Total Pageviews

Tuesday, 4 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 269

ಶನಿವಾರ ರಾತ್ರಿ ಸುಭಾಷ್ ಮತ್ತವನ ತಾಯಿ ಸೌಭಾಗ್ಯ ಮನೆಗೆ ಬಂದಿದ್ದು ಎಲ್ಲರ ಜೊತೆ ಉಭಯ ಕುಶಲೋಪರಿ ವಿಚಾರಿಸಿ ನಂತರ

ನೀತು......ಲೋ ನೀನು ಅಮ್ಮನನ್ನು ಕರೆದುಕೊಂಡು ಹೋದ ವಾರ ಬರಬೇಕಾಗಿದ್ದವನು ಏನಷ್ಟು ಅರ್ಜೆಂಟ್ ಕೆಲಸ ಬಂದ್ದು ಬಿಟ್ಟಿದ್ದು ಹೋಗಲಿ ಅಮ್ಮನನ್ನಾದರೂ ಕರೆತಂದು ಬಿಟ್ಟು ಹೋಗಬಾರದಿತ್ತಾ.

ಸುಭಾಷ್......ಚಿಕ್ಕಮ್ಮ ನನ್ನ ಕೆಲಸ ಹೀಗೇ ಅಂತ ಹೇಳುವುದಕ್ಕೇಗೆ ಸಾಧ್ಯ ಇದ್ದಕ್ಕಿದ್ದಂತೆ ಒಂದು ಕೇಸ್ ಬಂತು ಜೊತೆಗೆ ಪೊಲಿಟಿಕಲ್ ಪ್ರೆಷರ್ ಬೇರೆ ವಿಪರೀಪ ಜಾಸ್ತಿಯಿತ್ತು. ನನಗಂತೂ ಈ ಕೆಲಸವೇ ಸಾಕಪ್ಪಾ ಅಂತ ಅನಿಸುವುದಕ್ಕೆ ಶುರುವಾಗಿದೆ ಫ್ಯಾಮಿಲಿ ಜೊತೆಗೆ ಒಂದು ದಿನ ನೆಮ್ಮದಿಯಾಗಿ ಕೆಳೆಯುವುದಕ್ಕೂ ಆಗ್ತಿಲ್ಲ.

ಹರೀಶ......ಹಾಗಿದ್ದರೆ ರಿಸೈನ್ ಮಾಡ್ಬಿಡು.

ಸುಭಾಷ್......ಸರ್ ನೀವೇನ್ ಹೇಳ್ತಿದ್ದೀರ ?

ನೀತು.....ಸರಿಯಾಗೇ ಹೇಳ್ತಿದ್ದಾರೆ ಕಣೋ ರಿಸೈನ್ ಮಾಡು ಅಂತ.

ವಿಕ್ರಂ......ಏನಮ್ಮ ನೀತು ಪಾಪ ಅವನೆಷ್ಟು ಕಷ್ಟಪಟ್ಟು ಐಪಿಎಸ್ ಓದಿ ಪಾಸ್ ಮಾಡಿ ಇಂತಹ ಉನ್ನತ ಹುದ್ದೆ ಪಡೆದುಕೊಂಡಿದ್ದಾನೆ. ನೀನೀಗ ನೋಡಿದ್ರೆ ಕೆಲಸಕ್ಕೆ ರಾಜೀನಾಮೆ ಕೊಡು ಅಂತಿದ್ದೀಯಲ್ಲ.

ರಾಜೀವ್.....ಹೌದು ಕಣಮ್ಮಇಂತ ಒಳ್ಳೆ ಉದ್ಯೋಗ ಬಿಟ್ಟು ಇವನು ಮುಂದೇನು ಮಾಡ್ತಾನೆ ಹೇಳು.

ಹರೀಶ.......ಮಾವ ನಾವಿಬ್ರೂ ತುಂಬ ಯೋಚಿಸಿಯೇ ಹೇಳಿದ್ದು.

ಸೌಭಾಗ್ಯ......ನನಗೂ ಇವನ ಕೆಲಸ ಸ್ವಲ್ಪವೂ ಇಷ್ಟವಾಗುವುದಿಲ್ಲ ಹರೀಶ ಇರುವವನು ಇವನೊಬ್ಬನೇ ಮುಖ ನೋಡುವುದಕ್ಕೂ ಒಮ್ಮೊಮ್ಮೆ ಎರಡ್ಮೂರು ದಿನಗಳಾಗುತ್ತೆ. ಮದುವೆಯಾಗು ಅಂದರೆ ಅದಕ್ಕೂ ಆಸಕ್ತಿ ತೋರಿಸುತ್ತಿಲ್ಲ ನೀನೇ ಏನಾದರೊಂದು ನಿರ್ಧಾರ ಮಾಡ್ಬಿಡು ಕೆಲಸ ಬಿಟ್ಟರೆ ನನಗೆ ಖುಷಿಯಾಗುತ್ತೆ.

ಅಶೋಕ......ಹರೀಶ ನೀವಿಬ್ಬರೇನು ಯೋಚಿಸಿದ್ದೀರಾ ಅದನ್ನೇಳು ಅವನಿಗೂ ಸ್ವಲ್ಪ ಯೋಚಿಸಿ ನಿರ್ಧರಿಸಲು ಸಮಯ ಸಿಗಬೇಕು.

ಹರೀಶ.......ಸೂರ್ಯವಂಶಿ ಗ್ರೂಪ್ ಕಂಪನಿಯಲ್ಲಿ ಕೆಲಸದಲ್ಲಿರುವ ಪಾವನ ಇಲ್ಲಿಗೆ ಬಂದಿದ್ದಳಲ್ಲ ಅವಳನ್ನು ನೀವೆಲ್ಲರೂ ನೋಡಿದ್ದೀರ ಮತ್ತು ಒಳ್ಳೆಯ ಸಂಬಂಧವೂ ಏರ್ಪಟ್ಟಿದೆಯಲ್ಲವಾ.

ಪ್ರೀತಿ.....ಹೂಂ ಬಂಗಾರದಂತ ಹುಡುಗಿ ಸುಂದವಾಗಿರುವ ಜೊತೆಗೆ ತುಂಬ ಬುದ್ದಿವಂತೆ ಕೂಡ ಮಿತಭಾಷಿ ಆದರೀಗ ನಾವು ಸುಭಾಷ್ ಕೆಲಸದ ಬಗ್ಗೆ ಮಾತಾಡ್ತಿರೋದು ಅವಳ ವಿಷಯವೇಕೆ ?

ಪಾವನಾಳ ಬಗ್ಗೆ ಸೌಭಾಗ್ಯರ ಬಳಿ ಪೂರ್ತಿ ವಿವರ ಹೇಳಿದ ನೀತು..... ಅವಳನ್ನು ನಮ್ಮ ಸುಭಾಷಿಗೆ ತಂದುಕೊಳ್ಳೋಣ ಅಂತ ಅಕ್ಕ ನೀವು ಒಪ್ಪಿದರೆ ಇವನೊಪ್ಪಿಗೆಯ ಅವಶ್ಯಕತೆ ಬೇಕಾಗಿಲ್ಲ.

ಸುಭಾಷ್.....ಚಿಕ್ಕಮ್ಮ ನನ್ನ ಮದುವೆಗೆ ನನ್ನದೇ ಒಪ್ಪಿಗೆ ಬೇಡ್ವಾ ?

ನೀತು......ಅಕ್ಕ ಒಪ್ಪಿಕೊಂಡರಷ್ಟೇ ಸಾಕು ನಿನ್ನ ಒಪ್ಪಿಗೆ ಯಾರಿಗ್ಬೇಕು ಒಪ್ಪದಿದ್ದರೆ ಕಾಲ್ಮುರಿದು ಮೂಲೆಯಲ್ಲಿ ಕೂರಿಸ್ತೀನಷ್ಟೇ.

ಅಣ್ಣನ ಮಡಿಲಲ್ಲಿ ಕುಳಿತಿದ್ದ ನಿಶಾ.......ಶ್!!! ಮಮ್ಮ ಕೋಪ ಬಂದಿ ಏತ್ ಕೊಲುತ್ತೆ ಅಣ್ಣ.

ನಿಧಿ.....ಅಮ್ಮ ನನಗಂತೂ ಪಾವನ ಅತ್ತಿಗೆಯಾಗಿ ಒಪ್ಪಿಗೆಯಿದೆ.

ರೇವತಿ.......ಸೌಭಾಗ್ಯ ಆ ಹುಡುಗಿ ನನಗೂ ಒಪ್ಪಿಗೆ ಕಣಮ್ಮ ತುಂಬ ಸಭ್ಯಸ್ಥ ಸಂಭಾವಿತಳು ಜೊತೆಗೆ ಒಳ್ಳೆಯ ಗುಣವೂ ಇದೆ ಸುಮ್ಮನೆ ಒಪ್ಪಿಕೋ ಸುಭಾಷ್ ಈಗೇನೂ ನಖರಾ ಮಾಡುವಂತಿಲ್ಲ.

ಹರೀಶ......ಪ್ರೀತಿ ಮತ್ತು ಅನುಷ ಇಬ್ಬರಿಗೇ ಸೂರ್ಯವಂಶಿ ಕಂಪನಿ ವ್ಯವಹಾರಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತೆ ಇವರಿಬ್ಬರೂ ಆಗಾಗ ರಾಜಸ್ಥಾನಕ್ಕೆ ಅಥವ ದೇಶದ ಇತರೆ ಊರುಗಳಿಗೆ ಹೋಗಿ ಬರಬೇಕಾಗಬಹುದು. ಅದಕ್ಕಾಗಿ ಇವರಿಬ್ಬರ ಜೊತೆ ಸುಭಾಷ್ ಕೂಡ ಸೇರಿಕೊಂಡರೆ ಕುಟುಂಬದ ಜೊತೆಯಲ್ಲಿಯೂ ಇದ್ದಂತಾಗುತ್ತೆ ಎಂದು ನಾನು ನೀತು ಯೋಚಿಸಿದ್ವಿ. ಈಗೇನಿದ್ದರೂ ನೀನು ನಿನ್ನ ನಿರ್ಧಾರ ಹೇಳ್ಬೇಕು ಸುಭಾಷ್ ಏನೇ ಹೇಳುವುದಕ್ಕೂ ಮುನ್ನ ಸ್ವಲ್ಪ ಎಲ್ಲಾ ವಿಷಯದ ಬಗ್ಗೆಯೂ ಯೋಚಿಸಿ ನಿರ್ಧರಿಸು.

ಸುಭಾಷ್......ಸರ್ ಮೊದಲಿಗೆ ನೀವು ತಮಾಷೆ ಮಾಡ್ತಿದ್ದೀರೇನೋ ಅಂದ್ಕೊಂಡಿದ್ದೆ. ನೀವು ನನಗೆ ಜೀವನದಲ್ಲಿ ಗರವಯುತವಾಗಿ ಬದುಕುವ ದಾರಿ ಕಲ್ಪಿಸಿಕೊಟ್ಟ ದೇವರು ನನಗೆ ತಂದೆ ಸಮಾನರು ನೀವು ಹೇಳಿದ್ದನ್ನು ಚಾಚೂತಪ್ಪದೆ ಪಾಲಿಸುವುದಷ್ಟೇ ನನ್ನ ಕಾಯಕ.
ಸೋಮವಾರವೇ ಬೆಂಗಳೂರಿಗೆ ತೆರಳಿ ನನ್ನ ಕೆಲಸಕ್ಕೆ ರಾಜೀನಾಮೆ ನೀಡುವೆ ಅದು ಅಂಗೀರವಾಗುವ ತನಕ ನಾನಲ್ಲೇ ಇರಬೇಕಾಗುತ್ತೆ. ಅಲ್ಲಿನ ಪ್ರಕ್ರಿಯೆಗಳು ಮುಗಿದ ನಂತರ ನೀವೇನು ಮಾಡು ಅಂತ ಹೇಳುವಿರೋ ಹಾಗೇ ಮಾಡ್ತೀನಿ.

ಸೌಭಾಗ್ಯ ಕಣ್ಣೀರಿಟ್ಟು ನೀತುಳನ್ನು ತಬ್ಬಿಕೊಳ್ಳುತ್ತ.......ನೀವಿಬ್ಬರೂ ನಮ್ಮ ಪಾಲಿನ ದೇವರಾಗೆ ಬಂದಿದ್ದೀರ ನಾವು ಕಷ್ಟದಲ್ಲಿದ್ದಾಗ ಕೈ ಹಿಡಿದು ಕಾಪಾಡಿರುವಿರಿ. ಇವನ ಕೆಲಸದ ವಿಷಯವಾಗಿ ನನಗೂ ಸ್ವಲ್ಪವೂ ಇಷ್ಟವಾಗ್ತಿರಲಿಲ್ಲ ಅದನ್ನೇ ಹರೀಶನ ಜೊತೆ ಮಾತನಾಡಿ ಒಂದು ತೀರ್ಮಾನ ತೆಗೆದುಕೊಳ್ಳುವಂತೆ ಹೇಳಬೇಕು ಅಂತ ಬಂದೆ. ಆದರೆ ನಾನು ಹೇಳುವುದಕ್ಕೂ ಮುಂಚೆಯೇ ನೀವಿಬ್ಬರೂ ಅದಕ್ಕೂ ಪರಿಹಾರ ತೋರಿಸಿದ್ದೀರ . ಪಾವನ ನಾನಾ ಹುಡುಗಿಯನ್ನು ಇನ್ನೂ ನೋಡಿಲ್ಲ ಆದರೆ ಆ ಹುಡುಗಿ ನನ್ನ ಸೊಸೆಯಾಗುವುದಕ್ಕೆ ನನ್ನದು ಸಂಪೂರ್ಣ ಒಪ್ಪಿಗೆಯಿದೆ ಕಣಮ್ಮ.

ರಾತ್ರಿ ಬಹಳ ಹೊತ್ತಿನವರೆಗೂ ಮನೆಯವರೆಲ್ಲ ಇದೇ ವಿಷಯದಲ್ಲಿ ಚರ್ಚಿಸುತ್ತಿದ್ದರೆ ಸುರೇಶಣ್ಣನ ಜೊತೆ ಆಡುತ್ತಿದ್ದ ನಿಶಾ ಅಣ್ಣಂದಿರ ರೂಮನ್ನು ಸೇರಿ ಅವರೊಟ್ಟಿಗೇ ಮಲಗಿಬಿಟ್ಟಳು.
* *
* *
ಆಗಸ್ಟ್ 11ನೇ ತಾರೀಖು...
ಭಾನುವಾರ.....

ಮುಂಜಾನೆ ತಿಂಡಿ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಜೊತೆಯಲ್ಲಿ ನಿಧಿಯ ಕಾಲೇಜಿನ ಪ್ರಿನ್ಸಿಪಾಲ್ ತಮ್ಮ ಮಗಳು ಶಾನ್ವಿ ಜೊತೆ ಮನೆಗೆ ಬಂದಿದ್ದರು.

ಹರೀಶ......ನಮಸ್ಥೆ ಸರ್ ಇವತ್ತಾದರೂ ನೀವೀ ಬಡವನ ಮನೆಯ ತನಕ ಬರುವ ಕೃಪೆ ತೋರಿಸಿದಿರಲ್ಲ ತುಂಬ ಸಂತೋಷ ಸರ್.

ಪ್ರಿನ್ಸಿ ಹರೀಶನ ಭುಜ ತಟ್ಟುತ್ತ.......ಯಾರಯ್ಯ ಬಡವ ಹೊರಗಡೆ ನಿಂತಿರುವ ಎರಡು ರೇಂಜ್ ರೋವರ್ರಿನಲ್ಲಿ ಒಂದನ್ನು ಖರೀಧಿಸಲು ನಾನಿಡೀ ಜೀವನ ದುಡಿದರೂ ಸಾಕಾಗುವುದಿಲ್ಲ ಗೊತ್ತ.

ಹರೀಶ ಮುಗುಳ್ನಗುತ್ತ......ಸರ್ ಸುಮ್ಮನೆ ತಮಾಷೆ ಮಾಡ್ಬೇಡಿ.

ಪ್ರಿನ್ಸಿ.....ಶುರು ಯಾರಪ್ಪ ಮಾಡಿದ್ದು.

ರಶ್ಮಿ.....ಹಾಯ್ ಶಾನ್ವಿ ವೆಲ್ಕಂ ಮಾವ ಇವಳು ನಮ್ಮ ಕ್ಲಾಸ್ಮೇಟ್.

ನಿಧಿ.....ಶುಭೋಧಯ ಸರ್ ಶಾನ್ವಿ ಕೊನೆಗೂ ನೀನು ಬಂದ್ಯಲ್ಲ.

ಶಾನ್ವಿ.......ಅಕ್ಕ ನಾನೂ ಬರಬೇಕೆಂದಿದ್ದೆ ಆದರೆ ಮನೆಗೆ ನೆಂಟರು ಬಂದಿದ್ರಲ್ಲ ಅದಕ್ಕೆ ಬರುವುದಕ್ಕಾಗಲಿಲ್ಲ.

ನಿಧಿ.....ಸರ್ ನೀವು ಪರ್ಮಿಷನ್ ಕೊಟ್ಟರೆ ನಿಮ್ಮ ಮಗಳನ್ನು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗ್ತೀವಿ ಸಂಜೆ ನಾನೇ ಮನೆ ಹತ್ತಿರ ಕರೆತಂದು ಬಿಡ್ತೀನಿ.

ಪ್ರಿನ್ಸಿ......ನಿಧಿ ಕರ್ಕೊಂಡ್ ಹೋಗಮ್ಮ ಇವತ್ತು ಸಂಜೆವರೆಗೂ ಇಲ್ಲೇ ಇರುವುದಾಗಿ ಹೇಳಿ ಬಂದಿದ್ದಾಳೆ. ಹರೀಶ ನಿನ್ನ ಕಿರಿಮಗಳೆಲ್ಲಿ ?

ಅಶೋಕ.......ಸರ್ ಮಕ್ಕಳೆಲ್ಲರೂ ಹತ್ತಿರದಲ್ಲೇ ನಮ್ಮ ಫ್ಯಾಮಿಲಿ ಫ್ರೆಂಡ್ ತೋಟಕ್ಕೆ ಹೋಗ್ತಿದ್ದಾರೆ ಅದಕ್ಕೆ ನಿಶಾ ರೆಡಿಯಾಗ್ತಿರಬೇಕು ಅದೋ ನೋಡಿ ಬಂದ್ಳು.

ಮಹಡಿಯಿಂದಿಳಿದು ಗುಡುಗುಡುನೇ ಓಡಿ ಬಂದು ಅಪ್ಪನ ಮೇಲೇ ಏರಿಕೊಂಡು ಚೆನ್ನಾಗಿ ಮುದ್ದು ಮಾಡಿಸಿಕೊಂಡ ನಿಶಾ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೂ ಹಾಯ್ ಅಂತ ಕೈ ಬೀಸಿ ವಿಶ್ ಮಾಡಿದಳು.

ನಿಶಾ......ಪಪ್ಪ ನಾನಿ ಅಕ್ಕ ತೊತೆ ಟಾಟಾ ಹೋತೀನಿ.

ಹರೀಶ.......ಆಯ್ತು ಕಂದ ಜೋಪಾನವಾಗಿ ಆಟ ಆಡಮ್ಮ ಎದ್ದು ಬಿದ್ದು ಗಾಯ ಮಾಡ್ಕೊಂಡ್ ಬರಬೇಡ.

ನಿಶಾ......ಆತು ಪಪ್ಪ......ಎಂದೇಳಿ ತನ್ನ ಶೂ ಎತ್ತಿಕೊಂಡು ಅಣ್ಣನ ಬಳಿಗೋಳಿದಳು.

ನೀತು ಸಹ ಕೆಳಗಿಳಿದು ಬಂದು ಇಬ್ಬರಿಗೂ ನಮಸ್ಕರಿಸಿ ಮಕ್ಕಳನ್ನು ಜಾನಿಯ ತೋಟಕ್ಕೆ ಬೀಳ್ಕೊಟ್ಟು ತಿಂಡಿ ಕಾಫಿ ಜೊತೆ ಪ್ರಿನ್ಸಿಪಾಲ್ ಮತ್ತು ಮುಖ್ಯೋಪಾಧ್ಯಾಯರೊಟ್ಟಿಗೆ ಮನೆಯವರೆಲ್ಲ ಮಾತುಕತೆ ಆಡುವುದರಲ್ಲಿ ನಿರತರಾದರು.

ಮುಖ್ಯೋಪಾಧ್ಯಾಯರು.......ಹರೀಶ ಇದೇ ಗುರುವಾರ ದೇಶದ ಸ್ವಾತಂತ್ರೋತ್ಸವ ಇದೆಯಲ್ಲ ಆವತ್ತು ನಿನ್ನ ಮಗಳನ್ನು ಶಾಲೆಗೆ ಕರೆದುಕೊಂಡು ಬಾ ಅವಳೂ ಭಾಗಿಯಾಗಲಿ.

ನೀತು.....ಖಂಡಿತವಾಗಿಯೂ ಕರೆದುಕೊಂಡು ಬರ್ತೀವಿ ಸರ್ ನಮ್ಮ ದೇಶಕ್ಕೆ ಸ್ವಾತಂತ್ರ ದೊರೆತಿರುವ ಶುಭದಿನದ ಆಚರೆಣೆಯಲ್ಲಿ ಅವಳು ಪಾಲ್ಗೊಳ್ಳಬೇಕಾದ್ದು ಅವಶ್ಯಕವಲ್ಲವಾ ಸರ್.

ರಾಜೀವ್.......ಸರ್ ಆ ದಿನ ನೀವು ಮಕ್ಕಳಿಗೆ ಸ್ವೀಟ್ಸ್ ಅಥವ ತಿಂಡಿ ಊಟ ಈ ರೀತಿಯದ್ದೇನಾದರೂ ವ್ಯವಸ್ಥೆ ಮಾಡಿಸಿರುತ್ತೀರಾ ?

ಮುಖ್ಯೋಪಾಧ್ಯಾಯರು......ಪ್ರತಿದಿನವೂ ಶಾಲೆಗೆ ಬಿಸಿಯೂಟ ಕಳಿಸುವವರು ಶಾಲೆಯಲ್ಲೇ ಊಟ ಮಾಡುವ ಮಕ್ಕಳಿಗೆ ಕಳಿಸ್ತಾರೆ. ಆದರೆ ಸ್ವಾತಂತ್ರ ದಿನದಂದು ರಜೆ ಇರುವುದರಿಂದಾಗಿ ತಿಂಡಿ ಊಟ ಅವುಗಳ ವ್ಯವಸ್ಥೆ ಇರುವುದಿಲ್ಲ. ಆದರೆ ಸರ್ಕಾರದಿಂದ ಇಂತಿಷ್ಟು ಹಣ ಸ್ವಾತಂತ್ರೋತ್ಸವದ ಆಚರಣೆಗೆಂದು ಮಂಜೂರಾಗಿ ಬರುತ್ತದೆ. ಆ ಹಣದಲ್ಲಿಯೇ ಎಲ್ಲಾ ಮಕ್ಕಳಿಗೂ ಸ್ವೀಟ್ ಅಥವ ಚಾಕ್ಲೇಟನ್ನು ಹಂಚುತ್ತೀವಿ ಸ್ವಲ್ಪ ಹಣ ಜಾಸ್ತಿ ಬೇಕಾದರೂ ನಾವೆಲ್ಲರೂ ಷೇರ್ ಮಾಡಿ ಹಾಕ್ತೀವಿ ಸರ್.

ಸುಮ.......ಸರ್ ಮಕ್ಕಳಿಗೆ ಸ್ವಾತಂತ್ರ ದಿನದಂದು ನಾವು ತಿಂಡಿಯ ವ್ಯವಸ್ಥೆ ಮಾಡಿಸಬಹುದಾ ಅದಕ್ಕೆ ನೀವು ಅವಕಾಶ ನೀಡುವಿರಾ ?

ಮುಖ್ಯೋ.....ಆ ರೀತಿ ಹೊರಗಿನವರು ಶಾಲಾ ಮಕ್ಕಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಬೆಕಿದ್ದರೆ ಅದಕ್ಕೆ ಮುಂಚಿತವಾಗಿ ನಾವು ಅನುಮತಿ ಪಡೆದುಕೊಳ್ಳಬೇಕಾಗುತ್ತೆ. ಯಾಕಮ್ಮ ನೀವು ತಿಂಡಿಯ ವ್ಯವಸ್ಥೆ ಮಾಡಿಸುವ ಬಗ್ಗೆ ಯೋಚಿಸಿದ್ದೀರ ?

ಸುಮ......ಮುಂಚೆ ಇರಲಿಲ್ಲ ಸರ್ ಮಾವ ನಿಮ್ಮನ್ನು ಕೇಳಿದಾಗ ನನ್ನ ಮನಸ್ಸಿನಲ್ಲಿ ಮಕ್ಕಳಿಗೆ ನಾವೇ ವ್ಯವಸ್ಥೆ ಮಾಡಿದರೇಗೆ ಅನಿಸಿತು ಅದಕ್ಕೆ ಕೇಳಿದೆ ನೀವು ಅನುಮತಿ ಕೊಟ್ಟರೆ ಮಾತ್ರ.

ಮುಖ್ಯೋ......ನಾನು ಅನುಮತಿ ಕೊಟ್ಟೇ ಕೊಡ್ತೀನಿ ಆದರೆ ನನ್ನ ಅನುಮತಿಯಲ್ಲ ನಮ್ಮ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಬಳಿಯಿಂದ ನಾವು ಅನುಮತಿ ಪಡೆದುಕೊಳ್ಳಬೇಕು. ಆ ಬಗ್ಗೆ ನೀವು ಯೋಚಿಸಬೇಡಿ ನಾನೆಲ್ಲಾ ವ್ಯವಸ್ಥೆ ಮಾಡಿ ಹರೀಶನಿಗೆ ತಿಳಿಸ್ತೀನಿ.

ಪ್ರಿನ್ಸಿ......ಏಯ್ ಆ ನಿಮ್ಮ ಇಲಾಖೆ ಬಿಇಓ ಸಂಜೆ ಮನೆಗೆ ಬರ್ತಾನೆ ನೀನಲ್ಲಿಗೇ ಬಂದ್ಬಿಡು ಅವನಿಗೆ ಒದ್ದು ಪರ್ಮಿಷನ್ ಕೊಡಿಸ್ತೀನಿ.

ಪ್ರೀತಿ......ಸರ್ ಹೊಡೆಯೋದಾ ?

ಪ್ರಿನ್ಸಿ ನಗುತ್ತ......ಇವರ ಬಿಇಓ ನನ್ನ ಬಾಲ್ಯದ ಗೆಳೆಯ ಕಣಮ್ಮ ಅದಕ್ಕೇ ನಾನಾಗೇ ಹೇಳಿದೆ.

ಸುಮ.....ತುಂಬ ಥಾಂಕ್ಸ್ ಸರ್.

ಕೆಲಹೊತ್ತು ಮಾತನಾಡಿದ ನಂತರ ಇಬ್ಬರೂ ಅಲ್ಲಿಂದ ತೆರಳಿದರು.
* *
* *
ಸೋಮವಾರ........

ಮುಂಜಾನೆ ಹಾಲು ಪಡೆದುಕೊಳ್ಳಲು ನೀತು ಬಾಗಿಲು ತೆರೆದಾಗ ಗಿರಿ ಹಾಲು ಹಾಕಿದ ನಂತರ......

ಗಿರಿ......ಏನಾಂಟಿ ನನ್ಮೇಲೆ ನಿಮಗೆ ಕರುಣೆಯೇ ಇಲ್ಲದಂತಾಗಿದ್ಯಲ್ಲ ಈಗೀಗ ನನ್ನ ಹತ್ತಿರಕ್ಕೂ ಸೇರಿಸ್ತಿಲ್ಲ.

ನೀತು......ಹಾಗೇನಿಲ್ಲ ಕಣೋ ಗಿರಿ ಕೆಲಸದ ಒತ್ತಡ ತುಂಬಾನೇ ಜಾಸ್ತಿ ಆಗೋಗಿದೆ ಹಾಗಾಗಿ ಟೈಮೇ ಸಿಗ್ತಿಲ್ಲ ಈಗಿನ್ನು ಸ್ವಲ್ಪ ದಿನದಲ್ಲಿ ರಾಜಸ್ಥಾನಕ್ಕೂ ಹೋಗಿ ಬರಬೇಕಿದೆ ಆಮೇಲೆ ಸಿಗ್ತಾ ಇರ್ತೀನಿ.

ಗಿರಿ.....ಸರಿ ಆಂಟಿ.

ಗಿರಿ ಹೊರಡಲು ತಿರುಗಿದಾಗ ಜಾಗಿಂಗಾಗಿ ಹೋಗಲು ರೆಡಿಯಾಗಿ ಬಂದಿದ್ದ ರಶ್ಮಿಯನ್ನು ನೋಡಿ ಸ್ಮೈಲ್ ಮಾಡಿ ಗುಡ್ ಮಾರ್ನಿಂಗ್ ಹೇಳಿದಳು. ರಶ್ಮಿ ಕೂಡ ಪ್ರತಿಯಾಗಿ ವಿಷ್ ಮಾಡಿ ಶೂ ತೆಗೆಯಲು ಬಗ್ಗಿದಾಗ ಹಿಂಭಾಗದಲ್ಲಿ ಅವಳ ಕುಂಡಿಗಳ ಶೇಪನ್ನು ನೋಡುತ್ತಿದ್ದ ಗಿರಿಯ ತುಣ್ಣೆ ಗಟ್ಟಿಗೊಳ್ಳತೊಡಗಿತ್ತು. 

ಪಿಂಕ್ ಬಣ್ಣದ ಟೈಟಾಗಿರುವ ಟ್ರಾಕ್ ಪ್ಯಾಂಟಿನಲ್ಲಿ ರಶ್ಮಿಯ ಕುಂಡಿಗಳ ಶೇಪು ಅದರೊಳಗಿದ್ದಂತ ಕಾಚದ "V" ಶೇಪಿನ ಪಟ್ಟಿಗಳು ಸ್ಪಷ್ಟವಾಗಿ ಕಾಣಿಸುತ್ತಿತ್ತು. ರಶ್ಮಿ ಇನ್ನು ಸ್ವಲ್ಪ ಬಗ್ಗಿದಾಗ ಅವಳ ತುಲ್ಲಿನ ತ್ರಿಕೋನಾಕಾರದ ಮಧ್ಯದಲ್ಲಿ ಟ್ರಾಕ್ ಪ್ಯಾಂಟ್ ಸಿಕ್ಕಿ ಹಾಕಿಕೊಂಡಿದ್ದು ತುಲ್ಲಿನ ಉದ್ದನೇ ಸೀಳು ಗಿರಿಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು. ಬೆಳ್ಳಂಬೆಳಗ್ಗೆಯೇ ರಶ್ಮಿಯಂತಹ ಮಸ್ತ್ ಫಿಗರ್ ಮೈಯನ್ನು ನೋಡಿ ಗಿರಿಗಂತೂ ತಡೆದುಕೊಳ್ಳಲಾಗದೆ ಅಲ್ಲಿಂದ ಬಿರಬಿರನೇ ಹೊರಟನು.

ತಿಂಡಿಯಾದ ಬಳಿಕ ಮಕ್ಕಳು ಶಾಲಾ ಕಾಲೇಜಿಗೂ ದೊಡ್ಡವರೆಲ್ಲಾ ತಮ್ತಮ್ಮ ಕೆಲಸ ಕಾರ್ಯಗಳಿಗೂ ತೆರಳಿದ್ದು....

ಸುಮ.....ಸ್ವಾತಂತ್ರ ದಿನದಂದು ಅಡುಗೆ ಏನು ಮಾಡಿಸೋದು ?

ನೀತು......ನೀವೇ ಸೂಚಿಸಿ ಅತ್ತಿಗೆ ನೀವೇನು ಹೇಳ್ತೀರೋ ಅದನ್ನೇ ಮಾಡಿಸೋಣ.

ರೇವತಿ......ಬಿಸಿಬೇಳೆಬಾತ್ ಮೊಸರನ್ನ ಮಾಡಿಸಿದರೆ ಹೇಗೆ ?

ಶೀಲಾ......ಬೇಡ ಆಂಟಿ ಶಾಲಾ ಮಕ್ಕಳು ಬಿಸಿಬೇಳೆಬಾತ್ ಅಷ್ಟಾಗಿ ಇಷ್ಟಪಡುವುದಿಲ್ಲ ಮೊಸರನ್ನ ಮಾತ್ರ ಇರಲೇಬೇಕು.

ಸುಮ......ಹಾಗಾದ್ರೆ ವೆರೈಟಿಯಾಗಿ ವೆಜಿಟೆಬಲ್ ಬಿರಿಯಾನಿ ಜೊತೆ ಮೊಸರನ್ನ ಮತ್ತು ಪಕೋಡ ಮಾಡಿಸೋಣ. ಸ್ವೀಟ್ ಯಾವುದಿರಲಿ ಚಿನ್ನಿ...ಚಿನ್ನಿ ಬಾಯಿಲ್ಲ ಕಂದ.

ಹೊರಗೆ ತಾತ ಮತ್ತು ಪೂನಿ ಜೊತೆ ಆಡುತ್ತಿದ್ದ ನಿಶಾ ಓಡಿ ಬಂದು ಅತ್ತೆಯನ್ನು ಸೇರಿಕೊಳ್ಳುತ್ತ........ಏನಿ ಅತ್ತೆ ನಾನಿ ಪೂನಿ ಆತೀನಿ.

ಸುಮ.....ಆಟ ಆಡುವಂತೆ ಕಂದ ನಿಂಗೆ ಯಾವ ಸ್ವೀಟ್ ಇಷ್ಟ.

ನಿಶಾ.....ಚಿಯಾ ನನ್ನಿ ಚಿಯಾ ಬೇಕು ಕೊಲು ಅತ್ತೆ.

ಸುಮ.....ಆಯ್ತು ಕೊಡ್ತೀನಿ ಯಾವ ಚೀಯ ಬೇಕು.

ನಿಶಾ ತಲೆ ಕೆರೆದುಕೊಂಡು ಹೆಸರನ್ನು ನೆನೆಯುತ್ತ......ಜಿಲಿ..ಜಿಲಿ...

ಸುಮ....ಜಿಲೇಬಿ ಬೇಕಾ ?

ನಿಶಾ ತಲೆ ಅಳ್ಳಾಡಿಸುತ್ತಿದ್ದರೆ ನೀತು.....ಅವಳು ಜಹಂಗೀರು ಬೇಕು ಅಂತಿರೋದು ಅತ್ತಿಗೆ ಹೆಸರು ಹೇಳಕ್ಕೆ ಬರಲ್ವಲ್ಲ ಅಲ್ವಾ ಕಂದ.

ನಿಶಾ......ಹೂಂ ಮಮ್ಮ ಅದಿ ಬೇಕು ಕೊಲು.

ನೀತು.......ನೀನು ಪೂನಿ ಶೂ ಹಾಕ್ಕೊಳ್ಳಿ ನಾವೀಗ ಹೋಗಿ ಜಿಲೇಬಿ ತರೋಣ ಅತ್ತಿಗೆ ನೀವೂ ರೆಡಿಯಾಗಿ ಭಟ್ಟರ ಅಳಿಯನಿಗೆ ಇವತ್ತೇ ಆರ್ಡರ್ ಕೊಟ್ಟು ಬರೋಣ.

ಸುಮ......ಅದೇನೋ ಅಧಿಕಾರಿಯಿಂದ ಪರ್ಮಿಷನ್ ಬೇಕು....

ನೀತು.....ನೆನ್ನೆ ಸಂಜೆಯೇ ನಿಧಿ ಕಾಲೇಜಿನ ಪ್ರಿನ್ಸಿಪಾಲ್ ಅನುಮತಿ ಕೊಡಿಸಿದರಂತೆ ಇವತ್ತು ಅಫಿಷಿಯಲ್ಲಾಗಿ ಲೆಟರ್ ಕೂಡ ಬರುತ್ತೆ ಅಂತ ನೆನ್ನೆ ರಾತ್ರಿಯೇ ಹೇಳಿದ್ದಾರೆ.

ಗ್ಲಾಸ್ ಪೈವುಡ್ ಫ್ಯಾಕ್ಟರಿಯಲ್ಲಿ ಭಟ್ಟರ ಮಗಳು ಅಳಿಯ ನಡೆಸುವ ಕ್ಯಾಂಟೀನಿಗೆ ತೆರಳಿ ಏನೇನು ಎಷ್ಟೆಷ್ಟು ಮಾಡಬೇಕೆಂದು ಆರ್ಡರ್ ನೀಡಿದರೆ ಅಲ್ಲಿಗೇ ಬಂದ ಅಶೋಕ ಅವರ ಕೈಗೆ ಹತ್ತು ಸಾವಿರ ನೀಡಿ ಎಷ್ಟಾಗುತ್ತೆಂದು ಹೇಳಿ ಹಣ ತಾನೇ ಕೊಡುವುದಾಗಿ ಹೇಳಿದನು. ಕ್ಯಾಂಟೀನಲ್ಲಿ ಮಾಡಿದ್ದ ಬಿಸಿಬಿಸಿ ಈರುಳ್ಳಿ ಬಜ್ಜಿಯನ್ನು ಟೇಬಲ್ಲಿನ ಮೇಲಿಟ್ಟುಕೊಂಡ ನಿಶಾ—ಪೂನಂ ಅದನ್ನು ಪೋಣಿಸುವುದರ ಕಡೆ ಗಮನ ಹರಿಸಿದ್ದರು. 

ಅಲ್ಲಿಂದ ಮನೆಗೆ ಹಿಂದಿರುಗುವ ದಾರಿಯಲ್ಲಿ ಮಕ್ಕಳಿಬ್ಬರಿಗೂ ಸುಂದರವಾದ ಬಿಳಿಯ ಫ್ರಾಕ್......ಭಾರತದ ಭಾವುಟದ ಬಣ್ಣದ ಹೇರ್ ಬ್ಯಾಂಡ್...ಮುಂಗೈಗೆ ಹಾಕಿಕೊಳ್ಳಲು ಭಾವುಟದ ವ್ರಿಸ್ಟ್ ಬ್ಯಾಂಡ್ ಜೊತೆಗೆ ಕೆಲವು ಭಾವುಟದ ಬ್ಯಾಡ್ಜನ್ನು ಖರೀಧಿಸಿದರು. ಸಂಜೆ ಶಾಲೆಯಿಂದ ಹಿಂದಿರುಗಿದ ಸುರೇಶ ಇಬ್ಬರು ಪುಟಾಣಿ ತಂಗಿಯರನ್ನು ಸೇರಿಸಿಕೊಂಡು ಅವರಿಗೆ ಅಟೆಂಷ್ಷನ್ನಾಗಿ ನಿಲ್ಲುವುದು......ಭಾವುಟಕ್ಕೆ ಸೆಲ್ಯೂಟ್ ಮಾಡುವುದನ್ನೆಲ್ಲಾ ಹೇಳಿ ಕೊಡುತ್ತ ತರಬೇತಿ ನೀಡುತ್ತಿದ್ದರೆ ನಿಶಾ—ಪೂನಂ ಶ್ರದ್ದೆಯಿಂದ ಕಲಿತುಕೊಳ್ಳುತ್ತಿದ್ದರು.
* *
* *

4 comments:

  1. Sir please story upload madari sir ನಿಮ್ಮ ಕೈ ಮುಗಿದು ಕಾಲಿಗಿ ಬಿಳ್ತಿನಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    Sir Please today story upload madari ನನ್ನಿಂದ ವೇಟ್ ಮಾಡಲು ಆಗುತ್ತಿಲ್ಲ ಸರ್ please sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  2. Please today story upload madari ನನ್ನಿಂದ ವೇಟ್ ಮಾಡಲು ಆಗುತ್ತಿಲ್ಲ ಸರ್ please sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏


    Sir innu nivu story upload madilliri sir please 3 day's story upload madilliri please today bega bega upload madari sir please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  3. ಪ್ರತಿ ದಿನ ಕತೆ ಬರುತ್ತಿದ್ದರೆ ಚೆನ್ನಾಗಿ ಇರುತ್ತದೆ

    ReplyDelete