Total Pageviews

Sunday, 23 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 290

ರಾಜಸ್ಥಾನದಿಂದ ಹಿಂದಿರುಗಿದ ಬಳಿಕ ನಿಶಾಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ಢು ಮುಂಜಾನೆ ಬೇಗ ಏಳುವುದು..ತಡವರಿಸದೆ

ತೊದಲಿಸದೆ ಮಾತನಾಡುವುದೂ ಕೂಡ 80% ಸ್ಪಷ್ಟತೆ ಬಂದಿತ್ತು. ಆದರೆ ಮೊದಲಿನ ತುಂಟತನ ಮತ್ತು ಕೀಟಲೆ ಬುದ್ದಿ ಕಡಿಮೆಯಾಗೊ ಬದಲಿಗೆ ಇನ್ನೂ ಹೆಚ್ಚಿದ್ದು ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಆಡಿಸುತ್ತಿದ್ದಳು. ಮುಂಜಾನೆ ಬೇಗನೆದ್ದು ಫ್ರೆಶಾಗಿ ಮೊದಲಿಗೆ ತಮ್ಮ ತಂಗಿ ಇಬ್ಬರ ರೂಮಿಗೋಗಿ ಅವರನ್ನು ನೋಡಿಕೊಂಡು ಅವರಲ್ಲಿ ಯಾರೇ ಏದಿದ್ದರೂ ಅಲ್ಲಿಯೇ ಠಿಕಾಣಿ ಹಾಕಿರುತ್ತಿದ್ದಳು.

ಭಾನುವಾರ ಆರ್ಕಿಟೆಕ್ಟ್ ರಮೇಶನನ್ನು ಕರೆಸಿ ಮನೆಯ ಪಕ್ಕದಲ್ಲಿನ ಸೈಟಲ್ಲಿ ಕಟ್ಟಿಸಲು ಉದ್ದೇಶಿಸಿದ್ದ ಮನೆಯ ಪ್ಲಾನಿನ ಸಂಪೂರ್ಣ ವಿವರಗಳಿರುವ ಪೆನ್ ಡ್ರೈವ್ ನೀಡಲಾಯಿತು.

ನೀತು.......ರಮೇಶ್ ಸರ್ ಇದರಲ್ಲಿ ಮನೆ ಯಾವ ರೀತಿ ಇರಬೇಕು ಅಂತ ನಾನು ಯೋಚಿಸಿದ್ದೆನೋ ಅದರ ಸಂಪೂರ್ಣ ನಕ್ಷೆ ಜೊತೆಗೆ ಪ್ರತಿಯೊಂದರ ವಿವರಗಳೂ ಇದೆ. ಮನೆ ಮಾತ್ರ ಯಾವುದೇ ರೀತಿ ಬದಲಾವಣೆಗಳಿಲ್ಲದೆ ಪೆನ್ ಡ್ರೈವಿನಲ್ಲಿರುವಂತೆಯೇ ಕಟ್ಟಬೇಕಿದೆ. ಇದರ ಪ್ಲಾನ್ ಪೆನ್ ಡ್ರೈವಿನಲ್ಲಿದೆ ಅದನ್ನು ನಿಮ್ಮ ಇಂಜಿನಿಯರ್ಸ್ ಹತ್ತಿರ ಅಪ್ರೂವಲ್ ಪ್ಲಾನ್ ಸಿದ್ದಪಡಿಸಿರಿ. ಇದರ ಜೊತೆಗೆ ಉಳಿದ ಆರು ಸೈಟಿನ ಮನೆಗಳ ಪ್ಲಾನನ್ನೂ ಸಿದ್ದಪಡಿಸಿ ಕೊಡಿ ನಾನವುಗಳಿಗೆ ಅಪ್ರೂವಲ್ ತೆಗೆದುಕೊಳ್ತೀನಿ.

ರಮೇಶ್.....ಮೇಡಂ ನಾನೂ ಕಛೇರಿಗೆ ಹೋಗಿ ವಿಚಾರಿಸಿಕೊಂಡು ಬಂದಿರುವೆ ಈಗ್ಯಾರೋ ಹೊಸ ಅಧಿಕಾರಿ ವರ್ಗಾವಣೆಯಾಗಿಲ್ಲಿಗೆ ಬಂದಿದ್ದಾನಂತೆ. ಅವನ ಬಗ್ಗೆ ಕೇಳಿದಾಗ ತುಂಬ ತರ್ಲೆ ಸುತ್ತಾಡಿಸ್ತಾನೆ ಅಂತ ಹೇಳಿದರು ಬಹುಶಃ ಅಪ್ರೂವಲ್ ಸಿಗೋದು ಲೇಟಾಗುತ್ತೋ ಏನೋ. ಅದಿಲ್ಲದೆ ನಾವು ಕಟ್ಟಡ ಪ್ರಾರಂಭಿಸಿದರೆ ಆಲ್ಲಿಗೂ ಬಂದು ಕಿರಿಕ್ ಮಾಡ್ತಾನೆ.

ನೀತು.....ನಿಮಗಾ ಟೆನ್ಷನ್ನೇ ಬೇಡ ನೀವು ಪ್ಲಾನ್ ರೆಡಿ ಮಾಡಿಸಿಬಿಡಿ ಅಪ್ರೂವಲ್ ನನ್ನ ಕೈಗೆ ಪ್ಲಾನ್ ತಲುಪಿದ ಮಾರನೇ ದಿನವೇ ಸಿಗುತ್ತೆ. ಇನ್ನೊಂದು ವಿಷಯ ನಾವೀ ಊರಿನಲ್ಲೊಂದು ವಿದ್ಯಾಲಯವನ್ನು ನಿರ್ಮಾಣ ಮಾಡಿಸುತ್ತಿದ್ದೀವಿ ಅದರ ಕಾಮಗಾರಿಯಲ್ಲಿ ನಿಮ್ಮನ್ನು ಸೇರಿಕೊಳ್ಳದಿರುವುದಕ್ಕೆ ಕ್ಷಮೆಯಿರಲಿ.

ರಮೇಶ್.......ಛೇ..ಛೇ..ಮೇಡಂ ನಿಮ್ಮ ಮಹಡಿ ಮನೆ ಕಾಮಗಾರಿ ಪ್ರಾರಂಭಿಸಿದ್ದೇ ನನಗೀ ಊರಿನಲ್ಲಿ ಬೇಕಾದಷ್ಟು ಮನೆಗಳನ್ನು ನಿರ್ಮಿಸಿಕೊಡಲು ಆಫರ್ಸ್ ಬಂದಿದೆ ಜೊತೆಗೆ ಕೆಲಸಗಾರರ ಸಂಖ್ಯೆ ಕೂಡ ತುಂಬ ದೊಡ್ಡದಾಗಿ ಬೆಳೆದಿದೆ ಇದೆಲ್ಲವೂ ನಿಮ್ಮಂತ ಒಳ್ಳೆಯ ಮನಸ್ಸಿರುವವರ ಮನೆಯ ಕಾಮಗಾರಿ ಮಾಡಿದ್ದರ ಪ್ರತಿಫಲದಿಂದ ಸಿಕ್ಕಿರೋದು. ವಿದ್ಯಾಲಯದ ಪ್ರಾಜೆಕ್ಟ್ ಬಗ್ಗೆ ಅಶೋಕ ಹೇಳಿದ್ದಾನೆ 900 ಎಕರೆಯಲ್ಲಿ ಕಾಮಗಾರಿ ನಡೆಯುತ್ತೆ ಸೂರ್ಯವಂಶಿ ಗ್ರೂಪ್ ಅದರ ಕಾಮಗಾರಿ ನೋಡಿಕೊಳ್ಳುವುದು ಅಂತ. ಮೇಡಂ 900 ಎಕರೆಗೂ ಬೌಂಡರಿ ಮ್ಯಾಪಿಂಗ್ ಮತ್ತು ಮಾರ್ಕಿಂಗ್ ಮಾಡಿಸ್ಬೇಕು ನೀವದಕ್ಕೆ ಅರ್ಜಿ ಕೊಟ್ಟಿರುವಿರಾ ?

ನೀತು.......ಜಿಲ್ಲಿಯ ಡಿಸಿಯವರೇ ನಾಳೆಯಿಂದ ಮುಂದೆ ನಿಂತು ಕೆಲಸ ಪ್ರಾರಂಭಿಸ್ತಾರೆ ಮೂರ್ನಾಲ್ಕು ದಿನಗಳಲ್ಲಿ ಮಾಡಿಕೊಡ್ಡೀವಿ ಅಂತ ಹೇಳಿದ್ದಾರೆ. ಗಣೇಶ ಚತುರ್ಥಿಯ ದಿನದಂದೇ ಪಕ್ಕದ ಸೈಟ್ ಸೇರಿ ಆರೂ ಸೈಟುಗಳಲ್ಲೂ ಗುದ್ದಲಿ ಪೂಜೆ ಮಾಡೋಣ ಜೊತೆಗೆ ಆವತ್ತೇ ವಿದ್ಯಾಲಯದ ಶಂಕು ಸ್ಥಾಪನೆ ಕೂಡ ನೆರವೇರಲಿದೆ ಹಬ್ಬದ ದಿನ ಅಂತ ನಿಮಗೇನೂ ತೊಂದರೆ ಆಗಲ್ಲ ತಾನೇ.

ರಮೇಶ.....ಇಲ್ಲ ಮೇಡಂ ನಮ್ಕಡೆ ಗಣೇಶನನ್ನು ಕೂರಿಸುವ ಪದ್ದತಿ ಇಲ್ಲ ಹಾಗಾಗಿ ನನಗೇನೂ ತೊಂದರೆಯಾಗಲ್ಲ. ಡಿಸಿಯವರೇ ಖುದ್ದು ಬೌಂಡರಿ ಮ್ಯಾಪಿಂಗ್ ಮಾಡಿಸಲು ಬರ್ತಿದ್ದಾರಾ ?

ಅಶೋಕ.....ಈಗ ನಮ್ಮ ನೀತು ಲೆವಲ್ಲೇ ಬೇರೆ ಕಣಪ್ಪ ಯಾವುದೇ ಆಫೀಸಿನ ಮುಂದೆಯೂ ಹೋಗಿ ನಿಲ್ಲಬೇಕಾಗಿಲ್ಲ ಅವರೇ ಮನೆಗೆ ಬಂದು ನಮ್ಮ ಕೆಲಸ ಮಾಡಿಕೊಡ್ತಾರೆ.

ರಾಜೀವ್......ನೀತು ಗಣೇಶನ ಚತುರ್ಥಿಯಂದೇ ಎಲ್ಲಾ ಕೆಲಸಗಳು ಆಗುತ್ತೇನಮ್ಮ ? ಮನೆಯಲ್ಲಿ ಪೂಜೆಯೂ ಇದೆಯಲ್ಲ.

ಸುಮ....ಮಾವ ಇಡೀ ವರ್ಷದಲ್ಲಿ ಗಣೇಶ ಚತುರ್ಥಿಯ ದಿನದಂದು ಮಾತ್ರ ಯಾವುದೇ ಶುಭಕಾರ್ಯ ಮಾಡಬೇಕಿದ್ದರೂ ಮುಹೂರ್ತ ನೋಡುವುದೇ ಬೇಕಾಗಿರಲ್ಲವಲ್ಲ. ಮನೆಯಲ್ಲಿ ಪೂಜೆ ಬೆಳಿಗ್ಗೆ ಆರು ಘಂಟೆಗೆ ಪ್ರಾರಂಭವಾಗುತ್ತೆ ನಂತರ ಕಾಲೋನಿಯಲ್ಲಿರುವ ಎಲ್ಲಾ ಸೈಟಿನ ಗುದ್ದಲಿ ಪೂಜೆ. ಇದನ್ನೆಲ್ಲಾ ಮುಗಿಸಿಕೊಂಡು ಬೆಳಿಗ್ಗೆ 11ಕ್ಕೆ ವಿದ್ಯಾಲಯದ ಶಂಕುಸ್ಥಾಪನೆ ಮಾಡೋದು.

ರೇವತಿ.......ಅಡುಗೆ ತಿಂಡಿ ಮಾಡುವುದಕ್ಕೆ ತೊಂದರೆ ಆಗಲ್ವೇನೆ ?

ರಜನಿ.......ಇಲ್ಲಾ ಆಂಟಿ ಭಟ್ಟರನ್ನು ಕೇಳಿದ್ವಿ ಹಬ್ಬದ ದಿನ ಅವರೇ ಅಡುಗೆ ಮಾಡಿ ಕಳಿಸಿಕೊಡ್ತಾರೆ. ನಾವೆಲ್ಲರೂ ಪೂಜೆಗಳಲ್ಲಿ ಇದ್ದೇ ಇರಬೇಕಲ್ಲ ಅದಕ್ಕಾಗಿ ಈ ಆಲೋಚನೆ ಮಾಡಿದ್ವಿ.

ರಾಜೀವ್.....ಹಾಗಿದ್ದರೇನೂ ಚಿಂತೆಯಿಲ್ಲ.
* *
* *
ಸೋಮವಾರ.....

ಬಿಝಿನೆಸ್ ಮ್ಯಾನೇಜ್ಮೆಂಟಿಗೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ತರುವುದಕ್ಕೆ ನಾಗೇಂದ್ರ ಮೂರು ದಿನಗಳ ಮಟ್ಟಿಗೆ ಬೆಂಗಳೂರಿಗೆ ಹೋಗಿದ್ದನು. ಇನ್ನು ಗುರುವಾರದ ತನಕ ಕ್ಲಾಸ್ ಇರುವುದಿಲ್ಲವೆಂದು ಪ್ರೀತಿ ಫುಡ್ ಯೂನಿಟ್ಟಿಗೆ ತೆರಳಿದರೆ ಅನುಷ ಅಲ್ಲಿಂದ ಅಮೇರಿಕನ್ ತುಣ್ಣೆಯಿಂದ ಕುಟ್ಟಿಸಿಕೊಳ್ಳೋ ಆಸೆಯೊಂದಿಗೆ ಜಾನಿಯ ತೋಟಕ್ಕೆ ಬಂದಳು.

ಜಾನಿ.......ಏನ್ ಅನು ನೀನೂ ಹೀಗೆ ಮಾಡೋದಾ ?

ಅನುಷ.....ನಾನೇನು ಮಾಡಿದೆ ?

ಜಾನಿ......ಅಲ್ಲ ನೀತುವಿಗೆ ಗುಂಡು ಬಿದ್ದಿದೆ ಅಂತ ನನಗೂ ಒಂದು ಫೋನ್ ಮಾಡಬಾರದಿತ್ತಾ ನಾನಲ್ಲಿಗೆ ಬರ್ತಿದ್ನಲ್ಲ.

ಅನುಷ......ಅಲ್ಲಿನ ಪರಿಸ್ಥಿತಿಯೇ ಹಾಗಿತ್ತು ಜಾನಿ ಯಾರೊಬ್ಬರಿಗೂ ಹೇಳಲಾಗ್ತಿರಲಿಲ್ಲ ಮನೆಯವರಿಗೇ ನಿಶಾ ಅಳುತ್ತ ಗಿರೀಶನ ಹತ್ತಿರ ಹೇಳಿದಾಗಲೇ ಗೊತ್ತಾಗಿದ್ದು. ಅಕ್ಕ ಸಾವು ಬದುಕಿನ ಮಧ್ಯೆ ತಮ್ಮ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ ನಿಧಿ ಪ್ರಜ್ಞೆ ತಪ್ಪಿದ್ದಳು. ನಮಗೇನು ಮಾಡಬೇಕೆಂದೇ ಗೊತ್ತಾಗ್ತಿರಲಿಲ್ಲ ಆಮೇಲಂತೂ ಅಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಿ ಹೋಯ್ತು ಅಕ್ಕ ನಿನಗೆಲ್ಲ ಹೇಳಿದ್ದಾರೆ ಅಲ್ಲವಾ. ಮಾರನೇ ದಿನ ಭಾವ ನಿನಗೆ ಫೋನ್ ಮಾಡಿ ವಿಷಯ ತಿಳಿಸಿದ್ರು ತಾನೇ.

ಜಾನಿ......ಹೂಂ ಹರೀಶ್ ಸರ್ ಫೋನ್ ಮಾಡಿದಾಗ ನಾನಲ್ಲಿಗೆ ಹೊರಟಿದ್ದೆ ಅವರೇ ಇಲ್ಲಿನ ಫ್ಯಾಕ್ಟರಿಗಳ ಕಡೆ ನೋಡಿಕೋ ಅಂತ ಹೇಳಿದ್ದಕ್ಕೆ ನಾನೂ ಸುಮ್ಮನಾದೆ. ಸಧ್ಯ ದೇವರ ದಯೆ ಯಾವುದೇ ಅನಾಹುತವಾಗದೆ ನೀತು ಮರಳಿ ಬಂದಳು ಆದರೂ ನನಗೆ ನಿನ್ಮೇಲೆ ಕೋಪವಿದೆ ಅದಕ್ಕೀಗ ಶಿಕ್ಷಿಸ್ತೀನಿ.

ಅನುಷ......ನೀನ್ಯಾವುದೇ ಶಿಕ್ಷೆ ಕೊಟ್ಟರೂ ನಾನು ಅನುಭವಿಸ್ತೀನಿ.

ಜಾನಿ.......ಇಷ್ಟು ದಿನ ಬೇಕಾದಷ್ಟು ಸಲ ನಿನ್ನ ತುಲ್ಲು ಕೇಯ್ದಿದ್ದೀನಿ ಅದಕ್ಕೀವತ್ತು ನಿನ್ನ ಮಸ್ತಾಗಿರುವ ತಿಕ ಹೊಡೆಯೋಣ ಅಂತ.

ಅನುಷ ಅವನೆದೆಗೆ ಗುದ್ದುತ್ತ......ಥೂ ಪೋಲಿ.

ಜಾನಿ ನಾಯಾಗಳನ್ನು ತೋಟದಲ್ಲಿ ಸ್ವಚ್ಚಂದವಾಗಿ ತಿರುಗಾಡಲು ಬಿಟ್ಟು ಗೇಟಿನ ಹತ್ತಿರಕ್ಕೂ ನಾಲ್ಕು ನಾಯಿಗಳನ್ನು ಕಾವಲಿಗೆ ಕಳಿಸಿ ಅನುಷಾಳನ್ನು ಹೆಗಲ ಮೇಲೆತ್ತಿಕೊಂಡು ತೋಟದ ಮಧ್ಯ ಭಾಗಕ್ಕೆ ಕರೆತಂದನು. ಅಲ್ಲಾಗಲೇ ನೀಟಾಗಿ ಜಮಕಾನ ಹಾಸಲಾಗಿದ್ದು....

ಅನುಷ......ಏನೆಲ್ಲಾ ಆಗಲೇ ರೆಡಿ ಮಾಡಿರುವಂತಿದೆ ?

ಜಾನಿ......ನನಗೂ ಮಾಡೋದಕ್ಕೇನೂ ಕೆಲಸವಿರಲಿಲ್ಲ ನಿಮ್ಮನೆಯ ಕಡೆ ಹೊರಡೋಣ ಅಂತ ಯೋಚಿಸುತ್ತ ಇಲ್ಲೇ ಮಲಗಿದ್ದ ಅಷ್ಟರಲ್ಲಿ ನೀನು ಬರುವುದಾಗಿ ಫೋನ್ ಮಾಡ್ದೆ ಈಗ ನಿನ್ನ ಡ್ರಿಲ್ಲಿಂಗ್ ಕೆಲಸ ತಾನಾಗಿ ಹುಡುಕಿಕೊಂಡು ಬಂದಿದೆಯಲ್ಲ.

ಅನುಷ ಮುಗುಳ್ನಕ್ಕು ಜಾನಿಯನ್ನೇ ಜಮಕಾನ ಮೇಲೆ ತಳ್ಳಿ ಆತನ ಮೇಲೆ ಕೂರುತ್ತ ತುಟಿಗೆ ತುಟಿ ಸೇರಿಸಿದಳು. ಜಾನಿ ಕೂಡ ಅನುಷಳ ಜೇನಿನಲ್ಲಿ ಅದ್ದಿರುವಂತ ತುಟಿಗಳನ್ನು ಚಪ್ಪರಿಸುತ್ತ ಅವಳ ಮೃದೂ ಕುಂಡೆಗಳನ್ನು ಮನಬಂದಂತೆ ಹಿಸುಕಾಡುತ್ತಿದ್ದನು. ಇಬ್ಬರ ತುಟಿಗಳು ಪರಸ್ಪರ ಬೆರೆತು ಹೋಗಿದ್ದು ಅನುಷಾಳ ಕುಂಡಿಗಳನ್ನು ಹಿಂಡಾಡಿ ಹಿಸುಕುತ್ತಿದ್ದ ಜಾನಿ ಅವನ್ನು ಬೆಳ್ಳನೇ ಬಣ್ಣದಿಂದ ಕೆಂಪಗಾಗಿಸಿದ್ದನು.

ಸ್ವಲ್ಪ ಹೊತ್ತು ಇಬ್ಬರು ಒಬ್ಬರನ್ನೊಬ್ಬರು ಉಜ್ಜಾಡಿದ ನಂತರ ಜಾನಿ ಅವಳನ್ನೆತ್ತಿ ನಿಲ್ಲಿಸಿ ಸೀರೆ ಸೆಳೆದರೆ ಅನುಷ ತಾನೇ ಬ್ಲೌಸನ್ನು ಕಳಚಿ ಲಂಗದ ಲಾಡಿಯ ಗಂಟನ್ನು ಸಡಿಲಗೊಳಿಸಿ ಕಪ್ಪನೇ ಬ್ರಾ ಹಾಗು ಕೆಂಪು ಬಣ್ಣದ ಕಾಚದಲ್ಲಿ ನಿಂತಳು. ಜಾನಿಯ ಕಟ್ಟುಮಸ್ತಾದ ಬಾಡಿ ಮೇಲೆ ಯಥಾಪ್ರಕಾರ ಒಂದು ಟೈಟ್ ನಿಕ್ಕರ್ ಮಾತ್ರವಿದ್ದು ಅದನ್ನೂ ಕೆಳಗೆಳೆದ ಅನುಷ ಒಳಗಿನಿಂದ ಹೊರಜಿಗಿದ ಬೆಳ್ಳನೇ ಅಮೇರಿಕನ್ ತುಣ್ಣೆಯನ್ನಿಡಿದು ಬಾಯೊಳಗೆ ತೂರಿಸಿಕೊಂಡಳು. 

ಜಾನಿಯ ಹತ್ತು ಇಂಚಿನ ತುಣ್ಣೆ ಫುಲ್ ಗಡುಸಾಗಿ ನಿಗುರಿದ್ದು ಅನುಷ ಅದನ್ನು ಐಸ್ ಕ್ಯಾಂಡಿಯಃತೆ ಚೀಪುತ್ತಿದ್ದಳು. ಜಾನಿಯ ಅಮೇರಿಕನ್ ತುಣ್ಣೆಯನ್ನು ಉಣ್ಣುತ್ತ ಅನುಷ ಕಾಮಲೋಕಕ್ಕೇ ಹೋಗಿದ್ದು ಆತನ ಬೀಜಗಳನ್ನು ಸವರಿ ಮೆಲ್ಲನೆ ಹಿಸುಕುತ್ತ ಅವುಗಳನ್ನೂ ನೆಕ್ಕುತ್ತಿದ್ದಳು. ಅನುಷಾ ತುಂಬ ಕಲಾತ್ಮಕವಾಗಿ ಜಾನಿಯ ತುಣ್ಣೆ ಚೀಪುತ್ತಿದ್ದು ಅದಕ್ಕೆ ಜಾನಿ ಕೂಡ ಮನಸೋತು ಸಾಧ್ಯವಾದಷ್ಟು ತುಣ್ಣೆಯನ್ನವಳ ಬಾಯೊಳಗೆ ತೂರಿಸಿ ಉಣ್ಣಿಸುತ್ತಿದ್ದನು. 10 ನಿಮಿಷಗಳ ತನಕ ತುಣ್ಣೆ ಚೀಪಿ ಹಿಂದೆ ಸರಿದ ಅನುಷಳನ್ನೆತ್ತಿ ನಿಲ್ಲಿಸಿದ ಜಾನಿ ಬ್ರಾ ಸಮೇತ ಮೊಲೆಯನ್ನು ಬಾಯಲ್ಲಿ ತುರುಕಿಕೊಂಡು ಚೀಪುತ್ತ ಮತ್ತೊಂದನ್ನು ಅಮುಕಿದನು.

ಅನುಷ.......ಜಾನಿ ಬ್ರಾ ಬಿಚ್ಚಿ ಆಮೇಲೆ ಚೀಪು ಬ್ರಾ ಒದ್ಢೆಯಾಗಿದ್ರೆ ನಾನೇಗೆ ಹಾಕಿಕೊಳ್ಳಲಿ.

ಜಾನಿ......ನಿನ್ನನ್ನು ಹಾಕಿಕೋ ಅಂದವರು ಯಾರಮ್ಮ ಹಾಗೇ ಬರೀ ಬ್ಲೌಸ್ ಹಾಕಿಕೋ ಮನೆಗೇ ತಾನೇ ಹೋಗೋದು.

ಅನುಷ......ಮನೆಗಲ್ಲ ವಿದ್ಯಾಲಯ ಕಟ್ಟಿಸುತ್ತಿರುವ ಜಮೀನಿನತ್ತಿರ ಹೋಗ್ಬೇಕು ಅಕ್ಕ ಹೊರಡುವಾಗ ಫೋನ್ ಮಾಡ್ತೀನಿ ಅಂದಿದ್ದಾರೆ ನೀನೂ ಜೊತೆಗೇ ನಡಿ.

ಜಾನಿ......ಯಾವ ಜಮೀನು ಕಾಲೇಜು ಕಟ್ಟಿಸುತ್ತಿರುವುದಕ್ಕಾ ?

ಅನುಷ.......ಅಲ್ಲಿಗೀವತ್ತು ಜಮೀನಿನ ಬೌಂಡರಿ ಮಾರ್ಕಿಂಗಿಗಾಗಿ ಡಿಸಿ...ಎಸಿ...ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಬಂದಿದ್ದಾರೆ ಅದಕ್ಕೆ ಅಕ್ಕ ಹೋಗ್ತಿರೋದು ಫೋನ್ ಮಾಡಿದಾಗ ಅಲ್ಲಿಗೆ ಬಾ ಅಂತ ನನಗೆ ಹೇಳಿದ್ದಾರೆ.

ಜಾನಿ....ನಿಮ್ಮಕ್ಕ ತಲೆ ಕೆಟಟವಳು ಯಾವಾಗ ಬೇಕಿದ್ರೂ ಫೋನ್ ಮಾಡ್ಬಿಡ್ತಾಳೆ ಬೇಗ ಕಾಚ ಬಿಚ್ಚು ಬೇಡ ಬಿಡು ನಾನೇ ಬಿಚ್ತೀನಿ.

ಅನುಷಾಳ ಸೊಂಟ ಸವರಿ ಕಾಚದೊಳಗೆ ಕೈ ತೂರಿಸಿದ ಜಾನಿ ಕೆಳಗೆ ಎಳೆದಾಕಿದಾಗ ಶಾಟರಹಿತ ಬೆಳ್ಳನೇ ಸುಂದರವಾದ ತುಲ್ಲು ಕಂಡಿತು. ಅನುಷಾಳ ತುಲ್ಲಿನಿಂದ ಹೊಮ್ಮುತ್ತಿದ್ದ ಹೆಣ್ತನದ ನಶೆಯೇರಿಸುವಂತ ಸುವಾಸನೆ ಮೂಸಿದ ಜಾನಿ ಸಮಯದ ಅಭಾವ ಇರುವುದನ್ನೂ ಮನಗಂಡು ನಾಲ್ಕಾರು ಮುತ್ತಿಟ್ಟು ನಾಲಿಗೆಯಿಂದ ಕೆಲವು ಸೆಕೆಂಡ್ ನೆಕ್ಕಿದನು. ಅನುಷ ಜಮಕಾನದ ಮೇಲೆ ಮಲಗಿ ಕಾಲುಗಳನ್ನಗಲಿಸಿ ಬ್ರಾ ಕೂಡ ಕಳಚೆಸೆದಳು.

ಜಾನಿ.....ಏನಿದು ಅಗಲಿಸಿಕೊಂಡು ಮಲಗಿಬಿಟ್ಯಲ್ಲ ಇವತ್ತು ನಾನು ನಿನ್ನ ತಿಕ ಹೊಡೆಯಬೇಕು ಅಂತ ಹೇಳಿದ್ನಲ್ಲ.

ಅನುಷ......ತಿಕಾನೂ ಹೊಡೆಸಿಕೊಳ್ತೀನಿ ಮೊದಲು ತುಲ್ಲಿನ ಚೂಲು ತಣಿಸು ಆಮೇಲೆತಿಕ ಹೊಡೆಯುವಂತೆ.

ಜಾನಿ......ಇವತ್ತಂತೂ ನಿನ್ನ ತಿಕ ಹೊಡೆಯಕ್ಕಾಗಲ್ಲ ಅದಂತೂ ಪಕ್ಕಾ

ಅನುಷ......ಯಾಕಾಗೋದಿಲ್ಲ ನಾನು ಹೊಡೆಸಿಕೊಳ್ಳಲು ರೆಡಿಯೇ ಇದ್ದೀನಲ್ಲ ಕಮಾನ್ ಜಾನಿ ಫಕ್ ಮಿ ಪ್ಲೀಸ್ ಫಕ್ ಮಿ.

ಜಾನಿ.....ಮುಂದೆ ನೋಡ್ತಿರು ಯಾಕಾಗೊಲ್ಲ ಅಂತ ಗೊತ್ತಾಗುತ್ತೆ.

ಅನುಷಾಳ ತೊಡೆ ಮಧ್ಯೆ ಸೇರಿಕೊಂಡ ಜಾನಿ ಅವಳ ಭಾರತೀಯ ವಿವಾಹಿತ ತುಲ್ಲಿಗೆ ತನ್ನ ಅಮೇರಿಕನ್ ತುಣ್ಣೆ ತೂರಿಸಲು ಸಜ್ಜಾಗಿದ್ದು ತುಲ್ಲಿನ ಪಳಕೆಗಳ ಮೇಲೆಲ್ಲಾ ಉಜ್ಜಾಡಿ ಮೊದಲ ಶಾಟ್ ಜಡಿದನು. ಅನುಷಾಳ ಬಾಯಿಂದ....ಆಹ್ ಜಾನಿ...ಎಂಬ ಜೋರಾದ ಚೀತ್ಕಾರ ಹೊರಬಿದ್ದರೆ ಜಾನಿಯ ತುಣ್ಣೆ ಅವಳ ತುಲ್ಲಿನೊಳಗೆ ಪ್ರವೇಶಿಸಿತ್ತು. 

ಅನುಷಾಳ ತುಲ್ಲು ಸಹ ತುಂಬಾನೇ ಟೈಟಾಗಿದ್ದು ಜಾನಿಯ ಬಲಿಷ್ಟ ವ್ಯಕ್ತಿಯೂ ತುಣ್ಣೆಯನ್ನು ತಳದವರೆಗೆ ತೂರಿಸುವುದಕ್ಕೆ ಹರಸಾಹಸ ಪಡಬೇಕಾಗಿ ಬಂದಿತ್ತು. ಹತ್ತು ನಿಮಿಷಗಳ ಸಂಘರ್ಷ ಮತ್ತು ಯದ್ವ ತದ್ವಾ ಶಾಟುಗಳ ಸಹಾಯದಿಂದ ತುಣ್ಣೆಯನ್ನು ಸಂಪೂರ್ಣವಾಗಿ ತುಲ್ಲಿನೊಳಗೆ ನುಗ್ಗಿಸಿದ ನಂತರ ಒಂದು ಸೆಕೆಂಡ್ ಕೂಡ ಸಮಯ ವ್ಯರ್ಥಗೊಳಿಸಿದೆ ಸೂಪರ್ ಸ್ಪೀಡಿನಲ್ಲವಳನ್ನು ಕೇಯ್ದಾಡುತ್ತಿದ್ದನು. 

ಜಾನಿ ಹಿಂದೆಂದೂ ಸಹ ಇಷ್ಟೊಂದು ಕೇಯ್ದಿರಲಿಲ್ಲ ಇವತ್ತೇನಾಗಿದೆ ಎಂದು ಯೋಚಿಸುತ್ತಲೇ ಅನುಷ ಆತನ ತುಣ್ಣೆಯ ಪವರಫುಲ್ಲಾದ ಶಾಟುಗಳನ್ನು ಜಡಿಕೊಳ್ಳುತ್ತ ಮಜ ಪಡೆಯುತ್ತಿದ್ದಳು. ನಲವತ್ತು ನಿಮಿಷ ಅನುಷಾಳ ತುಲ್ಲನ್ನು ಕುಟ್ಟಾಡಿಬಿಟ್ಟ ಜಾನಿ ಅವಳು ಹತ್ತು ಬಾರಿ ರಸ ಸುರಿಸಿಕೊಳ್ಳುವಂತೆ ಮಾಡಿದ ನಂತರ ತನ್ನ ವೀರ್ಯದ ರಸವನ್ನವಳ ಬಾಯೊಳಗೆ ಸುರಿಸಿ ಕುಡಿಸಿದನು. ಜಾನಿ ತುಣ್ಣೆಯ ವೀರ್ಯದ ಕೊನೇ ಹನಿಯನ್ನೂ ನೆಕ್ಕಿ ಅನುಷ ಹಿಂದೆ ಸರಿದಾಕ್ಷಣ ಅವಳ ಫೋನ್ ರಿಂಗಾಗಿ ಅತ್ತಲಿಂದ ನೀತು ಜಮೀನಿನ ಹತ್ತಿರಕ್ಕೆ ಬರುವಂತೇಳಿದಳು.

ಜಾನಿ.....ನಾನು ಹೇಳಿರಲಿಲ್ವಾ ಇವತ್ತು ನಿನ್ನ ತಿಕ ಹೊಡೆಯಲಾಗದು ಅಂತ ನಂಗೊತ್ತಿತ್ತು ನಿಮ್ಮಕ್ಕ ಯಾವಾಗ್ಲಾದ್ರೂ ಫೋನ್ ಮಾಡ್ತಾಳೆ ಅಂತ ಅದಕ್ಕೆ ನಿನ್ನ ತುಲ್ಲನ್ನು ತುಂಬ ರಭಸದಿಂದ ಕೇಯ್ದಾಡಿಬಿಟ್ಟೆ ನಿನಗೇನಾದ್ರೂ ನೋವಾಯ್ತಾ ಡಾರ್ಲಿಂಗ್ ?

ಅನುಷ......ನೋವನ್ನು ಸಹಿಸಿಕೊಳ್ತೀನಿ ಆದರೀವತ್ತು ಮಸ್ತ್ ಮಜ ಸಿಕ್ತು ಅತೀ ಶೀಘ್ರದಲ್ಲೇ ಬಂದು ನಿನ್ನಿಂದ ಮೊದಲು ನನ್ನ ತಿಕಾನೇ ಹೊಡೆಸಿಕೊಂಡು ನಿನ್ನಾಸೆ ಪೂರೈಸ್ತೀನಿ.

ಜಾನಿ........ಬಿಡ್ತೀನಾ ನಿನ್ನ ತಿಕ ಹೊಡೆಯಲೇಬೇಕು ನಡಿ ಬೇಗನೇ ರೆಡಿಯಾಗು ನಿಮ್ಮಕ್ಕ ನನ್ಮೇಲೆ ಏಗರಾಡ್ತಾಳಷ್ಟೆ.

ಇಬ್ಬರೂ ಒಟ್ಟಿಗೆ ಫ್ರೆಶಾಗಿ ವಿದ್ಯಾಲಯ ಕಟ್ಟಿಸುತ್ತಿರುವ ಜಮೀನಿನ ಕಡೆ ಹೊರಟರು.
* *
* *
ನಿಶಾ ರೆಡಿಯಾಗಿ ಕಿಚನ್ನಿಗೆ ಬಂದವಳೇ....

ನಿಶಾ.....ಮಮ್ಮ ನಂಗಿ ಆಲು ರೋಲಿ ರೋಲಿ ಮಾಡಮ್ಮ ಪೀಸ್ ನಂಗಿ ಅದು ತಿಂಬೇಕು.

ನೀತು.....ಆಯ್ತಮ್ಮ ಕಂದ ಈಗ ಇಡ್ಲಿ ತಿಂದಿರು ಸಂಜೆ ಅಣ್ಣ ಅಕ್ಕ ಎಲ್ಲರೂ ಬರ್ತಾರಲ್ಲ ಆಗ ನಿನಗೆ ರೋಲಿ ಮಾಡಿಕೊಡ್ತೀನಿ.

ನಿಶಾ ಮುಖ ಸಪ್ಪಗಾಸಿಕೊಂಡು.......ಆತು ಮಮ್ಮ.

ನೀತು.....ಬೇಜಾರಾಗ್ಬೇಡ ಕಂದ ಈಗ ನಾವು ರೌಂಡ್ ಹೋಗ್ಬೇಕು ಸಂಜೆ ನಿಂಗೆ ರೋಲಿ ಮಾಡಿಕೊಡ್ತೀನಿ.

ಶೀಲಾ......ಏನೇ ಅದು ರೋಲಿ ರೋಲಿ ಅಂದ್ರೆ ?

ಸುಮ......ಹೂಂ ಕಣೆ ನನಗೂ ಅದೇನಂತ ಗೊತ್ತಾಗ್ಲಿಲ್ಲ.

ನೀತು.......ಇವಳು ಕೇಳ್ತಿರೋದು ಆಲೂ ಪರೋಟ ಅದನ್ನೇಳಲು ಬರಲ್ಲ ಅಂತ ಆಲೂ ರೋಲಿ ರೋಲಿ ಅಂತ ಮಾಡ್ಕೊಂಡಿದ್ದಾಳೆ.

ಸುಮ......ಆಲೂ ಪರೋಟ ಮಾಡೋದೇಗೆ ಅಂತ ಯೂಟ್ಯೂಬ್ ನೋಡಿ ಕಲಿತುಕೊಳ್ತೀನಿ ನೋಡು ನನ್ನ ಕಂದ ಸಪ್ಪಗಾಗಿ ಹೋದ್ಳು.

ಶೀಲಾ......ಅರಮನೆಯಲ್ಲಿ ತಿಂತಾ ಇದ್ದಳಾ ?

ನೀತು....ಹೂಂ ಇವಳಿಗಿಷ್ಟ ಆಯಿತೆಂದು ಅಲ್ಲಿನ ಹೆಂಗಸರಿಂದಲೇ ಹೇಳಿಸಿ ಕಲಿತುಕೊಂಡೆ ಆಮೇಲೆ ನಿಮಗೂ ಹೇಳಿಕೊಡ್ತೀನಿ ಅತ್ತಿಗೆ ಈಗ ನೀವೂ ಬೇಗ ರೆಡಿಯಾಗಿ ವಿದ್ಯಾಲಯದ ಜಮೀನಿನ ಹತ್ತಿರ ಹೋಗಿ ಬರೋಣ.

ಸುಮ.....ನಾನ್ಯಾಕೇ ಮನೇಲಿ ತುಂಬಾ ಕೆಲಸ....

ಸೌಭಾಗ್ಯ.....ಏನೂ ಕೆಲಸವಿಲ್ಲ ಹೋಗಿ ಬಾ ಸಾರು...ಪಲ್ಯಗಳು ರೆಡಿಯಾಗಿದೆ ಅನ್ನಕ್ಕೆ ನಾನಿಡ್ತೀನಿ.

ಸುಮ......ಅಕ್ಕ ಇಬ್ಬರು ಮಕ್ಕಳೂ ಇದ್ದಾರಲ್ಲ ಅವರನ್ನು...

ಸೌಭಾಗ್ಯ......ನಾನು ನಿಮ್ಮತ್ತೆ ಮನೆಯಲ್ಲೇ ಇದ್ದೀವಲ್ಲ ನೀನ್ಯಾವಾಗ ನೋಡಿದ್ರೂ ಮನೆ ಕೆಲಸ ಅಂತ ಮನೆಯಲ್ಲೇ ಉಳಿಬೇಡ ಹೊರಗೆ ಸುತ್ತಾಡಿಕೊಂಡು ಬಾ. ನಿನಗಿಂತ ಜಾಸ್ತಿ ನಾನು ನಿಮ್ಮತ್ತೆ ಹೊರಗೆ ಹೋಗ್ತೀವಲ್ಲೇ ನಡಿ ರೆಡಿಯಾಗು.

ಶೀಲಾ......ಹೌದು ಕಣೆ ಸುಮ ಮನೆಯೊಳಗೇ ಇರಲು ನಿನಗೆ ಸ್ವಲ್ಪ ಕೂಡ ಬೇಜಾರಾಗಲ್ವಾ ನಾನೀಗ ಗಟ್ಟುಮುಟ್ಟಾಗಿ ಗುಂಡ್ಕಲ್ಲಿನಂತೆ ಇದ್ದೀನಲ್ಲ ನಾವೆಲ್ಲ ನೋಡಿಕೊಳ್ತೀವಿ ಹೋಗಿ ಬಾ.

ಸುಕನ್ಯಾ ರೂಮಿನಿಂದಾಚೆ ಬಂದಾಗ ಸೌಭಾಗ್ಯ ಅವಳನ್ನು ರೇಗುತ್ತ ಹೊರಗೆ ಶೀತವಿದೆ ಮಗುವಿನ ಹಾಲಿಗೆ ವೆತ್ಯಾಸವಾಗುತ್ತೆ ನೀನು ನಡಿ ಎಂದಾಗ ಅವಳು ನೀತು ಕಡೆ ಕೋರಿಕೊಳ್ಳುವಂತೆ ನೋಡುತ್ತಿದ್ದಾಗ ಮನೆ ಹೊರಗಿನಿಂದ ಒಳಬಂದ ರೇವತಿ ಕೂಡ ಗದರಿ ಸುಕನ್ಯಾಳನ್ನು ರೂಮಿನೊಳಗೆ ಕಳಿಸಿದರು.
* *
* *

No comments:

Post a Comment