ಆರೀಫ್.....ಹೊರಗೆ ಛಳಿ ಆಗುತ್ತಿದ್ದರೇನಂತೆ ಡಾರ್ಲಿಂಗ್ ಮಂಚದ ಮೇಲೆ ನಿನ್ನನ್ನು ಪೂರ್ತಿ ಬಿಸಿ ಮಾಡಿಬಿಡ್ತೀನಿ.
ನೀತು ಅವನ ಕೆನ್ನೆಗೆ ಮೆಲ್ಲನೆ ತಟ್ಟುತ್ತ........ಥೂ ಪೋಲಿ...
ನೀತುಳನ್ನು ಬಿಗಿದಪ್ಪಿಕೊಂಡವಳ ಕುಂಡೆಗಳ ಮೇಲೆ ಕೈಯಾಡಿಸಿ ಸವರಿ ಅಮುಕಿದ ಆರೀಫ್.....ಇನ್ನೂ ನಾನು ಪೋಲಿ ಆಟಗಳನ್ನೇ ಶುರು ಮಾಡಿಲ್ಲವಲ್ಲ ಚಿನ್ನ ಮುಂದೆ ನೋಡು ಇನ್ನೂ ಅದೇನೇನು ಕಾದಿದೆ ಅಂತ.
ನೀತುಳನ್ನು ಪುನಃ ತೋಳಿನಲ್ಲೆತ್ತಿಕೊಂಡ ಆರೀಫ್ ನೇರವಾಗಿ ತನ್ನ ರೂಮಿನೊಳಗೆ ಬಂದರೆ ಇಡೀ ರೂಮಿನಲ್ಲಿ ಕತ್ತಲಾವರಿಸಿದ್ದು ಒಳಗೆ ಏನೂ ಕಾಣಿಸುತ್ತಿರಲಿಲ್ಲ. ಆದರೂ ಮನಸ್ಸು ಉಲ್ಲಾಸಗೊಂಡು ಹಿತ ನೀಡುವಂತ ಸುಗಂಧದ ಸುವಾಸನೆ ಮೂಗಿಗೆ ಸೋಕುತ್ತಿತ್ತು. ಕಪ್ಪು ಬಟ್ಟೆಯನ್ನು ಜೇಬಿನಿಂದ ತೆಗೆದು ನೀತು ಕಣ್ಣಿಗೆ ಕಟ್ಟಿದಾಗ......
ನೀತು......ಲೈಟಿಲ್ಲದೆ ಮೊದಲೇ ನನಗೇನೂ ಕಾಣಿಸುತ್ತಿಲ್ಲ ಈಗಿದು ಬಟ್ಟೆ ಯಾಕೆ ಕಟ್ಟುತ್ತಿದ್ದೀಯ ?
ಆರೀಫ್......ಡಾರ್ಲಿಂಗ್ ಇವತ್ತು ರಾತ್ರಿ ನಾವಿಬ್ಬರಾಡುವ ಕಾಮದ ಆಟವು ನಮ್ಮಿಬ್ಬರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿರಬೇಕು ಅದಕ್ಕಾಗಿಯೇ ಹೀಗೆ ಮಾಡುತ್ತಿದ್ದೀನಿ ಸ್ವಲ್ಪ ಹೊತ್ತಷ್ಟೇ ಆಮೇಲೆ ನಾನೇ ತೆಗೆಯುತ್ತೀನಿ.
10—15 ನಿಮಿಷದ ನಂತರ ರೂಮಿನಲ್ಲಿ ಸುಗಂಧದ ಸುವಾಸನೆಯ ಜೊತೆ ಇನ್ನೂ ಮಧುರವಾದ ಮನೋಲ್ಲಾಸವಾಗುವ ಸುವಾಸನೆ ಮೂಗಿಗೆ ಬಡಿದಾಗ ನೀತು ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆದನು. ನೀತುವಿಗೆ ಕಗ್ಗತ್ತಲಿನಿಂದ ಸಹಜತೆಗೆ ಸರಿಹೊಂದವು ಒಂದೆರಡು ಕ್ಷಣ ಬೇಕಾಗಿದ್ದು ಇಡೀ ರೂಮಿನ ಕಾಯಕಲ್ಪವೇ ಬದಲಾಗಿ ಹೋಗಿದ್ದನ್ನು ಕಂಡಳು. ರೂಂ ಗೋಡೆಗಳ ಮೇಲೆ ಉದ್ದನೆಯ ಮಲ್ಲಿಗೆ ಹೂವಿನ ಹಾರಗಳು ನೇತಾಡುತ್ತಿದ್ದರೆ ನೆಲದ ಮೇಲೆ ಹಲವಾರು ರೀತಿ ಹೂವಿನ ಎಸಳುಗಳನ್ನು ಹರಡಲಾಗಿತ್ತು. ಮಂಚದ ಮೇಲೆ ಶುಭ್ರವಾದ ಬಿಳೀ ಹೊದಿಕೆ ಹೊದಿಸಿದ್ದರೂ ಅದರ ಮೇಲೆ ಕೆಂಪು ಬಣ್ಣದ ಗುಲಾಬಿ ಹೂ ಪಳಕೆಗಳನ್ನು ವ್ಯವಸ್ಥಿತವಾಗಿ ಉದುರಿಸಲಾಗಿತ್ತು. ರೂಮಿನಲ್ಲೆಲ್ಲೂ ವಿದ್ಯುತ್ತಿನ ದೀಪಗಳನ್ನು ಹಾಕಿರದೆ ಒಂದಡಿ ಎತ್ತರದ ಸುವಾಸನೆಯ ಬೀರುತ್ತಿದ್ದ 4—5 ಡಜ಼ನ್ ಕ್ಯಾಂಡಲ್ಲುಗಳು ತಮ್ಮ ತಂಪಾದ ಬೆಳಕನ್ನು ಚೆಲ್ಲುತ್ತ ರೂಮಿನಲ್ಲಿ ರೊಮ್ಯಾಂಟಿಕ್ ವಾತಾವರಣ ಸೃಷ್ಟಿಸಿದ್ದವು.
ನೀತು......ಆರೂ ಇಂದು ರಾತ್ರಿಗೋಸ್ಕರ ಇಷ್ಟೊಂದು ಅಲಂಕಾರ ಮಾಡುವ ಅವಶ್ಯಕತೆ ಏನಿತ್ತು ?
ಆರೀಫ್......ಯಾಕೆ ನಿನಗೆ ಇಷ್ಟವಾಗಲಿಲ್ಲವಾ ?
ನೀತು......ಇಷ್ಟವಾಗೋದಾ ? ಇದನ್ನೆಲ್ಲಾ ನಾನು ಕಲ್ಪಿಸಿಕೊಂಡಿದ್ದೂ ಇಲ್ಲ ತುಂಬಾ ರೊಮ್ಯಾಂಟಿಕ್ಕಾಗಿದೆ ನನಗೆ ತುಂಬ ಹಿಡಿಸಿತು.
ಆರೀಫ್......ನಿನ್ನ ಮಾತೊಂದರಿಂದಲೇ ನಾನು ಪಟ್ಟಿರುವ ಶ್ರಮಕ್ಕೆ ತಕ್ಕದಾದ ಪ್ರತಿಫಲ ದೊರಕಿದಂತಾಯಿತು. ಇದು ನಮ್ಮಿಬ್ಬರ ಪ್ರಥಮ ಮಿಲನ ರಾತ್ರಿ ಇದೆಂದಿಗೂ ಮನಸ್ಸಿನಲ್ಲುಳಿಯುವಂತೆ ಮಾಡಬೇಕು ಎನ್ನುವುದೇ ನನ್ನ ಕಲ್ಪನೆಯಾಗಿತ್ತು ಇಷ್ಟು ವರ್ಷಗಳ ನಂತರ ನನ್ನೀ ಕನಸು ಸಾಕಾರಗೊಳ್ಳುತ್ತಿದೆ.
ನೀತು.....ಇದು ನನಗೆ ಸಂಭೋಗದ ಪ್ರಥಮ ರಾತ್ರಿಯಲ್ಲದಿದ್ದರೂ ನಿನಗಿದು ಪ್ರಥಮ ಅನುಭವವಾಗಿದೆ. ಇಂದು ರಾತ್ರಿ ನಿನ್ನೆಲ್ಲಾ ಆಸೆ ಮತ್ತು ಕನಸುಗಳನ್ನು ಪೂರ್ಣಗೊಳಿಸುವುದಕ್ಕೆ ನನ್ನಿಂದ ಮಾಡಲು ಸಾಧ್ಯವಿರುವ ಎಲ್ಲವನ್ನೂ ಖಂಡಿತ ಮಾಡುವೆ. ಬಾ ಆರೂ ನಿನ್ನ ಜೀವನದಲ್ಲಿರುವ ಏಕೈಕ ಪ್ರೇಯಸಿಯ ಮೈಯನ್ನು ಬೋಗಿಸಿ ಸುಖ ಅನುಭವಿಸು ಬಾ....ಎನ್ನುತ್ತ ಸೀರೆ ಸೆರಗನ್ನು ಸರಿಸಲು ಹೊರಟಳು.
ಆರೀಫ್ ಅವಳನ್ನು ತಡೆದು.....ನಿನ್ನ ದೇಹದ ಮೇಲಿರುವಂತ ಪ್ರತೀ ಬಟ್ಟೆಯನ್ನಿಂದು ರಾತ್ರಿ ನಾನೇ ತೆಗೆಯಬೇಕು ನೀತಿ ನಿನ್ನನ್ನು ಪ್ರಥಮ ಬಾರಿ ಬರೀ ಮೈಯಲ್ಲಿ ನೋಡುವ ಮುನ್ನ ನಿನ್ನ ದೇಹವನ್ನು ನನ್ನ ಕಣ್ಣಿನಿಂದ ಮರೆಮಾಚಿರುವ ನಿನ್ನ ಬಟ್ಟೆಗಳನ್ನೆಲ್ಲಾ ನಾನೇ ಬಿಚ್ತೀನಿ.
ಆರೀಫ್ ಹತ್ತಿರ ಬಂದು ನೀತು ಸೀರೆಯ ಸೆರಗನ್ನು ಬ್ಲೌಸಿಗೆ ಸೇರಿಸಿ ಹಾಕಿದ್ದ ಸೇಫ್ಟಿ ಪಿನ್ ತೆಗೆದು ಸೆರಗು ಜಾರಿಸಿದಾಗ ತೆಳೆವಾದ ಹಳದಿ ಬ್ಲೌಸಿನಲ್ಲವಳ ಅತ್ಯುನ್ನತವಾದ ಯೌವನದ ಕಳಶಗಳು ಕಣ್ಣೆದುರಿಗೆ ಉಬ್ಬಿಕೊಂಡು ಅಮುಕಾಡಲು ಆಹ್ವಾನಿಸುತ್ತಿರುವಂತೆ ನಿಂತಿದ್ದವು. ಸೀರೆ ಸೆರಗನ್ನಿಡಿದೇ ಆರೀಫ್ ಸಪಾಟಾಗಿರುವ ಹೊಟ್ಟೆಯ ಮೇಲೆಲ್ಲ ಕೈಯಾಡಿಸುತ್ತ ಸೀರೆಯ ನೆರಿಗೆಗಳಿಗೆ ಹಾಕಲಾಗಿದ್ದ ಪಿನ್ ತೆಗೆದಾಕಿ ಸೆರಗಿನ ತುದಿಯನ್ನಿಡಿದೆಳೆದನು. ನೀತು ನಿಂತ ಜಾಗದಲ್ಲಿಯೇ ಗೋಲಾಕಾರದಿ ಸುತ್ತುತ್ತಿದ್ದು ಆಕೆ ದೇಹಕ್ಕೆ ಸುತ್ತಿಕೊಂಡಿದ್ದ ಒಂಬತ್ತು ಮೀಟರಿನ ಸೀರೆ ಸಿಪ್ಪೆ ಸುಲಿದಂತೆ ಬಿಚ್ಚಿಕೊಳ್ಳುತ್ತ ಆರೀಫನ ಕೈಯಿಗೆ ಸೇರುತ್ತಿತ್ತು. ಆರೀಫನಿಂದ ತಾನುಟ್ಟಿದ್ದ ಸೀರೆ ಬಿಚ್ಚಿಸಿಕೊಂಡು ಹಳದಿ ಬಣ್ಣದ ಲಂಗ ಬ್ಲೌಸಿನಲ್ಲಿ ನಿಂತಿದ್ದ ನೀತು ತನ್ನೆದುರಿಗೆ ನಿಂತು ತನ್ನನ್ನೇ ನೋಡುತ್ತಿದ್ದ ಆರೀಫನ ಕಣ್ಣುಗಳಲ್ಲಿ ಅಡಕವಾಗಿದ್ದ ಪ್ರೀತಿ...ಪ್ರೇಮ ಮತ್ತು ಕಾಮುಕತೆಗೆ ಪರವಶವಾಗಿ ಹೋಗಿದ್ದಳು. ನೀತು ದೇಹದಲ್ಲಿ ಹಳದಿ ಬಣ್ಣದ ಲಂಗ ಬ್ಲೌಸ್ ನೆಪಮಾತ್ರಕ್ಕೆ ಇದ್ದಂತಿದ್ದು ಅವುಗಳ ಒಳಗಿನ ಕಪ್ಪು ಬ್ರಾ ಹಾಗು ಕೆಂಪನೇ ಕಾಚ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನೀತುಳನ್ನೆತ್ತಿ ಹಾಸಿಗೆಯ ಮೇಲೆ ಮಲಗಿಸಿದ ಆರೀಫ್ ಪಕ್ಕದಲ್ಲಿ ಇಟ್ಟಿದ್ದ ತಂಬಾದ ಬಾದಾಮಿ ಹಾಲಿನ ಲೋಟವನ್ನೆತ್ತಿಕೊಂಡನು.
ನೀತು......ಆರೂ ಹಾಲು ಕೊಡಬೇಕಾದವಳು ನಾನಲ್ಲವ ಲೋಟ ನೀನ್ಯಾಕೆ ತೆಗೆದುಕೊಂಡೆ ?
ಆರೀಫ್....ಪ್ರಥಮ ರಾತ್ರಿಯಲ್ಲಿ ಹಾಲು ಕೊಡುವುದು ಸಂಪ್ರದಾಯ ಅಂತ ನನಗೆ ಗೊತ್ತಿದೆ ಆದರೆ ನಮ್ಮಿಬ್ಬರ ನಡುವೇ ಡಿಫರೆಂಟಾಗಿ ನಡೆಸೋಣ ಸಂಪ್ರದಾಯಕ್ಕೆ ವಿರುದ್ದವಾಗಿ.
ನೀತು ಕಣ್ಣರಳಿಸಿ......ಡಿಫರೆಂಟಾಗಿ ಎಂದರೆ ಯಾವ ರೀತಿ ?
ಆರೀಫ್.......ಅದನ್ನು ಹೇಳಿದರೆ ಚೆನ್ನಾಗಿರುವುದಿಲ್ಲ ಮಾಡಿದಾಗಲೇ ನಿನಗೂ ಗೊತ್ತಾಗುತ್ತೆ.
ನೀತು......ಪರವಾಗಿಲ್ಲ ಹೇಳು ನಾನೂ ಸಹಕರಿಸುತ್ತೀನಿ.
ಆರೀಫ್.....ನಿನ್ನ ಸಹಕಾರ ಬಹಳ ಮುಖ್ಯವಾದದ್ದು ಆದರೆ ಅದನ್ನು ಹೇಳುವುದಿಲ್ಲ ಮಾಡಿಯೇ ತೋರಿಸುವೆ. ನನ್ನ ಕೈಯಲ್ಲಿರುವ ಹಾಲು ನೀನೇ ನನಗೆ ಕುಡಿಸುತ್ತೀಯ ಆದರೆ ಬೇರೆ ವಿಧದಲ್ಲಿ ಅಷ್ಟೆ ವೆತ್ಯಾಸ. ಈಗ ಮುಂದೇನು ಪ್ರಶ್ನೆ ಕೇಳದೆ ಸುಮ್ಮನಿರು.
ಆರೀಫ್ ಮುಂದೇನು ಮಾಡಲಿದ್ದಾನೆಂಬ ಕುತೂಹಲದಿಂದ ನೀತು ಅವನನ್ನೇ ನೋಡುತ್ತಿದ್ದರೆ ಕೈಯಲ್ಲಿಡಿದಿದ್ದ ತಂಪಾಗಿ ಚಿಲ್ಡ್ ಆಗಿದ್ದ ಬಾದಾಮಿ ಹಾಲಿರುವ ಲೋಟವನ್ನವಳ ಎಡ ಭಾಗದ ಮೊಲೆಯ ಮೇಲೆ ಬಗ್ಗಿಸಿದನು. ಬಾದಾಮಿ ಹಾಲನ್ನು ಫ್ರೀಜ಼ರಿನಲ್ಲಿಡಲಾಗಿದ್ದು ಜಾಸ್ತಿಯೇ ಚಿಲ್ಡಾಗಿದ್ದು ಜೊತೆಗೆ ಸ್ವಲ್ಪ ಗಟ್ಟಿಯಾಗಿದ್ದ ಹಾಲು ನೀತು ಎಡಭಾಗದ ಮೊಲೆ ಮೇಲೆ ಸುರಿದಾಗ ಅವಳಿಗೆ ಮುಂದೇನಾಗಲಿದೆ ಎಂಬುದರಿವಾಗಿ ತುಟಿಗಳಲ್ಲಿ ಮಂದಹಾಸ ಮಿನುಗಿತು. ಚಿಲ್ಡಾಗಿದ್ದ ಬಾದಾಮಿ ಹಾಲಿನಿಂದ ನೀತು ಎಡಭಾಗದ ಮೊಲೆ ಬ್ಲೌಸ್ ಬ್ರಾ ಜೊತೆ ಪೂರ್ತಿ ತೋಯ್ದು ಹೋಗಿದ್ದು ಮೊಲೆ ತೊಟ್ಟು ಕಾಮುಕತೆಯ ಚೂಲಿನಿಂದಾಗಿ ನಿಮಿರಿ ನಿಂತಿತ್ತು.
ಆರೀಫ್ ಮುಂದೆ ಬಾಗುತ್ತ.......ಈಗ ಗೊತ್ತಾಯ್ತಾ ನೀನ್ಯಾವ ರೀತಿ ನನಗೆ ಹಾಲು ಕುಡಿಸ್ತೀಯೇ ಅಂತ ನೇರವಾಗಿ ನಿನ್ನ ಮೊಲೆಯಿಂದಲೆ ನಾನೀಗ ಹಾಲು ಕುಡಿಯುತ್ತೀನಿ.
ನೀತುವಿನ ದುಂಡಗೆ ಮೃದುವಾಗಿರುವ ಎಡಭಾಗ ಮೊಲೆಗೆ ಬಾಯಿ ಹಾಕಿ ಒಳಗೆ ತುರುಕಿಕೊಂಡ ಆರೀಫ್ ಅದನ್ನು ಚೀಪಿದಾಗ ಬ್ಲೌಸ್ ಮತ್ತು ಬ್ರಾನಲ್ಲಿ ಶೇಖರಣೆಗೊಂಡಿದ್ದ ಬಾದಾಮಿ ಹಾಲು ಆತನ ಬಾಯೊಳಗೆ ಸೇರಿತು. ಈ ವಿಧಾನದಲ್ಲೂ ಹಾಲು ಕುಡಿಯುತ್ತಾನೆಂಬ ಕಲ್ಪನೆಯೂ ಇರದ ನೀತು ಆರೀಫ್ ಕೂದಲಿನಲ್ಲಿ ಬೆರಳಾಡಿಸಿ ಆತನ ತಲೆಯನ್ನು ಮೊಲೆ ಮೇಲೆ ಒತ್ತಿಡಿದುಕೊಂಡು ಆತನಿಗೆ ಸ್ತನಪಾನ ಮಾಡಿಸುತ್ತ ಬಾದಾಮಿ ಹಾಲನ್ನು ಕುಡಿಸತೊಡಗಿದಳು. ನೀತುವಿನ ಬಲಭಾಗದ ಮೊಲೆಯನ್ನೂ ಹಾಲಿನಿಂದ ತೋಯಿಸಿದ ಆರೀಫ್ ಅದಕ್ಕೂ ಬಾಯಾಕಿ ಚೀಪುತ್ತಿದ್ದರೆ ನೀತು ತುಲ್ಲಿನೊಳಗೆ ಸಾವಿರಾರು ಚಿಟ್ಟೆಗಳು ಹಾರಾಡುತ್ತಿರುವಂತೆ ಅನಿಸುತ್ತಿದ್ದು ರಸಧಾರೆ ಜಿನುಗಿತು.
ಆರೀಫ್ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಬಾದಾಮಿ ಹಾಲನ್ನು ನೀತು ಮೊಲೆಗಳ ಮೇಲೆ ಸುರಿಯುತ್ತ ತನ್ಮಯತೆಯಿಂದ ಚೀಪುತ್ತ ಅವಳ ಮೊಲೆಗಳ ಮೂಲಕವೇ ಹಾಲು ಕುಡಿಯುತ್ತಿದ್ದನು. ಲೋಟದಲ್ಲಿನ ಹಾಲು ಅರ್ಧದಷ್ಟಾಗುವ ತನಕವೂ ಈ ಪ್ರಕ್ರಿಯೆ ಮುಂದುವರಿದು ನೀತುವಿನ ಎರಡೂ ಮೊಲೆ ತೊಟ್ಟುಗಳು ತಮ್ಮ ಗರಿಷ್ಠತೆಯನ್ನೂ ಮೀರಿ ನಿಮಿರಿ ನಿಂತಿದ್ದವು. ಆರೀಫ್ ತನ್ನ ಮೊಲೆಗಳನ್ನು ಚೀಪುತ್ತಿದ್ದ ಸಮಯದಲ್ಲಿ ನೀತುಳ ಬಾಯಿಂದ ನಿರಂತರ ಕಾಮುಕ ಮುಲುಗಾಟ ಹೊರಹೊಮ್ಮಿ ಬರುತ್ತಿದ್ದು ಆತನ ತಲೆಗೂದಲಿನಲ್ಲಿ ಕೈಯಾಡಿಸುತ್ತ ಮಂಚದಲ್ಲಿ ಕಾಮುಕತೆಯ ಬೆಂಕಿಯಲ್ಲಿ ನರಳಾಡುತ್ತಿದ್ದಳು.
ನೀತು......ಆಹ್..ಆರೂ ಏನ್ ಮಜ ಕೊಡ್ತಿದ್ದೀಯೋ ನಿಜಕ್ಕೂ ನಾ ಕನಸಿನಲ್ಲೂ ಕಲ್ಪನೆ ಮಾಡಿಕೊಂಡಿರಲಿಲ್ಲ ಕಣೋ ನನ್ನ ಬಾಲ್ಯದ ಗೆಳೆಯ ಆರೂ ಇಷ್ಟು ರೊಮ್ಯಾಂಟಿಕ್ ವ್ಯಕ್ತಿಯಾಗಿ ಬದಲಾಗುತ್ತಾನೆ ಅಂತ. ಬಾ ಆರೂ ನನ್ನ ಮೊಲೆಗಳ ಮೇಲೆ ನೀನು ಸುರಿದಿರುವಂತ ಹಾಲನ್ನೆಲ್ಲಾ ಹೀರಿಬಿಡು ಆಹ್..ಆಹ್...ಅಮ್ಮಾ...ಆರೂ ಸಕ್ ಇಟ್ ಬೇಬಿ ಸಕ್ ಇಟ್.
ನೀತುವಿನ ಮಾದಕತೆಯಿಂದ ಕೂಡಿದ ಧ್ವನಿ ಕೇಳಿ ಆರೀಫ್ ಮತ್ತೂ ತನ್ಮಯತೆಯಿಂದ ಮೊಲೆಗಳನ್ನು ಚೀಪುತ್ಠ ಬ್ಲೌಸ್ ಹಾಗು ಬ್ರಾವನ್ನು ಒದ್ದೆ ಮುದ್ದೆಯಾಗಿಸಿದ್ದನು. ನೀತು ಅವನ ಕೈಯಿಂದ ಲೋಟವನ್ನು ಕಿತ್ತುಕೊಂಡಾಗ ಅವಳತ್ತ ಪ್ರಶ್ನಾರ್ಥಕವಾಗಿ ನೋಡಿ......
ಆರೀಫ್......ಯಾಕೇನಾಯ್ತು ಲೋಟದಲ್ಲಿನ್ನೂ ಹಾಲು ಮುಗಿದಿಲ್ಲ ಅದನ್ನು ಪೂರ್ತಿ ಖಾಲಿ ಮಾಡಬೇಕಿದೆ.
ನೀತು.....ನೀನೊಬ್ಬನೇ ನನ್ನ ಮೊಲೆಗಳಿಂದ ಹಾಲು ಕುಡಿಯುತ್ತ ನನ್ನನ್ನು ಫುಲ್ ರೇಂಜಿಗೆ ಟೆಂಪ್ಟ್ ಮಾಡುತ್ತಿದ್ದರೆ ನಾನು ಸುಮ್ಮನೆ ಮಲಗಿರಬೇಕ ಆರೂ. ಈಗ ನಾನು ಹಾಲು ಕುಡಿಯುವೆ ಅದುವೇ ನಿನ್ನ ವಿಧಾನ ಅನುಸರಿಸಿ.
ಆರೀಫ್ ನಗುತ್ತ.....ಆದರೆ ನನಗೆ ನಿನ್ನಂತೆ ದುಂಡಾದ ಮೊಲೆಗಳು ಇಲ್ಲವಲ್ಲ ನೀತಿ ನಿಜ ಹೇಳ್ತೀನಿ ನಿನ್ನ ಮೊಲೆಗಳನ್ನು ಚೀಪುತ್ತಿದ್ದರೆ ಸ್ವರ್ಗದಲ್ಲಿ ತೇಲಾಡುತ್ತಿರುವೆ ಅನಿಸುತ್ತಿತ್ತು. ಈಗಿನ್ನೂ ಬ್ಲೌಸ್ ಬ್ರಾ ಬಿಚ್ಚದೆಯೇ ಇಷ್ಟು ಮಜ ಸಿಗುತ್ತಿದೆ ಇನ್ನದೆರಡನ್ನೂ ಬಿಚ್ಚಿಬಿಟ್ಟರೆ ನಾನಂತೂ ಸ್ವರ್ಗಕ್ಕೇ ಹೋಗಿ ಬಿಡುತ್ತೀನೇನೋ ಅನಿಸುತ್ತೆ.
ನೀತು.....ನಿನಗೆ ಮೊಲೆಗಳಿಲ್ಲದಿದ್ದರೇನಂತೆ ಹಾಲನ್ನು ಹೇಗೆ ಯಾವ ವಿಧದಲ್ಲಿ ಕುಡಿಯಬೇಕೆಂದು ನನಗೆ ಗೊತ್ತಿದೆ ಮೇಲೆದ್ದೇಳು.
ಆರೀಫ್ ಕೈ ಮುಗಿಯುತ್ತ.......ಅಪ್ಪಣೆ ನನ್ನ ಕನಸಿನ ಕೋಮಲಾಂಗಿ ನಿಮ್ಮ ಆದೇಶ ಮೀರುವಂತ ದುಸ್ಸಾಹಸ ಮಾಡಲು ಈ ತುಚ್ಯನಾದ ಹುಲುಮಾನವನಿಗೆ ಸಾಧ್ಯವಿಲ್ಲ.
ನೀತು ಕಿಲಕಿಲನೆ ನಗುತ್ತ ಆರೀಫ್ ಎದುರು ನಿಂತು ಅವನು ಧರಿಸಿದ್ದ ಶೇರ್ವಾಣಿಯನ್ನಿಡಿದು ಮೇಲೆತ್ತಿದಳು. ಆರೀಫ್ ದೇಹದಿಂದದನ್ನು ತೆಗೆದು ಬೇರ್ಪಡಿಸಿದಾಗ ಆತನ ಸಧೃಢ ಕಟ್ಟುಮಸ್ತಾದ ದೇಹವನ್ನು ನೋಡಿದೊಡನೇ ನೀತುವಿನ ಕಾಮಮಂದಿರದಲ್ಲಿ ಸಂಚಲನವೇ ಉಂಟಾಯಿತು. ಆರೀಫ್ ಎದೆಯ ಮೇಲೆ ಕೈಯಾಡಿಸಿ ಸವರಾಡಿದ ನೀತು ತನ್ನ ತುಟಿಗಳನ್ನು ಅಲ್ಲೆಲ್ಲಾ ಒತ್ತಿ ಮುತ್ತಿಡುತ್ತ ನಾಲಿಗೆಯಿಂದ ಅವೆನೆಯ ಭಾಗವನ್ನೆಲ್ಲಾ ನೆಕ್ಕುತ್ತಿದ್ದಳು. ನೀತುವಿನ ಮೊಲೆಗಳನ್ನು ಆರೀಫ್ ಚೀಪುತ್ತಿದ್ದಾಗ ಅವಳ ದೇಹದಲ್ಲಾಗುತ್ತಿದ್ದಂತ ಕಾಮುಕ ಸಂಚಲನಗಳೀಗ ನೀತು ಆತನದೆಯ ಭಾಗ ನೆಕ್ಕುತ್ತಿರುವಾಗ ಅವನ ದೇಹದಲ್ಲಾಗುತ್ತಿತ್ತು. ಆರೀಫನನ್ನು ಮಂಚದ ಮೇಲೆ ತಳ್ಳಿ ಮಲಗಿಸಿ ನೀತು ಬಾದಾಮಿ ಹಾಲಿನ ಲೋಟವನ್ನೆತ್ತಿಕೊಂಡು ವಿಶಾಲವಾದ ಎದೆಯ ಮೇಲೆ ಸ್ವಲ್ಪ ಸ್ವಲ್ಪ ಸುರಿಯುತ್ತ ನಾಲಿಗೆಯಿಂದ ನೆಕ್ಕಾಡುತ್ತ ಕುಡಿಯುತ್ತಲೇ ಅವನ ಮುಖವನ್ನೇ ನೋಡುತ್ತಿದ್ದಳು.
ರೇಷ್ಮೆಯಷ್ಟೆ ನುಣುಪಾಗಿದ್ದ ನೀತುವಿನ ಕೂದಲು ಫ್ರೀಯಾಗಿ ಬಿಟ್ಟಿರುವುದರಿಂದ ಅದವಳ ಮುಖದ ಮೇಲೆಲ್ಲಾ ಹರಿದು ಬರುತ್ತಿದ್ದು ಅದನ್ನು ಹಿಂದಕ್ಕೆ ಸರಿಸಿದ ಆರೀಫ್ ಅವಳ ತಲೆ ನೇವರಿಸುತ್ತಿದ್ದನು. ಲೋಟದಲ್ಲಿದ್ದ ಹಾಲನ್ನೆಲ್ಲಾ ಆರೀಫ್ ಎದೆ ಮತ್ತು ಹೊಟ್ಟೆಯ ಮೇಲೆಲ್ಲಾ ಸುರಿದು ನೆಕ್ಕಿ ನೆಕ್ಕಿ ಕುಡಿದ ನೀತು ಆತನ ಮೇಲೆ ತನ್ನೆಲ್ಲಾ ಭಾರವನ್ನು ಬಿಟ್ಟು ಮಲಗಿಕೊಂಡು ತುಟಿಗೆ ತುಟಿ ಸೇರಿಸಿದಳು. ನೀತು ತುಟಿಗಳಲ್ಲಿನ ಸಿಹಿ ಜೇನನ್ನು ಹೀರುತ್ತಿದ್ದ ಆರೀಫನ ಕೈಗಳು ಆಕೆ ಬೆನ್ನು ಸವರಾಡಿ ಕೆಳಗಿಳಿದಾಗ ಬೆಣ್ಣೆಯಷ್ಟು ಮೆತ್ತಗಿರುವ ದುಂಡನೆಯ ಕುಂಡೆಗಳನ್ನು ಆತನ ಅಂಗೈಗಳು ಆಕ್ರಮಿಸಿಕೊಂಡವು. ನೀತುವಿನ ಗೋಲಾಕಾರದ ಮೆತ್ತನೆಯ ಕುಂಡೆಗಳನ್ನು ಸವರಿ ಅಮುಕುತ್ತಿದ್ದ ಆರೀಫ್ ಲಂಗದ ಮೇಲೆಯೇ ಕುಂಡೆಗಳ ಕಣಿವೆ ಸಂಧಿಯಲ್ಲಿ ಬೆರಳನ್ನು ತೂರಿಸುತ್ತ ಮೇಲೆ ಕೆಳಗೆ ಉಜ್ಜಾಡುತ್ತಿದ್ದನು. ಈಗಾಗಲೇ ಹಲವು ಸಲ ಕಾಮ ಮಂದಿರದಿಂದ ರಸ ಜಿನುಗಿಸಿಕೊಂಡಿದ್ದ ನೀತು ತಾನು ಧರಿಸಿರುವ ಕೆಂಪು ಕಾಚದ ಮುಂಭಾಗವನ್ನೆಲ್ಲಾ ಒದ್ದೆಮುದ್ದೆ ಮಾಡಿಕೊಂಡಿದ್ದಳು ನೀತುವಿನ ತುಟಿಗಳಿಗೆ ಸುಧೀರ್ಘವಾಗಿ ಚುಂಬನವನ್ನಿತ್ತು ಹಿಂದಕ್ಕೆ ಸರಿದು.....
ಆರೀಫ್.....ಡಾರ್ಲಿಂಗ್ ಒಂದು ನಿಮಿಷ ಈಗೊಂದು ಮುಖ್ಯವಾದ ಕೆಲಸ ಮಾಡಬೇಕಾಗಿದೆ.
ನೀತು ನಿರಾಸೆಯಿಂದ.......ಈಗೇನು ಮಾಡುವುದಿದೆ ಆರೂ ನನ್ನನ್ನು ಫುಲ್ ಹೀಟಿಗೆ ತಂದು ಹೀಗೆ ಅರ್ಧದಲ್ಲಿಯೇ ನಿಲ್ಲಿಸುತ್ತಿರುವುದು ಸ್ವಲ್ಪವೂ ಸರಿಯಲ್ಲ ಕಮಾನ್ ಬೇಬಿ ಫಕ್ ಮಿ.
ಆರೀಫ್.....ಚಿನ್ನ ಇಂದಿನ ರಾತ್ರಿಯೆಲ್ಲ ನಿನ್ನನ್ನು ಕೇಯ್ದಾಡುವುದಕ್ಕೇ ಮೀಸಲು ಆದರೆ ನಾವಿಬ್ಬರೂ ಮಾಮೂಲಿಯಂತೆ ಕೇಯ್ದಾಡಿದರೆ ಏನು ಬಂತು ಪ್ರಯೋಜನ ನಮ್ಮ ಮಿಲನ ಫುಲ್ ರೊಮ್ಯಾಂಟಿಕ್ ರೀತಿಯಲ್ಲಿದ್ದರೆ ಹೇಗಿರುತ್ತೆಂದು ಸ್ವಲ್ಪ ಯೋಚಿಸು.
ಮಂಚದ ಹಿಂಭಾಗ ದಿಂಬನ್ನಿಟ್ಟು ಅದಕ್ಕೊರಗಿ ಕುಳಿತ ನೀತು.....ಒಕೆ ಫೈನ್ ಅದೇನು ಮಾಡುವೆಯೋ ಬೇಗ ಮಾಡು.
ಆರೀಫ್.....ನಿನ್ನನ್ನು ಜಾಸ್ತಿ ಕಾಯಿಸಲಾರೆ ಚಿನ್ನ ಈಗ ಬಂದೆ.
ಆರೀಫ್ ರೂಮಿನಿಂದಾಚೆ ಹೋಗಿ ಒಂದೆರಡು ನಿಮಿಷಗಳ ನಂತರ ಒಳಗಡೆ ಬಂದಾಗ ಅವನ ಕೈಯಲ್ಲೊಂದು ಪ್ಲೇಟಿದ್ದು ಅದಕ್ಕೊಂದು ಸುಂದರವಾದ ಬೌಲನ್ನು ಮುಚ್ಚಲಾಗಿತ್ತು.
ನೀತು ಕುತೂಹಲದಿಂದ.....ಏನಿದು ?
ಆರೀಫ್......ನಿನಗೋಸ್ಕರವೇ ನಾನು ಕೈಯಾರೆ ಮಾಡಿದ್ದು ಇದು ನಿನಗೆ ತುಂಬಾನೇ ಇಷ್ಟವಾಗುತ್ತೆ. ನೀನು ಚಿಕ್ಕವಳಿದ್ದಾಗ ನಿನಗೆ ನನ್ನ ತಂದೆ ನಿಮ್ಮ ತಾತ ಇದನ್ನೇ ತಂದು ಕೊಡುತ್ತಿದ್ದರು ಜ್ಞಾಪಕವಿದೆಯಾ.
ನೀತು......ತಾತ ಅಂಕಲ್ ಇಬ್ಬರೂ ನನಗೆ ತಂದು ಕೊಡುತ್ತಿದ್ದರಾ ? ಏನದು ನನಗೆ ತುಂಬಾ ಇಷ್ಟವಾದದ್ದು.
ಆರೀಫ್.......ಮಿದುಳಿಗೆ ಸ್ವಲ್ಪ ಕೆಲಸ ಕೊಡು.
ನೀತು ಸ್ವಲ್ಪ ಹೊತ್ತು ಯೋಚಿಸಿ.......ಮೈಗಾಡ್ ಸ್ಟ್ರಾಬೆರಿ ಕೇಕಾ ?
ಆರೀಫ್......ಎಸ್ ಮೈ ಲವ್ ಸ್ಟ್ರಾಬೆರಿ ಆದರೆ ಕೇಕಲ್ಲ ಪೇಸ್ಟ್ರಿ.
ನೀತು ಸಂತೋಷದಿಂದ ಬೌಲನ್ನೆತ್ತಿದ್ದಾಗ ಒಳಗೆ ಪುಟ್ಟ ಕಡುಗೆಂಪು ಬಣ್ಣದ ಸ್ಟ್ರಾಬೆರಿ ಪೇಸ್ಟ್ರ್ ಇತ್ತು.
ನೀತು......ಇದನ್ನು ನೀನೇ ಮಾಡಿದ್ದಾ ಆರೂ ಹೌ ಸ್ವೀಟ್.
ಆರೀಫ್.....ನಿನಗೋಸ್ಕರವೇ ಮಾಡಿದೆ.
ನೀತು...ಆದರೆ ಕೇಕ್ ಮಾಡುವ ಬದಲು ಪೇಸ್ಟ್ರಿ ಯಾಕೆ ಮಾಡಿದೆ ?
ಆರೀಫ್.....ಕೇಕಾಗಿದ್ದರೆ ಅದನ್ನೇನು ಮಾಡುತ್ತಿದ್ವಿ ಹೇಳು.
ನೀತು.......ಕೇಕನ್ನೇನು ಮಾಡ್ತಾರೆ ಮೊದಲು ಕಟ್ ಮಾಡಿ ನಂತರ ಅದನ್ನು ನಾವಿಬ್ಬರೂ ತಿನ್ನುತ್ತಿದ್ವಿ ಅಷ್ಟೆ.
ಆರೀಫ್....ಅದಕ್ಕಾಗಿಯೇ ಕೇಕ್ ಮಾಡಲಿಲ್ಲ ಅದನ್ನಾದರೆ ನಾವು ತಿನ್ನುತ್ತಿದ್ವಿ ಈಗಿರುವುದು ಪೇಸ್ಟ್ರಿ ಇದನ್ನು ನಿನ್ನ ಸುಂದರವಾಗಿರುವ ಸುಕೋಮಲ ಮೈ ಮೇಲೆಲ್ಲಾ ಸವರಿ ನೆಕ್ಕುತ್ತಿದ್ದರೆ ಇದರ ರುಚಿಯೂ ನೂರಾರು ಪಟ್ಟು ಜಾಸ್ತಿಯಾಗುತ್ತೆ........ಎಂದಾಗ ನೀತು ಮುಖ ನಾಚಿಕೆಯಿಂದ ಪೂರ್ತಿ ಕೆಂಪಾಗಾಗಿ ಹೋಯಿತು.
ಅಬ್ಬಾ ಕೊನೆಗೂ ಕಥೆ ಬಂತು tq ಬಾಸ್
ReplyDeleteನಿಮ್ಮ ಕಥೆ ಚೆನ್ನಾಗಿದೆ.... ಓದುಗರೇ ಇದರ ಜೊತೆಗೆ ನನ್ನ ಬ್ಲಾಗ್ ಕೂಡ ಭೇಟಿ ನೀಡಿ ಅಲ್ಲೂ ನಿಮಗೆ ಕಥೆಗಳು ಇವೆ
ReplyDeletehttps://sambhogasukha.blogspot.com/