂಜರಿಯುವುದಿಲ್ಲ.
ಎಲ್ಲರೂ ಕಾಫಿ ಕುಡಿಯುತ್ತ ಈ ವಿಷಯವಾಗಿ ಚರ್ಚಿಸುತ್ತ ಕುಳಿತರೆ ನೀತು ತಾನೋಗಿ ಮಲಗುತ್ತೇನೆಂದು ಮಹಡಿ ಏರಿದಳು. ಅಪ್ಪನೆದೆ ಮೇಲೆ ಮಲಗಿದ್ದ ಮುದ್ದಿನ ಮಗಳ ತಲೆ ನೇವರಿಸಿ ಪಕ್ಕದಲ್ಲಿಯೇ ಮಲಗಿದ್ದ ಹಿರಿಮಗಳ ಹೊದಿಕೆಯನ್ನು ಸರಿಪಡಿಸಿ ಬಾಗಿಲನ್ನು ಹಿಂದೆ ಎಳೆದುಕೊಂಡ ನೀತು ಸವಿತಾಳಿದ್ದ ರೂಮಿನೊಳಗೆ ಹೋದಳು. ಮೊದಲು ಫ್ರೆಶಾಗಿ ಸ್ನಾನ ಮಾಡಿ ಬಂದು......
ನೀತು.....ಆ ಹುಡುಗಿಯನ್ನೆಲ್ಲಿ ಮಲಗಿಸಿದೆ ?
ಸವಿತಾ....ನಿಕಿತಾಳ ಜೊತೆ ಮೇಲೆ ಮಲಗಿಸಿ ಬಂದೆ ಕಣೆ ಮಕ್ಕಳ ಜೊತೆಯಲ್ಲಿದ್ದರೆ ಆ ಹುಡುಗಿಗೂ ಭಯವಾಗುವುದಿಲ್ಲ. ಅದಿರಲಿ ಅಲ್ಲೇನು ನಡೆಯಿತು ನಾನು ಒಳಗೆ ಬಂದುಬಿಟ್ಟಿದ್ದೆ ತಿಳಿಯಲಿಲ್ಲ.
ಸವಿತಾಳಿಗೂ ಅಲ್ಲಿನ ವಿಷಯ ತಿಳಿಸಿದಾಗ......
ಸವಿತಾ.....ಹರೀಶ್ ಸರ್ರಿಗೆ ಇಷ್ಟೊಂದು ಕೋಪ ಬರುತ್ತದೆಂದು ನನಗೆ ಗೊತ್ತಿರಲಿಲ್ಲ ಕಣೆ.
ನೀತು....ನಾನೇನು ದಿನಾ ನೋಡ್ತಿದ್ನಾ ನಾನೇ ಮೊದಲ ಬಾರಿ ನನ್ನ ಗಂಡನ ಕೋಪ ನೋಡಿದ್ದು ಇನ್ನು ನೀನೆಲ್ಲಿಂದ ನೋಡುವೆ.
ಸವಿತಾ....ಈಗಲೂ ನೀನು ತುಂಬ ಟೆನ್ಷನ್ನಿನಲ್ಲಿರುವಂತಿದೆ.
ನೀತು....ಟೆನ್ಷನ್ನೇನೋ ಇದೆ ಅದನ್ನು ಕಡಿಮೆಯಾಗಿಸಲು ನನಗೆ ನೀನೇ ಸಹಾಯ ಮಾಡಬೇಕಷ್ಟೆ.
ಸವಿತಾ....ನಾನೇನು ಮಾಡಬೇಕೆ......
ಸವಿತಾಳ ಮಾತು ಮುಗಿಯುವ ಮುನ್ನವೇ ಅವಳನ್ನು ತಬ್ಬಿಕೊಂಡ ನೀತು ತುಟಿಗೆ ತುಟಿ ಸೆರಿಸಿಬಿಟ್ಟಳು. ಒಂದು ಕ್ಷಣ ಶಾಕಾದ ಸವಿತಾ ತನ್ನ ತುಟಿಗಳನ್ನರಳಿಸಿ ನೀತುವಿನ ತುಟಿಗಳನ್ನು ಚೀಪುತ್ತ ತಾನೂ ಅವಳನ್ನು ಬಿಗಿದಪ್ಪಿಕೊಂಡಾಗ ಇಬ್ಬರು ಹಾಸಿಗೆಯ ಮೇಲೆ ಬಿದ್ದರು.
ಬಾಸ್...🔥
ReplyDeleteಕತೆ ಬಹಳಷ್ಟು ಕುತೂಹಲಕಾರಿಯಾಗಿದೆ
ReplyDeleteಇವತ್ತಿನ ಎಪಿಸೋಡ್ ತುಂಬಾ ಪವರ್ ಫುಲ್ ಆಗಿತ್ತು.
ReplyDelete